ಪದಗುಚ್ಛ ಪುಸ್ತಕ

kn ಕ್ರೀಡೆ (ಗಳು)   »   pa ਖੇਲ

೪೯ [ನಲವತ್ತೊಂಬತ್ತು]

ಕ್ರೀಡೆ (ಗಳು)

ಕ್ರೀಡೆ (ಗಳು)

49 [ਉਨੰਜਾ]

49 [Unajā]

ਖੇਲ

[khēla]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಂಜಾಬಿ ಪ್ಲೇ ಮಾಡಿ ಇನ್ನಷ್ಟು
ನೀನು ವ್ಯಾಯಾಮ ಮಾಡುತ್ತೀಯಾ? ਕੀ-ਤੁਸੀ-------ਕ--ੇ -ੋ? ਕੀ ਤੁ_ ਕ___ ਕ__ ਹੋ_ ਕ- ਤ-ਸ-ਂ ਕ-ਰ- ਕ-ਦ- ਹ-? ---------------------- ਕੀ ਤੁਸੀਂ ਕਸਰਤ ਕਰਦੇ ਹੋ? 0
k--t-sī- -as---t- -ar-dē-hō? k_ t____ k_______ k_____ h__ k- t-s-ṁ k-s-r-t- k-r-d- h-? ---------------------------- kī tusīṁ kasarata karadē hō?
ಹೌದು, ನನಗೆ ಸ್ವಲ್ಪ ವ್ಯಾಯಾಮ ಬೇಕು. ਹਾ---ੈਨੂੰ ਕਸਰ--ਕਰਨੀ-ਚਾ-------। ਹਾਂ___ ਕ___ ਕ__ ਚਾ__ ਹੈ_ ਹ-ਂ-ਮ-ਨ-ੰ ਕ-ਰ- ਕ-ਨ- ਚ-ਹ-ਦ- ਹ-। ------------------------------ ਹਾਂ,ਮੈਨੂੰ ਕਸਰਤ ਕਰਨੀ ਚਾਹੀਦੀ ਹੈ। 0
Hāṁ--a--- k-s--ata---r-n----h-dī --i. H________ k_______ k_____ c_____ h___ H-ṁ-m-i-ū k-s-r-t- k-r-n- c-h-d- h-i- ------------------------------------- Hāṁ,mainū kasarata karanī cāhīdī hai.
ನಾನು ಒಂದು ಕ್ರೀಡಾಸಂಘದ ಸದಸ್ಯ. ਮੈਂ--ੱਕ ਖ-ਡ – -ਲੱਬ-ਵਿ----ਾ-ਦ- --ਜ---ੀ--ਾ-। ਮੈਂ ਇੱ_ ਖੇ_ – ਕ__ ਵਿੱ_ ਜਾਂ_ / ਜਾਂ_ ਹਾਂ_ ਮ-ਂ ਇ-ਕ ਖ-ਡ – ਕ-ੱ- ਵ-ੱ- ਜ-ਂ-ਾ / ਜ-ਂ-ੀ ਹ-ਂ- ------------------------------------------ ਮੈਂ ਇੱਕ ਖੇਡ – ਕਲੱਬ ਵਿੱਚ ਜਾਂਦਾ / ਜਾਂਦੀ ਹਾਂ। 0
M--- --a khēḍa – k--a-a----- jā-dā/ -ā--ī h-ṁ. M___ i__ k____ – k_____ v___ j_____ j____ h___ M-i- i-a k-ē-a – k-l-b- v-c- j-n-ā- j-n-ī h-ṁ- ---------------------------------------------- Maiṁ ika khēḍa – kalaba vica jāndā/ jāndī hāṁ.
ನಾವು ಕಾಲ್ಚೆಂಡು ಆಟ ಆಡುತ್ತೇವೆ. ਅ-ੀਂ ਫੁ--ਬਾ------ੇ -ਾਂ। ਅ_ ਫੁੱ___ ਖੇ__ ਹਾਂ_ ਅ-ੀ- ਫ-ੱ-ਬ-ਲ ਖ-ਡ-ੇ ਹ-ਂ- ----------------------- ਅਸੀਂ ਫੁੱਟਬਾਲ ਖੇਡਦੇ ਹਾਂ। 0
A-ī--p----bā----h--a-ē ---. A___ p________ k______ h___ A-ī- p-u-a-ā-a k-ē-a-ē h-ṁ- --------------------------- Asīṁ phuṭabāla khēḍadē hāṁ.
ಕೆಲವೊಮ್ಮೆ ನಾವು ಈಜಾಡುತ್ತೇವೆ. ਕ-ੇ ਕ-- ---ਂ -ੈਰ--ਜ--ਦੇ ਹਾਂ। ਕ_ ਕ_ ਅ_ ਤੈ__ ਜਾਂ_ ਹਾਂ_ ਕ-ੇ ਕ-ੇ ਅ-ੀ- ਤ-ਰ- ਜ-ਂ-ੇ ਹ-ਂ- ---------------------------- ਕਦੇ ਕਦੇ ਅਸੀਂ ਤੈਰਨ ਜਾਂਦੇ ਹਾਂ। 0
Kadē-k--ē-a--ṁ---ir--a --n-ē --ṁ. K___ k___ a___ t______ j____ h___ K-d- k-d- a-ī- t-i-a-a j-n-ē h-ṁ- --------------------------------- Kadē kadē asīṁ tairana jāndē hāṁ.
ಅಥವಾ ನಾವು ಸೈಕಲ್ ಹೊಡೆಯುತ್ತೇವೆ. ਜ-- ਅ--ਂ---ਈ-ਲ---ਾ--- ---। ਜਾਂ ਅ_ ਸਾ___ ਚ__ ਹਾਂ_ ਜ-ਂ ਅ-ੀ- ਸ-ਈ-ਲ ਚ-ਾ-ਦ- ਹ-ਂ- -------------------------- ਜਾਂ ਅਸੀਂ ਸਾਈਕਲ ਚਲਾਂਦੇ ਹਾਂ। 0
J-ṁ --īṁ-sā'--al- --l---- hāṁ. J__ a___ s_______ c______ h___ J-ṁ a-ī- s-'-k-l- c-l-n-ē h-ṁ- ------------------------------ Jāṁ asīṁ sā'īkala calāndē hāṁ.
ನಮ್ಮ ಊರಿನಲ್ಲಿ ಒಂದು ಫುಟ್ ಬಾಲ್ ಮೈದಾನ ಇದೆ. ਸ-ਡੇ-ਸ਼--- ਵ----ਇੱਕ-ਫ--ਬਾ--ਦ--ਮੈਦਾਨ ਹੈ। ਸਾ_ ਸ਼__ ਵਿੱ_ ਇੱ_ ਫੁ___ ਦਾ ਮੈ__ ਹੈ_ ਸ-ਡ- ਸ਼-ਿ- ਵ-ੱ- ਇ-ਕ ਫ-ਟ-ਾ- ਦ- ਮ-ਦ-ਨ ਹ-। -------------------------------------- ਸਾਡੇ ਸ਼ਹਿਰ ਵਿੱਚ ਇੱਕ ਫੁਟਬਾਲ ਦਾ ਮੈਦਾਨ ਹੈ। 0
S-ḍ------ra-v-ca-ik- ph-ṭab--- d-----d--a----. S___ ś_____ v___ i__ p________ d_ m______ h___ S-ḍ- ś-h-r- v-c- i-a p-u-a-ā-a d- m-i-ā-a h-i- ---------------------------------------------- Sāḍē śahira vica ika phuṭabāla dā maidāna hai.
ಅಲ್ಲಿ ಸೌನ ಇರುವ ಒಂದು ಈಜುಕೊಳ ಕೂಡ ಇದೆ. ਤਰਣਤ-----ੇ------ਵ- --ਥ- --। ਤ____ ਅ_ ਸੌ_ ਵੀ ਇੱ_ ਹੈ_ ਤ-ਣ-ਾ- ਅ-ੇ ਸ-ਨ- ਵ- ਇ-ਥ- ਹ-। --------------------------- ਤਰਣਤਾਲ ਅਤੇ ਸੌਨਾ ਵੀ ਇੱਥੇ ਹੈ। 0
T-ra-atā-- -t--s--nā-v--it-ē--ai. T_________ a__ s____ v_ i___ h___ T-r-ṇ-t-l- a-ē s-u-ā v- i-h- h-i- --------------------------------- Taraṇatāla atē saunā vī ithē hai.
ಒಂದು ಗಾಲ್ಫ್ ಮೈದಾನ ಸಹ ಇದೆ. ਅਤ--ਇੱ-----ਫ -ਾ-ਮੈ-ਾਨ---। ਅ_ ਇੱ_ ਗੋ__ ਦਾ ਮੈ__ ਹੈ_ ਅ-ੇ ਇ-ਕ ਗ-ਲ- ਦ- ਮ-ਦ-ਨ ਹ-। ------------------------- ਅਤੇ ਇੱਕ ਗੋਲਫ ਦਾ ਮੈਦਾਨ ਹੈ। 0
At- -ka --l--ha -----idāna h--. A__ i__ g______ d_ m______ h___ A-ē i-a g-l-p-a d- m-i-ā-a h-i- ------------------------------- Atē ika gōlapha dā maidāna hai.
ಟೀವಿಯಲ್ಲಿ ಏನು ಕಾರ್ಯಕ್ರಮ ಇದೆ? ਟ--ੀਵੀਜ਼ਨ--- ਕੀ ਚ-ਲ-ਰਿਹਾ ਹ-? ਟੈ____ ਤੇ ਕੀ ਚੱ_ ਰਿ_ ਹੈ_ ਟ-ਲ-ਵ-ਜ਼- ਤ- ਕ- ਚ-ਲ ਰ-ਹ- ਹ-? --------------------------- ਟੈਲੀਵੀਜ਼ਨ ਤੇ ਕੀ ਚੱਲ ਰਿਹਾ ਹੈ? 0
Ṭai--v-zan- ---k- ca-- -----ha-? Ṭ__________ t_ k_ c___ r___ h___ Ṭ-i-ī-ī-a-a t- k- c-l- r-h- h-i- -------------------------------- Ṭailīvīzana tē kī cala rihā hai?
ಈಗ ಒಂದು ಫುಟ್ಬಾಲ್ ಪಂದ್ಯದ ಪ್ರದರ್ಶನ ಇದೆ. ਇ- ਵੇ-ੇ ਇੱਕ--ੁਟ--ਲ-ਦਾ ---------ਿਹਾ-ਹ-। ਇ_ ਵੇ_ ਇੱ_ ਫੁ___ ਦਾ ਮੈ_ ਚੱ_ ਰਿ_ ਹੈ_ ਇ- ਵ-ਲ- ਇ-ਕ ਫ-ਟ-ਾ- ਦ- ਮ-ਚ ਚ-ਲ ਰ-ਹ- ਹ-। -------------------------------------- ਇਸ ਵੇਲੇ ਇੱਕ ਫੁਟਬਾਲ ਦਾ ਮੈਚ ਚੱਲ ਰਿਹਾ ਹੈ। 0
I----ē-ē -k- p----b-l---ā--ai-a-c--a--i-- ---. I__ v___ i__ p________ d_ m____ c___ r___ h___ I-a v-l- i-a p-u-a-ā-a d- m-i-a c-l- r-h- h-i- ---------------------------------------------- Isa vēlē ika phuṭabāla dā maica cala rihā hai.
ಜರ್ಮನ್ ತಂಡ ಇಂಗ್ಲೆಂಡ್ ತಂಡದ ವಿರುದ್ದ ಆಡುತ್ತಿದೆ. ਜ---ੀ-ਦੀ-ਟ-ਮ--ੰ--ੇ-ੀ-ਟ-ਮ-ਦੇ-ਖ-ਲਾਫ--ੇ---ਹੀ ਹੈ। ਜ___ ਦੀ ਟੀ_ ਅੰ___ ਟੀ_ ਦੇ ਖਿ__ ਖੇ_ ਰ_ ਹੈ_ ਜ-ਮ-ੀ ਦ- ਟ-ਮ ਅ-ਗ-ੇ-ੀ ਟ-ਮ ਦ- ਖ-ਲ-ਫ ਖ-ਲ ਰ-ੀ ਹ-। --------------------------------------------- ਜਰਮਨੀ ਦੀ ਟੀਮ ਅੰਗਰੇਜ਼ੀ ਟੀਮ ਦੇ ਖਿਲਾਫ ਖੇਲ ਰਹੀ ਹੈ। 0
J-r--anī -- ---a-ag--ē---ṭ-m--dē k-ilāp----hēl- r-h--h--. J_______ d_ ṭ___ a______ ṭ___ d_ k_______ k____ r___ h___ J-r-m-n- d- ṭ-m- a-a-ē-ī ṭ-m- d- k-i-ā-h- k-ē-a r-h- h-i- --------------------------------------------------------- Jaramanī dī ṭīma agarēzī ṭīma dē khilāpha khēla rahī hai.
ಯಾರು ಗೆಲ್ಲುತ್ತಾರೆ? ਕੌ-----ਤ-ਰਿਹ- --? ਕੌ_ ਜਿੱ_ ਰਿ_ ਹੈ_ ਕ-ਣ ਜ-ੱ- ਰ-ਹ- ਹ-? ----------------- ਕੌਣ ਜਿੱਤ ਰਿਹਾ ਹੈ? 0
K-uṇ----t- -i-ā -a-? K____ j___ r___ h___ K-u-a j-t- r-h- h-i- -------------------- Kauṇa jita rihā hai?
ನನಗೆ ಗೊತ್ತಿಲ್ಲ. ਪਤਾ ਨਹੀਂ। ਪ_ ਨ__ ਪ-ਾ ਨ-ੀ-। --------- ਪਤਾ ਨਹੀਂ। 0
Pa----a-ī-. P___ n_____ P-t- n-h-ṁ- ----------- Patā nahīṁ.
ಸಧ್ಯಕ್ಕೆ ಯಾವ ತಂಡಕ್ಕೂ ಮುನ್ನಡೆ ಇಲ್ಲ. ਇਸ -ੇਲੇ--ਹ -ਨ-ਸ਼-ਿ--ਹ-। ਇ_ ਵੇ_ ਇ_ ਅ____ ਹੈ_ ਇ- ਵ-ਲ- ਇ- ਅ-ਿ-ਚ-ਤ ਹ-। ---------------------- ਇਸ ਵੇਲੇ ਇਹ ਅਨਿਸ਼ਚਿਤ ਹੈ। 0
Is- --lē --a ani-ac-ta h-i. I__ v___ i__ a________ h___ I-a v-l- i-a a-i-a-i-a h-i- --------------------------- Isa vēlē iha aniśacita hai.
ತೀರ್ಪುಗಾರ ಬೆಲ್ಜಿಯಂ ದೇಶದವರು. ਅੰਪ--ਰ ਬ-ਲ-ੀਅਮ ਤ-----। ਅੰ___ ਬੈ____ ਤੋਂ ਹੈ_ ਅ-ਪ-ਇ- ਬ-ਲ-ੀ-ਮ ਤ-ਂ ਹ-। ---------------------- ਅੰਪਾਇਰ ਬੈਲਜੀਅਮ ਤੋਂ ਹੈ। 0
A----r---a-l-j---m- --ṁ --i. A______ b__________ t__ h___ A-ā-i-a b-i-a-ī-a-a t-ṁ h-i- ---------------------------- Apā'ira bailajī'ama tōṁ hai.
ಈಗ ಪೆನಾಲ್ಟಿ ಒದೆತ. ਹ-ਣ -ੈਨ--ੀ ਕ--ਕ ਹੋ-ੇ--। ਹੁ_ ਪੈ___ ਕਿੱ_ ਹੋ___ ਹ-ਣ ਪ-ਨ-ਟ- ਕ-ੱ- ਹ-ਵ-ਗ-। ----------------------- ਹੁਣ ਪੈਨਲਟੀ ਕਿੱਕ ਹੋਵੇਗੀ। 0
H----pa-n--aṭ--ki----ōv-gī. H___ p________ k___ h______ H-ṇ- p-i-a-a-ī k-k- h-v-g-. --------------------------- Huṇa painalaṭī kika hōvēgī.
ಗೋಲ್! ೧-೦! ਗ-ਲ- --ਕ-–-ਸਿ-ਰ! ਗੋ__ ਇੱ_ – ਸਿ___ ਗ-ਲ- ਇ-ਕ – ਸ-ਫ-! ---------------- ਗੋਲ! ਇੱਕ – ਸਿਫਰ! 0
Gō--- ----– -ip---a! G____ I__ – s_______ G-l-! I-a – s-p-a-a- -------------------- Gōla! Ika – siphara!

ಕೇವಲ ಶಕ್ತಿಯುತ ಪದಗಳು ಮಾತ್ರ ಜೀವಂತವಾಗಿರುತ್ತವೆ.

ವಿಶೇಷ ಪದಗಳು ಹೆಚ್ಚಾಗಿ ಬಳಕೆಯಲ್ಲಿರುವ ಪದಗಳಿಗಿಂತ ಬೇಗ ಪರಿವರ್ತನೆ ಹೊಂದುತ್ತವೆ. ಅದಕ್ಕೆ ಕಾರಣ ಬಹುಶಹಃ ವಿಕಸನದ ಕಟ್ಟಳೆಗಳು. ಪುನರಾವರ್ತನೆಯ ವಂಶವಾಹಿಗಳು ಕಾಲಕ್ರಮದಲ್ಲಿ ಕಡಿಮೆ ಮಾರ್ಪಾಡಾಗುತ್ತವೆ. ಅವುಗಳು ತಮ್ಮ ಆಕೃತಿಯಲ್ಲಿ ಸ್ಥಿರವಾಗಿರುತ್ತವೆ. ಇದು ಬಹುತೇಕ ಪದಗಳಿಗೂ ಅನ್ವಯಿಸುತ್ತದೆ. ಒಂದು ಅಧ್ಯಯನಕ್ಕೆ ಆಂಗ್ಲ ಭಾಷೆಯ ಕ್ರಿಯಾಪದಗಳನ್ನು ಪರೀಕ್ಷಿಸಲಾಯಿತು. ಅದಕ್ಕೆ ಕ್ರಿಯಾಪದಗಳ ಇಂದಿನ ಸ್ವರೂಪವನ್ನು ಅವುಗಳ ಹಳೆಯ ಸ್ವರೂಪದೊಡನೆ ಹೋಲಿಸಲಾಯಿತು. ಆಂಗ್ಲ ಭಾಷೆಯಲ್ಲಿ ಅತಿ ಹೆಚ್ಚು ಬಳಕೆಯಾಗುವ ಕ್ರಿಯಾಪದಗಳು ನಿಯಮಕ್ಕೆ ಹೊರತು. ಉಳಿದ ಕ್ರಿಯಾಪದಗಳಲ್ಲಿ ಹೆಚ್ಚಿನವು ನಿಯಮಾನುಸಾರ ಪದಗಳು. ಮಧ್ಯ ಯುಗದಲ್ಲಿ ಬಹಳಷ್ಟು ಕ್ರಿಯಾಪದಗಳು ನಿಯಮಕ್ಕೆ ಹೊರತಾಗಿದ್ದವು. ಕಡಿಮೆ ಬಳಕೆಯಲ್ಲಿದ್ದ ಕ್ರಿಯಾಪದಗಳು ನಿಯಮಾನುಸಾರವಾದವು. ಬರುವ ೩೦೦ ವರ್ಷಗಳಲ್ಲಿ ಇಂಗ್ಲಿಷ್ ನಲ್ಲಿ ಬಹುಶಹಃ ನಿಯಮಾತೀತ ಕ್ರಿಯಾಪದಗಳು ಇರುವುದಿಲ್ಲ. ವಂಶವಾಹಿನಿಗಳಂತೆ ಭಾಷೆಗಳನ್ನು ಸಹ ಆಯ್ದು ತೆಗೆಯಲಾಗುತ್ತವೆ ಎಂದು ಅಧ್ಯಯನಗಳು ತೋರಿಸಿವೆ. ಸಂಶೋಧಕರು ವಿವಿಧ ಭಾಷೆಗಳಲ್ಲಿ ಹೆಚ್ಚು ಪ್ರಯೋಗವಾಗುವ ಪದಗಳನ್ನು ಹೋಲಿಸಿದ್ದಾರೆ. ಇದಕ್ಕೆ ಅವರು ಒಂದನ್ನೊಂದು ಹೋಲುವ ಮತ್ತು ಒಂದೆ ಅರ್ಥ ಇರುವ ಪದಗಳನ್ನು ಆರಿಸಿಕೊಂಡರು. ಇದಕ್ಕೆ ಒಂದು ಉದಾಹರಣೆ: ವಾಟರ್, ವಸ್ಸರ್ ಮತ್ತು ವಟ್ಟನ್. ಈ ಪದಗಳ ಮೂಲ ಒಂದೆ, ಆದ್ದರಿಂದ ಅವುಗಳು ಒಂದನ್ನೊಂದು ಹೋಲುತ್ತವೆ. ಇವು ಮುಖ್ಯವಾದ ಪದಗಳಾದ್ದರಿಂದ ಅವಗಳನ್ನು ಹೆಚ್ಚಾಗಿ ಬಳಸಲಾಗುವುದು. ಅದರಿಂದಾಗಿ ಅವುಗಳು ತಮ್ಮ ಸ್ವರೂಪವನ್ನು ಉಳಿಸಿಕೊಂಡಿವೆ -ಮತ್ತು ಒಂದನ್ನೊಂದು ಹೋಲುತ್ತವೆ. ಕಡಿಮೆ ಪ್ರಾಮುಖ್ಯತೆಯ ಪದಗಳು ಹೆಚ್ಚು ಶೀಘ್ರವಾಗಿ ಬದಲಾಗುತ್ತವೆ. ಅವುಗಳ ಸ್ಥಾನವನ್ನು ಬೇರೆ ಪದಗಳು ಆಕ್ರಮಿಸಿಕೊಳ್ಳುತ್ತವೆ . ಕಡಿಮೆ ಬಳಕೆಯಲ್ಲಿರುವ ಪದಗಳು ಈ ಕಾರಣದಿಂದ ವಿವಿಧ ಭಾಷೆಗಳಲ್ಲಿ ವಿಭಿನ್ನವಾಗಿರುತ್ತವೆ. ಯಾವ ಕಾರಣದಿಂದ ಹೀಗೆ ಆಗುತ್ತದೆ ಎನ್ನುವುದು ಇನ್ನೂ ವಿಶದವಾಗಿಲ್ಲ. ಪ್ರಾಯಶಃ ಅವುಗಳನ್ನು ತಪ್ಪಾಗಿ ಬಳಸಲಾಗುತ್ತವೆ ಅಥವಾ ಸರಿಯಾಗಿ ಉಚ್ಚರಿಸುವುದಿಲ್ಲ. ಮಾತನಾಡುವವರಿಗೆ ಅದು ಸರಿಯಾಗಿ ಗೊತ್ತಿಲ್ಲದೆ ಇರುವುದರಿಂದ ಹೀಗಾಗುತ್ತದೆ. ಅಥವಾ ಮುಖ್ಯವಾದ ಪದಗಳೆಲ್ಲಾ ಒಂದೆ ತರಹ ಇರಬೇಕಾಗಿರಬಹುದು. ಹಾಗಿದ್ದಲ್ಲಿ ಮಾತ್ರ ಅವುಗಳನ್ನು ಯಾವಾಗಲೂ ಸರಿಯಾಗಿ ಅರ್ಥಮಾಡಿಕೊಳ್ಳಬಹುದು. ಪದಗಳಿರುವುದೆ ಪರಸ್ಪರ ಅರ್ಥಮಾಡಿಕೊಳ್ಳಲು.....