ಪದಗುಚ್ಛ ಪುಸ್ತಕ

kn ಏನನ್ನಾದರು ಬಯಸುವುದು   »   ta ஏதேனும் விரும்புதல்

೭೧ [ಎಪ್ಪತ್ತೊಂದು]

ಏನನ್ನಾದರು ಬಯಸುವುದು

ಏನನ್ನಾದರು ಬಯಸುವುದು

71 [எழுபத்து ஒன்று]]

71 [Eḻupattu oṉṟu]]

ஏதேனும் விரும்புதல்

[ētēṉum virumputal]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ನೀವು ಏನನ್ನು ಮಾಡಲು ಬಯಸುತ್ತೀರಿ? உ--க-- -ல்லோ-ு--க--் என்- செ--- -ேண-டு--? உ___ எ______ எ__ செ__ வே____ உ-்-ள- எ-்-ோ-ு-்-ு-் எ-்- ச-ய-ய வ-ண-ட-ம-? ----------------------------------------- உங்கள் எல்லோருக்கும் என்ன செய்ய வேண்டும்? 0
u--aḷ--l-ō-ukkum eṉṉ--ce--- ---ṭum? u____ e_________ e___ c____ v______ u-k-ḷ e-l-r-k-u- e-ṉ- c-y-a v-ṇ-u-? ----------------------------------- uṅkaḷ ellōrukkum eṉṉa ceyya vēṇṭum?
ನೀವು ಕಾಲ್ಚೆಂಡನ್ನು ಆಡಲು ಬಯಸುತ್ತೀರಾ? உங்கள்-எ-்ல-ர-க்க----கால----து -ி-ை-ாட --ண-----? உ___ எ______ கா____ வி___ வே____ உ-்-ள- எ-்-ோ-ு-்-ு-் க-ல-ப-்-ு வ-ள-ய-ட வ-ண-ட-ம-? ------------------------------------------------ உங்கள் எல்லோருக்கும் கால்பந்து விளையாட வேண்டுமா? 0
Uṅkaḷ --l-r--kum--ālpa--u vi-aiyāṭa ----umā? U____ e_________ k_______ v________ v_______ U-k-ḷ e-l-r-k-u- k-l-a-t- v-ḷ-i-ā-a v-ṇ-u-ā- -------------------------------------------- Uṅkaḷ ellōrukkum kālpantu viḷaiyāṭa vēṇṭumā?
ನೀವು ಸ್ನೇಹಿತರನ್ನು ಭೇಟಿ ಮಾಡಲು ಬಯಸುತ್ತೀರಾ? உங்-ள் எல்ல-ர-க--ு-- ந--ப-------ா--க-க----ோக வ------ா? உ___ எ______ ந_____ பா____ போ_ வே____ உ-்-ள- எ-்-ோ-ு-்-ு-் ந-்-ர-க-ை ப-ர-க-க-் ப-க வ-ண-ட-ம-? ------------------------------------------------------ உங்கள் எல்லோருக்கும் நண்பர்களை பார்க்கப் போக வேண்டுமா? 0
U-kaḷ---lō---k-- --ṇp---a-a- --r-kap -ō----ē---m-? U____ e_________ n__________ p______ p___ v_______ U-k-ḷ e-l-r-k-u- n-ṇ-a-k-ḷ-i p-r-k-p p-k- v-ṇ-u-ā- -------------------------------------------------- Uṅkaḷ ellōrukkum naṇparkaḷai pārkkap pōka vēṇṭumā?
ಬಯಸುವುದು/ ಇಷ್ಟಪಡುವುದು வ-ருப---் வி____ வ-ர-ப-ப-் --------- விருப்பம் 0
V-ru--am V_______ V-r-p-a- -------- Viruppam
ನನಗೆ ತಡವಾಗಿ ಬರುವುದು ಇಷ್ಟವಿಲ್ಲ. எ-க்கு----ாமதமா- -ர-வத-ல்--ி-ு----ி--ல-. எ____ தா____ வ____ வி_______ எ-க-க-த- த-ம-ம-க வ-ு-த-ல- வ-ர-ப-ப-ி-்-ை- ---------------------------------------- எனக்குத் தாமதமாக வருவதில் விருப்பமில்லை. 0
e---kut tām---------a-u--t----i-u--am---a-. e______ t_________ v________ v_____________ e-a-k-t t-m-t-m-k- v-r-v-t-l v-r-p-a-i-l-i- ------------------------------------------- eṉakkut tāmatamāka varuvatil viruppamillai.
ನನಗೆ ಅಲ್ಲಿಗೆ ಹೋಗುವುದು ಇಷ್ಟವಿಲ್ಲ. எ-க்-ு அ--க- ப-க----ுப--ம-ல்லை. எ___ அ__ போ_ வி_______ எ-க-க- அ-்-ு ப-க வ-ர-ப-ப-ி-்-ை- ------------------------------- எனக்கு அங்கு போக விருப்பமில்லை. 0
E--k---a--u pōka----up---i--ai. E_____ a___ p___ v_____________ E-a-k- a-k- p-k- v-r-p-a-i-l-i- ------------------------------- Eṉakku aṅku pōka viruppamillai.
ನಾನು ಮನೆಗೆ ಹೋಗಲು ಇಷ್ಟಪಡುತ್ತೇನೆ. என-்-- வீ-்டிற்குச் -ெல-ல வேண-ட-ம-. எ___ வீ_____ செ__ வே____ எ-க-க- வ-ட-ட-ற-க-ச- ச-ல-ல வ-ண-ட-ம-. ----------------------------------- எனக்கு வீட்டிற்குச் செல்ல வேண்டும். 0
E-a----vī----k-c c---- vē-ṭ--. E_____ v________ c____ v______ E-a-k- v-ṭ-i-k-c c-l-a v-ṇ-u-. ------------------------------ Eṉakku vīṭṭiṟkuc cella vēṇṭum.
ನಾನು ಮನೆಯಲ್ಲಿ ಇರಲು ಇಷ್ಟಪಡುತ್ತೇನೆ. எ-க-க- வீட்-ி----ங்- விரு-்---. எ___ வீ___ த__ வி_____ எ-க-க- வ-ட-ட-ல- த-்- வ-ர-ப-ப-்- ------------------------------- எனக்கு வீட்டில் தங்க விருப்பம். 0
Eṉ--k---īṭṭ-l t--k--virup-a-. E_____ v_____ t____ v________ E-a-k- v-ṭ-i- t-ṅ-a v-r-p-a-. ----------------------------- Eṉakku vīṭṭil taṅka viruppam.
ನಾನು ಒಬ್ಬನೇ ಇರಲು ಇಷ್ಟಪಡುತ್ತೇನೆ. எனக்கு-தன--ா- -ரு-்--வ---ப-பம். எ___ த___ இ___ வி_____ எ-க-க- த-ி-ா- இ-ு-்- வ-ர-ப-ப-்- ------------------------------- எனக்கு தனியாக இருக்க விருப்பம். 0
Eṉa-k--ta--y-ka ir--ka v-r-p-am. E_____ t_______ i_____ v________ E-a-k- t-ṉ-y-k- i-u-k- v-r-p-a-. -------------------------------- Eṉakku taṉiyāka irukka viruppam.
ನೀನು ಇಲ್ಲಿ ಇರಲು ಬಯಸುತ್ತೀಯಾ? உனக்-- இங்-- -ரு-்---ிருப-ப-ா? உ___ இ__ இ___ வி_____ உ-க-க- இ-்-ு இ-ு-்- வ-ர-ப-ப-ா- ------------------------------ உனக்கு இங்கு இருக்க விருப்பமா? 0
U----u ---u-i-u--a--i--p--m-? U_____ i___ i_____ v_________ U-a-k- i-k- i-u-k- v-r-p-a-ā- ----------------------------- Uṉakku iṅku irukka viruppamā?
ನೀನು ಇಲ್ಲಿ ಊಟ ಮಾಡಲು ಬಯಸುತ್ತೀಯಾ? உனக-க--இ-்கு சா---ி- விர----ம-? உ___ இ__ சா___ வி_____ உ-க-க- இ-்-ு ச-ப-ப-ட வ-ர-ப-ப-ா- ------------------------------- உனக்கு இங்கு சாப்பிட விருப்பமா? 0
Uṉakku i-ku c-p---a---rup-am-? U_____ i___ c______ v_________ U-a-k- i-k- c-p-i-a v-r-p-a-ā- ------------------------------ Uṉakku iṅku cāppiṭa viruppamā?
ನೀನು ಇಲ್ಲಿ ಮಲಗಲು ಬಯಸುತ್ತೀಯಾ? உ-க--ு -ங--ு---ங்--வ-ருப--ம-? உ___ இ__ தூ__ வி_____ உ-க-க- இ-்-ு த-ங-க வ-ர-ப-ப-ா- ----------------------------- உனக்கு இங்கு தூங்க விருப்பமா? 0
Uṉa-ku----u--ūṅ-a v---p----? U_____ i___ t____ v_________ U-a-k- i-k- t-ṅ-a v-r-p-a-ā- ---------------------------- Uṉakku iṅku tūṅka viruppamā?
ನೀವು ನಾಳೆ ಬೆಳಿಗ್ಗೆ ಇಲ್ಲಿಂದ ಹೊರಡಲು ಬಯಸುತ್ತೀರಾ? உங-க-ு-்-ு-----யே -ிளம்--வ-ண்ட-ம-? உ_____ நா__ கி___ வே____ உ-்-ள-க-க- ந-ள-ய- க-ள-்- வ-ண-ட-ம-? ---------------------------------- உங்களுக்கு நாளையே கிளம்ப வேண்டுமா? 0
Uṅ---uk-u nāḷ-iyē-kiḷ--pa v---um-? U________ n______ k______ v_______ U-k-ḷ-k-u n-ḷ-i-ē k-ḷ-m-a v-ṇ-u-ā- ---------------------------------- Uṅkaḷukku nāḷaiyē kiḷampa vēṇṭumā?
ನೀವು ನಾಳೆವರೆಗೆ ಇಲ್ಲಿ ಇರಲು ಬಯಸುತ್ತೀರಾ? உங---ுக-கு----ை வர- -----க வ--ு---ம-? உ_____ நா_ வ_ இ___ வி_____ உ-்-ள-க-க- ந-ள- வ-ை இ-ு-்- வ-ர-ப-ப-ா- ------------------------------------- உங்களுக்கு நாளை வரை இருக்க விருப்பமா? 0
Uṅ--ḷuk----āḷ-- --rai -rukk- vi-u--a--? U________ n____ v____ i_____ v_________ U-k-ḷ-k-u n-ḷ-i v-r-i i-u-k- v-r-p-a-ā- --------------------------------------- Uṅkaḷukku nāḷai varai irukka viruppamā?
ನೀವು ಹಣವನ್ನು ನಾಳೆ ಬೆಳಿಗ್ಗೆ ಪಾವತಿ ಮಾಡುತ್ತೀರಾ? நீங-க-் நாள--ான- ---டணம----்---ிர-ம-புகிறீர்---? நீ___ நா___ க____ க__ வி_________ ந-ங-க-் ந-ள-த-ன- க-்-ண-் க-்- வ-ர-ம-ப-க-ற-ர-க-ா- ------------------------------------------------ நீங்கள் நாளைதான் கட்டணம் கட்ட விரும்புகிறீர்களா? 0
N--kaḷ n--ai--ṉ-k-ṭṭ-ṇ-- ----a --ru-pu-iṟ--kaḷ-? N_____ n_______ k_______ k____ v________________ N-ṅ-a- n-ḷ-i-ā- k-ṭ-a-a- k-ṭ-a v-r-m-u-i-ī-k-ḷ-? ------------------------------------------------ Nīṅkaḷ nāḷaitāṉ kaṭṭaṇam kaṭṭa virumpukiṟīrkaḷā?
ನೀವು ಡಿಸ್ಕೊಗೆ ಹೋಗಲು ಇಷ್ಟಪಡುತ್ತೀರಾ? உ----்-எல-லோ-ு---ும்---ஸ்க--செ--ல---ர-ப--மா? உ___ எ______ டி__ செ__ வி_____ உ-்-ள- எ-்-ோ-ு-்-ு-் ட-ஸ-க- ச-ல-ல வ-ர-ப-ப-ா- -------------------------------------------- உங்கள் எல்லோருக்கும் டிஸ்கோ செல்ல விருப்பமா? 0
Uṅ--ḷ-e-l-r---um-ṭ-s----e-l---i-u-p--ā? U____ e_________ ṭ____ c____ v_________ U-k-ḷ e-l-r-k-u- ṭ-s-ō c-l-a v-r-p-a-ā- --------------------------------------- Uṅkaḷ ellōrukkum ṭiskō cella viruppamā?
ನೀವು ಚಿತ್ರಮಂದಿರಕ್ಕೆ ಹೋಗಲು ಇಷ್ಟಪಡುತ್ತೀರಾ? உ-்--் எ-்-ோருக---ம--சினி---------விரு-்---? உ___ எ______ சி__ செ__ வி_____ உ-்-ள- எ-்-ோ-ு-்-ு-் ச-ன-ம- ச-ல-ல வ-ர-ப-ப-ா- -------------------------------------------- உங்கள் எல்லோருக்கும் சினிமா செல்ல விருப்பமா? 0
Uṅkaḷ el-----k--------- ---l- v-r--pa--? U____ e_________ c_____ c____ v_________ U-k-ḷ e-l-r-k-u- c-ṉ-m- c-l-a v-r-p-a-ā- ---------------------------------------- Uṅkaḷ ellōrukkum ciṉimā cella viruppamā?
ನೀವು ಫಲಹಾರ ಮಂದಿರಕ್ಕೆ ಹೋಗಲು ಇಷ್ಟಪಡುತ್ತೀರಾ? உங---்--ல-லோ--க்-ும் -ிற---ண--ி-்--ல- செ--ல--ி-ு-----? உ___ எ______ சி_______ செ__ வி_____ உ-்-ள- எ-்-ோ-ு-்-ு-் ச-ற-ற-ண-ட-ச-ச-ல- ச-ல-ல வ-ர-ப-ப-ா- ------------------------------------------------------ உங்கள் எல்லோருக்கும் சிற்றுண்டிச்சாலை செல்ல விருப்பமா? 0
Uṅk-- el-ōr--k-m--iṟṟ-ṇ-ic--lai -e-----irup--m-? U____ e_________ c_____________ c____ v_________ U-k-ḷ e-l-r-k-u- c-ṟ-u-ṭ-c-ā-a- c-l-a v-r-p-a-ā- ------------------------------------------------ Uṅkaḷ ellōrukkum ciṟṟuṇṭiccālai cella viruppamā?

ಇಂಡೊನೀಷಿಯ, ಬಹು ಭಾಷೆಗಳ ನಾಡು.

ಇಂಡೊನೀಷಿಯ ಗಣರಾಜ್ಯ ಪ್ರಪಂಚದ ದೊಡ್ಡ ದೇಶಗಳಲ್ಲಿ ಒಂದು. ಸುಮಾರು ೨೪ ಕೋಟಿ ಜನರು ಈ ದ್ವೀಪಗಳ ದೇಶದಲ್ಲಿ ವಾಸಿಸುತ್ತಾರೆ. ಇವರು ವಿವಿಧ ಬುಡಕಟ್ಟುಗಳಿಗೆ ಸೇರಿರುತ್ತಾರೆ. ಇಂಡೊನೀಷಿಯಾದಲ್ಲಿ ೫೦೦ರ ಹತ್ತಿರದಷ್ಟು ಜನಾಂಗಗಳು ಇವೆ ಎಂದು ಅಂದಾಜು ಮಾಡಲಾಗಿದೆ. ಈ ಗುಂಪುಗಳು ಅನೇಕ ಸಾಂಸ್ಕೃತಿಕ ಸಂಪ್ರದಾಯಗಳನ್ನು ಹೊಂದಿವೆ. ಮತ್ತು ಹಲವಾರು ವಿವಿಧ ಭಾಷೆಗಳನ್ನು ಮಾತನಾಡುತ್ತಾರೆ. ಸುಮಾರು ೨೫೦ ಭಾಷೆಗಳನ್ನು ಇಂಡೊನೀಷಿಯಾದಲ್ಲಿ ಬಳಸಲಾಗುತ್ತದೆ. ಇದರ ಜೊತೆಗೆ ಇನ್ನೂ ಅನೇಕ ಆಡುಭಾಷೆಗೆ ಇವೆ. ಇಂಡೊನೀಷಿಯದ ಭಾಷೆಗಳನ್ನು ಹೆಚ್ಚುಪಾಲು ಬುಡಕಟ್ಟಿನ ಆಧಾರದ ಮೇಲೆ ವಿಂಗಡಿಸಲಾಗಿದೆ. ಇದಕ್ಕೆ ಜಾವಾ ಹಾಗೂ ಬಾಲಿ ಭಾಷೆಗಳು ಉದಾಹರಣೆಗಳು. ಭಾಷೆಗಳ ಹೆಚ್ಚು ಸಂಖ್ಯೆ ಸಹಜವಾಗಿ ಸಮಸ್ಯೆಗಳನ್ನು ಒಡ್ಡುತ್ತವೆ. ಇದು ದಕ್ಷ ವಾಣಿಜ್ಯ ಹಾಗೂ ಆಡಳಿತಕ್ಕೆ ಅಡಚಣೆ ಮಾಡುತ್ತದೆ. ಅದ್ದರಿಂದ ಇಂಡೊನೀಷಿಯಾದಲ್ಲಿ ಒಂದು ರಾಷ್ಟ್ರಭಾಷೆಯನ್ನು ಪ್ರಾರಂಭಿಸಲಾಯಿತು. ೧೯೪೫ರಲ್ಲಿ ಸ್ವಾತಂತ್ರ್ಯ ಬಂದಾಗಿನಿಂದ ಬಹಸ ಇಂಡೊನೀಷಿಯ ರಾಷ್ಟ್ರಾಭಾಷೆಯಾಗಿದೆ. ಇದನ್ನು ಮಾತೃಭಾಷೆಯ ಜೊತೆಗೆ ಎಲ್ಲಾ ಶಾಲೆಗಳಲ್ಲಿ ಹೇಳಿಕೊಡಲಾಗುತ್ತದೆ. ಹೀಗಿದ್ದರೂ ಇಂಡೊನೀಷಿಯ ನಿವಾಸಿಗಳೆಲ್ಲರೂ ಈ ಭಾಷೆಯನ್ನು ಮಾತನಾಡುವುದಿಲ್ಲ. ಶೇಕಡ ೭೦ರಷ್ಟು ಜನರು ಮಾತ್ರ ಬಹಸ ಇಂಡೊನೀಷಿಯ ಭಾಷೆಯನ್ನು ಬಲ್ಲರು. ಬಹಸ ಇಂಡೊನೀಷಿಯವನ್ನು ಮಾತೃಭಾಷೆಯನ್ನಾಗಿ ಹೊಂದಿರುವವರ ಸಂಖ್ಯೆ 'ಕೇವಲ ' ೨ ಕೋಟಿ. ಬಹಳಷ್ಟು ಪ್ರಾದೇಶಿಕ ಭಾಷೆಗಳು ಇನ್ನು ಹೆಚ್ಚಿನ ಮಹತ್ವವನ್ನು ಹೊಂದಿವೆ. ಭಾಷಾಪ್ರೇಮಿಗಳಿಗೆ ಇಂಡೊನೀಷಿಯನ್ ಭಾಷೆ ವಿಶೇಷವಾಗಿ ಕುತೂಹಲಕಾರಿ. ಏಕೆಂದರೆ ಇಂಡೊನೀಷಿಯನ್ ಅನ್ನು ಕಲಿಯುವುದರಿಂದ ಅನೇಕ ಅನುಕೂಲಗಳಿವೆ. ಈ ಭಾಷೆ ಹೋಲಿಕೆಯ ದೃಷ್ಟಿಯಿಂದ ಸರಳ ಎನ್ನಿಸುತ್ತದೆ. ವ್ಯಾಕರಣದ ನಿಯಮಗಳನ್ನು ಸುಲಭವಾಗಿ ಮತ್ತು ವೇಗವಾಗಿ ಕಲಿಯಲು ಆಗುತ್ತದೆ. ಅದರ ಉಚ್ಚಾರಣೆಯನ್ನು ಬರವಣಿಗೆಯ ನೆರವಿನಿಂದ ನಿರ್ಧರಿಸಬಹುದು, ಬರವಣಿಗೆಯ ಪ್ರಕಾರ ಸಹ ಸುಲಭ. ಅನೇಕ ಇಂಡೊನೀಷಿಯನ್ ಪದಗಳು ಬೇರೆ ಭಾಷೆಗಳಿಂದ ಬಂದಿವೆ. ಮತ್ತು: ಇಂಡೊನೀಷಿಯನ್ ಭಾಷೆ ಸ್ವಲ್ಪ ಸಮಯದಲ್ಲೆ ಪ್ರಮುಖ ಭಾಷೆಗಳಲ್ಲಿ ಒಂದಾಗುತ್ತದೆ. ಇವುಗಳು ಈ ಭಾಷೆಯನ್ನು ಕಲಿಯಲು ಸಾಕಷ್ಟು ಕಾರಣಗಳು ಅಲ್ಲವೆ?