ಪದಗುಚ್ಛ ಪುಸ್ತಕ

kn ಸಂಬಂಧಾವ್ಯಯಗಳು ೨   »   pa ਸਮੁਚਬੋਧਕ 2

೯೫ [ತೊಂಬತ್ತಐದು]

ಸಂಬಂಧಾವ್ಯಯಗಳು ೨

ಸಂಬಂಧಾವ್ಯಯಗಳು ೨

95 [ਪਚਾਨਵੇਂ]

95 [Pacānavēṁ]

ਸਮੁਚਬੋਧਕ 2

[samucabōdhaka 2]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಂಜಾಬಿ ಪ್ಲೇ ಮಾಡಿ ಇನ್ನಷ್ಟು
ಅವಳು ಯಾವಾಗಿನಿಂದ ಕೆಲಸ ಮಾಡುತ್ತಿಲ್ಲ? ਉ- ਕ--ਂ -ੋ- ਕ-- ਨਹ-- -ਰ ਰ--? ਉ_ ਕ_ ਤੋਂ ਕੰ_ ਨ_ ਕ_ ਰ__ ਉ- ਕ-ੋ- ਤ-ਂ ਕ-ਮ ਨ-ੀ- ਕ- ਰ-ੀ- ---------------------------- ਉਹ ਕਦੋਂ ਤੋਂ ਕੰਮ ਨਹੀਂ ਕਰ ਰਹੀ? 0
u-a-k-d----ōṁ --------ī- k-r-----ī? u__ k____ t__ k___ n____ k___ r____ u-a k-d-ṁ t-ṁ k-m- n-h-ṁ k-r- r-h-? ----------------------------------- uha kadōṁ tōṁ kama nahīṁ kara rahī?
ಮದುವೆಯ ನಂತರವೆ? ਉਸਦਾ ਵ--- ਹ- --ਣ -ੋਂ--ਾ-- ਤੋਂ? ਉ__ ਵਿ__ ਹੋ ਜਾ_ ਤੋਂ ਬਾ__ ਤੋਂ_ ਉ-ਦ- ਵ-ਆ- ਹ- ਜ-ਣ ਤ-ਂ ਬ-ਅ- ਤ-ਂ- ------------------------------ ਉਸਦਾ ਵਿਆਹ ਹੋ ਜਾਣ ਤੋਂ ਬਾਅਦ ਤੋਂ? 0
U-adā--i---a--- -ā----ō--b--a-----ṁ? U____ v_____ h_ j___ t__ b_____ t___ U-a-ā v-'-h- h- j-ṇ- t-ṁ b-'-d- t-ṁ- ------------------------------------ Usadā vi'āha hō jāṇa tōṁ bā'ada tōṁ?
ಹೌದು, ಅವಳು ಮದುವೆಯ ನಂತರದಿಂದ ಕೆಲಸ ಮಾಡುತ್ತಿಲ್ಲ. ਹਾਂ, ਉਸ-ਾ --ਆਹ -ੋ-ਜਾ- -ੋਂ ਬ-ਅ--ਤੋਂ-ਉਹ-ਕ-ਮ ਨਹੀ---ਰ--ਹੀ। ਹਾਂ_ ਉ__ ਵਿ__ ਹੋ ਜਾ_ ਤੋਂ ਬਾ__ ਤੋਂ ਉ_ ਕੰ_ ਨ_ ਕ_ ਰ__ ਹ-ਂ- ਉ-ਦ- ਵ-ਆ- ਹ- ਜ-ਣ ਤ-ਂ ਬ-ਅ- ਤ-ਂ ਉ- ਕ-ਮ ਨ-ੀ- ਕ- ਰ-ੀ- ------------------------------------------------------ ਹਾਂ, ਉਸਦਾ ਵਿਆਹ ਹੋ ਜਾਣ ਤੋਂ ਬਾਅਦ ਤੋਂ ਉਹ ਕੰਮ ਨਹੀਂ ਕਰ ਰਹੀ। 0
Hā-,--sadā-vi'--a-h--j-----ōṁ --'-da---ṁ-u-a k-ma-----ṁ-ka-a -a--. H___ u____ v_____ h_ j___ t__ b_____ t__ u__ k___ n____ k___ r____ H-ṁ- u-a-ā v-'-h- h- j-ṇ- t-ṁ b-'-d- t-ṁ u-a k-m- n-h-ṁ k-r- r-h-. ------------------------------------------------------------------ Hāṁ, usadā vi'āha hō jāṇa tōṁ bā'ada tōṁ uha kama nahīṁ kara rahī.
ಅವಳು ಮದುವೆ ಆದಾಗಿನಿಂದ ಕೆಲಸ ಮಾಡುತ್ತಿಲ್ಲ. ਉ--- ਵ---------ਣ---ਂ--ਾ-ਦ ਤੋ- ਉ--ਕੰ- ---- ------। ਉ__ ਵਿ__ ਹੋ ਜਾ_ ਤੋਂ ਬਾ__ ਤੋਂ ਉ_ ਕੰ_ ਨ_ ਕ_ ਰ__ ਉ-ਦ- ਵ-ਆ- ਹ- ਜ-ਣ ਤ-ਂ ਬ-ਅ- ਤ-ਂ ਉ- ਕ-ਮ ਨ-ੀ- ਕ- ਰ-ੀ- ------------------------------------------------- ਉਸਦਾ ਵਿਆਹ ਹੋ ਜਾਣ ਤੋਂ ਬਾਅਦ ਤੋਂ ਉਹ ਕੰਮ ਨਹੀਂ ਕਰ ਰਹੀ। 0
Us-dā v-'--a -ō-j-ṇ- t---bā--da t-- u-a--a-a--a-īṁ--ara-rahī. U____ v_____ h_ j___ t__ b_____ t__ u__ k___ n____ k___ r____ U-a-ā v-'-h- h- j-ṇ- t-ṁ b-'-d- t-ṁ u-a k-m- n-h-ṁ k-r- r-h-. ------------------------------------------------------------- Usadā vi'āha hō jāṇa tōṁ bā'ada tōṁ uha kama nahīṁ kara rahī.
ಪರಸ್ಪರ ಪರಿಚಯ ಆದಾಗಿನಿಂದ ಅವರು ಸಂತೋಷವಾಗಿದ್ದಾರೆ ਜ--ਂ-ਤ-ਂ ਉਹ --ਕ -ੂ----ੂ----ਣ-ੇ--ੇ,-ਉ-ੋਂ--ੋ--ਉ- ਖੁਸ਼---। ਜ_ ਤੋਂ ਉ_ ਇੱ_ ਦੂ_ ਨੂੰ ਜਾ__ ਨੇ_ ਉ_ ਤੋਂ ਉ_ ਖੁ_ ਨੇ_ ਜ-ੋ- ਤ-ਂ ਉ- ਇ-ਕ ਦ-ਜ- ਨ-ੰ ਜ-ਣ-ੇ ਨ-, ਉ-ੋ- ਤ-ਂ ਉ- ਖ-ਸ਼ ਨ-। ------------------------------------------------------ ਜਦੋਂ ਤੋਂ ਉਹ ਇੱਕ ਦੂਜੇ ਨੂੰ ਜਾਣਦੇ ਨੇ, ਉਦੋਂ ਤੋਂ ਉਹ ਖੁਸ਼ ਨੇ। 0
J-d-ṁ t----h----- d-j--n---āṇ-dē n------- t-ṁ--h- --uśa n-. J____ t__ u__ i__ d___ n_ j_____ n__ u___ t__ u__ k____ n__ J-d-ṁ t-ṁ u-a i-a d-j- n- j-ṇ-d- n-, u-ō- t-ṁ u-a k-u-a n-. ----------------------------------------------------------- Jadōṁ tōṁ uha ika dūjē nū jāṇadē nē, udōṁ tōṁ uha khuśa nē.
ಅವರಿಗೆ ಮಕ್ಕಳು ಆದಾಗಿನಿಂದ ಅಪರೂಪವಾಗಿ ಹೊರಗೆ ಹೋಗುತ್ತಾರೆ. ਜ----ਤੋ--ਉਹ----ਦ- --ਚੇ-ਹੋ- -ਨ ਉ-ੋ----ਂ ਉ- -ਹ-ਤ ਘ---ਬ--ਰ--ਾ--ੇ -ਨ ਜ_ ਤੋਂ ਉ__ ਦੇ ਬੱ_ ਹੋ_ ਹ_ ਉ_ ਤੋਂ ਉ_ ਬ__ ਘੱ_ ਬਾ__ ਜਾਂ_ ਹ_ ਜ-ੋ- ਤ-ਂ ਉ-ਨ-ਂ ਦ- ਬ-ਚ- ਹ-ਏ ਹ- ਉ-ੋ- ਤ-ਂ ਉ- ਬ-ੁ- ਘ-ਟ ਬ-ਹ- ਜ-ਂ-ੇ ਹ- ---------------------------------------------------------------- ਜਦੋਂ ਤੋਂ ਉਹਨਾਂ ਦੇ ਬੱਚੇ ਹੋਏ ਹਨ ਉਦੋਂ ਤੋਂ ਉਹ ਬਹੁਤ ਘੱਟ ਬਾਹਰ ਜਾਂਦੇ ਹਨ 0
J-dōṁ -ōṁ--h-nā-----bacē---'ē-hana-u--ṁ--ō----a ---uta -h--- b----- -ā-dē-----. J____ t__ u_____ d_ b___ h___ h___ u___ t__ u__ b_____ g____ b_____ j____ h____ J-d-ṁ t-ṁ u-a-ā- d- b-c- h-'- h-n- u-ō- t-ṁ u-a b-h-t- g-a-a b-h-r- j-n-ē h-n-. ------------------------------------------------------------------------------- Jadōṁ tōṁ uhanāṁ dē bacē hō'ē hana udōṁ tōṁ uha bahuta ghaṭa bāhara jāndē hana.
ಅವಳು ಯಾವಾಗ ಫೋನ್ ಮಾಡುತ್ತಾಳೆ? ਉਹ --ੋਂ ਫ-ਨ------? ਉ_ ਕ_ ਫੋ_ ਕ___ ਉ- ਕ-ੋ- ਫ-ਨ ਕ-ੇ-ੀ- ------------------ ਉਹ ਕਦੋਂ ਫੋਨ ਕਰੇਗੀ? 0
U-- k-dōṁ--h-na-ka-ē--? U__ k____ p____ k______ U-a k-d-ṁ p-ō-a k-r-g-? ----------------------- Uha kadōṁ phōna karēgī?
ಗಾಡಿ ಓಡಿಸುತ್ತಿರುವಾಗಲೆ? ਗੱ-ੀ -ਲਾਉਣ-ਵ--? ਗੱ_ ਚ___ ਵ___ ਗ-ਡ- ਚ-ਾ-ਣ ਵ-ਤ- --------------- ਗੱਡੀ ਚਲਾਉਣ ਵਕਤ? 0
Gaḍ- --l-'u-a vak-t-? G___ c_______ v______ G-ḍ- c-l-'-ṇ- v-k-t-? --------------------- Gaḍī calā'uṇa vakata?
ಹೌದು, ಗಾಡಿಯನ್ನು ಓಡಿಸುತ್ತಿರುವಾಗ. ਹ-ਂ--ਦ-- ਉ- ਗ-ਡ- ਚਲ- ਰ-- ਹੋ-ਗੀ। ਹਾਂ ਜ_ ਉ_ ਗੱ_ ਚ_ ਰ_ ਹੋ___ ਹ-ਂ ਜ-ੋ- ਉ- ਗ-ਡ- ਚ-ਾ ਰ-ੀ ਹ-ਊ-ੀ- ------------------------------- ਹਾਂ ਜਦੋਂ ਉਹ ਗੱਡੀ ਚਲਾ ਰਹੀ ਹੋਊਗੀ। 0
Hāṁ j-dōṁ uh- ga-ī c--- r--------gī. H__ j____ u__ g___ c___ r___ h______ H-ṁ j-d-ṁ u-a g-ḍ- c-l- r-h- h-'-g-. ------------------------------------ Hāṁ jadōṁ uha gaḍī calā rahī hō'ūgī.
ಅವಳು ಗಾಡಿ ಓಡಿಸುತ್ತಿರುವಾಗ ಫೋನ್ ಮಾಡುತ್ತಾಳೆ. ਗੱ---ਚਲ-ਉ- -ੇ-ੇ ਉ- ਫੋ-----ੀ---। ਗੱ_ ਚ___ ਵੇ_ ਉ_ ਫੋ_ ਕ__ ਹੈ_ ਗ-ਡ- ਚ-ਾ-ਣ ਵ-ਲ- ਉ- ਫ-ਨ ਕ-ਦ- ਹ-। ------------------------------- ਗੱਡੀ ਚਲਾਉਣ ਵੇਲੇ ਉਹ ਫੋਨ ਕਰਦੀ ਹੈ। 0
G-ḍ--c--ā---a-vē-ē-u-a-p-ōn---a--dī--ai. G___ c_______ v___ u__ p____ k_____ h___ G-ḍ- c-l-'-ṇ- v-l- u-a p-ō-a k-r-d- h-i- ---------------------------------------- Gaḍī calā'uṇa vēlē uha phōna karadī hai.
ಅವಳು ಇಸ್ತ್ರಿ ಮಾಡುವಾಗ ಟೀವಿ ನೋಡುತ್ತಾಳೆ. ਕੱ------ਨੂੰ--੍ਰੈ-- ਕਰ-- --ੇ- ਉ--ਟੀ-ੀ-ਦ---ੀ---। ਕੱ___ ਨੂੰ ਪ੍__ ਕ__ ਸ_ ਉ_ ਟੀ_ ਦੇ__ ਹੈ_ ਕ-ਪ-ਿ-ਂ ਨ-ੰ ਪ-ਰ-ੱ- ਕ-ਦ- ਸ-ੇ- ਉ- ਟ-ਵ- ਦ-ਖ-ੀ ਹ-। ---------------------------------------------- ਕੱਪੜਿਆਂ ਨੂੰ ਪ੍ਰੈੱਸ ਕਰਦੇ ਸਮੇਂ ਉਹ ਟੀਵੀ ਦੇਖਦੀ ਹੈ। 0
K---ṛi-āṁ--ū---a-sa k-r-dē--a-----ha-ṭī-- -ē-hadī -a-. K________ n_ p_____ k_____ s____ u__ ṭ___ d______ h___ K-p-ṛ-'-ṁ n- p-a-s- k-r-d- s-m-ṁ u-a ṭ-v- d-k-a-ī h-i- ------------------------------------------------------ Kapaṛi'āṁ nū praisa karadē samēṁ uha ṭīvī dēkhadī hai.
ಅವಳು ಕೆಲಸಗಳನ್ನು ಮಾಡುವಾಗ ಸಂಗೀತವನ್ನು ಕೇಳುತ್ತಾಳೆ. ਆਪ-ਾ-ਕੰਮ --ਨ -ੇ-ੇ-ਉਹ--ੰਗ-ਤ-ਸ---ੀ-ਹੈ। ਆ__ ਕੰ_ ਕ__ ਵੇ_ ਉ_ ਸੰ__ ਸੁ__ ਹੈ_ ਆ-ਣ- ਕ-ਮ ਕ-ਨ ਵ-ਲ- ਉ- ਸ-ਗ-ਤ ਸ-ਣ-ੀ ਹ-। ------------------------------------ ਆਪਣਾ ਕੰਮ ਕਰਨ ਵੇਲੇ ਉਹ ਸੰਗੀਤ ਸੁਣਦੀ ਹੈ। 0
Āpaṇ- -ama -a---- vē-- u---sa-ī-a---ṇ-dī-h--. Ā____ k___ k_____ v___ u__ s_____ s_____ h___ Ā-a-ā k-m- k-r-n- v-l- u-a s-g-t- s-ṇ-d- h-i- --------------------------------------------- Āpaṇā kama karana vēlē uha sagīta suṇadī hai.
ನನ್ನ ಕನ್ನಡಕ ಇಲ್ಲದಿದ್ದರೆ ನನಗೆ ಏನೂ ಕಾಣಿಸುವುದಿಲ್ಲ ਜ--ਂ-ਮੇਰੇ -ੋ- ----ਨ-ੀ- ----ੀ ਉਦੋ--ਮੈ- ਕ-ਝ -ੇਖ-ਨ-ੀਂ-ਸਕ-- ---ਕਦਾ। ਜ_ ਮੇ_ ਕੋ_ ਐ__ ਨ_ ਹੁੰ_ ਉ_ ਮੈਂ ਕੁ_ ਦੇ_ ਨ_ ਸ__ / ਸ___ ਜ-ੋ- ਮ-ਰ- ਕ-ਲ ਐ-ਕ ਨ-ੀ- ਹ-ੰ-ੀ ਉ-ੋ- ਮ-ਂ ਕ-ਝ ਦ-ਖ ਨ-ੀ- ਸ-ਦ- / ਸ-ਦ-। --------------------------------------------------------------- ਜਦੋਂ ਮੇਰੇ ਕੋਲ ਐਨਕ ਨਹੀਂ ਹੁੰਦੀ ਉਦੋਂ ਮੈਂ ਕੁਝ ਦੇਖ ਨਹੀਂ ਸਕਦਾ / ਸਕਦਾ। 0
J--ō- mēr- kō-a---n----n-----hu---ud-ṁ-ma---k-j-- ---ha--ah-- sa-a--/--a---ā. J____ m___ k___ a_____ n____ h___ u___ m___ k____ d____ n____ s______ s______ J-d-ṁ m-r- k-l- a-n-k- n-h-ṁ h-d- u-ō- m-i- k-j-a d-k-a n-h-ṁ s-k-d-/ s-k-d-. ----------------------------------------------------------------------------- Jadōṁ mērē kōla ainaka nahīṁ hudī udōṁ maiṁ kujha dēkha nahīṁ sakadā/ sakadā.
ಸಂಗೀತ ಇಷ್ಟು ಜೋರಾಗಿದ್ದರೆ ನನಗೆ ಏನೂ ಅರ್ಥವಾಗುವುದಿಲ್ಲ. ਜਦੋ- ਸੰਗੀ--ਉੱ-ਾ ---ਦ- -ੈ --ਂ -ੈ- --ਝ ਸਮਝ-ਨ-ੀ-----ਂਦਾ-/ -ਾ-ਂਦ-। ਜ_ ਸੰ__ ਉੱ_ ਵੱ__ ਹੈ ਤਾਂ ਮੈਂ ਕੁ_ ਸ__ ਨ_ ਪਾ__ / ਪਾ___ ਜ-ੋ- ਸ-ਗ-ਤ ਉ-ਚ- ਵ-ਜ-ਾ ਹ- ਤ-ਂ ਮ-ਂ ਕ-ਝ ਸ-ਝ ਨ-ੀ- ਪ-ਉ-ਦ- / ਪ-ਉ-ਦ-। -------------------------------------------------------------- ਜਦੋਂ ਸੰਗੀਤ ਉੱਚਾ ਵੱਜਦਾ ਹੈ ਤਾਂ ਮੈਂ ਕੁਝ ਸਮਝ ਨਹੀਂ ਪਾਉਂਦਾ / ਪਾਉਂਦੀ। 0
Jad-ṁ -agī-a-ucā ----d- --i -āṁ ma-ṁ---j-- s-m--h- n-h-ṁ ---u-d-/-pā-----. J____ s_____ u__ v_____ h__ t__ m___ k____ s______ n____ p_______ p_______ J-d-ṁ s-g-t- u-ā v-j-d- h-i t-ṁ m-i- k-j-a s-m-j-a n-h-ṁ p-'-n-ā- p-'-n-ī- -------------------------------------------------------------------------- Jadōṁ sagīta ucā vajadā hai tāṁ maiṁ kujha samajha nahīṁ pā'undā/ pā'undī.
ನನಗೆ ನೆಗಡಿ ಆಗಿದ್ದಾಗ ನನಗೆ ಏನೂ ವಾಸನೆ ಬರುವುದಿಲ್ಲ. ਜਦੋਂ--ੈ-ੂ---ੁ-ਾਮ ਹੁ--------ਾਂ-ਮ-ਂ ਕ-ਝ-ਸ--ਘ -ਹ----ਾ-ਂ-ਾ। ਜ_ ਮੈ_ ਜ਼ੁ__ ਹੁੰ_ ਹੈ ਤਾਂ ਮੈਂ ਕੁ_ ਸੁੰ_ ਨ_ ਪਾ___ ਜ-ੋ- ਮ-ਨ-ੰ ਜ਼-ਕ-ਮ ਹ-ੰ-ਾ ਹ- ਤ-ਂ ਮ-ਂ ਕ-ਝ ਸ-ੰ- ਨ-ੀ- ਪ-ਉ-ਦ-। ------------------------------------------------------- ਜਦੋਂ ਮੈਨੂੰ ਜ਼ੁਕਾਮ ਹੁੰਦਾ ਹੈ ਤਾਂ ਮੈਂ ਕੁਝ ਸੁੰਘ ਨਹੀਂ ਪਾਉਂਦਾ। 0
J-d-- mai-- --kā---hud----i-t-- m------j-a -u--a--a--- pā-----. J____ m____ z_____ h___ h__ t__ m___ k____ s____ n____ p_______ J-d-ṁ m-i-ū z-k-m- h-d- h-i t-ṁ m-i- k-j-a s-g-a n-h-ṁ p-'-n-ā- --------------------------------------------------------------- Jadōṁ mainū zukāma hudā hai tāṁ maiṁ kujha sugha nahīṁ pā'undā.
ಮಳೆ ಬಂದರೆ ನಾವು ಟ್ಯಾಕ್ಸಿಯಲ್ಲಿ ಹೋಗೋಣ. ਜ-ਕਰ--ਾ-ਿ--ਹ---ਤਾਂ----- ਟੈਕ---ਲਵਾ--ੇ। ਜੇ__ ਬਾ__ ਹੋ_ ਤਾਂ ਅ_ ਟੈ__ ਲ___ ਜ-ਕ- ਬ-ਰ-ਸ਼ ਹ-ਈ ਤ-ਂ ਅ-ੀ- ਟ-ਕ-ੀ ਲ-ਾ-ਗ-। ------------------------------------- ਜੇਕਰ ਬਾਰਿਸ਼ ਹੋਈ ਤਾਂ ਅਸੀਂ ਟੈਕਸੀ ਲਵਾਂਗੇ। 0
Jēkara-----śa --'ī tā- ---- --ika-ī la-ā-g-. J_____ b_____ h___ t__ a___ ṭ______ l_______ J-k-r- b-r-ś- h-'- t-ṁ a-ī- ṭ-i-a-ī l-v-ṅ-ē- -------------------------------------------- Jēkara bāriśa hō'ī tāṁ asīṁ ṭaikasī lavāṅgē.
ನಾವು ಲಾಟರಿ ಗೆದ್ದರೆ ವಿಶ್ವಪರ್ಯಟನೆ ಮಾಡೋಣ. ਜ----ਡੀ --ਟਰੀ-ਲੱ- ਗ---ਾ------ --ਰ- ਦ--ੀ-ਂ ਘੁੰਮਾ-ਗ-। ਜੇ ਸਾ_ ਲਾ__ ਲੱ_ ਗ_ ਤਾਂ ਅ_ ਸਾ_ ਦੁ__ ਘੁੰ___ ਜ- ਸ-ਡ- ਲ-ਟ-ੀ ਲ-ਗ ਗ- ਤ-ਂ ਅ-ੀ- ਸ-ਰ- ਦ-ਨ-ਆ- ਘ-ੰ-ਾ-ਗ-। --------------------------------------------------- ਜੇ ਸਾਡੀ ਲਾਟਰੀ ਲੱਗ ਗਈ ਤਾਂ ਅਸੀਂ ਸਾਰੀ ਦੁਨੀਆਂ ਘੁੰਮਾਂਗੇ। 0
J- s--ī -ā--r--l--a ---ī--āṁ --------- --n--ā----um--g-. J_ s___ l_____ l___ g___ t__ a___ s___ d______ g________ J- s-ḍ- l-ṭ-r- l-g- g-'- t-ṁ a-ī- s-r- d-n-'-ṁ g-u-ā-g-. -------------------------------------------------------- Jē sāḍī lāṭarī laga ga'ī tāṁ asīṁ sārī dunī'āṁ ghumāṅgē.
ಅವನು ಬೇಗ ಬರದಿದ್ದರೆ ನಾವು ಊಟ ಶುರು ಮಾಡೋಣ. ਜ-ਕਰ-ਉਹ-ਜਲ-ੀ-ਨਹੀ-----ਤ-----ੀਂ --ਣ--ਸ਼ੁ-ੂ ਕ--ਂਗ-। ਜੇ__ ਉ_ ਜ__ ਨ_ ਆ___ ਅ_ ਖਾ_ ਸ਼ੁ_ ਕ___ ਜ-ਕ- ਉ- ਜ-ਦ- ਨ-ੀ- ਆ-ਆ-ਾ- ਅ-ੀ- ਖ-ਣ- ਸ਼-ਰ- ਕ-ਾ-ਗ-। ----------------------------------------------- ਜੇਕਰ ਉਹ ਜਲਦੀ ਨਹੀਂ ਆਇਆਤਾਂ ਅਸੀਂ ਖਾਣਾ ਸ਼ੁਰੂ ਕਰਾਂਗੇ। 0
Jē--r---h--j--adī-n--īṁ--'i'ā-āṁ as-ṁ k-ā-ā --------ā--ē. J_____ u__ j_____ n____ ā_______ a___ k____ ś___ k_______ J-k-r- u-a j-l-d- n-h-ṁ ā-i-ā-ā- a-ī- k-ā-ā ś-r- k-r-ṅ-ē- --------------------------------------------------------- Jēkara uha jaladī nahīṁ ā'i'ātāṁ asīṁ khāṇā śurū karāṅgē.

ಯುರೋಪ್ ಒಕ್ಕೂಟದ ಭಾಷೆಗಳು.

ಯುರೋಪ್ ಒಕ್ಕೂಟದಲ್ಲಿ ಈವಾಗ ೨೫ ಹೆಚ್ಚು ಸದಸ್ಯ ರಾಷ್ಟ್ರಗಳಿವೆ ಬರುವ ದಿನಗಳಲ್ಲಿ ಇನ್ನೂ ಹೆಚ್ಚು ದೇಶಗಳು ಈ ಒಕ್ಕೂಟಕ್ಕೆ ಸೇರಿಕೊಳ್ಳುತ್ತವೆ. ಪ್ರತಿಯೊಂದು ದೇಶದ ಸೇರಿಕೆಯೊಂದಿಗೆ ಬಹುತೇಕ ಒಂದು ಹೊಸ ಭಾಷೆ ಕೂಡ ಬರುತ್ತದೆ. ಈ ಸದ್ಧ್ಯದಲ್ಲಿ ಯುರೋಪ್ ಒಕ್ಕೂಟದಲ್ಲಿ ೨೦ ವಿವಿಧ ಬಾಷೆಗಳು ಬಳಕೆಯಲ್ಲಿ ಇವೆ. ಯುರೋಪ್ ಒಕ್ಕೂಟದ ಎಲ್ಲ ಭಾಷೆಗಳಿಗೂ ಸಮಾನ ಹಕ್ಕುಗಳಿವೆ. ಈ ಭಾಷೆಗಳ ವೈವಿಧ್ಯತೆ ಒಂದು ಸೋಜಿಗ. ಆದರೆ ಅದು ಕಷ್ಟಗಳನ್ನೂ ಸಹ ಒಡ್ಡುತ್ತದೆ. ಸಂದೇಹವಾದಿಗಳ ಪ್ರಕಾರ ಇಷ್ಟೊಂದು ಭಾಷೆಗಳು ಯುರೋಪ್ ಒಕ್ಕೂಟಕ್ಕೆ ಅಡ್ಡಿ ಹಾಕುತ್ತವೆ. ಅವುಗಳು ಪರಿಣಾಮಕಾರಿಯಾದ ಜೊತೆ ಕೆಲಸಕ್ಕೆ ತೊಂದರೆ ಉಂಟುಮಾಡುತ್ತವೆ. ಅದಕ್ಕಾಗಿ ಹಲವರ ಆಲೋಚನೆಯಂತೆ ಒಂದು ಸಾಮಾನ್ಯ ಭಾಷೆ ಇರಬೇಕು. ಈ ಭಾಷೆಯ ಸಹಾಯದಿಂದ ಎಲ್ಲಾ ದೇಶಗಳು ಒಂದನ್ನೊಂದು ಅರ್ಥ ಮಾಡಿಕೊಳ್ಳಬೇಕು. ಆದರೆ ಅದು ಅಷ್ಟು ಸುಲಭ ಸಾಧ್ಯವಲ್ಲ. ಯಾವ ಬಾಷೆಯನ್ನು ಏಕೈಕ ಅಧಿಕೃತ ಭಾಷೆ ಎಂದು ಘೋಷಿಸಲು ಆಗುವುದಿಲ್ಲ. ಇತರ ದೇಶಗಳು ಇದು ತಮಗೆ ಪ್ರತಿಕೂಲ ಎಂದು ಪರಿಗಣಿಸ ಬಹುದು. ಮತ್ತು ಒಂದೂ ನಿಜವಾಗಿ ತಟಸ್ಥವಾದ ಯುರೋಪಿಯನ್ ಭಾಷೆ ಇಲ್ಲ. ಎಸ್ಪೆರಾಂಟೊ ತರಹದ ಕೃತಕ ಭಾಷೆ ಸಹ ಕೆಲಸಕ್ಕೆ ಬರುವುದಿಲ್ಲ. ಏಕೆಂದರೆ ಭಾಷೆ ಒಂದು ದೇಶದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಆದ್ದರಿಂದ ಯಾವ ದೇಶವೂ ತನ್ನ ಭಾಷೆಯನ್ನು ಬಿಡಲು ತಯರಾಗಿರುವುದಿಲ್ಲ. ಎಲ್ಲಾ ದೇಶಗಳು ತಮ್ಮ ಭಾಷೆಯಲ್ಲಿ ತಮ್ಮ ವ್ಯಕ್ತಿತ್ವದ ಒಂದು ಭಾಗವನ್ನು ಕಾಣುತ್ತವೆ. ಯುರೋಪ್ ಒಕ್ಕೂಟದ ಕಾರ್ಯಸೂಚಿಯಲ್ಲಿ ಭಾಷಾನೀತಿ ಒಂದು ಮಹತ್ತರವಾದಅಂಶ. ಬಹುಭಾಷಾತನಕ್ಕೆ ಒಬ್ಬ ಆಯುಕ್ತರನ್ನು ಸಹ ನೇಮಿಸಲಾಗಿದೆ. ಯುರೋಪ್ ಒಕ್ಕೂಟ ಅತಿ ಹೆಚ್ಚಿನ ಅನುವಾದಕರನ್ನು ಹಾಗೂ ದುಭಾಷಿಗಳನ್ನು ಹೊಂದಿದೆ. ಪರಸ್ಪರ ಅರ್ಥ ಮಾಡಿಕೊಳ್ಳುವುದನ್ನು ಸುಗಮ ಮಾಡಲು ಸುಮಾರು ೩೫೦೦ ಜನ ಕೆಲಸ ಮಾಡುತ್ತಾರೆ. ಹಾಗಿದ್ದರೂ ಎಲ್ಲಾ ಕಾಗದಪತ್ರಗಳನ್ನು ಅನುವಾದಿಸಲು ಆಗುವುದಿಲ್ಲ. ಅದಕ್ಕೆ ಅತಿ ಹೆಚ್ಚು ಸಮಯ ಮತ್ತು ಹಣ ಖರ್ಚಾಗುತ್ತದೆ. ಬಹುಪಾಲು ಕಾಗದಗಳು ಕೇವಲ ಹಲವು ಭಾಷೆಗಳಲ್ಲಿ ಅನುವಾದ ಆಗುತ್ತವೆ. ಅನೇಕ ಭಾಷೆಗಳು ಇರುವುದು ಯುರೋಪ್ ಒಕ್ಕೂಟಕ್ಕೆ ಅತಿ ದೊಡ್ಡ ಸವಾಲು. ಯುರೋಪ್ ತನ್ನ ವಿವಿಧ ವ್ಯ ಕ್ತಿತ್ವಗಳನ್ನು ಕಳೆದುಕೊಳ್ಳದೆ ಒಂದಾಗಬೇಕು!