ಪದಗುಚ್ಛ ಪುಸ್ತಕ

kn ಫಲಾಹಾರ ಮಂದಿರದಲ್ಲಿ ೧   »   ru В ресторане 1

೨೯ [ಇಪ್ಪತ್ತೊಂಬತ್ತು]

ಫಲಾಹಾರ ಮಂದಿರದಲ್ಲಿ ೧

ಫಲಾಹಾರ ಮಂದಿರದಲ್ಲಿ ೧

29 [двадцать девять]

29 [dvadtsatʹ devyatʹ]

В ресторане 1

[V restorane 1]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ರಷಿಯನ್ ಪ್ಲೇ ಮಾಡಿ ಇನ್ನಷ್ಟು
ಈ ಜಾಗ ಖಾಲಿ ಇದೆಯೆ? Эт-т-сто-ик ---б-д--? Этот столик свободен? Э-о- с-о-и- с-о-о-е-? --------------------- Этот столик свободен? 0
Et-- --olik--vo----n? Etot stolik svoboden? E-o- s-o-i- s-o-o-e-? --------------------- Etot stolik svoboden?
ದಯವಿಟ್ಟು ನನಗೆ ತಿಂಡಿಗಳ ಪಟ್ಟಿಯನ್ನು ಕೊಡಿ. Я--от-л-б--/ -о-е-а б- пос-отр--- -еню, п--ал-й-та. Я хотел бы / хотела бы посмотреть меню, пожалуйста. Я х-т-л б- / х-т-л- б- п-с-о-р-т- м-н-, п-ж-л-й-т-. --------------------------------------------------- Я хотел бы / хотела бы посмотреть меню, пожалуйста. 0
Y- -ho--- by - --o---a -- --sm--ret- m---u--p-zha-u-s-a. Ya khotel by / khotela by posmotretʹ menyu, pozhaluysta. Y- k-o-e- b- / k-o-e-a b- p-s-o-r-t- m-n-u- p-z-a-u-s-a- -------------------------------------------------------- Ya khotel by / khotela by posmotretʹ menyu, pozhaluysta.
ನೀವು ಯಾವ ತಿಂಡಿಯನ್ನು ಶಿಫಾರಸ್ಸು ಮಾಡುತ್ತೀರಾ? Чт- Вы-м-ж-----осо--т-вать? Что Вы можете посоветовать? Ч-о В- м-ж-т- п-с-в-т-в-т-? --------------------------- Что Вы можете посоветовать? 0
C-to-Vy mo----e p-s--etov---? Chto Vy mozhete posovetovatʹ? C-t- V- m-z-e-e p-s-v-t-v-t-? ----------------------------- Chto Vy mozhete posovetovatʹ?
ನನಗೆ ಒಂದು ಬೀರ್ ಬೇಕಾಗಿತ್ತು. Я ---ел--- --хо---а б----ва. Я хотел бы / хотела бы пива. Я х-т-л б- / х-т-л- б- п-в-. ---------------------------- Я хотел бы / хотела бы пива. 0
Ya--h-t---by /-----el- b----va. Ya khotel by / khotela by piva. Y- k-o-e- b- / k-o-e-a b- p-v-. ------------------------------- Ya khotel by / khotela by piva.
ನನಗೆ ಒಂದು ಖನಿಜಯುಕ್ತ ನೀರು ಬೇಕಾಗಿತ್ತು. Я ---е- б--- х--ела--ы-ми--ра-ьно- -од-. Я хотел бы / хотела бы минеральной воды. Я х-т-л б- / х-т-л- б- м-н-р-л-н-й в-д-. ---------------------------------------- Я хотел бы / хотела бы минеральной воды. 0
Ya----t-l-b- / -h-tel---y-m-----l-noy ---y. Ya khotel by / khotela by mineralʹnoy vody. Y- k-o-e- b- / k-o-e-a b- m-n-r-l-n-y v-d-. ------------------------------------------- Ya khotel by / khotela by mineralʹnoy vody.
ನನಗೆ ಒಂದು ಕಿತ್ತಳೆ ಹಣ್ಣಿನ ರಸ ಬೇಕಾಗಿತ್ತು. Я х-т-л бы ----т-ла б--апельсино-----сок-. Я хотел бы / хотела бы апельсинового сока. Я х-т-л б- / х-т-л- б- а-е-ь-и-о-о-о с-к-. ------------------------------------------ Я хотел бы / хотела бы апельсинового сока. 0
Y- kho--l-b- ----o-el---- ---lʹs--ovo----oka. Ya khotel by / khotela by apelʹsinovogo soka. Y- k-o-e- b- / k-o-e-a b- a-e-ʹ-i-o-o-o s-k-. --------------------------------------------- Ya khotel by / khotela by apelʹsinovogo soka.
ನನಗೆ ಒಂದು ಕಾಫಿ ಬೇಕಾಗಿತ್ತು. Я-х--е---------те-а бы к---. Я хотел бы / хотела бы кофе. Я х-т-л б- / х-т-л- б- к-ф-. ---------------------------- Я хотел бы / хотела бы кофе. 0
Ya-------------k-o---- b- k-f-. Ya khotel by / khotela by kofe. Y- k-o-e- b- / k-o-e-a b- k-f-. ------------------------------- Ya khotel by / khotela by kofe.
ನನಗೆ ಒಂದು ಹಾಲು ಮಿಶ್ರಿತ ಕಾಫಿ ಬೇಕಾಗಿತ್ತು. Я хот-л -ы / х-т-л---- -о-- с-мо-ок--. Я хотел бы / хотела бы кофе с молоком. Я х-т-л б- / х-т-л- б- к-ф- с м-л-к-м- -------------------------------------- Я хотел бы / хотела бы кофе с молоком. 0
Y- kho-el by /--h-t-l--b----fe-----lo-om. Ya khotel by / khotela by kofe s molokom. Y- k-o-e- b- / k-o-e-a b- k-f- s m-l-k-m- ----------------------------------------- Ya khotel by / khotela by kofe s molokom.
ದಯವಿಟ್ಟು ಸಕ್ಕರೆಯೊಡನೆ ಕೊಡಿ. С с-х-ро-, п-жа-уй---. С сахаром, пожалуйста. С с-х-р-м- п-ж-л-й-т-. ---------------------- С сахаром, пожалуйста. 0
S-s-kh-rom, -----lu-s--. S sakharom, pozhaluysta. S s-k-a-o-, p-z-a-u-s-a- ------------------------ S sakharom, pozhaluysta.
ನನಗೆ ಒಂದು ಚಹ ಬೇಕಾಗಿತ್ತು. Я-хоте---ы /-х--е---б---а----чая. Я хотел бы / хотела бы чашку чая. Я х-т-л б- / х-т-л- б- ч-ш-у ч-я- --------------------------------- Я хотел бы / хотела бы чашку чая. 0
Ya k--te- -- - ---te-- b----ashku ch-ya. Ya khotel by / khotela by chashku chaya. Y- k-o-e- b- / k-o-e-a b- c-a-h-u c-a-a- ---------------------------------------- Ya khotel by / khotela by chashku chaya.
ನನಗೆ ನಿಂಬೆಹಣ್ಣಿನ ರಸದೊಡನೆ ಒಂದು ಚಹ ಬೇಕಾಗಿತ್ತು. Я---т-л б-------ел- -ы чаш-у---я - -им----. Я хотел бы / хотела бы чашку чая с лимоном. Я х-т-л б- / х-т-л- б- ч-ш-у ч-я с л-м-н-м- ------------------------------------------- Я хотел бы / хотела бы чашку чая с лимоном. 0
Y- kh--el b- --kh--ela by-ch-s-ku-c--ya-s---mono-. Ya khotel by / khotela by chashku chaya s limonom. Y- k-o-e- b- / k-o-e-a b- c-a-h-u c-a-a s l-m-n-m- -------------------------------------------------- Ya khotel by / khotela by chashku chaya s limonom.
ನನಗೆ ಒಂದು ಹಾಲು ಮಿಶ್ರಿತ ಚಹ ಬೇಕಾಗಿತ್ತು. Я-х-те- -- ---от----бы --ш---чая с -о-о---. Я хотел бы / хотела бы чашку чая с молоком. Я х-т-л б- / х-т-л- б- ч-ш-у ч-я с м-л-к-м- ------------------------------------------- Я хотел бы / хотела бы чашку чая с молоком. 0
Ya kho--- by-- k-ot--a-b----a-hk---h--- s -o--ko-. Ya khotel by / khotela by chashku chaya s molokom. Y- k-o-e- b- / k-o-e-a b- c-a-h-u c-a-a s m-l-k-m- -------------------------------------------------- Ya khotel by / khotela by chashku chaya s molokom.
ನಿಮ್ಮ ಬಳಿ ಸಿಗರೇಟ್ ಇದೆಯೆ? У---с е--ь ---а-е-ы? У Вас есть сигареты? У В-с е-т- с-г-р-т-? -------------------- У Вас есть сигареты? 0
U Va--yest--s---re-y? U Vas yestʹ sigarety? U V-s y-s-ʹ s-g-r-t-? --------------------- U Vas yestʹ sigarety?
ನಿಮ್ಮ ಬಳಿ ಆಷ್ ಟ್ರೇ ಇದೆಯೆ? У--------- -епель-ица? У Вас есть пепельница? У В-с е-т- п-п-л-н-ц-? ---------------------- У Вас есть пепельница? 0
U Va----stʹ ---elʹn-tsa? U Vas yestʹ pepelʹnitsa? U V-s y-s-ʹ p-p-l-n-t-a- ------------------------ U Vas yestʹ pepelʹnitsa?
ನಿಮ್ಮ ಬಳಿ ಬೆಂಕಿಕಡ್ಡಿ ಇದೆಯೆ? Мо----пр---р---? Можно прикурить? М-ж-о п-и-у-и-ь- ---------------- Можно прикурить? 0
M-z-no----ku---ʹ? Mozhno prikuritʹ? M-z-n- p-i-u-i-ʹ- ----------------- Mozhno prikuritʹ?
ನನ್ನ ಬಳಿ ಫೋರ್ಕ್ ಇಲ್ಲ. У-мен- -е--ви--и. У меня нет вилки. У м-н- н-т в-л-и- ----------------- У меня нет вилки. 0
U m--ya ne--vi-ki. U menya net vilki. U m-n-a n-t v-l-i- ------------------ U menya net vilki.
ನನ್ನ ಬಳಿ ಚಾಕು ಇಲ್ಲ. У-м-ня -ет-н-жа. У меня нет ножа. У м-н- н-т н-ж-. ---------------- У меня нет ножа. 0
U----ya-net---z-a. U menya net nozha. U m-n-a n-t n-z-a- ------------------ U menya net nozha.
ನನ್ನ ಬಳಿ ಚಮಚ ಇಲ್ಲ. У -е-я-н-т-л--ки. У меня нет ложки. У м-н- н-т л-ж-и- ----------------- У меня нет ложки. 0
U --nya n-t -o---i. U menya net lozhki. U m-n-a n-t l-z-k-. ------------------- U menya net lozhki.

ವ್ಯಾಕರಣ ಸುಳ್ಳು ಹೇಳುವುದನ್ನು ತಡೆಯುತ್ತದೆ!

ಪ್ರತಿಯೊಂದು ಭಾಷೆಯು ತನ್ನದೆ ಆದ ಚಿಹ್ನೆಗಳನ್ನು ಹೊಂದಿರುತ್ತದೆ. ಆದರೆ ಅದರಲ್ಲಿ ಹಲವು ವಿಶ್ವವ್ಯಾಪ್ತಿ ವಿಶಿಷ್ಟತೆಗಳನ್ನು ಹೊಂದಿರುವ ಗುಣಗಳ ಇವೆ . ಈ ಭಾಷೆಗಳಿಗೆ ಟ್ರಿಯೋ ಸೇರುತ್ತದೆ. ಟ್ರಿಯೋ ದಕ್ಷಿಣ ಅಮೇರಿಕಾದಲ್ಲಿ ವಾಸಿಸುವ ಇಂಡಿಯನ್ನರ ಭಾಷೆ. ಇದನ್ನು ಬ್ರೆಸಿಲ್ ಮತ್ತು ಸುರಿನಾಮ್ ದೇಶಗಳಲ್ಲಿ ಸುಮಾರು ೨೦೦೦ ಜನರು ಮಾತನಾಡುತ್ತಾರೆ. ಟ್ರಿಯೋನ ವಿಶಿಷ್ಟತೆ ಎಂದರೆ ಅದರ ವ್ಯಾಕರಣ. ಏಕೆಂದರೆ ಅದು ಮಾತನಾಡುವವರನ್ನು ಯಾವಾಗಲು ಸತ್ಯವನ್ನೇ ಹೇಳುವಂತೆ ಮಾಡುತ್ತದೆ. ಇದಕ್ಕೆ ಕಾರಣ "ಫ್ರುಸ್ಟಟೀವ್" ಎಂದು ಕರೆಯಲ್ಪಡುವ ಕೊನೆ. ಈ ಕೊನೆಯನ್ನು ಕ್ರಿಯಾಪದಕ್ಕೆ ಸೇರಿಸಲಾಗುತ್ತದೆ. ಅದು ಒಂದು ವಾಕ್ಯ ಎಷ್ಟು ಸತ್ಯ ಎನ್ನುವುದನ್ನು ತೋರಿಸುತ್ತದೆ. ಒಂದು ಸುಲಭವಾದ ಉದಾಹರಣೆ ಇದು ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ತೋರಿಸುತ್ತದೆ. ಮಗು ಶಾಲೆಗೆ ಹೋಗಿದೆ ಎನ್ನುವ ವಾಕ್ಯವನ್ನು ತೆಗೆದುಕೊಳ್ಳೊಣ. ಟ್ರಿಯೋನಲ್ಲಿ ಮಾತನಾಡುವವನು ಕ್ರಿಯಾಪದಕ್ಕೆ ಒಂದು ನಿಖರವಾದ ಕೊನೆಯನ್ನು ಸೇರಿಸಬೇಕು. ಆ ಕೊನೆಯಿಂದ ಅವನು ತಾನೆ ಸ್ವತಃ ಮಗುವನ್ನು ನೋಡಿದ್ದ, ಎನ್ನುವುದನ್ನು ಹೇಳಬಲ್ಲ. ಹಾಗೆಯೆ ಅವನು ಅದನ್ನು ಬೇರೆಯವರಿಂದ ಕೇಳಲ್ಪಟ್ಟ, ಎನ್ನುವುದನ್ನು ತಿಳಿಸಬಹುದು. ಅಥವಾ ಒಂದು ಕೊನೆಯ ಸಹಾಯದಿಂದ ಅದು ಒಂದು ಸುಳ್ಳು ಎಂದು ಸಹ ತಿಳಿಯಬಹುದು. ಮಾತನಾಡುವವ ಮಾತನಾಡುವಾಗ ತನಗೆ ತಾನೆ ಖಚಿತ ಮಾಡಿಕೊಳ್ಳಬೇಕು. ಅಂದರೆ ತನ್ನ ಹೇಳಿಕೆ ಎಷ್ಟು ಸತ್ಯ ಎನ್ನುವುದನ್ನು ಕೇಳುವವರಿಗೆ ಮನದಟ್ಟು ಮಾಡಿಕೊಡಬೇಕು. ಇದರಿಂದಾಗಿ ಅವನು ಯಾವುದೆ ಮುಚ್ಚುಮರೆ ಮಾಡಲಾರ ಅಥವಾ ಯಾರನ್ನು ರಕ್ಷಿಸಲಾರ. ಯಾವಾಗ ಒಬ್ಬ ಟ್ರಿಯೋ ಮಾತನಾಡುವವನು ಕೊನೆಯನ್ನು ಬಿಡುತ್ತಾನೊ,ಅವನು ಸುಳ್ಳನಾಗುತ್ತಾನೆ. ಸುರಿನಾಮ್ ನಲ್ಲಿ ಡಚ್ ಸರ್ಕಾರಿ ಭಾಷೆ. ಡಚ್ ನಿಂದ ಟ್ರಿಯೋಗೆ ಭಾಷಾಂತರಿಸುವುದು ಸಾಧಾರಣವಾಗಿ ಕಷ್ಟಕರ. ಏಕೆಂದರೆ ಬಹುತೇಕ ಬೇರೆ ಭಾಷೆಗಳು ಕಡಿಮೆ ಕರಾರುವಾಕ್ಕಾಗಿರುತ್ತವೆ. ಅವುಗಳು ಮಾತನಾಡುವವರಿಗೆ ಕಡಿಮೆ ಖಚಿತವಾಗಿರುವ ಅವಕಾಶ ನೀಡುತ್ತವೆ. ಆದ್ದರಿಂದ ಭಾಷಾಂತರಕಾರರು ಬಹಳ ಕರಾರುವಾಕ್ಕಾಗಿರುವ ಕಡೆಗೆ ಗಮನ ಹರಿಸುವುದಿಲ್ಲ. ಈ ಕಾರಣದಿಂದ ಟ್ರಿಯೋ ಮಾತನಾಡುವವರ ಜೊತೆ ಸಂಪರ್ಕ ಕಷ್ಟಸಾಧ್ಯ. ಬಹುಶಃ "ಫ್ರಸ್ಟ್ರಾಟಿವ್" ಪ್ರಯೋಗ ಬೇರೆ ಭಾಷೆಗಳಲ್ಲಿಯೂ ಪ್ರಯೋಜನಕಾರಿಯಾಗಬಹುದೆ? ಕೇವಲ ರಾಜಕೀಯ ಭಾಷೆಯಲ್ಲಿ ಮಾತ್ರ ಇಲ್ಲ.......