ಪದಗುಚ್ಛ ಪುಸ್ತಕ

kn ದಾರಿಯಲ್ಲಿ   »   ti ኣብ መገዲ

೩೭ [ಮೂವತ್ತೇಳು]

ದಾರಿಯಲ್ಲಿ

ದಾರಿಯಲ್ಲಿ

37 [ሳላሳንሸውዓተን]

37 [salasanishewi‘ateni]

ኣብ መገዲ

[abi megedī]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ಅವನು ಮೋಟರ್ ಸೈಕಲ್ ಓಡಿಸುತ್ತಾನೆ. ንሱ ብቱ-ቱ--እ--ዝ----። ን_ ብ____ እ_ ዝ___ ። ን- ብ-ግ-ግ እ- ዝ-ዓ- ። ------------------ ንሱ ብቱግቱግ እዩ ዝጉዓዝ ። 0
n--u--i-u----g----u z--u‘-zi-። n___ b_________ i__ z_______ ። n-s- b-t-g-t-g- i-u z-g-‘-z- ። ------------------------------ nisu bitugitugi iyu zigu‘azi ።
ಅವನು ಸೈಕಲ್ ಹೊಡೆಯುತ್ತಾನೆ ንሱ ብብ---ታ-እ- -ጉዓዝ ። ን_ ብ_____ እ_ ዝ___ ። ን- ብ-ሽ-ለ- እ- ዝ-ዓ- ። ------------------- ንሱ ብብሽግለታ እዩ ዝጉዓዝ ። 0
nis- b-b-shigil------- z-gu-----። n___ b____________ i__ z_______ ። n-s- b-b-s-i-i-e-a i-u z-g-‘-z- ። --------------------------------- nisu bibishigileta iyu zigu‘azi ።
ಅವನು ನಡೆದುಕೊಂಡು ಹೋಗುತ್ತಾನೆ. ን--ብ-ግ- -- ይኸ---። ን_ ብ___ እ_ ይ___ ። ን- ብ-ግ- እ- ይ-ይ- ። ----------------- ንሱ ብእግሪ እዩ ይኸይድ ። 0
nis- --’--ir--i-u y--̱--i-i-። n___ b_______ i__ y_______ ። n-s- b-’-g-r- i-u y-h-e-i-i ። ----------------------------- nisu bi’igirī iyu yiẖeyidi ።
ಅವನು ಹಡಗಿನಲ್ಲಿ ಹೋಗುತ್ತಾನೆ. ን- ----ብ--- ዝ----። ን_ ብ____ እ_ ዝ___ ። ን- ብ-ር-ብ እ- ዝ-ዓ- ። ------------------ ንሱ ብመርከብ እዩ ዝጉዓዝ ። 0
ni-u-b----i---- i------u-azi-። n___ b_________ i__ z_______ ። n-s- b-m-r-k-b- i-u z-g-‘-z- ። ------------------------------ nisu bimerikebi iyu zigu‘azi ።
ಅವನು ದೋಣಿಯಲ್ಲಿ ಹೋಗುತ್ತಾನೆ. ን---ጃል--እ--ዝ-ዓ- ። ን_ ብ___ እ_ ዝ___ ። ን- ብ-ል- እ- ዝ-ዓ- ። ----------------- ንሱ ብጃልባ እዩ ዝጉዓዝ ። 0
nis- -i-aliba -y- zig-‘-z--። n___ b_______ i__ z_______ ። n-s- b-j-l-b- i-u z-g-‘-z- ። ---------------------------- nisu bijaliba iyu zigu‘azi ።
ಅವನು ಈಜುತ್ತಾನೆ ንሱ ይሕምብ---ዩ። ን_ ይ____ እ__ ን- ይ-ም-ስ እ-። ------------ ንሱ ይሕምብስ እዩ። 0
ni-------i-i-is- i-u። n___ y_________ i___ n-s- y-h-i-i-i-i i-u- --------------------- nisu yiḥimibisi iyu።
ಇಲ್ಲಿ ಅಪಾಯ ಇದೆಯೆ? እ- -ደገኛ ድዩ? እ_ ሓ___ ድ__ እ- ሓ-ገ- ድ-? ----------- እዚ ሓደገኛ ድዩ? 0
i-ī -̣a--g--ya di--? i__ ḥ________ d____ i-ī h-a-e-e-y- d-y-? -------------------- izī ḥadegenya diyu?
ಇಲ್ಲಿ ಒಬ್ಬರೇ ಓಡಾಡುವುದು ಅಪಾಯಕಾರಿಯೆ? በ-ን- -----“ -ግ-ር (-ኪ--ጠ-- እናኣበልካ---ደገኛ--ዩ? በ___ „_____ ም___ (___ ጠ__ እ______ ሓ___ ድ__ በ-ን- „-ረ-ፕ- ም-ባ- (-ኪ- ጠ-ው እ-ኣ-ል-) ሓ-ገ- ድ-? ------------------------------------------ በይንኻ „ትረምፕ“ ምግባር (መኪና ጠጠው እናኣበልካ) ሓደገኛ ድዩ? 0
b--in--̱--„t-r--i--- -igiba-i---ekī-a--’e-’-wi---a’a-el-ka--ḥade-e-y--di-u? b_______ „_________ m_______ (______ t_______ i___________ ḥ________ d____ b-y-n-h-a „-i-e-i-i- m-g-b-r- (-e-ī-a t-e-’-w- i-a-a-e-i-a- h-a-e-e-y- d-y-? ---------------------------------------------------------------------------- beyiniẖa „tiremipi“ migibari (mekīna t’et’ewi ina’abelika) ḥadegenya diyu?
ಇಲ್ಲಿ ರಾತ್ರಿಯಲ್ಲಿ ನಡೆದಾಡುವುದು ಅಪಾಯಕಾರಿಯೆ? ብ ለ----ዝ-ር ሓደገኛ--ዩ? ብ ለ__ ም___ ሓ___ ድ__ ብ ለ-ቲ ም-ዋ- ሓ-ገ- ድ-? ------------------- ብ ለይቲ ምዝዋር ሓደገኛ ድዩ? 0
b--ley--ī---z----i-h---ege--- d-y-? b_ l_____ m_______ ḥ________ d____ b- l-y-t- m-z-w-r- h-a-e-e-y- d-y-? ----------------------------------- bi leyitī miziwari ḥadegenya diyu?
ನಾವು ದಾರಿ ತಪ್ಪಿದ್ದೇವೆ. መንገ--ተጋጊ- ። መ___ ተ___ ። መ-ገ- ተ-ጊ- ። ----------- መንገዲ ተጋጊና ። 0
me-ige-ī-teg-g-na-። m_______ t_______ ። m-n-g-d- t-g-g-n- ። ------------------- menigedī tegagīna ።
ನಾವು ತಪ್ಪು ದಾರಿಯಲ್ಲಿ ಇದ್ದೇವೆ. ኣ---ጉ----ዲ--ና--ሎና። ኣ_ ግ__ መ__ ኢ_ ዘ___ ኣ- ግ-ይ መ-ዲ ኢ- ዘ-ና- ------------------ ኣብ ግጉይ መገዲ ኢና ዘሎና። 0
a-----guyi-m-ge-ī īna-z---n-። a__ g_____ m_____ ī__ z______ a-i g-g-y- m-g-d- ī-a z-l-n-። ----------------------------- abi giguyi megedī īna zelona።
ನಾವು ಹಿಂದಿರುಗಬೇಕು. ክ--ለ- -ለና። ክ____ ኣ___ ክ-ም-ስ ኣ-ና- ---------- ክንምለስ ኣለና። 0
k--i-i---i ale-a። k_________ a_____ k-n-m-l-s- a-e-a- ----------------- kinimilesi alena።
ಗಾಡಿಗಳನ್ನು ಎಲ್ಲಿ ನಿಲ್ಲಿಸಬಹುದು? ኣ-ዚ-ኣ-ይ-ፓ-ክ ክትገ-ር-ይኽ-ል? ኣ__ ኣ__ ፓ__ ክ____ ይ____ ኣ-ዚ ኣ-ይ ፓ-ክ ክ-ገ-ር ይ-እ-? ----------------------- ኣብዚ ኣበይ ፓርክ ክትገብር ይኽእል? 0
a-i-ī-abeyi--ar--i--iti-eb--- yi--i’i--? a____ a____ p_____ k_________ y________ a-i-ī a-e-i p-r-k- k-t-g-b-r- y-h-i-i-i- ---------------------------------------- abizī abeyi pariki kitigebiri yiẖi’ili?
ಇಲ್ಲಿ (ಎಲ್ಲಾದರು) ವಾಹನ ನಿಲ್ದಾಣ ಇದೆಯೆ? ፓርክ-ኣ--ዶ -ብዚ? ፓ__ ኣ_ ዶ ኣ___ ፓ-ክ ኣ- ዶ ኣ-ዚ- ------------- ፓርክ ኣሎ ዶ ኣብዚ? 0
parik- --o----abiz-? p_____ a__ d_ a_____ p-r-k- a-o d- a-i-ī- -------------------- pariki alo do abizī?
ಇಲ್ಲಿ ಎಷ್ಟು ಸಮಯ ವಾಹನಗಳನ್ನು ನಿಲ್ಲಿಸಬಹುದು? ንኽ-ደይ ስዓት-ኣብ----ክ --ገብ----እል ? ን____ ስ__ ኣ__ ፓ__ ክ____ ት___ ? ን-ን-ይ ስ-ት ኣ-ዚ ፓ-ክ ክ-ገ-ር ት-እ- ? ------------------------------ ንኽንደይ ስዓት ኣብዚ ፓርክ ክትገብር ትኽእል ? 0
n-h----deyi-s---ti-ab-z- par--i ---i--bi-i -iẖi-il--? n_________ s_____ a____ p_____ k_________ t_______ ? n-h-i-i-e-i s-‘-t- a-i-ī p-r-k- k-t-g-b-r- t-h-i-i-i ? ------------------------------------------------------ niẖinideyi si‘ati abizī pariki kitigebiri tiẖi’ili ?
ನೀವು ಸ್ಕೀ ಮಾಡುತ್ತೀರಾ? ብ-ረድ-(-ይ--ርጪ ስፖ-ት) -ኻ- -ኽ-ል ዶ? ብ___ (__ ው__ ስ____ ም__ ት___ ዶ_ ብ-ረ- (-ይ ው-ጪ ስ-ር-) ም-ድ ት-እ- ዶ- ------------------------------ ብበረድ (ናይ ውርጪ ስፖርት) ምኻድ ትኽእል ዶ? 0
bi-e---i-(nay- ---i-h’--s--or-t---m-ẖa-i--ih--’i-----? b_______ (____ w_______ s________ m_____ t_______ d__ b-b-r-d- (-a-i w-r-c-’- s-p-r-t-) m-h-a-i t-h-i-i-i d-? ------------------------------------------------------- biberedi (nayi wirich’ī siporiti) miẖadi tiẖi’ili do?
ನೀವು ಸ್ಕೀ ಲಿಫ್ಟ್ಅನ್ನು ಮೇಲೆ ತೆಗೆದುಕೊಂಡು ಹೋಗುತ್ತೀರಾ? ምስ---ኪ -ፍት“ ንላ---ት-ይብ -ኻ? ም_ „__ ሊ___ ን___ ት___ ዲ__ ም- „-ኪ ሊ-ት- ን-ዕ- ት-ይ- ዲ-? ------------------------- ምስ „ስኪ ሊፍት“ ንላዕሊ ትድይብ ዲኻ? 0
mi-i „sik--l-f--i- ---a‘ilī --diyibi dī-̱a? m___ „____ l______ n_______ t_______ d____ m-s- „-i-ī l-f-t-“ n-l-‘-l- t-d-y-b- d-h-a- ------------------------------------------- misi „sikī līfiti“ nila‘ilī tidiyibi dīẖa?
ಇಲ್ಲಿ ಸ್ಕೀಸ್ ಬಾಡಿಗೆಗೆ ತೆಗೆದುಕೊಳ್ಳಬಹುದೆ? ኣ-ዚ -በ-- --ድ ---ል -- ? ኣ__ ብ___ ም__ ይ___ ዲ_ ? ኣ-ዚ ብ-ረ- ም-ድ ይ-ኣ- ዲ- ? ---------------------- ኣብዚ ብበረድ ምኻድ ይክኣል ዲዩ ? 0
ab--ī---b-red--miẖ--i --k-’-l---ī-- ? a____ b_______ m_____ y_______ d___ ? a-i-ī b-b-r-d- m-h-a-i y-k-’-l- d-y- ? -------------------------------------- abizī biberedi miẖadi yiki’ali dīyu ?

ಸ್ವಗತ.

ಯಾವಾಗ ಒಬ್ಬರು ತಮ್ಮೊಡನೆ ಸಂಭಾಷಣೆ ನಡೆಸುತ್ತಾರೊ ,ಅದು ಕೇಳುಗರಿಗೆ ಹಾಸ್ಯಾಸ್ಪದವಾಗಿರುತ್ತದೆ. ಆದರೆ ಹೆಚ್ಚುಕಡಿಮೆ ಎಲ್ಲರೂ ಕ್ರಮಬದ್ಧವಾಗಿ ಸ್ವಗತ ನಡೆಸುತ್ತಾರೆ. ಮನೋವಿಜ್ಞಾನಿಗಳ ಪ್ರಕಾರ ಶೇಕಡ ೯೫ ಕ್ಕೂ ಹೆಚ್ಚು ವಯಸ್ಕರು ಸ್ವಗತದಲ್ಲಿ ತೊಡಗಿರುತ್ತಾರೆ. ಮಕ್ಕಳು ಆಟ ಆಡುವಾಗ ತಮ್ಮೊಡನೆ ಹೆಚ್ಚು ಕಡಿಮೆ ಯಾವಾಗಲು ಮಾತನಾಡಿಕೊಳ್ಳುತ್ತಿರುತ್ತಾರೆ. ಸ್ವಗತ ಮಾಡಿಕೊಳ್ಳು ವುದು ಸಾಧಾರಣ. ಇಲ್ಲಿ ಅದು ಒಂದು ವಿಶೇಷವಾದ ಸಂವಹನೆಯ ರೂಪಕ್ಕೆ ಮಾತ್ರ ಸಂಬಂಧಿಸಿರುತ್ತದೆ.. ಒಮ್ಮೊಮ್ಮೆ ನಾವು ನಮ್ಮೊಡನೆಯೆ ಮಾತನಾಡುವುದರಿಂದ ಹಲವಾರು ಪ್ರಯೋಜನಗಳಿವೆ. ಏಕೆಂದರೆ ಮಾತನಾಡುವುದರಿಂದ ನಮ್ಮ ಆಲೋಚನೆಗಳಿಗೆ ಒಂದು ಅಚ್ಚುಕಟ್ಟು ಬರುತ್ತದೆ. ಸ್ವಗತಗಳ ಸಮಯದಲ್ಲಿ ನಮ್ಮ ಒಳ ಧ್ವನಿ ಹೊರಹೊಮ್ಮುತ್ತದೆ. ಅದನ್ನು ನಾವು ಏರು ಧ್ವನಿಯ ಆಲೋಚನೆ ಎಂದು ಬಣ್ಣಿಸಬಹುದು. ವಿಶೇಷವಾಗಿ ತಳಮಳಗೊಂಡ ವ್ಯಕ್ತಿಗಳು ಆಗಾಗ ತಮ್ಮೊಡನೆ ಮಾತನಾಡಿಕೊಳ್ಳುತ್ತಾರೆ. ಇಂತಹವರಲ್ಲಿ ಮಿದುಳಿನ ಒಂದು ಖಚಿತ ಭಾಗ ಕಡಿಮೆ ಸಕ್ರಿಯವಾಗಿರುತ್ತದೆ. ಆದ್ದರಿಂದ ಅದು ತಪ್ಪಾಗಿ ವ್ಯವಸ್ಥಿತವಾಗಿರುತ್ತದೆ. ಸ್ವಗತಗಳ ಮೂಲಕ ಅವರು ಚಾತುರ್ಯದಿಂದ ನಿರ್ವಹಿಸಲು ತಮ್ಮನ್ನು ಸಮರ್ಥಿಸಿ ಕೊಳ್ಳುತ್ತಾರೆ. ಅದರಂತೆಯೆ ಸ್ವಗತಗಳು ನಮಗೆ ನಿರ್ಧಾರಗಳನ್ನು ತೆಗೆದುಕೊಳ್ಳುವುದರಲ್ಲಿ ಸಹಾಯ ಮಾಡುತ್ತವೆ. ಮತ್ತು ನಮ್ಮ ಬೇಗುದಿಯನ್ನು ಕಡಿಮೆ ಮಾಡಿ ಕೊಳ್ಳಲು ಒಂದು ಒಳ್ಳೆಯ ವಿಧಾನ. ಸ್ವಗತಗಳು ನಮ್ಮ ಏಕಾಗ್ರಚಿತ್ತವನ್ನು ಬಲಪಡಿಸುತ್ತವೆ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತವೆ. ಏಕೆಂದರೆ ಏನನ್ನಾದರು ಹೇಳುವುದಕ್ಕೆ ಬರಿ ಯೋಚಿಸುವುದಕ್ಕಿಂತ ಹೆಚ್ಚು ಸಮಯ ಬೇಕಾಗುತ್ತದೆ. ಮಾತನಾಡುವಾಗ ನಾವು ನಮ್ಮ ಯೋಚನೆಗಳನ್ನು ಸರಿಯಾಗಿ ಗ್ರ ಹಿಸುತ್ತೇವೆ. ನಾವು ಯಾವಾಗ ನಮ್ಮೊಡನೆ ಸ್ವಗತ ನಡೆಸುತ್ತೇವೊ ಆವಾಗ ಕ್ಲಿಷ್ಟ ಸಮಸ್ಯೆಗಳನ್ನು ಬಿಡಿಸುವುದು ಸುಲಭ. ಇದನ್ನು ಹಲವಾರು ಪ್ರಯೋಗಗಳು ಪ್ರಮಾಣೀಕರಿಸಿವೆ. ನಮ್ಮೊಡನೆ ಮಾತನಾಡಿಕೊಳ್ಳುವುದರಿಂದ ನಮಗೆ ಧೈರ್ಯವನ್ನು ತಂದುಕೊಳ್ಳಬಹುದು. ಹಲವಾರು ಕ್ರೀಡಾಪಟುಗಳು ತಮ್ಮನ್ನು ಹುರಿದುಂಬಿಸಿಕೊಳ್ಳಲು ಸ್ವಗತ ನಡೆಸುತ್ತಾರೆ. ವಿಶಾದಕರ ಎಂದರೆ ನಾವು ನಕಾರಾತ್ಮಕ ಸನ್ನಿವೇಶಗಳಲ್ಲಿ ಮಾತ್ರ ಸ್ವಗತ ನಡೆಸುತ್ತೇವೆ. ಆದ್ದರಿಂದ ನಾವು ಯಾವಾಗಲು ಎಲ್ಲವನ್ನು ಸಕಾರಾತ್ಮಕವಾಗಿ ನಿರೂಪಿಸಬೇಕು. ನಾವು ಏನನ್ನು ಬಯಸುತ್ತೇವೊ ಅದನ್ನು ಆಗಾಗ್ಗೆ ಪುನರುಚ್ಚರಿಸಬೇಕು. ಈ ರೀತಿಯಲ್ಲಿ ನಾವು ಭಾಷೆಯ ಮೂಲಕ ಕಾರ್ಯಗಳ ಮೇಲೆ ಗುಣಾತ್ಮಕ ಪ್ರಭಾವ ಬೀರಬಹುದು. ಇದು ನಾವು ವಾಸ್ತವಿಕವಾಗಿದ್ದರೆ ಮಾತ್ರ ನೆರವೇರಬಹುದು.