ಪದಗುಚ್ಛ ಪುಸ್ತಕ

kn ಈಜು ಕೊಳದಲ್ಲಿ   »   sr На базену

೫೦ [ಐವತ್ತು]

ಈಜು ಕೊಳದಲ್ಲಿ

ಈಜು ಕೊಳದಲ್ಲಿ

50 [педесет]

50 [pedeset]

На базену

Na bazenu

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಸರ್ಬಿಯನ್ ಪ್ಲೇ ಮಾಡಿ ಇನ್ನಷ್ಟು
ಇವತ್ತು ತುಂಬ ಸೆಖೆ ಇದೆ. Д-н-с-ј- -----. Д____ ј_ в_____ Д-н-с ј- в-у-е- --------------- Данас је вруће. 0
Da-a- ----ruće. D____ j_ v_____ D-n-s j- v-u-́-. ---------------- Danas je vruće.
ನಾವು ಈಜು ಕೊಳಕ್ಕೆ ಹೋಗೋಣವೆ? И-емо л- н---а---? И____ л_ н_ б_____ И-е-о л- н- б-з-н- ------------------ Идемо ли на базен? 0
I--m- -- -a-b-ze-? I____ l_ n_ b_____ I-e-o l- n- b-z-n- ------------------ Idemo li na bazen?
ನಿನಗೆ ಈಜಲು ಹೋಗುವುದಕ್ಕೆ ಇಷ್ಟವೇ? Је----и ра--о-ожен-----сп-ложе-а-за--л-в-њ-? Ј___ л_ р_________ / р__________ з_ п_______ Ј-с- л- р-с-о-о-е- / р-с-о-о-е-а з- п-и-а-е- -------------------------------------------- Јеси ли расположен / расположена за пливање? 0
Je-i li--a--ol-ž-- - ras-o-o------a-p--v-nje? J___ l_ r_________ / r__________ z_ p________ J-s- l- r-s-o-o-e- / r-s-o-o-e-a z- p-i-a-j-? --------------------------------------------- Jesi li raspoložen / raspoložena za plivanje?
ನಿನ್ನ ಬಳಿ ಟವೆಲ್ ಇದೆಯೆ? И-аш -- -е-к--? И___ л_ п______ И-а- л- п-ш-и-? --------------- Имаш ли пешкир? 0
I-aš l--p-š--r? I___ l_ p______ I-a- l- p-š-i-? --------------- Imaš li peškir?
ನಿನ್ನ ಬಳಿ ಈಜು ಚಡ್ಡಿ ಇದೆಯೆ? И-аш--и --па-е--а-е? И___ л_ к_____ г____ И-а- л- к-п-ћ- г-ћ-? -------------------- Имаш ли купаће гаће? 0
I----l- --pa--e--a--e? I___ l_ k_____ g____ I-a- l- k-p-c-e g-c-e- ---------------------- Imaš li kupaće gaće?
ನಿನ್ನ ಬಳಿ ಸ್ನಾನದ ಸೂಟು ಇದೆಯೆ? И--ш----к-паћ- к--тим? И___ л_ к_____ к______ И-а- л- к-п-ћ- к-с-и-? ---------------------- Имаш ли купаћи костим? 0
Ima- -----pac-- ----im? I___ l_ k_____ k______ I-a- l- k-p-c-i k-s-i-? ----------------------- Imaš li kupaći kostim?
ನಿನಗೆ ಈಜಲು ಬರುತ್ತದೆಯೆ? Знаш -и пл-ва-и? З___ л_ п_______ З-а- л- п-и-а-и- ---------------- Знаш ли пливати? 0
Znaš--i--l-vat-? Z___ l_ p_______ Z-a- l- p-i-a-i- ---------------- Znaš li plivati?
ನಿನಗೆ ಧುಮುಕಲು ಆಗುತ್ತದೆಯೆ? Зна--ли -он--и? З___ л_ р______ З-а- л- р-н-т-? --------------- Знаш ли ронити? 0
Z--- l--r--iti? Z___ l_ r______ Z-a- l- r-n-t-? --------------- Znaš li roniti?
ನಿನಗೆ ನೀರಿನೊಳಗೆ ಹಾರಲು ಆಗುತ್ತದೆಯೆ? З------ -какат--- ---у? З___ л_ с______ у в____ З-а- л- с-а-а-и у в-д-? ----------------------- Знаш ли скакати у воду? 0
Z-----i ---k----u-vod-? Z___ l_ s______ u v____ Z-a- l- s-a-a-i u v-d-? ----------------------- Znaš li skakati u vodu?
ಇಲ್ಲಿ ಸ್ನಾನದ ಕೋಣೆ ಎಲ್ಲಿದೆ? Где је-т-ш? Г__ ј_ т___ Г-е ј- т-ш- ----------- Где је туш? 0
Gd- -e -u-? G__ j_ t___ G-e j- t-š- ----------- Gde je tuš?
ಇಲ್ಲಿ ಬಟ್ಟೆ ಬದಲಾಯಿಸುವ ಕೋಣೆ ಎಲ್ಲಿದೆ? Где-ј--кабина -а-прес--а-е-е? Г__ ј_ к_____ з_ п___________ Г-е ј- к-б-н- з- п-е-в-а-е-е- ----------------------------- Где је кабина за пресвлачење? 0
G---j- -ab--a z------vl-če-je? G__ j_ k_____ z_ p____________ G-e j- k-b-n- z- p-e-v-a-e-j-? ------------------------------ Gde je kabina za presvlačenje?
ಇಲ್ಲಿ ಈಜುಕನ್ನಡಕ ಎಲ್ಲಿದೆ? Г-- -- нао-ал- з- пл--ањ-? Г__ с_ н______ з_ п_______ Г-е с- н-о-а-е з- п-и-а-е- -------------------------- Где су наочале за пливање? 0
Gde -- n-o---e--- pl--a--e? G__ s_ n______ z_ p________ G-e s- n-o-a-e z- p-i-a-j-? --------------------------- Gde su naočale za plivanje?
ನೀರು ಆಳವಾಗಿದೆಯೆ? Д- л---е---да дуб--а? Д_ л_ ј_ в___ д______ Д- л- ј- в-д- д-б-к-? --------------------- Да ли је вода дубока? 0
Da ---j- --d-----o--? D_ l_ j_ v___ d______ D- l- j- v-d- d-b-k-? --------------------- Da li je voda duboka?
ನೀರು ಸ್ವಚ್ಚವಾಗಿದೆಯೆ? Да -и -- ---а-ч----? Д_ л_ ј_ в___ ч_____ Д- л- ј- в-д- ч-с-а- -------------------- Да ли је вода чиста? 0
D---- je vod----s-a? D_ l_ j_ v___ č_____ D- l- j- v-d- č-s-a- -------------------- Da li je voda čista?
ನೀರು ಬೆಚ್ಚಗಿದೆಯೆ? Д- -- је -од----п-а? Д_ л_ ј_ в___ т_____ Д- л- ј- в-д- т-п-а- -------------------- Да ли је вода топла? 0
Da-l- -e v------p-a? D_ l_ j_ v___ t_____ D- l- j- v-d- t-p-a- -------------------- Da li je voda topla?
ನಾನು (ಚಳಿಯಿಂದ] ಸೆಟೆದುಕೊಳ್ಳುತ್ತಿದ್ದೇನೆ. Ја-----м-за--м. Ј_ с_ с________ Ј- с- с-р-а-а-. --------------- Ја се смрзавам. 0
Ja -- -mr-a---. J_ s_ s________ J- s- s-r-a-a-. --------------- Ja se smrzavam.
ನೀರು ಕೊರೆಯುತ್ತಿದೆ. В-да--е п-ех--дн-. В___ ј_ п_________ В-д- ј- п-е-л-д-а- ------------------ Вода је прехладна. 0
V----j----e---d-a. V___ j_ p_________ V-d- j- p-e-l-d-a- ------------------ Voda je prehladna.
ನಾನು ಈಗ ನೀರಿನಿಂದ ಹೊರ ಹೋಗುತ್ತೇನೆ. Иде- -----на-о-е ---в--е. И___ с___ н_____ и_ в____ И-е- с-д- н-п-љ- и- в-д-. ------------------------- Идем сада напоље из воде. 0
Id-----d--nap-l-e-i- --d-. I___ s___ n______ i_ v____ I-e- s-d- n-p-l-e i- v-d-. -------------------------- Idem sada napolje iz vode.

ಅಪರಿಚಿತ ಭಾಷೆಗಳು.

ಜಗತ್ತಿನಾದ್ಯಂತ ಅನೇಕ ಸಾವಿರ ಭಾಷೆಗಳು ಅಸ್ತಿತ್ವದಲ್ಲಿವೆ. ಭಾಷಾವಿಜ್ಞಾನಿಗಳ ಅಂದಾಜಿನ ಮೇರೆಗೆ ಅವು ಸುಮಾರು ಆರರಿಂದ ಏಳು ಸಾವಿರ . ಸರಿಯಾದ ಸಂಖ್ಯೆ ಇನ್ನೂ ಖಚಿತವಾಗಿ ಗೊತ್ತಿಲ್ಲ. ಅದಕ್ಕೆ ಕಾರಣವೆಂದರೆ ಇನ್ನೂ ಪತ್ತೆ ಹಚ್ಚಲು ಆಗದೆ ಇರುವ ಹಲವಾರು ಭಾಷೆಗಳು ಇವೆ. ಈ ಭಾಷೆಗಳನ್ನು ಹೆಚ್ಚುವಾಸಿ ಸಂಪರ್ಕವಿಲ್ಲದ ಸ್ಥಳಗಳಲ್ಲಿ ಬಳಸಲಾಗುತ್ತವೆ. ಇಂತಹ ಒಂದು ಸ್ಥಳಕ್ಕೆ ಉದಾಹರಣೆ ಎಂದರೆ ಅಮೆಜಾನ್ ಪ್ರದೇಶ. ಈ ಪ್ರದೇಶದಲ್ಲಿ ಪ್ರತ್ಯೇಕವಾದ ಹಲವಾರು ಜನಾಂಗಗಳು ವಾಸಿಸುತ್ತಿವೆ. ಅವರು ಬೇರೆ ಸಂಸ್ಕೃತಿಗಳೊಡನೆ ಯಾವ ಸಂಬಂಧವನ್ನೂ ಹೊಂದಿಲ್ಲ. ಹಾಗಿದ್ದಾಗ್ಯೂ ಅವರು ಸಹಜವಾಗಿ ತಮ್ಮದೆ ಆದ ಭಾಷೆಯನ್ನು ಹೊಂದಿರುತ್ತಾರೆ. ಪ್ರಪಂಚದ ಬೇರೆ ಭಾಗಗಳಲ್ಲಿಯೂ ಸಹ ಹಾಗೆಯೆ ಅಪರಿಚಿತ ಭಾಷೆಗಳು ಇರುತ್ತವೆ. ಮಧ್ಯ ಆಫ್ರಿಕಾದಲ್ಲಿ ಎಷ್ಟು ಭಾಷೆಗಳಿವೆ ಎನ್ನುವುದು ನಮಗೆ ಇನ್ನೂ ತಿಳಿದಿಲ್ಲ. ಮತ್ತು ನ್ಯೂ ಗಿನಿಯಲ್ಲಿ ಕೂಡ ಸಾಕಷ್ಟು ಭಾಷಾ ಸಂಶೋಧನೆ ನಡೆದಿಲ್ಲ. ಒಂದು ಹೊಸ ಭಾಷೆಯನ್ನು ಪತ್ತೆ ಹಚ್ಚಿದಲ್ಲಿ ಅದು ಒಂದು ವಿಶೇಷ ಸಂಗತಿ. ಸುಮಾರು ಎರಡು ವರ್ಷಗಳಿಗೆ ಮುಂಚೆ ವಿಜ್ಞಾನಿಗಳು ಕೋರೊವನ್ನು ಪತ್ತೆ ಹಚ್ಚಿದರು. ಕೋರೊವನ್ನು ಉತ್ತರ ಭಾರತದ ಹಲವು ಸಣ್ಣ ಹಳ್ಳಿಗಳಲ್ಲಿ ಬಳಸುತ್ತಾರೆ. ಕೇವಲ ೧೦೦೦ ಜನರಿಗೆ ಮಾತ್ರ ಈ ಭಾಷೆ ಬರುತ್ತದೆ. ಅದನ್ನು ಕೇವಲ ಮಾತನಾಡಲು ಬಳಸಲಾಗುತ್ತದೆ. ಕೋರೊ ಬರವಣಿಗೆಯ ರೂಪದಲ್ಲಿ ಅಸ್ತಿತ್ವವನ್ನು ಹೊಂದಿಲ್ಲ. ಹೇಗೆ ಇಷ್ಟು ದಿವಸ ಕೋರೊ ಜೀವಂತವಾಗಿದೆ ಎಂಬುದರ ಬಗ್ಗೆ ಸಂಶೋಧಕರು ತಬ್ಬಿಬ್ಬಾಗಿದ್ದಾರೆ. ಕೋರೊ ಟಿಬೇಟಿಯನ್-ಬರ್ಮಾ ಭಾಷಾಕುಟುಂಬಕ್ಕೆ ಸೇರುತ್ತದೆ. ಏಷ್ಯಾಖಂಡದಲ್ಲಿ ಇಂತಹ ಸುಮಾರು ೩೦೦ ಭಾಷೆಗಳು ಅಸ್ತಿತ್ವದಲ್ಲಿವೆ. ಆದರೆ ಕೋರೊ ಮಾತ್ರ ಈ ಯಾವುದೆ ಭಾಷೆಗಳೊಂದಿಗೆ ನಿಕಟ ಸಂಬಂಧ ಹೊಂದಿಲ್ಲ. ಅಂದರೆ ಅದು ತನ್ನದೆ ಆದ ವಿಶಿಷ್ಟ ಚರಿತ್ರೆಯನ್ನು ಹೊಂದಿರಬೇಕು. ದುರದೃಷ್ಟಕರ ರೀತಿಯಲ್ಲಿ ಈ ಅಲ್ಪ ಭಾಷೆಗಳು ಬೇಗ ನಶಿಸಿ ಹೋಗುತ್ತವೆ. ಹಲವೊಮ್ಮೆ ಕೇವಲ ಒಂದು ತಲೆಮಾರಿನಲ್ಲಿ ಒಂದು ಭಾಷೆ ಮಾಯವಾಗುತ್ತದೆ. ಇದರಿಂದಾಗಿ ಸಂಶೋಧಕರಿಗೆ ಅಧ್ಯಯನ ಮಾಡಲು ಬಹಳ ಕಡಿಮೆ ಸಮಯ ದೊರೆಯುತ್ತದೆ. ಆದರೆ ಕೋರೊ ಭಾಷೆಗೆ ಒಂದು ಸಣ್ಣ ಆಶಾಕಿರಣ ಇದೆ. ಅದನ್ನು ಒಂದು ಶ್ರವ್ಯ ಶಬ್ದಕೋಶದಲ್ಲಿ ದಾಖಲಿಸಲಾಗುತ್ತಿದೆ.