ಪದಗುಚ್ಛ ಪುಸ್ತಕ

kn ಡಿಸ್ಕೊನಲ್ಲಿ   »   ru На дискотеке

೪೬ [ನಲವತ್ತಾರು]

ಡಿಸ್ಕೊನಲ್ಲಿ

ಡಿಸ್ಕೊನಲ್ಲಿ

46 [сорок шесть]

46 [sorok shestʹ]

На дискотеке

[Na diskoteke]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ರಷಿಯನ್ ಪ್ಲೇ ಮಾಡಿ ಇನ್ನಷ್ಟು
ಈ ಜಾಗ ಖಾಲಿ ಇದೆಯೆ? Это мест--с-об----? Э__ м____ с________ Э-о м-с-о с-о-о-н-? ------------------- Это место свободно? 0
Eto-m--to--vo--d-o? E__ m____ s________ E-o m-s-o s-o-o-n-? ------------------- Eto mesto svobodno?
ನಾನು ನಿಮ್ಮೊಡನೆ ಕುಳಿತುಕೊಳ್ಳಬಹುದೆ? Р-----и------ть рядом с В--и? Р________ с____ р____ с В____ Р-з-е-и-е с-с-ь р-д-м с В-м-? ----------------------------- Разрешите сесть рядом с Вами? 0
R-zre-hite-s--t- --a-o--- V--i? R_________ s____ r_____ s V____ R-z-e-h-t- s-s-ʹ r-a-o- s V-m-? ------------------------------- Razreshite sestʹ ryadom s Vami?
ಖಂಡಿತವಾಗಿಯು. С -дово-ьс--ием. С у_____________ С у-о-о-ь-т-и-м- ---------------- С удовольствием. 0
S -do-o--st-iyem. S u______________ S u-o-o-ʹ-t-i-e-. ----------------- S udovolʹstviyem.
ನಿಮಗೆ ಸಂಗೀತ ಹೇಗೆ ಎನಿಸುತ್ತಿದೆ? К----ам нра--тс------к-? К__ В__ н_______ м______ К-к В-м н-а-и-с- м-з-к-? ------------------------ Как Вам нравится музыка? 0
Ka- ----n--vi--y- m-zyka? K__ V__ n________ m______ K-k V-m n-a-i-s-a m-z-k-? ------------------------- Kak Vam nravitsya muzyka?
ಸ್ವಲ್ಪ ಶಬ್ದ ಜಾಸ್ತಿ. Не-ко--к------к-----. Н________ г__________ Н-с-о-ь-о г-о-к-в-т-. --------------------- Несколько громковата. 0
N--k---k--gr-mkova--. N________ g__________ N-s-o-ʹ-o g-o-k-v-t-. --------------------- Neskolʹko gromkovata.
ಆದರೆ ವಾದ್ಯಗೋಷ್ಟಿ ತುಂಬ ಚೆನ್ನಾಗಿದೆ. Но гру-па-и-р--т -ово-ьн----р-шо. Н_ г_____ и_____ д_______ х______ Н- г-у-п- и-р-е- д-в-л-н- х-р-ш-. --------------------------------- Но группа играет довольно хорошо. 0
No--ru-pa-ig---et -ov-lʹn- -ho-o-ho. N_ g_____ i______ d_______ k________ N- g-u-p- i-r-y-t d-v-l-n- k-o-o-h-. ------------------------------------ No gruppa igrayet dovolʹno khorosho.
ನೀವು ಇಲ್ಲಿಗೆ ಪದೇ ಪದೇ ಬರುತ್ತೀರಾ? В- зде-ь -а-то бы--ете? В_ з____ ч____ б_______ В- з-е-ь ч-с-о б-в-е-е- ----------------------- Вы здесь часто бываете? 0
V---d-sʹ -h-sto -yv---te? V_ z____ c_____ b________ V- z-e-ʹ c-a-t- b-v-y-t-? ------------------------- Vy zdesʹ chasto byvayete?
ಇಲ್ಲ, ಇದೇ ಮೊದಲ ಬಾರಿ. Нет---то п-р-ы- -аз. Н___ э__ п_____ р___ Н-т- э-о п-р-ы- р-з- -------------------- Нет, это первый раз. 0
N-t, -t- --rv-y raz. N___ e__ p_____ r___ N-t- e-o p-r-y- r-z- -------------------- Net, eto pervyy raz.
ನಾನು ಮೊದಲು ಯಾವಾಗಲು ಇಲ್ಲಿಗೆ ಬಂದಿರಲಿಲ್ಲ. Я -де-ь -щ----к-гда ---был---не--ы--. Я з____ е__ н______ н_ б__ / н_ б____ Я з-е-ь е-ё н-к-г-а н- б-л / н- б-л-. ------------------------------------- Я здесь ещё никогда не был / не была. 0
Ya z-es- ye-hchë n-ko----n--by- ------yl-. Y_ z____ y______ n______ n_ b__ / n_ b____ Y- z-e-ʹ y-s-c-ë n-k-g-a n- b-l / n- b-l-. ------------------------------------------ Ya zdesʹ yeshchë nikogda ne byl / ne byla.
ನೀವು ನೃತ್ಯ ಮಾಡುತ್ತೀರಾ? Вы-та-цует-? В_ т________ В- т-н-у-т-? ------------ Вы танцуете? 0
V- ta---u--t-? V_ t__________ V- t-n-s-y-t-? -------------- Vy tantsuyete?
ಬಹುಶಃ ನಂತರ. М-жет -ы-ь-п-зже. М____ б___ п_____ М-ж-т б-т- п-з-е- ----------------- Может быть позже. 0
Moz-e----tʹ--o--h-. M_____ b___ p______ M-z-e- b-t- p-z-h-. ------------------- Mozhet bytʹ pozzhe.
ನನಗೆ ಅಷ್ಟು ಚೆನ್ನಾಗಿ ನೃತ್ಯ ಮಾಡಲು ಬರುವುದಿಲ್ಲ. Я ----чень-хорошо--а--ую. Я н_ о____ х_____ т______ Я н- о-е-ь х-р-ш- т-н-у-. ------------------------- Я не очень хорошо танцую. 0
Ya-ne-o--e-- k--ros-- t--tsuyu. Y_ n_ o_____ k_______ t________ Y- n- o-h-n- k-o-o-h- t-n-s-y-. ------------------------------- Ya ne ochenʹ khorosho tantsuyu.
ಅದು ಬಹಳ ಸುಲಭ. Э----ч-н- п-осто. Э__ о____ п______ Э-о о-е-ь п-о-т-. ----------------- Это очень просто. 0
Eto o--e-ʹ prosto. E__ o_____ p______ E-o o-h-n- p-o-t-. ------------------ Eto ochenʹ prosto.
ನಾನು ನಿಮಗೆ ತೋರಿಸಿ ಕೊಡುತ್ತೇನೆ. Я---- пока--. Я В__ п______ Я В-м п-к-ж-. ------------- Я Вам покажу. 0
Y--V-----kazhu. Y_ V__ p_______ Y- V-m p-k-z-u- --------------- Ya Vam pokazhu.
ಬೇಡ, ಬಹುಶಃ ಮತ್ತೊಮ್ಮೆ. Не-, луч---в друг----аз. Н___ л____ в д_____ р___ Н-т- л-ч-е в д-у-о- р-з- ------------------------ Нет, лучше в другой раз. 0
Net---u------v -r---y ---. N___ l______ v d_____ r___ N-t- l-c-s-e v d-u-o- r-z- -------------------------- Net, luchshe v drugoy raz.
ಯಾರಿಗಾದರು ಕಾಯುತ್ತಿರುವಿರಾ? В- --го--о ж-ё--? В_ к______ ж_____ В- к-г---о ж-ё-е- ----------------- Вы кого-то ждёте? 0
V----g--to -hd-te? V_ k______ z______ V- k-g---o z-d-t-? ------------------ Vy kogo-to zhdëte?
ಹೌದು, ನನ್ನ ಸ್ನೇಹಿತನಿಗಾಗಿ. Д-- ---г--д-у--. Д__ м____ д_____ Д-, м-е-о д-у-а- ---------------- Да, моего друга. 0
Da, --y-g--d-u--. D__ m_____ d_____ D-, m-y-g- d-u-a- ----------------- Da, moyego druga.
ಓ! ಅಲ್ಲಿ ಹಿಂದುಗಡೆ ಬರುತ್ತಿದ್ದಾನೆ. А --- и --! А в__ и о__ А в-т и о-! ----------- А вот и он! 0
A---- ---n! A v__ i o__ A v-t i o-! ----------- A vot i on!

ವಂಶವಾಹಿಗಳು ಭಾಷೆಯ ಮೇಲೆ ಪರಿಣಾಮ ಬೀರುತ್ತವೆ.

ನಾವು ಯಾವ ಭಾಷೆಯನ್ನು ಮಾತನಾಡುತ್ತೇವೆ ಎನ್ನುವುದು ನಮ್ಮ ಮೂಲವನ್ನು ಅವಲಂಬಿಸಿರುತ್ತದೆ. ಹಾಗೆಯೆ ನಮ್ಮ ವಂಶವಾಹಿಗಳೂ ನಮ್ಮ ಭಾಷೆಗೆ ಸಹ ಹೊಣೆಯನ್ನು ಹೊಂದಿರುತ್ತವೆ. ಈ ಫಲಿತಾಂಶವನ್ನು ಸ್ಕಾಟ್ಲೆಂಡಿನ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಅವರು ಆಂಗ್ಲ ಭಾಷೆಯನ್ನು ಹಾಗೂ ಚೈನೀಸ್ ಭಾಷೆಗಳನ್ನು ಪರೀಕ್ಷಿಸಿದ್ದಾರೆ. ಆವಾಗ ಅವರು ವಂಶವಾಹಿಗಳೂ ಒಂದು ಮುಖ್ಯ ಪಾತ್ರ ವಹಿಸುತ್ತವೆ ಎಂಬುದನ್ನು ಪತ್ತೆ ಹಚ್ಚಿದ್ದಾರೆ. ಏಕೆಂದರೆ ವಂಶವಾಹಿಗಳು ನಮ್ಮ ಮಿದುಳಿನ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತವೆ. ಅಂದರೆ ಅವು ನಮ್ಮ ಮಿದುಳನ್ನು ರೂಪಿಸುತ್ತವೆ. ಅದರೊಂದಿಗೆ ಭಾಷೆಗಳನ್ನು ಕಲಿಯುವ ನಮ್ಮ ಶಕ್ತಿಯನ್ನು ನಿಗದಿ ಪಡಿಸಲಾಗುತ್ತದೆ. ಇದಕ್ಕೆ ಎರಡು ವಿಧವಾದ ವಂಶವಾಹಿನಿಗಳು ನಿರ್ಣಾಯಕವಾಗಿರುತ್ತವೆ. ಒಂದು ನಿರ್ದಿಷ್ಟವಾದ ವಂಶವಾಹಿನಿ ಕಡಿಮೆ ಇದ್ದಾಗ ಶಾರೀರ ಭಾಷೆ ವಿಕಸಿತವಾಗುತ್ತದೆ. ಶಾರೀರ ಭಾಷೆಗಳನ್ನು ಈ ಪರಿವರ್ತಿತ ವಂಶವಾಹಿನಿ ಹೊಂದಿರುವ ಜನಾಂಗ ಮಾತನಾಡುತ್ತದೆ. ಶಾರೀರ ಭಾಷೆಗಳಲ್ಲಿ ಶಾರೀರದ ಮಟ್ಟ ಪದಗಳ ಅರ್ಥವನ್ನು ನಿರ್ಧರಿಸುತ್ತದೆ. ಶಾರೀರ ಭಾಷೆಗಳ ಗುಂಪಿಗೆ ಚೈನೀಸ್ ಭಾಷೆ ಸೇರುತ್ತದೆ. ಪರಿವರ್ತಿತ ವಂಶವಾಹಿನಿ ಪ್ರಬಲವಾಗಿದ್ದರೆ ಬೇರೆ ಭಾಷೆಗಳು ಬೆಳೆಯುತ್ತವೆ. ಆಂಗ್ಲ ಭಾಷೆ ಶಾರೀರ ಭಾಷೆ ಅಲ್ಲ. ಈ ಪರಿವರ್ತಿತ ವಂಶವಾಹಿನಿ ಎಲ್ಲೆಡೆ ಸಮಾನವಾಗಿ ಹರಡಿಕೊಂಡಿಲ್ಲ. ಇದರ ಅರ್ಥ ಏನೆಂದರೆ, ಇವುಗಳು ಪ್ರಪಂಚದಲ್ಲಿ ವಿವಿಧ ಪ್ರಮಾಣದಲ್ಲಿ ಕಾಣಬರುತ್ತದೆ. ಭಾಷೆಗಳು ಜೀವಂತವಾಗಿರ ಬೇಕಾದರೆ ಅವುಗಳನ್ನು ಮುಂದಿನ ಪೀಳಿಗೆಗೆ ಹೇಳಿಕೊಡಬೇಕು. ಅದನ್ನು ಮಾಡಲು ಮಕ್ಕಳು ತಮ್ಮ ತಂದೆ ತಾಯಂದಿರನ್ನು ಅನುಕರಿಸುವ ಸಾಧ್ಯತೆ ಹೊಂದಿರಬೇಕು. ಅವರು ಭಾಷೆಯನ್ನು ಚೆನ್ನಾಗಿ ಕಲಿಯುವ ಅವಕಾಶವನ್ನು ಹೊಂದಿರಬೇಕು. ಆವಾಗ ಮಾತ್ರ ಅದನ್ನು ಒಂದು ತಲೆಮಾರಿನಿಂದ ಮುಂದಿನ ತಲೆಮಾರಿಗೆ ತಿಳಿಸಬಹುದು. ಹಳೆಯ ಭಿನ್ನ ವಂಶವಾಹಿನಿ ಶಾರೀರ ಭಾಷೆಗಳನ್ನು ಪ್ರೋತ್ಸಾಹಿಸುತ್ತದೆ. ಮುಂಚೆ ಪ್ರಾಯಶಹಃ ಇಂದಿಗಿಂತ ಹೆಚ್ಚು ಶಾರೀರ ಭಾಷೆಗಳು ಇದ್ದವು. ಆದರೆ ಅನುವಂಶಿಕ ಭಾಗಕ್ಕೆ ಅತಿ ಹೆಚ್ಚು ಪ್ರಾಮುಖ್ಯತೆ ನೀಡಬಾರದು. ಅವು ಕೇವಲ ಭಾಷೆಗಳ ಬೆಳವಣಿಗೆಗೆ ಪೂರಕವಾಗಿರಬಹುದು. ಆಂಗ್ಲ ಭಾಷೆಗೆ ಅಥವಾ ಚೈನೀಸ್ ಭಾಷೆಗಳಿಗೆ ಬೇರೆ ಬೇರೆ ವಂಶವಾಹಿಗಳಿರುವುದಿಲ್ಲ. ಪ್ರತಿಯೊಬ್ಬರು ಪ್ರತಿಯೊಂದು ಭಾಷೆಯನ್ನು ಕಲಿಯಬಲ್ಲರು. ಅದಕ್ಕೆ ವಂಶವಾಹಿಯ ಅವಶ್ಯಕತೆ ಇಲ್ಲ, ಕೇವಲ ಕತೂಹಲ ಮತ್ತು ಶಿಸ್ತು!