ಪದಗುಚ್ಛ ಪುಸ್ತಕ

kn ಜನಗಳು / ಜನರು   »   ko 사람들

೧ [ಒಂದು]

ಜನಗಳು / ಜನರು

ಜನಗಳು / ಜನರು

1 [하나]

1 [hana]

사람들

[salamdeul]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕೊರಿಯನ್ ಪ್ಲೇ ಮಾಡಿ ಇನ್ನಷ್ಟು
ನಾನು 저저 - 0
j-o j__ j-o --- jeo
ನಾನು ಮತ್ತು ನೀನು 저- 당신 저_ 당_ 저- 당- ----- 저와 당신 0
je-w- d-ng-in j____ d______ j-o-a d-n-s-n ------------- jeowa dangsin
ನಾವಿಬ್ಬರು 우리---다 우_ 둘 다 우- 둘 다 ------ 우리 둘 다 0
uli-d-l-da u__ d__ d_ u-i d-l d- ---------- uli dul da
ಅವನು 그그 - 0
g-u g__ g-u --- geu
ಅವನು ಮತ್ತು ಅವಳು 그- 그녀 그_ 그_ 그- 그- ----- 그와 그녀 0
geu-a-g---y-o g____ g______ g-u-a g-u-y-o ------------- geuwa geunyeo
ಅವರಿಬ್ಬರು 그--둘 다 그_ 둘 다 그- 둘 다 ------ 그들 둘 다 0
g--d--l d---da g______ d__ d_ g-u-e-l d-l d- -------------- geudeul dul da
ಗಂಡ -자 남_ 남- -- 남자 0
nam-a n____ n-m-a ----- namja
ಹೆಂಡತಿ 여- 여_ 여- -- 여자 0
ye-ja y____ y-o-a ----- yeoja
ಮಗು -이 아_ 아- -- 아이 0
-i a_ a- -- ai
ಒಂದು ಕುಟುಂಬ -족 가_ 가- -- 가족 0
gaj-g g____ g-j-g ----- gajog
ನನ್ನ ಕುಟುಂಬ 저- 가족 저_ 가_ 저- 가- ----- 저의 가족 0
jeo-- -a--g j____ g____ j-o-i g-j-g ----------- jeoui gajog
ನನ್ನ ಕುಟುಂಬ ಇಲ್ಲಿ ಇದೆ. 저의 가-- 여기---요. 저_ 가__ 여_ 있___ 저- 가-이 여- 있-요- -------------- 저의 가족이 여기 있어요. 0
j-o----a----i ye-g--iss-eoyo. j____ g______ y____ i________ j-o-i g-j-g-i y-o-i i-s-e-y-. ----------------------------- jeoui gajog-i yeogi iss-eoyo.
ನಾನು ಇಲ್ಲಿ ಇದ್ದೇನೆ. 저는--기-있어요. 저_ 여_ 있___ 저- 여- 있-요- ---------- 저는 여기 있어요. 0
jeoneu--y---- i-s-e--o. j______ y____ i________ j-o-e-n y-o-i i-s-e-y-. ----------------------- jeoneun yeogi iss-eoyo.
ನೀನು ಇಲ್ಲಿದ್ದೀಯ. 당신은-여- 있어요. 당__ 여_ 있___ 당-은 여- 있-요- ----------- 당신은 여기 있어요. 0
dan--in--u--ye-----s--e-y-. d__________ y____ i________ d-n-s-n-e-n y-o-i i-s-e-y-. --------------------------- dangsin-eun yeogi iss-eoyo.
ಅವನು ಇಲ್ಲಿದ್ದಾನೆ ಮತ್ತು ಅವಳು ಇಲ್ಲಿದ್ದಾಳೆ. 그는 -기 -- --는-여기-있--. 그_ 여_ 있_ 그__ 여_ 있___ 그- 여- 있- 그-는 여- 있-요- -------------------- 그는 여기 있고 그녀는 여기 있어요. 0
geune-- -eo-i-is-g--g-un----eu- ye----i-s--o-o. g______ y____ i____ g__________ y____ i________ g-u-e-n y-o-i i-s-o g-u-y-o-e-n y-o-i i-s-e-y-. ----------------------------------------------- geuneun yeogi issgo geunyeoneun yeogi iss-eoyo.
ನಾವು ಇಲ್ಲಿದ್ದೇವೆ. 우-- -기 -어-. 우__ 여_ 있___ 우-는 여- 있-요- ----------- 우리는 여기 있어요. 0
uline-n-ye--i-i----oy-. u______ y____ i________ u-i-e-n y-o-i i-s-e-y-. ----------------------- ulineun yeogi iss-eoyo.
ನೀವು ಇಲ್ಲಿದ್ದೀರಿ. 당신-은--기-있어-. 당___ 여_ 있___ 당-들- 여- 있-요- ------------ 당신들은 여기 있어요. 0
d---s--d--------y--g- --s-eo-o. d______________ y____ i________ d-n-s-n-e-l-e-n y-o-i i-s-e-y-. ------------------------------- dangsindeul-eun yeogi iss-eoyo.
ಅವರುಗಳೆಲ್ಲರು ಇಲ್ಲಿದ್ದಾರೆ 그-- -두 ----어-. 그__ 모_ 여_ 있___ 그-은 모- 여- 있-요- -------------- 그들은 모두 여기 있어요. 0
g-ud-u--e-n mo-- ye--i-----e--o. g__________ m___ y____ i________ g-u-e-l-e-n m-d- y-o-i i-s-e-y-. -------------------------------- geudeul-eun modu yeogi iss-eoyo.

ಭಾಷೆಗಳೊಂದಿಗೆ ಅಲ್ಜ್ ಹೈಮರ್ ಖಾಯಿಲೆ ವಿರುದ್ದ.

ಯಾರು ಬೌದ್ಧಿಕವಾಗಿ ಚುರುಕಾಗಿರಲು ಆಶಿಸುತ್ತಾರೋ ಅವರು ಭಾಷೆಗಳನ್ನು ಕಲಿಯಬೇಕು. ಭಾಷಾಜ್ಞಾನ ಒಬ್ಬರನ್ನು ಚಿತ್ತವೈಕಲ್ಯದಿಂದ ರಕ್ಷಿಸುತ್ತದೆ. ಈ ವಿಷಯವನ್ನು ಹಲವಾರು ವೈಜ್ಞಾನಿಕ ಅಧ್ಯಯನಗಳು ಸಾಬೀತುಗೊಳಿಸಿವೆ. ಕಲಿಯುವವರ ವಯಸ್ಸು ಇದರಲ್ಲಿ ಯಾವ ಪಾತ್ರವನ್ನು ವಹಿಸುವುದಿಲ್ಲ. ಮುಖ್ಯವಾದದ್ದು, ಮಿದುಳನ್ನು ಕ್ರಮಬದ್ಧವಾಗಿ ತರಬೇತಿಗೊಳಿಸುವುದು. (ಹೊಸ) ಪದಗಳನ್ನು ಕಲಿಯುವ ಪ್ರಕ್ರಿಯೆ ಮಿದುಳಿನ ವಿವಿಧ ಭಾಗಗಳನ್ನು ಚುರುಕುಗೊಳಿಸುತ್ತದೆ. ಈ ಭಾಗಗಳು ಅರಿತು ಕಲಿಯುವ ಪ್ರಕ್ರಿಯೆಗಳಿಗೆ ಚಾಲನೆ ನೀಡುತ್ತವೆ. ಬಹು ಭಾಷೆಗಳನ್ನು ಬಲ್ಲವರು ಇದರಿಂದಾಗಿ ಹೆಚ್ಚು ಹುಷಾರಾಗಿರುತ್ತಾರೆ. ಇಷ್ಟಲ್ಲದೆ ಹೆಚ್ಚು ಏಕಾಗ್ರಚಿತ್ತರಾಗಿರುತ್ತಾರೆ. ಬಹು ಭಾಷಾಜ್ಞಾನ ಇನ್ನೂ ಹಲವು ಅನುಕೂಲತೆಗಳನ್ನು ಒದಗಿಸುತ್ತದೆ. ಬಹು ಭಾಷೆಗಳನ್ನು ಬಲ್ಲವರು ಚುರುಕಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಅವರು ವೇಗವಾಗಿ ನಿರ್ಣಯಗಳನ್ನು ತಲುಪುತ್ತಾರೆ. ಅದಕ್ಕೆ ಕಾರಣ: ಅವರ ಮಿದುಳು ಶೀಘ್ರವಾಗಿ ಆರಿಸುವುದನ್ನು ಕಲಿತಿರುತ್ತದೆ. ಅದು ಪ್ರತಿಯೊಂದು ವಿಷಯವನ್ನು ಕಡೆಯ ಪಕ್ಷ ಎರಡು ವಿಧವಾಗಿ ನಿರೂಪಿಸಲು ಕಲಿತಿರುತ್ತದೆ. ಇದರಿಂದಾಗಿ ಪ್ರತಿ ನಿರೂಪಣೆ ಹೆಚ್ಚಿನ ಅವಕಾಶಗಳನ್ನು ನೀಡುತ್ತದೆ. ಬಹು ಭಾಷೆಗಳನ್ನು ಬಲ್ಲವರು ಹಾಗಾಗಿ ಯಾವಾಗಲು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರಬೇಕು. ಅವರ ಮಿದುಳು ಹಲವಾರು ಸಾಧ್ಯತೆಗಳಿಂದ ಒಂದನ್ನು ಆರಿಸುವುದರಲ್ಲಿ ಪಳಗಿರುತ್ತದೆ. ಈ ಅಭ್ಯಾಸಗಳು ಕೇವಲ ಕಲಿಕೆ ಕೇಂದ್ರಗಳನ್ನು ಮಾತ್ರ ಉತ್ತೇಜಿಸುವುದಿಲ್ಲ. ಮಿದುಳಿನ ವಿವಿಧ ಭಾಗಗಳು ಬಹುಭಾಷಾಪರಿಣತೆಯಿಂದ ಪ್ರಯೋಜನ ಪಡೆಯುತ್ತವೆ. ಭಾಷೆಗಳ ಜ್ಞಾನದಿಂದಾಗಿ ಹೆಚ್ಚಾದ ಅರಿವಿನ ಹತೋಟಿ ಇರುತ್ತದೆ. ಭಾಷೆಗಳ ಜ್ಞಾನ ಖಂಡಿತವಾಗಿ ಒಬ್ಬರನ್ನು ಚಿತ್ತವೈಕಲ್ಯದಿಂದ ರಕ್ಷಿಸುತ್ತದೆ ಎಂದು ಹೇಳಲಾಗುವುದಿಲ್ಲ. ಆದರೆ ಬಹು ಭಾಷೆಗಳನ್ನು ಬಲ್ಲವರಲ್ಲಿ ಈ ಖಾಯಿಲೆ ನಿಧಾನವಾಗಿ ಉಲ್ಬಣವಾಗುತ್ತದೆ. ಮತ್ತು ಇವರ ಮಿದುಳು ಖಾಯಿಲೆಯ ಪರಿಣಾಮಗಳನ್ನು ಮೇಲಾಗಿ ಸರಿದೂಗಿಸುತ್ತದೆ. ಚಿತ್ತವೈಕಲ್ಯದ ಚಿನ್ಹೆಗಳು ಕಲಿಯುವವರಲ್ಲಿ ದುರ್ಬಲವಾಗಿರುತ್ತವೆ. ಮರವು ಹಾಗೂ ದಿಗ್ರ್ಭಮೆಗಳ ತೀಕ್ಷಣತೆ ಕಡಿಮೆ ಇರುತ್ತದೆ. ಯುವಕರು ಹಾಗೂ ವಯಸ್ಕರು ಭಾಷೆಗಳನ್ನು ಕಲಿಯುವುದರಿಂದ ಸಮನಾದ ಲಾಭ ಪಡೆಯುತ್ತಾರೆ. ಮತ್ತು ಒಂದು ಭಾಷೆ ಕಲಿತ ಮೇಲೆ ಮತ್ತೊಂದು ಹೊಸ ಭಾಷೆಯ ಕಲಿಕೆ ಸುಲಭವಾಗುತ್ತದೆ. ನಾವುಗಳು ಆದ್ದರಿಂದ ಔಷಧಿಗಳನ್ನು ತೆಗೆದುಕೊಳ್ಳುವ ಬದಲು ನಿಘಂಟನ್ನು ಬಳಸಬೇಕು.