ಪದಗುಚ್ಛ ಪುಸ್ತಕ

kn ವಿಧಿರೂಪ ೧   »   pa ਆਗਿਆਸੂਚਕ 1

೮೯ [ಎಂಬತ್ತೊಂಬತ್ತು]

ವಿಧಿರೂಪ ೧

ವಿಧಿರೂಪ ೧

89 [ਉਨਾਨਵੇਂ]

89 [Unānavēṁ]

ਆਗਿਆਸੂਚਕ 1

āgi'āsūcaka 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಂಜಾಬಿ ಪ್ಲೇ ಮಾಡಿ ಇನ್ನಷ್ಟು
ನೀನು ತುಂಬಾ ಸೋಮಾರಿ. ಅಷ್ಟು ಸೋಮಾರಿಯಾಗಿರಬೇಡ ! ਤ-ਸ-- ਕਿ-ਨ--ਆ----ਹੋ-–-ਇ-ਨੇ--ਲ-ੀ ਨਾ-ਬਣ-! ਤੁ_ ਕਿੰ_ ਆ__ ਹੋ – ਇੰ_ ਆ__ ਨਾ ਬ__ ਤ-ਸ-ਂ ਕ-ੰ-ੇ ਆ-ਸ- ਹ- – ਇ-ਨ- ਆ-ਸ- ਨ- ਬ-ੋ- --------------------------------------- ਤੁਸੀਂ ਕਿੰਨੇ ਆਲਸੀ ਹੋ – ਇੰਨੇ ਆਲਸੀ ਨਾ ਬਣੋ! 0
t--ī--k-nē--l----hō-–---ē-āla-ī--ā-b--ō! t____ k___ ā____ h_ – i__ ā____ n_ b____ t-s-ṁ k-n- ā-a-ī h- – i-ē ā-a-ī n- b-ṇ-! ---------------------------------------- tusīṁ kinē ālasī hō – inē ālasī nā baṇō!
ನೀನು ತುಂಬಾ ನಿದ್ರೆ ಮಾಡುತ್ತೀಯ. ಅಷ್ಟು ನಿದ್ದೆ ಮಾಡಬೇಡ! ਤੁਸੀਂ--ਿੰ-----ਂ-ੇ -- - -ਨਾ -ੋਇਆ-ਨ- -ਰੋ! ਤੁ_ ਕਿੰ_ ਸੌਂ_ ਹੋ – ਐ_ ਸੋ__ ਨਾ ਕ__ ਤ-ਸ-ਂ ਕ-ੰ-ਾ ਸ-ਂ-ੇ ਹ- – ਐ-ਾ ਸ-ਇ- ਨ- ਕ-ੋ- --------------------------------------- ਤੁਸੀਂ ਕਿੰਨਾ ਸੌਂਦੇ ਹੋ – ਐਨਾ ਸੋਇਆ ਨਾ ਕਰੋ! 0
T-s-ṁ ki---saundē--ō --ain- ----'ā nā ka-ō! T____ k___ s_____ h_ – a___ s_____ n_ k____ T-s-ṁ k-n- s-u-d- h- – a-n- s-'-'- n- k-r-! ------------------------------------------- Tusīṁ kinā saundē hō – ainā sō'i'ā nā karō!
ನೀನು ತುಂಬಾ ತಡವಾಗಿ ಬರುತ್ತೀಯ. ಅಷ್ಟು ತಡವಾಗಿ ಬರಬೇಡ! ਤੁਸੀਂ ਕ-ੰਨੀ ਦੇਰ ਨ-ਲ-ਆਂ---ੇ ਹ----ਇ----ਦੇਰ-ਨ-ਲ-ਨ----ਆ -ਰੋ! ਤੁ_ ਕਿੰ_ ਦੇ_ ਨਾ_ ਆਂ__ ਹੋ – ਇੰ_ ਦੇ_ ਨਾ_ ਨਾ ਆ__ ਕ__ ਤ-ਸ-ਂ ਕ-ੰ-ੀ ਦ-ਰ ਨ-ਲ ਆ-ਉ-ਦ- ਹ- – ਇ-ਨ- ਦ-ਰ ਨ-ਲ ਨ- ਆ-ਆ ਕ-ੋ- -------------------------------------------------------- ਤੁਸੀਂ ਕਿੰਨੀ ਦੇਰ ਨਾਲ ਆਂਉਂਦੇ ਹੋ – ਇੰਨੀ ਦੇਰ ਨਾਲ ਨਾ ਆਇਆ ਕਰੋ! 0
Tu--ṁ ki-- -ēra-nāla----nd- -- – in- ---a--ā-a--ā---i'ā -a-ō! T____ k___ d___ n___ ā_____ h_ – i__ d___ n___ n_ ā____ k____ T-s-ṁ k-n- d-r- n-l- ā-u-d- h- – i-ī d-r- n-l- n- ā-i-ā k-r-! ------------------------------------------------------------- Tusīṁ kinī dēra nāla āṁundē hō – inī dēra nāla nā ā'i'ā karō!
ನೀನು ತುಂಬಾ ಜೋರಾಗಿ ನಗುತ್ತೀಯ. ಅಷ್ಟು ಜೋರಾಗಿ ನಗಬೇಡ ! ਤੁ--------ਾ-ਉ--ਾ ਹੱਸਦੇ--ੋ – ਏ-- ਉ-ਾ ਨਾ ਹੱਸ-ਆ---ੋ! ਤੁ_ ਕਿੰ_ ਉੱ_ ਹੱ__ ਹੋ – ਏ_ ਉ_ ਨਾ ਹੱ__ ਕ__ ਤ-ਸ-ਂ ਕ-ੰ-ਾ ਉ-ਚ- ਹ-ਸ-ੇ ਹ- – ਏ-ਾ ਉ-ਾ ਨ- ਹ-ਸ-ਆ ਕ-ੋ- ------------------------------------------------- ਤੁਸੀਂ ਕਿੰਨਾ ਉੱਚਾ ਹੱਸਦੇ ਹੋ – ਏਨਾ ਉਚਾ ਨਾ ਹੱਸਿਆ ਕਰੋ! 0
T------i---u-----------ō –-ēnā u-ā -ā -a-i----a-ō! T____ k___ u__ h_____ h_ – ē__ u__ n_ h_____ k____ T-s-ṁ k-n- u-ā h-s-d- h- – ē-ā u-ā n- h-s-'- k-r-! -------------------------------------------------- Tusīṁ kinā ucā hasadē hō – ēnā ucā nā hasi'ā karō!
ನೀನು ತುಂಬಾ ಮೆದುವಾಗಿ ಮಾತನಾಡುತ್ತೀಯ. ಅಷ್ಟು ಮೆದುವಾಗಿ ಮಾತನಾಡಬೇಡ! ਤ-ਸ---ਕ-ੰਨ- -ੌ-ੀ-ਬ--ਦ- -ੋ - -ਨ---ੌਲ- ਨ---ੋਲ-ਆ-ਕ-ੋ! ਤੁ_ ਕਿੰ_ ਹੌ_ ਬੋ__ ਹੋ – ਐ_ ਹੌ_ ਨਾ ਬੋ__ ਕ__ ਤ-ਸ-ਂ ਕ-ੰ-ਾ ਹ-ਲ- ਬ-ਲ-ੇ ਹ- – ਐ-ਾ ਹ-ਲ- ਨ- ਬ-ਲ-ਆ ਕ-ੋ- -------------------------------------------------- ਤੁਸੀਂ ਕਿੰਨਾ ਹੌਲੀ ਬੋਲਦੇ ਹੋ – ਐਨਾ ਹੌਲੀ ਨਾ ਬੋਲਿਆ ਕਰੋ! 0
Tu-ī---i----a-l- -ōlad---ō-–---nā-h--l---ā b-li'ā-ka--! T____ k___ h____ b_____ h_ – a___ h____ n_ b_____ k____ T-s-ṁ k-n- h-u-ī b-l-d- h- – a-n- h-u-ī n- b-l-'- k-r-! ------------------------------------------------------- Tusīṁ kinā haulī bōladē hō – ainā haulī nā bōli'ā karō!
ನೀನು ತುಂಬಾ ಕುಡಿಯುತ್ತೀಯ. ಅಷ್ಟು ಹೆಚ್ಚು ಕುಡಿಯಬೇಡ!. ਤ-ਸ-ਂ-ਕਿ-ਨੀ --ਂ-- ਹੋ-–---ੀ ਨ--ਪ-ਆ--ਰੋ! ਤੁ_ ਕਿੰ_ ਪੀਂ_ ਹੋ – ਐ_ ਨਾ ਪੀ_ ਕ__ ਤ-ਸ-ਂ ਕ-ੰ-ੀ ਪ-ਂ-ੇ ਹ- – ਐ-ੀ ਨ- ਪ-ਆ ਕ-ੋ- -------------------------------------- ਤੁਸੀਂ ਕਿੰਨੀ ਪੀਂਦੇ ਹੋ – ਐਨੀ ਨਾ ਪੀਆ ਕਰੋ! 0
T-s---kinī--ī-dē hō --a-nī -ā---'- -a--! T____ k___ p____ h_ – a___ n_ p___ k____ T-s-ṁ k-n- p-n-ē h- – a-n- n- p-'- k-r-! ---------------------------------------- Tusīṁ kinī pīndē hō – ainī nā pī'ā karō!
ನೀನು ತುಂಬಾ ಧೂಮಪಾನ ಮಾಡುತ್ತೀಯ. ಅಷ್ಟು ಧೂಮಪಾನ ಮಾಡಬೇಡ! ਤੁ-ੀ- --ੰ-- ---ਰ- ਪੀ--- ਹ- – --ੀ ---ਰ- -ਾ---- -ਰੋ! ਤੁ_ ਕਿੰ_ ਸਿ___ ਪੀਂ_ ਹੋ – ਐ_ ਸਿ___ ਨਾ ਪੀ_ ਕ__ ਤ-ਸ-ਂ ਕ-ੰ-ੀ ਸ-ਗ-ਟ ਪ-ਂ-ੇ ਹ- – ਐ-ੀ ਸ-ਗ-ਟ ਨ- ਪ-ਆ ਕ-ੋ- -------------------------------------------------- ਤੁਸੀਂ ਕਿੰਨੀ ਸਿਗਰਟ ਪੀਂਦੇ ਹੋ – ਐਨੀ ਸਿਗਰਟ ਨਾ ਪੀਆ ਕਰੋ! 0
Tusī--k-nī-s---r-ṭa ----ē -ō -----ī-s-g-r-ṭ--n- p-'ā---r-! T____ k___ s_______ p____ h_ – a___ s_______ n_ p___ k____ T-s-ṁ k-n- s-g-r-ṭ- p-n-ē h- – a-n- s-g-r-ṭ- n- p-'- k-r-! ---------------------------------------------------------- Tusīṁ kinī sigaraṭa pīndē hō – ainī sigaraṭa nā pī'ā karō!
ನೀನು ತುಂಬಾ ಕೆಲಸ ಮಾಡುತ್ತೀಯ. ಅಷ್ಟು ಕೆಲಸ ಮಾಡಬೇಡ! ਤੁਸ-ਂ-ਕਿੰਨਾ --ਮ-ਕ-ਦ- -ੋ-–-ਨਾ-ਕ-ਮ ਨਾ--ਰਿ--ਕਰ-! ਤੁ_ ਕਿੰ_ ਕੰ_ ਕ__ ਹੋ – ਨਾ ਕੰ_ ਨਾ ਕ__ ਕ__ ਤ-ਸ-ਂ ਕ-ੰ-ਾ ਕ-ਮ ਕ-ਦ- ਹ- – ਨ- ਕ-ਮ ਨ- ਕ-ਿ- ਕ-ੋ- --------------------------------------------- ਤੁਸੀਂ ਕਿੰਨਾ ਕੰਮ ਕਰਦੇ ਹੋ – ਨਾ ਕੰਮ ਨਾ ਕਰਿਆ ਕਰੋ! 0
T---ṁ -inā----- kar--- ---– -ā k-ma -----r-'- ---ō! T____ k___ k___ k_____ h_ – n_ k___ n_ k_____ k____ T-s-ṁ k-n- k-m- k-r-d- h- – n- k-m- n- k-r-'- k-r-! --------------------------------------------------- Tusīṁ kinā kama karadē hō – nā kama nā kari'ā karō!
ನೀನು ಗಾಡಿಯನ್ನು ತುಂಬಾ ವೇಗವಾಗಿ ಓಡಿಸುತ್ತೀಯ. ಅಷ್ಟು ವೇಗವಾಗಿ ಓಡಿಸಬೇಡ! ਤ-ਸ----ੱਡੀ -ਿੰ------ ਚ--ਂ-ੇ ਹੋ-–-ਏਨ- ਤ---ਨ- ------ਕ-ੋ! ਤੁ_ ਗੱ_ ਕਿੰ_ ਤੇ_ ਚ__ ਹੋ – ਏ_ ਤੇ_ ਨਾ ਚ___ ਕ__ ਤ-ਸ-ਂ ਗ-ਡ- ਕ-ੰ-ੀ ਤ-ਜ਼ ਚ-ੁ-ਦ- ਹ- – ਏ-ੀ ਤ-ਜ਼ ਨ- ਚ-ਾ-ਆ ਕ-ੋ- ------------------------------------------------------ ਤੁਸੀਂ ਗੱਡੀ ਕਿੰਨੀ ਤੇਜ਼ ਚਲੁਂਦੇ ਹੋ – ਏਨੀ ਤੇਜ਼ ਨਾ ਚਲਾਇਆ ਕਰੋ! 0
Tu-ī- --ḍī-kin---ē-- ca-un---h- - -nī -ē-a nā --lā-i'ā-----! T____ g___ k___ t___ c______ h_ – ē__ t___ n_ c_______ k____ T-s-ṁ g-ḍ- k-n- t-z- c-l-n-ē h- – ē-ī t-z- n- c-l-'-'- k-r-! ------------------------------------------------------------ Tusīṁ gaḍī kinī tēza calundē hō – ēnī tēza nā calā'i'ā karō!
ಎದ್ದೇಳಿ, ಮಿಲ್ಲರ್ ಅವರೆ ! ਉੱ--,ਸ਼੍-ੀ ਮ-ੱ--! ਉੱ____ ਮਿੱ___ ਉ-ਠ-,-੍-ੀ ਮ-ੱ-ਰ- ---------------- ਉੱਠੋ,ਸ਼੍ਰੀ ਮਿੱਲਰ! 0
U-h--ś---mi---a! U_______ m______ U-h-,-r- m-l-r-! ---------------- Uṭhō,śrī milara!
ಕುಳಿತುಕೊಳ್ಳಿ, ಮಿಲ್ಲರ್ ಅವರೆ ! ਬੈ--- ਸ਼੍ਰ-----ਲ-! ਬੈ__ ਸ਼੍_ ਮਿੱ___ ਬ-ਠ-, ਸ਼-ਰ- ਮ-ੱ-ਰ- ----------------- ਬੈਠੋ, ਸ਼੍ਰੀ ਮਿੱਲਰ! 0
Baiṭ--,-----mil-r-! B______ ś__ m______ B-i-h-, ś-ī m-l-r-! ------------------- Baiṭhō, śrī milara!
ಕುಳಿತುಕೊಂಡೇ ಇರಿ, ಮಿಲ್ಲರ್ ಅವರೆ! ਬ-ਠੇ ਰ----੍-ੀ ਮ----! ਬੈ_ ਰ____ ਮਿੱ___ ਬ-ਠ- ਰ-ੋ-ਸ਼-ਰ- ਮ-ੱ-ਰ- -------------------- ਬੈਠੇ ਰਹੋ,ਸ਼੍ਰੀ ਮਿੱਲਰ! 0
Ba---ē ra-ō,-r- m--ar-! B_____ r_______ m______ B-i-h- r-h-,-r- m-l-r-! ----------------------- Baiṭhē rahō,śrī milara!
ಸ್ವಲ್ಪ ಸಹನೆಯಿಂದಿರಿ! ਹ--ਲ- ਰ---! ਹੌ__ ਰੱ__ ਹ-ਸ-ਾ ਰ-ਖ-! ----------- ਹੌਸਲਾ ਰੱਖੋ! 0
Hau-alā ra-h-! H______ r_____ H-u-a-ā r-k-ō- -------------- Hausalā rakhō!
ನಿಮಗೆ ಬೇಕಾದಷ್ಟು ಸಮಯ ತೆಗೆದುಕೊಳ್ಳಿ ! ਸ਼ਾ-- -ਹੋ! ਸ਼ਾਂ_ ਰ__ ਸ਼-ਂ- ਰ-ੋ- --------- ਸ਼ਾਂਤ ਰਹੋ! 0
Ś--ta -a--! Ś____ r____ Ś-n-a r-h-! ----------- Śānta rahō!
ಒಂದು ನಿಮಿಷ ಕಾಯಿರಿ! ਇ-ਕ-ਸੈਕਿ-----ਕ-! ਇੱ_ ਸੈ__ ਰੁ__ ਇ-ਕ ਸ-ਕ-ੰ- ਰ-ਕ-! ---------------- ਇੱਕ ਸੈਕਿੰਡ ਰੁਕੋ! 0
Ik---a-k-ḍa---k-! I__ s______ r____ I-a s-i-i-a r-k-! ----------------- Ika saikiḍa rukō!
ಹುಷಾರಾಗಿರಿ ! ਸ----ਕੇ! ਸੰ__ ਕੇ_ ਸ-ਭ- ਕ-! -------- ਸੰਭਲ ਕੇ! 0
Sab---a-k-! S______ k__ S-b-a-a k-! ----------- Sabhala kē!
ಸಮಯಕ್ಕೆ ಸರಿಯಾಗಿ ಬನ್ನಿ ! ਸਮ---ਦੇ ਪ--ੰ--ਰਹੋ! ਸ_ ਦੇ ਪਾ__ ਰ__ ਸ-ੇ- ਦ- ਪ-ਬ-ਦ ਰ-ੋ- ------------------ ਸਮੇਂ ਦੇ ਪਾਬੰਦ ਰਹੋ! 0
S--ēṁ--ē-pā---a----ō! S____ d_ p_____ r____ S-m-ṁ d- p-b-d- r-h-! --------------------- Samēṁ dē pābada rahō!
ಮೂರ್ಖನಾಗಿರಬೇಡ! ਮ-ਰ--ਨ----ੋ! ਮੂ__ ਨਾ ਬ__ ਮ-ਰ- ਨ- ਬ-ੋ- ------------ ਮੂਰਖ ਨਾ ਬਣੋ! 0
Mūra-ha nā --ṇō! M______ n_ b____ M-r-k-a n- b-ṇ-! ---------------- Mūrakha nā baṇō!

ಚೈನೀಸ್ ಭಾಷೆ.

ಚೈನೀಸ್ ಭಾಷೆ ಪ್ರಪಂಚದಲ್ಲಿ ಅತಿ ಹೆಚ್ಚು ಜನರಿಂದ ಮಾತನಾಡಲ್ಪಡುವ ಭಾಷೆ. ಆದರೆ ಕೇವಲ ಒಂದೆ ಒಂದು ಚೈನೀಸ್ ಭಾಷೆ ಇಲ್ಲ. ಹಲವಾರು ಚೈನೀಸ್ ಭಾಷೆಗಳು ಅಸ್ತಿತ್ವದಲ್ಲಿ ಇವೆ. ಅವುಗಳೆಲ್ಲಾ ಚೈನೀಸ್-ಟಿಬೇಟಿಯನ್ ಭಾಷಾಕುಟುಂಬಕ್ಕೆ ಸೇರುತ್ತವೆ. ಒಟ್ಟಿನಲ್ಲಿ ಸುಮಾರು ೧೩೦ ಕೋಟಿ ಜನರು ಚೈನೀಸ್ ಭಾಷೆಯನ್ನು ಮಾತನಾಡುತ್ತಾರೆ. ಇವರಲ್ಲಿ ಅತಿ ಹೆಚ್ಚು ಜನರು ಚೀನಾದಲ್ಲಿ ಮತ್ತು ತೈವಾನ್ ನಲ್ಲಿ ವಾಸಿಸುತ್ತಾರೆ. ಇನ್ನೂ ಹಲವಾರು ದೇಶಗಳಲ್ಲಿ ಚೈನೀಸ್ ಮಾತನಾಡುವವರು ಅಲ್ಪ ಸಂಖ್ಯೆಯಲ್ಲಿ ಇದ್ದಾರೆ. ಇವುಗಳಲ್ಲಿ ಮುಖ್ಯವಾದದ್ದು ಪ್ರಬುದ್ಧ ಚೈನೀಸ್ ಭಾಷೆ ಈ ಪ್ರಮಾಣೀಕೃತ ಭಾಷೆಯನ್ನು ಮಂಡಾರಿನ್ ಎಂದು ಕರೆಯಲಾಗುವುದು. ಮಂಡಾರಿನ್ ಚೀನಾದ ಅಧಿಕೃತ ಭಾಷೆ. ಮಿಕ್ಕ ಚೈನೀಸ್ ಭಾಷೆಗಳನ್ನು ಆಡು ಭಾಷೆಗಳು ಎಂದು ವಿಂಗಡಿಸಲಾಗಿದೆ. ತೈವಾನ್ ಮತ್ತು ಸಿಂಗಪೂರ್ ನಲ್ಲಿ ಸಹ ಮಂಡಾರಿನ್ ಬಳಸಲಾಗುತ್ತದೆ. ಮಂಡಾರಿನ್ ೮೫ ಕೋಟಿ ಚೀನಿಯರ ಮಾತೃಭಾಷೆ. ಅದನ್ನು ಹೆಚ್ಚು ಕಡಿಮೆ ಚೈನೀಸ್ ಮಾತನಾಡುವ ಎಲ್ಲರೂ ಅರ್ಥ ಮಾಡಿಕೊಳ್ಳಬಲ್ಲರು. ವಿವಿಧ ಆಡುಭಾಷೆಗಳನ್ನು ಮಾತಾಡುವವರು ಇತರರನ್ನು ಅರ್ಥ ಮಾಡಿಕೊಳ್ಳಲು ಅದನ್ನು ಬಳಸುತ್ತಾರೆ. ಎಲ್ಲಾ ಚೀನಿಯರು ಒಂದೆ ಲಿಪಿಯನ್ನು ಹೊಂದಿದ್ದಾರೆ. ಚೈನೀಸ್ ಲಿಪಿ ೪೦೦೦ ದಿಂದ ೫೦೦೦ ವರ್ಷಗಳಷ್ಟು ಪುರಾತನವಾದದ್ದು. ಇದರಿಂದ ಚೈನೀಸ್ ಭಾಷೆ ದೀರ್ಘವಾದ ಸಾಹಿತ್ಯ ಪರಂಪರೆಯನ್ನು ಹೊಂದಿದೆ. ಏಷ್ಯಾದ ಇನ್ನಿತರ ದೇಶಗಳು ಚೈನೀಸ್ ಲಿಪಿಯನ್ನು ಎರವಲು ಪಡೆದಿವೆ. ಚೈನೀಸ್ ನ ಲಿಪಿಸಂಕೇತಗಳು ವರ್ಣಾನುಕ್ರಮಕ್ಕಿಂತ ಕ್ಲಿಷ್ಟವಾದದ್ದು. ಚೈನೀಸ್ ಭಾಷೆ ಮಾತನಾಡಲು ಅಷ್ಟು ಕಷ್ಟಕರವಲ್ಲ. ವ್ಯಾಕರಣವನ್ನು ಸಹ ಹೆಚ್ಚು ಕಡಿಮೆ ಸುಲಭವಾಗಿ ಕಲಿಯಬಹುದು. ಆದ್ದರಿಂದ ಕಲಿಯುವವರು ಶೀಘ್ರವಾಗಿ ಮುನ್ನಡೆ ಸಾಧಿಸಬಹುದು. ಈಗ ಹೆಚ್ಚು ಹೆಚ್ಚು ಜನರು ಚೈನೀಸ್ ಭಾಷೆಯನ್ನು ಕಲಿಯಲು ಬಯಸುತ್ತಾರೆ. ಅದು ಒಂದು ಮುಖ್ಯವಾದ ಪರಭಾಷೆ ಎಂದು ಪ್ರಾಮುಖ್ಯತೆ ಪಡೆಯುತ್ತಿದೆ. ಈ ಮಧ್ಯೆ ಎಲ್ಲೆಡೆ ಚೈನೀಸ್ ಭಾಷಾ ತರಗತಿಗಳನ್ನು ನಡೆಸಲಾಗುತ್ತಿವೆ. ನಿಮ್ಮಲ್ಲಿ ನೀವು ನಂಬಿಕೆ ಇಟ್ಟುಕೊಳ್ಳಿ! ಚೈನೀಸ್ ಭಾಷೆ ಭವಿಷ್ಯತ್ತಿನ ಭಾಷೆಯಾಗಲಿದೆ...