ಪದಗುಚ್ಛ ಪುಸ್ತಕ

kn ಓದುವುದು ಮತ್ತು ಬರೆಯುವುದು   »   sr Читати и писати

೬ [ಆರು]

ಓದುವುದು ಮತ್ತು ಬರೆಯುವುದು

ಓದುವುದು ಮತ್ತು ಬರೆಯುವುದು

6 [шест]

6 [šest]

Читати и писати

Čitati i pisati

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಸರ್ಬಿಯನ್ ಪ್ಲೇ ಮಾಡಿ ಇನ್ನಷ್ಟು
ನಾನು ಓದುತ್ತೇನೆ. J-----ам. J_ ч_____ J- ч-т-м- --------- Ja читам. 0
Ja-či---. J_ č_____ J- č-t-m- --------- Ja čitam.
ನಾನು ಒಂದು ಅಕ್ಷರವನ್ನು ಓದುತ್ತೇನೆ. Ј-----ам једно с--во. Ј_ ч____ ј____ с_____ Ј- ч-т-м ј-д-о с-о-о- --------------------- Ја читам једно слово. 0
J- č-ta- -edn----o--. J_ č____ j____ s_____ J- č-t-m j-d-o s-o-o- --------------------- Ja čitam jedno slovo.
ನಾನು ಒಂದು ಪದವನ್ನು ಓದುತ್ತೇನೆ. Ја--и-ам је-н- р--. Ј_ ч____ ј____ р___ Ј- ч-т-м ј-д-у р-ч- ------------------- Ја читам једну реч. 0
Ja čitam--ed---r-č. J_ č____ j____ r___ J- č-t-m j-d-u r-č- ------------------- Ja čitam jednu reč.
ನಾನು ಒಂದು ವಾಕ್ಯವನ್ನು ಓದುತ್ತೇನೆ. Ја-чит-- ----у -ече-иц-. Ј_ ч____ ј____ р________ Ј- ч-т-м ј-д-у р-ч-н-ц-. ------------------------ Ја читам једну реченицу. 0
J- -i-a------- r-čen---. J_ č____ j____ r________ J- č-t-m j-d-u r-č-n-c-. ------------------------ Ja čitam jednu rečenicu.
ನಾನು ಒಂದು ಪತ್ರವನ್ನು ಓದುತ್ತೇನೆ. Ј--чи--- ј-дно-----о. Ј_ ч____ ј____ п_____ Ј- ч-т-м ј-д-о п-с-о- --------------------- Ја читам једно писмо. 0
Ja -it---j--n- pismo. J_ č____ j____ p_____ J- č-t-m j-d-o p-s-o- --------------------- Ja čitam jedno pismo.
ನಾನು ಒಂದು ಪುಸ್ತಕವನ್ನು ಓದುತ್ತೇನೆ. Ја-чи-ам јед-у-к--гу. Ј_ ч____ ј____ к_____ Ј- ч-т-м ј-д-у к-и-у- --------------------- Ја читам једну књигу. 0
Ja či--m--ed-- --ji-u. J_ č____ j____ k______ J- č-t-m j-d-u k-j-g-. ---------------------- Ja čitam jednu knjigu.
ನಾನು ಓದುತ್ತೇನೆ. Ја--ит--. Ј_ ч_____ Ј- ч-т-м- --------- Ја читам. 0
J--čit--. J_ č_____ J- č-t-m- --------- Ja čitam.
ನೀನು ಓದುತ್ತೀಯ. Т- ч--аш. Т_ ч_____ Т- ч-т-ш- --------- Ти читаш. 0
Ti -i--š. T_ č_____ T- č-t-š- --------- Ti čitaš.
ಅವನು ಓದುತ್ತಾನೆ. Он -и-а. О_ ч____ О- ч-т-. -------- Он чита. 0
O- čita. O_ č____ O- č-t-. -------- On čita.
ನಾನು ಬರೆಯುತ್ತೇನೆ. Ја--и--м. Ј_ п_____ Ј- п-ш-м- --------- Ја пишем. 0
Ja -i-em. J_ p_____ J- p-š-m- --------- Ja pišem.
ನಾನು ಒಂದು ಅಕ್ಷರವನ್ನು ಬರೆಯುತ್ತೇನೆ. Ј----ш-м ј-----с---о. Ј_ п____ ј____ с_____ Ј- п-ш-м ј-д-о с-о-о- --------------------- Ја пишем једно слово. 0
Ja---šem--e-----l---. J_ p____ j____ s_____ J- p-š-m j-d-o s-o-o- --------------------- Ja pišem jedno slovo.
ನಾನು ಒಂದು ಪದವನ್ನು ಬರೆಯುತ್ತೇನೆ. Ј- пише- -е--у ре-. Ј_ п____ ј____ р___ Ј- п-ш-м ј-д-у р-ч- ------------------- Ја пишем једну реч. 0
Ja ----- -e-n--re-. J_ p____ j____ r___ J- p-š-m j-d-u r-č- ------------------- Ja pišem jednu reč.
ನಾನು ಒಂದು ವಾಕ್ಯವನ್ನು ಬರೆಯುತ್ತೇನೆ. Ја-п-шем-ј-д-у реч-н---. Ј_ п____ ј____ р________ Ј- п-ш-м ј-д-у р-ч-н-ц-. ------------------------ Ја пишем једну реченицу. 0
Ja-pi--m j--n- r--en-c-. J_ p____ j____ r________ J- p-š-m j-d-u r-č-n-c-. ------------------------ Ja pišem jednu rečenicu.
ನಾನು ಒಂದು ಪತ್ರವನ್ನು ಬರೆಯುತ್ತೇನೆ. Ј- ---ем је-н- пи-м-. Ј_ п____ ј____ п_____ Ј- п-ш-м ј-д-о п-с-о- --------------------- Ја пишем једно писмо. 0
J- pi--m-jed-o pi-mo. J_ p____ j____ p_____ J- p-š-m j-d-o p-s-o- --------------------- Ja pišem jedno pismo.
ನಾನು ಒಂದು ಪುಸ್ತಕವನ್ನು ಬರೆಯುತ್ತೇನೆ. Ј- п-ше---е-н----и-у. Ј_ п____ ј____ к_____ Ј- п-ш-м ј-д-у к-и-у- --------------------- Ја пишем једну књигу. 0
Ja pi-em-jed-- ---ig-. J_ p____ j____ k______ J- p-š-m j-d-u k-j-g-. ---------------------- Ja pišem jednu knjigu.
ನಾನು ಬರೆಯುತ್ತೇನೆ. Ја--ише-. Ј_ п_____ Ј- п-ш-м- --------- Ја пишем. 0
J- --šem. J_ p_____ J- p-š-m- --------- Ja pišem.
ನೀನು ಬರೆಯುತ್ತೀಯ. Ти ----ш. Т_ п_____ Т- п-ш-ш- --------- Ти пишеш. 0
Ti -iše-. T_ p_____ T- p-š-š- --------- Ti pišeš.
ಅವನು ಬರೆಯುತ್ತಾನೆ. Он п-ш-. О_ п____ О- п-ш-. -------- Он пише. 0
On---š-. O_ p____ O- p-š-. -------- On piše.

ಅಂತರ ರಾಷ್ಟ್ರೀಯ ಪದಗಳು.

ಜಾಗತೀಕರಣದ ಪ್ರಕ್ರಿಯೆಯನ್ನು ಭಾಷೆಗಳಿಂದ ಕೂಡ ನಿಲ್ಲಿಸಲಾಗುವುದಿಲ್ಲ. ಭಾಷೆಗಳಲ್ಲಿ ಹೆಚ್ಚಾಗುತ್ತಿರುವ ಅಂತರ ರಾಷ್ಟ್ರೀಯ ಪದಗಳು ಇದನ್ನು ದೃಢೀಕರಿಸುತ್ತವೆ. ಅಂತರ ರಾಷ್ಟ್ರೀಯ ಪದಗಳು ಹತ್ತು ಹಲವಾರು ಭಾಷೆಗಳಲ್ಲಿ ಇರುತ್ತವೆ. ಈ ಪದಗಳು ಒಂದೆ ಅಥವಾ ಹೋಲುವ ಅರ್ಥವನ್ನು ಹೊಂದಿರುತ್ತವೆ. ಅವುಗಳ ಉಚ್ಚಾರಣೆ ಸಹ ಸಮಾನವಾಗಿರುತ್ತದೆ. ಈ ಪದಗಳನ್ನು ಬರೆಯುವ ರೀತಿ ಕೂಡ ಸಾಮಾನ್ಯವಾಗಿ ಒಂದೆ ತರಹ ಇರುತ್ತದೆ. ಅಂತರ ರಾಷ್ಟ್ರೀಯ ಪದಗಳು ಹೇಗೆ ಎಲ್ಲಾ ಕಡೆ ಪಸರಿಸುತ್ತವೆ ಎನ್ನುವುದು ಕುತೂಹಲಕಾರಿ. ಅವುಗಳು ಯಾವ ಸರಹದ್ದುಗಳನ್ನೂ ಲಕ್ಷಿಸುವುದಿಲ್ಲ. ಭೌಗೋಳಿಕ ಗಡಿಗಳೂ ಇಲ್ಲ. ಭಾಷಾ ಗಡಿಗಳಂತು ಇಲ್ಲವೆ ಇಲ್ಲ. ಕೆಲವು ಪದಗಳನ್ನಂತು ಎಲ್ಲಾ ಖಂಡಗಳಲ್ಲಿಯು ಅರ್ಥಮಾಡಿಕೊಳ್ಳುತ್ತಾರೆ. ಹೋಟೆಲ್ ಎನ್ನುವ ಪದ ಇದಕ್ಕೆ ಒಂದು ಒಳ್ಳೆ ಉದಾಹರಣೆ. ಇದು ಪ್ರಪಂಚದ ಎಲ್ಲೆಡೆಯಲ್ಲೂ ಪ್ರಚಲಿತವಾಗಿದೆ. ಸುಮಾರು ಅಂತರ ರಾಷ್ಟ್ರೀಯ ಪದಗಳು ವಿಜ್ಞಾನದಿಂದ ಬಂದಿವೆ. ಪಾರಿಭಾಷಿಕ ವ್ಯಾಖ್ಯಾನಗಳು ಬೇಗ ವಿಶ್ವವ್ಯಾಪಿಗಳಾಗುತ್ತವೆ. ಹಳೆಯ ಅಂತರ ರಾಷ್ಟ್ರೀಯ ಪದಗಳು ಒಂದೆ ಮೂಲವನ್ನು ಹೊಂದಿರುತ್ತವೆ. ಹಾಗೂ ಒಂದೆ ಪದದಿಂದ ಉದ್ಭವವಾಗಿರುತ್ತವೆ. ಸಾಮಾನ್ಯವಾಗಿ ಅಂತರ ರಾಷ್ಟ್ರೀಯ ಪದಗಳು ಎರವಲು ಪದಗಳು. ಅಂದರೆ ವಿವಿಧ ಭಾಷೆಗಳು ಈ ಪದಗಳನ್ನು ಸುಮ್ಮನೆ ತಮ್ಮ ಶಬ್ಧಕೋಶಕ್ಕೆ ಸೇರಿಸಿಕೊಳ್ಳುತ್ತವೆ. ಸೇರ್ಪಡಿಕೆಯ ಸಂದರ್ಭದಲ್ಲಿ ಸಂಸ್ಕೃತಿ ಗಹನವಾದ ಪ್ರಭಾವವನ್ನು ಬೀರುತ್ತದೆ. ಪ್ರತಿ ನಾಗರೀಕತೆಯು ತನ್ನದೆ ಆದ ಸಂಪ್ರದಾಯಗಳನ್ನು ಹೊಂದಿರುತ್ತದೆ. ಇದರಿಂದಾಗಿ ಹೊಸ ಸೃಷ್ಠಿಗಳು ಎಲ್ಲಾ ಕಡೆಯಲ್ಲಿ ಏಕರೂಪವಾಗಿ ಪ್ರಚಲಿತವಾಗುವುದಿಲ್ಲ. ಸಂಸ್ಕೃತಿಯ ಆಯಾಮಗಳು ಯಾವ ವಸ್ತುಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ನಿಶ್ಚಯಿಸುತ್ತದೆ. ಕೆಲವು ವಸ್ತುಗಳು ಪ್ರಪಂಚದ ನಿಶ್ಚಿತ ಭಾಗಗಳಲ್ಲಿ ಮಾತ್ರ ದೊರೆಯುತ್ತವೆ . ಹಲವು ವಿಷಯಗಳು ಶೀಘ್ರವಾಗಿ ಪ್ರಪಂಚದ ಎಲ್ಲೆಡೆಗೆ ಹರಡಿಕೊಳ್ಳುತ್ತವೆ. ಈ ವಸ್ತು/ವಿಷಯಗಳು ಹರಡಿಕೊಂಡಾಗ ಮಾತ್ರ ಅವುಗಳ ಹೆಸರು ಪರಿಚಿತವಾಗುತ್ತದೆ. ಈ ಕಾರಣದಿಂದಾಗಿ ಅಂತರ ರಾಷ್ಟ್ರೀಯ ಪದಗಳು ರೋಮಾಂಚಕಾರಿಯಾಗಿರುತ್ತವೆ. ಭಾಷೆಗಳನ್ನು ಶೋಧಿಸಿದರೆ , ನಾವು ಯಾವಾಗಲು ಸಂಸ್ಕೃತಿಯನ್ನು ಪತ್ತೆ ಹಚ್ಚುತ್ತೇವೆ.