ಪದಗುಚ್ಛ ಪುಸ್ತಕ

kn ವಿಧಿರೂಪ ೨   »   sr Императив 2

೯೦ [ತೊಂಬತ್ತು]

ವಿಧಿರೂಪ ೨

ವಿಧಿರೂಪ ೨

90 [деведесет]

90 [devedeset]

Императив 2

[Imperativ 2]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಸರ್ಬಿಯನ್ ಪ್ಲೇ ಮಾಡಿ ಇನ್ನಷ್ಟು
ಕ್ಷೌರ ಮಾಡಿಕೊ ! Об--ј---! О____ с__ О-р-ј с-! --------- Обриј се! 0
Ob--- --! O____ s__ O-r-j s-! --------- Obrij se!
ಸ್ನಾನ ಮಾಡು ! О-ери -е! О____ с__ О-е-и с-! --------- Опери се! 0
O-e-i -e! O____ s__ O-e-i s-! --------- Operi se!
ಕೂದಲನ್ನು ಬಾಚಿಕೊ ! Почеш-а- с-! П_______ с__ П-ч-ш-а- с-! ------------ Почешљај се! 0
Po-eš-jaj -e! P________ s__ P-č-š-j-j s-! ------------- Počešljaj se!
ಫೋನ್ ಮಾಡು / ಮಾಡಿ! На-о--! Н-з-в---! Н______ Н________ Н-з-в-! Н-з-в-т-! ----------------- Назови! Назовите! 0
Na-ov-! -a-ov-t-! N______ N________ N-z-v-! N-z-v-t-! ----------------- Nazovi! Nazovite!
ಪ್ರಾರಂಭ ಮಾಡು / ಮಾಡಿ ! По-ни---очнит-! П_____ П_______ П-ч-и- П-ч-и-е- --------------- Почни! Почните! 0
Poč-i! -o---te! P_____ P_______ P-č-i- P-č-i-e- --------------- Počni! Počnite!
ನಿಲ್ಲಿಸು / ನಿಲ್ಲಿಸಿ ! П--с---и! Прес-ан--е! П________ П__________ П-е-т-н-! П-е-т-н-т-! --------------------- Престани! Престаните! 0
Pr-st--i- Pr-s--n--e! P________ P__________ P-e-t-n-! P-e-t-n-t-! --------------------- Prestani! Prestanite!
ಅದನ್ನು ಬಿಡು / ಬಿಡಿ ! П-с-и------ус-и-е -о! П____ т__ П______ т__ П-с-и т-! П-с-и-е т-! --------------------- Пусти то! Пустите то! 0
Pusti to!-Pu-t-te-to! P____ t__ P______ t__ P-s-i t-! P-s-i-e t-! --------------------- Pusti to! Pustite to!
ಅದನ್ನು ಹೇಳು / ಹೇಳಿ ! Ре-- --- -е-----т-! Р___ т__ Р_____ т__ Р-ц- т-! Р-ц-т- т-! ------------------- Реци то! Реците то! 0
R-ci-to! -e-ite to! R___ t__ R_____ t__ R-c- t-! R-c-t- t-! ------------------- Reci to! Recite to!
ಅದನ್ನು ಕೊಂಡುಕೊ / ಕೊಂಡುಕೊಳ್ಳಿ ! К--- -о- Ку-------! К___ т__ К_____ т__ К-п- т-! К-п-т- т-! ------------------- Купи то! Купите то! 0
Ku-i-to- Kup--e to! K___ t__ K_____ t__ K-p- t-! K-p-t- t-! ------------------- Kupi to! Kupite to!
ಎಂದಿಗೂ ಮೋಸಮಾಡಬೇಡ! Не---ди --------п-штен---н--оште-а! Н_ б___ н____ н_______ / н_________ Н- б-д- н-к-д н-п-ш-е- / н-п-ш-е-а- ----------------------------------- Не буди никад непоштен / непоштена! 0
Ne-b-d--------nep-š----/ nep----na! N_ b___ n____ n_______ / n_________ N- b-d- n-k-d n-p-š-e- / n-p-š-e-a- ----------------------------------- Ne budi nikad nepošten / nepoštena!
ಎಂದಿಗೂ ತುಂಟನಾಗಬೇಡ ! Не-б-д---и-а- без-бра--н-- бе---ра-на! Н_ б___ н____ б_________ / б__________ Н- б-д- н-к-д б-з-б-а-а- / б-з-б-а-н-! -------------------------------------- Не буди никад безобразан / безобразна! 0
N- ---- -ik-d b-z--r-za- /-bezob--z--! N_ b___ n____ b_________ / b__________ N- b-d- n-k-d b-z-b-a-a- / b-z-b-a-n-! -------------------------------------- Ne budi nikad bezobrazan / bezobrazna!
ಎಂದಿಗೂ ಅಸಭ್ಯನಾಗಬೇಡ ! Не буд--ни--д н-п---т-јан - --при---јн-! Н_ б___ н____ н__________ / н___________ Н- б-д- н-к-д н-п-и-т-ј-н / н-п-и-т-ј-а- ---------------------------------------- Не буди никад непристојан / непристојна! 0
Ne-budi n---d--ep-is-ojan ---ep---to---! N_ b___ n____ n__________ / n___________ N- b-d- n-k-d n-p-i-t-j-n / n-p-i-t-j-a- ---------------------------------------- Ne budi nikad nepristojan / nepristojna!
ಯಾವಾಗಲೂ ಪ್ರಾಮಾಣಿಕನಾಗಿರು! Буди-уве----ш--н / по---на! Б___ у___ п_____ / п_______ Б-д- у-е- п-ш-е- / п-ш-е-а- --------------------------- Буди увек поштен / поштена! 0
Bud---ve- p-št-n ----š--n-! B___ u___ p_____ / p_______ B-d- u-e- p-š-e- / p-š-e-a- --------------------------- Budi uvek pošten / poštena!
ಯಾವಾಗಲೂ ಸ್ನೇಹಪರನಾಗಿರು ! Б-ди -----ф---/ -ин-! Б___ у___ ф__ / ф____ Б-д- у-е- ф-н / ф-н-! --------------------- Буди увек фин / фина! 0
B--i -ve- f-n-/-f---! B___ u___ f__ / f____ B-d- u-e- f-n / f-n-! --------------------- Budi uvek fin / fina!
ಯಾವಾಗಲೂ ಸಭ್ಯನಾಗಿರು ! Б-д- у--к ----т--а- / п---т---а! Б___ у___ п________ / п_________ Б-д- у-е- п-и-т-ј-н / п-и-т-ј-а- -------------------------------- Буди увек пристојан / пристојна! 0
Bud--uv---p--s-ojan-/ ---s-o-n-! B___ u___ p________ / p_________ B-d- u-e- p-i-t-j-n / p-i-t-j-a- -------------------------------- Budi uvek pristojan / pristojna!
ಸುಖಕರವಾಗಿ ಮನೆಯನ್ನು ತಲುಪಿರಿ ! Сти--и----р--н------! С_______ с_____ к____ С-и-н-т- с-е-н- к-ћ-! --------------------- Стигните срећно кући! 0
S-ign--e srec-no-ku-́i! S_______ s_____ k____ S-i-n-t- s-e-́-o k-c-i- ----------------------- Stignite srećno kući!
ನಿಮ್ಮನ್ನು ನೀವು ಚೆನ್ನಾಗಿ ನೋಡಿಕೊಳ್ಳಿ ! Доб---па-и-е--- с-бе! Д____ п_____ н_ с____ Д-б-о п-з-т- н- с-б-! --------------------- Добро пазите на себе! 0
D-----pa-----na sebe! D____ p_____ n_ s____ D-b-o p-z-t- n- s-b-! --------------------- Dobro pazite na sebe!
ಶೀಘ್ರವೇ ನಮ್ಮನ್ನು ಮತ್ತೊಮ್ಮೆ ಭೇಟಿಮಾಡಿ ! По-е--т--нас--о--в- -с-о--! П_______ н__ п_____ у______ П-с-т-т- н-с п-н-в- у-к-р-! --------------------------- Посетите нас поново ускоро! 0
P-s-tit--n-s--o-ov- -sk-ro! P_______ n__ p_____ u______ P-s-t-t- n-s p-n-v- u-k-r-! --------------------------- Posetite nas ponovo uskoro!

ಮಕ್ಕಳು ವ್ಯಾಕರಣದ ನಿಯಮಗಳನ್ನು ಕಲಿಯಬಲ್ಲರು.

ಮಕ್ಕಳು ಬಹು ಬೇಗ ದೊಡ್ಡವರಾಗುತ್ತಾರೆ. ಹಾಗೂ ಅತಿ ಶೀಘ್ರವಾಗಿ ಕಲಿಯುತ್ತಾರೆ! ಮಕ್ಕಳು ಹೇಗೆ ಕಲಿಯುತ್ತಾರೆ ಎನ್ನುವುದನ್ನು ಇನ್ನೂ ಸಂಶೋಧಿಸಿಲ್ಲ. ಕಲಿಕೆಯ ಕಾರ್ಯಗತಿ ತನ್ನಷ್ಟಕ್ಕೆ ತಾನೆ ನೆರವೇರುತ್ತದೆ. ತಾವು ಕಲಿಯುತ್ತಿದ್ದೇವೆ ಎನ್ನುವುದು ಅವರ ಗಮನಕ್ಕೆ ಬರುವುದಿಲ್ಲ. ಆದರೂ ಸಹ ಪ್ರತಿ ದಿವಸ ಅವರು ಹೆಚ್ಚು ಹೆಚ್ಚು ಬಲ್ಲರು. ಇದನ್ನು ಅವರ ಭಾಷೆಯಲ್ಲಿ ಸಹ ಗಮನಿಸಬಹುದು. ಹುಟ್ಟಿದ ಹಲವು ತಿಂಗಳು ಅವರು ಕೇವಲ ಕೂಗುತ್ತಿರುತ್ತಾರೆ. ಮತ್ತೆರಡು ತಿಂಗಳಿನಲ್ಲಿ ಚಿಕ್ಕ ಪದಗಳನ್ನು ಬಳಸುತ್ತಾರೆ. ಈ ಪದಗಳು ವಾಕ್ಯಗಳಾಗಿ ಪರಿವರ್ತಿತವಾಗುತ್ತವೆ. ಯಾವಗಲೋ ಮಕ್ಕಳು ತಮ್ಮ ಮಾತೃಭಾಷೆಯನ್ನು ಮಾತನಾಡಲು ಪ್ರಾರಂಭಿಸುತ್ತಾರೆ. ಅದರೆ ದುರದೃಷ್ಟವಶಾತ್ ವಯಸ್ಕರಿಗೆ ಇದು ಸಾಧ್ಯವಿಲ್ಲ. ಅವರಿಗೆ ಕಲಿಯಲು ಪಸ್ತಕಗಳ ಅಥವಾ ಇತರ ವಸ್ತುಗಳ ಅವಶ್ಯಕತೆ ಇರುತ್ತದೆ. ಈ ರೀತಿಯಲ್ಲಿ ಮಾತ್ರ ಅವರು ವ್ಯಾಕರಣಗಳ ನಿಯಮಗಳನ್ನು ಕಲಿಯಬಲ್ಲರು. ಆದರೆ ಮಕ್ಕಳು ನಾಲ್ಕು ತಿಂಗಳ ಪ್ರಾಯದಲ್ಲೆ ವ್ಯಾಕರಣವನ್ನು ಗ್ರಹಿಸಬಲ್ಲರು. ಸಂಶೋಧಕರು ಜರ್ಮನ್ ಮಕ್ಕಳಿಗೆ ಪರಕೀಯ ವ್ಯಾಕರಣದ ನಿಯಮಗಳನ್ನು ಕಲಿಸಿದರು. ಇದಕ್ಕಾಗಿ ಅವರು ಮಕ್ಕಳಿಗೆ ಇಟ್ಯಾಲಿಯನ್ ವಾಕ್ಯಗಳನ್ನು ಕೇಳಿಸಿದರು. ಆ ವಾಕ್ಯಗಳಲ್ಲಿ ನಿಖರ ಅನ್ವಯಾನುಸಾರದ ರಚನೆಗಳಿದ್ದವು. ಮಕ್ಕಳು ಸುಮಾರು ಕಾಲುಗಂಟೆ ಸರಿಯಾದ ವಾಕ್ಯಗಳನ್ನು ಕೇಳಿಸಿಕೊಂಡವು. ಅವುಗಳನ್ನು ಕಲಿತ ನಂತರ ಅವರಿಗೆ ಮತ್ತೆ ವಾಕ್ಯಗಳನ್ನು ಕೇಳಿಸಲಾಯಿತು. ಆದರೆ ಈ ಬಾರಿ ಹಲವು ವಾಕ್ಯಗಳು ಸರಿಯಾಗಿ ಇರಲಿಲ್ಲ. ಮಕ್ಕಳು ವಾಕ್ಯಗಳನ್ನು ಕೇಳಿಸಿಕೊಳ್ಳುತ್ತಿದ್ದಾಗ ಅವರ ಮಿದುಳಿನ ತರಂಗಗಳ ಅಳತೆ ಮಾಡಲಾಯಿತು. ಇದರಿಂದ ಅವರ ಮಿದುಳು ವಾಕ್ಯಗಳಿಗೆ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿತ್ತು ಎಂದು ತಿಳಿಯಿತು. ಮತ್ತು ಮಕ್ಕಳು ವಾಕ್ಯಗಳನ್ನು ಕೇಳಿಸಿಕೊಳ್ಳುವಾಗ ವಿವಿಧ ಚಟುವಟಿಕೆಗಳನ್ನು ಪ್ರದರ್ಶಿಸಿದರು. ಅವರು ಕಡಿಮೆ ಸಮಯ ಕಲಿತಿದ್ದರೂ ಸಹ ಅವರು ತಪ್ಪುಗಳನ್ನು ಗುರುತಿಸಿದರು. ಸಹಜವಾಗಿ ಮಕ್ಕಳಿಗೆ ವಾಕ್ಯಗಳು ಏಕೆ ಸರಿ ಇಲ್ಲ ಎನ್ನುವುದು ಗೊತ್ತಾಗುವುದಿಲ್ಲ. ಅವರು ಶಬ್ಧಗಳ ಮಾದರಿಗಳಿಗೆ ಹೊಂದಿಕೊಳ್ಳುತ್ತಾರೆ. ಆದರೆ ಅದು ಒಂದು ಭಾಷೆಯನ್ನು ಕಲಿಯಲು ಸಾಕು-ಕಡೆಯ ಪಕ್ಷ ಮಕ್ಕಳಿಗೆ....