ಪದಗುಚ್ಛ ಪುಸ್ತಕ

kn ಪಟ್ಟಣದಲ್ಲಿ   »   uk У місті

೨೫ [ಇಪ್ಪತ್ತೈದು]

ಪಟ್ಟಣದಲ್ಲಿ

ಪಟ್ಟಣದಲ್ಲಿ

25 [двадцять п’ять]

25 [dvadtsyatʹ pʺyatʹ]

У місті

U misti

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಯುಕ್ರೇನಿಯನ್ ಪ್ಲೇ ಮಾಡಿ ಇನ್ನಷ್ಟು
ನಾನು ರೈಲ್ವೆ ನಿಲ್ದಾಣಕ್ಕೆ ಹೋಗಬೇಕು. Я--о-і- би-/----і-а-б--- --кз--. Я х____ б_ / х_____ б н_ в______ Я х-т-в б- / х-т-л- б н- в-к-а-. -------------------------------- Я хотів би / хотіла б на вокзал. 0
YA -h---v by-/--h--il------ vo-zal. Y_ k_____ b_ / k______ b n_ v______ Y- k-o-i- b- / k-o-i-a b n- v-k-a-. ----------------------------------- YA khotiv by / khotila b na vokzal.
ನಾನು ವಿಮಾನ ನಿಲ್ದಾಣಕ್ಕೆ ಹೋಗಬೇಕು. Я х---в-би-----т--а б--о-а---порту. Я х____ б_ / х_____ б д_ а_________ Я х-т-в б- / х-т-л- б д- а-р-п-р-у- ----------------------------------- Я хотів би / хотіла б до аеропорту. 0
YA-----iv ---/ k-o-i---b--- --r-p-r-u. Y_ k_____ b_ / k______ b d_ a_________ Y- k-o-i- b- / k-o-i-a b d- a-r-p-r-u- -------------------------------------- YA khotiv by / khotila b do aeroportu.
ನಾನು ನಗರ ಕೇಂದ್ರಕ್ಕೆ ಹೋಗಬೇಕು. Я-х--ів-би-/---ті-- - в-це---------. Я х____ б_ / х_____ б в ц____ м_____ Я х-т-в б- / х-т-л- б в ц-н-р м-с-а- ------------------------------------ Я хотів би / хотіла б в центр міста. 0
YA -h--iv b----k-o---- --- tse--r -is--. Y_ k_____ b_ / k______ b v t_____ m_____ Y- k-o-i- b- / k-o-i-a b v t-e-t- m-s-a- ---------------------------------------- YA khotiv by / khotila b v tsentr mista.
ನಾನು ರೈಲ್ವೆ ನಿಲ್ದಾಣವನ್ನು ಹೇಗೆ ತಲುಪಬಹುದು? Як-----а-ис--н--------? Я_ д________ н_ в______ Я- д-с-а-и-я н- в-к-а-? ----------------------- Як дістатися на вокзал? 0
Y----is-atys-- na-v-k--l? Y__ d_________ n_ v______ Y-k d-s-a-y-y- n- v-k-a-? ------------------------- Yak distatysya na vokzal?
ನಾನು ವಿಮಾನ ನಿಲ್ದಾಣವನ್ನು ಹೇಗೆ ತಲುಪಬಹುದು? Як--іс--т--я-д- аероп-р-у? Я_ д________ д_ а_________ Я- д-с-а-и-я д- а-р-п-р-у- -------------------------- Як дістатися до аеропорту? 0
Y-- ---ta-y--a-do -ero--rt-? Y__ d_________ d_ a_________ Y-k d-s-a-y-y- d- a-r-p-r-u- ---------------------------- Yak distatysya do aeroportu?
ನಾನು ನಗರ ಕೇಂದ್ರವನ್ನು ಹೇಗೆ ತಲುಪಬಹುದು? Як----та-и-- -о-цен-р- -іст-? Я_ д________ д_ ц_____ м_____ Я- д-с-а-и-я д- ц-н-р- м-с-а- ----------------------------- Як дістатися до центру міста? 0
Ya--dis----s-a ---t---t-- mi-ta? Y__ d_________ d_ t______ m_____ Y-k d-s-a-y-y- d- t-e-t-u m-s-a- -------------------------------- Yak distatysya do tsentru mista?
ನನಗೆ ಒಂದು ಟ್ಯಾಕ್ಸಿ ಬೇಕು. М-ні-----іб-- так--. М___ п_______ т_____ М-н- п-т-і-н- т-к-і- -------------------- Мені потрібне таксі. 0
Me-i p-t-i-ne-tak--. M___ p_______ t_____ M-n- p-t-i-n- t-k-i- -------------------- Meni potribne taksi.
ನನಗೆ ನಗರದ ಒಂದು ನಕ್ಷೆ ಬೇಕು. М-ні -от--бн--м--а -іс-а. М___ п_______ м___ м_____ М-н- п-т-і-н- м-п- м-с-а- ------------------------- Мені потрібна мапа міста. 0
M-n- p-t-----------mis-a. M___ p_______ m___ m_____ M-n- p-t-i-n- m-p- m-s-a- ------------------------- Meni potribna mapa mista.
ನನಗೆ ಒಂದು ವಸತಿಗೃಹ (ಹೋಟೆಲ್) ಬೇಕು. Ме-і-п---іб-- -о-ел-. М___ п_______ г______ М-н- п-т-і-е- г-т-л-. --------------------- Мені потрібен готель. 0
M-n--p-----e- -ot--ʹ. M___ p_______ h______ M-n- p-t-i-e- h-t-l-. --------------------- Meni potriben hotelʹ.
ನಾನು ಒಂದು ಕಾರ್ ಅನ್ನು ಬಾಡಿಗೆಗೆ ತೆಗೆದುಕೊಳ್ಳಬೇಕು. Я----і- би-/ -о-іла-б -а----и ---ом-б-ль. Я х____ б_ / х_____ б н______ а__________ Я х-т-в б- / х-т-л- б н-й-я-и а-т-м-б-л-. ----------------------------------------- Я хотів би / хотіла б найняти автомобіль. 0
Y---ho-iv -- ---hotil--b--ay-ny--- -vt-mo----. Y_ k_____ b_ / k______ b n_______ a__________ Y- k-o-i- b- / k-o-i-a b n-y-n-a-y a-t-m-b-l-. ---------------------------------------------- YA khotiv by / khotila b nay̆nyaty avtomobilʹ.
ಇದು ನನ್ನ ಕ್ರೆಡಿಟ್ ಕಾರ್ಡ್. Ось мо--к-едит-- ---т-а. О__ м__ к_______ к______ О-ь м-я к-е-и-н- к-р-к-. ------------------------ Ось моя кредитна картка. 0
O-- mo----re-y--- -a--ka. O__ m___ k_______ k______ O-ʹ m-y- k-e-y-n- k-r-k-. ------------------------- Osʹ moya kredytna kartka.
ಇದು ನನ್ನ ವಾಹನ ಚಾಲನಾ ಪರವಾನಿಗೆ . Ос--м-------а. О__ м__ п_____ О-ь м-ї п-а-а- -------------- Ось мої права. 0
O---m-ï -rav-. O__ m__ p_____ O-ʹ m-i- p-a-a- --------------- Osʹ moï prava.
ಈ ನಗರದಲ್ಲಿ ನೋಡಲೇಬೇಕಾದ ವಿಶೇಷಗಳು ಏನಿವೆ? Що-мо-на-о--я-у-и в --с--? Щ_ м____ о_______ в м_____ Щ- м-ж-а о-л-н-т- в м-с-і- -------------------------- Що можна оглянути в місті? 0
Sh--o--o-h------yanuty-v-mi-t-? S____ m_____ o________ v m_____ S-c-o m-z-n- o-l-a-u-y v m-s-i- ------------------------------- Shcho mozhna ohlyanuty v misti?
ನೀವು ಹಳೆಯ ನಗರಕ್ಕೆ (ಪಟ್ಟಣಕ್ಕೆ) ಹೋಗಿ. І--ть-в-ст--е-мі-т-. І____ в с____ м_____ І-і-ь в с-а-е м-с-о- -------------------- Ідіть в старе місто. 0
I-----v------ m---o. I____ v s____ m_____ I-i-ʹ v s-a-e m-s-o- -------------------- Iditʹ v stare misto.
ನೀವು ನಗರ ಪ್ರದಕ್ಷಿಣೆ ಮಾಡಿ. В--ь-іть --аст--в ек-курс-ї д- м---а. В_______ у_____ в е________ д_ м_____ В-з-м-т- у-а-т- в е-с-у-с-ї д- м-с-а- ------------------------------------- Візьміть участь в екскурсії до міста. 0
V---m--- -c--s---v ek-------- ---m-s-a. V_______ u______ v e________ d_ m_____ V-z-m-t- u-h-s-ʹ v e-s-u-s-i- d- m-s-a- --------------------------------------- Vizʹmitʹ uchastʹ v ekskursiï do mista.
ನೀವು ಬಂದರಿಗೆ ಹೋಗಿ. Іді-ь--о порту. І____ д_ п_____ І-і-ь д- п-р-у- --------------- Ідіть до порту. 0
Iditʹ-d- -ortu. I____ d_ p_____ I-i-ʹ d- p-r-u- --------------- Iditʹ do portu.
ನೀವು ಬಂದರಿನ ಪ್ರದಕ್ಷಿಣೆ ಮಾಡಿ. В--ь--т- --асть-- е--к-р-і--д---о-ту. В_______ у_____ в е________ д_ п_____ В-з-м-т- у-а-т- в е-с-у-с-ї д- п-р-у- ------------------------------------- Візьміть участь в екскурсії до порту. 0
V---m--ʹ u----t- v ek-----iï d- --rtu. V_______ u______ v e________ d_ p_____ V-z-m-t- u-h-s-ʹ v e-s-u-s-i- d- p-r-u- --------------------------------------- Vizʹmitʹ uchastʹ v ekskursiï do portu.
ಇವುಗಳನ್ನು ಬಿಟ್ಟು ಬೇರೆ ಯಾವ ಪ್ರೇಕ್ಷಣೀಯ ಸ್ಥಳಗಳಿವೆ? Я-- є-щ--ви-н------ісц-? Я__ є щ_ в_______ м_____ Я-і є щ- в-з-а-н- м-с-я- ------------------------ Які є ще визначні місця? 0
Y----y--shche-v-zn-c-----is---a? Y___ y_ s____ v________ m_______ Y-k- y- s-c-e v-z-a-h-i m-s-s-a- -------------------------------- Yaki ye shche vyznachni mistsya?

ಸ್ಲಾವಿಕ್ ಭಾಷೆಗಳು.

೩೦ ಕೋಟಿ ಜನರಿಗೆ ಸ್ಲಾವಿಕ್ ಭಾಷೆ ಮಾತೃಭಾಷೆ. ಸ್ಲಾವಿಕ್ ಭಾಷೆಗಳು ಇಂಡೊ-ಯುರೋಪಿಯನ್ ಭಾಷೆಗಳ ಕುಟುಂಬಕ್ಕೆ ಸೇರುತ್ತದೆ. ಸುಮಾರು ೨೦ ಸ್ಲಾವಿಕ್ ಭಾಷೆಗಳಿವೆ. ಇವುಗಳಲ್ಲಿ ಅತಿ ಮುಖ್ಯವಾದದ್ದು ರಷ್ಯನ್. ೧೫ ಕೋಟಿಗೂ ಹೆಚ್ಚು ಜನ ರಷ್ಯನ್ ಅನ್ನು ಮಾತೃಭಾಷೆಯನ್ನಾಗಿ ಹೊಂದಿದ್ದಾರೆ. ಅದರ ನಂತರ ಪೋಲಿಷ್ ಮತ್ತು ಉಕ್ರೇನಿಯನ್ ಭಾಷೆಗಳು ಬರುತ್ತವೆ. ಭಾಷಾವಿಜ್ಞಾನದಲ್ಲಿ ಸ್ಲಾವಿಕ್ ಭಾಷೆಗಳನ್ನು ಉಪವರ್ಗಗಳಲ್ಲಿ ವಿಂಗಡಿಸಲಾಗುತ್ತದೆ. ಪಶ್ಚಿಮ-, ಪೂರ್ವ- ಮತ್ತು ಉತ್ತರ ಸ್ಲಾವಿಕ್ ಭಾಷೆಗಳಿವೆ. ಪಶ್ಚಿಮ ಸ್ಲಾವಿಕ್ ಭಾಷೆಗಳಿಗೆ ಪೋಲಿಷ್, ಝೆಕ್ ಮತ್ತು ಸ್ಲೊವಾಕ್ ಭಾಷೆಗಳು ಸೇರುತ್ತವೆ. ರಶ್ಯನ್, ಉಕ್ರೇನಿಯನ್ ಮತ್ತು ಬಿಳಿ ರಶ್ಯನ್ ಭಾಷೆಗಳು ಪೂರ್ವ ಸ್ಲಾವಿಕ್ ಭಾಷೆಗಳು. ದಕ್ಷಿಣ ಸ್ಲಾವಿಕ್ ಭಾಷೆಗೆ ಸೆರ್ಬಿಯನ್, ಕ್ರೊಯೇಶಿಯನ್ ಮತ್ತು ಬಲ್ಗೇರಿಯನ್ ಸೇರುತ್ತವೆ. ಇವಷ್ಟೆ ಅಲ್ಲದೆ ಬೇರಬೇರೆ ಸ್ಲಾವಿಕ್ ಭಾಷೆಗಳಿವೆ . ಆದರೆ ಕೇವಲ ಕೆಲವೆ ಜನರು ಈ ಭಾಷೆಗಳನ್ನು ಉಪಯೋಗಿಸುತ್ತಾರೆ. ಸ್ಲಾವಿಕ್ ಭಾಷೆಗಳು ಒಂದು ಸಾಮಾನ್ಯ ಮೂಲಭಾಷೆಯಿಂದ ಜನ್ಮ ಪಡೆದಿವೆ. ಒಂದೊಂದೆ ಭಾಷೆಗಳು ಸುಮಾರು ತಡವಾಗಿ ಹುಟ್ಟಿಕೊಂಡವು. ಅಂದರೆ ಈ ಭಾಷೆಗಳು ಜರ್ಮಾನಿಕ್ ಹಾಗೂ ರೊಮಾನಿಕ್ ಭಾಷೆಗಳಿಗಿಂತ ಹೊಸದು. ಸ್ಲಾವಿಕ್ ಭಾಷೆಗಳ ಪದ ಸಂಪತ್ತುಗಳು ಬಹು ಪಾಲು ಒಂದರೊನ್ನೊಂದು ಹೋಲುತ್ತವೆ. ಇದಕ್ಕೆ ಕಾರಣ ಏನೆಂದರೆ ಸ್ಲಾವಿಕ್ ಭಾಷೆಗಳು ತಡವಾಗಿ ತಮ್ಮನ್ನು ವಿಭಜಿಸಿಕೊಂಡವು. ವೈಜ್ಞಾನಿಕ ದೃಷ್ಠಿಕೋಣದಿಂದ ಸ್ಲಾವಿಕ್ ಭಾಷೆಗಳು ಸಂಪ್ರದಾಯವಾದಿ. ಅಂದರೆ ಅವುಗಳು ಇನ್ನೂ ಅನೇಕ ಹಳೆಯ ವಿನ್ಯಾಸಗಳನ್ನು ಹೊಂದಿವೆ. ಬೇರೆ ಇಂಡೊಯುರೋಪಿಯನ್ ಭಾಷೆಗಳಿಂದ ಈ ಹಳೆಯ ರಚನೆಗಳು ಕಳಚಿ ಹೋಗಿವೆ. ಹೀಗಾಗಿ ಸ್ಲಾವಿಕ್ ಭಾಷೆಗಳು ಸಂಶೊಧನೆಗೆ ಬಹು ಸ್ವಾರಸ್ಯಕರವಾಗಿವೆ. ಇವುಗಳ ಸಹಾಯದಿಂದ ನಾವು ಮುಂಚಿನ ಭಾಷೆಗಳ ಬಗ್ಗೆ ನಿರ್ಣಯಗಳಿಗೆ ಬರಬಹುದು. ಇಂಡೊಯುರೋಪಿಯನ್ ಭಾಷೆಗಳನ್ನು ಸಂಶೋಧಕರು ಈ ರೀತಿಯಲ್ಲಿ ಪುನರ್ನಿರ್ಮಿಸ ಬಹುದು. ಸ್ಲಾವಿಕ್ ಭಾಷೆಗಳ ವಿಶೇಷ ಏನೆಂದರೆ ಅವುಗಳಲ್ಲಿ ಕಡಿಮೆ ಸ್ವರಗಳಿವೆ. ಇಷ್ಟೆ ಅಲ್ಲದೆ ಬಹಳಷ್ಟು ಜನರು ಬೇರೆ ಭಾಷೆಗಳನ್ನು ಕಲಿಯುವುದರಲ್ಲಿ ಮುನ್ನಡೆ ಸಾಧಿಸುವುದಿಲ್ಲ. ವಿಶೇಷವಾಗಿ ಪಶ್ಚಿಮ ಯುರೋಪಿಯನ್ನರಿಗೆ ಉಚ್ಚಾರಣೆಯಲ್ಲಿ ತೊಂದರೆ ಆಗುತ್ತದೆ. ಅಂಜಿಕೆಗೆ ಕಾರಣವಿಲ್ಲ- ಎಲ್ಲವೂ ಸರಿಯಾಗುತ್ತದೆ.ಪೋಲಿಷ್ ನಲ್ಲಿ: Wszystko będzie dobrze!