ಪದಗುಚ್ಛ ಪುಸ್ತಕ

kn ಸ್ವಾಮ್ಯಸೂಚಕ ಸರ್ವನಾಮಗಳು ೨   »   ar ‫ضمائر الملكية 2‬

೬೭ [ಅರವತ್ತೇಳು]

ಸ್ವಾಮ್ಯಸೂಚಕ ಸರ್ವನಾಮಗಳು ೨

ಸ್ವಾಮ್ಯಸೂಚಕ ಸರ್ವನಾಮಗಳು ೨

‫67 [سبعة وستون]‬

67 [sbaeat wastun]

‫ضمائر الملكية 2‬

[idmayir almalakiat 2]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ಕನ್ನಡಕ. ‫ن-ا--‬ ‫نظارة‬ ‫-ظ-ر-‬ ------- ‫نظارة‬ 0
n----t nzarat n-a-a- ------ nzarat
ಅವನು ತನ್ನ ಕನ್ನಡಕವನ್ನು ಮರೆತಿದ್ದಾನೆ. ‫-ق----- ن-ا-ت--‬ ‫لقد نسي نظارته.‬ ‫-ق- ن-ي ن-ا-ت-.- ----------------- ‫لقد نسي نظارته.‬ 0
l--d--as---i----ta--. lqad nasi nizarataha. l-a- n-s- n-z-r-t-h-. --------------------- lqad nasi nizarataha.
ಅವನ ಕನ್ನಡಕ ಎಲ್ಲಿದೆ? ‫أي--ن-ا---- يا-ترى؟‬ ‫أين نظارته، يا ترى؟‬ ‫-ي- ن-ا-ت-، ي- ت-ى-‬ --------------------- ‫أين نظارته، يا ترى؟‬ 0
ay- nizar-tu-,--a---r-a؟ ayn nizaratuh, ya taraa؟ a-n n-z-r-t-h- y- t-r-a- ------------------------ ayn nizaratuh, ya taraa؟
ಗಡಿಯಾರ. ‫-ل--ع-‬ ‫الساعة‬ ‫-ل-ا-ة- -------- ‫الساعة‬ 0
als-ae-t alsaaeat a-s-a-a- -------- alsaaeat
ಅವನ ಗಡಿಯಾರ ಕೆಟ್ಟಿದೆ. ‫سا-ت----فت-‬ ‫ساعته تلفت.‬ ‫-ا-ت- ت-ف-.- ------------- ‫ساعته تلفت.‬ 0
saae-t----laf---. saaeath talafata. s-a-a-h t-l-f-t-. ----------------- saaeath talafata.
ಗಡಿಯಾರ ಗೋಡೆಯ ಮೇಲೆ ಇದೆ. ‫-----ة ---قة عل--ا-ح-ئ--‬ ‫الساعة معلقة على الحائط.‬ ‫-ل-ا-ة م-ل-ة ع-ى ا-ح-ئ-.- -------------------------- ‫الساعة معلقة على الحائط.‬ 0
a-s---at -u--la-at-e---- alh-yi-. alsaaeat muealaqat ealaa alhayit. a-s-a-a- m-e-l-q-t e-l-a a-h-y-t- --------------------------------- alsaaeat muealaqat ealaa alhayit.
ಪಾಸ್ ಪೋರ್ಟ್ ‫--از --سف-‬ ‫جواز السفر‬ ‫-و-ز ا-س-ر- ------------ ‫جواز السفر‬ 0
j-az--lsu-r jwaz alsufr j-a- a-s-f- ----------- jwaz alsufr
ಅವನು ತನ್ನ ಪಾಸ್ ಪೋರ್ಟ್ ಅನ್ನು ಕಳೆದು ಕೊಂಡಿದ್ದಾನೆ. ‫لقد فق-------سف---‬ ‫لقد فقد جواز سفره.‬ ‫-ق- ف-د ج-ا- س-ر-.- -------------------- ‫لقد فقد جواز سفره.‬ 0
lq---f--a--------sufa-ha. lqad faqad jawaz sufarha. l-a- f-q-d j-w-z s-f-r-a- ------------------------- lqad faqad jawaz sufarha.
ಅವನ ಪಾಸ್ ಪೋರ್ಟ್ ಎಲ್ಲಿದೆ? ‫--ن-ج--ز سف-ه،--ا---ى-‬ ‫أين جواز سفره، يا ترى؟‬ ‫-ي- ج-ا- س-ر-، ي- ت-ى-‬ ------------------------ ‫أين جواز سفره، يا ترى؟‬ 0
ay- --waz-s-f-rih-,--- taraa؟ ayn jawaz safariha, ya taraa؟ a-n j-w-z s-f-r-h-, y- t-r-a- ----------------------------- ayn jawaz safariha, ya taraa؟
ಅವರು – ಅವರ ‫ه--ـ---ـــ-ـ-ـ--م--نّ ----ــ-ـ----ـ---ـ-نّ‬ ‫هم ـــــــــ ــهم/هن- ــــــــ ــــــــهن-‬ ‫-م ـ-ـ-ـ-ـ-ـ ـ-ه-/-ن- ـ-ـ-ـ-ـ- ـ-ـ-ـ-ـ-ه-ّ- -------------------------------------------- ‫هم ـــــــــ ــهم/هنّ ــــــــ ــــــــهنّ‬ 0
h-- hm-hn ---n hm hm/hn hnn h- h-/-n h-n -------------- hm hm/hn hnn
ಆ ಮಕ್ಕಳಿಗೆ ಅವರ (ತಮ್ಮ) ತಂದೆ, ತಾಯಿಯವರು ಸಿಕ್ಕಿಲ್ಲ. ‫ل----كن -لأ-فا-------ر------ال--ه--‬ ‫لا يمكن للأطفال العثور على والديهم.‬ ‫-ا ي-ك- ل-أ-ف-ل ا-ع-و- ع-ى و-ل-ي-م-‬ ------------------------------------- ‫لا يمكن للأطفال العثور على والديهم.‬ 0
l- -umk-- -i-'-t--l------h-- -a----wa----h-. la yumkin lil'atfal aleuthur ealaa waldayhm. l- y-m-i- l-l-a-f-l a-e-t-u- e-l-a w-l-a-h-. -------------------------------------------- la yumkin lil'atfal aleuthur ealaa waldayhm.
ಓ! ಅಲ್ಲಿ ಅವರ ತಂದೆ, ತಾಯಿಯವರು ಬರುತ್ತಿದ್ದಾರೆ. ‫------ا--- -تى وال-----‬ ‫ولكن ها قد أتى والداهم.‬ ‫-ل-ن ه- ق- أ-ى و-ل-ا-م-‬ ------------------------- ‫ولكن ها قد أتى والداهم.‬ 0
w-ku- ha--a- '---- -a--a-h--. wlkun ha qad 'ataa waldaahim. w-k-n h- q-d '-t-a w-l-a-h-m- ----------------------------- wlkun ha qad 'ataa waldaahim.
ನೀವು - ನಿಮ್ಮ. ‫-ضر-- -ــــ-ـ--ـ-ـ-ـ----َ‬ ‫حضرتك ــــــــ ــــــــك-‬ ‫-ض-ت- ـ-ـ-ـ-ـ- ـ-ـ-ـ-ـ-ك-‬ --------------------------- ‫حضرتك ــــــــ ــــــــكَ‬ 0
h-artk ka hdartk ka h-a-t- k- ---------- hdartk ka
ನಿಮ್ಮ ಪ್ರಯಾಣ ಹೇಗಿತ್ತು, (ಶ್ರೀಮಾನ್) ಮಿಲ್ಲರ್ ಅವರೆ? ‫ك-ف ك-نت ر---ك--س-- --ل--‬ ‫كيف كانت رحلتك، سيد مولر؟‬ ‫-ي- ك-ن- ر-ل-ك- س-د م-ل-؟- --------------------------- ‫كيف كانت رحلتك، سيد مولر؟‬ 0
kif kana- -i---t----syd m-wlr? kif kanat rihlatak, syd muwlr? k-f k-n-t r-h-a-a-, s-d m-w-r- ------------------------------ kif kanat rihlatak, syd muwlr?
ನಿಮ್ಮ ಮಡದಿ ಎಲ್ಲಿದ್ದಾರೆ, (ಶ್ರೀಮಾನ್) ಮಿಲ್ಲರ್ ಅವರೆ? ‫أي- -و---، -ي- م-لر-‬ ‫أين زوجتك، سيد مولر؟‬ ‫-ي- ز-ج-ك- س-د م-ل-؟- ---------------------- ‫أين زوجتك، سيد مولر؟‬ 0
a----uja---- --d -u-lr? ayn zujatak, syd muwlr? a-n z-j-t-k- s-d m-w-r- ----------------------- ayn zujatak, syd muwlr?
ನೀವು - ನಿಮ್ಮ. ‫-ض---كِ---ـــ--- ـ-ــ--ـ-ِ‬ ‫حضرت-ك- ــــــــ ـــــــك-‬ ‫-ض-ت-ك- ـ-ـ-ـ-ـ- ـ-ـ-ـ-ـ-ِ- ---------------------------- ‫حضرتُكِ ــــــــ ـــــــكِ‬ 0
h-r-u-- ki hdrtuk ki h-r-u- k- ---------- hdrtuk ki
ನಿಮ್ಮ ಪ್ರಯಾಣ ಹೇಗಿತ್ತು, ಶ್ರೀಮತಿ ಸ್ಮಿತ್ ಅವರೆ? ‫-ي--ك-نت ر-لت-،-سي-ة-شميت؟‬ ‫كيف كانت رحلتك، سيدة شميت؟‬ ‫-ي- ك-ن- ر-ل-ك- س-د- ش-ي-؟- ---------------------------- ‫كيف كانت رحلتك، سيدة شميت؟‬ 0
ki--k--at-r------k--s--i-ata- s-----t-n? kif kanat rihlatuk, sayidatan shamiytan? k-f k-n-t r-h-a-u-, s-y-d-t-n s-a-i-t-n- ---------------------------------------- kif kanat rihlatuk, sayidatan shamiytan?
ನಿಮ್ಮ ಯಜಮಾನರು (ಗಂಡ) ಎಲ್ಲಿದ್ದಾರೆ ಶ್ರೀಮತಿ ಸ್ಮಿತ್ ಅವರೆ? ‫--- ز-----سيدة -م---‬ ‫أين زوجك، سيدة شميت؟‬ ‫-ي- ز-ج-، س-د- ش-ي-؟- ---------------------- ‫أين زوجك، سيدة شميت؟‬ 0
a-- -----k,--ay-d---n s-ami-t? ayn zawjik, sayidatan shamiyt? a-n z-w-i-, s-y-d-t-n s-a-i-t- ------------------------------ ayn zawjik, sayidatan shamiyt?

ವಂಶವಾಹಿಗಳ ನವವಿಕೃತಿ ಮಾತನಾಡುವುದನ್ನು ಸಾಧ್ಯ ಮಾಡಿದೆ.

ಪ್ರಪಂಚದಲ್ಲಿರುವ ಎಲ್ಲಾ ಪ್ರಾಣಿಗಳಲ್ಲಿ ಕೇವಲ ಮಾನವ ಮಾತ್ರ ಮಾತನಾಡಬಲ್ಲ. ಅದು ಅವನನ್ನು ಬೇರೆ ಪ್ರಾಣಿಗಳು ಮತ್ತು ಗಿಡಗಳಿಂದ ಬೇರ್ಪಡಿಸುತ್ತದೆ ಪ್ರಾಣಿಗಳು ಮತ್ತು ಗಿಡಮರಗಳು ಸಹ ತಮ್ಮೊಳಗೆ ಸಂಪರ್ಕವನ್ನು ಹೊಂದಿರುತ್ತವೆ. ಆದರೆ ಆವುಗಳು ಉಚ್ಚಾರಾಂಶಗಳನ್ನು ಹೊಂದಿರುವ ಜಟಿಲ ಭಾಷೆಗಳನ್ನು ಬಳಸುವುದಿಲ್ಲ. ಮನುಷ್ಯ ಮಾತ್ರ ಹೇಗೆ ಮಾತನಾಡಬಲ್ಲ ? ಮಾತನಾಡಲು ಮನುಷ್ಯ ಹಲವು ಖಚಿತ ದೈಹಿಕ ಲಕ್ಷಣಗಳನ್ನು ಪಡೆದಿರಬೇಕು. ಕೇವಲ ಮನುಷ್ಯನಲ್ಲಿ ಮಾತ್ರ ಈ ಶಾರೀರಿಕ ಲಕ್ಷಣಗಳು ಕಂಡುಬರುತ್ತವೆ. ಆದರೆ ಅವನೇ ಇದರ ಬೆಳವಣಿಗೆಗೆ ಕಾರಣ ಅಲ್ಲ ಎನ್ನುವುದು ಸ್ವಯಂವ್ಯಕ್ತ. ಜೀವಿಗಳ ವಿಕಸನದಲ್ಲಿ ಏನೂ ಕಾರಣವಿಲ್ಲದೆ ಬದಲಾಗುವುದಿಲ್ಲ. ಯಾವಾಗಲೊ ಒಮ್ಮೆ ಮನುಷ್ಯ ಮಾತನಾಡಲು ಪ್ರಾರಂಭಿಸಿದ. ಇದು ಯಾವಾಗ ಎನ್ನುವುದು ಖಚಿತವಾಗಿ ಗೊತ್ತಿಲ್ಲ. ಮನುಷ್ಯನಿಗೆ ಮಾತು ಬರಲು ಏನೊ ಒಂದು ಘಟನೆ ನಡೆದಿರಲೇಬೇಕು. ಸಂಶೋಧಕರ ಪ್ರಕಾರ ವಂಶವಾಹಿಯೊಂದರ ನವವಿಕೃತಿ ಇದಕ್ಕೆ ಕಾರಣವಾಗಿರಬೇಕು. ಮಾನವ ಶಾಸ್ತ್ರಜ್ಞನರು ವಿವಿಧ ಜೀವಂತ ವಸ್ತುಗಳ ಅನುವಂಶೀಯ ಘಟಕಾಂಶಗಳನ್ನು ಹೋಲಿಸಿದರು. ಒಂದು ನಿಖರವಾದ ವಂಶವಾಹಿ ಭಾಷೆಯ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದು ಗೊತ್ತಾಗಿದೆ. ಯಾರಲ್ಲಿ ಈ ವಂಶವಾಹಿಗೆ ಧಕ್ಕೆ ಉಂಟಾಗಿರುತ್ತದೊ ಅವರಿಗೆ ಮಾತನಾಡಲು ಕಷ್ಟವಾಗುತ್ತದೆ. ಅವರಿಗೆ ತಮ್ಮ ಅನಿಸಿಕೆಗಳನ್ನು ಹೇಳಲು ಮತ್ತು ಪದಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಈ ವಂಶವಾಹಿಯನ್ನು ಮನುಷ್ಯರು, ಮಂಗಗಳು ಮತ್ತು ಇಲಿಗಳಲ್ಲಿ ಪರಿಶೀಲಿಸಲಾಯಿತು. ಮನುಷ್ಯರಲ್ಲಿ ಮತ್ತು ಚಿಂಪಾಂಜಿಗಳಲ್ಲಿ ಈ ವಂಶವಾಹಿಗಳು ಒಂದನ್ನೊಂದು ತುಂಬಾ ಹೋಲುತ್ತವೆ. ಕೇವಲ ಎರಡು ಸಣ್ಣ ವ್ಯತ್ಯಾಸಗಳನ್ನು ಗುರುತಿಸಬಹುದು. ಆದರೆ ಈ ವ್ಯತ್ಯಾಸಗಳನ್ನು ಮಿದುಳಿನಲ್ಲಿ ಕಾಣಬಹುದು. ಬೇರೆ ವಂಶವಾಹಿಗಳೊಡನೆ ಮಿದುಳಿನ ಕೆಲವು ಖಚಿತ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತವೆ. ಇದರಿಂದಾಗಿ ಮಾನವ ಮಾತನಾಡಬಲ್ಲ, ಆದರೆ ಮಂಗಗಳಿಗೆ ಆಗುವುದಿಲ್ಲ. ಇಷ್ಟರಿಂದ ಮನುಷ್ಯರ ಭಾಷೆಯ ಒಗಟು ಇನ್ನೂ ಬಿಡಿಸಿದಂತೆ ಆಗಿಲ್ಲ. ಏಕೆಂದರೆ ಕೇವಲ ವಂಶವಾಹಿಯೊಂದರ ನವವಿಕೃತಿಯೊಂದೆ ಮಾತನಾಡುವುದಕ್ಕೆ ಸಾಲದು. ಸಂಶೋಧಕರು ಮನುಷ್ಯರ ವಂಶವಾಹಿಯ ಇನ್ನೊಂದು ಸ್ವರೂಪವನ್ನು ಇಲಿಗಳೊಳಗೆ ಸೇರಿಸಿದರು. ಇದರಿಂದ ಅವುಗಳಿಗೆ ಮಾತನಾಡಲು ಆಗಲಿಲ್ಲ. ಆದರೆ ಅವುಗಳ ಕೀರಲು ಧ್ವನಿ ಬೇರೆ ಆಯಿತು.