ಪದಗುಚ್ಛ ಪುಸ್ತಕ

kn ಕ್ರಮ ಸಂಖ್ಯೆಗಳು   »   sr Редни бројеви

೬೧ [ಅರವತ್ತೊಂದು]

ಕ್ರಮ ಸಂಖ್ಯೆಗಳು

ಕ್ರಮ ಸಂಖ್ಯೆಗಳು

61 [шездесет и један]

61 [šezdeset i jedan]

Редни бројеви

[Redni brojevi]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಸರ್ಬಿಯನ್ ಪ್ಲೇ ಮಾಡಿ ಇನ್ನಷ್ಟು
ಮೊದಲನೆಯ ತಿಂಗಳು ಜನವರಿ. Пр-и ---е- -е-ј-----. П___ м____ ј_ ј______ П-в- м-с-ц ј- ј-н-а-. --------------------- Први месец је јануар. 0
Pr----es-- -e-janu-r. P___ m____ j_ j______ P-v- m-s-c j- j-n-a-. --------------------- Prvi mesec je januar.
ಎರಡನೆಯ ತಿಂಗಳು ಫೆಬ್ರವರಿ. Др-г--месе--је -е--уа-. Д____ м____ ј_ ф_______ Д-у-и м-с-ц ј- ф-б-у-р- ----------------------- Други месец је фебруар. 0
Drugi-me-ec ------ru--. D____ m____ j_ f_______ D-u-i m-s-c j- f-b-u-r- ----------------------- Drugi mesec je februar.
ಮೂರನೆಯ ತಿಂಗಳು ಮಾರ್ಚ್ Трећ- -е-ец----м---. Т____ м____ ј_ м____ Т-е-и м-с-ц ј- м-р-. -------------------- Трећи месец је март. 0
Trec-i---s-------a--. T____ m____ j_ m____ T-e-́- m-s-c j- m-r-. --------------------- Treći mesec je mart.
ನಾಲ್ಕನೆಯ ತಿಂಗಳು ಏಪ್ರಿಲ್ Ч-т--т---ес----- а-р--. Ч______ м____ ј_ а_____ Ч-т-р-и м-с-ц ј- а-р-л- ----------------------- Четврти месец је април. 0
Č-t-r-i-me-ec -----ri-. Č______ m____ j_ a_____ Č-t-r-i m-s-c j- a-r-l- ----------------------- Četvrti mesec je april.
ಐದನೆಯ ತಿಂಗಳು ಮೇ. Пе----е----је-м-ј. П___ м____ ј_ м___ П-т- м-с-ц ј- м-ј- ------------------ Пети месец је мај. 0
Pe-i------ je-m--. P___ m____ j_ m___ P-t- m-s-c j- m-j- ------------------ Peti mesec je maj.
ಆರನೆಯ ತಿಂಗಳು ಜೂನ್ Ш--ти ме-ец-је --ни. Ш____ м____ ј_ ј____ Ш-с-и м-с-ц ј- ј-н-. -------------------- Шести месец је јуни. 0
Šest----s----e -un-. Š____ m____ j_ j____ Š-s-i m-s-c j- j-n-. -------------------- Šesti mesec je juni.
ಆರು ತಿಂಗಳುಗಳು ಎಂದರೆ ಅರ್ಧ ವರ್ಷ Ш-с---ес--и-----о-а--од---. Ш___ м_____ ј_ п___ г______ Ш-с- м-с-ц- ј- п-л- г-д-н-. --------------------------- Шест месеци је пола године. 0
Še-- ------ je pola--od-ne. Š___ m_____ j_ p___ g______ Š-s- m-s-c- j- p-l- g-d-n-. --------------------------- Šest meseci je pola godine.
ಜನವರಿ, ಫೆಬ್ರವರಿ, ಮಾರ್ಚ್ Јануар, ф--ру-р--м--т, Ј______ ф_______ м____ Ј-н-а-, ф-б-у-р- м-р-, ---------------------- Јануар, фебруар, март, 0
Janu--, f-b-u--- --r-, J______ f_______ m____ J-n-a-, f-b-u-r- m-r-, ---------------------- Januar, februar, mart,
ಏಪ್ರಿಲ್, ಮೇ, ಜೂನ್ апр--,-----и ју-. а_____ м__ и ј___ а-р-л- м-ј и ј-н- ----------------- април, мај и јун. 0
ap-il, --- --j-n. a_____ m__ i j___ a-r-l- m-j i j-n- ----------------- april, maj i jun.
ಏಳನೆಯ ತಿಂಗಳು ಜುಲೈ. Се-ми м-с-ц--- -у-. С____ м____ ј_ ј___ С-д-и м-с-ц ј- ј-л- ------------------- Седми месец је јул. 0
S-d-i-me--c------l. S____ m____ j_ j___ S-d-i m-s-c j- j-l- ------------------- Sedmi mesec je jul.
ಎಂಟನೆಯ ತಿಂಗಳು ಆಗಸ್ಟ್ О-ми -е-е---е--вг--т. О___ м____ ј_ а______ О-м- м-с-ц ј- а-г-с-. --------------------- Осми месец је август. 0
Os----es-- -e a-----. O___ m____ j_ a______ O-m- m-s-c j- a-g-s-. --------------------- Osmi mesec je avgust.
ಒಂಬತ್ತನೆಯ ತಿಂಗಳು ಸೆಪ್ಟೆಂಬರ್ Д--ет----с-ц-је--еп-е--ар. Д_____ м____ ј_ с_________ Д-в-т- м-с-ц ј- с-п-е-б-р- -------------------------- Девети месец је септембар. 0
D-veti -e--c ----ep---b-r. D_____ m____ j_ s_________ D-v-t- m-s-c j- s-p-e-b-r- -------------------------- Deveti mesec je septembar.
ಹತ್ತನೆಯ ತಿಂಗಳು ಅಕ್ಟೋಬರ್ Дес--и----е---е---то-а-. Д_____ м____ ј_ о_______ Д-с-т- м-с-ц ј- о-т-б-р- ------------------------ Десети месец је октобар. 0
Deseti---s---j--o--ob-r. D_____ m____ j_ o_______ D-s-t- m-s-c j- o-t-b-r- ------------------------ Deseti mesec je oktobar.
ಹನ್ನೊಂದನೆಯ ತಿಂಗಳು ನವೆಂಬರ್ Ј---нае-т- ме-ец--е-новембар. Ј_________ м____ ј_ н________ Ј-д-н-е-т- м-с-ц ј- н-в-м-а-. ----------------------------- Једанаести месец је новембар. 0
J--anae-t--m--ec je n-vembar. J_________ m____ j_ n________ J-d-n-e-t- m-s-c j- n-v-m-a-. ----------------------------- Jedanaesti mesec je novembar.
ಹನ್ನೆರಡನೆಯ ತಿಂಗಳು ಡಿಸೆಂಬರ್ Дванае--- м-с-ц-је-де----а-. Д________ м____ ј_ д________ Д-а-а-с-и м-с-ц ј- д-ц-м-а-. ---------------------------- Дванаести месец је децембар. 0
Dva-ae-ti-me--c je--e--m---. D________ m____ j_ d________ D-a-a-s-i m-s-c j- d-c-m-a-. ---------------------------- Dvanaesti mesec je decembar.
ಹನ್ನೆರಡು ತಿಂಗಳುಗಳು ಎಂದರೆ ಒಂದು ವರ್ಷ. Дв-----т м---ци је-ј--на г---на. Д_______ м_____ ј_ ј____ г______ Д-а-а-с- м-с-ц- ј- ј-д-а г-д-н-. -------------------------------- Дванаест месеци је једна година. 0
D--n-e----es-c- -e-je--a--od---. D_______ m_____ j_ j____ g______ D-a-a-s- m-s-c- j- j-d-a g-d-n-. -------------------------------- Dvanaest meseci je jedna godina.
ಜುಲೈ, ಆಗಸ್ಟ್, ಸೆಪ್ಟೆಂಬರ್ Јули--ав-у-т- с--т-м--р, Ј____ а______ с_________ Ј-л-, а-г-с-, с-п-е-б-р- ------------------------ Јули, август, септембар, 0
J--i--avg-s----ept---ar, J____ a______ s_________ J-l-, a-g-s-, s-p-e-b-r- ------------------------ Juli, avgust, septembar,
ಅಕ್ಟೋಬರ್, ನವೆಂಬರ್, ಡಿಸೆಂಬರ್ окт---р, --вем--р-- ---е----. о_______ н_______ и д________ о-т-б-р- н-в-м-а- и д-ц-м-а-. ----------------------------- октобар, новембар и децембар. 0
o---b--, no-e---r-i --ce--ar. o_______ n_______ i d________ o-t-b-r- n-v-m-a- i d-c-m-a-. ----------------------------- oktobar, novembar i decembar.

ಮಾತೃಭಾಷೆ ಸದಾಕಾಲಕ್ಕೂ ಪ್ರಮುಖ ಭಾಷೆಯಾಗಿಯೆ ಉಳಿದಿರುತ್ತದೆ.

ನಮ್ಮ ಮಾತೃಭಾಷೆಯೆ ನಾವು ಮೊದಲಿಗೆ ಕಲಿಯುವ ಭಾಷೆ. ಇದು ನಮ್ಮ ಅರಿವಿಗೆ ಬರದೆ ಇರುವುದರಿಂದ ನಾವು ಅದನ್ನು ಗಮನಕ್ಕೆ ತೆಗೆದುಕೊಳ್ಳುವುದಿಲ್ಲ. ಬಹುತೇಕ ಜನರು ಕೇವಲ ಒಂದು ಮಾತೃಭಾಷೆಯನ್ನು ಮಾತ್ರ ಹೊಂದಿರುತ್ತಾರೆ. ಮಿಕ್ಕ ಎಲ್ಲಾಭಾಷೆಗಳನ್ನು ನಾವು ಪರಭಾಷೆ ಎಂದು ಕಲಿಯುತ್ತೇವೆ. ಕೆಲವು ಜನರು ಹಲವಾರು ಭಾಷೆಗಳೊಂದಿಗೆ ಬೆಳೆಯುತ್ತಾರೆ ಎನ್ನುವುದೂ ಸತ್ಯ. ಅದರೆ ಅವರು ಈ ಎಲ್ಲಾ ಭಾಷೆಗಳನ್ನು ಅಸಮಾನವಾಗಿ ಚೆನ್ನಾಗಿ ಮಾತನಾಡುತ್ತಾರೆ. ಹಾಗೆಯೆ ಭಾಷೆಗಳನ್ನು ವಿವಿಧ ರೀತಿಯಲ್ಲಿ ಬಳಸಲಾಗುತ್ತದೆ. ಉದಾಹರಣೆಗೆ ಒಂದು ಭಾಷೆಯನ್ನು ಕೆಲಸದಲ್ಲಿ ಬಳಸಲಾಗುವುದು. ಇನ್ನೊಂದನ್ನು ಮನೆಯಲ್ಲಿ ಬಳಸಲಾಗುತ್ತದೆ. ನಾವು ಒಂದು ಭಾಷೆಯನ್ನು ಹೇಗೆ ಮಾತನಾಡುತ್ತೇವೆ ಎನ್ನುವುದು ಬಹಳ ಅಂಶಗಳನ್ನು ಅವಲಂಬಿಸುತ್ತವೆ. ನಾವು ಚಿಕ್ಕಮಕ್ಕಳಾಗಿದ್ದಾಗ ಕಲಿತದ್ದನ್ನು ಸಾಮಾನ್ಯವಾಗಿ ತುಂಬಾ ಚೆನ್ನಾಗಿ ಕಲಿಯುತ್ತೇವೆ. ನಮ್ಮ ಭಾಷಾಕೇಂದ್ರ ಈ ವಯಸ್ಸಿನಲ್ಲಿ ಬಹಳ ಫಲಪ್ರದವಾಗಿ ಕೆಲಸ ಮಾಡುತ್ತದೆ. ನಾವು ಎಷ್ಟು ಬಾರಿ ಒಂದು ಭಾಷೆಯನ್ನು ಮಾತನಾಡುತ್ತೇವೆ ಎನ್ನುವುದು ಸಹ ಮುಖ್ಯ. ನಾವು ಎಷ್ಟು ಜಾಸ್ತಿ ಅದನ್ನು ಉಪಯೋಗಿಸುತ್ತೇವೆಯೊ ಅಷ್ಟು ಚೆನ್ನಾಗಿ ಅದನ್ನು ಮಾತನಾಡ ಬಲ್ಲೆವು. ಸಂಶೋಧನಕಾರರ ಪ್ರಕಾರ ನಾವು ಎರಡು ಭಾಷೆಗಳನ್ನು ಸಮಾನವಾಗಿ ಚೆನ್ನಾಗಿ ಮಾತನಾಡಲಾರೆವು. ಒಂದು ಭಾಷೆ ಯಾವಾಗಲೂ ಹೆಚ್ಚು ಪ್ರಮುಖ ಭಾಷೆಯಾಗಿರುತ್ತದೆ. ಪ್ರಯೋಗಗಳು ಈ ಸಿದ್ಧಾಂತವನ್ನು ಧೃಡಪಡಿಸಿವೆ. ಒಂದು ಅಧ್ಯಯನಕ್ಕೆ ಹಲವಾರು ಜನರನ್ನು ಪರೀಕ್ಷಿಸಲಾಯಿತು. ಪ್ರಯೋಗಪುರುಷರಲ್ಲಿ ಒಂದು ಭಾಗದವರು ಎರಡು ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುತ್ತಿದ್ದರು. ಅವುಗಳಲ್ಲಿ ಚೈನೀಸ್ ಮಾತೃಭಾಷೆಯಾಗಿತ್ತು ಹಾಗೂ ಆಂಗ್ಲ ಭಾಷೆ ಮತ್ತೊಂದು ಭಾಷೆಯಾಗಿತ್ತು . ಇನ್ನೊಂದು ಭಾಗದವರು ಕೇವಲ ಆಂಗ್ಲ ಭಾಷೆಯನ್ನು ತಾಯ್ನುಡಿಯನ್ನಾಗಿ ಮಾತನಾಡುವವರು. ಪ್ರಯೋಗಪುರುಷರು ಆಂಗ್ಲ ಭಾಷೆಯ ಹಲವು ಸರಳ ಸಮಸ್ಯೆಗಳನ್ನು ಬಿಡಿಸಬೇಕಾಗಿತ್ತು. ಆ ಸಮಯದಲ್ಲಿ ಅವರ ಮಿದುಳಿನ ಚಟುವಟಿಕೆಗಳನ್ನು ಅಳೆಯಲಾಯಿತು. ಆವಾಗ ಪ್ರಯೋಗಪುರುಷರ ಮಿದುಳಿನಲ್ಲಿ ವ್ಯತ್ಯಾಸಗಳು ಕಂಡು ಬಂದವು. ಎರಡು ಭಾಷೆಗಳನ್ನು ಮಾತನಾಡುವವರ ಮಿದುಳಿನ ಒಂದು ಭಾಗ ಹೆಚ್ಚು ಚುರುಕಾಗಿತ್ತು. ಒಂದು ಭಾಷೆ ಬಲ್ಲವರ ಮಿದುಳಿನ ಈ ಭಾಗದಲ್ಲಿ ಯಾವುದೆ ಚಟುವಟಿಕೆ ಕಂಡು ಬರಲಿಲ್ಲ. ಎರಡೂ ಗಂಪುಗಳು ಸಮಸ್ಯೆಗಳನ್ನು ಸಮ ವೇಗದಲ್ಲಿ ಹಾಗೂ ಸರಿಯಾಗಿ ಬಿಡಿಸಿದರು. ಹೀಗಿದ್ದರೂ ಚೀನಿಯರು ಎಲ್ಲವನ್ನು ಚೈನೀಸ್ ಭಾಷೆಗೆ ಭಾಷಾಂತರ ಮಾಡಿಕೊಂಡರು.