ಪದಗುಚ್ಛ ಪುಸ್ತಕ

kn ದೊಡ್ಡ – ಚಿಕ್ಕ   »   ko 커요 – 작아요

೬೮ [ಅರವತ್ತೆಂಟು]

ದೊಡ್ಡ – ಚಿಕ್ಕ

ದೊಡ್ಡ – ಚಿಕ್ಕ

68 [예순여덟]

68 [yesun-yeodeolb]

커요 – 작아요

[keoyo – jag-ayo]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕೊರಿಯನ್ ಪ್ಲೇ ಮಾಡಿ ಇನ್ನಷ್ಟು
ದೊಡ್ಡದು ಮತ್ತು ಚಿಕ್ಕದು. 커요 그리- --요 커_ 그__ 작__ 커- 그-고 작-요 ---------- 커요 그리고 작아요 0
k--y- -eu-i-- j----yo k____ g______ j______ k-o-o g-u-i-o j-g-a-o --------------------- keoyo geuligo jag-ayo
ಆನೆ ದೊಡ್ಡದು. 코-리----. 코___ 커__ 코-리- 커-. -------- 코끼리는 커요. 0
ko-----n-----eo-o. k__________ k_____ k-k-i-i-e-n k-o-o- ------------------ kokkilineun keoyo.
ಇಲಿ ಚಿಕ್ಕದು. 쥐는 작아-. 쥐_ 작___ 쥐- 작-요- ------- 쥐는 작아요. 0
jw--eun -----yo. j______ j_______ j-i-e-n j-g-a-o- ---------------- jwineun jag-ayo.
ಕತ್ತಲೆ ಮತ್ತು ಬೆಳಕು. 어두-요-그-고 밝아요 어___ 그__ 밝__ 어-워- 그-고 밝-요 ------------ 어두워요 그리고 밝아요 0
e-d---yo-g-uli-o-bal----o e_______ g______ b_______ e-d-w-y- g-u-i-o b-l---y- ------------------------- eoduwoyo geuligo balg-ayo
ರಾತ್ರಿ ಕತ್ತಲೆಯಾಗಿರುತ್ತದೆ 밤- -두--. 밤_ 어____ 밤- 어-워-. -------- 밤은 어두워요. 0
ba----n-eod-w-yo. b______ e________ b-m-e-n e-d-w-y-. ----------------- bam-eun eoduwoyo.
ಬೆಳಗ್ಗೆ ಬೆಳಕಾಗಿರುತ್ತದೆ. 낮- 밝--. 낮_ 밝___ 낮- 밝-요- ------- 낮은 밝아요. 0
naj------a-g-a-o. n______ b________ n-j-e-n b-l---y-. ----------------- naj-eun balg-ayo.
ಹಿರಿಯ - ಕಿರಿಯ (ಎಳೆಯ) 늙었어- 그-- 젊-어요 늙___ 그__ 젊___ 늙-어- 그-고 젊-어- ------------- 늙었어요 그리고 젊었어요 0
neul--eoss-e-y--ge----o--------oss-e-yo n______________ g______ j______________ n-u-g-e-s---o-o g-u-i-o j-o-m-e-s---o-o --------------------------------------- neulg-eoss-eoyo geuligo jeolm-eoss-eoyo
ನಮ್ಮ ತಾತನವರಿಗೆ ಈಗ ತುಂಬಾ ವಯಸ್ಸಾಗಿದೆ. 우리의-할---는--우 늙었어요. 우__ 할____ 매_ 늙____ 우-의 할-버-는 매- 늙-어-. ------------------ 우리의 할아버지는 매우 늙었어요. 0
ul--i-h---abe---n-u--maeu n--l--eo---eoy-. u____ h_____________ m___ n_______________ u-i-i h-l-a-e-j-n-u- m-e- n-u-g-e-s---o-o- ------------------------------------------ uliui hal-abeojineun maeu neulg-eoss-eoyo.
ಎಪ್ಪತ್ತು ವರ್ಷಗಳ ಮುಂಚೆ ಅವರು ಕಿರಿಯರಾಗಿದ್ದರು. 칠--- 전------직---어요. 칠_ 년 전_ 그_ 아_ 젊____ 칠- 년 전- 그- 아- 젊-어-. ------------------- 칠십 년 전에 그는 아직 젊었어요. 0
c-i-s-b-n------e---e--e-ne-n--j-g-j--l--eos--e---. c______ n____ j_____ g______ a___ j_______________ c-i-s-b n-e-n j-o--- g-u-e-n a-i- j-o-m-e-s---o-o- -------------------------------------------------- chilsib nyeon jeon-e geuneun ajig jeolm-eoss-eoyo.
ಸುಂದರ – ಮತ್ತು ವಿಕಾರ (ಕುರೂಪ) 아름-워요-----못-겼어요 아____ 그__ 못____ 아-다-요 그-고 못-겼-요 --------------- 아름다워요 그리고 못생겼어요 0
a-e-m--wo-o g-u--go--o--------gy--s--e--o a__________ g______ m____________________ a-e-m-a-o-o g-u-i-o m-s-s-e-g-g-e-s---o-o ----------------------------------------- aleumdawoyo geuligo mos-saeng-gyeoss-eoyo
ಚಿಟ್ಟೆ ಸುಂದರವಾಗಿದೆ. 나-- 아름-워요. 나__ 아_____ 나-는 아-다-요- ---------- 나비는 아름다워요. 0
na-i--un -l--m-awoyo. n_______ a___________ n-b-n-u- a-e-m-a-o-o- --------------------- nabineun aleumdawoyo.
ಜೇಡ ವಿಕಾರವಾಗಿದೆ. 거미는--생-어-. 거__ 못_____ 거-는 못-겼-요- ---------- 거미는 못생겼어요. 0
ge-mine-- m-s---e---gye-s--eoy-. g________ m_____________________ g-o-i-e-n m-s-s-e-g-g-e-s---o-o- -------------------------------- geomineun mos-saeng-gyeoss-eoyo.
ದಪ್ಪ ಮತ್ತು ಸಣ್ಣ. 뚱뚱-요 그리--말랐어요 뚱___ 그__ 말___ 뚱-해- 그-고 말-어- ------------- 뚱뚱해요 그리고 말랐어요 0
tt-n--tung------geul-go--a--a-s-e--o t______________ g______ m___________ t-u-g-t-n-h-e-o g-u-i-o m-l-a-s-e-y- ------------------------------------ ttungttunghaeyo geuligo mallass-eoyo
ನೂರು ಕಿಲೊ ತೂಕದ ಹೆಂಗಸು ದಪ್ಪ. 백-킬로가--가- 여자---뚱-요. 백 킬__ 나__ 여__ 뚱____ 백 킬-가 나-는 여-는 뚱-해-. ------------------- 백 킬로가 나가는 여자는 뚱뚱해요. 0
bae- killoga-nag-neun-y----neun-t--ngt-u--ha-y-. b___ k______ n_______ y________ t_______________ b-e- k-l-o-a n-g-n-u- y-o-a-e-n t-u-g-t-n-h-e-o- ------------------------------------------------ baeg killoga naganeun yeojaneun ttungttunghaeyo.
ಐವತ್ತು ಕಿಲೊ ತೂಕದ ಗಂಡಸು ಸಣ್ಣ. 오- 킬로---가----------. 오_ 킬__ 나__ 남__ 말____ 오- 킬-가 나-는 남-는 말-어-. -------------------- 오십 킬로가 나가는 남자는 말랐어요. 0
o--b-k-ll-g- naga-e---n-m---e-- --l--s----y-. o___ k______ n_______ n________ m____________ o-i- k-l-o-a n-g-n-u- n-m-a-e-n m-l-a-s-e-y-. --------------------------------------------- osib killoga naganeun namjaneun mallass-eoyo.
ದುಬಾರಿ ಮತ್ತು ಅಗ್ಗ. 비-- 그-고--요 비__ 그__ 싸_ 비-요 그-고 싸- ---------- 비싸요 그리고 싸요 0
b-ssayo-ge-l-----s--o b______ g______ s____ b-s-a-o g-u-i-o s-a-o --------------------- bissayo geuligo ssayo
ಈ ಕಾರ್ ದುಬಾರಿ. 자동-는 -싸-. 자___ 비___ 자-차- 비-요- --------- 자동차는 비싸요. 0
j-don-c--neu- b-ssa-o. j____________ b_______ j-d-n-c-a-e-n b-s-a-o- ---------------------- jadongchaneun bissayo.
ಈ ದಿನಪತ್ರಿಕೆ ಅಗ್ಗ. 신문--싸-. 신__ 싸__ 신-은 싸-. ------- 신문은 싸요. 0
sinmun---n --a-o. s_________ s_____ s-n-u---u- s-a-o- ----------------- sinmun-eun ssayo.

ಸಂಕೇತ ಬದಲಾವಣೆ.

ಎರಡು ಭಾಷೆಗಳೊಡನೆ ಬೆಳೆಯುವವರ ಸಂಖ್ಯೆ ಹೆಚ್ಚಾಗುತ್ತ ಇದೆ. ಅವರು ಒಂದು ಭಾಷೆಗಿಂತ ಹೆಚ್ಚು ಭಾಷೆಗಳನ್ನು ಮಾತನಾಡಬಲ್ಲರು. ಅವರಲ್ಲಿ ಅನೇಕರು ಆಗಿಂದಾಗೆ ಭಾಷೆಗಳನ್ನು ಬದಲಾಯಿಸುತ್ತಾ ಇರುತ್ತಾರೆ. ಪರಿಸ್ಥಿತಿಯನ್ನು ಅವಲಂಬಿಸಿ ಯಾವ ಭಾಷೆಯನ್ನು ಉಪಯೋಗಿಸಬೇಕು ಎಂದು ನಿರ್ಧರಿಸುತ್ತಾರೆ. ಉದಾಹರಣೆಗೆ ಅವರು ಕಾರ್ಯಸ್ಥಾನದಲ್ಲಿ ಮನೆಭಾಷೆಯಿಂದ ವಿಭಿನ್ನವಾದ ಭಾಷೆಯನ್ನು ಬಳಸುತ್ತಾರೆ. ಹೀಗೆ ಅವರು ತಮ್ಮ ಪರಿಸರಕ್ಕೆ ತಮ್ಮನ್ನು ಹೊಂದಿಸಿಕೊಳ್ಳುತ್ತಾರೆ. ಆದರೆ ಭಾಷೆಯನ್ನು ಸ್ವಪ್ರೇರಣೆಯಿಂದ ಬದಲಾಯಿಸಲು ಅವಕಾಶಗಳು ಇರುತ್ತವೆ. ಈ ವಿದ್ಯಮಾನವನ್ನು ಸಂಕೇತ ಬದಲಾವಣೆ ಎಂದು ಕರೆಯುತ್ತಾರೆ. ಸಂಕೇತ ಬದಲಾವಣೆಯಲ್ಲಿ ಮಾತನಾಡುವ ಸಮಯದಲ್ಲೇ ಭಾಷೆಯನ್ನು ಬದಲಾಯಿಸಲಾಗುತ್ತದೆ. ಏಕೆ ಮಾತನಾಡುವವರು ಭಾಷೆಯನ್ನು ಬದಲಾಯಿಸುತ್ತಾರೆ ಎನ್ನುವುದಕ್ಕೆ ಅನೇಕ ಕಾರಣಗಳಿರುತ್ತವೆ. ಹಲವು ಬಾರಿ ಒಂದು ಭಾಷೆಯಲ್ಲಿ ಮಾತನಾಡುವವರಿಗೆ ಸರಿಯಾದ ಪದ ದೊರಕುವುದಿಲ್ಲ. ಅವರಿಗೆ ಇನ್ನೊಂದು ಭಾಷೆಯಲ್ಲಿ ತಮ್ಮ ಅನಿಸಿಕೆಗಳನ್ನು ಹೆಚ್ಚು ಸೂಕ್ತವಾಗಿ ಹೇಳಲು ಆಗಬಹುದು. ಅವರಿಗೆ ಒಂದು ಭಾಷೆಯನ್ನು ಮಾತನಾಡುವಾಗ ಹೆಚ್ಚಿನ ಆತ್ಮವಿಶ್ವಾಸ ಇರಬಹುದು. ಅವರು ತಮ್ಮ ಸ್ವಂತ ಅಥವಾ ವೈಯುಕ್ತಿಕ ಸಂಭಾಷಣೆಗಳಿಗೆ ಈ ಭಾಷೆಯನ್ನು ಆರಿಸಿಕೊಳ್ಳಬಹುದು. ಹಲವೊಮ್ಮೆ ಒಂದು ಭಾಷೆಯಲ್ಲಿ ಒಂದು ನಿರ್ದಿಷ್ಟ ಪದ ಇಲ್ಲದೆ ಇರಬಹುದು. ಈ ಸಂದರ್ಭದಲ್ಲಿ ಮಾತನಾಡುವವರು ಭಾಷೆಯನ್ನು ಬದಲಾಯಿಸ ಬೇಕಾಗುತ್ತದೆ. ಅಥವಾ ತಾವು ಹೇಳುವುದು ಅರ್ಥವಾಗಬಾರದು ಎಂದಿದ್ದರೆ ಭಾಷೆ ಬದಲಾಯಿಸಬಹುದು. ಸಂಕೇತ ಬದಲಾವಣೆ ಆವಾಗ ಒಂದು ಗುಪ್ತಭಾಷೆಯಂತೆ ಕೆಲಸ ಮಾಡುತ್ತದೆ. ಹಿಂದಿನ ಕಾಲದಲ್ಲಿ ಭಾಷೆಗಳ ಬೆರಕೆಯನ್ನು ಟೀಕಿಸಲಾಗುತ್ತಿತ್ತು. ಮಾತನಾಡುವವನಿಗೆ ಯಾವ ಭಾಷೆಯೂ ಸರಿಯಾಗಿ ಬರುವುದಿಲ್ಲ ಎಂದು ಇತರರು ಭಾವಿಸುತ್ತಿದ್ದರು. ಈವಾಗ ಅದನ್ನು ಬೇರೆ ದೃಷ್ಟಿಯಿಂದ ನೋಡಲಾಗುತ್ತದೆ. ಸಂಕೇತ ಬದಲಾವಣೆಯನ್ನು ಒಂದು ಭಾಷಾ ಸಾಮರ್ಥ್ಯ ಎಂದು ಒಪ್ಪಿಕೊಳ್ಳಲಾಗುತ್ತದೆ. ಮಾತುಗಾರರನ್ನು ಸಂಕೇತ ಬದಲಾವಣೆ ಸಂದರ್ಭದಲ್ಲಿ ಗಮನಿಸುವುದು ಸ್ವಾರಸ್ಯವಾಗಿರಬಹುದು. ಏಕೆಂದರೆ ಮಾತನಾಡುವವರು ಆ ಸಮಯದಲ್ಲಿ ಕೇವಲ ಭಾಷೆಯೊಂದನ್ನೇ ಬದಲಾಯಿಸುವುದಿಲ್ಲ. ಅದರೊಡಲೆ ಸಂವಹನದ ಬೇರೆ ಧಾತುಗಳು ಪರಿವರ್ತನೆ ಹೊಂದುತ್ತವೆ. ಬಹಳ ಜನರು ಬೇರೆ ಭಾಷೆಯನ್ನು ವೇಗವಾಗಿ, ಜೋರಾಗಿ ಹಾಗೂ ಒತ್ತಿ ಮಾತನಾಡುತ್ತಾರೆ. ಅಥವಾ ಹಠಾತ್ತನೆ ಹೆಚ್ಚು ಹಾವಭಾವ ಮತ್ತು ಅನುಕರಣೆಗಳನ್ನು ಉಪಯೋಗಿಸುತ್ತಾರೆ. ಸಂಕೇತ ಬದಲಾವಣೆಯ ಜೊತೆ ಸ್ವಲ್ಪ ಸಂಸ್ಕೃತಿಯ ಬದಲಾವಣೆ ಸಹ ಇರುತ್ತದೆ.