ಪದಗುಚ್ಛ ಪುಸ್ತಕ

kn ಏನನ್ನಾದರು ಬಯಸುವುದು   »   ru Что-то хотеть

೭೧ [ಎಪ್ಪತ್ತೊಂದು]

ಏನನ್ನಾದರು ಬಯಸುವುದು

ಏನನ್ನಾದರು ಬಯಸುವುದು

71 [семьдесят один]

71 [semʹdesyat odin]

Что-то хотеть

Chto-to khotetʹ

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ರಷಿಯನ್ ಪ್ಲೇ ಮಾಡಿ ಇನ್ನಷ್ಟು
ನೀವು ಏನನ್ನು ಮಾಡಲು ಬಯಸುತ್ತೀರಿ? Ч-о в--х-т-те? Ч__ в_ х______ Ч-о в- х-т-т-? -------------- Что вы хотите? 0
C----v- khoti--? C___ v_ k_______ C-t- v- k-o-i-e- ---------------- Chto vy khotite?
ನೀವು ಕಾಲ್ಚೆಂಡನ್ನು ಆಡಲು ಬಯಸುತ್ತೀರಾ? В- --т--е--гр-ть-- ф-тб--? В_ х_____ и_____ в ф______ В- х-т-т- и-р-т- в ф-т-о-? -------------------------- Вы хотите играть в футбол? 0
V- k---i--------ʹ-v-f-----? V_ k______ i_____ v f______ V- k-o-i-e i-r-t- v f-t-o-? --------------------------- Vy khotite igratʹ v futbol?
ನೀವು ಸ್ನೇಹಿತರನ್ನು ಭೇಟಿ ಮಾಡಲು ಬಯಸುತ್ತೀರಾ? В--х-тите-п--ти в-г-сти к др-зья-? В_ х_____ п____ в г____ к д_______ В- х-т-т- п-й-и в г-с-и к д-у-ь-м- ---------------------------------- Вы хотите пойти в гости к друзьям? 0
Vy-kho-it- ------- -os-i-k dru-ʹyam? V_ k______ p____ v g____ k d________ V- k-o-i-e p-y-i v g-s-i k d-u-ʹ-a-? ------------------------------------ Vy khotite poyti v gosti k druzʹyam?
ಬಯಸುವುದು/ ಇಷ್ಟಪಡುವುದು Х-т--ь Х_____ Х-т-т- ------ Хотеть 0
Kho-etʹ K______ K-o-e-ʹ ------- Khotetʹ
ನನಗೆ ತಡವಾಗಿ ಬರುವುದು ಇಷ್ಟವಿಲ್ಲ. Я н--хо-у п-и--и п-зд-о. Я н_ х___ п_____ п______ Я н- х-ч- п-и-т- п-з-н-. ------------------------ Я не хочу прийти поздно. 0
Ya -e -h-chu pr--t----z-n-. Y_ n_ k_____ p_____ p______ Y- n- k-o-h- p-i-t- p-z-n-. --------------------------- Ya ne khochu priyti pozdno.
ನನಗೆ ಅಲ್ಲಿಗೆ ಹೋಗುವುದು ಇಷ್ಟವಿಲ್ಲ. Я ---х-----уд--идт-. Я н_ х___ т___ и____ Я н- х-ч- т-д- и-т-. -------------------- Я не хочу туда идти. 0
Ya-ne---o-hu tu----dt-. Y_ n_ k_____ t___ i____ Y- n- k-o-h- t-d- i-t-. ----------------------- Ya ne khochu tuda idti.
ನಾನು ಮನೆಗೆ ಹೋಗಲು ಇಷ್ಟಪಡುತ್ತೇನೆ. Я х--- у--и --м--. Я х___ у___ д_____ Я х-ч- у-т- д-м-й- ------------------ Я хочу уйти домой. 0
Ya -h---u ---i--o--y. Y_ k_____ u___ d_____ Y- k-o-h- u-t- d-m-y- --------------------- Ya khochu uyti domoy.
ನಾನು ಮನೆಯಲ್ಲಿ ಇರಲು ಇಷ್ಟಪಡುತ್ತೇನೆ. Я ---у -стат-ся д-ма. Я х___ о_______ д____ Я х-ч- о-т-т-с- д-м-. --------------------- Я хочу остаться дома. 0
Y- kho-h- o--atʹsy- do--. Y_ k_____ o________ d____ Y- k-o-h- o-t-t-s-a d-m-. ------------------------- Ya khochu ostatʹsya doma.
ನಾನು ಒಬ್ಬನೇ ಇರಲು ಇಷ್ಟಪಡುತ್ತೇನೆ. Я хо-- -с-а---я-од-им-(-д---). Я х___ о_______ о____ (_______ Я х-ч- о-т-т-с- о-н-м (-д-о-)- ------------------------------ Я хочу остаться одним (одной). 0
Y- k--c-u o-t--ʹsy---dnim-(--no-). Y_ k_____ o________ o____ (_______ Y- k-o-h- o-t-t-s-a o-n-m (-d-o-)- ---------------------------------- Ya khochu ostatʹsya odnim (odnoy).
ನೀನು ಇಲ್ಲಿ ಇರಲು ಬಯಸುತ್ತೀಯಾ? Ты хоч--ь -д-сь-о--ат--я? Т_ х_____ з____ о________ Т- х-ч-ш- з-е-ь о-т-т-с-? ------------------------- Ты хочешь здесь остаться? 0
T- --o----h--zde-ʹ--s-a-ʹ---? T_ k________ z____ o_________ T- k-o-h-s-ʹ z-e-ʹ o-t-t-s-a- ----------------------------- Ty khocheshʹ zdesʹ ostatʹsya?
ನೀನು ಇಲ್ಲಿ ಊಟ ಮಾಡಲು ಬಯಸುತ್ತೀಯಾ? Ты-х----ь -д--- е--ь? Т_ х_____ з____ е____ Т- х-ч-ш- з-е-ь е-т-? --------------------- Ты хочешь здесь есть? 0
T- -h-c-es-ʹ---es-------? T_ k________ z____ y_____ T- k-o-h-s-ʹ z-e-ʹ y-s-ʹ- ------------------------- Ty khocheshʹ zdesʹ yestʹ?
ನೀನು ಇಲ್ಲಿ ಮಲಗಲು ಬಯಸುತ್ತೀಯಾ? Т- -о-----здес- -----? Т_ х_____ з____ с_____ Т- х-ч-ш- з-е-ь с-а-ь- ---------------------- Ты хочешь здесь спать? 0
T- -ho--es-ʹ --es----a-ʹ? T_ k________ z____ s_____ T- k-o-h-s-ʹ z-e-ʹ s-a-ʹ- ------------------------- Ty khocheshʹ zdesʹ spatʹ?
ನೀವು ನಾಳೆ ಬೆಳಿಗ್ಗೆ ಇಲ್ಲಿಂದ ಹೊರಡಲು ಬಯಸುತ್ತೀರಾ? Вы ----те-уе--т- ----р-? В_ х_____ у_____ з______ В- х-т-т- у-х-т- з-в-р-? ------------------------ Вы хотите уехать завтра? 0
V---h--ite -y-k--t--------? V_ k______ u_______ z______ V- k-o-i-e u-e-h-t- z-v-r-? --------------------------- Vy khotite uyekhatʹ zavtra?
ನೀವು ನಾಳೆವರೆಗೆ ಇಲ್ಲಿ ಇರಲು ಬಯಸುತ್ತೀರಾ? В- хо-и---о--а-ь-- ---з-втр-? В_ х_____ о_______ д_ з______ В- х-т-т- о-т-т-с- д- з-в-р-? ----------------------------- Вы хотите остаться до завтра? 0
V- --otit- ost--ʹs-- ---z-v-r-? V_ k______ o________ d_ z______ V- k-o-i-e o-t-t-s-a d- z-v-r-? ------------------------------- Vy khotite ostatʹsya do zavtra?
ನೀವು ಹಣವನ್ನು ನಾಳೆ ಬೆಳಿಗ್ಗೆ ಪಾವತಿ ಮಾಡುತ್ತೀರಾ? Вы -от-----пла-ит- с-ё- --лько--а----? В_ х_____ о_______ с___ т_____ з______ В- х-т-т- о-л-т-т- с-ё- т-л-к- з-в-р-? -------------------------------------- Вы хотите оплатить счёт только завтра? 0
V--kho---- -p--t-tʹ--c-------ʹko---vtr-? V_ k______ o_______ s____ t_____ z______ V- k-o-i-e o-l-t-t- s-h-t t-l-k- z-v-r-? ---------------------------------------- Vy khotite oplatitʹ schët tolʹko zavtra?
ನೀವು ಡಿಸ್ಕೊಗೆ ಹೋಗಲು ಇಷ್ಟಪಡುತ್ತೀರಾ? Вы -от--- н- -и--о--к-? В_ х_____ н_ д_________ В- х-т-т- н- д-с-о-е-у- ----------------------- Вы хотите на дискотеку? 0
V--khot-t---a ---k--ek-? V_ k______ n_ d_________ V- k-o-i-e n- d-s-o-e-u- ------------------------ Vy khotite na diskoteku?
ನೀವು ಚಿತ್ರಮಂದಿರಕ್ಕೆ ಹೋಗಲು ಇಷ್ಟಪಡುತ್ತೀರಾ? Вы х-тит--- к-н-? В_ х_____ в к____ В- х-т-т- в к-н-? ----------------- Вы хотите в кино? 0
V- ----i-- --k-no? V_ k______ v k____ V- k-o-i-e v k-n-? ------------------ Vy khotite v kino?
ನೀವು ಫಲಹಾರ ಮಂದಿರಕ್ಕೆ ಹೋಗಲು ಇಷ್ಟಪಡುತ್ತೀರಾ? В---от-т- в-к-фе? В_ х_____ в к____ В- х-т-т- в к-ф-? ----------------- Вы хотите в кафе? 0
V----o-it-----afe? V_ k______ v k____ V- k-o-i-e v k-f-? ------------------ Vy khotite v kafe?

ಇಂಡೊನೀಷಿಯ, ಬಹು ಭಾಷೆಗಳ ನಾಡು.

ಇಂಡೊನೀಷಿಯ ಗಣರಾಜ್ಯ ಪ್ರಪಂಚದ ದೊಡ್ಡ ದೇಶಗಳಲ್ಲಿ ಒಂದು. ಸುಮಾರು ೨೪ ಕೋಟಿ ಜನರು ಈ ದ್ವೀಪಗಳ ದೇಶದಲ್ಲಿ ವಾಸಿಸುತ್ತಾರೆ. ಇವರು ವಿವಿಧ ಬುಡಕಟ್ಟುಗಳಿಗೆ ಸೇರಿರುತ್ತಾರೆ. ಇಂಡೊನೀಷಿಯಾದಲ್ಲಿ ೫೦೦ರ ಹತ್ತಿರದಷ್ಟು ಜನಾಂಗಗಳು ಇವೆ ಎಂದು ಅಂದಾಜು ಮಾಡಲಾಗಿದೆ. ಈ ಗುಂಪುಗಳು ಅನೇಕ ಸಾಂಸ್ಕೃತಿಕ ಸಂಪ್ರದಾಯಗಳನ್ನು ಹೊಂದಿವೆ. ಮತ್ತು ಹಲವಾರು ವಿವಿಧ ಭಾಷೆಗಳನ್ನು ಮಾತನಾಡುತ್ತಾರೆ. ಸುಮಾರು ೨೫೦ ಭಾಷೆಗಳನ್ನು ಇಂಡೊನೀಷಿಯಾದಲ್ಲಿ ಬಳಸಲಾಗುತ್ತದೆ. ಇದರ ಜೊತೆಗೆ ಇನ್ನೂ ಅನೇಕ ಆಡುಭಾಷೆಗೆ ಇವೆ. ಇಂಡೊನೀಷಿಯದ ಭಾಷೆಗಳನ್ನು ಹೆಚ್ಚುಪಾಲು ಬುಡಕಟ್ಟಿನ ಆಧಾರದ ಮೇಲೆ ವಿಂಗಡಿಸಲಾಗಿದೆ. ಇದಕ್ಕೆ ಜಾವಾ ಹಾಗೂ ಬಾಲಿ ಭಾಷೆಗಳು ಉದಾಹರಣೆಗಳು. ಭಾಷೆಗಳ ಹೆಚ್ಚು ಸಂಖ್ಯೆ ಸಹಜವಾಗಿ ಸಮಸ್ಯೆಗಳನ್ನು ಒಡ್ಡುತ್ತವೆ. ಇದು ದಕ್ಷ ವಾಣಿಜ್ಯ ಹಾಗೂ ಆಡಳಿತಕ್ಕೆ ಅಡಚಣೆ ಮಾಡುತ್ತದೆ. ಅದ್ದರಿಂದ ಇಂಡೊನೀಷಿಯಾದಲ್ಲಿ ಒಂದು ರಾಷ್ಟ್ರಭಾಷೆಯನ್ನು ಪ್ರಾರಂಭಿಸಲಾಯಿತು. ೧೯೪೫ರಲ್ಲಿ ಸ್ವಾತಂತ್ರ್ಯ ಬಂದಾಗಿನಿಂದ ಬಹಸ ಇಂಡೊನೀಷಿಯ ರಾಷ್ಟ್ರಾಭಾಷೆಯಾಗಿದೆ. ಇದನ್ನು ಮಾತೃಭಾಷೆಯ ಜೊತೆಗೆ ಎಲ್ಲಾ ಶಾಲೆಗಳಲ್ಲಿ ಹೇಳಿಕೊಡಲಾಗುತ್ತದೆ. ಹೀಗಿದ್ದರೂ ಇಂಡೊನೀಷಿಯ ನಿವಾಸಿಗಳೆಲ್ಲರೂ ಈ ಭಾಷೆಯನ್ನು ಮಾತನಾಡುವುದಿಲ್ಲ. ಶೇಕಡ ೭೦ರಷ್ಟು ಜನರು ಮಾತ್ರ ಬಹಸ ಇಂಡೊನೀಷಿಯ ಭಾಷೆಯನ್ನು ಬಲ್ಲರು. ಬಹಸ ಇಂಡೊನೀಷಿಯವನ್ನು ಮಾತೃಭಾಷೆಯನ್ನಾಗಿ ಹೊಂದಿರುವವರ ಸಂಖ್ಯೆ 'ಕೇವಲ ' ೨ ಕೋಟಿ. ಬಹಳಷ್ಟು ಪ್ರಾದೇಶಿಕ ಭಾಷೆಗಳು ಇನ್ನು ಹೆಚ್ಚಿನ ಮಹತ್ವವನ್ನು ಹೊಂದಿವೆ. ಭಾಷಾಪ್ರೇಮಿಗಳಿಗೆ ಇಂಡೊನೀಷಿಯನ್ ಭಾಷೆ ವಿಶೇಷವಾಗಿ ಕುತೂಹಲಕಾರಿ. ಏಕೆಂದರೆ ಇಂಡೊನೀಷಿಯನ್ ಅನ್ನು ಕಲಿಯುವುದರಿಂದ ಅನೇಕ ಅನುಕೂಲಗಳಿವೆ. ಈ ಭಾಷೆ ಹೋಲಿಕೆಯ ದೃಷ್ಟಿಯಿಂದ ಸರಳ ಎನ್ನಿಸುತ್ತದೆ. ವ್ಯಾಕರಣದ ನಿಯಮಗಳನ್ನು ಸುಲಭವಾಗಿ ಮತ್ತು ವೇಗವಾಗಿ ಕಲಿಯಲು ಆಗುತ್ತದೆ. ಅದರ ಉಚ್ಚಾರಣೆಯನ್ನು ಬರವಣಿಗೆಯ ನೆರವಿನಿಂದ ನಿರ್ಧರಿಸಬಹುದು, ಬರವಣಿಗೆಯ ಪ್ರಕಾರ ಸಹ ಸುಲಭ. ಅನೇಕ ಇಂಡೊನೀಷಿಯನ್ ಪದಗಳು ಬೇರೆ ಭಾಷೆಗಳಿಂದ ಬಂದಿವೆ. ಮತ್ತು: ಇಂಡೊನೀಷಿಯನ್ ಭಾಷೆ ಸ್ವಲ್ಪ ಸಮಯದಲ್ಲೆ ಪ್ರಮುಖ ಭಾಷೆಗಳಲ್ಲಿ ಒಂದಾಗುತ್ತದೆ. ಇವುಗಳು ಈ ಭಾಷೆಯನ್ನು ಕಲಿಯಲು ಸಾಕಷ್ಟು ಕಾರಣಗಳು ಅಲ್ಲವೆ?