ಪದಗುಚ್ಛ ಪುಸ್ತಕ

kn ಜನಗಳು / ಜನರು   »   ka პიროვნებები

೧ [ಒಂದು]

ಜನಗಳು / ಜನರು

ಜನಗಳು / ಜನರು

1 [ერთი]

1 [erti]

პიროვნებები

[p'irovnebebi]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ನಾನು -ე მ_ მ- -- მე 0
-e m_ m- -- me
ನಾನು ಮತ್ತು ನೀನು მ- -- -ენ მ_ დ_ შ__ მ- დ- შ-ნ --------- მე და შენ 0
me--a --en m_ d_ s___ m- d- s-e- ---------- me da shen
ನಾವಿಬ್ಬರು ჩვ----რი-ე ჩ___ ო____ ჩ-ე- ო-ი-ე ---------- ჩვენ ორივე 0
c-v-- orive c____ o____ c-v-n o-i-e ----------- chven orive
ಅವನು -ს ი_ ი- -- ის 0
-s i_ i- -- is
ಅವನು ಮತ್ತು ಅವಳು ი--[კაცი---- -- [-ალი] ი_ [_____ დ_ ი_ [_____ ი- [-ა-ი- დ- ი- [-ა-ი- ---------------------- ის [კაცი] და ის [ქალი] 0
is ---a---]-d- i--[-al-] i_ [_______ d_ i_ [_____ i- [-'-t-i- d- i- [-a-i- ------------------------ is [k'atsi] da is [kali]
ಅವರಿಬ್ಬರು ისინ- ----ე ი____ ო____ ი-ი-ი ო-ი-ე ----------- ისინი ორივე 0
i---- ori-e i____ o____ i-i-i o-i-e ----------- isini orive
ಗಂಡ კ--ი კ___ კ-ც- ---- კაცი 0
k'a--i k_____ k-a-s- ------ k'atsi
ಹೆಂಡತಿ ქალი ქ___ ქ-ლ- ---- ქალი 0
kali k___ k-l- ---- kali
ಮಗು ბა---ი ბ_____ ბ-ვ-ვ- ------ ბავშვი 0
ba--h-i b______ b-v-h-i ------- bavshvi
ಒಂದು ಕುಟುಂಬ ოჯ--ი ო____ ო-ა-ი ----- ოჯახი 0
o-akhi o_____ o-a-h- ------ ojakhi
ನನ್ನ ಕುಟುಂಬ ჩემი ---ხი ჩ___ ო____ ჩ-მ- ო-ა-ი ---------- ჩემი ოჯახი 0
c---- oj-khi c____ o_____ c-e-i o-a-h- ------------ chemi ojakhi
ನನ್ನ ಕುಟುಂಬ ಇಲ್ಲಿ ಇದೆ. ჩ----ოჯა-------რ--. ჩ___ ო____ ა_ ა____ ჩ-მ- ო-ა-ი ა- ა-ი-. ------------------- ჩემი ოჯახი აქ არის. 0
c--m- oj-khi-ak-----. c____ o_____ a_ a____ c-e-i o-a-h- a- a-i-. --------------------- chemi ojakhi ak aris.
ನಾನು ಇಲ್ಲಿ ಇದ್ದೇನೆ. მე-ა- ვ-რ. მ_ ა_ ვ___ მ- ა- ვ-რ- ---------- მე აქ ვარ. 0
m- -- va-. m_ a_ v___ m- a- v-r- ---------- me ak var.
ನೀನು ಇಲ್ಲಿದ್ದೀಯ. შ-- -ქ----. შ__ ა_ ხ___ შ-ნ ა- ხ-რ- ----------- შენ აქ ხარ. 0
s--n--- k-a-. s___ a_ k____ s-e- a- k-a-. ------------- shen ak khar.
ಅವನು ಇಲ್ಲಿದ್ದಾನೆ ಮತ್ತು ಅವಳು ಇಲ್ಲಿದ್ದಾಳೆ. ი- [----- -ქ-ა------ ------ლი] ა- ა-ის. ი_ [_____ ა_ ა___ დ_ ი_ [_____ ა_ ა____ ი- [-ა-ი- ა- ა-ი- დ- ი- [-ა-ი- ა- ა-ი-. --------------------------------------- ის [კაცი] აქ არის და ის [ქალი] აქ არის. 0
is [-'-t-i- a--ari- -a ---[---i- ak--ri-. i_ [_______ a_ a___ d_ i_ [_____ a_ a____ i- [-'-t-i- a- a-i- d- i- [-a-i- a- a-i-. ----------------------------------------- is [k'atsi] ak aris da is [kali] ak aris.
ನಾವು ಇಲ್ಲಿದ್ದೇವೆ. ჩ--ნ აქ ვ-რ-. ჩ___ ა_ ვ____ ჩ-ე- ა- ვ-რ-. ------------- ჩვენ აქ ვართ. 0
c--en--- va--. c____ a_ v____ c-v-n a- v-r-. -------------- chven ak vart.
ನೀವು ಇಲ್ಲಿದ್ದೀರಿ. თ-----ა- ხა--. თ____ ა_ ხ____ თ-ვ-ნ ა- ხ-რ-. -------------- თქვენ აქ ხართ. 0
t-ve- -k -h-rt. t____ a_ k_____ t-v-n a- k-a-t- --------------- tkven ak khart.
ಅವರುಗಳೆಲ್ಲರು ಇಲ್ಲಿದ್ದಾರೆ ის-ნ--------- აქ -რ--ნ. ი____ ყ______ ა_ ა_____ ი-ი-ი ყ-ე-ა-ი ა- ა-ი-ნ- ----------------------- ისინი ყველანი აქ არიან. 0
i-ini -v----i-a- -----. i____ q______ a_ a_____ i-i-i q-e-a-i a- a-i-n- ----------------------- isini qvelani ak arian.

ಭಾಷೆಗಳೊಂದಿಗೆ ಅಲ್ಜ್ ಹೈಮರ್ ಖಾಯಿಲೆ ವಿರುದ್ದ.

ಯಾರು ಬೌದ್ಧಿಕವಾಗಿ ಚುರುಕಾಗಿರಲು ಆಶಿಸುತ್ತಾರೋ ಅವರು ಭಾಷೆಗಳನ್ನು ಕಲಿಯಬೇಕು. ಭಾಷಾಜ್ಞಾನ ಒಬ್ಬರನ್ನು ಚಿತ್ತವೈಕಲ್ಯದಿಂದ ರಕ್ಷಿಸುತ್ತದೆ. ಈ ವಿಷಯವನ್ನು ಹಲವಾರು ವೈಜ್ಞಾನಿಕ ಅಧ್ಯಯನಗಳು ಸಾಬೀತುಗೊಳಿಸಿವೆ. ಕಲಿಯುವವರ ವಯಸ್ಸು ಇದರಲ್ಲಿ ಯಾವ ಪಾತ್ರವನ್ನು ವಹಿಸುವುದಿಲ್ಲ. ಮುಖ್ಯವಾದದ್ದು, ಮಿದುಳನ್ನು ಕ್ರಮಬದ್ಧವಾಗಿ ತರಬೇತಿಗೊಳಿಸುವುದು. (ಹೊಸ) ಪದಗಳನ್ನು ಕಲಿಯುವ ಪ್ರಕ್ರಿಯೆ ಮಿದುಳಿನ ವಿವಿಧ ಭಾಗಗಳನ್ನು ಚುರುಕುಗೊಳಿಸುತ್ತದೆ. ಈ ಭಾಗಗಳು ಅರಿತು ಕಲಿಯುವ ಪ್ರಕ್ರಿಯೆಗಳಿಗೆ ಚಾಲನೆ ನೀಡುತ್ತವೆ. ಬಹು ಭಾಷೆಗಳನ್ನು ಬಲ್ಲವರು ಇದರಿಂದಾಗಿ ಹೆಚ್ಚು ಹುಷಾರಾಗಿರುತ್ತಾರೆ. ಇಷ್ಟಲ್ಲದೆ ಹೆಚ್ಚು ಏಕಾಗ್ರಚಿತ್ತರಾಗಿರುತ್ತಾರೆ. ಬಹು ಭಾಷಾಜ್ಞಾನ ಇನ್ನೂ ಹಲವು ಅನುಕೂಲತೆಗಳನ್ನು ಒದಗಿಸುತ್ತದೆ. ಬಹು ಭಾಷೆಗಳನ್ನು ಬಲ್ಲವರು ಚುರುಕಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಅವರು ವೇಗವಾಗಿ ನಿರ್ಣಯಗಳನ್ನು ತಲುಪುತ್ತಾರೆ. ಅದಕ್ಕೆ ಕಾರಣ: ಅವರ ಮಿದುಳು ಶೀಘ್ರವಾಗಿ ಆರಿಸುವುದನ್ನು ಕಲಿತಿರುತ್ತದೆ. ಅದು ಪ್ರತಿಯೊಂದು ವಿಷಯವನ್ನು ಕಡೆಯ ಪಕ್ಷ ಎರಡು ವಿಧವಾಗಿ ನಿರೂಪಿಸಲು ಕಲಿತಿರುತ್ತದೆ. ಇದರಿಂದಾಗಿ ಪ್ರತಿ ನಿರೂಪಣೆ ಹೆಚ್ಚಿನ ಅವಕಾಶಗಳನ್ನು ನೀಡುತ್ತದೆ. ಬಹು ಭಾಷೆಗಳನ್ನು ಬಲ್ಲವರು ಹಾಗಾಗಿ ಯಾವಾಗಲು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರಬೇಕು. ಅವರ ಮಿದುಳು ಹಲವಾರು ಸಾಧ್ಯತೆಗಳಿಂದ ಒಂದನ್ನು ಆರಿಸುವುದರಲ್ಲಿ ಪಳಗಿರುತ್ತದೆ. ಈ ಅಭ್ಯಾಸಗಳು ಕೇವಲ ಕಲಿಕೆ ಕೇಂದ್ರಗಳನ್ನು ಮಾತ್ರ ಉತ್ತೇಜಿಸುವುದಿಲ್ಲ. ಮಿದುಳಿನ ವಿವಿಧ ಭಾಗಗಳು ಬಹುಭಾಷಾಪರಿಣತೆಯಿಂದ ಪ್ರಯೋಜನ ಪಡೆಯುತ್ತವೆ. ಭಾಷೆಗಳ ಜ್ಞಾನದಿಂದಾಗಿ ಹೆಚ್ಚಾದ ಅರಿವಿನ ಹತೋಟಿ ಇರುತ್ತದೆ. ಭಾಷೆಗಳ ಜ್ಞಾನ ಖಂಡಿತವಾಗಿ ಒಬ್ಬರನ್ನು ಚಿತ್ತವೈಕಲ್ಯದಿಂದ ರಕ್ಷಿಸುತ್ತದೆ ಎಂದು ಹೇಳಲಾಗುವುದಿಲ್ಲ. ಆದರೆ ಬಹು ಭಾಷೆಗಳನ್ನು ಬಲ್ಲವರಲ್ಲಿ ಈ ಖಾಯಿಲೆ ನಿಧಾನವಾಗಿ ಉಲ್ಬಣವಾಗುತ್ತದೆ. ಮತ್ತು ಇವರ ಮಿದುಳು ಖಾಯಿಲೆಯ ಪರಿಣಾಮಗಳನ್ನು ಮೇಲಾಗಿ ಸರಿದೂಗಿಸುತ್ತದೆ. ಚಿತ್ತವೈಕಲ್ಯದ ಚಿನ್ಹೆಗಳು ಕಲಿಯುವವರಲ್ಲಿ ದುರ್ಬಲವಾಗಿರುತ್ತವೆ. ಮರವು ಹಾಗೂ ದಿಗ್ರ್ಭಮೆಗಳ ತೀಕ್ಷಣತೆ ಕಡಿಮೆ ಇರುತ್ತದೆ. ಯುವಕರು ಹಾಗೂ ವಯಸ್ಕರು ಭಾಷೆಗಳನ್ನು ಕಲಿಯುವುದರಿಂದ ಸಮನಾದ ಲಾಭ ಪಡೆಯುತ್ತಾರೆ. ಮತ್ತು ಒಂದು ಭಾಷೆ ಕಲಿತ ಮೇಲೆ ಮತ್ತೊಂದು ಹೊಸ ಭಾಷೆಯ ಕಲಿಕೆ ಸುಲಭವಾಗುತ್ತದೆ. ನಾವುಗಳು ಆದ್ದರಿಂದ ಔಷಧಿಗಳನ್ನು ತೆಗೆದುಕೊಳ್ಳುವ ಬದಲು ನಿಘಂಟನ್ನು ಬಳಸಬೇಕು.