ಪದಗುಚ್ಛ ಪುಸ್ತಕ

kn ಸ್ವಾಮ್ಯಸೂಚಕ ಸರ್ವನಾಮಗಳು ೨   »   ko 소유격 대명사 2

೬೭ [ಅರವತ್ತೇಳು]

ಸ್ವಾಮ್ಯಸೂಚಕ ಸರ್ವನಾಮಗಳು ೨

ಸ್ವಾಮ್ಯಸೂಚಕ ಸರ್ವನಾಮಗಳು ೨

67 [예순일곱]

67 [yesun-ilgob]

소유격 대명사 2

[soyugyeog daemyeongsa 2]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕೊರಿಯನ್ ಪ್ಲೇ ಮಾಡಿ ಇನ್ನಷ್ಟು
ಕನ್ನಡಕ. -경 안_ 안- -- 안경 0
an-----g a_______ a-g-e-n- -------- angyeong
ಅವನು ತನ್ನ ಕನ್ನಡಕವನ್ನು ಮರೆತಿದ್ದಾನೆ. 그- 그의-안-- 안-가-고 --요. 그_ 그_ 안__ 안 가__ 왔___ 그- 그- 안-을 안 가-고 왔-요- -------------------- 그는 그의 안경을 안 가지고 왔어요. 0
ge-neun -e-u---ngyeong-eu- an-gaj-go-w-ss-eo--. g______ g____ a___________ a_ g_____ w_________ g-u-e-n g-u-i a-g-e-n---u- a- g-j-g- w-s---o-o- ----------------------------------------------- geuneun geuui angyeong-eul an gajigo wass-eoyo.
ಅವನ ಕನ್ನಡಕ ಎಲ್ಲಿದೆ? 그- ---안경--어디--두었-요? 그_ 그_ 안__ 어__ 두____ 그- 그- 안-을 어-다 두-어-? ------------------- 그는 그의 안경을 어디다 두었어요? 0
g---e-n ---u---n--e-n---u----di---d-eo-s-eo-o? g______ g____ a___________ e_____ d___________ g-u-e-n g-u-i a-g-e-n---u- e-d-d- d-e-s---o-o- ---------------------------------------------- geuneun geuui angyeong-eul eodida dueoss-eoyo?
ಗಡಿಯಾರ. -계 시_ 시- -- 시계 0
s--ye s____ s-g-e ----- sigye
ಅವನ ಗಡಿಯಾರ ಕೆಟ್ಟಿದೆ. 그----가-고장-어요. 그_ 시__ 고_____ 그- 시-가 고-났-요- ------------- 그의 시계가 고장났어요. 0
g-u-i--i-y-g- goja--na-s-eo-o. g____ s______ g_______________ g-u-i s-g-e-a g-j-n-n-s---o-o- ------------------------------ geuui sigyega gojangnass-eoyo.
ಗಡಿಯಾರ ಗೋಡೆಯ ಮೇಲೆ ಇದೆ. 시-가--에-걸- 있--. 시__ 벽_ 걸_ 있___ 시-가 벽- 걸- 있-요- -------------- 시계가 벽에 걸려 있어요. 0
si-yeg- -ye---e geo---e---ss-e---. s______ b______ g_______ i________ s-g-e-a b-e-g-e g-o-l-e- i-s-e-y-. ---------------------------------- sigyega byeog-e geollyeo iss-eoyo.
ಪಾಸ್ ಪೋರ್ಟ್ -권 여_ 여- -- 여권 0
y-o-won y______ y-o-w-n ------- yeogwon
ಅವನು ತನ್ನ ಪಾಸ್ ಪೋರ್ಟ್ ಅನ್ನು ಕಳೆದು ಕೊಂಡಿದ್ದಾನೆ. 그- -- -권을--어버렸--. 그_ 그_ 여__ 잃______ 그- 그- 여-을 잃-버-어-. ----------------- 그는 그의 여권을 잃어버렸어요. 0
ge-n--n--e-u-----gwon-eu--ilh-e--e----oss-eo-o. g______ g____ y__________ i____________________ g-u-e-n g-u-i y-o-w-n-e-l i-h-e-b-o-y-o-s-e-y-. ----------------------------------------------- geuneun geuui yeogwon-eul ilh-eobeolyeoss-eoyo.
ಅವನ ಪಾಸ್ ಪೋರ್ಟ್ ಎಲ್ಲಿದೆ? 그---의--권- -디 있-요? 그_ 그_ 여__ 어_ 있___ 그- 그- 여-이 어- 있-요- ----------------- 그럼 그의 여권이 어디 있어요? 0
ge---o- ge-ui-y-o--o--i --di--s--eo-o? g______ g____ y________ e___ i________ g-u-e-m g-u-i y-o-w-n-i e-d- i-s-e-y-? -------------------------------------- geuleom geuui yeogwon-i eodi iss-eoyo?
ಅವರು – ಅವರ 그--–-그-의 그_ – 그__ 그- – 그-의 -------- 그들 – 그들의 0
g--d-u--–--eu-eu---i g______ – g_________ g-u-e-l – g-u-e-l-u- -------------------- geudeul – geudeul-ui
ಆ ಮಕ್ಕಳಿಗೆ ಅವರ (ತಮ್ಮ) ತಂದೆ, ತಾಯಿಯವರು ಸಿಕ್ಕಿಲ್ಲ. 아이-이 -들- ---을-- -아요. 아___ 그__ 부___ 못 찾___ 아-들- 그-의 부-님- 못 찾-요- -------------------- 아이들이 그들의 부모님을 못 찾아요. 0
ai-----i-geu-e-l--- bum-----eu------c--j-a-o. a_______ g_________ b__________ m__ c________ a-d-u--- g-u-e-l-u- b-m-n-m-e-l m-s c-a---y-. --------------------------------------------- aideul-i geudeul-ui bumonim-eul mos chaj-ayo.
ಓ! ಅಲ್ಲಿ ಅವರ ತಂದೆ, ತಾಯಿಯವರು ಬರುತ್ತಿದ್ದಾರೆ. 그---부--이에요! 그__ 부______ 그-의 부-님-에-! ----------- 그들의 부모님이에요! 0
ge--e----i-b---ni----yo! g_________ b____________ g-u-e-l-u- b-m-n-m-i-y-! ------------------------ geudeul-ui bumonim-ieyo!
ನೀವು - ನಿಮ್ಮ. 당- ---신의 당_ – 당__ 당- – 당-의 -------- 당신 – 당신의 0
da-gs---–--a----n-ui d______ – d_________ d-n-s-n – d-n-s-n-u- -------------------- dangsin – dangsin-ui
ನಿಮ್ಮ ಪ್ರಯಾಣ ಹೇಗಿತ್ತು, (ಶ್ರೀಮಾನ್) ಮಿಲ್ಲರ್ ಅವರೆ? 당신- 여행- -땠어요, 뮐러 -? 당__ 여__ 어____ 뮐_ 씨_ 당-의 여-은 어-어-, 뮐- 씨- ------------------- 당신의 여행은 어땠어요, 뮐러 씨? 0
da-g-in-u- yeo--e-g--u--eo---e---eo-o,--wi-l-o-ssi? d_________ y___________ e_____________ m______ s___ d-n-s-n-u- y-o-a-n---u- e-t-a-s---o-o- m-i-l-o s-i- --------------------------------------------------- dangsin-ui yeohaeng-eun eottaess-eoyo, mwilleo ssi?
ನಿಮ್ಮ ಮಡದಿ ಎಲ್ಲಿದ್ದಾರೆ, (ಶ್ರೀಮಾನ್) ಮಿಲ್ಲರ್ ಅವರೆ? 당-의 -내는--디-있어요-----씨? 당__ 아__ 어_ 있___ 뮐_ 씨_ 당-의 아-는 어- 있-요- 뮐- 씨- --------------------- 당신의 아내는 어디 있어요, 뮐러 씨? 0
d--gs---ui an-e--un---di---s-eo--, mw-ll-o----? d_________ a_______ e___ i________ m______ s___ d-n-s-n-u- a-a-n-u- e-d- i-s-e-y-, m-i-l-o s-i- ----------------------------------------------- dangsin-ui anaeneun eodi iss-eoyo, mwilleo ssi?
ನೀವು - ನಿಮ್ಮ. 당신-- 당신의 당_ – 당__ 당- – 당-의 -------- 당신 – 당신의 0
dangsin – da-g--n-ui d______ – d_________ d-n-s-n – d-n-s-n-u- -------------------- dangsin – dangsin-ui
ನಿಮ್ಮ ಪ್ರಯಾಣ ಹೇಗಿತ್ತು, ಶ್ರೀಮತಿ ಸ್ಮಿತ್ ಅವರೆ? 당신의-여행--어-어요- 스미- -? 당__ 여__ 어____ 스__ 양_ 당-의 여-은 어-어-, 스-스 양- -------------------- 당신의 여행은 어땠어요, 스미스 양? 0
d--g-i---i-y-ohae-g---n eot--e-s-e--o---eum---- y-n-? d_________ y___________ e_____________ s_______ y____ d-n-s-n-u- y-o-a-n---u- e-t-a-s---o-o- s-u-i-e- y-n-? ----------------------------------------------------- dangsin-ui yeohaeng-eun eottaess-eoyo, seumiseu yang?
ನಿಮ್ಮ ಯಜಮಾನರು (ಗಂಡ) ಎಲ್ಲಿದ್ದಾರೆ ಶ್ರೀಮತಿ ಸ್ಮಿತ್ ಅವರೆ? 당신의 -편은-어디 있어요---미스 -? 당__ 남__ 어_ 있___ 스__ 양_ 당-의 남-은 어- 있-요- 스-스 양- ---------------------- 당신의 남편은 어디 있어요, 스미스 양? 0
d-n-s-n--i nam--e---e-n eo---iss-e---,-s-umiseu ----? d_________ n___________ e___ i________ s_______ y____ d-n-s-n-u- n-m-y-o---u- e-d- i-s-e-y-, s-u-i-e- y-n-? ----------------------------------------------------- dangsin-ui nampyeon-eun eodi iss-eoyo, seumiseu yang?

ವಂಶವಾಹಿಗಳ ನವವಿಕೃತಿ ಮಾತನಾಡುವುದನ್ನು ಸಾಧ್ಯ ಮಾಡಿದೆ.

ಪ್ರಪಂಚದಲ್ಲಿರುವ ಎಲ್ಲಾ ಪ್ರಾಣಿಗಳಲ್ಲಿ ಕೇವಲ ಮಾನವ ಮಾತ್ರ ಮಾತನಾಡಬಲ್ಲ. ಅದು ಅವನನ್ನು ಬೇರೆ ಪ್ರಾಣಿಗಳು ಮತ್ತು ಗಿಡಗಳಿಂದ ಬೇರ್ಪಡಿಸುತ್ತದೆ ಪ್ರಾಣಿಗಳು ಮತ್ತು ಗಿಡಮರಗಳು ಸಹ ತಮ್ಮೊಳಗೆ ಸಂಪರ್ಕವನ್ನು ಹೊಂದಿರುತ್ತವೆ. ಆದರೆ ಆವುಗಳು ಉಚ್ಚಾರಾಂಶಗಳನ್ನು ಹೊಂದಿರುವ ಜಟಿಲ ಭಾಷೆಗಳನ್ನು ಬಳಸುವುದಿಲ್ಲ. ಮನುಷ್ಯ ಮಾತ್ರ ಹೇಗೆ ಮಾತನಾಡಬಲ್ಲ ? ಮಾತನಾಡಲು ಮನುಷ್ಯ ಹಲವು ಖಚಿತ ದೈಹಿಕ ಲಕ್ಷಣಗಳನ್ನು ಪಡೆದಿರಬೇಕು. ಕೇವಲ ಮನುಷ್ಯನಲ್ಲಿ ಮಾತ್ರ ಈ ಶಾರೀರಿಕ ಲಕ್ಷಣಗಳು ಕಂಡುಬರುತ್ತವೆ. ಆದರೆ ಅವನೇ ಇದರ ಬೆಳವಣಿಗೆಗೆ ಕಾರಣ ಅಲ್ಲ ಎನ್ನುವುದು ಸ್ವಯಂವ್ಯಕ್ತ. ಜೀವಿಗಳ ವಿಕಸನದಲ್ಲಿ ಏನೂ ಕಾರಣವಿಲ್ಲದೆ ಬದಲಾಗುವುದಿಲ್ಲ. ಯಾವಾಗಲೊ ಒಮ್ಮೆ ಮನುಷ್ಯ ಮಾತನಾಡಲು ಪ್ರಾರಂಭಿಸಿದ. ಇದು ಯಾವಾಗ ಎನ್ನುವುದು ಖಚಿತವಾಗಿ ಗೊತ್ತಿಲ್ಲ. ಮನುಷ್ಯನಿಗೆ ಮಾತು ಬರಲು ಏನೊ ಒಂದು ಘಟನೆ ನಡೆದಿರಲೇಬೇಕು. ಸಂಶೋಧಕರ ಪ್ರಕಾರ ವಂಶವಾಹಿಯೊಂದರ ನವವಿಕೃತಿ ಇದಕ್ಕೆ ಕಾರಣವಾಗಿರಬೇಕು. ಮಾನವ ಶಾಸ್ತ್ರಜ್ಞನರು ವಿವಿಧ ಜೀವಂತ ವಸ್ತುಗಳ ಅನುವಂಶೀಯ ಘಟಕಾಂಶಗಳನ್ನು ಹೋಲಿಸಿದರು. ಒಂದು ನಿಖರವಾದ ವಂಶವಾಹಿ ಭಾಷೆಯ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದು ಗೊತ್ತಾಗಿದೆ. ಯಾರಲ್ಲಿ ಈ ವಂಶವಾಹಿಗೆ ಧಕ್ಕೆ ಉಂಟಾಗಿರುತ್ತದೊ ಅವರಿಗೆ ಮಾತನಾಡಲು ಕಷ್ಟವಾಗುತ್ತದೆ. ಅವರಿಗೆ ತಮ್ಮ ಅನಿಸಿಕೆಗಳನ್ನು ಹೇಳಲು ಮತ್ತು ಪದಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಈ ವಂಶವಾಹಿಯನ್ನು ಮನುಷ್ಯರು, ಮಂಗಗಳು ಮತ್ತು ಇಲಿಗಳಲ್ಲಿ ಪರಿಶೀಲಿಸಲಾಯಿತು. ಮನುಷ್ಯರಲ್ಲಿ ಮತ್ತು ಚಿಂಪಾಂಜಿಗಳಲ್ಲಿ ಈ ವಂಶವಾಹಿಗಳು ಒಂದನ್ನೊಂದು ತುಂಬಾ ಹೋಲುತ್ತವೆ. ಕೇವಲ ಎರಡು ಸಣ್ಣ ವ್ಯತ್ಯಾಸಗಳನ್ನು ಗುರುತಿಸಬಹುದು. ಆದರೆ ಈ ವ್ಯತ್ಯಾಸಗಳನ್ನು ಮಿದುಳಿನಲ್ಲಿ ಕಾಣಬಹುದು. ಬೇರೆ ವಂಶವಾಹಿಗಳೊಡನೆ ಮಿದುಳಿನ ಕೆಲವು ಖಚಿತ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತವೆ. ಇದರಿಂದಾಗಿ ಮಾನವ ಮಾತನಾಡಬಲ್ಲ, ಆದರೆ ಮಂಗಗಳಿಗೆ ಆಗುವುದಿಲ್ಲ. ಇಷ್ಟರಿಂದ ಮನುಷ್ಯರ ಭಾಷೆಯ ಒಗಟು ಇನ್ನೂ ಬಿಡಿಸಿದಂತೆ ಆಗಿಲ್ಲ. ಏಕೆಂದರೆ ಕೇವಲ ವಂಶವಾಹಿಯೊಂದರ ನವವಿಕೃತಿಯೊಂದೆ ಮಾತನಾಡುವುದಕ್ಕೆ ಸಾಲದು. ಸಂಶೋಧಕರು ಮನುಷ್ಯರ ವಂಶವಾಹಿಯ ಇನ್ನೊಂದು ಸ್ವರೂಪವನ್ನು ಇಲಿಗಳೊಳಗೆ ಸೇರಿಸಿದರು. ಇದರಿಂದ ಅವುಗಳಿಗೆ ಮಾತನಾಡಲು ಆಗಲಿಲ್ಲ. ಆದರೆ ಅವುಗಳ ಕೀರಲು ಧ್ವನಿ ಬೇರೆ ಆಯಿತು.