ಪದಗುಚ್ಛ ಪುಸ್ತಕ

kn ಫಲಾಹಾರ ಮಂದಿರದಲ್ಲಿ ೧   »   pa ਰੈਸਟੋਰੈਂਟ ਵਿੱਚ 1

೨೯ [ಇಪ್ಪತ್ತೊಂಬತ್ತು]

ಫಲಾಹಾರ ಮಂದಿರದಲ್ಲಿ ೧

ಫಲಾಹಾರ ಮಂದಿರದಲ್ಲಿ ೧

29 [ਉਨੱਤੀ]

29 [Unatī]

ਰੈਸਟੋਰੈਂਟ ਵਿੱਚ 1

[raisaṭōraiṇṭa vica 1]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಂಜಾಬಿ ಪ್ಲೇ ಮಾಡಿ ಇನ್ನಷ್ಟು
ಈ ಜಾಗ ಖಾಲಿ ಇದೆಯೆ? ਕੀ ਇ- ਮੇ- ਖ--- ਹ-? ਕ- ਇਹ ਮ-ਜ਼ ਖ-ਲ- ਹ-? ਕ- ਇ- ਮ-ਜ਼ ਖ-ਲ- ਹ-? ------------------ ਕੀ ਇਹ ਮੇਜ਼ ਖਾਲੀ ਹੈ? 0
kī-i-a --za-k---ī h--? kī iha mēza khālī hai? k- i-a m-z- k-ā-ī h-i- ---------------------- kī iha mēza khālī hai?
ದಯವಿಟ್ಟು ನನಗೆ ತಿಂಡಿಗಳ ಪಟ್ಟಿಯನ್ನು ಕೊಡಿ. ਕ--ਿ-ਾ -ਰਕੇ-ਮ---ੰ-ਮ-ਨਊ -ੇਣਾ। ਕ-ਰ-ਪ- ਕਰਕ- ਮ-ਨ-- ਮ-ਨਊ ਦ-ਣ-। ਕ-ਰ-ਪ- ਕ-ਕ- ਮ-ਨ-ੰ ਮ-ਨ- ਦ-ਣ-। ---------------------------- ਕ੍ਰਿਪਾ ਕਰਕੇ ਮੈਨੂੰ ਮੈਨਊ ਦੇਣਾ। 0
K--pā-k--a-- -a-----a-na-ū ---ā. Kripā karakē mainū maina'ū dēṇā. K-i-ā k-r-k- m-i-ū m-i-a-ū d-ṇ-. -------------------------------- Kripā karakē mainū maina'ū dēṇā.
ನೀವು ಯಾವ ತಿಂಡಿಯನ್ನು ಶಿಫಾರಸ್ಸು ಮಾಡುತ್ತೀರಾ? ਤੁਸੀਂ-ਕ- -ਿ---ਿਸ਼--ਰ-ਸਕ---ਹੋ? ਤ-ਸ-- ਕ- ਸ-ਫ-ਰ-ਸ਼ ਕਰ ਸਕਦ- ਹ-? ਤ-ਸ-ਂ ਕ- ਸ-ਫ-ਰ-ਸ਼ ਕ- ਸ-ਦ- ਹ-? ---------------------------- ਤੁਸੀਂ ਕੀ ਸਿਫਾਰਿਸ਼ ਕਰ ਸਕਦੇ ਹੋ? 0
Tus-- kī s--hā-i-- k-r---a-a-ē-h-? Tusīṁ kī siphāriśa kara sakadē hō? T-s-ṁ k- s-p-ā-i-a k-r- s-k-d- h-? ---------------------------------- Tusīṁ kī siphāriśa kara sakadē hō?
ನನಗೆ ಒಂದು ಬೀರ್ ಬೇಕಾಗಿತ್ತು. ਮੈਨੂ- --- ਬ--ਰ-ਚ--ੀਦੀ ਹ-। ਮ-ਨ-- ਇ-ਕ ਬ-ਅਰ ਚ-ਹ-ਦ- ਹ-। ਮ-ਨ-ੰ ਇ-ਕ ਬ-ਅ- ਚ-ਹ-ਦ- ਹ-। ------------------------- ਮੈਨੂੰ ਇੱਕ ਬੀਅਰ ਚਾਹੀਦੀ ਹੈ। 0
Ma-nū --a bī'a-a--ā-ī-ī h-i. Mainū ika bī'ara cāhīdī hai. M-i-ū i-a b-'-r- c-h-d- h-i- ---------------------------- Mainū ika bī'ara cāhīdī hai.
ನನಗೆ ಒಂದು ಖನಿಜಯುಕ್ತ ನೀರು ಬೇಕಾಗಿತ್ತು. ਮੈਨ-ੰ-ਇ-ਕ ਮਿ-ਰ---ਾ---ਚ-ਹੀਦਾ-ਹੈ। ਮ-ਨ-- ਇ-ਕ ਮ-ਨਰਲ ਵ-ਟਰ ਚ-ਹ-ਦ- ਹ-। ਮ-ਨ-ੰ ਇ-ਕ ਮ-ਨ-ਲ ਵ-ਟ- ਚ-ਹ-ਦ- ਹ-। ------------------------------- ਮੈਨੂੰ ਇੱਕ ਮਿਨਰਲ ਵਾਟਰ ਚਾਹੀਦਾ ਹੈ। 0
Ma--ū i-- ---a-a-- v----a -----ā --i. Mainū ika minarala vāṭara cāhīdā hai. M-i-ū i-a m-n-r-l- v-ṭ-r- c-h-d- h-i- ------------------------------------- Mainū ika minarala vāṭara cāhīdā hai.
ನನಗೆ ಒಂದು ಕಿತ್ತಳೆ ಹಣ್ಣಿನ ರಸ ಬೇಕಾಗಿತ್ತು. ਮ---ੰ --ਕ --ਤਰੇ-ਦਾ--ਸ -----ਾ ਹ-। ਮ-ਨ-- ਇ-ਕ ਸ-ਤਰ- ਦ- ਰਸ ਚ-ਹ-ਦ- ਹ-। ਮ-ਨ-ੰ ਇ-ਕ ਸ-ਤ-ੇ ਦ- ਰ- ਚ-ਹ-ਦ- ਹ-। -------------------------------- ਮੈਨੂੰ ਇੱਕ ਸੰਤਰੇ ਦਾ ਰਸ ਚਾਹੀਦਾ ਹੈ। 0
M-in----a---tar--dā--as- --hī-ā-h-i. Mainū ika satarē dā rasa cāhīdā hai. M-i-ū i-a s-t-r- d- r-s- c-h-d- h-i- ------------------------------------ Mainū ika satarē dā rasa cāhīdā hai.
ನನಗೆ ಒಂದು ಕಾಫಿ ಬೇಕಾಗಿತ್ತು. ਮੈਨੂ- ----ਕ--ੀ -ਾ---ੀ --। ਮ-ਨ-- ਇ-ਕ ਕ-ਫ- ਚ-ਹ-ਦ- ਹ-। ਮ-ਨ-ੰ ਇ-ਕ ਕ-ਫ- ਚ-ਹ-ਦ- ਹ-। ------------------------- ਮੈਨੂੰ ਇੱਕ ਕਾਫੀ ਚਾਹੀਦੀ ਹੈ। 0
M-i----k----p-ī-c-hīd--h--. Mainū ika kāphī cāhīdī hai. M-i-ū i-a k-p-ī c-h-d- h-i- --------------------------- Mainū ika kāphī cāhīdī hai.
ನನಗೆ ಒಂದು ಹಾಲು ಮಿಶ್ರಿತ ಕಾಫಿ ಬೇಕಾಗಿತ್ತು. ਮੈਨ-- --ੱ--ਨ-ਲ--ੱਕ---ਫ--ਚ-ਹ--ੀ ਹੈ। ਮ-ਨ-- ਦ--ਧ ਨ-ਲ ਇ-ਕ ਕ-ਫ- ਚ-ਹ-ਦ- ਹ-। ਮ-ਨ-ੰ ਦ-ੱ- ਨ-ਲ ਇ-ਕ ਕ-ਫ- ਚ-ਹ-ਦ- ਹ-। ---------------------------------- ਮੈਨੂੰ ਦੁੱਧ ਨਾਲ ਇੱਕ ਕਾਫੀ ਚਾਹੀਦੀ ਹੈ। 0
Ma--ū -ud-a n--a --- --ph--cā---ī -ai. Mainū dudha nāla ika kāphī cāhīdī hai. M-i-ū d-d-a n-l- i-a k-p-ī c-h-d- h-i- -------------------------------------- Mainū dudha nāla ika kāphī cāhīdī hai.
ದಯವಿಟ್ಟು ಸಕ್ಕರೆಯೊಡನೆ ಕೊಡಿ. ਕ---ਪ- ਕਰਕ-, ਸ਼-ਕ--ਨਾਲ। ਕ-ਰ-ਪ- ਕਰਕ-, ਸ਼-ਕਰ ਨ-ਲ। ਕ-ਰ-ਪ- ਕ-ਕ-, ਸ਼-ਕ- ਨ-ਲ- ---------------------- ਕ੍ਰਿਪਾ ਕਰਕੇ, ਸ਼ੱਕਰ ਨਾਲ। 0
Krip---a-a-ē,-śak-r- nāla. Kripā karakē, śakara nāla. K-i-ā k-r-k-, ś-k-r- n-l-. -------------------------- Kripā karakē, śakara nāla.
ನನಗೆ ಒಂದು ಚಹ ಬೇಕಾಗಿತ್ತು. ਮੈ------ੱ----- ਚ----- --। ਮ--ਨ-- ਇ-ਕ ਚ-ਹ ਚ-ਹ-ਦ- ਹ-। ਮ-ਂ-ੂ- ਇ-ਕ ਚ-ਹ ਚ-ਹ-ਦ- ਹ-। ------------------------- ਮੈਂਨੂੰ ਇੱਕ ਚਾਹ ਚਾਹੀਦੀ ਹੈ। 0
Ma-nn- -ka-cā-a-c-hīdī h-i. Mainnū ika cāha cāhīdī hai. M-i-n- i-a c-h- c-h-d- h-i- --------------------------- Mainnū ika cāha cāhīdī hai.
ನನಗೆ ನಿಂಬೆಹಣ್ಣಿನ ರಸದೊಡನೆ ಒಂದು ಚಹ ಬೇಕಾಗಿತ್ತು. ਮੈਨ-ੰ ਨੀਂਬੂ-ਨ-ਲ-ਇ-ਕ --- --ਹ--- -ੈ। ਮ-ਨ-- ਨ--ਬ- ਨ-ਲ ਇ-ਕ ਚ-ਹ ਚ-ਹ-ਦ- ਹ-। ਮ-ਨ-ੰ ਨ-ਂ-ੂ ਨ-ਲ ਇ-ਕ ਚ-ਹ ਚ-ਹ-ਦ- ਹ-। ---------------------------------- ਮੈਨੂੰ ਨੀਂਬੂ ਨਾਲ ਇੱਕ ਚਾਹ ਚਾਹੀਦੀ ਹੈ। 0
M--nū -ī--ū-nā-- ika---ha-c--īdī hai. Mainū nīmbū nāla ika cāha cāhīdī hai. M-i-ū n-m-ū n-l- i-a c-h- c-h-d- h-i- ------------------------------------- Mainū nīmbū nāla ika cāha cāhīdī hai.
ನನಗೆ ಒಂದು ಹಾಲು ಮಿಶ್ರಿತ ಚಹ ಬೇಕಾಗಿತ್ತು. ਮੈ-ੂ- ਦ-ੱਧ-ਨ-ਲ---ਕ-ਚ----ਾ--ਦ- --। ਮ-ਨ-- ਦ--ਧ ਨ-ਲ ਇ-ਕ ਚ-ਹ ਚ-ਹ-ਦ- ਹ-। ਮ-ਨ-ੰ ਦ-ੱ- ਨ-ਲ ਇ-ਕ ਚ-ਹ ਚ-ਹ-ਦ- ਹ-। --------------------------------- ਮੈਨੂੰ ਦੁੱਧ ਨਾਲ ਇੱਕ ਚਾਹ ਚਾਹੀਦੀ ਹੈ। 0
Ma-n- -u----n--- i---cā-- -ā-īd--h-i. Mainū dudha nāla ika cāha cāhīdī hai. M-i-ū d-d-a n-l- i-a c-h- c-h-d- h-i- ------------------------------------- Mainū dudha nāla ika cāha cāhīdī hai.
ನಿಮ್ಮ ಬಳಿ ಸಿಗರೇಟ್ ಇದೆಯೆ? ਕੀ ਤ-ਹ-ਡੇ -ੋਲ--ਿ-ਰਟ-ਹੈ? ਕ- ਤ-ਹ-ਡ- ਕ-ਲ ਸ-ਗਰਟ ਹ-? ਕ- ਤ-ਹ-ਡ- ਕ-ਲ ਸ-ਗ-ਟ ਹ-? ----------------------- ਕੀ ਤੁਹਾਡੇ ਕੋਲ ਸਿਗਰਟ ਹੈ? 0
Kī--uh-ḍē-kōl----gar--a----? Kī tuhāḍē kōla sigaraṭa hai? K- t-h-ḍ- k-l- s-g-r-ṭ- h-i- ---------------------------- Kī tuhāḍē kōla sigaraṭa hai?
ನಿಮ್ಮ ಬಳಿ ಆಷ್ ಟ್ರೇ ಇದೆಯೆ? ਕੀ--ੁਹ-----ੋਲ ਰ--ਦਾਨ--ਹ-? ਕ- ਤ-ਹ-ਡ- ਕ-ਲ ਰ-ਖਦ-ਨ- ਹ-? ਕ- ਤ-ਹ-ਡ- ਕ-ਲ ਰ-ਖ-ਾ-ੀ ਹ-? ------------------------- ਕੀ ਤੁਹਾਡੇ ਕੋਲ ਰਾਖਦਾਨੀ ਹੈ? 0
K---u--ḍ- -ōla-rākha-ā-- -a-? Kī tuhāḍē kōla rākhadānī hai? K- t-h-ḍ- k-l- r-k-a-ā-ī h-i- ----------------------------- Kī tuhāḍē kōla rākhadānī hai?
ನಿಮ್ಮ ಬಳಿ ಬೆಂಕಿಕಡ್ಡಿ ಇದೆಯೆ? ਕੀ ਤ-ਹ--- ਕੋ--ਸੁਲ--ਉ- ਲਈ ਕੁਛ --? ਕ- ਤ-ਹ-ਡ- ਕ-ਲ ਸ-ਲਗ-ਉਣ ਲਈ ਕ-ਛ ਹ-? ਕ- ਤ-ਹ-ਡ- ਕ-ਲ ਸ-ਲ-ਾ-ਣ ਲ- ਕ-ਛ ਹ-? -------------------------------- ਕੀ ਤੁਹਾਡੇ ਕੋਲ ਸੁਲਗਾਉਣ ਲਈ ਕੁਛ ਹੈ? 0
K--t-h--- -ō------ag----- la'----ch--h--? Kī tuhāḍē kōla sulagā'uṇa la'ī kucha hai? K- t-h-ḍ- k-l- s-l-g-'-ṇ- l-'- k-c-a h-i- ----------------------------------------- Kī tuhāḍē kōla sulagā'uṇa la'ī kucha hai?
ನನ್ನ ಬಳಿ ಫೋರ್ಕ್ ಇಲ್ಲ. ਮੇਰੇ -ੋਲ-ਕ-ਂਟਾ ਨ-ੀਂ--ੈ। ਮ-ਰ- ਕ-ਲ ਕ--ਟ- ਨਹ-- ਹ-। ਮ-ਰ- ਕ-ਲ ਕ-ਂ-ਾ ਨ-ੀ- ਹ-। ----------------------- ਮੇਰੇ ਕੋਲ ਕਾਂਟਾ ਨਹੀਂ ਹੈ। 0
M-rē----a kā-ṭ- -ah-ṁ-ha-. Mērē kōla kāṇṭā nahīṁ hai. M-r- k-l- k-ṇ-ā n-h-ṁ h-i- -------------------------- Mērē kōla kāṇṭā nahīṁ hai.
ನನ್ನ ಬಳಿ ಚಾಕು ಇಲ್ಲ. ਮੇ----ੋ---ੁਰ- -ਹੀਂ ਹ-। ਮ-ਰ- ਕ-ਲ ਛ-ਰ- ਨਹ-- ਹ-। ਮ-ਰ- ਕ-ਲ ਛ-ਰ- ਨ-ੀ- ਹ-। ---------------------- ਮੇਰੇ ਕੋਲ ਛੁਰੀ ਨਹੀਂ ਹੈ। 0
Mērē----a--hu-------- h-i. Mērē kōla churī nahīṁ hai. M-r- k-l- c-u-ī n-h-ṁ h-i- -------------------------- Mērē kōla churī nahīṁ hai.
ನನ್ನ ಬಳಿ ಚಮಚ ಇಲ್ಲ. ਮੇਰ----- ਚਮ----ਹ-ਂ ਹੈ। ਮ-ਰ- ਕ-ਲ ਚਮਚ- ਨਹ-- ਹ-। ਮ-ਰ- ਕ-ਲ ਚ-ਚ- ਨ-ੀ- ਹ-। ---------------------- ਮੇਰੇ ਕੋਲ ਚਮਚਾ ਨਹੀਂ ਹੈ। 0
Mēr- --la ca--c---ahī--h-i. Mērē kōla camacā nahīṁ hai. M-r- k-l- c-m-c- n-h-ṁ h-i- --------------------------- Mērē kōla camacā nahīṁ hai.

ವ್ಯಾಕರಣ ಸುಳ್ಳು ಹೇಳುವುದನ್ನು ತಡೆಯುತ್ತದೆ!

ಪ್ರತಿಯೊಂದು ಭಾಷೆಯು ತನ್ನದೆ ಆದ ಚಿಹ್ನೆಗಳನ್ನು ಹೊಂದಿರುತ್ತದೆ. ಆದರೆ ಅದರಲ್ಲಿ ಹಲವು ವಿಶ್ವವ್ಯಾಪ್ತಿ ವಿಶಿಷ್ಟತೆಗಳನ್ನು ಹೊಂದಿರುವ ಗುಣಗಳ ಇವೆ . ಈ ಭಾಷೆಗಳಿಗೆ ಟ್ರಿಯೋ ಸೇರುತ್ತದೆ. ಟ್ರಿಯೋ ದಕ್ಷಿಣ ಅಮೇರಿಕಾದಲ್ಲಿ ವಾಸಿಸುವ ಇಂಡಿಯನ್ನರ ಭಾಷೆ. ಇದನ್ನು ಬ್ರೆಸಿಲ್ ಮತ್ತು ಸುರಿನಾಮ್ ದೇಶಗಳಲ್ಲಿ ಸುಮಾರು ೨೦೦೦ ಜನರು ಮಾತನಾಡುತ್ತಾರೆ. ಟ್ರಿಯೋನ ವಿಶಿಷ್ಟತೆ ಎಂದರೆ ಅದರ ವ್ಯಾಕರಣ. ಏಕೆಂದರೆ ಅದು ಮಾತನಾಡುವವರನ್ನು ಯಾವಾಗಲು ಸತ್ಯವನ್ನೇ ಹೇಳುವಂತೆ ಮಾಡುತ್ತದೆ. ಇದಕ್ಕೆ ಕಾರಣ "ಫ್ರುಸ್ಟಟೀವ್" ಎಂದು ಕರೆಯಲ್ಪಡುವ ಕೊನೆ. ಈ ಕೊನೆಯನ್ನು ಕ್ರಿಯಾಪದಕ್ಕೆ ಸೇರಿಸಲಾಗುತ್ತದೆ. ಅದು ಒಂದು ವಾಕ್ಯ ಎಷ್ಟು ಸತ್ಯ ಎನ್ನುವುದನ್ನು ತೋರಿಸುತ್ತದೆ. ಒಂದು ಸುಲಭವಾದ ಉದಾಹರಣೆ ಇದು ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ತೋರಿಸುತ್ತದೆ. ಮಗು ಶಾಲೆಗೆ ಹೋಗಿದೆ ಎನ್ನುವ ವಾಕ್ಯವನ್ನು ತೆಗೆದುಕೊಳ್ಳೊಣ. ಟ್ರಿಯೋನಲ್ಲಿ ಮಾತನಾಡುವವನು ಕ್ರಿಯಾಪದಕ್ಕೆ ಒಂದು ನಿಖರವಾದ ಕೊನೆಯನ್ನು ಸೇರಿಸಬೇಕು. ಆ ಕೊನೆಯಿಂದ ಅವನು ತಾನೆ ಸ್ವತಃ ಮಗುವನ್ನು ನೋಡಿದ್ದ, ಎನ್ನುವುದನ್ನು ಹೇಳಬಲ್ಲ. ಹಾಗೆಯೆ ಅವನು ಅದನ್ನು ಬೇರೆಯವರಿಂದ ಕೇಳಲ್ಪಟ್ಟ, ಎನ್ನುವುದನ್ನು ತಿಳಿಸಬಹುದು. ಅಥವಾ ಒಂದು ಕೊನೆಯ ಸಹಾಯದಿಂದ ಅದು ಒಂದು ಸುಳ್ಳು ಎಂದು ಸಹ ತಿಳಿಯಬಹುದು. ಮಾತನಾಡುವವ ಮಾತನಾಡುವಾಗ ತನಗೆ ತಾನೆ ಖಚಿತ ಮಾಡಿಕೊಳ್ಳಬೇಕು. ಅಂದರೆ ತನ್ನ ಹೇಳಿಕೆ ಎಷ್ಟು ಸತ್ಯ ಎನ್ನುವುದನ್ನು ಕೇಳುವವರಿಗೆ ಮನದಟ್ಟು ಮಾಡಿಕೊಡಬೇಕು. ಇದರಿಂದಾಗಿ ಅವನು ಯಾವುದೆ ಮುಚ್ಚುಮರೆ ಮಾಡಲಾರ ಅಥವಾ ಯಾರನ್ನು ರಕ್ಷಿಸಲಾರ. ಯಾವಾಗ ಒಬ್ಬ ಟ್ರಿಯೋ ಮಾತನಾಡುವವನು ಕೊನೆಯನ್ನು ಬಿಡುತ್ತಾನೊ,ಅವನು ಸುಳ್ಳನಾಗುತ್ತಾನೆ. ಸುರಿನಾಮ್ ನಲ್ಲಿ ಡಚ್ ಸರ್ಕಾರಿ ಭಾಷೆ. ಡಚ್ ನಿಂದ ಟ್ರಿಯೋಗೆ ಭಾಷಾಂತರಿಸುವುದು ಸಾಧಾರಣವಾಗಿ ಕಷ್ಟಕರ. ಏಕೆಂದರೆ ಬಹುತೇಕ ಬೇರೆ ಭಾಷೆಗಳು ಕಡಿಮೆ ಕರಾರುವಾಕ್ಕಾಗಿರುತ್ತವೆ. ಅವುಗಳು ಮಾತನಾಡುವವರಿಗೆ ಕಡಿಮೆ ಖಚಿತವಾಗಿರುವ ಅವಕಾಶ ನೀಡುತ್ತವೆ. ಆದ್ದರಿಂದ ಭಾಷಾಂತರಕಾರರು ಬಹಳ ಕರಾರುವಾಕ್ಕಾಗಿರುವ ಕಡೆಗೆ ಗಮನ ಹರಿಸುವುದಿಲ್ಲ. ಈ ಕಾರಣದಿಂದ ಟ್ರಿಯೋ ಮಾತನಾಡುವವರ ಜೊತೆ ಸಂಪರ್ಕ ಕಷ್ಟಸಾಧ್ಯ. ಬಹುಶಃ "ಫ್ರಸ್ಟ್ರಾಟಿವ್" ಪ್ರಯೋಗ ಬೇರೆ ಭಾಷೆಗಳಲ್ಲಿಯೂ ಪ್ರಯೋಜನಕಾರಿಯಾಗಬಹುದೆ? ಕೇವಲ ರಾಜಕೀಯ ಭಾಷೆಯಲ್ಲಿ ಮಾತ್ರ ಇಲ್ಲ.......