ಪದಗುಚ್ಛ ಪುಸ್ತಕ

kn ಸ್ವಾಮ್ಯಸೂಚಕ ಸರ್ವನಾಮಗಳು ೨   »   uk Присвійні займенники 2

೬೭ [ಅರವತ್ತೇಳು]

ಸ್ವಾಮ್ಯಸೂಚಕ ಸರ್ವನಾಮಗಳು ೨

ಸ್ವಾಮ್ಯಸೂಚಕ ಸರ್ವನಾಮಗಳು ೨

67 [шістдесят сім]

67 [shistdesyat sim]

Присвійні займенники 2

[Prysviy̆ni zay̆mennyky 2]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಯುಕ್ರೇನಿಯನ್ ಪ್ಲೇ ಮಾಡಿ ಇನ್ನಷ್ಟು
ಕನ್ನಡಕ. О--л--и О______ О-у-я-и ------- Окуляри 0
Okul---y O_______ O-u-y-r- -------- Okulyary
ಅವನು ತನ್ನ ಕನ್ನಡಕವನ್ನು ಮರೆತಿದ್ದಾನೆ. В---за-ув--во--о-у-яр-. В__ з____ с___ о_______ В-н з-б-в с-о- о-у-я-и- ----------------------- Він забув свої окуляри. 0
V-- zabu--svoi--o----ar-. V__ z____ s___ o________ V-n z-b-v s-o-̈ o-u-y-r-. ------------------------- Vin zabuv svoï okulyary.
ಅವನ ಕನ್ನಡಕ ಎಲ್ಲಿದೆ? Де---й--о о------? Д_ ж й___ о_______ Д- ж й-г- о-у-я-и- ------------------ Де ж його окуляри? 0
De -h---oh- ---lya-y? D_ z_ y̆___ o________ D- z- y-o-o o-u-y-r-? --------------------- De zh y̆oho okulyary?
ಗಡಿಯಾರ. Год-нник Г_______ Г-д-н-и- -------- Годинник 0
Ho-yn--k H_______ H-d-n-y- -------- Hodynnyk
ಅವನ ಗಡಿಯಾರ ಕೆಟ್ಟಿದೆ. Йог--г-динн-к-----ути-. Й___ г_______ п________ Й-г- г-д-н-и- п-п-у-и-. ----------------------- Його годинник попсутий. 0
Y-oh- ho----y- -o---tyy̆. Y̆___ h_______ p________ Y-o-o h-d-n-y- p-p-u-y-̆- ------------------------- Y̆oho hodynnyk popsutyy̆.
ಗಡಿಯಾರ ಗೋಡೆಯ ಮೇಲೆ ಇದೆ. Го-и-ни- --сить-на с--н-. Г_______ в_____ н_ с_____ Г-д-н-и- в-с-т- н- с-і-і- ------------------------- Годинник висить на стіні. 0
Ho-ynn-k -ysytʹ ---s-i--. H_______ v_____ n_ s_____ H-d-n-y- v-s-t- n- s-i-i- ------------------------- Hodynnyk vysytʹ na stini.
ಪಾಸ್ ಪೋರ್ಟ್ Па----т П______ П-с-о-т ------- Паспорт 0
Pa--ort P______ P-s-o-t ------- Pasport
ಅವನು ತನ್ನ ಪಾಸ್ ಪೋರ್ಟ್ ಅನ್ನು ಕಳೆದು ಕೊಂಡಿದ್ದಾನೆ. Він-з--у-ив---і--п-с---т. В__ з______ с___ п_______ В-н з-г-б-в с-і- п-с-о-т- ------------------------- Він загубив свій паспорт. 0
V------u--v sv-----a-----. V__ z______ s___ p_______ V-n z-h-b-v s-i-̆ p-s-o-t- -------------------------- Vin zahubyv sviy̆ pasport.
ಅವನ ಪಾಸ್ ಪೋರ್ಟ್ ಎಲ್ಲಿದೆ? Де-ж йо-- --спо--? Д_ ж й___ п_______ Д- ж й-г- п-с-о-т- ------------------ Де ж його паспорт? 0
De z---̆--- p-s-o--? D_ z_ y̆___ p_______ D- z- y-o-o p-s-o-t- -------------------- De zh y̆oho pasport?
ಅವರು – ಅವರ в-ни –--х в___ – ї_ в-н- – ї- --------- вони – їх 0
vo-y-–----h v___ – ï__ v-n- – i-k- ----------- vony – ïkh
ಆ ಮಕ್ಕಳಿಗೆ ಅವರ (ತಮ್ಮ) ತಂದೆ, ತಾಯಿಯವರು ಸಿಕ್ಕಿಲ್ಲ. Д-ти----мо-уть -н-йт- свої- -а-ь--в. Д___ н_ м_____ з_____ с____ б_______ Д-т- н- м-ж-т- з-а-т- с-о-х б-т-к-в- ------------------------------------ Діти не можуть знайти своїх батьків. 0
D-t- -e-mo--utʹ -na---y -vo-̈k- --tʹki-. D___ n_ m______ z_____ s_____ b_______ D-t- n- m-z-u-ʹ z-a-̆-y s-o-̈-h b-t-k-v- ---------------------------------------- Dity ne mozhutʹ znay̆ty svoïkh batʹkiv.
ಓ! ಅಲ್ಲಿ ಅವರ ತಂದೆ, ತಾಯಿಯವರು ಬರುತ್ತಿದ್ದಾರೆ. Ал--ж о-ь й-у-- ----а--к-! А__ ж о__ й____ ї_ б______ А-е ж о-ь й-у-ь ї- б-т-к-! -------------------------- Але ж ось йдуть їх батьки! 0
Al---h o-ʹ y̆--t- ïkh ba--ky! A__ z_ o__ y̆____ ï__ b______ A-e z- o-ʹ y-d-t- i-k- b-t-k-! ------------------------------ Ale zh osʹ y̆dutʹ ïkh batʹky!
ನೀವು - ನಿಮ್ಮ. Ви ---аш В_ – В__ В- – В-ш -------- Ви – Ваш 0
V--- -ash V_ – V___ V- – V-s- --------- Vy – Vash
ನಿಮ್ಮ ಪ್ರಯಾಣ ಹೇಗಿತ್ತು, (ಶ್ರೀಮಾನ್) ಮಿಲ್ಲರ್ ಅವರೆ? Як---ш-----о-о---пан- М-л-е-? Я_ в___ п_______ п___ М______ Я- в-ш- п-д-р-ж- п-н- М-л-е-? ----------------------------- Як ваша подорож, пане Мюллер? 0
Y-- va-h--p-d-------p----My--ler? Y__ v____ p________ p___ M_______ Y-k v-s-a p-d-r-z-, p-n- M-u-l-r- --------------------------------- Yak vasha podorozh, pane Myuller?
ನಿಮ್ಮ ಮಡದಿ ಎಲ್ಲಿದ್ದಾರೆ, (ಶ್ರೀಮಾನ್) ಮಿಲ್ಲರ್ ಅವರೆ? Де в--- --ужина--пане---л--р? Д_ в___ д_______ п___ М______ Д- в-ш- д-у-и-а- п-н- М-л-е-? ----------------------------- Де ваша дружина, пане Мюллер? 0
D- v---a d----yn----a-e-Myul--r? D_ v____ d________ p___ M_______ D- v-s-a d-u-h-n-, p-n- M-u-l-r- -------------------------------- De vasha druzhyna, pane Myuller?
ನೀವು - ನಿಮ್ಮ. Ви-----ша В_ – в___ В- – в-ш- --------- Ви – ваша 0
V- --v---a V_ – v____ V- – v-s-a ---------- Vy – vasha
ನಿಮ್ಮ ಪ್ರಯಾಣ ಹೇಗಿತ್ತು, ಶ್ರೀಮತಿ ಸ್ಮಿತ್ ಅವರೆ? Я- ва-а п---р---па-- -м-д-? Я_ в___ п______ п___ Ш_____ Я- в-ш- п-д-р-ж п-н- Ш-і-т- --------------------------- Як ваша подорож пані Шмідт? 0
Y-k vas---p-do-ozh--an- --midt? Y__ v____ p_______ p___ S______ Y-k v-s-a p-d-r-z- p-n- S-m-d-? ------------------------------- Yak vasha podorozh pani Shmidt?
ನಿಮ್ಮ ಯಜಮಾನರು (ಗಂಡ) ಎಲ್ಲಿದ್ದಾರೆ ಶ್ರೀಮತಿ ಸ್ಮಿತ್ ಅವರೆ? Д--Ва--чо--в--, п-ні-Ш--дт? Д_ В__ ч_______ п___ Ш_____ Д- В-ш ч-л-в-к- п-н- Ш-і-т- --------------------------- Де Ваш чоловік, пані Шмідт? 0
De V-s-------vik--pa-i S---dt? D_ V___ c________ p___ S______ D- V-s- c-o-o-i-, p-n- S-m-d-? ------------------------------ De Vash cholovik, pani Shmidt?

ವಂಶವಾಹಿಗಳ ನವವಿಕೃತಿ ಮಾತನಾಡುವುದನ್ನು ಸಾಧ್ಯ ಮಾಡಿದೆ.

ಪ್ರಪಂಚದಲ್ಲಿರುವ ಎಲ್ಲಾ ಪ್ರಾಣಿಗಳಲ್ಲಿ ಕೇವಲ ಮಾನವ ಮಾತ್ರ ಮಾತನಾಡಬಲ್ಲ. ಅದು ಅವನನ್ನು ಬೇರೆ ಪ್ರಾಣಿಗಳು ಮತ್ತು ಗಿಡಗಳಿಂದ ಬೇರ್ಪಡಿಸುತ್ತದೆ ಪ್ರಾಣಿಗಳು ಮತ್ತು ಗಿಡಮರಗಳು ಸಹ ತಮ್ಮೊಳಗೆ ಸಂಪರ್ಕವನ್ನು ಹೊಂದಿರುತ್ತವೆ. ಆದರೆ ಆವುಗಳು ಉಚ್ಚಾರಾಂಶಗಳನ್ನು ಹೊಂದಿರುವ ಜಟಿಲ ಭಾಷೆಗಳನ್ನು ಬಳಸುವುದಿಲ್ಲ. ಮನುಷ್ಯ ಮಾತ್ರ ಹೇಗೆ ಮಾತನಾಡಬಲ್ಲ ? ಮಾತನಾಡಲು ಮನುಷ್ಯ ಹಲವು ಖಚಿತ ದೈಹಿಕ ಲಕ್ಷಣಗಳನ್ನು ಪಡೆದಿರಬೇಕು. ಕೇವಲ ಮನುಷ್ಯನಲ್ಲಿ ಮಾತ್ರ ಈ ಶಾರೀರಿಕ ಲಕ್ಷಣಗಳು ಕಂಡುಬರುತ್ತವೆ. ಆದರೆ ಅವನೇ ಇದರ ಬೆಳವಣಿಗೆಗೆ ಕಾರಣ ಅಲ್ಲ ಎನ್ನುವುದು ಸ್ವಯಂವ್ಯಕ್ತ. ಜೀವಿಗಳ ವಿಕಸನದಲ್ಲಿ ಏನೂ ಕಾರಣವಿಲ್ಲದೆ ಬದಲಾಗುವುದಿಲ್ಲ. ಯಾವಾಗಲೊ ಒಮ್ಮೆ ಮನುಷ್ಯ ಮಾತನಾಡಲು ಪ್ರಾರಂಭಿಸಿದ. ಇದು ಯಾವಾಗ ಎನ್ನುವುದು ಖಚಿತವಾಗಿ ಗೊತ್ತಿಲ್ಲ. ಮನುಷ್ಯನಿಗೆ ಮಾತು ಬರಲು ಏನೊ ಒಂದು ಘಟನೆ ನಡೆದಿರಲೇಬೇಕು. ಸಂಶೋಧಕರ ಪ್ರಕಾರ ವಂಶವಾಹಿಯೊಂದರ ನವವಿಕೃತಿ ಇದಕ್ಕೆ ಕಾರಣವಾಗಿರಬೇಕು. ಮಾನವ ಶಾಸ್ತ್ರಜ್ಞನರು ವಿವಿಧ ಜೀವಂತ ವಸ್ತುಗಳ ಅನುವಂಶೀಯ ಘಟಕಾಂಶಗಳನ್ನು ಹೋಲಿಸಿದರು. ಒಂದು ನಿಖರವಾದ ವಂಶವಾಹಿ ಭಾಷೆಯ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದು ಗೊತ್ತಾಗಿದೆ. ಯಾರಲ್ಲಿ ಈ ವಂಶವಾಹಿಗೆ ಧಕ್ಕೆ ಉಂಟಾಗಿರುತ್ತದೊ ಅವರಿಗೆ ಮಾತನಾಡಲು ಕಷ್ಟವಾಗುತ್ತದೆ. ಅವರಿಗೆ ತಮ್ಮ ಅನಿಸಿಕೆಗಳನ್ನು ಹೇಳಲು ಮತ್ತು ಪದಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಈ ವಂಶವಾಹಿಯನ್ನು ಮನುಷ್ಯರು, ಮಂಗಗಳು ಮತ್ತು ಇಲಿಗಳಲ್ಲಿ ಪರಿಶೀಲಿಸಲಾಯಿತು. ಮನುಷ್ಯರಲ್ಲಿ ಮತ್ತು ಚಿಂಪಾಂಜಿಗಳಲ್ಲಿ ಈ ವಂಶವಾಹಿಗಳು ಒಂದನ್ನೊಂದು ತುಂಬಾ ಹೋಲುತ್ತವೆ. ಕೇವಲ ಎರಡು ಸಣ್ಣ ವ್ಯತ್ಯಾಸಗಳನ್ನು ಗುರುತಿಸಬಹುದು. ಆದರೆ ಈ ವ್ಯತ್ಯಾಸಗಳನ್ನು ಮಿದುಳಿನಲ್ಲಿ ಕಾಣಬಹುದು. ಬೇರೆ ವಂಶವಾಹಿಗಳೊಡನೆ ಮಿದುಳಿನ ಕೆಲವು ಖಚಿತ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತವೆ. ಇದರಿಂದಾಗಿ ಮಾನವ ಮಾತನಾಡಬಲ್ಲ, ಆದರೆ ಮಂಗಗಳಿಗೆ ಆಗುವುದಿಲ್ಲ. ಇಷ್ಟರಿಂದ ಮನುಷ್ಯರ ಭಾಷೆಯ ಒಗಟು ಇನ್ನೂ ಬಿಡಿಸಿದಂತೆ ಆಗಿಲ್ಲ. ಏಕೆಂದರೆ ಕೇವಲ ವಂಶವಾಹಿಯೊಂದರ ನವವಿಕೃತಿಯೊಂದೆ ಮಾತನಾಡುವುದಕ್ಕೆ ಸಾಲದು. ಸಂಶೋಧಕರು ಮನುಷ್ಯರ ವಂಶವಾಹಿಯ ಇನ್ನೊಂದು ಸ್ವರೂಪವನ್ನು ಇಲಿಗಳೊಳಗೆ ಸೇರಿಸಿದರು. ಇದರಿಂದ ಅವುಗಳಿಗೆ ಮಾತನಾಡಲು ಆಗಲಿಲ್ಲ. ಆದರೆ ಅವುಗಳ ಕೀರಲು ಧ್ವನಿ ಬೇರೆ ಆಯಿತು.