ಪದಗುಚ್ಛ ಪುಸ್ತಕ

kn ಓದುವುದು ಮತ್ತು ಬರೆಯುವುದು   »   pa ਪੜ੍ਹਨਾ ਅਤੇ ਲਿਖਣਾ

೬ [ಆರು]

ಓದುವುದು ಮತ್ತು ಬರೆಯುವುದು

ಓದುವುದು ಮತ್ತು ಬರೆಯುವುದು

6 [ਛੇ]

6 [Chē]

ਪੜ੍ਹਨਾ ਅਤੇ ਲਿਖਣਾ

paṛhanā atē likhaṇā

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಂಜಾಬಿ ಪ್ಲೇ ಮಾಡಿ ಇನ್ನಷ್ಟು
ನಾನು ಓದುತ್ತೇನೆ. ਮ-- ਪ--ਹ-ਾ / ਪੜ-ਹਦ- ਹਾ-। ਮੈਂ ਪ___ / ਪ___ ਹਾਂ_ ਮ-ਂ ਪ-੍-ਦ- / ਪ-੍-ਦ- ਹ-ਂ- ------------------------ ਮੈਂ ਪੜ੍ਹਦਾ / ਪੜ੍ਹਦੀ ਹਾਂ। 0
m--- pa-h-dā/ -a---dī --ṁ. m___ p_______ p______ h___ m-i- p-ṛ-a-ā- p-ṛ-a-ī h-ṁ- -------------------------- maiṁ paṛhadā/ paṛhadī hāṁ.
ನಾನು ಒಂದು ಅಕ್ಷರವನ್ನು ಓದುತ್ತೇನೆ. ਮ----ੱਕ --------ਹਦਾ-- ਪ-੍--ੀ-ਹਾ-। ਮੈਂ ਇੱ_ ਅੱ__ ਪ___ / ਪ___ ਹਾਂ_ ਮ-ਂ ਇ-ਕ ਅ-ਖ- ਪ-੍-ਦ- / ਪ-੍-ਦ- ਹ-ਂ- --------------------------------- ਮੈਂ ਇੱਕ ਅੱਖਰ ਪੜ੍ਹਦਾ / ਪੜ੍ਹਦੀ ਹਾਂ। 0
Ma-- --a -kh--a---ṛh-d-- --ṛ-ad- -ā-. M___ i__ a_____ p_______ p______ h___ M-i- i-a a-h-r- p-ṛ-a-ā- p-ṛ-a-ī h-ṁ- ------------------------------------- Maiṁ ika akhara paṛhadā/ paṛhadī hāṁ.
ನಾನು ಒಂದು ಪದವನ್ನು ಓದುತ್ತೇನೆ. ਮ-ਂ ਇੱ---ਬ--ਪੜ-ਹ-- /-ਪੜ-ਹ-- -ਾਂ। ਮੈਂ ਇੱ_ ਸ਼__ ਪ___ / ਪ___ ਹਾਂ_ ਮ-ਂ ਇ-ਕ ਸ਼-ਦ ਪ-੍-ਦ- / ਪ-੍-ਦ- ਹ-ਂ- -------------------------------- ਮੈਂ ਇੱਕ ਸ਼ਬਦ ਪੜ੍ਹਦਾ / ਪੜ੍ਹਦੀ ਹਾਂ। 0
M--- --a--abada paṛ-a----paṛ-ad- ---. M___ i__ ś_____ p_______ p______ h___ M-i- i-a ś-b-d- p-ṛ-a-ā- p-ṛ-a-ī h-ṁ- ------------------------------------- Maiṁ ika śabada paṛhadā/ paṛhadī hāṁ.
ನಾನು ಒಂದು ವಾಕ್ಯವನ್ನು ಓದುತ್ತೇನೆ. ਮ---ਇ-ਕ-ਵ-ਕ---੍ਹਦ- / ------ ਹਾ-। ਮੈਂ ਇੱ_ ਵਾ_ ਪ___ / ਪ___ ਹਾਂ_ ਮ-ਂ ਇ-ਕ ਵ-ਕ ਪ-੍-ਦ- / ਪ-੍-ਦ- ਹ-ਂ- -------------------------------- ਮੈਂ ਇੱਕ ਵਾਕ ਪੜ੍ਹਦਾ / ਪੜ੍ਹਦੀ ਹਾਂ। 0
Mai--ika----a-p---ad-/ p---a-- h--. M___ i__ v___ p_______ p______ h___ M-i- i-a v-k- p-ṛ-a-ā- p-ṛ-a-ī h-ṁ- ----------------------------------- Maiṁ ika vāka paṛhadā/ paṛhadī hāṁ.
ನಾನು ಒಂದು ಪತ್ರವನ್ನು ಓದುತ್ತೇನೆ. ਮੈ- -ੱ-ਰ ਪੜ੍ਹ-----ਪੜ੍-ਦ- -ਾ-। ਮੈਂ ਪੱ__ ਪ___ / ਪ___ ਹਾਂ_ ਮ-ਂ ਪ-ਤ- ਪ-੍-ਦ- / ਪ-੍-ਦ- ਹ-ਂ- ----------------------------- ਮੈਂ ਪੱਤਰ ਪੜ੍ਹਦਾ / ਪੜ੍ਹਦੀ ਹਾਂ। 0
M-i--pa-a-a---ṛhad-/ -a-h-dī -ā-. M___ p_____ p_______ p______ h___ M-i- p-t-r- p-ṛ-a-ā- p-ṛ-a-ī h-ṁ- --------------------------------- Maiṁ patara paṛhadā/ paṛhadī hāṁ.
ನಾನು ಒಂದು ಪುಸ್ತಕವನ್ನು ಓದುತ್ತೇನೆ. ਮ-ਂ ---ਤਕ---੍--ਾ / ਪ----ੀ----। ਮੈਂ ਪੁ___ ਪ___ / ਪ___ ਹਾਂ_ ਮ-ਂ ਪ-ਸ-ਕ ਪ-੍-ਦ- / ਪ-੍-ਦ- ਹ-ਂ- ------------------------------ ਮੈਂ ਪੁਸਤਕ ਪੜ੍ਹਦਾ / ਪੜ੍ਹਦੀ ਹਾਂ। 0
M--ṁ-pus--ak--paṛ-a-----a-had---āṁ. M___ p_______ p_______ p______ h___ M-i- p-s-t-k- p-ṛ-a-ā- p-ṛ-a-ī h-ṁ- ----------------------------------- Maiṁ pusataka paṛhadā/ paṛhadī hāṁ.
ನಾನು ಓದುತ್ತೇನೆ. ਮ-ਂ -ੜ---- / -ੜ੍ਹਦੀ-ਹ-ਂ। ਮੈਂ ਪ___ / ਪ___ ਹਾਂ_ ਮ-ਂ ਪ-੍-ਦ- / ਪ-੍-ਦ- ਹ-ਂ- ------------------------ ਮੈਂ ਪੜ੍ਹਦਾ / ਪੜ੍ਹਦੀ ਹਾਂ। 0
M----p-ṛha-ā- p-ṛha-ī -ā-. M___ p_______ p______ h___ M-i- p-ṛ-a-ā- p-ṛ-a-ī h-ṁ- -------------------------- Maiṁ paṛhadā/ paṛhadī hāṁ.
ನೀನು ಓದುತ್ತೀಯ. ਤ-ੰ-ਪ--ਹ---/ -ੜ੍-ਦ- ਹ--। ਤੂੰ ਪ___ / ਪ___ ਹੈਂ_ ਤ-ੰ ਪ-੍-ਦ- / ਪ-੍-ਦ- ਹ-ਂ- ------------------------ ਤੂੰ ਪੜ੍ਹਦਾ / ਪੜ੍ਹਦੀ ਹੈਂ। 0
Tū--aṛ--dā/ --ṛ--dī haiṁ. T_ p_______ p______ h____ T- p-ṛ-a-ā- p-ṛ-a-ī h-i-. ------------------------- Tū paṛhadā/ paṛhadī haiṁ.
ಅವನು ಓದುತ್ತಾನೆ. ਉ----੍ਹ-ਾ-ਹੈ। ਉ_ ਪ___ ਹੈ_ ਉ- ਪ-੍-ਦ- ਹ-। ------------- ਉਹ ਪੜ੍ਹਦਾ ਹੈ। 0
Uh- p----d- ha-. U__ p______ h___ U-a p-ṛ-a-ā h-i- ---------------- Uha paṛhadā hai.
ನಾನು ಬರೆಯುತ್ತೇನೆ. ਮ-ਂ-ਲਿ-ਦਾ-- --ਖ-- ---। ਮੈਂ ਲਿ__ / ਲਿ__ ਹਾਂ_ ਮ-ਂ ਲ-ਖ-ਾ / ਲ-ਖ-ੀ ਹ-ਂ- ---------------------- ਮੈਂ ਲਿਖਦਾ / ਲਿਖਦੀ ਹਾਂ। 0
Ma-- -i----ā/--i-ha-ī -ā-. M___ l_______ l______ h___ M-i- l-k-a-ā- l-k-a-ī h-ṁ- -------------------------- Maiṁ likhadā/ likhadī hāṁ.
ನಾನು ಒಂದು ಅಕ್ಷರವನ್ನು ಬರೆಯುತ್ತೇನೆ. ਮੈ----- ਅ-ਖਰ-ਲ---ਾ /-ਲਿ--ੀ-ਹਾਂ। ਮੈਂ ਇੱ_ ਅੱ__ ਲਿ__ / ਲਿ__ ਹਾਂ_ ਮ-ਂ ਇ-ਕ ਅ-ਖ- ਲ-ਖ-ਾ / ਲ-ਖ-ੀ ਹ-ਂ- ------------------------------- ਮੈਂ ਇੱਕ ਅੱਖਰ ਲਿਖਦਾ / ਲਿਖਦੀ ਹਾਂ। 0
Ma-ṁ ----ak-ara l-kh-d-/----had--hāṁ. M___ i__ a_____ l_______ l______ h___ M-i- i-a a-h-r- l-k-a-ā- l-k-a-ī h-ṁ- ------------------------------------- Maiṁ ika akhara likhadā/ likhadī hāṁ.
ನಾನು ಒಂದು ಪದವನ್ನು ಬರೆಯುತ್ತೇನೆ. ਮ-ਂ-ਇ-- ਸ਼---ਲ--ਦ--/ ---------। ਮੈਂ ਇੱ_ ਸ਼__ ਲਿ__ / ਲਿ__ ਹਾਂ_ ਮ-ਂ ਇ-ਕ ਸ਼-ਦ ਲ-ਖ-ਾ / ਲ-ਖ-ੀ ਹ-ਂ- ------------------------------ ਮੈਂ ਇੱਕ ਸ਼ਬਦ ਲਿਖਦਾ / ਲਿਖਦੀ ਹਾਂ। 0
M--ṁ--ka śab--a-lik-a--/-l-k-ad--h--. M___ i__ ś_____ l_______ l______ h___ M-i- i-a ś-b-d- l-k-a-ā- l-k-a-ī h-ṁ- ------------------------------------- Maiṁ ika śabada likhadā/ likhadī hāṁ.
ನಾನು ಒಂದು ವಾಕ್ಯವನ್ನು ಬರೆಯುತ್ತೇನೆ. ਮ-ਂ--ੱਕ ਵ-ਕ----ਦ----ਲ------ਾਂ। ਮੈਂ ਇੱ_ ਵਾ_ ਲਿ__ / ਲਿ__ ਹਾਂ_ ਮ-ਂ ਇ-ਕ ਵ-ਕ ਲ-ਖ-ਾ / ਲ-ਖ-ੀ ਹ-ਂ- ------------------------------ ਮੈਂ ਇੱਕ ਵਾਕ ਲਿਖਦਾ / ਲਿਖਦੀ ਹਾਂ। 0
Ma-- -k--v-k- ----adā/ --k-ad- h--. M___ i__ v___ l_______ l______ h___ M-i- i-a v-k- l-k-a-ā- l-k-a-ī h-ṁ- ----------------------------------- Maiṁ ika vāka likhadā/ likhadī hāṁ.
ನಾನು ಒಂದು ಪತ್ರವನ್ನು ಬರೆಯುತ್ತೇನೆ. ਮੈ- --- ਪ--ਰ -ਿ--- ----ਖਦ--ਹਾ-। ਮੈਂ ਇੱ_ ਪੱ__ ਲਿ__ / ਲਿ__ ਹਾਂ_ ਮ-ਂ ਇ-ਕ ਪ-ਤ- ਲ-ਖ-ਾ / ਲ-ਖ-ੀ ਹ-ਂ- ------------------------------- ਮੈਂ ਇੱਕ ਪੱਤਰ ਲਿਖਦਾ / ਲਿਖਦੀ ਹਾਂ। 0
M--ṁ--ka-pat-r- li--ad-/ -ik--d-----. M___ i__ p_____ l_______ l______ h___ M-i- i-a p-t-r- l-k-a-ā- l-k-a-ī h-ṁ- ------------------------------------- Maiṁ ika patara likhadā/ likhadī hāṁ.
ನಾನು ಒಂದು ಪುಸ್ತಕವನ್ನು ಬರೆಯುತ್ತೇನೆ. ਮੈਂ--ੱ- ਪ-ਸ---ਲ-ਖ-ਾ - -ਿ-ਦ- ਹਾ-। ਮੈਂ ਇੱ_ ਪੁ___ ਲਿ__ / ਲਿ__ ਹਾਂ_ ਮ-ਂ ਇ-ਕ ਪ-ਸ-ਕ ਲ-ਖ-ਾ / ਲ-ਖ-ੀ ਹ-ਂ- -------------------------------- ਮੈਂ ਇੱਕ ਪੁਸਤਕ ਲਿਖਦਾ / ਲਿਖਦੀ ਹਾਂ। 0
Ma---ik---u--taka li-ha-ā/-li--adī-h--. M___ i__ p_______ l_______ l______ h___ M-i- i-a p-s-t-k- l-k-a-ā- l-k-a-ī h-ṁ- --------------------------------------- Maiṁ ika pusataka likhadā/ likhadī hāṁ.
ನಾನು ಬರೆಯುತ್ತೇನೆ. ਮ---ਲਿਖ-ਾ /-ਲਿ-----ਾ-। ਮੈਂ ਲਿ__ / ਲਿ__ ਹਾਂ_ ਮ-ਂ ਲ-ਖ-ਾ / ਲ-ਖ-ੀ ਹ-ਂ- ---------------------- ਮੈਂ ਲਿਖਦਾ / ਲਿਖਦੀ ਹਾਂ। 0
Ma---li--a--/ -i--adī--āṁ. M___ l_______ l______ h___ M-i- l-k-a-ā- l-k-a-ī h-ṁ- -------------------------- Maiṁ likhadā/ likhadī hāṁ.
ನೀನು ಬರೆಯುತ್ತೀಯ. ਤੂੰ ਲਿ--ਾ-/---------। ਤੂੰ ਲਿ__ / ਲਿ__ ਹੈ_ ਤ-ੰ ਲ-ਖ-ਾ / ਲ-ਖ-ੀ ਹ-। --------------------- ਤੂੰ ਲਿਖਦਾ / ਲਿਖਦੀ ਹੈ। 0
T------a-ā- --kha-- --i. T_ l_______ l______ h___ T- l-k-a-ā- l-k-a-ī h-i- ------------------------ Tū likhadā/ likhadī hai.
ಅವನು ಬರೆಯುತ್ತಾನೆ. ਉ---ਿਖ-ਾ ਹ-। ਉ_ ਲਿ__ ਹੈ_ ਉ- ਲ-ਖ-ਾ ਹ-। ------------ ਉਹ ਲਿਖਦਾ ਹੈ। 0
Uha-li-h--ā--ai. U__ l______ h___ U-a l-k-a-ā h-i- ---------------- Uha likhadā hai.

ಅಂತರ ರಾಷ್ಟ್ರೀಯ ಪದಗಳು.

ಜಾಗತೀಕರಣದ ಪ್ರಕ್ರಿಯೆಯನ್ನು ಭಾಷೆಗಳಿಂದ ಕೂಡ ನಿಲ್ಲಿಸಲಾಗುವುದಿಲ್ಲ. ಭಾಷೆಗಳಲ್ಲಿ ಹೆಚ್ಚಾಗುತ್ತಿರುವ ಅಂತರ ರಾಷ್ಟ್ರೀಯ ಪದಗಳು ಇದನ್ನು ದೃಢೀಕರಿಸುತ್ತವೆ. ಅಂತರ ರಾಷ್ಟ್ರೀಯ ಪದಗಳು ಹತ್ತು ಹಲವಾರು ಭಾಷೆಗಳಲ್ಲಿ ಇರುತ್ತವೆ. ಈ ಪದಗಳು ಒಂದೆ ಅಥವಾ ಹೋಲುವ ಅರ್ಥವನ್ನು ಹೊಂದಿರುತ್ತವೆ. ಅವುಗಳ ಉಚ್ಚಾರಣೆ ಸಹ ಸಮಾನವಾಗಿರುತ್ತದೆ. ಈ ಪದಗಳನ್ನು ಬರೆಯುವ ರೀತಿ ಕೂಡ ಸಾಮಾನ್ಯವಾಗಿ ಒಂದೆ ತರಹ ಇರುತ್ತದೆ. ಅಂತರ ರಾಷ್ಟ್ರೀಯ ಪದಗಳು ಹೇಗೆ ಎಲ್ಲಾ ಕಡೆ ಪಸರಿಸುತ್ತವೆ ಎನ್ನುವುದು ಕುತೂಹಲಕಾರಿ. ಅವುಗಳು ಯಾವ ಸರಹದ್ದುಗಳನ್ನೂ ಲಕ್ಷಿಸುವುದಿಲ್ಲ. ಭೌಗೋಳಿಕ ಗಡಿಗಳೂ ಇಲ್ಲ. ಭಾಷಾ ಗಡಿಗಳಂತು ಇಲ್ಲವೆ ಇಲ್ಲ. ಕೆಲವು ಪದಗಳನ್ನಂತು ಎಲ್ಲಾ ಖಂಡಗಳಲ್ಲಿಯು ಅರ್ಥಮಾಡಿಕೊಳ್ಳುತ್ತಾರೆ. ಹೋಟೆಲ್ ಎನ್ನುವ ಪದ ಇದಕ್ಕೆ ಒಂದು ಒಳ್ಳೆ ಉದಾಹರಣೆ. ಇದು ಪ್ರಪಂಚದ ಎಲ್ಲೆಡೆಯಲ್ಲೂ ಪ್ರಚಲಿತವಾಗಿದೆ. ಸುಮಾರು ಅಂತರ ರಾಷ್ಟ್ರೀಯ ಪದಗಳು ವಿಜ್ಞಾನದಿಂದ ಬಂದಿವೆ. ಪಾರಿಭಾಷಿಕ ವ್ಯಾಖ್ಯಾನಗಳು ಬೇಗ ವಿಶ್ವವ್ಯಾಪಿಗಳಾಗುತ್ತವೆ. ಹಳೆಯ ಅಂತರ ರಾಷ್ಟ್ರೀಯ ಪದಗಳು ಒಂದೆ ಮೂಲವನ್ನು ಹೊಂದಿರುತ್ತವೆ. ಹಾಗೂ ಒಂದೆ ಪದದಿಂದ ಉದ್ಭವವಾಗಿರುತ್ತವೆ. ಸಾಮಾನ್ಯವಾಗಿ ಅಂತರ ರಾಷ್ಟ್ರೀಯ ಪದಗಳು ಎರವಲು ಪದಗಳು. ಅಂದರೆ ವಿವಿಧ ಭಾಷೆಗಳು ಈ ಪದಗಳನ್ನು ಸುಮ್ಮನೆ ತಮ್ಮ ಶಬ್ಧಕೋಶಕ್ಕೆ ಸೇರಿಸಿಕೊಳ್ಳುತ್ತವೆ. ಸೇರ್ಪಡಿಕೆಯ ಸಂದರ್ಭದಲ್ಲಿ ಸಂಸ್ಕೃತಿ ಗಹನವಾದ ಪ್ರಭಾವವನ್ನು ಬೀರುತ್ತದೆ. ಪ್ರತಿ ನಾಗರೀಕತೆಯು ತನ್ನದೆ ಆದ ಸಂಪ್ರದಾಯಗಳನ್ನು ಹೊಂದಿರುತ್ತದೆ. ಇದರಿಂದಾಗಿ ಹೊಸ ಸೃಷ್ಠಿಗಳು ಎಲ್ಲಾ ಕಡೆಯಲ್ಲಿ ಏಕರೂಪವಾಗಿ ಪ್ರಚಲಿತವಾಗುವುದಿಲ್ಲ. ಸಂಸ್ಕೃತಿಯ ಆಯಾಮಗಳು ಯಾವ ವಸ್ತುಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ನಿಶ್ಚಯಿಸುತ್ತದೆ. ಕೆಲವು ವಸ್ತುಗಳು ಪ್ರಪಂಚದ ನಿಶ್ಚಿತ ಭಾಗಗಳಲ್ಲಿ ಮಾತ್ರ ದೊರೆಯುತ್ತವೆ . ಹಲವು ವಿಷಯಗಳು ಶೀಘ್ರವಾಗಿ ಪ್ರಪಂಚದ ಎಲ್ಲೆಡೆಗೆ ಹರಡಿಕೊಳ್ಳುತ್ತವೆ. ಈ ವಸ್ತು/ವಿಷಯಗಳು ಹರಡಿಕೊಂಡಾಗ ಮಾತ್ರ ಅವುಗಳ ಹೆಸರು ಪರಿಚಿತವಾಗುತ್ತದೆ. ಈ ಕಾರಣದಿಂದಾಗಿ ಅಂತರ ರಾಷ್ಟ್ರೀಯ ಪದಗಳು ರೋಮಾಂಚಕಾರಿಯಾಗಿರುತ್ತವೆ. ಭಾಷೆಗಳನ್ನು ಶೋಧಿಸಿದರೆ , ನಾವು ಯಾವಾಗಲು ಸಂಸ್ಕೃತಿಯನ್ನು ಪತ್ತೆ ಹಚ್ಚುತ್ತೇವೆ.