ಪದಗುಚ್ಛ ಪುಸ್ತಕ

kn ಏನನ್ನಾದರು ಬಯಸುವುದು   »   ka სურვილი

೭೧ [ಎಪ್ಪತ್ತೊಂದು]

ಏನನ್ನಾದರು ಬಯಸುವುದು

ಏನನ್ನಾದರು ಬಯಸುವುದು

71 [სამოცდათერთმეტი]

71 [samotsdatertmet\'i]

სურვილი

[survili]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ನೀವು ಏನನ್ನು ಮಾಡಲು ಬಯಸುತ್ತೀರಿ? რა-გ-ნდ-- ---ენ? რ_ გ_____ თ_____ რ- გ-ნ-ა- თ-ვ-ნ- ---------------- რა გინდათ თქვენ? 0
r----n-----k-en? r_ g_____ t_____ r- g-n-a- t-v-n- ---------------- ra gindat tkven?
ನೀವು ಕಾಲ್ಚೆಂಡನ್ನು ಆಡಲು ಬಯಸುತ್ತೀರಾ? ფ----რთი--თ--ა-- გინდათ? ფ________ თ_____ გ______ ფ-ხ-უ-თ-ს თ-მ-შ- გ-ნ-ა-? ------------------------ ფეხბურთის თამაში გინდათ? 0
pe-hbu--i- ta-------i--a-? p_________ t______ g______ p-k-b-r-i- t-m-s-i g-n-a-? -------------------------- pekhburtis tamashi gindat?
ನೀವು ಸ್ನೇಹಿತರನ್ನು ಭೇಟಿ ಮಾಡಲು ಬಯಸುತ್ತೀರಾ? მ-გ-ბრები- მ----უ-ება--ინდა-? მ_________ მ_________ გ______ მ-გ-ბ-ე-ი- მ-ნ-ხ-ლ-ბ- გ-ნ-ა-? ----------------------------- მეგობრების მონახულება გინდათ? 0
m-g----b-s ---ak-uleb---ind--? m_________ m__________ g______ m-g-b-e-i- m-n-k-u-e-a g-n-a-? ------------------------------ megobrebis monakhuleba gindat?
ಬಯಸುವುದು/ ಇಷ್ಟಪಡುವುದು სუ---ლი ს______ ს-რ-ი-ი ------- სურვილი 0
s-rv-li s______ s-r-i-i ------- survili
ನನಗೆ ತಡವಾಗಿ ಬರುವುದು ಇಷ್ಟವಿಲ್ಲ. არ-მ-ნ-ა -ვ-ან--ოვ--ე. ა_ მ____ გ____ მ______ ა- მ-ნ-ა გ-ი-ნ მ-ვ-დ-. ---------------------- არ მინდა გვიან მოვიდე. 0
a--mi--a-gv-a- ---i-e. a_ m____ g____ m______ a- m-n-a g-i-n m-v-d-. ---------------------- ar minda gvian movide.
ನನಗೆ ಅಲ್ಲಿಗೆ ಹೋಗುವುದು ಇಷ್ಟವಿಲ್ಲ. ი- -ა--ლა -რ -ი-დ-. ი_ წ_____ ა_ მ_____ ი- წ-ს-ლ- ა- მ-ნ-ა- ------------------- იქ წასვლა არ მინდა. 0
ik -s---v-a--r --nd-. i_ t_______ a_ m_____ i- t-'-s-l- a- m-n-a- --------------------- ik ts'asvla ar minda.
ನಾನು ಮನೆಗೆ ಹೋಗಲು ಇಷ್ಟಪಡುತ್ತೇನೆ. ს-ხლ-ი-წასვლ---ი-დ-. ს_____ წ_____ მ_____ ს-ხ-შ- წ-ს-ლ- მ-ნ-ა- -------------------- სახლში წასვლა მინდა. 0
s-k--shi--s--sv-- m----. s_______ t_______ m_____ s-k-l-h- t-'-s-l- m-n-a- ------------------------ sakhlshi ts'asvla minda.
ನಾನು ಮನೆಯಲ್ಲಿ ಇರಲು ಇಷ್ಟಪಡುತ್ತೇನೆ. ს---ში----ჩე-ა-მსურ-. ს_____ დ______ მ_____ ს-ხ-შ- დ-რ-ე-ა მ-უ-ს- --------------------- სახლში დარჩენა მსურს. 0
s-kh------a---e-a-m--rs. s_______ d_______ m_____ s-k-l-h- d-r-h-n- m-u-s- ------------------------ sakhlshi darchena msurs.
ನಾನು ಒಬ್ಬನೇ ಇರಲು ಇಷ್ಟಪಡುತ್ತೇನೆ. მა-ტო--ო----მსუ-ს. მ____ ყ____ მ_____ მ-რ-ო ყ-ფ-ა მ-უ-ს- ------------------ მარტო ყოფნა მსურს. 0
m--t-------a--s-rs. m_____ q____ m_____ m-r-'- q-p-a m-u-s- ------------------- mart'o qopna msurs.
ನೀನು ಇಲ್ಲಿ ಇರಲು ಬಯಸುತ್ತೀಯಾ? ა--გ-ნ-ა--არ---ა? ა_ გ____ დ_______ ა- გ-ნ-ა დ-რ-ე-ა- ----------------- აქ გინდა დარჩენა? 0
a-----d--da-che-a? a_ g____ d________ a- g-n-a d-r-h-n-? ------------------ ak ginda darchena?
ನೀನು ಇಲ್ಲಿ ಊಟ ಮಾಡಲು ಬಯಸುತ್ತೀಯಾ? ა--გ---ა ჭ--ა? ა_ გ____ ჭ____ ა- გ-ნ-ა ჭ-მ-? -------------- აქ გინდა ჭამა? 0
a---in-- -h---a? a_ g____ c______ a- g-n-a c-'-m-? ---------------- ak ginda ch'ama?
ನೀನು ಇಲ್ಲಿ ಮಲಗಲು ಬಯಸುತ್ತೀಯಾ? აქ-გინდ- ძ---? ა_ გ____ ძ____ ა- გ-ნ-ა ძ-ლ-? -------------- აქ გინდა ძილი? 0
ak--in-a dzi-i? a_ g____ d_____ a- g-n-a d-i-i- --------------- ak ginda dzili?
ನೀವು ನಾಳೆ ಬೆಳಿಗ್ಗೆ ಇಲ್ಲಿಂದ ಹೊರಡಲು ಬಯಸುತ್ತೀರಾ? ხვალ-----თ-გა----ვრე--? ხ___ გ____ გ___________ ხ-ა- გ-უ-თ გ-მ-ზ-ვ-ე-ა- ----------------------- ხვალ გსურთ გამგზავრება? 0
khval -s-rt gamg---r--a? k____ g____ g___________ k-v-l g-u-t g-m-z-v-e-a- ------------------------ khval gsurt gamgzavreba?
ನೀವು ನಾಳೆವರೆಗೆ ಇಲ್ಲಿ ಇರಲು ಬಯಸುತ್ತೀರಾ? ხ-----დე---ურთ------ნ-? ხ_______ გ____ დ_______ ხ-ა-ა-დ- გ-უ-თ დ-რ-ე-ა- ----------------------- ხვალამდე გსურთ დარჩენა? 0
khval-m-- g-u-----rche-a? k________ g____ d________ k-v-l-m-e g-u-t d-r-h-n-? ------------------------- khvalamde gsurt darchena?
ನೀವು ಹಣವನ್ನು ನಾಳೆ ಬೆಳಿಗ್ಗೆ ಪಾವತಿ ಮಾಡುತ್ತೀರಾ? ა-გ-რიში--გ-დ-ხ-ა---ალ-გს-რთ? ა________ გ______ ხ___ გ_____ ა-გ-რ-შ-ს გ-დ-ხ-ა ხ-ა- გ-უ-თ- ----------------------------- ანგარიშის გადახდა ხვალ გსურთ? 0
a-g-r-sh-s ga-ak----khval---ur-? a_________ g_______ k____ g_____ a-g-r-s-i- g-d-k-d- k-v-l g-u-t- -------------------------------- angarishis gadakhda khval gsurt?
ನೀವು ಡಿಸ್ಕೊಗೆ ಹೋಗಲು ಇಷ್ಟಪಡುತ್ತೀರಾ? დისკ-----ზ--გინ---? დ__________ გ______ დ-ს-ო-ე-ა-ე გ-ნ-ა-? ------------------- დისკოთეკაზე გინდათ? 0
disk'ot--'a---g-n-at? d____________ g______ d-s-'-t-k-a-e g-n-a-? --------------------- disk'otek'aze gindat?
ನೀವು ಚಿತ್ರಮಂದಿರಕ್ಕೆ ಹೋಗಲು ಇಷ್ಟಪಡುತ್ತೀರಾ? კ-ნო-------ა-? კ_____ გ______ კ-ნ-შ- გ-ნ-ა-? -------------- კინოში გინდათ? 0
k'i--s-i---nda-? k_______ g______ k-i-o-h- g-n-a-? ---------------- k'inoshi gindat?
ನೀವು ಫಲಹಾರ ಮಂದಿರಕ್ಕೆ ಹೋಗಲು ಇಷ್ಟಪಡುತ್ತೀರಾ? კ-ფ-ში -ი-დ--? კ_____ გ______ კ-ფ-შ- გ-ნ-ა-? -------------- კაფეში გინდათ? 0
k'ap-----gin--t? k_______ g______ k-a-e-h- g-n-a-? ---------------- k'apeshi gindat?

ಇಂಡೊನೀಷಿಯ, ಬಹು ಭಾಷೆಗಳ ನಾಡು.

ಇಂಡೊನೀಷಿಯ ಗಣರಾಜ್ಯ ಪ್ರಪಂಚದ ದೊಡ್ಡ ದೇಶಗಳಲ್ಲಿ ಒಂದು. ಸುಮಾರು ೨೪ ಕೋಟಿ ಜನರು ಈ ದ್ವೀಪಗಳ ದೇಶದಲ್ಲಿ ವಾಸಿಸುತ್ತಾರೆ. ಇವರು ವಿವಿಧ ಬುಡಕಟ್ಟುಗಳಿಗೆ ಸೇರಿರುತ್ತಾರೆ. ಇಂಡೊನೀಷಿಯಾದಲ್ಲಿ ೫೦೦ರ ಹತ್ತಿರದಷ್ಟು ಜನಾಂಗಗಳು ಇವೆ ಎಂದು ಅಂದಾಜು ಮಾಡಲಾಗಿದೆ. ಈ ಗುಂಪುಗಳು ಅನೇಕ ಸಾಂಸ್ಕೃತಿಕ ಸಂಪ್ರದಾಯಗಳನ್ನು ಹೊಂದಿವೆ. ಮತ್ತು ಹಲವಾರು ವಿವಿಧ ಭಾಷೆಗಳನ್ನು ಮಾತನಾಡುತ್ತಾರೆ. ಸುಮಾರು ೨೫೦ ಭಾಷೆಗಳನ್ನು ಇಂಡೊನೀಷಿಯಾದಲ್ಲಿ ಬಳಸಲಾಗುತ್ತದೆ. ಇದರ ಜೊತೆಗೆ ಇನ್ನೂ ಅನೇಕ ಆಡುಭಾಷೆಗೆ ಇವೆ. ಇಂಡೊನೀಷಿಯದ ಭಾಷೆಗಳನ್ನು ಹೆಚ್ಚುಪಾಲು ಬುಡಕಟ್ಟಿನ ಆಧಾರದ ಮೇಲೆ ವಿಂಗಡಿಸಲಾಗಿದೆ. ಇದಕ್ಕೆ ಜಾವಾ ಹಾಗೂ ಬಾಲಿ ಭಾಷೆಗಳು ಉದಾಹರಣೆಗಳು. ಭಾಷೆಗಳ ಹೆಚ್ಚು ಸಂಖ್ಯೆ ಸಹಜವಾಗಿ ಸಮಸ್ಯೆಗಳನ್ನು ಒಡ್ಡುತ್ತವೆ. ಇದು ದಕ್ಷ ವಾಣಿಜ್ಯ ಹಾಗೂ ಆಡಳಿತಕ್ಕೆ ಅಡಚಣೆ ಮಾಡುತ್ತದೆ. ಅದ್ದರಿಂದ ಇಂಡೊನೀಷಿಯಾದಲ್ಲಿ ಒಂದು ರಾಷ್ಟ್ರಭಾಷೆಯನ್ನು ಪ್ರಾರಂಭಿಸಲಾಯಿತು. ೧೯೪೫ರಲ್ಲಿ ಸ್ವಾತಂತ್ರ್ಯ ಬಂದಾಗಿನಿಂದ ಬಹಸ ಇಂಡೊನೀಷಿಯ ರಾಷ್ಟ್ರಾಭಾಷೆಯಾಗಿದೆ. ಇದನ್ನು ಮಾತೃಭಾಷೆಯ ಜೊತೆಗೆ ಎಲ್ಲಾ ಶಾಲೆಗಳಲ್ಲಿ ಹೇಳಿಕೊಡಲಾಗುತ್ತದೆ. ಹೀಗಿದ್ದರೂ ಇಂಡೊನೀಷಿಯ ನಿವಾಸಿಗಳೆಲ್ಲರೂ ಈ ಭಾಷೆಯನ್ನು ಮಾತನಾಡುವುದಿಲ್ಲ. ಶೇಕಡ ೭೦ರಷ್ಟು ಜನರು ಮಾತ್ರ ಬಹಸ ಇಂಡೊನೀಷಿಯ ಭಾಷೆಯನ್ನು ಬಲ್ಲರು. ಬಹಸ ಇಂಡೊನೀಷಿಯವನ್ನು ಮಾತೃಭಾಷೆಯನ್ನಾಗಿ ಹೊಂದಿರುವವರ ಸಂಖ್ಯೆ 'ಕೇವಲ ' ೨ ಕೋಟಿ. ಬಹಳಷ್ಟು ಪ್ರಾದೇಶಿಕ ಭಾಷೆಗಳು ಇನ್ನು ಹೆಚ್ಚಿನ ಮಹತ್ವವನ್ನು ಹೊಂದಿವೆ. ಭಾಷಾಪ್ರೇಮಿಗಳಿಗೆ ಇಂಡೊನೀಷಿಯನ್ ಭಾಷೆ ವಿಶೇಷವಾಗಿ ಕುತೂಹಲಕಾರಿ. ಏಕೆಂದರೆ ಇಂಡೊನೀಷಿಯನ್ ಅನ್ನು ಕಲಿಯುವುದರಿಂದ ಅನೇಕ ಅನುಕೂಲಗಳಿವೆ. ಈ ಭಾಷೆ ಹೋಲಿಕೆಯ ದೃಷ್ಟಿಯಿಂದ ಸರಳ ಎನ್ನಿಸುತ್ತದೆ. ವ್ಯಾಕರಣದ ನಿಯಮಗಳನ್ನು ಸುಲಭವಾಗಿ ಮತ್ತು ವೇಗವಾಗಿ ಕಲಿಯಲು ಆಗುತ್ತದೆ. ಅದರ ಉಚ್ಚಾರಣೆಯನ್ನು ಬರವಣಿಗೆಯ ನೆರವಿನಿಂದ ನಿರ್ಧರಿಸಬಹುದು, ಬರವಣಿಗೆಯ ಪ್ರಕಾರ ಸಹ ಸುಲಭ. ಅನೇಕ ಇಂಡೊನೀಷಿಯನ್ ಪದಗಳು ಬೇರೆ ಭಾಷೆಗಳಿಂದ ಬಂದಿವೆ. ಮತ್ತು: ಇಂಡೊನೀಷಿಯನ್ ಭಾಷೆ ಸ್ವಲ್ಪ ಸಮಯದಲ್ಲೆ ಪ್ರಮುಖ ಭಾಷೆಗಳಲ್ಲಿ ಒಂದಾಗುತ್ತದೆ. ಇವುಗಳು ಈ ಭಾಷೆಯನ್ನು ಕಲಿಯಲು ಸಾಕಷ್ಟು ಕಾರಣಗಳು ಅಲ್ಲವೆ?