ಪದಗುಚ್ಛ ಪುಸ್ತಕ

kn ದಾರಿಯಲ್ಲಿ   »   ka გზაში

೩೭ [ಮೂವತ್ತೇಳು]

ದಾರಿಯಲ್ಲಿ

ದಾರಿಯಲ್ಲಿ

37 [ოცდაჩვიდმეტი]

37 [otsdachvidmet'i]

გზაში

gzashi

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ಅವನು ಮೋಟರ್ ಸೈಕಲ್ ಓಡಿಸುತ್ತಾನೆ. ი- ------კ--- მ-ზ-ვრ---. ი_ მ_________ მ_________ ი- მ-ტ-ც-კ-ი- მ-ზ-ვ-ო-ს- ------------------------ ის მოტოციკლით მგზავრობს. 0
i---ot---sik-li- m--avr-bs. i_ m____________ m_________ i- m-t-o-s-k-l-t m-z-v-o-s- --------------------------- is mot'otsik'lit mgzavrobs.
ಅವನು ಸೈಕಲ್ ಹೊಡೆಯುತ್ತಾನೆ ის-ვე-ო---ე--თ--ა--ს. ი_ ვ__________ დ_____ ი- ვ-ლ-ს-პ-დ-თ დ-დ-ს- --------------------- ის ველოსიპედით დადის. 0
i----l---p'ed-- -ad--. i_ v___________ d_____ i- v-l-s-p-e-i- d-d-s- ---------------------- is velosip'edit dadis.
ಅವನು ನಡೆದುಕೊಂಡು ಹೋಗುತ್ತಾನೆ. ი--ფ-ხი--დადი-. ი_ ფ____ დ_____ ი- ფ-ხ-თ დ-დ-ს- --------------- ის ფეხით დადის. 0
is-pekhi-----i-. i_ p_____ d_____ i- p-k-i- d-d-s- ---------------- is pekhit dadis.
ಅವನು ಹಡಗಿನಲ್ಲಿ ಹೋಗುತ್ತಾನೆ. ი- ---ი--მგზ-ვრ-ბს. ი_ გ____ მ_________ ი- გ-მ-თ მ-ზ-ვ-ო-ს- ------------------- ის გემით მგზავრობს. 0
is --mit --zavr-bs. i_ g____ m_________ i- g-m-t m-z-v-o-s- ------------------- is gemit mgzavrobs.
ಅವನು ದೋಣಿಯಲ್ಲಿ ಹೋಗುತ್ತಾನೆ. ი---ა--თ -გზავრო--. ი_ ნ____ მ_________ ი- ნ-ვ-თ მ-ზ-ვ-ო-ს- ------------------- ის ნავით მგზავრობს. 0
is ---it -g--v-o--. i_ n____ m_________ i- n-v-t m-z-v-o-s- ------------------- is navit mgzavrobs.
ಅವನು ಈಜುತ್ತಾನೆ ი---ურ---. ი_ ც______ ი- ც-რ-ვ-. ---------- ის ცურავს. 0
i---su---s. i_ t_______ i- t-u-a-s- ----------- is tsuravs.
ಇಲ್ಲಿ ಅಪಾಯ ಇದೆಯೆ? ა- ს-შ----? ა_ ს_______ ა- ს-შ-შ-ა- ----------- აქ საშიშია? 0
ak-s--hi-h--? a_ s_________ a- s-s-i-h-a- ------------- ak sashishia?
ಇಲ್ಲಿ ಒಬ್ಬರೇ ಓಡಾಡುವುದು ಅಪಾಯಕಾರಿಯೆ? ს----ი- მა----ვ-ნ-ეს -აე------ო? ს______ მ____ ვ_____ დ__________ ს-შ-შ-ა მ-რ-ო ვ-ნ-ე- დ-ე-გ-ა-რ-? -------------------------------- საშიშია მარტო ვინმეს დაემგზავრო? 0
sashi---a ----'o v--m-s--aemgzavr-? s________ m_____ v_____ d__________ s-s-i-h-a m-r-'- v-n-e- d-e-g-a-r-? ----------------------------------- sashishia mart'o vinmes daemgzavro?
ಇಲ್ಲಿ ರಾತ್ರಿಯಲ್ಲಿ ನಡೆದಾಡುವುದು ಅಪಾಯಕಾರಿಯೆ? ს---შ-ა -ა--თ--ეი----ა? ს______ ღ____ ს________ ს-შ-შ-ა ღ-მ-თ ს-ი-ნ-ბ-? ----------------------- საშიშია ღამით სეირნობა? 0
s-sh---ia ---mit sei-noba? s________ g_____ s________ s-s-i-h-a g-a-i- s-i-n-b-? -------------------------- sashishia ghamit seirnoba?
ನಾವು ದಾರಿ ತಪ್ಪಿದ್ದೇವೆ. ჩვ-ნ -ზ--აგ-ებ-ა. ჩ___ გ__ ა_______ ჩ-ე- გ-ა ა-ვ-ბ-ა- ----------------- ჩვენ გზა აგვებნა. 0
c--e----a-agv---a. c____ g__ a_______ c-v-n g-a a-v-b-a- ------------------ chven gza agvebna.
ನಾವು ತಪ್ಪು ದಾರಿಯಲ್ಲಿ ಇದ್ದೇವೆ. ჩვენ არასწ-რი გ-ი--მ-ვ-ივ--თ. ჩ___ ა_______ გ___ მ_________ ჩ-ე- ა-ა-წ-რ- გ-ი- მ-ვ-ი-ა-თ- ----------------------------- ჩვენ არასწორი გზით მივდივართ. 0
ch-e- -r-st---ri -z-- -i-diva--. c____ a_________ g___ m_________ c-v-n a-a-t-'-r- g-i- m-v-i-a-t- -------------------------------- chven arasts'ori gzit mivdivart.
ನಾವು ಹಿಂದಿರುಗಬೇಕು. უნდ-----ბ---დე-. უ___ დ__________ უ-დ- დ-ვ-რ-ნ-ე-. ---------------- უნდა დავბრუნდეთ. 0
un----a---un---. u___ d__________ u-d- d-v-r-n-e-. ---------------- unda davbrundet.
ಗಾಡಿಗಳನ್ನು ಎಲ್ಲಿ ನಿಲ್ಲಿಸಬಹುದು? ს---შე-ძ-ე---ა- --ნქა--ს -----ება? ს__ შ_______ ა_ მ_______ გ________ ს-დ შ-ი-ლ-ბ- ა- მ-ნ-ა-ი- გ-ჩ-რ-ბ-? ---------------------------------- სად შეიძლება აქ მანქანის გაჩერება? 0
sa- sheidz--ba a- m-n-a-is g--her-ba? s__ s_________ a_ m_______ g_________ s-d s-e-d-l-b- a- m-n-a-i- g-c-e-e-a- ------------------------------------- sad sheidzleba ak mankanis gachereba?
ಇಲ್ಲಿ (ಎಲ್ಲಾದರು) ವಾಹನ ನಿಲ್ದಾಣ ಇದೆಯೆ? არის----ა--ო----ომი? ა___ ა_ ა___________ ა-ი- ა- ა-ტ-ს-დ-ო-ი- -------------------- არის აქ ავტოსადგომი? 0
a-i-----a-----ad-o--? a___ a_ a____________ a-i- a- a-t-o-a-g-m-? --------------------- aris ak avt'osadgomi?
ಇಲ್ಲಿ ಎಷ್ಟು ಸಮಯ ವಾಹನಗಳನ್ನು ನಿಲ್ಲಿಸಬಹುದು? რა-დ-- -ა-ს შე-----ა--ქ-გა---ე--? რ_____ ხ___ შ_______ ა_ გ________ რ-მ-ე- ხ-ნ- შ-ი-ლ-ბ- ა- გ-ჩ-რ-ბ-? --------------------------------- რამდენ ხანს შეიძლება აქ გაჩერება? 0
r--d-n--ha-s-s--i-z-eb---k gac-er---? r_____ k____ s_________ a_ g_________ r-m-e- k-a-s s-e-d-l-b- a- g-c-e-e-a- ------------------------------------- ramden khans sheidzleba ak gachereba?
ನೀವು ಸ್ಕೀ ಮಾಡುತ್ತೀರಾ? სრი--ე-თ-თ-ი--მ-რ-ბ--? ს_______ თ____________ ს-ი-ლ-ბ- თ-ი-ა-უ-ე-ი-? ---------------------- სრიალებთ თხილამურებით? 0
sr-al--t--k-il--u-----? s_______ t_____________ s-i-l-b- t-h-l-m-r-b-t- ----------------------- srialebt tkhilamurebit?
ನೀವು ಸ್ಕೀ ಲಿಫ್ಟ್ಅನ್ನು ಮೇಲೆ ತೆಗೆದುಕೊಂಡು ಹೋಗುತ್ತೀರಾ? ზემოთ--აბა---ოთ- -დ---რთ? ზ____ ს_________ ა_______ ზ-მ-თ ს-ბ-გ-რ-თ- ა-ი-ა-თ- ------------------------- ზემოთ საბაგიროთი ადიხართ? 0
ze--- s---gir-ti----k-a-t? z____ s_________ a________ z-m-t s-b-g-r-t- a-i-h-r-? -------------------------- zemot sabagiroti adikhart?
ಇಲ್ಲಿ ಸ್ಕೀಸ್ ಬಾಡಿಗೆಗೆ ತೆಗೆದುಕೊಳ್ಳಬಹುದೆ? შეიძლე-ა ---თხილ-მ-რ-ბ-ს---ქირ--ება? შ_______ ა_ თ___________ დ__________ შ-ი-ლ-ბ- ა- თ-ი-ა-უ-ე-ი- დ-ქ-რ-ვ-ბ-? ------------------------------------ შეიძლება აქ თხილამურების დაქირავება? 0
s----zl-b--ak-tk--lamur--is ---ir-v-ba? s_________ a_ t____________ d__________ s-e-d-l-b- a- t-h-l-m-r-b-s d-k-r-v-b-? --------------------------------------- sheidzleba ak tkhilamurebis dakiraveba?

ಸ್ವಗತ.

ಯಾವಾಗ ಒಬ್ಬರು ತಮ್ಮೊಡನೆ ಸಂಭಾಷಣೆ ನಡೆಸುತ್ತಾರೊ ,ಅದು ಕೇಳುಗರಿಗೆ ಹಾಸ್ಯಾಸ್ಪದವಾಗಿರುತ್ತದೆ. ಆದರೆ ಹೆಚ್ಚುಕಡಿಮೆ ಎಲ್ಲರೂ ಕ್ರಮಬದ್ಧವಾಗಿ ಸ್ವಗತ ನಡೆಸುತ್ತಾರೆ. ಮನೋವಿಜ್ಞಾನಿಗಳ ಪ್ರಕಾರ ಶೇಕಡ ೯೫ ಕ್ಕೂ ಹೆಚ್ಚು ವಯಸ್ಕರು ಸ್ವಗತದಲ್ಲಿ ತೊಡಗಿರುತ್ತಾರೆ. ಮಕ್ಕಳು ಆಟ ಆಡುವಾಗ ತಮ್ಮೊಡನೆ ಹೆಚ್ಚು ಕಡಿಮೆ ಯಾವಾಗಲು ಮಾತನಾಡಿಕೊಳ್ಳುತ್ತಿರುತ್ತಾರೆ. ಸ್ವಗತ ಮಾಡಿಕೊಳ್ಳು ವುದು ಸಾಧಾರಣ. ಇಲ್ಲಿ ಅದು ಒಂದು ವಿಶೇಷವಾದ ಸಂವಹನೆಯ ರೂಪಕ್ಕೆ ಮಾತ್ರ ಸಂಬಂಧಿಸಿರುತ್ತದೆ.. ಒಮ್ಮೊಮ್ಮೆ ನಾವು ನಮ್ಮೊಡನೆಯೆ ಮಾತನಾಡುವುದರಿಂದ ಹಲವಾರು ಪ್ರಯೋಜನಗಳಿವೆ. ಏಕೆಂದರೆ ಮಾತನಾಡುವುದರಿಂದ ನಮ್ಮ ಆಲೋಚನೆಗಳಿಗೆ ಒಂದು ಅಚ್ಚುಕಟ್ಟು ಬರುತ್ತದೆ. ಸ್ವಗತಗಳ ಸಮಯದಲ್ಲಿ ನಮ್ಮ ಒಳ ಧ್ವನಿ ಹೊರಹೊಮ್ಮುತ್ತದೆ. ಅದನ್ನು ನಾವು ಏರು ಧ್ವನಿಯ ಆಲೋಚನೆ ಎಂದು ಬಣ್ಣಿಸಬಹುದು. ವಿಶೇಷವಾಗಿ ತಳಮಳಗೊಂಡ ವ್ಯಕ್ತಿಗಳು ಆಗಾಗ ತಮ್ಮೊಡನೆ ಮಾತನಾಡಿಕೊಳ್ಳುತ್ತಾರೆ. ಇಂತಹವರಲ್ಲಿ ಮಿದುಳಿನ ಒಂದು ಖಚಿತ ಭಾಗ ಕಡಿಮೆ ಸಕ್ರಿಯವಾಗಿರುತ್ತದೆ. ಆದ್ದರಿಂದ ಅದು ತಪ್ಪಾಗಿ ವ್ಯವಸ್ಥಿತವಾಗಿರುತ್ತದೆ. ಸ್ವಗತಗಳ ಮೂಲಕ ಅವರು ಚಾತುರ್ಯದಿಂದ ನಿರ್ವಹಿಸಲು ತಮ್ಮನ್ನು ಸಮರ್ಥಿಸಿ ಕೊಳ್ಳುತ್ತಾರೆ. ಅದರಂತೆಯೆ ಸ್ವಗತಗಳು ನಮಗೆ ನಿರ್ಧಾರಗಳನ್ನು ತೆಗೆದುಕೊಳ್ಳುವುದರಲ್ಲಿ ಸಹಾಯ ಮಾಡುತ್ತವೆ. ಮತ್ತು ನಮ್ಮ ಬೇಗುದಿಯನ್ನು ಕಡಿಮೆ ಮಾಡಿ ಕೊಳ್ಳಲು ಒಂದು ಒಳ್ಳೆಯ ವಿಧಾನ. ಸ್ವಗತಗಳು ನಮ್ಮ ಏಕಾಗ್ರಚಿತ್ತವನ್ನು ಬಲಪಡಿಸುತ್ತವೆ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತವೆ. ಏಕೆಂದರೆ ಏನನ್ನಾದರು ಹೇಳುವುದಕ್ಕೆ ಬರಿ ಯೋಚಿಸುವುದಕ್ಕಿಂತ ಹೆಚ್ಚು ಸಮಯ ಬೇಕಾಗುತ್ತದೆ. ಮಾತನಾಡುವಾಗ ನಾವು ನಮ್ಮ ಯೋಚನೆಗಳನ್ನು ಸರಿಯಾಗಿ ಗ್ರ ಹಿಸುತ್ತೇವೆ. ನಾವು ಯಾವಾಗ ನಮ್ಮೊಡನೆ ಸ್ವಗತ ನಡೆಸುತ್ತೇವೊ ಆವಾಗ ಕ್ಲಿಷ್ಟ ಸಮಸ್ಯೆಗಳನ್ನು ಬಿಡಿಸುವುದು ಸುಲಭ. ಇದನ್ನು ಹಲವಾರು ಪ್ರಯೋಗಗಳು ಪ್ರಮಾಣೀಕರಿಸಿವೆ. ನಮ್ಮೊಡನೆ ಮಾತನಾಡಿಕೊಳ್ಳುವುದರಿಂದ ನಮಗೆ ಧೈರ್ಯವನ್ನು ತಂದುಕೊಳ್ಳಬಹುದು. ಹಲವಾರು ಕ್ರೀಡಾಪಟುಗಳು ತಮ್ಮನ್ನು ಹುರಿದುಂಬಿಸಿಕೊಳ್ಳಲು ಸ್ವಗತ ನಡೆಸುತ್ತಾರೆ. ವಿಶಾದಕರ ಎಂದರೆ ನಾವು ನಕಾರಾತ್ಮಕ ಸನ್ನಿವೇಶಗಳಲ್ಲಿ ಮಾತ್ರ ಸ್ವಗತ ನಡೆಸುತ್ತೇವೆ. ಆದ್ದರಿಂದ ನಾವು ಯಾವಾಗಲು ಎಲ್ಲವನ್ನು ಸಕಾರಾತ್ಮಕವಾಗಿ ನಿರೂಪಿಸಬೇಕು. ನಾವು ಏನನ್ನು ಬಯಸುತ್ತೇವೊ ಅದನ್ನು ಆಗಾಗ್ಗೆ ಪುನರುಚ್ಚರಿಸಬೇಕು. ಈ ರೀತಿಯಲ್ಲಿ ನಾವು ಭಾಷೆಯ ಮೂಲಕ ಕಾರ್ಯಗಳ ಮೇಲೆ ಗುಣಾತ್ಮಕ ಪ್ರಭಾವ ಬೀರಬಹುದು. ಇದು ನಾವು ವಾಸ್ತವಿಕವಾಗಿದ್ದರೆ ಮಾತ್ರ ನೆರವೇರಬಹುದು.