ಪದಗುಚ್ಛ ಪುಸ್ತಕ

kn ಪಟ್ಟಣದಲ್ಲಿ   »   ar ‫في المدينة‬

೨೫ [ಇಪ್ಪತ್ತೈದು]

ಪಟ್ಟಣದಲ್ಲಿ

ಪಟ್ಟಣದಲ್ಲಿ

‫25 [خمسة وعشرون]‬

25 [khmasat waeashruna]

‫في المدينة‬

[fi almadinat]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ನಾನು ರೈಲ್ವೆ ನಿಲ್ದಾಣಕ್ಕೆ ಹೋಗಬೇಕು. ‫-و--الذهاب--ل--م-ط--ال-ط--.‬ ‫___ ا_____ إ__ م___ ا_______ ‫-و- ا-ذ-ا- إ-ى م-ط- ا-ق-ا-.- ----------------------------- ‫أود الذهاب إلى محطة القطار.‬ 0
a--d al-ha--b-'----- ma--ta---l-atar. a___ a_______ '_____ m______ a_______ a-a- a-d-a-a- '-i-a- m-h-t-t a-q-t-r- ------------------------------------- awad aldhahab 'iilaa mahatat alqatar.
ನಾನು ವಿಮಾನ ನಿಲ್ದಾಣಕ್ಕೆ ಹೋಗಬೇಕು. ‫-ود--لذ-اب-إلى -----ر.‬ ‫___ ا_____ إ__ ا_______ ‫-و- ا-ذ-ا- إ-ى ا-م-ا-.- ------------------------ ‫أود الذهاب إلى المطار.‬ 0
aw------ha-a--'i-la- alm-tara. a___ a_______ '_____ a________ a-a- a-d-a-a- '-i-a- a-m-t-r-. ------------------------------ awad aldhahab 'iilaa almatara.
ನಾನು ನಗರ ಕೇಂದ್ರಕ್ಕೆ ಹೋಗಬೇಕು. ‫-و- ا-ذ-ا---ل- -ر-ز---م--ن-.‬ ‫___ ا_____ إ__ م___ ا________ ‫-و- ا-ذ-ا- إ-ى م-ك- ا-م-ي-ة-‬ ------------------------------ ‫أود الذهاب إلى مركز المدينة.‬ 0
aw-- a--h---- ----a--m---a- -lmadi--t-. a___ a_______ '_____ m_____ a__________ a-a- a-d-a-a- '-i-a- m-r-a- a-m-d-n-t-. --------------------------------------- awad aldhahab 'iilaa markaz almadinata.
ನಾನು ರೈಲ್ವೆ ನಿಲ್ದಾಣವನ್ನು ಹೇಗೆ ತಲುಪಬಹುದು? ‫ك---أ-- إل- محطة-القطار-‬ ‫___ أ__ إ__ م___ ا_______ ‫-ي- أ-ل إ-ى م-ط- ا-ق-ا-؟- -------------------------- ‫كيف أصل إلى محطة القطار؟‬ 0
ki--'a-l 'i--aa---h---t-alq-ta-? k__ '___ '_____ m______ a_______ k-f '-s- '-i-a- m-h-t-t a-q-t-r- -------------------------------- kif 'asl 'iilaa mahatat alqatar?
ನಾನು ವಿಮಾನ ನಿಲ್ದಾಣವನ್ನು ಹೇಗೆ ತಲುಪಬಹುದು? ‫كيف أ-ل-إ-ى ا-مط--؟‬ ‫___ أ__ إ__ ا_______ ‫-ي- أ-ل إ-ى ا-م-ا-؟- --------------------- ‫كيف أصل إلى المطار؟‬ 0
k---'--l '--la- --mat--? k__ '___ '_____ a_______ k-f '-s- '-i-a- a-m-t-r- ------------------------ kif 'asl 'iilaa almatar?
ನಾನು ನಗರ ಕೇಂದ್ರವನ್ನು ಹೇಗೆ ತಲುಪಬಹುದು? ‫-يف -ص---لى مر------د--ة؟‬ ‫___ أ__ إ__ م___ ا________ ‫-ي- أ-ل إ-ى م-ك- ا-م-ي-ة-‬ --------------------------- ‫كيف أصل إلى مركز المدينة؟‬ 0
k-f '-sl 'ii-aa -a---- -l-a-i--ta? k__ '___ '_____ m_____ a__________ k-f '-s- '-i-a- m-r-a- a-m-d-y-t-? ---------------------------------- kif 'asl 'iilaa markaz almadiynta?
ನನಗೆ ಒಂದು ಟ್ಯಾಕ್ಸಿ ಬೇಕು. ‫---اج-لس-ارة ----.‬ ‫_____ ل_____ أ_____ ‫-ح-ا- ل-ي-ر- أ-ر-.- -------------------- ‫أحتاج لسيارة أجرة.‬ 0
a--ta- --sa-aa--t-----ata. a_____ l_________ '_______ a-i-a- l-s-y-a-a- '-j-a-a- -------------------------- ahitaj lisayaarat 'ajrata.
ನನಗೆ ನಗರದ ಒಂದು ನಕ್ಷೆ ಬೇಕು. ‫أح-اج --خ---ال--ي-ة.‬ ‫_____ ل____ ا________ ‫-ح-ا- ل-خ-ط ا-م-ي-ة-‬ ---------------------- ‫أحتاج لمخطط المدينة.‬ 0
a-i--- -imu-h---- alm-dina--. a_____ l_________ a__________ a-i-a- l-m-k-a-i- a-m-d-n-t-. ----------------------------- ahitaj limukhatit almadinata.
ನನಗೆ ಒಂದು ವಸತಿಗೃಹ (ಹೋಟೆಲ್) ಬೇಕು. ‫أ---ج---ند-.‬ ‫_____ ل______ ‫-ح-ا- ل-ن-ق-‬ -------------- ‫أحتاج لفندق.‬ 0
ah-t-j --fa-d-q. a_____ l________ a-i-a- l-f-n-a-. ---------------- ahitaj lifandaq.
ನಾನು ಒಂದು ಕಾರ್ ಅನ್ನು ಬಾಡಿಗೆಗೆ ತೆಗೆದುಕೊಳ್ಳಬೇಕು. ‫أ--- ---أ-تأج----ارة-‬ ‫____ أ_ أ_____ س______ ‫-ر-د أ- أ-ت-ج- س-ا-ة-‬ ----------------------- ‫أريد أن أستأجر سيارة.‬ 0
a-----a--'-s---i- -ayaa--ta. a___ '__ '_______ s_________ a-i- '-n '-s-a-i- s-y-a-a-a- ---------------------------- arid 'an 'astajir sayaarata.
ಇದು ನನ್ನ ಕ್ರೆಡಿಟ್ ಕಾರ್ಡ್. ‫ه-ه--طا-تي---ا-تم-نية.‬ ‫___ ب_____ ا___________ ‫-ذ- ب-ا-ت- ا-ا-ت-ا-ي-.- ------------------------ ‫هذه بطاقتي الائتمانية.‬ 0
h-hi- b-taq-----l--timan-ati. h____ b_______ a_____________ h-h-h b-t-q-t- a-a-t-m-n-a-i- ----------------------------- hdhih bitaqati alaitimaniati.
ಇದು ನನ್ನ ವಾಹನ ಚಾಲನಾ ಪರವಾನಿಗೆ . ‫هذه رخ-ة ال-ي-دة-‬ ‫___ ر___ ا________ ‫-ذ- ر-ص- ا-ق-ا-ة-‬ ------------------- ‫هذه رخصة القيادة.‬ 0
hdhih -ukh-a--al----a--. h____ r______ a_________ h-h-h r-k-s-t a-q-a-a-a- ------------------------ hdhih rukhsat alqiadata.
ಈ ನಗರದಲ್ಲಿ ನೋಡಲೇಬೇಕಾದ ವಿಶೇಷಗಳು ಏನಿವೆ? ‫ما--ل--ي--ب-لر-ي--في المدي-ة؟‬ ‫__ ا_____ ب______ ف_ ا________ ‫-ا ا-ج-ي- ب-ل-ؤ-ا ف- ا-م-ي-ة-‬ ------------------------------- ‫ما الجدير بالرؤيا في المدينة؟‬ 0
ma--lja--r-bi----w-a-----l----n? m_ a______ b________ f_ a_______ m- a-j-d-r b-a-r-w-a f- a-m-d-n- -------------------------------- ma aljadir bialruwya fi almadin?
ನೀವು ಹಳೆಯ ನಗರಕ್ಕೆ (ಪಟ್ಟಣಕ್ಕೆ) ಹೋಗಿ. ‫اذ-ب إل- -لمدينة--لقد--ة.‬ ‫____ إ__ ا______ ا________ ‫-ذ-ب إ-ى ا-م-ي-ة ا-ق-ي-ة-‬ --------------------------- ‫اذهب إلى المدينة القديمة.‬ 0
a-h--ib--i--a---l-ad-na- al---imat-. a______ '_____ a________ a__________ a-h-h-b '-i-a- a-m-d-n-t a-q-d-m-t-. ------------------------------------ adhahib 'iilaa almadinat alqadimata.
ನೀವು ನಗರ ಪ್ರದಕ್ಷಿಣೆ ಮಾಡಿ. ‫قم-ب--لة ف- ال--ي-ة-‬ ‫__ ب____ ف_ ا________ ‫-م ب-و-ة ف- ا-م-ي-ة-‬ ---------------------- ‫قم بجولة في المدينة.‬ 0
qm--ij--lat ---al--di-na--. q_ b_______ f_ a___________ q- b-j-w-a- f- a-m-d-i-a-a- --------------------------- qm bijawlat fi almadiinata.
ನೀವು ಬಂದರಿಗೆ ಹೋಗಿ. ‫اذه---ل---ل---اء.‬ ‫____ إ__ ا________ ‫-ذ-ب إ-ى ا-م-ن-ء-‬ ------------------- ‫اذهب إلى الميناء.‬ 0
adhah-b-'i---- -----a-. a______ '_____ a_______ a-h-h-b '-i-a- a-m-n-'- ----------------------- adhahib 'iilaa almina'.
ನೀವು ಬಂದರಿನ ಪ್ರದಕ್ಷಿಣೆ ಮಾಡಿ. ‫-- بجو-ة في -ل---اء.‬ ‫__ ب____ ف_ ا________ ‫-م ب-و-ة ف- ا-م-ن-ء-‬ ---------------------- ‫قم بجولة في الميناء.‬ 0
q--bija-l---fi ---ina'. q_ b_______ f_ a_______ q- b-j-w-a- f- a-m-n-'- ----------------------- qm bijawlat fi almina'.
ಇವುಗಳನ್ನು ಬಿಟ್ಟು ಬೇರೆ ಯಾವ ಪ್ರೇಕ್ಷಣೀಯ ಸ್ಥಳಗಳಿವೆ? ‫هل-هنا-ك مع--م ---- جد------ل-ؤيا-‬ ‫__ ه____ م____ ا___ ج____ ب________ ‫-ل ه-ا-ك م-ا-م ا-ر- ج-ي-ة ب-ل-ؤ-ا-‬ ------------------------------------ ‫هل هنالك معالم اخرى جديرة بالرؤيا؟‬ 0
hl --a-k-m--a--- 'uk--aa jad-ra--- --a------? h_ h____ m______ '______ j________ b_________ h- h-a-k m-e-l-m '-k-r-a j-d-r-t-n b-a-r-w-a- --------------------------------------------- hl hnalk maealim 'ukhraa jadiratan bialrawya?

ಸ್ಲಾವಿಕ್ ಭಾಷೆಗಳು.

೩೦ ಕೋಟಿ ಜನರಿಗೆ ಸ್ಲಾವಿಕ್ ಭಾಷೆ ಮಾತೃಭಾಷೆ. ಸ್ಲಾವಿಕ್ ಭಾಷೆಗಳು ಇಂಡೊ-ಯುರೋಪಿಯನ್ ಭಾಷೆಗಳ ಕುಟುಂಬಕ್ಕೆ ಸೇರುತ್ತದೆ. ಸುಮಾರು ೨೦ ಸ್ಲಾವಿಕ್ ಭಾಷೆಗಳಿವೆ. ಇವುಗಳಲ್ಲಿ ಅತಿ ಮುಖ್ಯವಾದದ್ದು ರಷ್ಯನ್. ೧೫ ಕೋಟಿಗೂ ಹೆಚ್ಚು ಜನ ರಷ್ಯನ್ ಅನ್ನು ಮಾತೃಭಾಷೆಯನ್ನಾಗಿ ಹೊಂದಿದ್ದಾರೆ. ಅದರ ನಂತರ ಪೋಲಿಷ್ ಮತ್ತು ಉಕ್ರೇನಿಯನ್ ಭಾಷೆಗಳು ಬರುತ್ತವೆ. ಭಾಷಾವಿಜ್ಞಾನದಲ್ಲಿ ಸ್ಲಾವಿಕ್ ಭಾಷೆಗಳನ್ನು ಉಪವರ್ಗಗಳಲ್ಲಿ ವಿಂಗಡಿಸಲಾಗುತ್ತದೆ. ಪಶ್ಚಿಮ-, ಪೂರ್ವ- ಮತ್ತು ಉತ್ತರ ಸ್ಲಾವಿಕ್ ಭಾಷೆಗಳಿವೆ. ಪಶ್ಚಿಮ ಸ್ಲಾವಿಕ್ ಭಾಷೆಗಳಿಗೆ ಪೋಲಿಷ್, ಝೆಕ್ ಮತ್ತು ಸ್ಲೊವಾಕ್ ಭಾಷೆಗಳು ಸೇರುತ್ತವೆ. ರಶ್ಯನ್, ಉಕ್ರೇನಿಯನ್ ಮತ್ತು ಬಿಳಿ ರಶ್ಯನ್ ಭಾಷೆಗಳು ಪೂರ್ವ ಸ್ಲಾವಿಕ್ ಭಾಷೆಗಳು. ದಕ್ಷಿಣ ಸ್ಲಾವಿಕ್ ಭಾಷೆಗೆ ಸೆರ್ಬಿಯನ್, ಕ್ರೊಯೇಶಿಯನ್ ಮತ್ತು ಬಲ್ಗೇರಿಯನ್ ಸೇರುತ್ತವೆ. ಇವಷ್ಟೆ ಅಲ್ಲದೆ ಬೇರಬೇರೆ ಸ್ಲಾವಿಕ್ ಭಾಷೆಗಳಿವೆ . ಆದರೆ ಕೇವಲ ಕೆಲವೆ ಜನರು ಈ ಭಾಷೆಗಳನ್ನು ಉಪಯೋಗಿಸುತ್ತಾರೆ. ಸ್ಲಾವಿಕ್ ಭಾಷೆಗಳು ಒಂದು ಸಾಮಾನ್ಯ ಮೂಲಭಾಷೆಯಿಂದ ಜನ್ಮ ಪಡೆದಿವೆ. ಒಂದೊಂದೆ ಭಾಷೆಗಳು ಸುಮಾರು ತಡವಾಗಿ ಹುಟ್ಟಿಕೊಂಡವು. ಅಂದರೆ ಈ ಭಾಷೆಗಳು ಜರ್ಮಾನಿಕ್ ಹಾಗೂ ರೊಮಾನಿಕ್ ಭಾಷೆಗಳಿಗಿಂತ ಹೊಸದು. ಸ್ಲಾವಿಕ್ ಭಾಷೆಗಳ ಪದ ಸಂಪತ್ತುಗಳು ಬಹು ಪಾಲು ಒಂದರೊನ್ನೊಂದು ಹೋಲುತ್ತವೆ. ಇದಕ್ಕೆ ಕಾರಣ ಏನೆಂದರೆ ಸ್ಲಾವಿಕ್ ಭಾಷೆಗಳು ತಡವಾಗಿ ತಮ್ಮನ್ನು ವಿಭಜಿಸಿಕೊಂಡವು. ವೈಜ್ಞಾನಿಕ ದೃಷ್ಠಿಕೋಣದಿಂದ ಸ್ಲಾವಿಕ್ ಭಾಷೆಗಳು ಸಂಪ್ರದಾಯವಾದಿ. ಅಂದರೆ ಅವುಗಳು ಇನ್ನೂ ಅನೇಕ ಹಳೆಯ ವಿನ್ಯಾಸಗಳನ್ನು ಹೊಂದಿವೆ. ಬೇರೆ ಇಂಡೊಯುರೋಪಿಯನ್ ಭಾಷೆಗಳಿಂದ ಈ ಹಳೆಯ ರಚನೆಗಳು ಕಳಚಿ ಹೋಗಿವೆ. ಹೀಗಾಗಿ ಸ್ಲಾವಿಕ್ ಭಾಷೆಗಳು ಸಂಶೊಧನೆಗೆ ಬಹು ಸ್ವಾರಸ್ಯಕರವಾಗಿವೆ. ಇವುಗಳ ಸಹಾಯದಿಂದ ನಾವು ಮುಂಚಿನ ಭಾಷೆಗಳ ಬಗ್ಗೆ ನಿರ್ಣಯಗಳಿಗೆ ಬರಬಹುದು. ಇಂಡೊಯುರೋಪಿಯನ್ ಭಾಷೆಗಳನ್ನು ಸಂಶೋಧಕರು ಈ ರೀತಿಯಲ್ಲಿ ಪುನರ್ನಿರ್ಮಿಸ ಬಹುದು. ಸ್ಲಾವಿಕ್ ಭಾಷೆಗಳ ವಿಶೇಷ ಏನೆಂದರೆ ಅವುಗಳಲ್ಲಿ ಕಡಿಮೆ ಸ್ವರಗಳಿವೆ. ಇಷ್ಟೆ ಅಲ್ಲದೆ ಬಹಳಷ್ಟು ಜನರು ಬೇರೆ ಭಾಷೆಗಳನ್ನು ಕಲಿಯುವುದರಲ್ಲಿ ಮುನ್ನಡೆ ಸಾಧಿಸುವುದಿಲ್ಲ. ವಿಶೇಷವಾಗಿ ಪಶ್ಚಿಮ ಯುರೋಪಿಯನ್ನರಿಗೆ ಉಚ್ಚಾರಣೆಯಲ್ಲಿ ತೊಂದರೆ ಆಗುತ್ತದೆ. ಅಂಜಿಕೆಗೆ ಕಾರಣವಿಲ್ಲ- ಎಲ್ಲವೂ ಸರಿಯಾಗುತ್ತದೆ.ಪೋಲಿಷ್ ನಲ್ಲಿ: Wszystko będzie dobrze!