ಪದಗುಚ್ಛ ಪುಸ್ತಕ

kn ಶಾಲೆಯಲ್ಲಿ   »   ru В школе

೪ [ನಾಲ್ಕು]

ಶಾಲೆಯಲ್ಲಿ

ಶಾಲೆಯಲ್ಲಿ

4 [четыре]

4 [chetyre]

В школе

V shkole

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ರಷಿಯನ್ ಪ್ಲೇ ಮಾಡಿ ಇನ್ನಷ್ಟು
ನಾವು ಎಲ್ಲಿ ಇದ್ದೇವೆ? Где мы? Г__ м__ Г-е м-? ------- Где мы? 0
Gd----? G__ m__ G-e m-? ------- Gde my?
ನಾವು ಶಾಲೆಯಲ್ಲಿ ಇದ್ದೇವೆ. Мы в----л-. М_ в ш_____ М- в ш-о-е- ----------- Мы в школе. 0
My---s---l-. M_ v s______ M- v s-k-l-. ------------ My v shkole.
ನಮಗೆ ತರಗತಿ ಇದೆ/ಪಾಠಗಳಿವೆ. У-н----роки. У н__ у_____ У н-с у-о-и- ------------ У нас уроки. 0
U -a---ro-i. U n__ u_____ U n-s u-o-i- ------------ U nas uroki.
ಅವರು ವಿದ್ಯಾಥಿ೯ಗಳು Э-- у-ен---. Э__ у_______ Э-о у-е-и-и- ------------ Это ученики. 0
Eto uchenik-. E__ u________ E-o u-h-n-k-. ------------- Eto ucheniki.
ಅವರು ಅಧ್ಯಾಪಕರು Эт--у-ител-н-ц-. Э__ у___________ Э-о у-и-е-ь-и-а- ---------------- Это учительница. 0
Et- uchit-----tsa. E__ u_____________ E-o u-h-t-l-n-t-a- ------------------ Eto uchitelʹnitsa.
ಅದು ಒಂದು ತರಗತಿ. Э----лас-. Э__ к_____ Э-о к-а-с- ---------- Это класс. 0
Et- kl-s-. E__ k_____ E-o k-a-s- ---------- Eto klass.
ನಾವು ಏನು ಮಾಡುತ್ತಿದ್ದೇವೆ? Ч----ы -ан--ае-ся? Ч__ м_ з__________ Ч-м м- з-н-м-е-с-? ------------------ Чем мы занимаемся? 0
Che- -- ------ye--ya? C___ m_ z____________ C-e- m- z-n-m-y-m-y-? --------------------- Chem my zanimayemsya?
ನಾವು ಕಲಿಯುತ್ತಿದ್ದೇವೆ.. М- у---с-. М_ у______ М- у-и-с-. ---------- Мы учимся. 0
My uch-m---. M_ u________ M- u-h-m-y-. ------------ My uchimsya.
ನಾವು ಒಂದು ಭಾಷೆಯನ್ನು ಕಲಿಯುತ್ತಿದ್ದೇವೆ. . Мы уч-м яз--. М_ у___ я____ М- у-и- я-ы-. ------------- Мы учим язык. 0
My uch-m---zy-. M_ u____ y_____ M- u-h-m y-z-k- --------------- My uchim yazyk.
ನಾನು ಇಂಗ್ಲಿಷ್ ಕಲಿಯುತ್ತೇನೆ. Я уч- а-г--йс-ий. Я у__ а__________ Я у-у а-г-и-с-и-. ----------------- Я учу английский. 0
Y--uc-u--ng---sk--. Y_ u___ a__________ Y- u-h- a-g-i-s-i-. ------------------- Ya uchu angliyskiy.
ನೀನು ಸ್ಪಾನಿಷ್ ಕಲಿಯುತ್ತೀಯ. Т- -чи-- и-п-н----. Т_ у____ и_________ Т- у-и-ь и-п-н-к-й- ------------------- Ты учишь испанский. 0
T---c---h--isp-n----. T_ u______ i_________ T- u-h-s-ʹ i-p-n-k-y- --------------------- Ty uchishʹ ispanskiy.
ಅವನು ಜರ್ಮನ್ ಕಲಿಯುತ್ತಾನೆ. Он---ит ---ецк--. О_ у___ н________ О- у-и- н-м-ц-и-. ----------------- Он учит немецкий. 0
O- uc--- --m-t-k--. O_ u____ n_________ O- u-h-t n-m-t-k-y- ------------------- On uchit nemetskiy.
ನಾವು ಫ್ರೆಂಚ್ ಕಲಿಯುತ್ತೇವೆ М- учи---р-н---с-и-. М_ у___ ф___________ М- у-и- ф-а-ц-з-к-й- -------------------- Мы учим французский. 0
M------m ----ts----iy. M_ u____ f____________ M- u-h-m f-a-t-u-s-i-. ---------------------- My uchim frantsuzskiy.
ನೀವು ಇಟ್ಯಾಲಿಯನ್ ಕಲಿಯುತ್ತೀರಿ. Вы уч-т---т-л--нс--й. В_ у____ и___________ В- у-и-е и-а-ь-н-к-й- --------------------- Вы учите итальянский. 0
Vy -chite-it--ʹyanski-. V_ u_____ i____________ V- u-h-t- i-a-ʹ-a-s-i-. ----------------------- Vy uchite italʹyanskiy.
ಅವರುಗಳೆಲ್ಲ ರಷ್ಯನ್ ಕಲಿಯುತ್ತಾರೆ. Они----т-русс--й. О__ у___ р_______ О-и у-а- р-с-к-й- ----------------- Они учат русский. 0
Oni ucha--russ-i-. O__ u____ r_______ O-i u-h-t r-s-k-y- ------------------ Oni uchat russkiy.
ಭಾಷೆಗಳನ್ನು ಕಲಿಯುವುದು ಸ್ವಾರಸ್ಯಕರ. У--ть --ык--и----есно. У____ я____ и_________ У-и-ь я-ы-и и-т-р-с-о- ---------------------- Учить языки интересно. 0
Uch----y----i-i--er-s--. U_____ y_____ i_________ U-h-t- y-z-k- i-t-r-s-o- ------------------------ Uchitʹ yazyki interesno.
ನಾವು ಜನರನ್ನು ಅರ್ಥ ಮಾಡಿಕೊಳ್ಳಲು ಇಷ್ಟಪಡುತ್ತೇವೆ. Мы х-т-- по-и-ат--лю--й. М_ х____ п_______ л_____ М- х-т-м п-н-м-т- л-д-й- ------------------------ Мы хотим понимать людей. 0
My kho-im pon-m-tʹ--yud--. M_ k_____ p_______ l______ M- k-o-i- p-n-m-t- l-u-e-. -------------------------- My khotim ponimatʹ lyudey.
ನಾವು ಜನರೊಡನೆ ಮಾತನಾಡಲು ಇಷ್ಟಪಡುತ್ತೇವೆ. Мы-хо--м -о-о-ит----------. М_ х____ г_______ с л______ М- х-т-м г-в-р-т- с л-д-м-. --------------------------- Мы хотим говорить с людьми. 0
M- ---t-m -------ʹ-s lyudʹ-i. M_ k_____ g_______ s l_______ M- k-o-i- g-v-r-t- s l-u-ʹ-i- ----------------------------- My khotim govoritʹ s lyudʹmi.

ತಾಯ್ನುಡಿ ದಿನ.

ನೀವು ನಿಮ್ಮ ತಾಯ್ನುಡಿಯನ್ನು ಪ್ರೀತಿಸುತ್ತೀರಾ? ಹಾಗಿದ್ದಲ್ಲಿ ಇನ್ನು ಮುಂದೆ ಅದರ ದಿನವನ್ನು ಆಚರಿಸಿ. ಅದೂ ಯಾವಾಗಲೂ ಫೆಬ್ರವರಿ ೨೧ರಂದು ಇರುತ್ತದೆ. ಆ ದಿನವನ್ನು ಅಂತಾರಾಷ್ರ್ಟೀಯ ತಾಯ್ನುಡಿ ದಿನ ಎಂದು ಘೋಷಿಸಲಾಗಿದೆ. ಇಸವಿ ೨೦೦೦ ದರಿಂದ ಪ್ರತಿ ವರ್ಷ ಆಚರಿಸಲಾಗುತ್ತಿದೆ. ಇದನ್ನು ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಹಾಗೂ ಸಾಂಸ್ಕ್ರತಿಕ ಆಯೋಗ ಜಾರಿಗೊಳಿಸಿದೆ. ಯುನೆಸ್ಕೊ ಸಂಯುಕ್ತ ರಾಷ್ಟ್ರ ಗಳ ಒಂದು ಅಂಗ. ಇದು ವೈಜ್ಞಾನಿಕ, ಶೈಕ್ಷಣಿಕ ಮತ್ತು ಸಾಂಸ್ಕ್ರತಿಕ ಕ್ಷೇತ್ರಗಳಿಗೆ ಸಂಬಧಿಸಿದ ವಿಷಯಗಳಿಗೆ ಒತ್ತು ಕೊಡುತ್ತದೆ. ಯುನೆಸ್ಕೊ ಮಾನವಕುಲದ ಸಾಂಸ್ರ್ಕತಿಕ ಪರಂಪರೆಯನ್ನು ಜತನ ಮಾಡಲು ಇಷ್ಟಪಡುತ್ತದೆ. ಭಾಷೆಗಳೂ ಸಹ ಸಾಂಸ್ಕೃತಿಕ ಪರಂಪರೆ. ಆದ್ದರಿಂದ ಅವುಗಳನ್ನು ಕಾಪಾಡಿ,ಪೋಷಿಸಿ ಮತ್ತು ಪ್ರೋತ್ಸಾಹಿಸಬೇಕು. ೨೧ ಫೆಬ್ರವರಿಯಂದು ಭಾಷೆಗಳ ವೈವಿಧ್ಯತೆ ಬಗ್ಗೆ ಚಿಂತನೆ ಮಾಡಬೇಕು. ಪ್ರಪಂಚದಲ್ಲಿ, ಊಹೆಯ ಮೇರೆಗೆ ಆರರಿಂದ ಏಳು ಸಾವಿರ ಭಾಷೆಗಳಿವೆ. ಅವುಗಳಲ್ಲಿ ಸುಮಾರು ಅರ್ಧದಷ್ಟು ನಿರ್ನಾಮವಾಗುವ ಅಪಾಯವಿದೆ. ಪ್ರತಿ ಎರಡು ವಾರಕ್ಕೆ ಒಂದು ಭಾಷೆ ಶಾಶ್ವತವಾಗಿ ನಶಿಸಿ ಹೋಗುತ್ತದೆ. ಆದರೆ ಪ್ರತಿಯೊಂದು ಭಾಷೆಯು ಅರಿವಿನ ಆಗರ. ಭಾಷೆಗಳಲ್ಲಿ ಒಂದು ಜನಾಂಗದ ಅರಿವು ಸಂಗ್ರಹಿಸಲಾಗಿರುತ್ತದೆ. ಒಂದು ದೇಶದ ಚರಿತ್ರೆ ಅದರ ಭಾಷೆಯಲ್ಲಿ ಪ್ರತಿಬಿಂಬವಾಗಿರುತ್ತದೆ. ಅನುಭವಗಳು ಮತ್ತು ಸಂಪ್ರದಾಯಗಳು ಸಹ ಭಾಷೆಗಳ ಮೂಲಕ ಮುಂದುವರೆಯುತ್ತವೆ. ಹೀಗಾಗಿ ಮಾತೃಭಾಷೆ ಒಂದು ದೇಶದ ವ್ಯಕ್ತಿತ್ವದ ಅಂಗ. ಯಾವಾಗ ಒಂದು ಭಾಷೆ ನಶಿಸುತ್ತದೊ ಆವಾಗ ನಾವು ಪದಗಳಿಗಿಂತ ಹೆಚ್ಚು ಕಳೆದುಕೊಳ್ಳುತ್ತೇವೆ. ೨೧ ಫೆಬ್ರವರಿಯಂದು ನಾವು ಇದರ ಬಗ್ಗೆ ಚಿಂತನೆ ಮಾಡಬೇಕು. ಜನರು ಭಾಷೆಯ ಮಹತ್ವ ಏನು ಎಂದು ಅರ್ಥ ಮಾಡಿಕೊಳ್ಳಬೇಕು. ಭಾಷೆಗಳನ್ನು ಹೇಗೆ ಕಾಪಾಡಬಹುದು ಎಂಬುದರ ಬಗ್ಗೆ ಅವರು ಚಿಂತನೆ ಮಾಡಬೇಕು. ಆದ್ದರಿಂದ ನಿಮ್ಮ ಭಾಷೆಗೆ ಅದು ನಿಮಗೆ ಎಷ್ಟು ಮುಖ್ಯ ಎಂದು ತೋರಿಸಿ! ಬಹುಶಹಃ ನೀವು ಅದಕ್ಕೆ ಒಂದು ಕಜ್ಜಾಯ ಮಾಡಿ ಕೊಡುವಿರಾ? ಅದರ ಮೇಲೆ ಸಕ್ಕರೆ ಪುಡಿಯೊಂದಿಗೆ ಬಿಡಿಸಿದ ಒಂದು ಸುಂದರ ಬರಹ. ಸಹಜವಾಗಿ ನಿಮ್ಮ ತಾಯ್ನುಡಿಯಲ್ಲಿ!