ಪದಗುಚ್ಛ ಪುಸ್ತಕ

kn ಡಿಸ್ಕೊನಲ್ಲಿ   »   fa ‫در دیسکو‬

೪೬ [ನಲವತ್ತಾರು]

ಡಿಸ್ಕೊನಲ್ಲಿ

ಡಿಸ್ಕೊನಲ್ಲಿ

‫46 [چهل و شش]‬

46 [che-hel-o-shesh]

‫در دیسکو‬

‫dar disko‬‬‬

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಫಾರ್ಸಿ ಪ್ಲೇ ಮಾಡಿ ಇನ್ನಷ್ಟು
ಈ ಜಾಗ ಖಾಲಿ ಇದೆಯೆ? ‫ای- ص-دلی -ال--است-‬ ‫___ ص____ خ___ ا____ ‫-ی- ص-د-ی خ-ل- ا-ت-‬ --------------------- ‫این صندلی خالی است؟‬ 0
‫-n-san-----kha--i a-t-‬‬‬ ‫__ s______ k_____ a______ ‫-n s-n-a-i k-a-l- a-t-‬-‬ -------------------------- ‫in sandali khaali ast?‬‬‬
ನಾನು ನಿಮ್ಮೊಡನೆ ಕುಳಿತುಕೊಳ್ಳಬಹುದೆ? ‫-ج--ه هست--نا- ش-- ---ین---‬ ‫_____ ه__ ک___ ش__ ب________ ‫-ج-ز- ه-ت ک-ا- ش-ا ب-ش-ن-م-‬ ----------------------------- ‫اجازه هست کنار شما بنشینیم؟‬ 0
‫-jaazeh-h-----e-a-- -h-m-a -e--hi--m?‬-‬ ‫_______ h___ k_____ s_____ b____________ ‫-j-a-e- h-s- k-n-a- s-o-a- b-n-h-n-m-‬-‬ ----------------------------------------- ‫ejaazeh hast kenaar shomaa benshinim?‬‬‬
ಖಂಡಿತವಾಗಿಯು. ‫-- کم---می-.‬ ‫__ ک___ م____ ‫-ا ک-ا- م-ل-‬ -------------- ‫با کمال میل.‬ 0
‫-a----aa----i-.‬‬‬ ‫__ k_____ m_______ ‫-a k-m-a- m-i-.-‬- ------------------- ‫ba kamaal mail.‬‬‬
ನಿಮಗೆ ಸಂಗೀತ ಹೇಗೆ ಎನಿಸುತ್ತಿದೆ? ‫نظ-ت-- در --رد-‫مو-یق---ی-ت-‬ ‫______ د_ م___ ‫______ چ_____ ‫-ظ-ت-ن د- م-ر- ‫-و-ی-ی چ-س-؟- ------------------------------ ‫نظرتان در مورد ‫موسیقی چیست؟‬ 0
‫--z-ret--- d-- more- ‫mo--igh- c-i--?-‬--‬ ‫__________ d__ m____ ‫________ c__________ ‫-a-a-e-a-n d-r m-r-d ‫-o-s-g-i c-i-t-‬-‬-‬ ------------------------------------------- ‫nazaretaan dar mored ‫moosighi chist?‬‬‬‬‬
ಸ್ವಲ್ಪ ಶಬ್ದ ಜಾಸ್ತಿ. ‫-دای-----ک----(ب-ش ا- --)-بل-د-ا-ت.‬ ‫____ آ_ ی_ ک_ (___ ا_ ح__ ب___ ا____ ‫-د-ی آ- ی- ک- (-ی- ا- ح-) ب-ن- ا-ت-‬ ------------------------------------- ‫صدای آن یک کم (بیش از حد) بلند است.‬ 0
‫s-d-aye a----ek ko- ---sh -z--a-e----l--d-a-t-‬-‬ ‫_______ a__ y__ k__ (____ a_ h____ b_____ a______ ‫-e-a-y- a-n y-k k-m (-i-h a- h-d-) b-l-n- a-t-‬-‬ -------------------------------------------------- ‫sedaaye aan yek kom (bish az hade) boland ast.‬‬‬
ಆದರೆ ವಾದ್ಯಗೋಷ್ಟಿ ತುಂಬ ಚೆನ್ನಾಗಿದೆ. ‫اما-گ-و--م-س-ق- کا----ا ن--ت--خ-ب-ا-جا- می-د---‬ ‫___ گ___ م_____ ک___ ر_ ن____ خ__ ا____ م______ ‫-م- گ-و- م-س-ق- ک-ر- ر- ن-ب-ا خ-ب ا-ج-م م-‌-ه-.- ------------------------------------------------- ‫اما گروه موسیقی کارش را نسبتا خوب انجام می‌دهد.‬ 0
‫a-ma g-ro----o--i--- -a---s- ra-----a-an -h--b anj--- m--da-ad---‬ ‫____ g_____ m_______ k______ r_ n_______ k____ a_____ m___________ ‫-m-a g-r-o- m-o-i-h- k-a-e-h r- n-s-a-a- k-o-b a-j-a- m---a-a-.-‬- ------------------------------------------------------------------- ‫amma gorooh moosighi kaaresh ra nesbatan khoob anjaam mi-dahad.‬‬‬
ನೀವು ಇಲ್ಲಿಗೆ ಪದೇ ಪದೇ ಬರುತ್ತೀರಾ? ‫--ا-زیا- ----ا-م--آی-د؟‬ ‫___ ز___ ا____ م_______ ‫-م- ز-ا- ا-ن-ا م-‌-ی-د-‬ ------------------------- ‫شما زیاد اینجا می‌آیید؟‬ 0
‫--o-a- ziyad --nja--mi--a--d--‬‬ ‫______ z____ e_____ m___________ ‫-h-m-a z-y-d e-n-a- m---a-e-?-‬- --------------------------------- ‫shomaa ziyad eenjaa mi-aaeed?‬‬‬
ಇಲ್ಲ, ಇದೇ ಮೊದಲ ಬಾರಿ. ‫-----------ین--ار---ت-‬ ‫___ ا__ ا____ ب__ ا____ ‫-ه- ا-ن ا-ل-ن ب-ر ا-ت-‬ ------------------------ ‫نه، این اولین بار است.‬ 0
‫-e---in av--i- b-a- a-t.-‬‬ ‫____ i_ a_____ b___ a______ ‫-e-, i- a-a-i- b-a- a-t-‬-‬ ---------------------------- ‫neh, in avalin baar ast.‬‬‬
ನಾನು ಮೊದಲು ಯಾವಾಗಲು ಇಲ್ಲಿಗೆ ಬಂದಿರಲಿಲ್ಲ. ‫-ن--- -- --- ---جا -------‬ ‫__ ت_ ب_ ح__ ا____ ن_______ ‫-ن ت- ب- ح-ل ا-ن-ا ن-ا-د-.- ---------------------------- ‫من تا به حال اینجا نیامدم.‬ 0
‫man -a-b----al-een-aa----a--a-am--‬‬ ‫___ t_ b_ h___ e_____ n_____________ ‫-a- t- b- h-a- e-n-a- n-y-a-a-a-.-‬- ------------------------------------- ‫man ta be haal eenjaa nayaamadam.‬‬‬
ನೀವು ನೃತ್ಯ ಮಾಡುತ್ತೀರಾ? ‫شما-م---قص---‬ ‫___ م________ ‫-م- م-‌-ق-ی-؟- --------------- ‫شما می‌رقصید؟‬ 0
‫sho-------ragh--d?‬-‬ ‫______ m_____________ ‫-h-m-a m---a-h-i-?-‬- ---------------------- ‫shomaa mi-raghsid?‬‬‬
ಬಹುಶಃ ನಂತರ. ‫--ی- --دا.‬ ‫____ ب_____ ‫-ا-د ب-د-.- ------------ ‫شاید بعدا.‬ 0
‫-ha----------.‬-‬ ‫_______ b________ ‫-h-a-a- b-d-n-‬-‬ ------------------ ‫shaayad badan.‬‬‬
ನನಗೆ ಅಷ್ಟು ಚೆನ್ನಾಗಿ ನೃತ್ಯ ಮಾಡಲು ಬರುವುದಿಲ್ಲ. ‫-ن نم-‌تو--م --ب -ر--م-‬ ‫__ ن_______ خ__ ب______ ‫-ن ن-ی-ت-ا-م خ-ب ب-ق-م-‬ ------------------------- ‫من نمی‌توانم خوب برقصم.‬ 0
‫m-n-nem--ta-a--am kho-b ---ag-sam---‬ ‫___ n____________ k____ b____________ ‫-a- n-m---a-a-n-m k-o-b b-r-g-s-m-‬-‬ -------------------------------------- ‫man nemi-tavaanam khoob beraghsam.‬‬‬
ಅದು ಬಹಳ ಸುಲಭ. ‫--ل-----ه --ت.‬ ‫____ س___ ا____ ‫-ی-ی س-د- ا-ت-‬ ---------------- ‫خیلی ساده است.‬ 0
‫k-eil--s-a-eh-as-.‬‬‬ ‫______ s_____ a______ ‫-h-i-i s-a-e- a-t-‬-‬ ---------------------- ‫kheili saadeh ast.‬‬‬
ನಾನು ನಿಮಗೆ ತೋರಿಸಿ ಕೊಡುತ್ತೇನೆ. ‫من-ب- شما-------ی‌د-م.‬ ‫__ ب_ ش__ ن___ م______ ‫-ن ب- ش-ا ن-ا- م-‌-ه-.- ------------------------ ‫من به شما نشان می‌دهم.‬ 0
‫--- ---sh--a---e--aa--m---ah-----‬ ‫___ b_ s_____ n______ m___________ ‫-a- b- s-o-a- n-s-a-n m---a-a-.-‬- ----------------------------------- ‫man be shomaa neshaan mi-daham.‬‬‬
ಬೇಡ, ಬಹುಶಃ ಮತ್ತೊಮ್ಮೆ. ‫نه،----یح-می‌-------و-ت-دی-ر برقصم-‬ ‫___ ت____ م____ ی_ و__ د___ ب______ ‫-ه- ت-ج-ح م-‌-ه- ی- و-ت د-گ- ب-ق-م-‬ ------------------------------------- ‫نه، ترجیح می‌دهم یک وقت دیگر برقصم.‬ 0
‫n-h,-t--j-------a--- yek-vaght--i-ar-be-a--s-m.-‬‬ ‫____ t_____ m_______ y__ v____ d____ b____________ ‫-e-, t-r-i- m---a-a- y-k v-g-t d-g-r b-r-g-s-m-‬-‬ --------------------------------------------------- ‫neh, tarjih mi-daham yek vaght digar beraghsam.‬‬‬
ಯಾರಿಗಾದರು ಕಾಯುತ್ತಿರುವಿರಾ? ‫منت-ر -سی--س---؟‬ ‫_____ ک__ ه______ ‫-ن-ظ- ک-ی ه-ت-د-‬ ------------------ ‫منتظر کسی هستید؟‬ 0
‫-ont-------s----sti----‬ ‫________ k___ h_________ ‫-o-t-z-r k-s- h-s-i-?-‬- ------------------------- ‫montazer kasi hastid?‬‬‬
ಹೌದು, ನನ್ನ ಸ್ನೇಹಿತನಿಗಾಗಿ. ‫--ه- منتظ- دو-ت پ--- هس--.‬ ‫____ م____ د___ پ___ ه_____ ‫-ل-، م-ت-ر د-س- پ-ر- ه-ت-.- ---------------------------- ‫بله، منتظر دوست پسرم هستم.‬ 0
‫bale-- monta----do--t-pe-ar-m-----am-‬‬‬ ‫______ m_______ d____ p______ h_________ ‫-a-e-, m-n-a-e- d-o-t p-s-r-m h-s-a-.-‬- ----------------------------------------- ‫baleh, montazer doost pesaram hastam.‬‬‬
ಓ! ಅಲ್ಲಿ ಹಿಂದುಗಡೆ ಬರುತ್ತಿದ್ದಾನೆ. ‫-ن-اس-- د--- می‌آ-د-‬ ‫_______ د___ م______ ‫-ن-ا-ت- د-ر- م-‌-ی-!- ---------------------- ‫آنجاست، دارد می‌آید!‬ 0
‫---j----, d-ard--i-a-i-!‬‬‬ ‫_________ d____ m__________ ‫-a-j-a-t- d-a-d m---e-d-‬-‬ ---------------------------- ‫aanjaast, daard mi-aeid!‬‬‬

ವಂಶವಾಹಿಗಳು ಭಾಷೆಯ ಮೇಲೆ ಪರಿಣಾಮ ಬೀರುತ್ತವೆ.

ನಾವು ಯಾವ ಭಾಷೆಯನ್ನು ಮಾತನಾಡುತ್ತೇವೆ ಎನ್ನುವುದು ನಮ್ಮ ಮೂಲವನ್ನು ಅವಲಂಬಿಸಿರುತ್ತದೆ. ಹಾಗೆಯೆ ನಮ್ಮ ವಂಶವಾಹಿಗಳೂ ನಮ್ಮ ಭಾಷೆಗೆ ಸಹ ಹೊಣೆಯನ್ನು ಹೊಂದಿರುತ್ತವೆ. ಈ ಫಲಿತಾಂಶವನ್ನು ಸ್ಕಾಟ್ಲೆಂಡಿನ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಅವರು ಆಂಗ್ಲ ಭಾಷೆಯನ್ನು ಹಾಗೂ ಚೈನೀಸ್ ಭಾಷೆಗಳನ್ನು ಪರೀಕ್ಷಿಸಿದ್ದಾರೆ. ಆವಾಗ ಅವರು ವಂಶವಾಹಿಗಳೂ ಒಂದು ಮುಖ್ಯ ಪಾತ್ರ ವಹಿಸುತ್ತವೆ ಎಂಬುದನ್ನು ಪತ್ತೆ ಹಚ್ಚಿದ್ದಾರೆ. ಏಕೆಂದರೆ ವಂಶವಾಹಿಗಳು ನಮ್ಮ ಮಿದುಳಿನ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತವೆ. ಅಂದರೆ ಅವು ನಮ್ಮ ಮಿದುಳನ್ನು ರೂಪಿಸುತ್ತವೆ. ಅದರೊಂದಿಗೆ ಭಾಷೆಗಳನ್ನು ಕಲಿಯುವ ನಮ್ಮ ಶಕ್ತಿಯನ್ನು ನಿಗದಿ ಪಡಿಸಲಾಗುತ್ತದೆ. ಇದಕ್ಕೆ ಎರಡು ವಿಧವಾದ ವಂಶವಾಹಿನಿಗಳು ನಿರ್ಣಾಯಕವಾಗಿರುತ್ತವೆ. ಒಂದು ನಿರ್ದಿಷ್ಟವಾದ ವಂಶವಾಹಿನಿ ಕಡಿಮೆ ಇದ್ದಾಗ ಶಾರೀರ ಭಾಷೆ ವಿಕಸಿತವಾಗುತ್ತದೆ. ಶಾರೀರ ಭಾಷೆಗಳನ್ನು ಈ ಪರಿವರ್ತಿತ ವಂಶವಾಹಿನಿ ಹೊಂದಿರುವ ಜನಾಂಗ ಮಾತನಾಡುತ್ತದೆ. ಶಾರೀರ ಭಾಷೆಗಳಲ್ಲಿ ಶಾರೀರದ ಮಟ್ಟ ಪದಗಳ ಅರ್ಥವನ್ನು ನಿರ್ಧರಿಸುತ್ತದೆ. ಶಾರೀರ ಭಾಷೆಗಳ ಗುಂಪಿಗೆ ಚೈನೀಸ್ ಭಾಷೆ ಸೇರುತ್ತದೆ. ಪರಿವರ್ತಿತ ವಂಶವಾಹಿನಿ ಪ್ರಬಲವಾಗಿದ್ದರೆ ಬೇರೆ ಭಾಷೆಗಳು ಬೆಳೆಯುತ್ತವೆ. ಆಂಗ್ಲ ಭಾಷೆ ಶಾರೀರ ಭಾಷೆ ಅಲ್ಲ. ಈ ಪರಿವರ್ತಿತ ವಂಶವಾಹಿನಿ ಎಲ್ಲೆಡೆ ಸಮಾನವಾಗಿ ಹರಡಿಕೊಂಡಿಲ್ಲ. ಇದರ ಅರ್ಥ ಏನೆಂದರೆ, ಇವುಗಳು ಪ್ರಪಂಚದಲ್ಲಿ ವಿವಿಧ ಪ್ರಮಾಣದಲ್ಲಿ ಕಾಣಬರುತ್ತದೆ. ಭಾಷೆಗಳು ಜೀವಂತವಾಗಿರ ಬೇಕಾದರೆ ಅವುಗಳನ್ನು ಮುಂದಿನ ಪೀಳಿಗೆಗೆ ಹೇಳಿಕೊಡಬೇಕು. ಅದನ್ನು ಮಾಡಲು ಮಕ್ಕಳು ತಮ್ಮ ತಂದೆ ತಾಯಂದಿರನ್ನು ಅನುಕರಿಸುವ ಸಾಧ್ಯತೆ ಹೊಂದಿರಬೇಕು. ಅವರು ಭಾಷೆಯನ್ನು ಚೆನ್ನಾಗಿ ಕಲಿಯುವ ಅವಕಾಶವನ್ನು ಹೊಂದಿರಬೇಕು. ಆವಾಗ ಮಾತ್ರ ಅದನ್ನು ಒಂದು ತಲೆಮಾರಿನಿಂದ ಮುಂದಿನ ತಲೆಮಾರಿಗೆ ತಿಳಿಸಬಹುದು. ಹಳೆಯ ಭಿನ್ನ ವಂಶವಾಹಿನಿ ಶಾರೀರ ಭಾಷೆಗಳನ್ನು ಪ್ರೋತ್ಸಾಹಿಸುತ್ತದೆ. ಮುಂಚೆ ಪ್ರಾಯಶಹಃ ಇಂದಿಗಿಂತ ಹೆಚ್ಚು ಶಾರೀರ ಭಾಷೆಗಳು ಇದ್ದವು. ಆದರೆ ಅನುವಂಶಿಕ ಭಾಗಕ್ಕೆ ಅತಿ ಹೆಚ್ಚು ಪ್ರಾಮುಖ್ಯತೆ ನೀಡಬಾರದು. ಅವು ಕೇವಲ ಭಾಷೆಗಳ ಬೆಳವಣಿಗೆಗೆ ಪೂರಕವಾಗಿರಬಹುದು. ಆಂಗ್ಲ ಭಾಷೆಗೆ ಅಥವಾ ಚೈನೀಸ್ ಭಾಷೆಗಳಿಗೆ ಬೇರೆ ಬೇರೆ ವಂಶವಾಹಿಗಳಿರುವುದಿಲ್ಲ. ಪ್ರತಿಯೊಬ್ಬರು ಪ್ರತಿಯೊಂದು ಭಾಷೆಯನ್ನು ಕಲಿಯಬಲ್ಲರು. ಅದಕ್ಕೆ ವಂಶವಾಹಿಯ ಅವಶ್ಯಕತೆ ಇಲ್ಲ, ಕೇವಲ ಕತೂಹಲ ಮತ್ತು ಶಿಸ್ತು!