ಪದಗುಚ್ಛ ಪುಸ್ತಕ

kn ಸಾಮಾನುಗಳ ಖರೀದಿ   »   sr Куповина

೫೪ [ಐವತ್ತನಾಲ್ಕು]

ಸಾಮಾನುಗಳ ಖರೀದಿ

ಸಾಮಾನುಗಳ ಖರೀದಿ

54 [педесет и четири]

54 [pedeset i četiri]

Куповина

Kupovina

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಸರ್ಬಿಯನ್ ಪ್ಲೇ ಮಾಡಿ ಇನ್ನಷ್ಟು
ನಾನು ಒಂದು ಉಡುಗೊರೆಯನ್ನು ಕೊಳ್ಳ ಬಯಸುತ್ತೇನೆ. Ја-же--- -у-ит- ---лон. Ј_ ж____ к_____ п______ Ј- ж-л-м к-п-т- п-к-о-. ----------------------- Ја желим купити поклон. 0
J--ž-lim k-p--- -ok-o-. J_ ž____ k_____ p______ J- ž-l-m k-p-t- p-k-o-. ----------------------- Ja želim kupiti poklon.
ಆದರೆ ತುಂಬಾ ದುಬಾರಿಯದಲ್ಲ. Ал- н--та -----ше-с-упо. А__ н____ п______ с_____ А-и н-ш-а п-е-и-е с-у-о- ------------------------ Али ништа превише скупо. 0
Al- ---t- ---v--e sk-p-. A__ n____ p______ s_____ A-i n-š-a p-e-i-e s-u-o- ------------------------ Ali ništa previše skupo.
ಬಹುಶಃ ಒಂದು ಕೈ ಚೀಲ? Им--- ---мо--а------? И____ л_ м____ т_____ И-а-е л- м-ж-а т-ш-у- --------------------- Имате ли можда ташну? 0
Im-t--l------- -ašn-? I____ l_ m____ t_____ I-a-e l- m-ž-a t-š-u- --------------------- Imate li možda tašnu?
ಯಾವ ಬಣ್ಣ ಬೇಕು? К-ј--б-ј- --ли-е? К___ б___ ж______ К-ј- б-ј- ж-л-т-? ----------------- Коју боју желите? 0
Koju bo-u--elit-? K___ b___ ž______ K-j- b-j- ž-l-t-? ----------------- Koju boju želite?
ಕಪ್ಪು, ಕಂದು ಅಥವಾ ಬಿಳಿ? Ц--у----а-н ил- б---? Ц____ б____ и__ б____ Ц-н-, б-а-н и-и б-л-? --------------------- Црну, браон или белу? 0
Cr--, -r--n---i----u? C____ b____ i__ b____ C-n-, b-a-n i-i b-l-? --------------------- Crnu, braon ili belu?
ದೊಡ್ಡದೋ ಅಥವಾ ಚಿಕ್ಕದೋ? Ве---- -------у? В_____ и__ м____ В-л-к- и-и м-л-? ---------------- Велику или малу? 0
V----u -li m-lu? V_____ i__ m____ V-l-k- i-i m-l-? ---------------- Veliku ili malu?
ನಾನು ಇವುಗಳನ್ನು ಒಮ್ಮೆ ನೋಡಬಹುದೆ? М--у--- -идети-о--? М___ л_ в_____ о___ М-г- л- в-д-т- о-у- ------------------- Могу ли видети ову? 0
Mo---li v-de-- o-u? M___ l_ v_____ o___ M-g- l- v-d-t- o-u- ------------------- Mogu li videti ovu?
ಇದು ಚರ್ಮದ್ದೇ? Ј--ли-од ---е? Ј_ л_ о_ к____ Ј- л- о- к-ж-? -------------- Је ли од коже? 0
Je li -------? J_ l_ o_ k____ J- l- o- k-ž-? -------------- Je li od kože?
ಅಥವಾ ಪ್ಲಾಸ್ಟಿಕ್ ನದ್ದೇ ? Ил---е -д--е--ачк---ма--р---ла? И__ ј_ о_ в________ м__________ И-и ј- о- в-ш-а-к-г м-т-р-ј-л-? ------------------------------- Или је од вештачког материјала? 0
Il---e -d --š-ačkog---t--ijala? I__ j_ o_ v________ m__________ I-i j- o- v-š-a-k-g m-t-r-j-l-? ------------------------------- Ili je od veštačkog materijala?
ಖಂಡಿತವಾಗಿಯು ಚರ್ಮದ್ದು. На------ -д к-ж-. Н_______ о_ к____ Н-р-в-о- о- к-ж-. ----------------- Наравно, од коже. 0
N--avn-,-od-ko--. N_______ o_ k____ N-r-v-o- o- k-ž-. ----------------- Naravno, od kože.
ಇದು ಉತ್ತಮ ದರ್ಜೆಯದು. Т---е-н-рочит--доб-р --а--тет. Т_ ј_ н_______ д____ к________ Т- ј- н-р-ч-т- д-б-р к-а-и-е-. ------------------------------ То је нарочито добар квалитет. 0
T--j--n-r-č-to -oba-------te-. T_ j_ n_______ d____ k________ T- j- n-r-č-t- d-b-r k-a-i-e-. ------------------------------ To je naročito dobar kvalitet.
ಈ ಕೈ ಚೀಲ ನಿಜವಾಗಿಯು ಕಾಸಿಗೆ ತಕ್ಕ ಬೆಲೆಯದು. А та--а--- з----а -----на. А т____ ј_ з_____ п_______ А т-ш-а ј- з-и-т- п-в-љ-а- -------------------------- А ташна је заиста повољна. 0
A---šn- -e z---t--pov-lj-a. A t____ j_ z_____ p________ A t-š-a j- z-i-t- p-v-l-n-. --------------------------- A tašna je zaista povoljna.
ಇದು ನನಗೆ ತುಂಬ ಇಷ್ಟವಾಗಿದೆ. Ов- м--се до---а. О__ м_ с_ д______ О-а м- с- д-п-д-. ----------------- Ова ми се допада. 0
O---m- -- -o-a--. O__ m_ s_ d______ O-a m- s- d-p-d-. ----------------- Ova mi se dopada.
ನಾನು ಇದನ್ನು ತೆಗೆದುಕೊಳ್ಳುತ್ತೇನೆ. О----- -зети. О__ ћ_ у_____ О-у ћ- у-е-и- ------------- Ову ћу узети. 0
O----́u -zeti. O__ ć_ u_____ O-u c-u u-e-i- -------------- Ovu ću uzeti.
ನಾನು ಬೇಕೆಂದರೆ ಇದನ್ನು ಬದಲಾಯಿಸಬಹುದೆ? М-гу--и-је--в-нту---о-за--ни-и? М___ л_ ј_ е_________ з________ М-г- л- ј- е-е-т-а-н- з-м-н-т-? ------------------------------- Могу ли је евентуално заменити? 0
Mogu-l- -e-e-----al-o -a---it-? M___ l_ j_ e_________ z________ M-g- l- j- e-e-t-a-n- z-m-n-t-? ------------------------------- Mogu li je eventualno zameniti?
ಖಂಡಿತವಾಗಿಯು. П-д--зу-ева --. П__________ с__ П-д-а-у-е-а с-. --------------- Подразумева се. 0
Po----ume---s-. P__________ s__ P-d-a-u-e-a s-. --------------- Podrazumeva se.
ನಾವು ಇದನ್ನು ಉಡುಗೊರೆ ಪೊಟ್ಟಣದಲ್ಲಿ ಕಟ್ಟಿಕೊಡುತ್ತೇವೆ. За-а--в-ће-о-је-ка- -о-ло-. З___________ ј_ к__ п______ З-п-к-в-ћ-м- ј- к-о п-к-о-. --------------------------- Запаковаћемо је као поклон. 0
Zapak---------je k----o----. Z___________ j_ k__ p______ Z-p-k-v-c-e-o j- k-o p-k-o-. ---------------------------- Zapakovaćemo je kao poklon.
ಅಲ್ಲಿ ನಗದು ಪಾವತಿ ಸ್ಥಳ ಇದೆ. Та-о-пр-к- ------г-ј-а. Т___ п____ ј_ б________ Т-м- п-е-о ј- б-а-а-н-. ----------------------- Тамо преко је благајна. 0
T-mo--r----j--bla----a. T___ p____ j_ b________ T-m- p-e-o j- b-a-a-n-. ----------------------- Tamo preko je blagajna.

ಯಾರು ಯಾರನ್ನು ಅರ್ಥ ಮಾಡಿಕೊಳ್ಳುತ್ತಾರೆ?

ಪ್ರಪಂಚದಲ್ಲಿ ಈಗ ಸುಮಾರು ೭೦೦ ಕೋಟಿ ಜನರಿದ್ದಾರೆ. ಎಲ್ಲರು ಒಂದು ಭಾಷೆಯನ್ನು ಹೊಂದಿರುತ್ತಾರೆ. ಆದರೆ ಅದು ಒಂದೆ ಭಾಷೆಯಲ್ಲ. ಬೇರೆ ಬೇರೆ ದೇಶಗಳೊಡನೆ ಸಂಭಾಷಿಸಲು ನಾವು ಭಾಷೆಗಳನ್ನು ಕಲಿಯಲೇ ಬೇಕು. ಅದು ಹಲವು ಬಾರಿ ಕಷ್ಟಕರ. ಆದರೆ ಒಂದನ್ನೊಂದು ಹೋಲುವ ಹಲವು ಭಾಷೆಗಳು ಇವೆ. ಇವುಗಳನ್ನು ಮಾತನಾಡುವವರಿಗೆ ಇನ್ನೊಂದು ಭಾಷೆಯನ್ನು ಕಲಿತಿಲ್ಲದಿದ್ದರೂ ಸಹ ಅರ್ಥವಾಗುತ್ತದೆ. ಈ ವಿದ್ಯಮಾನವನ್ನು ಪರಸ್ಪರ ಗ್ರಹಣ ಶಕ್ತಿ ಎಂದು ಕರೆಯಲಾಗುವುದು. ಇದರಲ್ಲಿ ಎರಡು ವಿಧಗಳನ್ನು ಗುರುತಿಸಲಾಗುತ್ತದೆ. ಮೊದಲನೇಯದು ಮೌಖಿಕವಾಗಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದು. ಈ ಸಂದರ್ಭದಲ್ಲಿ ಪರಸ್ಪರ ಮಾತನಾಡುವಾಗ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುತ್ತಾರೆ. ಆದರೆ ಬರವಣಿಗೆಯನ್ನು ಅವರು ಅರ್ಥ ಮಾಡಿಕೊಳ್ಳಲಾರರು. ಅದಕ್ಕೆ ಕಾರಣ ಭಾಷೆಗಳು ಬೇರೆ ಬೇರೆ ಲಿಪಿಗಳನ್ನು ಹೊಂದಿರುತ್ತವೆ. ಇದಕ್ಕೆ ಹಿಂದಿ ಮತ್ತು ಉರ್ದು ಭಾಷೆಗಳನ್ನು ಉದಾಹರಣೆಯಾಗಿ ನೀಡ ಬಹುದು. ಬರವಣಿಗೆಯ ಮೂಲಕ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳವುದು ಎರಡನೆ ವಿಧ. ಈ ವಿಧದಲ್ಲಿ ಮತ್ತೊಂದು ಭಾಷೆಯನ್ನು ಅದರ ಲಿಪಿಯ ಮೂಲಕ ಅರ್ಥಮಾಡಿಕೊಳ್ಳುವುದು. ಪರಸ್ಪರ ಮಾತನಾಡಿದರೆ ಅವರು ಒಬ್ಬರನ್ನೊಬ್ಬರು ಅಷ್ಟು ಸರಿಯಾಗಿ ಅರ್ಥ ಮಾಡಿಕೊಳ್ಳುವುದಿಲ್ಲ. ಇದಕ್ಕೆ ಕಾರಣ ಪ್ರಬಲವಾದ ಉಚ್ಚಾರಣಾ ವ್ಯತ್ಯಾಸಗಳು. ಜರ್ಮನ್ ಹಾಗೂ ಡಚ್ ಭಾಷೆಗಳು ಇದಕ್ಕೆ ಒಂದು ನಿದರ್ಶನ. ಒಂದಕ್ಕೊಂದು ನಿಕಟ ಸಂಬಂಧ ಹೊಂದಿರುವ ಹಲವಾರು ಭಾಷೆಗಳಲ್ಲಿ ಎರಡೂ ಮಾದರಿಗಳಿರುತ್ತವೆ. ಅಂದರೆ ಮೌಖಿಕವಾಗಿ ಮತ್ತು ಲಿಪಿಯ ಮೂಲಕ ಪರಸ್ಪರ ಗ್ರಹಿಸಬಹುದು. ರಷ್ಯನ್ ಮತ್ತು ಉಕ್ರೇನ್ ಅಥವಾ ಥೈಲ್ಯಾಂಡ್ ಮತ್ತು ಲಾವೋಸ್ ಭಾಷೆಗಳ ನಿದರ್ಶನ ನೀಡಬಹುದು. ಹಾಗೆಯೆ ಅಸಮವಾಗಿ ಪರಸ್ಪರ ಗ್ರಹಿಸುವುದನ್ನು ಕೂಡ ಕಾಣಬಹುದು. ಈ ಸಂದರ್ಭದಲ್ಲಿ ಮಾತನಾಡುವವರು ಒಬ್ಬರನ್ನೊಬ್ಬರು ವಿವಿಧ ಮಟ್ಟಕ್ಕೆ ಅರ್ಥ ಮಾಡಿಕೊಳ್ಳುವರು. ಪೋರ್ರ್ಚುಗೀಸರು ಸ್ಪ್ಯಾನಿಶನ್ನು ,ಸ್ಪೇನರು ಪೋರ್ರ್ಚುಗೀಸನ್ನು ಅರ್ಥ ಮಾಡಿಕೊಳ್ಳುವುದಕ್ಕಿಂತ ಮೇಲಾಗಿರುತ್ತದೆ. ಹಾಗೆಯೆ ಆಸ್ಟ್ರಿಯನ್ನರು ಜರ್ಮನ್ನರನ್ನು ಮೇಲಾಗಿ ಅರ್ಥಮಾಡಿಕೊಳ್ಳುತ್ತಾರೆ. ಈ ಉದಾಹರಣೆಗಳಲ್ಲಿ ಉಚ್ಚಾರಣೆ ಮತ್ತು ಆಡುಭಾಷೆಗಳು ಅಡಚಣೆಯನ್ನು ಒಡ್ಡುತ್ತವೆ. ಯಾರು ಒಂದು ಒಳ್ಳೆಯ ಸಂಭಾಷಣೆಯನ್ನು ನಡೆಸ ಬಯಸುತ್ತಾರೊ ಅವರು ಅಭ್ಯಾಸಮಾಡಬೇಕು.