ಪದಗುಚ್ಛ ಪುಸ್ತಕ

kn ದೊಡ್ಡ – ಚಿಕ್ಕ   »   ti ዓቢ - ንእሽቶ

೬೮ [ಅರವತ್ತೆಂಟು]

ದೊಡ್ಡ – ಚಿಕ್ಕ

ದೊಡ್ಡ – ಚಿಕ್ಕ

68 [ሱሳንሸሞንተን]

68 [susanishemoniteni]

ዓቢ - ንእሽቶ

‘abī - ni’ishito

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ದೊಡ್ಡದು ಮತ್ತು ಚಿಕ್ಕದು. ዓብን ን---ይን ዓ__ ን_____ ዓ-ን ን-ሽ-ይ- ---------- ዓብን ንእሽቶይን 0
‘-bin--n--i---t-y-ni ‘_____ n____________ ‘-b-n- n-’-s-i-o-i-i -------------------- ‘abini ni’ishitoyini
ಆನೆ ದೊಡ್ಡದು. እ--ሓ--- ዓ----። እ_ ሓ___ ዓ_ እ__ እ- ሓ-ማ- ዓ- እ-። -------------- እቲ ሓርማዝ ዓቢ እዩ። 0
itī-ḥari--zi-‘abī---u። i__ ḥ_______ ‘___ i___ i-ī h-a-i-a-i ‘-b- i-u- ----------------------- itī ḥarimazi ‘abī iyu።
ಇಲಿ ಚಿಕ್ಕದು. እታ--ንጨ- ንእ--- እያ። እ_ ኣ___ ን____ እ__ እ- ኣ-ጨ- ን-ሽ-ይ እ-። ----------------- እታ ኣንጨዋ ንእሽቶይ እያ። 0
ita a--c----- n-’ishit--i----። i__ a________ n__________ i___ i-a a-i-h-e-a n-’-s-i-o-i i-a- ------------------------------ ita anich’ewa ni’ishitoyi iya።
ಕತ್ತಲೆ ಮತ್ತು ಬೆಳಕು. ድ-ንን-ብ-ህን ድ___ ብ___ ድ-ን- ብ-ህ- --------- ድቡንን ብሩህን 0
di--n--i b--u--ni d_______ b_______ d-b-n-n- b-r-h-n- ----------------- dibunini biruhini
ರಾತ್ರಿ ಕತ್ತಲೆಯಾಗಿರುತ್ತದೆ ለ-ቲ -ቡን/-ል-ት እ-። ለ__ ድ_______ እ__ ለ-ቲ ድ-ን-ጸ-ማ- እ-። ---------------- ለይቲ ድቡን/ጸልማት እዩ። 0
ley-t- d-b-------------i--y-። l_____ d________________ i___ l-y-t- d-b-n-/-s-e-i-a-i i-u- ----------------------------- leyitī dibuni/ts’elimati iyu።
ಬೆಳಗ್ಗೆ ಬೆಳಕಾಗಿರುತ್ತದೆ. መዓ---ብሩህ--ዩ። መ___ ብ__ እ__ መ-ል- ብ-ህ እ-። ------------ መዓልቲ ብሩህ እዩ። 0
m---l--ī--i-------u። m_______ b_____ i___ m-‘-l-t- b-r-h- i-u- -------------------- me‘alitī biruhi iyu።
ಹಿರಿಯ - ಕಿರಿಯ (ಎಳೆಯ) ኣ--ት---ንእሰይን ኣ____ መ_____ ኣ-ጊ-ን መ-እ-ይ- ------------ ኣረጊትን መንእሰይን 0
are-īt-n----n-’-s---ni a________ m___________ a-e-ī-i-i m-n-’-s-y-n- ---------------------- aregītini meni’iseyini
ನಮ್ಮ ತಾತನವರಿಗೆ ಈಗ ತುಂಬಾ ವಯಸ್ಸಾಗಿದೆ. ኣ--ጎና---ዩ ኣረኢጉ--ዩ። ኣ____ ኣ__ ኣ___ እ__ ኣ-ሓ-ና ኣ-ዩ ኣ-ኢ- እ-። ------------------ ኣቦሓጎና ኣዝዩ ኣረኢጉ እዩ። 0
a-oh-ag-n- -zi---a-----u-iy-። a________ a____ a______ i___ a-o-̣-g-n- a-i-u a-e-ī-u i-u- ----------------------------- aboḥagona aziyu are’īgu iyu።
ಎಪ್ಪತ್ತು ವರ್ಷಗಳ ಮುಂಚೆ ಅವರು ಕಿರಿಯರಾಗಿದ್ದರು. ንሱ -------ዓ----መን-ሰይ እ---ሩ። ን_ ቅ__ 7_ ዓ___ መ____ እ_ ኔ__ ን- ቅ-ሚ 7- ዓ-ታ- መ-እ-ይ እ- ኔ-። --------------------------- ንሱ ቅድሚ 70 ዓመታት መንእሰይ እዩ ኔሩ። 0
ni-u k’id-m- ---‘----a-- m-ni-is--- i-- nēru። n___ k______ 7_ ‘_______ m_________ i__ n____ n-s- k-i-i-ī 7- ‘-m-t-t- m-n-’-s-y- i-u n-r-። --------------------------------------------- nisu k’idimī 70 ‘ametati meni’iseyi iyu nēru።
ಸುಂದರ – ಮತ್ತು ವಿಕಾರ (ಕುರೂಪ) ጽቡ-ን ክ--ን ጽ___ ክ___ ጽ-ቕ- ክ-እ- --------- ጽቡቕን ክፉእን 0
ts’-----’i-i--ifu’-ni t__________ k_______ t-’-b-k-’-n- k-f-’-n- --------------------- ts’ibuḵ’ini kifu’ini
ಚಿಟ್ಟೆ ಸುಂದರವಾಗಿದೆ. እታ ጽንብ--ዕ---- --ቕቲ---። እ_ ጽ_____ ኣ__ ጽ___ እ__ እ- ጽ-ብ-ሊ- ኣ-ዩ ጽ-ቕ- እ-። ---------------------- እታ ጽንብላሊዕ ኣዝዩ ጽቡቕቲ እያ። 0
i-a ----ni--l-lī-i a-i-- --’-b----i-ī-iya። i__ t_____________ a____ t__________ i___ i-a t-’-n-b-l-l-‘- a-i-u t-’-b-k-’-t- i-a- ------------------------------------------ ita ts’inibilalī‘i aziyu ts’ibuḵ’itī iya።
ಜೇಡ ವಿಕಾರವಾಗಿದೆ. እ----ት--ፍ-ቲ---። እ_ ሳ__ ክ___ እ__ እ- ሳ-ት ክ-እ- እ-። --------------- እታ ሳሬት ክፍእቲ እያ። 0
it----rēti-kif---t---ya። i__ s_____ k_______ i___ i-a s-r-t- k-f-’-t- i-a- ------------------------ ita sarēti kifi’itī iya።
ದಪ್ಪ ಮತ್ತು ಸಣ್ಣ. ሮ-ድ---ጢንን ሮ___ ቀ___ ሮ-ድ- ቀ-ን- --------- ሮጊድን ቀጢንን 0
rog---ni-k--t’īn--i r_______ k_________ r-g-d-n- k-e-’-n-n- ------------------- rogīdini k’et’īnini
ನೂರು ಕಿಲೊ ತೂಕದ ಹೆಂಗಸು ದಪ್ಪ. ሓን- 10---ሎ-እ-----ሰ-ይ---ጋድ -ያ። ሓ__ 1__ ኪ_ እ____ ሰ___ ሮ__ እ__ ሓ-ቲ 1-0 ኪ- እ-ም-ን ሰ-ይ- ሮ-ድ እ-። ----------------------------- ሓንቲ 100 ኪሎ እትምዘን ሰበይቲ ሮጋድ እያ። 0
ḥan-t--1-- -----i--m-z--i--eb-yitī rogadi-i--። ḥ_____ 1__ k___ i________ s_______ r_____ i___ h-a-i-ī 1-0 k-l- i-i-i-e-i s-b-y-t- r-g-d- i-a- ----------------------------------------------- ḥanitī 100 kīlo itimizeni sebeyitī rogadi iya።
ಐವತ್ತು ಕಿಲೊ ತೂಕದ ಗಂಡಸು ಸಣ್ಣ. ሓ--50 ኪ- ዝ--ን-ሰብ-----ን--ዩ። ሓ_ 5_ ኪ_ ዝ___ ሰ___ ቀ__ እ__ ሓ- 5- ኪ- ዝ-ዘ- ሰ-ኣ- ቀ-ን እ-። -------------------------- ሓደ 50 ኪሎ ዝምዘን ሰብኣይ ቀጢን እዩ። 0
h---e----k--- -imi-e-i-s-bi-a---k’-t’-n- i--። ḥ___ 5_ k___ z_______ s_______ k_______ i___ h-a-e 5- k-l- z-m-z-n- s-b-’-y- k-e-’-n- i-u- --------------------------------------------- ḥade 50 kīlo zimizeni sebi’ayi k’et’īni iyu።
ದುಬಾರಿ ಮತ್ತು ಅಗ್ಗ. ክ-ር---ሱ-ን ክ___ ሕ___ ክ-ር- ሕ-ር- --------- ክቡርን ሕሱርን 0
k-b-rini-ḥ-suri-i k_______ ḥ_______ k-b-r-n- h-i-u-i-i ------------------ kiburini ḥisurini
ಈ ಕಾರ್ ದುಬಾರಿ. እ- መኪና------እያ። እ_ መ__ ከ___ እ__ እ- መ-ና ከ-ር- እ-። --------------- እታ መኪና ከብርቲ እያ። 0
it- m--ī-a ---iri-ī i--። i__ m_____ k_______ i___ i-a m-k-n- k-b-r-t- i-a- ------------------------ ita mekīna kebiritī iya።
ಈ ದಿನಪತ್ರಿಕೆ ಅಗ್ಗ. እ- -ዜ- ሕ-ር --። እ_ ጋ__ ሕ__ እ__ እ- ጋ-ጣ ሕ-ር እ-። -------------- እቲ ጋዜጣ ሕሱር እዩ። 0
it-----ēt’--ḥisuri--yu። i__ g______ ḥ_____ i___ i-ī g-z-t-a h-i-u-i i-u- ------------------------ itī gazēt’a ḥisuri iyu።

ಸಂಕೇತ ಬದಲಾವಣೆ.

ಎರಡು ಭಾಷೆಗಳೊಡನೆ ಬೆಳೆಯುವವರ ಸಂಖ್ಯೆ ಹೆಚ್ಚಾಗುತ್ತ ಇದೆ. ಅವರು ಒಂದು ಭಾಷೆಗಿಂತ ಹೆಚ್ಚು ಭಾಷೆಗಳನ್ನು ಮಾತನಾಡಬಲ್ಲರು. ಅವರಲ್ಲಿ ಅನೇಕರು ಆಗಿಂದಾಗೆ ಭಾಷೆಗಳನ್ನು ಬದಲಾಯಿಸುತ್ತಾ ಇರುತ್ತಾರೆ. ಪರಿಸ್ಥಿತಿಯನ್ನು ಅವಲಂಬಿಸಿ ಯಾವ ಭಾಷೆಯನ್ನು ಉಪಯೋಗಿಸಬೇಕು ಎಂದು ನಿರ್ಧರಿಸುತ್ತಾರೆ. ಉದಾಹರಣೆಗೆ ಅವರು ಕಾರ್ಯಸ್ಥಾನದಲ್ಲಿ ಮನೆಭಾಷೆಯಿಂದ ವಿಭಿನ್ನವಾದ ಭಾಷೆಯನ್ನು ಬಳಸುತ್ತಾರೆ. ಹೀಗೆ ಅವರು ತಮ್ಮ ಪರಿಸರಕ್ಕೆ ತಮ್ಮನ್ನು ಹೊಂದಿಸಿಕೊಳ್ಳುತ್ತಾರೆ. ಆದರೆ ಭಾಷೆಯನ್ನು ಸ್ವಪ್ರೇರಣೆಯಿಂದ ಬದಲಾಯಿಸಲು ಅವಕಾಶಗಳು ಇರುತ್ತವೆ. ಈ ವಿದ್ಯಮಾನವನ್ನು ಸಂಕೇತ ಬದಲಾವಣೆ ಎಂದು ಕರೆಯುತ್ತಾರೆ. ಸಂಕೇತ ಬದಲಾವಣೆಯಲ್ಲಿ ಮಾತನಾಡುವ ಸಮಯದಲ್ಲೇ ಭಾಷೆಯನ್ನು ಬದಲಾಯಿಸಲಾಗುತ್ತದೆ. ಏಕೆ ಮಾತನಾಡುವವರು ಭಾಷೆಯನ್ನು ಬದಲಾಯಿಸುತ್ತಾರೆ ಎನ್ನುವುದಕ್ಕೆ ಅನೇಕ ಕಾರಣಗಳಿರುತ್ತವೆ. ಹಲವು ಬಾರಿ ಒಂದು ಭಾಷೆಯಲ್ಲಿ ಮಾತನಾಡುವವರಿಗೆ ಸರಿಯಾದ ಪದ ದೊರಕುವುದಿಲ್ಲ. ಅವರಿಗೆ ಇನ್ನೊಂದು ಭಾಷೆಯಲ್ಲಿ ತಮ್ಮ ಅನಿಸಿಕೆಗಳನ್ನು ಹೆಚ್ಚು ಸೂಕ್ತವಾಗಿ ಹೇಳಲು ಆಗಬಹುದು. ಅವರಿಗೆ ಒಂದು ಭಾಷೆಯನ್ನು ಮಾತನಾಡುವಾಗ ಹೆಚ್ಚಿನ ಆತ್ಮವಿಶ್ವಾಸ ಇರಬಹುದು. ಅವರು ತಮ್ಮ ಸ್ವಂತ ಅಥವಾ ವೈಯುಕ್ತಿಕ ಸಂಭಾಷಣೆಗಳಿಗೆ ಈ ಭಾಷೆಯನ್ನು ಆರಿಸಿಕೊಳ್ಳಬಹುದು. ಹಲವೊಮ್ಮೆ ಒಂದು ಭಾಷೆಯಲ್ಲಿ ಒಂದು ನಿರ್ದಿಷ್ಟ ಪದ ಇಲ್ಲದೆ ಇರಬಹುದು. ಈ ಸಂದರ್ಭದಲ್ಲಿ ಮಾತನಾಡುವವರು ಭಾಷೆಯನ್ನು ಬದಲಾಯಿಸ ಬೇಕಾಗುತ್ತದೆ. ಅಥವಾ ತಾವು ಹೇಳುವುದು ಅರ್ಥವಾಗಬಾರದು ಎಂದಿದ್ದರೆ ಭಾಷೆ ಬದಲಾಯಿಸಬಹುದು. ಸಂಕೇತ ಬದಲಾವಣೆ ಆವಾಗ ಒಂದು ಗುಪ್ತಭಾಷೆಯಂತೆ ಕೆಲಸ ಮಾಡುತ್ತದೆ. ಹಿಂದಿನ ಕಾಲದಲ್ಲಿ ಭಾಷೆಗಳ ಬೆರಕೆಯನ್ನು ಟೀಕಿಸಲಾಗುತ್ತಿತ್ತು. ಮಾತನಾಡುವವನಿಗೆ ಯಾವ ಭಾಷೆಯೂ ಸರಿಯಾಗಿ ಬರುವುದಿಲ್ಲ ಎಂದು ಇತರರು ಭಾವಿಸುತ್ತಿದ್ದರು. ಈವಾಗ ಅದನ್ನು ಬೇರೆ ದೃಷ್ಟಿಯಿಂದ ನೋಡಲಾಗುತ್ತದೆ. ಸಂಕೇತ ಬದಲಾವಣೆಯನ್ನು ಒಂದು ಭಾಷಾ ಸಾಮರ್ಥ್ಯ ಎಂದು ಒಪ್ಪಿಕೊಳ್ಳಲಾಗುತ್ತದೆ. ಮಾತುಗಾರರನ್ನು ಸಂಕೇತ ಬದಲಾವಣೆ ಸಂದರ್ಭದಲ್ಲಿ ಗಮನಿಸುವುದು ಸ್ವಾರಸ್ಯವಾಗಿರಬಹುದು. ಏಕೆಂದರೆ ಮಾತನಾಡುವವರು ಆ ಸಮಯದಲ್ಲಿ ಕೇವಲ ಭಾಷೆಯೊಂದನ್ನೇ ಬದಲಾಯಿಸುವುದಿಲ್ಲ. ಅದರೊಡಲೆ ಸಂವಹನದ ಬೇರೆ ಧಾತುಗಳು ಪರಿವರ್ತನೆ ಹೊಂದುತ್ತವೆ. ಬಹಳ ಜನರು ಬೇರೆ ಭಾಷೆಯನ್ನು ವೇಗವಾಗಿ, ಜೋರಾಗಿ ಹಾಗೂ ಒತ್ತಿ ಮಾತನಾಡುತ್ತಾರೆ. ಅಥವಾ ಹಠಾತ್ತನೆ ಹೆಚ್ಚು ಹಾವಭಾವ ಮತ್ತು ಅನುಕರಣೆಗಳನ್ನು ಉಪಯೋಗಿಸುತ್ತಾರೆ. ಸಂಕೇತ ಬದಲಾವಣೆಯ ಜೊತೆ ಸ್ವಲ್ಪ ಸಂಸ್ಕೃತಿಯ ಬದಲಾವಣೆ ಸಹ ಇರುತ್ತದೆ.