ಪದಗುಚ್ಛ ಪುಸ್ತಕ

kn ಪಟ್ಟಣದಲ್ಲಿ   »   ti ኣብ ከተማ

೨೫ [ಇಪ್ಪತ್ತೈದು]

ಪಟ್ಟಣದಲ್ಲಿ

ಪಟ್ಟಣದಲ್ಲಿ

25 [ዕስራንሓሙሽተን]

25 [‘isiraniḥamushiteni]

ኣብ ከተማ

[abi ketema]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ನಾನು ರೈಲ್ವೆ ನಿಲ್ದಾಣಕ್ಕೆ ಹೋಗಬೇಕು. ናብ ---- -ቡራት-ክኸ-- ደ-የ። ና_ ማ___ ባ___ ክ___ ደ___ ና- ማ-ር- ባ-ራ- ክ-ይ- ደ-የ- ---------------------- ናብ ማዕርፎ ባቡራት ክኸይድ ደልየ። 0
n-bi ma-irif--b------i k---e--di -e---e። n___ m_______ b_______ k_______ d______ n-b- m-‘-r-f- b-b-r-t- k-h-e-i-i d-l-y-። ---------------------------------------- nabi ma‘irifo baburati kiẖeyidi deliye።
ನಾನು ವಿಮಾನ ನಿಲ್ದಾಣಕ್ಕೆ ಹೋಗಬೇಕು. ናብ ማ-ርፎ-ነፈ-ቲ-ክኸይ- ደ-የ። ና_ ማ________ ክ___ ደ___ ና- ማ-ር---ፈ-ቲ ክ-ይ- ደ-የ- ---------------------- ናብ ማዕርፎ-ነፈርቲ ክኸይድ ደልየ። 0
na-i -a‘i--f---e-eri-ī-kih----di------e። n___ m________________ k_______ d______ n-b- m-‘-r-f---e-e-i-ī k-h-e-i-i d-l-y-። ---------------------------------------- nabi ma‘irifo-neferitī kiẖeyidi deliye።
ನಾನು ನಗರ ಕೇಂದ್ರಕ್ಕೆ ಹೋಗಬೇಕು. ና---እ-ል-ከ-- ክ-ይድ---የ። ና_ ማ___ ከ__ ክ___ ደ___ ና- ማ-ከ- ከ-ማ ክ-ይ- ደ-የ- --------------------- ናብ ማእከል ከተማ ክኸይድ ደልየ። 0
na-i-ma-ikeli--e--ma --h--yidi d-l-ye። n___ m_______ k_____ k_______ d______ n-b- m-’-k-l- k-t-m- k-h-e-i-i d-l-y-። -------------------------------------- nabi ma’ikeli ketema kiẖeyidi deliye።
ನಾನು ರೈಲ್ವೆ ನಿಲ್ದಾಣವನ್ನು ಹೇಗೆ ತಲುಪಬಹುದು? ከመይ-ጌረ-ናብ---ብ-----ት ክ-ይድ እ--ል-? ከ__ ጌ_ ና_ መ___ ባ___ ክ___ እ___ ? ከ-ይ ጌ- ና- መ-ብ- ባ-ራ- ክ-ይ- እ-እ- ? ------------------------------- ከመይ ጌረ ናብ መደብር ባቡራት ክኸይድ እኽእል ? 0
k--eyi-g-re -abi --d-bi---ba---ati-k---e-id- i-̱-’il- ? k_____ g___ n___ m_______ b_______ k_______ i______ ? k-m-y- g-r- n-b- m-d-b-r- b-b-r-t- k-h-e-i-i i-̱-’-l- ? ------------------------------------------------------- kemeyi gēre nabi medebiri baburati kiẖeyidi iẖi’ili ?
ನಾನು ವಿಮಾನ ನಿಲ್ದಾಣವನ್ನು ಹೇಗೆ ತಲುಪಬಹುದು? ከ-- ጌ- ናብ-ማ-ረ--ነ----ክ----እ---? ከ__ ጌ_ ና_ ማ________ ክ___ እ____ ከ-ይ ጌ- ና- ማ-ረ---ፈ-ቲ ክ-ይ- እ-እ-? ------------------------------ ከመይ ጌረ ናብ ማዕረፎ-ነፈርቲ ክኸይድ እኽእል? 0
keme-- -ēr- -a-i -a‘-ref--ne-e-i-- ----eyidi -h-i-i-i? k_____ g___ n___ m________________ k_______ i_______ k-m-y- g-r- n-b- m-‘-r-f---e-e-i-ī k-h-e-i-i i-̱-’-l-? ------------------------------------------------------ kemeyi gēre nabi ma‘irefo-neferitī kiẖeyidi iẖi’ili?
ನಾನು ನಗರ ಕೇಂದ್ರವನ್ನು ಹೇಗೆ ತಲುಪಬಹುದು? ከመይ ጌ- ------ል---ማ-ክ-ይድ-እ-እ-? ከ__ ጌ_ ና_ ማ___ ከ__ ክ___ እ____ ከ-ይ ጌ- ና- ማ-ከ- ከ-ማ ክ-ይ- እ-እ-? ----------------------------- ከመይ ጌረ ናብ ማእከል ከተማ ክኸይድ እኽእል? 0
ke-ey--gē-e nabi-ma-i--l---et-------̱ey-d--ih---i--? k_____ g___ n___ m_______ k_____ k_______ i_______ k-m-y- g-r- n-b- m-’-k-l- k-t-m- k-h-e-i-i i-̱-’-l-? ---------------------------------------------------- kemeyi gēre nabi ma’ikeli ketema kiẖeyidi iẖi’ili?
ನನಗೆ ಒಂದು ಟ್ಯಾಕ್ಸಿ ಬೇಕು. ኣነ -ክሲ--ል-ል------። ኣ_ ታ__ የ_____ ኣ_ ። ኣ- ታ-ሲ የ-ድ-የ- ኣ- ። ------------------ ኣነ ታክሲ የልድልየኒ ኣሎ ። 0
a-- t--i-ī y-li-i---e-- alo-። a__ t_____ y___________ a__ ። a-e t-k-s- y-l-d-l-y-n- a-o ። ----------------------------- ane takisī yelidiliyenī alo ።
ನನಗೆ ನಗರದ ಒಂದು ನಕ್ಷೆ ಬೇಕು. ኣነ -- -ተማ --- የ--የኒ --። ኣ_ ና_ ከ__ ፕ__ የ____ ኣ__ ኣ- ና- ከ-ማ ፕ-ን የ-ል-ኒ ኣ-። ----------------------- ኣነ ናይ ከተማ ፕላን የድልየኒ ኣሎ። 0
an----y--ket--- pil-ni y----iy--ī ---። a__ n___ k_____ p_____ y_________ a___ a-e n-y- k-t-m- p-l-n- y-d-l-y-n- a-o- -------------------------------------- ane nayi ketema pilani yediliyenī alo።
ನನಗೆ ಒಂದು ವಸತಿಗೃಹ (ಹೋಟೆಲ್) ಬೇಕು. ኣ- ሆ-- -ድ--ኒ--ሎ። ኣ_ ሆ__ የ____ ኣ__ ኣ- ሆ-ል የ-ል-ኒ ኣ-። ---------------- ኣነ ሆተል የድልየኒ ኣሎ። 0
a----o--l--y---liy--- alo። a__ h_____ y_________ a___ a-e h-t-l- y-d-l-y-n- a-o- -------------------------- ane hoteli yediliyenī alo።
ನಾನು ಒಂದು ಕಾರ್ ಅನ್ನು ಬಾಡಿಗೆಗೆ ತೆಗೆದುಕೊಳ್ಳಬೇಕು. ኣነ-መ-ና ክኻ- ---። ኣ_ መ__ ክ__ ደ___ ኣ- መ-ና ክ-ረ ደ-የ- --------------- ኣነ መኪና ክኻረ ደልየ። 0
ane--ek--a-k---ar--d---ye። a__ m_____ k_____ d______ a-e m-k-n- k-h-a-e d-l-y-። -------------------------- ane mekīna kiẖare deliye።
ಇದು ನನ್ನ ಕ್ರೆಡಿಟ್ ಕಾರ್ಡ್. ክርዲ---- ና----ብዚ --ሀለ። ክ______ ና__ ኣ__ እ____ ክ-ዲ-ካ-ድ ና-ይ ኣ-ዚ እ-ሀ-። --------------------- ክርዲትካርድ ናተይ ኣብዚ እንሀለ። 0
k--id-ti-ari-i -ate-i --i---i-i-ā-e። k_____________ n_____ a____ i_______ k-r-d-t-k-r-d- n-t-y- a-i-ī i-i-ā-e- ------------------------------------ kiridītikaridi nateyi abizī inihāle።
ಇದು ನನ್ನ ವಾಹನ ಚಾಲನಾ ಪರವಾನಿಗೆ . ፍ-- ምዝዋር-ተ--ኣ-ዚ--ንሀ-። ፍ__ ም______ ኣ__ እ____ ፍ-ድ ም-ዋ-ና-ይ ኣ-ዚ እ-ሀ-። --------------------- ፍቓድ ምዝዋርናተይ ኣብዚ እንሀለ። 0
f--̱’a-i ---iwar-n-teyi a---ī in---le። f______ m_____________ a____ i_______ f-k-’-d- m-z-w-r-n-t-y- a-i-ī i-i-ā-e- -------------------------------------- fiḵ’adi miziwarinateyi abizī inihāle።
ಈ ನಗರದಲ್ಲಿ ನೋಡಲೇಬೇಕಾದ ವಿಶೇಷಗಳು ಏನಿವೆ? ኣ- ከተማ-እ--- ዝርአ -ሎ? ኣ_ ከ__ እ___ ዝ__ ኣ__ ኣ- ከ-ማ እ-ታ- ዝ-አ ኣ-? ------------------- ኣብ ከተማ እንታይ ዝርአ ኣሎ? 0
a-i--e--ma--ni--yi zi-i’--al-? a__ k_____ i______ z_____ a___ a-i k-t-m- i-i-a-i z-r-’- a-o- ------------------------------ abi ketema initayi ziri’ā alo?
ನೀವು ಹಳೆಯ ನಗರಕ್ಕೆ (ಪಟ್ಟಣಕ್ಕೆ) ಹೋಗಿ. ና-- ---ከ-ማ ኪዱ። ና__ ዓ_ ከ__ ኪ__ ና-ቲ ዓ- ከ-ማ ኪ-። -------------- ናብቲ ዓቢ ከተማ ኪዱ። 0
n--i-ī-‘-b---e--ma k-d-። n_____ ‘___ k_____ k____ n-b-t- ‘-b- k-t-m- k-d-። ------------------------ nabitī ‘abī ketema kīdu።
ನೀವು ನಗರ ಪ್ರದಕ್ಷಿಣೆ ಮಾಡಿ. ና- -ተማ---ት ግ------። ና_ ከ__ ዙ__ ግ__ ኢ___ ና- ከ-ማ ዙ-ት ግ-ሩ ኢ-ም- ------------------- ናብ ከተማ ዙረት ግበሩ ኢኹም። 0
n-b- ke---a zu---------r- ī-̱---። n___ k_____ z_____ g_____ ī_____ n-b- k-t-m- z-r-t- g-b-r- ī-̱-m-። --------------------------------- nabi ketema zureti giberu īẖumi።
ನೀವು ಬಂದರಿಗೆ ಹೋಗಿ. ናብ--ደ- ኪዱ። ና_ ወ__ ኪ__ ና- ወ-ብ ኪ-። ---------- ናብ ወደብ ኪዱ። 0
n-bi---d--i-k--u። n___ w_____ k____ n-b- w-d-b- k-d-። ----------------- nabi wedebi kīdu።
ನೀವು ಬಂದರಿನ ಪ್ರದಕ್ಷಿಣೆ ಮಾಡಿ. ሓ--ና--ወደ--ዙ-ት -በሩ-ኢ-ም። ሓ_ ና_ ወ__ ዙ__ ግ__ ኢ___ ሓ- ና- ወ-ብ ዙ-ት ግ-ሩ ኢ-ም- ---------------------- ሓደ ናይ ወደብ ዙረት ግበሩ ኢኹም። 0
h--d- n-y- we-ebi --reti-gi--r- ī-----። ḥ___ n___ w_____ z_____ g_____ ī_____ h-a-e n-y- w-d-b- z-r-t- g-b-r- ī-̱-m-። --------------------------------------- ḥade nayi wedebi zureti giberu īẖumi።
ಇವುಗಳನ್ನು ಬಿಟ್ಟು ಬೇರೆ ಯಾವ ಪ್ರೇಕ್ಷಣೀಯ ಸ್ಥಳಗಳಿವೆ? ብ-ተረፈ --ታይ ትር-ት--ሎ? ብ____ እ___ ት___ ኣ__ ብ-ተ-ፈ እ-ታ- ት-ኢ- ኣ-? ------------------- ብዝተረፈ እንታይ ትርኢት ኣሎ? 0
bizite--f- ---------i----t--a-o? b_________ i______ t_______ a___ b-z-t-r-f- i-i-a-i t-r-’-t- a-o- -------------------------------- biziterefe initayi tiri’īti alo?

ಸ್ಲಾವಿಕ್ ಭಾಷೆಗಳು.

೩೦ ಕೋಟಿ ಜನರಿಗೆ ಸ್ಲಾವಿಕ್ ಭಾಷೆ ಮಾತೃಭಾಷೆ. ಸ್ಲಾವಿಕ್ ಭಾಷೆಗಳು ಇಂಡೊ-ಯುರೋಪಿಯನ್ ಭಾಷೆಗಳ ಕುಟುಂಬಕ್ಕೆ ಸೇರುತ್ತದೆ. ಸುಮಾರು ೨೦ ಸ್ಲಾವಿಕ್ ಭಾಷೆಗಳಿವೆ. ಇವುಗಳಲ್ಲಿ ಅತಿ ಮುಖ್ಯವಾದದ್ದು ರಷ್ಯನ್. ೧೫ ಕೋಟಿಗೂ ಹೆಚ್ಚು ಜನ ರಷ್ಯನ್ ಅನ್ನು ಮಾತೃಭಾಷೆಯನ್ನಾಗಿ ಹೊಂದಿದ್ದಾರೆ. ಅದರ ನಂತರ ಪೋಲಿಷ್ ಮತ್ತು ಉಕ್ರೇನಿಯನ್ ಭಾಷೆಗಳು ಬರುತ್ತವೆ. ಭಾಷಾವಿಜ್ಞಾನದಲ್ಲಿ ಸ್ಲಾವಿಕ್ ಭಾಷೆಗಳನ್ನು ಉಪವರ್ಗಗಳಲ್ಲಿ ವಿಂಗಡಿಸಲಾಗುತ್ತದೆ. ಪಶ್ಚಿಮ-, ಪೂರ್ವ- ಮತ್ತು ಉತ್ತರ ಸ್ಲಾವಿಕ್ ಭಾಷೆಗಳಿವೆ. ಪಶ್ಚಿಮ ಸ್ಲಾವಿಕ್ ಭಾಷೆಗಳಿಗೆ ಪೋಲಿಷ್, ಝೆಕ್ ಮತ್ತು ಸ್ಲೊವಾಕ್ ಭಾಷೆಗಳು ಸೇರುತ್ತವೆ. ರಶ್ಯನ್, ಉಕ್ರೇನಿಯನ್ ಮತ್ತು ಬಿಳಿ ರಶ್ಯನ್ ಭಾಷೆಗಳು ಪೂರ್ವ ಸ್ಲಾವಿಕ್ ಭಾಷೆಗಳು. ದಕ್ಷಿಣ ಸ್ಲಾವಿಕ್ ಭಾಷೆಗೆ ಸೆರ್ಬಿಯನ್, ಕ್ರೊಯೇಶಿಯನ್ ಮತ್ತು ಬಲ್ಗೇರಿಯನ್ ಸೇರುತ್ತವೆ. ಇವಷ್ಟೆ ಅಲ್ಲದೆ ಬೇರಬೇರೆ ಸ್ಲಾವಿಕ್ ಭಾಷೆಗಳಿವೆ . ಆದರೆ ಕೇವಲ ಕೆಲವೆ ಜನರು ಈ ಭಾಷೆಗಳನ್ನು ಉಪಯೋಗಿಸುತ್ತಾರೆ. ಸ್ಲಾವಿಕ್ ಭಾಷೆಗಳು ಒಂದು ಸಾಮಾನ್ಯ ಮೂಲಭಾಷೆಯಿಂದ ಜನ್ಮ ಪಡೆದಿವೆ. ಒಂದೊಂದೆ ಭಾಷೆಗಳು ಸುಮಾರು ತಡವಾಗಿ ಹುಟ್ಟಿಕೊಂಡವು. ಅಂದರೆ ಈ ಭಾಷೆಗಳು ಜರ್ಮಾನಿಕ್ ಹಾಗೂ ರೊಮಾನಿಕ್ ಭಾಷೆಗಳಿಗಿಂತ ಹೊಸದು. ಸ್ಲಾವಿಕ್ ಭಾಷೆಗಳ ಪದ ಸಂಪತ್ತುಗಳು ಬಹು ಪಾಲು ಒಂದರೊನ್ನೊಂದು ಹೋಲುತ್ತವೆ. ಇದಕ್ಕೆ ಕಾರಣ ಏನೆಂದರೆ ಸ್ಲಾವಿಕ್ ಭಾಷೆಗಳು ತಡವಾಗಿ ತಮ್ಮನ್ನು ವಿಭಜಿಸಿಕೊಂಡವು. ವೈಜ್ಞಾನಿಕ ದೃಷ್ಠಿಕೋಣದಿಂದ ಸ್ಲಾವಿಕ್ ಭಾಷೆಗಳು ಸಂಪ್ರದಾಯವಾದಿ. ಅಂದರೆ ಅವುಗಳು ಇನ್ನೂ ಅನೇಕ ಹಳೆಯ ವಿನ್ಯಾಸಗಳನ್ನು ಹೊಂದಿವೆ. ಬೇರೆ ಇಂಡೊಯುರೋಪಿಯನ್ ಭಾಷೆಗಳಿಂದ ಈ ಹಳೆಯ ರಚನೆಗಳು ಕಳಚಿ ಹೋಗಿವೆ. ಹೀಗಾಗಿ ಸ್ಲಾವಿಕ್ ಭಾಷೆಗಳು ಸಂಶೊಧನೆಗೆ ಬಹು ಸ್ವಾರಸ್ಯಕರವಾಗಿವೆ. ಇವುಗಳ ಸಹಾಯದಿಂದ ನಾವು ಮುಂಚಿನ ಭಾಷೆಗಳ ಬಗ್ಗೆ ನಿರ್ಣಯಗಳಿಗೆ ಬರಬಹುದು. ಇಂಡೊಯುರೋಪಿಯನ್ ಭಾಷೆಗಳನ್ನು ಸಂಶೋಧಕರು ಈ ರೀತಿಯಲ್ಲಿ ಪುನರ್ನಿರ್ಮಿಸ ಬಹುದು. ಸ್ಲಾವಿಕ್ ಭಾಷೆಗಳ ವಿಶೇಷ ಏನೆಂದರೆ ಅವುಗಳಲ್ಲಿ ಕಡಿಮೆ ಸ್ವರಗಳಿವೆ. ಇಷ್ಟೆ ಅಲ್ಲದೆ ಬಹಳಷ್ಟು ಜನರು ಬೇರೆ ಭಾಷೆಗಳನ್ನು ಕಲಿಯುವುದರಲ್ಲಿ ಮುನ್ನಡೆ ಸಾಧಿಸುವುದಿಲ್ಲ. ವಿಶೇಷವಾಗಿ ಪಶ್ಚಿಮ ಯುರೋಪಿಯನ್ನರಿಗೆ ಉಚ್ಚಾರಣೆಯಲ್ಲಿ ತೊಂದರೆ ಆಗುತ್ತದೆ. ಅಂಜಿಕೆಗೆ ಕಾರಣವಿಲ್ಲ- ಎಲ್ಲವೂ ಸರಿಯಾಗುತ್ತದೆ.ಪೋಲಿಷ್ ನಲ್ಲಿ: Wszystko będzie dobrze!