ಪದಗುಚ್ಛ ಪುಸ್ತಕ

kn ಓದುವುದು ಮತ್ತು ಬರೆಯುವುದು   »   ru Читать и писать

೬ [ಆರು]

ಓದುವುದು ಮತ್ತು ಬರೆಯುವುದು

ಓದುವುದು ಮತ್ತು ಬರೆಯುವುದು

6 [шесть]

6 [shestʹ]

Читать и писать

Chitatʹ i pisatʹ

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ರಷಿಯನ್ ಪ್ಲೇ ಮಾಡಿ ಇನ್ನಷ್ಟು
ನಾನು ಓದುತ್ತೇನೆ. Я-----ю. Я ч_____ Я ч-т-ю- -------- Я читаю. 0
Y--c-it-yu. Y_ c_______ Y- c-i-a-u- ----------- Ya chitayu.
ನಾನು ಒಂದು ಅಕ್ಷರವನ್ನು ಓದುತ್ತೇನೆ. Я ----- бук--. Я ч____ б_____ Я ч-т-ю б-к-у- -------------- Я читаю букву. 0
Y---h--ay- --k--. Y_ c______ b_____ Y- c-i-a-u b-k-u- ----------------- Ya chitayu bukvu.
ನಾನು ಒಂದು ಪದವನ್ನು ಓದುತ್ತೇನೆ. Я чи-аю с-о--. Я ч____ с_____ Я ч-т-ю с-о-о- -------------- Я читаю слово. 0
Ya ----------ov-. Y_ c______ s_____ Y- c-i-a-u s-o-o- ----------------- Ya chitayu slovo.
ನಾನು ಒಂದು ವಾಕ್ಯವನ್ನು ಓದುತ್ತೇನೆ. Я--и-а------л-ж-ни-. Я ч____ п___________ Я ч-т-ю п-е-л-ж-н-е- -------------------- Я читаю предложение. 0
Y------ayu pre--o-h-----. Y_ c______ p_____________ Y- c-i-a-u p-e-l-z-e-i-e- ------------------------- Ya chitayu predlozheniye.
ನಾನು ಒಂದು ಪತ್ರವನ್ನು ಓದುತ್ತೇನೆ. Я--ит---п--ь-о. Я ч____ п______ Я ч-т-ю п-с-м-. --------------- Я читаю письмо. 0
Y---h-ta---p-s-mo. Y_ c______ p______ Y- c-i-a-u p-s-m-. ------------------ Ya chitayu pisʹmo.
ನಾನು ಒಂದು ಪುಸ್ತಕವನ್ನು ಓದುತ್ತೇನೆ. Я-читаю--нигу. Я ч____ к_____ Я ч-т-ю к-и-у- -------------- Я читаю книгу. 0
Y- ---t-y- k--g-. Y_ c______ k_____ Y- c-i-a-u k-i-u- ----------------- Ya chitayu knigu.
ನಾನು ಓದುತ್ತೇನೆ. Я чит--. Я ч_____ Я ч-т-ю- -------- Я читаю. 0
Ya c------. Y_ c_______ Y- c-i-a-u- ----------- Ya chitayu.
ನೀನು ಓದುತ್ತೀಯ. Ты чи--е-ь. Т_ ч_______ Т- ч-т-е-ь- ----------- Ты читаешь. 0
T--c-it---shʹ. T_ c__________ T- c-i-a-e-h-. -------------- Ty chitayeshʹ.
ಅವನು ಓದುತ್ತಾನೆ. Он -ит-ет. О_ ч______ О- ч-т-е-. ---------- Он читает. 0
On-ch-----t. O_ c________ O- c-i-a-e-. ------------ On chitayet.
ನಾನು ಬರೆಯುತ್ತೇನೆ. Я -и-у. Я п____ Я п-ш-. ------- Я пишу. 0
Y- -i-h-. Y_ p_____ Y- p-s-u- --------- Ya pishu.
ನಾನು ಒಂದು ಅಕ್ಷರವನ್ನು ಬರೆಯುತ್ತೇನೆ. Я п-ш--бу--у. Я п___ б_____ Я п-ш- б-к-у- ------------- Я пишу букву. 0
Y--pish---u--u. Y_ p____ b_____ Y- p-s-u b-k-u- --------------- Ya pishu bukvu.
ನಾನು ಒಂದು ಪದವನ್ನು ಬರೆಯುತ್ತೇನೆ. Я---шу с---о. Я п___ с_____ Я п-ш- с-о-о- ------------- Я пишу слово. 0
Ya---shu slo-o. Y_ p____ s_____ Y- p-s-u s-o-o- --------------- Ya pishu slovo.
ನಾನು ಒಂದು ವಾಕ್ಯವನ್ನು ಬರೆಯುತ್ತೇನೆ. Я пиш- п-е--о-ен--. Я п___ п___________ Я п-ш- п-е-л-ж-н-е- ------------------- Я пишу предложение. 0
Ya pi--u-p-e--oz--n---. Y_ p____ p_____________ Y- p-s-u p-e-l-z-e-i-e- ----------------------- Ya pishu predlozheniye.
ನಾನು ಒಂದು ಪತ್ರವನ್ನು ಬರೆಯುತ್ತೇನೆ. Я пишу п---мо. Я п___ п______ Я п-ш- п-с-м-. -------------- Я пишу письмо. 0
Ya-pish- ---ʹmo. Y_ p____ p______ Y- p-s-u p-s-m-. ---------------- Ya pishu pisʹmo.
ನಾನು ಒಂದು ಪುಸ್ತಕವನ್ನು ಬರೆಯುತ್ತೇನೆ. Я--ишу-к-иг-. Я п___ к_____ Я п-ш- к-и-у- ------------- Я пишу книгу. 0
Ya---s-u kn-gu. Y_ p____ k_____ Y- p-s-u k-i-u- --------------- Ya pishu knigu.
ನಾನು ಬರೆಯುತ್ತೇನೆ. Я -и-у. Я п____ Я п-ш-. ------- Я пишу. 0
Ya -ishu. Y_ p_____ Y- p-s-u- --------- Ya pishu.
ನೀನು ಬರೆಯುತ್ತೀಯ. Т---и-ешь. Т_ п______ Т- п-ш-ш-. ---------- Ты пишешь. 0
Ty p-sh-s--. T_ p________ T- p-s-e-h-. ------------ Ty pisheshʹ.
ಅವನು ಬರೆಯುತ್ತಾನೆ. Он пи-ет. О_ п_____ О- п-ш-т- --------- Он пишет. 0
On -i--e-. O_ p______ O- p-s-e-. ---------- On pishet.

ಅಂತರ ರಾಷ್ಟ್ರೀಯ ಪದಗಳು.

ಜಾಗತೀಕರಣದ ಪ್ರಕ್ರಿಯೆಯನ್ನು ಭಾಷೆಗಳಿಂದ ಕೂಡ ನಿಲ್ಲಿಸಲಾಗುವುದಿಲ್ಲ. ಭಾಷೆಗಳಲ್ಲಿ ಹೆಚ್ಚಾಗುತ್ತಿರುವ ಅಂತರ ರಾಷ್ಟ್ರೀಯ ಪದಗಳು ಇದನ್ನು ದೃಢೀಕರಿಸುತ್ತವೆ. ಅಂತರ ರಾಷ್ಟ್ರೀಯ ಪದಗಳು ಹತ್ತು ಹಲವಾರು ಭಾಷೆಗಳಲ್ಲಿ ಇರುತ್ತವೆ. ಈ ಪದಗಳು ಒಂದೆ ಅಥವಾ ಹೋಲುವ ಅರ್ಥವನ್ನು ಹೊಂದಿರುತ್ತವೆ. ಅವುಗಳ ಉಚ್ಚಾರಣೆ ಸಹ ಸಮಾನವಾಗಿರುತ್ತದೆ. ಈ ಪದಗಳನ್ನು ಬರೆಯುವ ರೀತಿ ಕೂಡ ಸಾಮಾನ್ಯವಾಗಿ ಒಂದೆ ತರಹ ಇರುತ್ತದೆ. ಅಂತರ ರಾಷ್ಟ್ರೀಯ ಪದಗಳು ಹೇಗೆ ಎಲ್ಲಾ ಕಡೆ ಪಸರಿಸುತ್ತವೆ ಎನ್ನುವುದು ಕುತೂಹಲಕಾರಿ. ಅವುಗಳು ಯಾವ ಸರಹದ್ದುಗಳನ್ನೂ ಲಕ್ಷಿಸುವುದಿಲ್ಲ. ಭೌಗೋಳಿಕ ಗಡಿಗಳೂ ಇಲ್ಲ. ಭಾಷಾ ಗಡಿಗಳಂತು ಇಲ್ಲವೆ ಇಲ್ಲ. ಕೆಲವು ಪದಗಳನ್ನಂತು ಎಲ್ಲಾ ಖಂಡಗಳಲ್ಲಿಯು ಅರ್ಥಮಾಡಿಕೊಳ್ಳುತ್ತಾರೆ. ಹೋಟೆಲ್ ಎನ್ನುವ ಪದ ಇದಕ್ಕೆ ಒಂದು ಒಳ್ಳೆ ಉದಾಹರಣೆ. ಇದು ಪ್ರಪಂಚದ ಎಲ್ಲೆಡೆಯಲ್ಲೂ ಪ್ರಚಲಿತವಾಗಿದೆ. ಸುಮಾರು ಅಂತರ ರಾಷ್ಟ್ರೀಯ ಪದಗಳು ವಿಜ್ಞಾನದಿಂದ ಬಂದಿವೆ. ಪಾರಿಭಾಷಿಕ ವ್ಯಾಖ್ಯಾನಗಳು ಬೇಗ ವಿಶ್ವವ್ಯಾಪಿಗಳಾಗುತ್ತವೆ. ಹಳೆಯ ಅಂತರ ರಾಷ್ಟ್ರೀಯ ಪದಗಳು ಒಂದೆ ಮೂಲವನ್ನು ಹೊಂದಿರುತ್ತವೆ. ಹಾಗೂ ಒಂದೆ ಪದದಿಂದ ಉದ್ಭವವಾಗಿರುತ್ತವೆ. ಸಾಮಾನ್ಯವಾಗಿ ಅಂತರ ರಾಷ್ಟ್ರೀಯ ಪದಗಳು ಎರವಲು ಪದಗಳು. ಅಂದರೆ ವಿವಿಧ ಭಾಷೆಗಳು ಈ ಪದಗಳನ್ನು ಸುಮ್ಮನೆ ತಮ್ಮ ಶಬ್ಧಕೋಶಕ್ಕೆ ಸೇರಿಸಿಕೊಳ್ಳುತ್ತವೆ. ಸೇರ್ಪಡಿಕೆಯ ಸಂದರ್ಭದಲ್ಲಿ ಸಂಸ್ಕೃತಿ ಗಹನವಾದ ಪ್ರಭಾವವನ್ನು ಬೀರುತ್ತದೆ. ಪ್ರತಿ ನಾಗರೀಕತೆಯು ತನ್ನದೆ ಆದ ಸಂಪ್ರದಾಯಗಳನ್ನು ಹೊಂದಿರುತ್ತದೆ. ಇದರಿಂದಾಗಿ ಹೊಸ ಸೃಷ್ಠಿಗಳು ಎಲ್ಲಾ ಕಡೆಯಲ್ಲಿ ಏಕರೂಪವಾಗಿ ಪ್ರಚಲಿತವಾಗುವುದಿಲ್ಲ. ಸಂಸ್ಕೃತಿಯ ಆಯಾಮಗಳು ಯಾವ ವಸ್ತುಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ನಿಶ್ಚಯಿಸುತ್ತದೆ. ಕೆಲವು ವಸ್ತುಗಳು ಪ್ರಪಂಚದ ನಿಶ್ಚಿತ ಭಾಗಗಳಲ್ಲಿ ಮಾತ್ರ ದೊರೆಯುತ್ತವೆ . ಹಲವು ವಿಷಯಗಳು ಶೀಘ್ರವಾಗಿ ಪ್ರಪಂಚದ ಎಲ್ಲೆಡೆಗೆ ಹರಡಿಕೊಳ್ಳುತ್ತವೆ. ಈ ವಸ್ತು/ವಿಷಯಗಳು ಹರಡಿಕೊಂಡಾಗ ಮಾತ್ರ ಅವುಗಳ ಹೆಸರು ಪರಿಚಿತವಾಗುತ್ತದೆ. ಈ ಕಾರಣದಿಂದಾಗಿ ಅಂತರ ರಾಷ್ಟ್ರೀಯ ಪದಗಳು ರೋಮಾಂಚಕಾರಿಯಾಗಿರುತ್ತವೆ. ಭಾಷೆಗಳನ್ನು ಶೋಧಿಸಿದರೆ , ನಾವು ಯಾವಾಗಲು ಸಂಸ್ಕೃತಿಯನ್ನು ಪತ್ತೆ ಹಚ್ಚುತ್ತೇವೆ.