ಪದಗುಚ್ಛ ಪುಸ್ತಕ

kn ಏನನ್ನಾದರು ಬಯಸುವುದು   »   fa ‫چیزی خواستن‬

೭೧ [ಎಪ್ಪತ್ತೊಂದು]

ಏನನ್ನಾದರು ಬಯಸುವುದು

ಏನನ್ನಾದರು ಬಯಸುವುದು

‫71 [هفتاد و یک]‬

‫71 [haftaad va yek]‬‬‬

‫چیزی خواستن‬

‫chizi khaastan‬‬‬

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಫಾರ್ಸಿ ಪ್ಲೇ ಮಾಡಿ ಇನ್ನಷ್ಟು
ನೀವು ಏನನ್ನು ಮಾಡಲು ಬಯಸುತ್ತೀರಿ? ‫-- می‌خو-ه--؟‬ ‫__ م_________ ‫-ه م-‌-و-ه-د-‬ --------------- ‫چه می‌خواهید؟‬ 0
‫-h- mi-kha-i--‬-‬ ‫___ m____________ ‫-h- m---h-h-d-‬-‬ ------------------ ‫che mi-khahid?‬‬‬
ನೀವು ಕಾಲ್ಚೆಂಡನ್ನು ಆಡಲು ಬಯಸುತ್ತೀರಾ? ‫م-‌خو--ید-ف-تب-ل -ا-ی-کنی-؟‬ ‫________ ف_____ ب___ ک_____ ‫-ی-خ-ا-ی- ف-ت-ا- ب-ز- ک-ی-؟- ----------------------------- ‫می‌خواهید فوتبال بازی کنید؟‬ 0
‫m--khah-- -----aal ba-z- -on---‬-‬ ‫_________ f_______ b____ k________ ‫-i-k-a-i- f-o-b-a- b-a-i k-n-d-‬-‬ ----------------------------------- ‫mi-khahid footbaal baazi konid?‬‬‬
ನೀವು ಸ್ನೇಹಿತರನ್ನು ಭೇಟಿ ಮಾಡಲು ಬಯಸುತ್ತೀರಾ? ‫م-‌-و--ی--ب--ی- ----ا-تان را ب-ین--؟‬ ‫________ ب____ د________ ر_ ب_______ ‫-ی-خ-ا-ی- ب-و-د د-س-ا-ت-ن ر- ب-ی-ی-؟- -------------------------------------- ‫می‌خواهید بروید دوستانتان را ببینید؟‬ 0
‫-i-k--hid berav-- d------ne-aan--a--eb-nid?‬-‬ ‫_________ b______ d____________ r_ b__________ ‫-i-k-a-i- b-r-v-d d-o-t-a-e-a-n r- b-b-n-d-‬-‬ ----------------------------------------------- ‫mi-khahid beravid doostaanetaan ra bebinid?‬‬‬
ಬಯಸುವುದು/ ಇಷ್ಟಪಡುವುದು ‫خ-ا--ن‬ ‫_______ ‫-و-س-ن- -------- ‫خواستن‬ 0
‫-h-as--n‬‬‬ ‫___________ ‫-h-a-t-n-‬- ------------ ‫khaastan‬‬‬
ನನಗೆ ತಡವಾಗಿ ಬರುವುದು ಇಷ್ಟವಿಲ್ಲ. ‫---نم---واه- -یر ب---.‬ ‫__ ن_______ د__ ب_____ ‫-ن ن-ی-خ-ا-م د-ر ب-س-.- ------------------------ ‫من نمی‌خواهم دیر برسم.‬ 0
‫--n n----kh--h---di- bere---.‬-‬ ‫___ n___________ d__ b__________ ‫-a- n-m---h-a-a- d-r b-r-s-m-‬-‬ --------------------------------- ‫man nemi-khaaham dir beresam.‬‬‬
ನನಗೆ ಅಲ್ಲಿಗೆ ಹೋಗುವುದು ಇಷ್ಟವಿಲ್ಲ. ‫م--نم-‌-واه- --ج- ب--م-‬ ‫__ ن_______ آ___ ب_____ ‫-ن ن-ی-خ-ا-م آ-ج- ب-و-.- ------------------------- ‫من نمی‌خواهم آنجا بروم.‬ 0
‫-an ne-i-kh--h-m -a--aa ---av-m---‬ ‫___ n___________ a_____ b__________ ‫-a- n-m---h-a-a- a-n-a- b-r-v-m-‬-‬ ------------------------------------ ‫man nemi-khaaham aanjaa beravam.‬‬‬
ನಾನು ಮನೆಗೆ ಹೋಗಲು ಇಷ್ಟಪಡುತ್ತೇನೆ. ‫-----‌خو--م ب- -ان- ب-وم.‬ ‫__ م______ ب_ خ___ ب_____ ‫-ن م-‌-و-ه- ب- خ-ن- ب-و-.- --------------------------- ‫من می‌خواهم به خانه بروم.‬ 0
‫--- m--kh----m-be-k-a-n----er--a-.-‬‬ ‫___ m_________ b_ k______ b__________ ‫-a- m---h-a-a- b- k-a-n-h b-r-v-m-‬-‬ -------------------------------------- ‫man mi-khaaham be khaaneh beravam.‬‬‬
ನಾನು ಮನೆಯಲ್ಲಿ ಇರಲು ಇಷ್ಟಪಡುತ್ತೇನೆ. ‫-- می--و-----ر--انه بما-م.‬ ‫__ م______ د_ خ___ ب______ ‫-ن م-‌-و-ه- د- خ-ن- ب-ا-م-‬ ---------------------------- ‫من می‌خواهم در خانه بمانم.‬ 0
‫-an m---haa--------kh-a-eh--e-------‬‬‬ ‫___ m_________ d__ k______ b___________ ‫-a- m---h-a-a- d-r k-a-n-h b-m-a-a-.-‬- ---------------------------------------- ‫man mi-khaaham dar khaaneh bemaanam.‬‬‬
ನಾನು ಒಬ್ಬನೇ ಇರಲು ಇಷ್ಟಪಡುತ್ತೇನೆ. ‫من-می‌---ه- -ن---ب-شم-‬ ‫__ م______ ت___ ب_____ ‫-ن م-‌-و-ه- ت-ه- ب-ش-.- ------------------------ ‫من می‌خواهم تنها باشم.‬ 0
‫man----kha-ha- --nha- -aash-m.-‬‬ ‫___ m_________ t_____ b__________ ‫-a- m---h-a-a- t-n-a- b-a-h-m-‬-‬ ---------------------------------- ‫man mi-khaaham tanhaa baasham.‬‬‬
ನೀನು ಇಲ್ಲಿ ಇರಲು ಬಯಸುತ್ತೀಯಾ? ‫می--و--ی -ین-ا---ا---‬ ‫_______ ا____ ب______ ‫-ی-خ-ا-ی ا-ن-ا ب-ا-ی-‬ ----------------------- ‫می‌خواهی اینجا بمانی؟‬ 0
‫-----aa-- eenjaa ----an--‬‬‬ ‫_________ e_____ b__________ ‫-i-k-a-h- e-n-a- b-m-a-i-‬-‬ ----------------------------- ‫mi-khaahi eenjaa bemaani?‬‬‬
ನೀನು ಇಲ್ಲಿ ಊಟ ಮಾಡಲು ಬಯಸುತ್ತೀಯಾ? ‫م--خو-----ی------ا ب-و---‬ ‫_______ ا____ غ__ ب______ ‫-ی-خ-ا-ی ا-ن-ا غ-ا ب-و-ی-‬ --------------------------- ‫می‌خواهی اینجا غذا بخوری؟‬ 0
‫mi----ahi --nj-a------- b--hor--‬‬‬ ‫_________ e_____ g_____ b__________ ‫-i-k-a-h- e-n-a- g-a-a- b-k-o-i-‬-‬ ------------------------------------ ‫mi-khaahi eenjaa ghazaa bekhori?‬‬‬
ನೀನು ಇಲ್ಲಿ ಮಲಗಲು ಬಯಸುತ್ತೀಯಾ? ‫---خواه- ای--ا بخ-----‬ ‫_______ ا____ ب_______ ‫-ی-خ-ا-ی ا-ن-ا ب-و-ب-؟- ------------------------ ‫می‌خواهی اینجا بخوابی؟‬ 0
‫---k-aa-i---n-aa-be-h-abi-‬‬‬ ‫_________ e_____ b___________ ‫-i-k-a-h- e-n-a- b-k-a-b-?-‬- ------------------------------ ‫mi-khaahi eenjaa bekhaabi?‬‬‬
ನೀವು ನಾಳೆ ಬೆಳಿಗ್ಗೆ ಇಲ್ಲಿಂದ ಹೊರಡಲು ಬಯಸುತ್ತೀರಾ? ‫-ی‌خ--هید ف--- ر-ه ب-ف--- --ا--------‬ ‫________ ف___ ر__ ب_____ (__ م_______ ‫-ی-خ-ا-ی- ف-د- ر-ه ب-ف-ی- (-ا م-ش-ن-؟- --------------------------------------- ‫می‌خواهید فردا راه بیفتید (با ماشین)؟‬ 0
‫mi-k----d-f-rda---a-h bift-d (b- -a---in-?-‬‬ ‫_________ f_____ r___ b_____ (__ m___________ ‫-i-k-a-i- f-r-a- r-a- b-f-i- (-a m-a-h-n-?-‬- ---------------------------------------------- ‫mi-khahid fardaa raah biftid (ba maashin)?‬‬‬
ನೀವು ನಾಳೆವರೆಗೆ ಇಲ್ಲಿ ಇರಲು ಬಯಸುತ್ತೀರಾ? ‫می-خو---د ---ف-----مان--؟‬ ‫________ ت_ ف___ ب_______ ‫-ی-خ-ا-ی- ت- ف-د- ب-ا-ی-؟- --------------------------- ‫می‌خواهید تا فردا بمانید؟‬ 0
‫mi-k-ahid ta--a--aa-be--ani-?-‬‬ ‫_________ t_ f_____ b___________ ‫-i-k-a-i- t- f-r-a- b-m-a-i-?-‬- --------------------------------- ‫mi-khahid ta fardaa bemaanid?‬‬‬
ನೀವು ಹಣವನ್ನು ನಾಳೆ ಬೆಳಿಗ್ಗೆ ಪಾವತಿ ಮಾಡುತ್ತೀರಾ? ‫م-‌خ-اه-- ص-رت -----را-فر-ا پر--خت ن---ید-‬ ‫________ ص___ ح___ ر_ ف___ پ_____ ن_______ ‫-ی-خ-ا-ی- ص-ر- ح-ا- ر- ف-د- پ-د-خ- ن-ا-ی-؟- -------------------------------------------- ‫می‌خواهید صورت حساب را فردا پرداخت نمائید؟‬ 0
‫m----a--- -oor-- h-saa- ra-f-r--a parda--ht--a-a--p------?--‬ ‫_________ s_____ h_____ r_ f_____ p________ n________________ ‫-i-k-a-i- s-o-a- h-s-a- r- f-r-a- p-r-a-k-t n-m-&-p-s-e-d-‬-‬ -------------------------------------------------------------- ‫mi-khahid soorat hesaab ra fardaa pardaakht nama'eed?‬‬‬
ನೀವು ಡಿಸ್ಕೊಗೆ ಹೋಗಲು ಇಷ್ಟಪಡುತ್ತೀರಾ? ‫-ی‌خو---د به-دیسک- برو-د-‬ ‫________ ب_ د____ ب______ ‫-ی-خ-ا-ی- ب- د-س-و ب-و-د-‬ --------------------------- ‫می‌خواهید به دیسکو بروید؟‬ 0
‫m--khahi- -e -is-o------i--‬‬‬ ‫_________ b_ d____ b__________ ‫-i-k-a-i- b- d-s-o b-r-v-d-‬-‬ ------------------------------- ‫mi-khahid be disko beravid?‬‬‬
ನೀವು ಚಿತ್ರಮಂದಿರಕ್ಕೆ ಹೋಗಲು ಇಷ್ಟಪಡುತ್ತೀರಾ? ‫--‌--اه-- ب---ی--------د-‬ ‫________ ب_ س____ ب______ ‫-ی-خ-ا-ی- ب- س-ن-ا ب-و-د-‬ --------------------------- ‫می‌خواهید به سینما بروید؟‬ 0
‫m---h---- -e---n---- b-r-v-d?‬-‬ ‫_________ b_ s______ b__________ ‫-i-k-a-i- b- s-n-m-a b-r-v-d-‬-‬ --------------------------------- ‫mi-khahid be sinamaa beravid?‬‬‬
ನೀವು ಫಲಹಾರ ಮಂದಿರಕ್ಕೆ ಹೋಗಲು ಇಷ್ಟಪಡುತ್ತೀರಾ? ‫-ی-خ--هید -----ف- بروی-؟‬ ‫________ ب_ ک___ ب______ ‫-ی-خ-ا-ی- ب- ک-ف- ب-و-د-‬ -------------------------- ‫می‌خواهید به کافه بروید؟‬ 0
‫m---h-hi---e kaaf-h-b-----d-‬‬‬ ‫_________ b_ k_____ b__________ ‫-i-k-a-i- b- k-a-e- b-r-v-d-‬-‬ -------------------------------- ‫mi-khahid be kaafeh beravid?‬‬‬

ಇಂಡೊನೀಷಿಯ, ಬಹು ಭಾಷೆಗಳ ನಾಡು.

ಇಂಡೊನೀಷಿಯ ಗಣರಾಜ್ಯ ಪ್ರಪಂಚದ ದೊಡ್ಡ ದೇಶಗಳಲ್ಲಿ ಒಂದು. ಸುಮಾರು ೨೪ ಕೋಟಿ ಜನರು ಈ ದ್ವೀಪಗಳ ದೇಶದಲ್ಲಿ ವಾಸಿಸುತ್ತಾರೆ. ಇವರು ವಿವಿಧ ಬುಡಕಟ್ಟುಗಳಿಗೆ ಸೇರಿರುತ್ತಾರೆ. ಇಂಡೊನೀಷಿಯಾದಲ್ಲಿ ೫೦೦ರ ಹತ್ತಿರದಷ್ಟು ಜನಾಂಗಗಳು ಇವೆ ಎಂದು ಅಂದಾಜು ಮಾಡಲಾಗಿದೆ. ಈ ಗುಂಪುಗಳು ಅನೇಕ ಸಾಂಸ್ಕೃತಿಕ ಸಂಪ್ರದಾಯಗಳನ್ನು ಹೊಂದಿವೆ. ಮತ್ತು ಹಲವಾರು ವಿವಿಧ ಭಾಷೆಗಳನ್ನು ಮಾತನಾಡುತ್ತಾರೆ. ಸುಮಾರು ೨೫೦ ಭಾಷೆಗಳನ್ನು ಇಂಡೊನೀಷಿಯಾದಲ್ಲಿ ಬಳಸಲಾಗುತ್ತದೆ. ಇದರ ಜೊತೆಗೆ ಇನ್ನೂ ಅನೇಕ ಆಡುಭಾಷೆಗೆ ಇವೆ. ಇಂಡೊನೀಷಿಯದ ಭಾಷೆಗಳನ್ನು ಹೆಚ್ಚುಪಾಲು ಬುಡಕಟ್ಟಿನ ಆಧಾರದ ಮೇಲೆ ವಿಂಗಡಿಸಲಾಗಿದೆ. ಇದಕ್ಕೆ ಜಾವಾ ಹಾಗೂ ಬಾಲಿ ಭಾಷೆಗಳು ಉದಾಹರಣೆಗಳು. ಭಾಷೆಗಳ ಹೆಚ್ಚು ಸಂಖ್ಯೆ ಸಹಜವಾಗಿ ಸಮಸ್ಯೆಗಳನ್ನು ಒಡ್ಡುತ್ತವೆ. ಇದು ದಕ್ಷ ವಾಣಿಜ್ಯ ಹಾಗೂ ಆಡಳಿತಕ್ಕೆ ಅಡಚಣೆ ಮಾಡುತ್ತದೆ. ಅದ್ದರಿಂದ ಇಂಡೊನೀಷಿಯಾದಲ್ಲಿ ಒಂದು ರಾಷ್ಟ್ರಭಾಷೆಯನ್ನು ಪ್ರಾರಂಭಿಸಲಾಯಿತು. ೧೯೪೫ರಲ್ಲಿ ಸ್ವಾತಂತ್ರ್ಯ ಬಂದಾಗಿನಿಂದ ಬಹಸ ಇಂಡೊನೀಷಿಯ ರಾಷ್ಟ್ರಾಭಾಷೆಯಾಗಿದೆ. ಇದನ್ನು ಮಾತೃಭಾಷೆಯ ಜೊತೆಗೆ ಎಲ್ಲಾ ಶಾಲೆಗಳಲ್ಲಿ ಹೇಳಿಕೊಡಲಾಗುತ್ತದೆ. ಹೀಗಿದ್ದರೂ ಇಂಡೊನೀಷಿಯ ನಿವಾಸಿಗಳೆಲ್ಲರೂ ಈ ಭಾಷೆಯನ್ನು ಮಾತನಾಡುವುದಿಲ್ಲ. ಶೇಕಡ ೭೦ರಷ್ಟು ಜನರು ಮಾತ್ರ ಬಹಸ ಇಂಡೊನೀಷಿಯ ಭಾಷೆಯನ್ನು ಬಲ್ಲರು. ಬಹಸ ಇಂಡೊನೀಷಿಯವನ್ನು ಮಾತೃಭಾಷೆಯನ್ನಾಗಿ ಹೊಂದಿರುವವರ ಸಂಖ್ಯೆ 'ಕೇವಲ ' ೨ ಕೋಟಿ. ಬಹಳಷ್ಟು ಪ್ರಾದೇಶಿಕ ಭಾಷೆಗಳು ಇನ್ನು ಹೆಚ್ಚಿನ ಮಹತ್ವವನ್ನು ಹೊಂದಿವೆ. ಭಾಷಾಪ್ರೇಮಿಗಳಿಗೆ ಇಂಡೊನೀಷಿಯನ್ ಭಾಷೆ ವಿಶೇಷವಾಗಿ ಕುತೂಹಲಕಾರಿ. ಏಕೆಂದರೆ ಇಂಡೊನೀಷಿಯನ್ ಅನ್ನು ಕಲಿಯುವುದರಿಂದ ಅನೇಕ ಅನುಕೂಲಗಳಿವೆ. ಈ ಭಾಷೆ ಹೋಲಿಕೆಯ ದೃಷ್ಟಿಯಿಂದ ಸರಳ ಎನ್ನಿಸುತ್ತದೆ. ವ್ಯಾಕರಣದ ನಿಯಮಗಳನ್ನು ಸುಲಭವಾಗಿ ಮತ್ತು ವೇಗವಾಗಿ ಕಲಿಯಲು ಆಗುತ್ತದೆ. ಅದರ ಉಚ್ಚಾರಣೆಯನ್ನು ಬರವಣಿಗೆಯ ನೆರವಿನಿಂದ ನಿರ್ಧರಿಸಬಹುದು, ಬರವಣಿಗೆಯ ಪ್ರಕಾರ ಸಹ ಸುಲಭ. ಅನೇಕ ಇಂಡೊನೀಷಿಯನ್ ಪದಗಳು ಬೇರೆ ಭಾಷೆಗಳಿಂದ ಬಂದಿವೆ. ಮತ್ತು: ಇಂಡೊನೀಷಿಯನ್ ಭಾಷೆ ಸ್ವಲ್ಪ ಸಮಯದಲ್ಲೆ ಪ್ರಮುಖ ಭಾಷೆಗಳಲ್ಲಿ ಒಂದಾಗುತ್ತದೆ. ಇವುಗಳು ಈ ಭಾಷೆಯನ್ನು ಕಲಿಯಲು ಸಾಕಷ್ಟು ಕಾರಣಗಳು ಅಲ್ಲವೆ?