ಪದಗುಚ್ಛ ಪುಸ್ತಕ

kn ದಾರಿಯಲ್ಲಿ   »   ru В дороге

೩೭ [ಮೂವತ್ತೇಳು]

ದಾರಿಯಲ್ಲಿ

ದಾರಿಯಲ್ಲಿ

37 [тридцать семь]

37 [tridtsatʹ semʹ]

В дороге

[V doroge]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ರಷಿಯನ್ ಪ್ಲೇ ಮಾಡಿ ಇನ್ನಷ್ಟು
ಅವನು ಮೋಟರ್ ಸೈಕಲ್ ಓಡಿಸುತ್ತಾನೆ. Он ---- -а--о--ц-к--. О_ е___ н_ м_________ О- е-е- н- м-т-ц-к-е- --------------------- Он едет на мотоцикле. 0
O---ed-- ---motot--k-e. O_ y____ n_ m__________ O- y-d-t n- m-t-t-i-l-. ----------------------- On yedet na mototsikle.
ಅವನು ಸೈಕಲ್ ಹೊಡೆಯುತ್ತಾನೆ О- е-ет на-в-л--и-ед-. О_ е___ н_ в__________ О- е-е- н- в-л-с-п-д-. ---------------------- Он едет на велосипеде. 0
O- -ed-t na --l---p--e. O_ y____ n_ v__________ O- y-d-t n- v-l-s-p-d-. ----------------------- On yedet na velosipede.
ಅವನು ನಡೆದುಕೊಂಡು ಹೋಗುತ್ತಾನೆ. Он----т---шком. О_ и___ п______ О- и-ё- п-ш-о-. --------------- Он идёт пешком. 0
O---dë----s---m. O_ i___ p_______ O- i-ë- p-s-k-m- ---------------- On idët peshkom.
ಅವನು ಹಡಗಿನಲ್ಲಿ ಹೋಗುತ್ತಾನೆ. Он-п--вё- н- па---оде. О_ п_____ н_ п________ О- п-ы-ё- н- п-р-х-д-. ---------------------- Он плывёт на пароходе. 0
O-----vët--a --ro--o-e. O_ p_____ n_ p_________ O- p-y-ë- n- p-r-k-o-e- ----------------------- On plyvët na parokhode.
ಅವನು ದೋಣಿಯಲ್ಲಿ ಹೋಗುತ್ತಾನೆ. О---лывё- н- -од-е. О_ п_____ н_ л_____ О- п-ы-ё- н- л-д-е- ------------------- Он плывёт на лодке. 0
O--ply--t-na --d--. O_ p_____ n_ l_____ O- p-y-ë- n- l-d-e- ------------------- On plyvët na lodke.
ಅವನು ಈಜುತ್ತಾನೆ Он -л--ё-. О_ п______ О- п-ы-ё-. ---------- Он плывёт. 0
O--pl----. O_ p______ O- p-y-ë-. ---------- On plyvët.
ಇಲ್ಲಿ ಅಪಾಯ ಇದೆಯೆ? З-есь опас-о? З____ о______ З-е-ь о-а-н-? ------------- Здесь опасно? 0
Zd--ʹ---as-o? Z____ o______ Z-e-ʹ o-a-n-? ------------- Zdesʹ opasno?
ಇಲ್ಲಿ ಒಬ್ಬರೇ ಓಡಾಡುವುದು ಅಪಾಯಕಾರಿಯೆ? О-н--у-------ст------ -----о? О_____ п_____________ о______ О-н-м- п-т-ш-с-в-в-т- о-а-н-? ----------------------------- Одному путешествовать опасно? 0
O-n-mu-p-t-s-----ova----p--no? O_____ p______________ o______ O-n-m- p-t-s-e-t-o-a-ʹ o-a-n-? ------------------------------ Odnomu puteshestvovatʹ opasno?
ಇಲ್ಲಿ ರಾತ್ರಿಯಲ್ಲಿ ನಡೆದಾಡುವುದು ಅಪಾಯಕಾರಿಯೆ? Н--ью-о-------о-и-- -ул---? Н____ о_____ х_____ г______ Н-ч-ю о-а-н- х-д-т- г-л-т-? --------------------------- Ночью опасно ходить гулять? 0
No--ʹ---o----o --------gul-a-ʹ? N______ o_____ k______ g_______ N-c-ʹ-u o-a-n- k-o-i-ʹ g-l-a-ʹ- ------------------------------- Nochʹyu opasno khoditʹ gulyatʹ?
ನಾವು ದಾರಿ ತಪ್ಪಿದ್ದೇವೆ. Мы-----у---ись. М_ з___________ М- з-б-у-и-и-ь- --------------- Мы заблудились. 0
My-z-b-udi----. M_ z___________ M- z-b-u-i-i-ʹ- --------------- My zabludilisʹ.
ನಾವು ತಪ್ಪು ದಾರಿಯಲ್ಲಿ ಇದ್ದೇವೆ. Мы-п-ш---н- --д-. М_ п____ н_ т____ М- п-ш-и н- т-д-. ----------------- Мы пошли не туда. 0
M- -------n--t-da. M_ p_____ n_ t____ M- p-s-l- n- t-d-. ------------------ My poshli ne tuda.
ನಾವು ಹಿಂದಿರುಗಬೇಕು. Н--- раз-о-ач-в---с-. Н___ р_______________ Н-д- р-з-о-а-и-а-ь-я- --------------------- Надо разворачиваться. 0
Na-o-r-zv--achi-atʹsy-. N___ r_________________ N-d- r-z-o-a-h-v-t-s-a- ----------------------- Nado razvorachivatʹsya.
ಗಾಡಿಗಳನ್ನು ಎಲ್ಲಿ ನಿಲ್ಲಿಸಬಹುದು? Г-е здесь--о-н- п--па-ко---ьс-? Г__ з____ м____ п______________ Г-е з-е-ь м-ж-о п-и-а-к-в-т-с-? ------------------------------- Где здесь можно припарковаться? 0
Gde-zdesʹ---z-n---r-p-rko---ʹ-y-? G__ z____ m_____ p_______________ G-e z-e-ʹ m-z-n- p-i-a-k-v-t-s-a- --------------------------------- Gde zdesʹ mozhno priparkovatʹsya?
ಇಲ್ಲಿ (ಎಲ್ಲಾದರು) ವಾಹನ ನಿಲ್ದಾಣ ಇದೆಯೆ? З--сь-ес-ь а-т-с--я--а? З____ е___ а___________ З-е-ь е-т- а-т-с-о-н-а- ----------------------- Здесь есть автостоянка? 0
Zd-s----st----t---oy-nka? Z____ y____ a____________ Z-e-ʹ y-s-ʹ a-t-s-o-a-k-? ------------------------- Zdesʹ yestʹ avtostoyanka?
ಇಲ್ಲಿ ಎಷ್ಟು ಸಮಯ ವಾಹನಗಳನ್ನು ನಿಲ್ಲಿಸಬಹುದು? Как д-л-- --е-ь-м-ж---ст-я--? К__ д____ з____ м____ с______ К-к д-л-о з-е-ь м-ж-о с-о-т-? ----------------------------- Как долго здесь можно стоять? 0
Kak-dolgo-----ʹ-mozh-- s-oya--? K__ d____ z____ m_____ s_______ K-k d-l-o z-e-ʹ m-z-n- s-o-a-ʹ- ------------------------------- Kak dolgo zdesʹ mozhno stoyatʹ?
ನೀವು ಸ್ಕೀ ಮಾಡುತ್ತೀರಾ? В--к-тает--- на---жах? В_ к________ н_ л_____ В- к-т-е-е-ь н- л-ж-х- ---------------------- Вы катаетесь на лыжах? 0
V- katayet-s---- lyzha-h? V_ k_________ n_ l_______ V- k-t-y-t-s- n- l-z-a-h- ------------------------- Vy katayetesʹ na lyzhakh?
ನೀವು ಸ್ಕೀ ಲಿಫ್ಟ್ಅನ್ನು ಮೇಲೆ ತೆಗೆದುಕೊಂಡು ಹೋಗುತ್ತೀರಾ? В--п---зу--е---п---ём--ком,-ч---ы -о---т--- -аве-х? В_ п__________ п___________ ч____ п________ н______ В- п-л-з-е-е-ь п-д-ё-н-к-м- ч-о-ы п-д-я-ь-я н-в-р-? --------------------------------------------------- Вы пользуетесь подъёмником, чтобы подняться наверх? 0
V- p--ʹz---t--ʹ ----y-m-iko-, --t--- p-d--at--ya n--erkh? V_ p___________ p____________ c_____ p__________ n_______ V- p-l-z-y-t-s- p-d-y-m-i-o-, c-t-b- p-d-y-t-s-a n-v-r-h- --------------------------------------------------------- Vy polʹzuyetesʹ podʺyëmnikom, chtoby podnyatʹsya naverkh?
ಇಲ್ಲಿ ಸ್ಕೀಸ್ ಬಾಡಿಗೆಗೆ ತೆಗೆದುಕೊಳ್ಳಬಹುದೆ? З-----мо-но в-я-----ж---а п-ок-т? З____ м____ в____ л___ н_ п______ З-е-ь м-ж-о в-я-ь л-ж- н- п-о-а-? --------------------------------- Здесь можно взять лыжи на прокат? 0
Zdesʹ --zhn-----at--l--hi----p-oka-? Z____ m_____ v_____ l____ n_ p______ Z-e-ʹ m-z-n- v-y-t- l-z-i n- p-o-a-? ------------------------------------ Zdesʹ mozhno vzyatʹ lyzhi na prokat?

ಸ್ವಗತ.

ಯಾವಾಗ ಒಬ್ಬರು ತಮ್ಮೊಡನೆ ಸಂಭಾಷಣೆ ನಡೆಸುತ್ತಾರೊ ,ಅದು ಕೇಳುಗರಿಗೆ ಹಾಸ್ಯಾಸ್ಪದವಾಗಿರುತ್ತದೆ. ಆದರೆ ಹೆಚ್ಚುಕಡಿಮೆ ಎಲ್ಲರೂ ಕ್ರಮಬದ್ಧವಾಗಿ ಸ್ವಗತ ನಡೆಸುತ್ತಾರೆ. ಮನೋವಿಜ್ಞಾನಿಗಳ ಪ್ರಕಾರ ಶೇಕಡ ೯೫ ಕ್ಕೂ ಹೆಚ್ಚು ವಯಸ್ಕರು ಸ್ವಗತದಲ್ಲಿ ತೊಡಗಿರುತ್ತಾರೆ. ಮಕ್ಕಳು ಆಟ ಆಡುವಾಗ ತಮ್ಮೊಡನೆ ಹೆಚ್ಚು ಕಡಿಮೆ ಯಾವಾಗಲು ಮಾತನಾಡಿಕೊಳ್ಳುತ್ತಿರುತ್ತಾರೆ. ಸ್ವಗತ ಮಾಡಿಕೊಳ್ಳು ವುದು ಸಾಧಾರಣ. ಇಲ್ಲಿ ಅದು ಒಂದು ವಿಶೇಷವಾದ ಸಂವಹನೆಯ ರೂಪಕ್ಕೆ ಮಾತ್ರ ಸಂಬಂಧಿಸಿರುತ್ತದೆ.. ಒಮ್ಮೊಮ್ಮೆ ನಾವು ನಮ್ಮೊಡನೆಯೆ ಮಾತನಾಡುವುದರಿಂದ ಹಲವಾರು ಪ್ರಯೋಜನಗಳಿವೆ. ಏಕೆಂದರೆ ಮಾತನಾಡುವುದರಿಂದ ನಮ್ಮ ಆಲೋಚನೆಗಳಿಗೆ ಒಂದು ಅಚ್ಚುಕಟ್ಟು ಬರುತ್ತದೆ. ಸ್ವಗತಗಳ ಸಮಯದಲ್ಲಿ ನಮ್ಮ ಒಳ ಧ್ವನಿ ಹೊರಹೊಮ್ಮುತ್ತದೆ. ಅದನ್ನು ನಾವು ಏರು ಧ್ವನಿಯ ಆಲೋಚನೆ ಎಂದು ಬಣ್ಣಿಸಬಹುದು. ವಿಶೇಷವಾಗಿ ತಳಮಳಗೊಂಡ ವ್ಯಕ್ತಿಗಳು ಆಗಾಗ ತಮ್ಮೊಡನೆ ಮಾತನಾಡಿಕೊಳ್ಳುತ್ತಾರೆ. ಇಂತಹವರಲ್ಲಿ ಮಿದುಳಿನ ಒಂದು ಖಚಿತ ಭಾಗ ಕಡಿಮೆ ಸಕ್ರಿಯವಾಗಿರುತ್ತದೆ. ಆದ್ದರಿಂದ ಅದು ತಪ್ಪಾಗಿ ವ್ಯವಸ್ಥಿತವಾಗಿರುತ್ತದೆ. ಸ್ವಗತಗಳ ಮೂಲಕ ಅವರು ಚಾತುರ್ಯದಿಂದ ನಿರ್ವಹಿಸಲು ತಮ್ಮನ್ನು ಸಮರ್ಥಿಸಿ ಕೊಳ್ಳುತ್ತಾರೆ. ಅದರಂತೆಯೆ ಸ್ವಗತಗಳು ನಮಗೆ ನಿರ್ಧಾರಗಳನ್ನು ತೆಗೆದುಕೊಳ್ಳುವುದರಲ್ಲಿ ಸಹಾಯ ಮಾಡುತ್ತವೆ. ಮತ್ತು ನಮ್ಮ ಬೇಗುದಿಯನ್ನು ಕಡಿಮೆ ಮಾಡಿ ಕೊಳ್ಳಲು ಒಂದು ಒಳ್ಳೆಯ ವಿಧಾನ. ಸ್ವಗತಗಳು ನಮ್ಮ ಏಕಾಗ್ರಚಿತ್ತವನ್ನು ಬಲಪಡಿಸುತ್ತವೆ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತವೆ. ಏಕೆಂದರೆ ಏನನ್ನಾದರು ಹೇಳುವುದಕ್ಕೆ ಬರಿ ಯೋಚಿಸುವುದಕ್ಕಿಂತ ಹೆಚ್ಚು ಸಮಯ ಬೇಕಾಗುತ್ತದೆ. ಮಾತನಾಡುವಾಗ ನಾವು ನಮ್ಮ ಯೋಚನೆಗಳನ್ನು ಸರಿಯಾಗಿ ಗ್ರ ಹಿಸುತ್ತೇವೆ. ನಾವು ಯಾವಾಗ ನಮ್ಮೊಡನೆ ಸ್ವಗತ ನಡೆಸುತ್ತೇವೊ ಆವಾಗ ಕ್ಲಿಷ್ಟ ಸಮಸ್ಯೆಗಳನ್ನು ಬಿಡಿಸುವುದು ಸುಲಭ. ಇದನ್ನು ಹಲವಾರು ಪ್ರಯೋಗಗಳು ಪ್ರಮಾಣೀಕರಿಸಿವೆ. ನಮ್ಮೊಡನೆ ಮಾತನಾಡಿಕೊಳ್ಳುವುದರಿಂದ ನಮಗೆ ಧೈರ್ಯವನ್ನು ತಂದುಕೊಳ್ಳಬಹುದು. ಹಲವಾರು ಕ್ರೀಡಾಪಟುಗಳು ತಮ್ಮನ್ನು ಹುರಿದುಂಬಿಸಿಕೊಳ್ಳಲು ಸ್ವಗತ ನಡೆಸುತ್ತಾರೆ. ವಿಶಾದಕರ ಎಂದರೆ ನಾವು ನಕಾರಾತ್ಮಕ ಸನ್ನಿವೇಶಗಳಲ್ಲಿ ಮಾತ್ರ ಸ್ವಗತ ನಡೆಸುತ್ತೇವೆ. ಆದ್ದರಿಂದ ನಾವು ಯಾವಾಗಲು ಎಲ್ಲವನ್ನು ಸಕಾರಾತ್ಮಕವಾಗಿ ನಿರೂಪಿಸಬೇಕು. ನಾವು ಏನನ್ನು ಬಯಸುತ್ತೇವೊ ಅದನ್ನು ಆಗಾಗ್ಗೆ ಪುನರುಚ್ಚರಿಸಬೇಕು. ಈ ರೀತಿಯಲ್ಲಿ ನಾವು ಭಾಷೆಯ ಮೂಲಕ ಕಾರ್ಯಗಳ ಮೇಲೆ ಗುಣಾತ್ಮಕ ಪ್ರಭಾವ ಬೀರಬಹುದು. ಇದು ನಾವು ವಾಸ್ತವಿಕವಾಗಿದ್ದರೆ ಮಾತ್ರ ನೆರವೇರಬಹುದು.