ಪದಗುಚ್ಛ ಪುಸ್ತಕ

kn ಸಾಮಾನುಗಳ ಖರೀದಿ   »   pa ਖਰੀਦਦਾਰੀ

೫೪ [ಐವತ್ತನಾಲ್ಕು]

ಸಾಮಾನುಗಳ ಖರೀದಿ

ಸಾಮಾನುಗಳ ಖರೀದಿ

54 [ਚੁਰੰਜਾ]

54 [Curajā]

ਖਰੀਦਦਾਰੀ

[kharīdadārī]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಂಜಾಬಿ ಪ್ಲೇ ಮಾಡಿ ಇನ್ನಷ್ಟು
ನಾನು ಒಂದು ಉಡುಗೊರೆಯನ್ನು ಕೊಳ್ಳ ಬಯಸುತ್ತೇನೆ. ਮੈ--ਇੱਕ ਤੋ--- ਖਰੀਦਣਾ----ੁ--- - --ਹ---ੀ -ਾ-। ਮੈਂ ਇੱ_ ਤੋ__ ਖ___ ਚਾ__ / ਚਾ__ ਹਾਂ_ ਮ-ਂ ਇ-ਕ ਤ-ਹ-ਾ ਖ-ੀ-ਣ- ਚ-ਹ-ੰ-ਾ / ਚ-ਹ-ੰ-ੀ ਹ-ਂ- ------------------------------------------- ਮੈਂ ਇੱਕ ਤੋਹਫਾ ਖਰੀਦਣਾ ਚਾਹੁੰਦਾ / ਚਾਹੁੰਦੀ ਹਾਂ। 0
m-i- i-- t-ha-hā-k-a----ṇ--cāh-d---c--ud--h-ṁ. m___ i__ t______ k________ c______ c_____ h___ m-i- i-a t-h-p-ā k-a-ī-a-ā c-h-d-/ c-h-d- h-ṁ- ---------------------------------------------- maiṁ ika tōhaphā kharīdaṇā cāhudā/ cāhudī hāṁ.
ಆದರೆ ತುಂಬಾ ದುಬಾರಿಯದಲ್ಲ. ਪਰ-ਜ਼--ਦਾ---ਮਤ- --ੀ-। ਪ_ ਜ਼ਿ__ ਕੀ__ ਨ__ ਪ- ਜ਼-ਆ-ਾ ਕ-ਮ-ੀ ਨ-ੀ-। -------------------- ਪਰ ਜ਼ਿਆਦਾ ਕੀਮਤੀ ਨਹੀਂ। 0
P----z-'ādā k--atī nah-ṁ. P___ z_____ k_____ n_____ P-r- z-'-d- k-m-t- n-h-ṁ- ------------------------- Para zi'ādā kīmatī nahīṁ.
ಬಹುಶಃ ಒಂದು ಕೈ ಚೀಲ? ਸ਼ਾ-ਦ-ਇੱ--ਹ-ਂ-----? ਸ਼ਾ__ ਇੱ_ ਹੈਂ_ ਬੈ__ ਸ਼-ਇ- ਇ-ਕ ਹ-ਂ- ਬ-ਗ- ------------------ ਸ਼ਾਇਦ ਇੱਕ ਹੈਂਡ ਬੈਗ? 0
Śā'-da i-a -a--ḍ-------? Ś_____ i__ h_____ b_____ Ś-'-d- i-a h-i-ḍ- b-i-a- ------------------------ Śā'ida ika haiṇḍa baiga?
ಯಾವ ಬಣ್ಣ ಬೇಕು? ਤੁਹਾਨ-ੰ ਕਿ-ੜਾ -ੰਗ ਚ---ਦ- -ੈ? ਤੁ__ ਕਿ__ ਰੰ_ ਚਾ__ ਹੈ_ ਤ-ਹ-ਨ-ੰ ਕ-ਹ-ਾ ਰ-ਗ ਚ-ਹ-ਦ- ਹ-? ---------------------------- ਤੁਹਾਨੂੰ ਕਿਹੜਾ ਰੰਗ ਚਾਹੀਦਾ ਹੈ? 0
Tuhā----i--ṛā-ra---cā-ī-ā-h-i? T_____ k_____ r___ c_____ h___ T-h-n- k-h-ṛ- r-g- c-h-d- h-i- ------------------------------ Tuhānū kihaṛā raga cāhīdā hai?
ಕಪ್ಪು, ಕಂದು ಅಥವಾ ಬಿಳಿ? ਕਾ-ਾ,-ੂਰ--ਜ-ਂ--ਫੈ-? ਕਾ____ ਜਾਂ ਸ___ ਕ-ਲ-,-ੂ-ਾ ਜ-ਂ ਸ-ੈ-? ------------------- ਕਾਲਾ,ਭੂਰਾ ਜਾਂ ਸਫੈਦ? 0
Kālā,-hū-- j-ṁ-sap---da? K_________ j__ s________ K-l-,-h-r- j-ṁ s-p-a-d-? ------------------------ Kālā,bhūrā jāṁ saphaida?
ದೊಡ್ಡದೋ ಅಥವಾ ಚಿಕ್ಕದೋ? ਛ-ਟਾ ਜ-ਂ ਵ---? ਛੋ_ ਜਾਂ ਵੱ__ ਛ-ਟ- ਜ-ਂ ਵ-ਡ-? -------------- ਛੋਟਾ ਜਾਂ ਵੱਡਾ? 0
Ch--- --ṁ-v-ḍ-? C____ j__ v____ C-ō-ā j-ṁ v-ḍ-? --------------- Chōṭā jāṁ vaḍā?
ನಾನು ಇವುಗಳನ್ನು ಒಮ್ಮೆ ನೋಡಬಹುದೆ? ਕੀ-ਮੈ- -ਸਨੂ--ਦ-- ਸਕਦਾ - -ਕ-ੀ-ਹਾ-? ਕੀ ਮੈਂ ਇ__ ਦੇ_ ਸ__ / ਸ__ ਹਾਂ_ ਕ- ਮ-ਂ ਇ-ਨ-ੰ ਦ-ਖ ਸ-ਦ- / ਸ-ਦ- ਹ-ਂ- --------------------------------- ਕੀ ਮੈਂ ਇਸਨੂੰ ਦੇਖ ਸਕਦਾ / ਸਕਦੀ ਹਾਂ? 0
K--m-i------ū-dē--- s--a-ā/ s--ad----ṁ? K_ m___ i____ d____ s______ s_____ h___ K- m-i- i-a-ū d-k-a s-k-d-/ s-k-d- h-ṁ- --------------------------------------- Kī maiṁ isanū dēkha sakadā/ sakadī hāṁ?
ಇದು ಚರ್ಮದ್ದೇ? ਕੀ ਇਹ-ਚਮ-ੇ-----ਬ-ਿ- -ੈ? ਕੀ ਇ_ ਚ__ ਨਾ_ ਬ__ ਹੈ_ ਕ- ਇ- ਚ-ੜ- ਨ-ਲ ਬ-ਿ- ਹ-? ----------------------- ਕੀ ਇਹ ਚਮੜੇ ਨਾਲ ਬਣਿਆ ਹੈ? 0
Kī iha c--a-ē ---a b--i-ā -ai? K_ i__ c_____ n___ b_____ h___ K- i-a c-m-ṛ- n-l- b-ṇ-'- h-i- ------------------------------ Kī iha camaṛē nāla baṇi'ā hai?
ಅಥವಾ ಪ್ಲಾಸ್ಟಿಕ್ ನದ್ದೇ ? ਜਾਂ-ਇਹ ਕ----ਬਣ-ਵ-- ਵ-ਤੂ---ਲ ਬ-ਿਆ-ਹ-? ਜਾਂ ਇ_ ਕਿ_ ਬ___ ਵ__ ਨਾ_ ਬ__ ਹੈ_ ਜ-ਂ ਇ- ਕ-ਸ- ਬ-ਾ-ਟ- ਵ-ਤ- ਨ-ਲ ਬ-ਿ- ਹ-? ------------------------------------ ਜਾਂ ਇਹ ਕਿਸੇ ਬਣਾਵਟੀ ਵਸਤੂ ਨਾਲ ਬਣਿਆ ਹੈ? 0
J-ṁ -h- -i-ē-----vaṭī va-a-ū -ā-- baṇi------? J__ i__ k___ b_______ v_____ n___ b_____ h___ J-ṁ i-a k-s- b-ṇ-v-ṭ- v-s-t- n-l- b-ṇ-'- h-i- --------------------------------------------- Jāṁ iha kisē baṇāvaṭī vasatū nāla baṇi'ā hai?
ಖಂಡಿತವಾಗಿಯು ಚರ್ಮದ್ದು. ਬਿ------ਮੜੇ---- ਬਣਿਆ ਹੈ। ਬਿ_______ ਨਾ_ ਬ__ ਹੈ_ ਬ-ਲ-ੁ-,-ਮ-ੇ ਨ-ਲ ਬ-ਿ- ਹ-। ------------------------ ਬਿਲਕੁਲ,ਚਮੜੇ ਨਾਲ ਬਣਿਆ ਹੈ। 0
Bi--k-la-ca-aṛē -āla baṇ--ā----. B______________ n___ b_____ h___ B-l-k-l-,-a-a-ē n-l- b-ṇ-'- h-i- -------------------------------- Bilakula,camaṛē nāla baṇi'ā hai.
ಇದು ಉತ್ತಮ ದರ್ಜೆಯದು. ਇ--ਕ-ਫ- -ਧ-ਆ ਕਿ-ਮ--- ਹੈ। ਇ_ ਕਾ_ ਵ__ ਕਿ__ ਦਾ ਹੈ_ ਇ- ਕ-ਫ- ਵ-ੀ- ਕ-ਸ- ਦ- ਹ-। ------------------------ ਇਹ ਕਾਫੀ ਵਧੀਆ ਕਿਸਮ ਦਾ ਹੈ। 0
I----ā--ī v--h--- kisa-- ---h-i. I__ k____ v______ k_____ d_ h___ I-a k-p-ī v-d-ī-ā k-s-m- d- h-i- -------------------------------- Iha kāphī vadhī'ā kisama dā hai.
ಈ ಕೈ ಚೀಲ ನಿಜವಾಗಿಯು ಕಾಸಿಗೆ ತಕ್ಕ ಬೆಲೆಯದು. ਅ---ਇ--ਹ--ਡਬ-ਗ ਸਚ-ੁੱਚ --ਫੀ----ਾ ਹੈ। ਅ_ ਇ_ ਹੈਂ___ ਸ___ ਕਾ_ ਸ__ ਹੈ_ ਅ-ੇ ਇ- ਹ-ਂ-ਬ-ਗ ਸ-ਮ-ੱ- ਕ-ਫ- ਸ-ਤ- ਹ-। ----------------------------------- ਅਤੇ ਇਹ ਹੈਂਡਬੈਗ ਸਚਮੁੱਚ ਕਾਫੀ ਸਸਤਾ ਹੈ। 0
A-- -h- hai-ḍ--ai-a ---am-c- k-p------atā--ai. A__ i__ h__________ s_______ k____ s_____ h___ A-ē i-a h-i-ḍ-b-i-a s-c-m-c- k-p-ī s-s-t- h-i- ---------------------------------------------- Atē iha haiṇḍabaiga sacamuca kāphī sasatā hai.
ಇದು ನನಗೆ ತುಂಬ ಇಷ್ಟವಾಗಿದೆ. ਇ- ਮ-----ਪ-ੰਦ --। ਇ_ ਮੈ_ ਪ__ ਹੈ_ ਇ- ਮ-ਨ-ੰ ਪ-ੰ- ਹ-। ----------------- ਇਹ ਮੈਨੂੰ ਪਸੰਦ ਹੈ। 0
Iha--ain--p----a-hai. I__ m____ p_____ h___ I-a m-i-ū p-s-d- h-i- --------------------- Iha mainū pasada hai.
ನಾನು ಇದನ್ನು ತೆಗೆದುಕೊಳ್ಳುತ್ತೇನೆ. ਮੈਂ--ਸ-ੂ- --ੀਦ /--ਵ-ਂਗ- /----ਂ--। ਮੈਂ ਇ__ ਖ__ / ਲ__ / ਲ___ ਮ-ਂ ਇ-ਨ-ੰ ਖ-ੀ- / ਲ-ਾ-ਗ- / ਲ-ਾ-ਗ-। --------------------------------- ਮੈਂ ਇਸਨੂੰ ਖਰੀਦ / ਲਵਾਂਗਾ / ਲਵਾਂਗੀ। 0
M--ṁ---a-- k--r-d-/-la--ṅgā---a-ā---. M___ i____ k_______ l_______ l_______ M-i- i-a-ū k-a-ī-a- l-v-ṅ-ā- l-v-ṅ-ī- ------------------------------------- Maiṁ isanū kharīda/ lavāṅgā/ lavāṅgī.
ನಾನು ಬೇಕೆಂದರೆ ಇದನ್ನು ಬದಲಾಯಿಸಬಹುದೆ? ਕ- ਮੈਂ----ੂ------ ਸਕ-- - ਸਕ---ਹ-ਂ? ਕੀ ਮੈਂ ਇ__ ਬ__ ਸ__ / ਸ__ ਹਾਂ_ ਕ- ਮ-ਂ ਇ-ਨ-ੰ ਬ-ਲ- ਸ-ਦ- / ਸ-ਦ- ਹ-ਂ- ---------------------------------- ਕੀ ਮੈਂ ਇਸਨੂੰ ਬਦਲਾ ਸਕਦਾ / ਸਕਦੀ ਹਾਂ? 0
K- -a-ṁ-i---ū -a-alā ----d-- sa------āṁ? K_ m___ i____ b_____ s______ s_____ h___ K- m-i- i-a-ū b-d-l- s-k-d-/ s-k-d- h-ṁ- ---------------------------------------- Kī maiṁ isanū badalā sakadā/ sakadī hāṁ?
ಖಂಡಿತವಾಗಿಯು. ਜ਼ਰ--। ਜ਼___ ਜ਼-ੂ-। ----- ਜ਼ਰੂਰ। 0
Zarūr-. Z______ Z-r-r-. ------- Zarūra.
ನಾವು ಇದನ್ನು ಉಡುಗೊರೆ ಪೊಟ್ಟಣದಲ್ಲಿ ಕಟ್ಟಿಕೊಡುತ್ತೇವೆ. ਅਸ-- -ਸਨੂ- ਤ------ਾ-- ਬ-ਨ---ਦ-ਵ-ਂਗੇ। ਅ_ ਇ__ ਤੋ__ ਵਾਂ_ ਬੰ__ ਦੇ___ ਅ-ੀ- ਇ-ਨ-ੰ ਤ-ਹ-ੇ ਵ-ਂ- ਬ-ਨ-ਹ ਦ-ਵ-ਂ-ੇ- ------------------------------------ ਅਸੀਂ ਇਸਨੂੰ ਤੋਹਫੇ ਵਾਂਗ ਬੰਨ੍ਹ ਦੇਵਾਂਗੇ। 0
A--- -s-nū--ōhap-ē v-ṅ-- b--h--d----gē. A___ i____ t______ v____ b____ d_______ A-ī- i-a-ū t-h-p-ē v-ṅ-a b-n-a d-v-ṅ-ē- --------------------------------------- Asīṁ isanū tōhaphē vāṅga banha dēvāṅgē.
ಅಲ್ಲಿ ನಗದು ಪಾವತಿ ಸ್ಥಳ ಇದೆ. ਭ--ਤਾ- ਕਾ-ਂ-ਰ ਕ-ੱ-- --? ਭੁ___ ਕਾ___ ਕਿੱ_ ਹੈ_ ਭ-ਗ-ਾ- ਕ-ਊ-ਟ- ਕ-ੱ-ੇ ਹ-? ----------------------- ਭੁਗਤਾਨ ਕਾਊਂਟਰ ਕਿੱਥੇ ਹੈ? 0
B-u---āna kā--ṇṭa-a -i-hē hai? B________ k________ k____ h___ B-u-a-ā-a k-'-ṇ-a-a k-t-ē h-i- ------------------------------ Bhugatāna kā'ūṇṭara kithē hai?

ಯಾರು ಯಾರನ್ನು ಅರ್ಥ ಮಾಡಿಕೊಳ್ಳುತ್ತಾರೆ?

ಪ್ರಪಂಚದಲ್ಲಿ ಈಗ ಸುಮಾರು ೭೦೦ ಕೋಟಿ ಜನರಿದ್ದಾರೆ. ಎಲ್ಲರು ಒಂದು ಭಾಷೆಯನ್ನು ಹೊಂದಿರುತ್ತಾರೆ. ಆದರೆ ಅದು ಒಂದೆ ಭಾಷೆಯಲ್ಲ. ಬೇರೆ ಬೇರೆ ದೇಶಗಳೊಡನೆ ಸಂಭಾಷಿಸಲು ನಾವು ಭಾಷೆಗಳನ್ನು ಕಲಿಯಲೇ ಬೇಕು. ಅದು ಹಲವು ಬಾರಿ ಕಷ್ಟಕರ. ಆದರೆ ಒಂದನ್ನೊಂದು ಹೋಲುವ ಹಲವು ಭಾಷೆಗಳು ಇವೆ. ಇವುಗಳನ್ನು ಮಾತನಾಡುವವರಿಗೆ ಇನ್ನೊಂದು ಭಾಷೆಯನ್ನು ಕಲಿತಿಲ್ಲದಿದ್ದರೂ ಸಹ ಅರ್ಥವಾಗುತ್ತದೆ. ಈ ವಿದ್ಯಮಾನವನ್ನು ಪರಸ್ಪರ ಗ್ರಹಣ ಶಕ್ತಿ ಎಂದು ಕರೆಯಲಾಗುವುದು. ಇದರಲ್ಲಿ ಎರಡು ವಿಧಗಳನ್ನು ಗುರುತಿಸಲಾಗುತ್ತದೆ. ಮೊದಲನೇಯದು ಮೌಖಿಕವಾಗಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದು. ಈ ಸಂದರ್ಭದಲ್ಲಿ ಪರಸ್ಪರ ಮಾತನಾಡುವಾಗ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುತ್ತಾರೆ. ಆದರೆ ಬರವಣಿಗೆಯನ್ನು ಅವರು ಅರ್ಥ ಮಾಡಿಕೊಳ್ಳಲಾರರು. ಅದಕ್ಕೆ ಕಾರಣ ಭಾಷೆಗಳು ಬೇರೆ ಬೇರೆ ಲಿಪಿಗಳನ್ನು ಹೊಂದಿರುತ್ತವೆ. ಇದಕ್ಕೆ ಹಿಂದಿ ಮತ್ತು ಉರ್ದು ಭಾಷೆಗಳನ್ನು ಉದಾಹರಣೆಯಾಗಿ ನೀಡ ಬಹುದು. ಬರವಣಿಗೆಯ ಮೂಲಕ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳವುದು ಎರಡನೆ ವಿಧ. ಈ ವಿಧದಲ್ಲಿ ಮತ್ತೊಂದು ಭಾಷೆಯನ್ನು ಅದರ ಲಿಪಿಯ ಮೂಲಕ ಅರ್ಥಮಾಡಿಕೊಳ್ಳುವುದು. ಪರಸ್ಪರ ಮಾತನಾಡಿದರೆ ಅವರು ಒಬ್ಬರನ್ನೊಬ್ಬರು ಅಷ್ಟು ಸರಿಯಾಗಿ ಅರ್ಥ ಮಾಡಿಕೊಳ್ಳುವುದಿಲ್ಲ. ಇದಕ್ಕೆ ಕಾರಣ ಪ್ರಬಲವಾದ ಉಚ್ಚಾರಣಾ ವ್ಯತ್ಯಾಸಗಳು. ಜರ್ಮನ್ ಹಾಗೂ ಡಚ್ ಭಾಷೆಗಳು ಇದಕ್ಕೆ ಒಂದು ನಿದರ್ಶನ. ಒಂದಕ್ಕೊಂದು ನಿಕಟ ಸಂಬಂಧ ಹೊಂದಿರುವ ಹಲವಾರು ಭಾಷೆಗಳಲ್ಲಿ ಎರಡೂ ಮಾದರಿಗಳಿರುತ್ತವೆ. ಅಂದರೆ ಮೌಖಿಕವಾಗಿ ಮತ್ತು ಲಿಪಿಯ ಮೂಲಕ ಪರಸ್ಪರ ಗ್ರಹಿಸಬಹುದು. ರಷ್ಯನ್ ಮತ್ತು ಉಕ್ರೇನ್ ಅಥವಾ ಥೈಲ್ಯಾಂಡ್ ಮತ್ತು ಲಾವೋಸ್ ಭಾಷೆಗಳ ನಿದರ್ಶನ ನೀಡಬಹುದು. ಹಾಗೆಯೆ ಅಸಮವಾಗಿ ಪರಸ್ಪರ ಗ್ರಹಿಸುವುದನ್ನು ಕೂಡ ಕಾಣಬಹುದು. ಈ ಸಂದರ್ಭದಲ್ಲಿ ಮಾತನಾಡುವವರು ಒಬ್ಬರನ್ನೊಬ್ಬರು ವಿವಿಧ ಮಟ್ಟಕ್ಕೆ ಅರ್ಥ ಮಾಡಿಕೊಳ್ಳುವರು. ಪೋರ್ರ್ಚುಗೀಸರು ಸ್ಪ್ಯಾನಿಶನ್ನು ,ಸ್ಪೇನರು ಪೋರ್ರ್ಚುಗೀಸನ್ನು ಅರ್ಥ ಮಾಡಿಕೊಳ್ಳುವುದಕ್ಕಿಂತ ಮೇಲಾಗಿರುತ್ತದೆ. ಹಾಗೆಯೆ ಆಸ್ಟ್ರಿಯನ್ನರು ಜರ್ಮನ್ನರನ್ನು ಮೇಲಾಗಿ ಅರ್ಥಮಾಡಿಕೊಳ್ಳುತ್ತಾರೆ. ಈ ಉದಾಹರಣೆಗಳಲ್ಲಿ ಉಚ್ಚಾರಣೆ ಮತ್ತು ಆಡುಭಾಷೆಗಳು ಅಡಚಣೆಯನ್ನು ಒಡ್ಡುತ್ತವೆ. ಯಾರು ಒಂದು ಒಳ್ಳೆಯ ಸಂಭಾಷಣೆಯನ್ನು ನಡೆಸ ಬಯಸುತ್ತಾರೊ ಅವರು ಅಭ್ಯಾಸಮಾಡಬೇಕು.