ಪದಗುಚ್ಛ ಪುಸ್ತಕ

kn ಸ್ವಾಮ್ಯಸೂಚಕ ಸರ್ವನಾಮಗಳು ೨   »   ru Относительные местоимения 2

೬೭ [ಅರವತ್ತೇಳು]

ಸ್ವಾಮ್ಯಸೂಚಕ ಸರ್ವನಾಮಗಳು ೨

ಸ್ವಾಮ್ಯಸೂಚಕ ಸರ್ವನಾಮಗಳು ೨

67 [шестьдесят семь]

67 [shestʹdesyat semʹ]

Относительные местоимения 2

[Otnositelʹnyye mestoimeniya 2]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ರಷಿಯನ್ ಪ್ಲೇ ಮಾಡಿ ಇನ್ನಷ್ಟು
ಕನ್ನಡಕ. О--и О___ О-к- ---- Очки 0
O---i O____ O-h-i ----- Ochki
ಅವನು ತನ್ನ ಕನ್ನಡಕವನ್ನು ಮರೆತಿದ್ದಾನೆ. Он з-----св-----ки. О_ з____ с___ о____ О- з-б-л с-о- о-к-. ------------------- Он забыл свои очки. 0
On---b-l s--i -c--i. O_ z____ s___ o_____ O- z-b-l s-o- o-h-i- -------------------- On zabyl svoi ochki.
ಅವನ ಕನ್ನಡಕ ಎಲ್ಲಿದೆ? Где-же -го очк-? Г__ ж_ е__ о____ Г-е ж- е-о о-к-? ---------------- Где же его очки? 0
G-e--he-y-g---chki? G__ z__ y___ o_____ G-e z-e y-g- o-h-i- ------------------- Gde zhe yego ochki?
ಗಡಿಯಾರ. Ч-сы Ч___ Ч-с- ---- Часы 0
Chasy C____ C-a-y ----- Chasy
ಅವನ ಗಡಿಯಾರ ಕೆಟ್ಟಿದೆ. Е-о--асы -л-м-ли--. Е__ ч___ с_________ Е-о ч-с- с-о-а-и-ь- ------------------- Его часы сломались. 0
Yego-c--sy s---a--sʹ. Y___ c____ s_________ Y-g- c-a-y s-o-a-i-ʹ- --------------------- Yego chasy slomalisʹ.
ಗಡಿಯಾರ ಗೋಡೆಯ ಮೇಲೆ ಇದೆ. Часы вис-т н--с-е--. Ч___ в____ н_ с_____ Ч-с- в-с-т н- с-е-е- -------------------- Часы висят на стене. 0
C--s- --s-at na --e-e. C____ v_____ n_ s_____ C-a-y v-s-a- n- s-e-e- ---------------------- Chasy visyat na stene.
ಪಾಸ್ ಪೋರ್ಟ್ Па-п-рт П______ П-с-о-т ------- Паспорт 0
Paspo-t P______ P-s-o-t ------- Pasport
ಅವನು ತನ್ನ ಪಾಸ್ ಪೋರ್ಟ್ ಅನ್ನು ಕಳೆದು ಕೊಂಡಿದ್ದಾನೆ. О- -о-е-я- свой-пас-о-т. О_ п______ с___ п_______ О- п-т-р-л с-о- п-с-о-т- ------------------------ Он потерял свой паспорт. 0
On-p-t-ryal----- -asp-rt. O_ p_______ s___ p_______ O- p-t-r-a- s-o- p-s-o-t- ------------------------- On poteryal svoy pasport.
ಅವನ ಪಾಸ್ ಪೋರ್ಟ್ ಎಲ್ಲಿದೆ? Г---ж- е-о -ас---т? Г__ ж_ е__ п_______ Г-е ж- е-о п-с-о-т- ------------------- Где же его паспорт? 0
G-- z-e--eg---a-p---? G__ z__ y___ p_______ G-e z-e y-g- p-s-o-t- --------------------- Gde zhe yego pasport?
ಅವರು – ಅವರ О-и – -х О__ – и_ О-и – и- -------- Они – их 0
Oni - -kh O__ – i__ O-i – i-h --------- Oni – ikh
ಆ ಮಕ್ಕಳಿಗೆ ಅವರ (ತಮ್ಮ) ತಂದೆ, ತಾಯಿಯವರು ಸಿಕ್ಕಿಲ್ಲ. Дети ---мо--т ---ти-с-оих-р-ди-ел--. Д___ н_ м____ н____ с____ р_________ Д-т- н- м-г-т н-й-и с-о-х р-д-т-л-й- ------------------------------------ Дети не могут найти своих родителей. 0
D-ti n- ---u--n-yti--v--kh -o--t-l--. D___ n_ m____ n____ s_____ r_________ D-t- n- m-g-t n-y-i s-o-k- r-d-t-l-y- ------------------------------------- Deti ne mogut nayti svoikh roditeley.
ಓ! ಅಲ್ಲಿ ಅವರ ತಂದೆ, ತಾಯಿಯವರು ಬರುತ್ತಿದ್ದಾರೆ. Да -от--е -д-т-и---о-ит-л-! Д_ в__ ж_ и___ и_ р________ Д- в-т ж- и-у- и- р-д-т-л-! --------------------------- Да вот же идут их родители! 0
D- vo--zh- -d---i---rod---li! D_ v__ z__ i___ i__ r________ D- v-t z-e i-u- i-h r-d-t-l-! ----------------------------- Da vot zhe idut ikh roditeli!
ನೀವು - ನಿಮ್ಮ. В--– -а--(Ва-а, -а-и) В_ – В__ (_____ В____ В- – В-ш (-а-а- В-ш-) --------------------- Вы – Ваш (Ваша, Ваши) 0
V--–--ash -V---a--V---i) V_ – V___ (______ V_____ V- – V-s- (-a-h-, V-s-i- ------------------------ Vy – Vash (Vasha, Vashi)
ನಿಮ್ಮ ಪ್ರಯಾಣ ಹೇಗಿತ್ತು, (ಶ್ರೀಮಾನ್) ಮಿಲ್ಲರ್ ಅವರೆ? К-- пр--л- Ваша-----д--- г-спод-н -юл-ер? К__ п_____ В___ п_______ г_______ М______ К-к п-о-л- В-ш- п-е-д-а- г-с-о-и- М-л-е-? ----------------------------------------- Как прошла Ваша поездка, господин Мюллер? 0
K-k pros-la -as-- --y----a,---s-o-i- ---l---? K__ p______ V____ p________ g_______ M_______ K-k p-o-h-a V-s-a p-y-z-k-, g-s-o-i- M-u-l-r- --------------------------------------------- Kak proshla Vasha poyezdka, gospodin Myuller?
ನಿಮ್ಮ ಮಡದಿ ಎಲ್ಲಿದ್ದಾರೆ, (ಶ್ರೀಮಾನ್) ಮಿಲ್ಲರ್ ಅವರೆ? Где -а-а-жена--го--о--н М---е-? Г__ В___ ж____ г_______ М______ Г-е В-ш- ж-н-, г-с-о-и- М-л-е-? ------------------------------- Где Ваша жена, господин Мюллер? 0
G-e----h--z-en-- --spodi--M-ull-r? G__ V____ z_____ g_______ M_______ G-e V-s-a z-e-a- g-s-o-i- M-u-l-r- ---------------------------------- Gde Vasha zhena, gospodin Myuller?
ನೀವು - ನಿಮ್ಮ. В-----а-- --аш----ш-) В_ – В___ (____ В____ В- – В-ш- (-а-, В-ш-) --------------------- Вы – Ваша (Ваш, Ваши) 0
V--– -a------a--- V-s--) V_ – V____ (_____ V_____ V- – V-s-a (-a-h- V-s-i- ------------------------ Vy – Vasha (Vash, Vashi)
ನಿಮ್ಮ ಪ್ರಯಾಣ ಹೇಗಿತ್ತು, ಶ್ರೀಮತಿ ಸ್ಮಿತ್ ಅವರೆ? Как---о--а-В-ш--п----к---госпож- -ми--? К__ п_____ В___ п_______ г______ Ш_____ К-к п-о-л- В-ш- п-е-д-а- г-с-о-а Ш-и-т- --------------------------------------- Как прошла Ваша поездка, госпожа Шмидт? 0
Ka- p-----a-V--ha p-y-z---, gospo-ha S-----? K__ p______ V____ p________ g_______ S______ K-k p-o-h-a V-s-a p-y-z-k-, g-s-o-h- S-m-d-? -------------------------------------------- Kak proshla Vasha poyezdka, gospozha Shmidt?
ನಿಮ್ಮ ಯಜಮಾನರು (ಗಂಡ) ಎಲ್ಲಿದ್ದಾರೆ ಶ್ರೀಮತಿ ಸ್ಮಿತ್ ಅವರೆ? Где -----у-,-г--по-а Ш-и--? Г__ В__ м___ г______ Ш_____ Г-е В-ш м-ж- г-с-о-а Ш-и-т- --------------------------- Где Ваш муж, госпожа Шмидт? 0
G---Va---mu-h- -ospo----Shmi-t? G__ V___ m____ g_______ S______ G-e V-s- m-z-, g-s-o-h- S-m-d-? ------------------------------- Gde Vash muzh, gospozha Shmidt?

ವಂಶವಾಹಿಗಳ ನವವಿಕೃತಿ ಮಾತನಾಡುವುದನ್ನು ಸಾಧ್ಯ ಮಾಡಿದೆ.

ಪ್ರಪಂಚದಲ್ಲಿರುವ ಎಲ್ಲಾ ಪ್ರಾಣಿಗಳಲ್ಲಿ ಕೇವಲ ಮಾನವ ಮಾತ್ರ ಮಾತನಾಡಬಲ್ಲ. ಅದು ಅವನನ್ನು ಬೇರೆ ಪ್ರಾಣಿಗಳು ಮತ್ತು ಗಿಡಗಳಿಂದ ಬೇರ್ಪಡಿಸುತ್ತದೆ ಪ್ರಾಣಿಗಳು ಮತ್ತು ಗಿಡಮರಗಳು ಸಹ ತಮ್ಮೊಳಗೆ ಸಂಪರ್ಕವನ್ನು ಹೊಂದಿರುತ್ತವೆ. ಆದರೆ ಆವುಗಳು ಉಚ್ಚಾರಾಂಶಗಳನ್ನು ಹೊಂದಿರುವ ಜಟಿಲ ಭಾಷೆಗಳನ್ನು ಬಳಸುವುದಿಲ್ಲ. ಮನುಷ್ಯ ಮಾತ್ರ ಹೇಗೆ ಮಾತನಾಡಬಲ್ಲ ? ಮಾತನಾಡಲು ಮನುಷ್ಯ ಹಲವು ಖಚಿತ ದೈಹಿಕ ಲಕ್ಷಣಗಳನ್ನು ಪಡೆದಿರಬೇಕು. ಕೇವಲ ಮನುಷ್ಯನಲ್ಲಿ ಮಾತ್ರ ಈ ಶಾರೀರಿಕ ಲಕ್ಷಣಗಳು ಕಂಡುಬರುತ್ತವೆ. ಆದರೆ ಅವನೇ ಇದರ ಬೆಳವಣಿಗೆಗೆ ಕಾರಣ ಅಲ್ಲ ಎನ್ನುವುದು ಸ್ವಯಂವ್ಯಕ್ತ. ಜೀವಿಗಳ ವಿಕಸನದಲ್ಲಿ ಏನೂ ಕಾರಣವಿಲ್ಲದೆ ಬದಲಾಗುವುದಿಲ್ಲ. ಯಾವಾಗಲೊ ಒಮ್ಮೆ ಮನುಷ್ಯ ಮಾತನಾಡಲು ಪ್ರಾರಂಭಿಸಿದ. ಇದು ಯಾವಾಗ ಎನ್ನುವುದು ಖಚಿತವಾಗಿ ಗೊತ್ತಿಲ್ಲ. ಮನುಷ್ಯನಿಗೆ ಮಾತು ಬರಲು ಏನೊ ಒಂದು ಘಟನೆ ನಡೆದಿರಲೇಬೇಕು. ಸಂಶೋಧಕರ ಪ್ರಕಾರ ವಂಶವಾಹಿಯೊಂದರ ನವವಿಕೃತಿ ಇದಕ್ಕೆ ಕಾರಣವಾಗಿರಬೇಕು. ಮಾನವ ಶಾಸ್ತ್ರಜ್ಞನರು ವಿವಿಧ ಜೀವಂತ ವಸ್ತುಗಳ ಅನುವಂಶೀಯ ಘಟಕಾಂಶಗಳನ್ನು ಹೋಲಿಸಿದರು. ಒಂದು ನಿಖರವಾದ ವಂಶವಾಹಿ ಭಾಷೆಯ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದು ಗೊತ್ತಾಗಿದೆ. ಯಾರಲ್ಲಿ ಈ ವಂಶವಾಹಿಗೆ ಧಕ್ಕೆ ಉಂಟಾಗಿರುತ್ತದೊ ಅವರಿಗೆ ಮಾತನಾಡಲು ಕಷ್ಟವಾಗುತ್ತದೆ. ಅವರಿಗೆ ತಮ್ಮ ಅನಿಸಿಕೆಗಳನ್ನು ಹೇಳಲು ಮತ್ತು ಪದಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಈ ವಂಶವಾಹಿಯನ್ನು ಮನುಷ್ಯರು, ಮಂಗಗಳು ಮತ್ತು ಇಲಿಗಳಲ್ಲಿ ಪರಿಶೀಲಿಸಲಾಯಿತು. ಮನುಷ್ಯರಲ್ಲಿ ಮತ್ತು ಚಿಂಪಾಂಜಿಗಳಲ್ಲಿ ಈ ವಂಶವಾಹಿಗಳು ಒಂದನ್ನೊಂದು ತುಂಬಾ ಹೋಲುತ್ತವೆ. ಕೇವಲ ಎರಡು ಸಣ್ಣ ವ್ಯತ್ಯಾಸಗಳನ್ನು ಗುರುತಿಸಬಹುದು. ಆದರೆ ಈ ವ್ಯತ್ಯಾಸಗಳನ್ನು ಮಿದುಳಿನಲ್ಲಿ ಕಾಣಬಹುದು. ಬೇರೆ ವಂಶವಾಹಿಗಳೊಡನೆ ಮಿದುಳಿನ ಕೆಲವು ಖಚಿತ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತವೆ. ಇದರಿಂದಾಗಿ ಮಾನವ ಮಾತನಾಡಬಲ್ಲ, ಆದರೆ ಮಂಗಗಳಿಗೆ ಆಗುವುದಿಲ್ಲ. ಇಷ್ಟರಿಂದ ಮನುಷ್ಯರ ಭಾಷೆಯ ಒಗಟು ಇನ್ನೂ ಬಿಡಿಸಿದಂತೆ ಆಗಿಲ್ಲ. ಏಕೆಂದರೆ ಕೇವಲ ವಂಶವಾಹಿಯೊಂದರ ನವವಿಕೃತಿಯೊಂದೆ ಮಾತನಾಡುವುದಕ್ಕೆ ಸಾಲದು. ಸಂಶೋಧಕರು ಮನುಷ್ಯರ ವಂಶವಾಹಿಯ ಇನ್ನೊಂದು ಸ್ವರೂಪವನ್ನು ಇಲಿಗಳೊಳಗೆ ಸೇರಿಸಿದರು. ಇದರಿಂದ ಅವುಗಳಿಗೆ ಮಾತನಾಡಲು ಆಗಲಿಲ್ಲ. ಆದರೆ ಅವುಗಳ ಕೀರಲು ಧ್ವನಿ ಬೇರೆ ಆಯಿತು.