ಪದಗುಚ್ಛ ಪುಸ್ತಕ

kn ಏನಾದರು ಅವಶ್ಯವಾಗಿ ಮಾಡುವುದು   »   ta கட்டாயமாக செய்ய வேண்டியது

೭೨ [ಎಪ್ಪತ್ತೆರಡು]

ಏನಾದರು ಅವಶ್ಯವಾಗಿ ಮಾಡುವುದು

ಏನಾದರು ಅವಶ್ಯವಾಗಿ ಮಾಡುವುದು

72 [எழுபத்து இரண்டு]

72 [Eḻupattu iraṇṭu]

கட்டாயமாக செய்ய வேண்டியது

[kaṭṭāyamāka ceyya vēṇṭiyatu]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
(ಅವಶ್ಯ) ಬೇಕು. கட்-ாயம் க____ க-்-ா-ம- -------- கட்டாயம் 0
k----y-m k_______ k-ṭ-ā-a- -------- kaṭṭāyam
ನಾನು ಆ ಕಾಗದವನ್ನು ಕಳುಹಿಸ(ಲೇ)ಬೇಕು. நா-்--ந்- க----்த- க-்-ா--ா--தபாலி-் ச-ர்க-க வேண--ும-. நா_ இ__ க____ க_____ த___ சே___ வே____ ந-ன- இ-்- க-ி-த-த- க-்-ா-ம-க த-ா-ி-் ச-ர-க-க வ-ண-ட-ம-. ------------------------------------------------------ நான் இந்த கடிதத்தை கட்டாயமாக தபாலில் சேர்க்க வேண்டும். 0
nā---n-a k--i-at-a--kaṭ-ā-amā-a tapāl-l --rk-a--ēṇṭ-m. n__ i___ k_________ k__________ t______ c_____ v______ n-ṉ i-t- k-ṭ-t-t-a- k-ṭ-ā-a-ā-a t-p-l-l c-r-k- v-ṇ-u-. ------------------------------------------------------ nāṉ inta kaṭitattai kaṭṭāyamāka tapālil cērkka vēṇṭum.
ನಾನು ಆ ವಸತಿಗೃಹಕ್ಕೆ ಹಣ ಕೊಡ(ಲೇ)ಬೇಕು. ந--- -ட-டாயமாக --ட---ுக--ு ----ண-்---லு-்த--ேண்டு--. நா_ க_____ ஹோ_____ க____ செ___ வே____ ந-ன- க-்-ா-ம-க ஹ-ட-ட-ு-்-ு க-்-ண-் ச-ல-த-த வ-ண-ட-ம-. ---------------------------------------------------- நான் கட்டாயமாக ஹோட்டலுக்கு கட்டணம் செலுத்த வேண்டும். 0
N----aṭ--ya---a-----al-kku-----aṇa- c---tta--ēṇ-um. N__ k__________ h_________ k_______ c______ v______ N-ṉ k-ṭ-ā-a-ā-a h-ṭ-a-u-k- k-ṭ-a-a- c-l-t-a v-ṇ-u-. --------------------------------------------------- Nāṉ kaṭṭāyamāka hōṭṭalukku kaṭṭaṇam celutta vēṇṭum.
ನೀನು ಬೆಳಿಗ್ಗೆ ಬೇಗ ಏಳ(ಲೇ)ಬೇಕು. நீ--ட--ா---க----்----- -----த-ர---க -ேண்டு-். நீ க_____ சீ____ எ______ வே____ ந- க-்-ா-ம-க ச-க-க-ர-் எ-ு-்-ி-ு-்- வ-ண-ட-ம-. --------------------------------------------- நீ கட்டாயமாக சீக்கிரம் எழுந்திருக்க வேண்டும். 0
Nī k--ṭ-ya--ka-cī-k---m eḻ--tir-kka --ṇṭ--. N_ k__________ c_______ e__________ v______ N- k-ṭ-ā-a-ā-a c-k-i-a- e-u-t-r-k-a v-ṇ-u-. ------------------------------------------- Nī kaṭṭāyamāka cīkkiram eḻuntirukka vēṇṭum.
ನೀನು ತುಂಬಾ ಕೆಲಸ ಮಾಡ(ಲೇ)ಬೇಕು. நீ க-்டா-மாக -ி----வ-லை---ய-ய ----டு-். நீ க_____ நி__ வே_ செ__ வே____ ந- க-்-ா-ம-க ந-ற-ய வ-ல- ச-ய-ய வ-ண-ட-ம-. --------------------------------------- நீ கட்டாயமாக நிறைய வேலை செய்ய வேண்டும். 0
N- kaṭ-āy--------ṟ-i-a---l-i--eyya-----u-. N_ k__________ n______ v____ c____ v______ N- k-ṭ-ā-a-ā-a n-ṟ-i-a v-l-i c-y-a v-ṇ-u-. ------------------------------------------ Nī kaṭṭāyamāka niṟaiya vēlai ceyya vēṇṭum.
ನೀನು ಕಾಲನಿಷ್ಠನಾಗಿರ(ಲೇ)ಬೇಕು. ந---ட்-ாயம-க-எ--பொ-ு-ும- -ேர-் த----ல- -ர--்க --ண்--ம். நீ க_____ எ_____ நே__ த____ இ___ வே____ ந- க-்-ா-ம-க எ-்-ொ-ு-ு-் ந-ர-் த-ற-ம-் இ-ு-்- வ-ண-ட-ம-. ------------------------------------------------------- நீ கட்டாயமாக எப்பொழுதும் நேரம் தவறாமல் இருக்க வேண்டும். 0
N--k-ṭ-āyam--- e--o-u--- -ēr-m---v-ṟām---ir--k--v--ṭum. N_ k__________ e________ n____ t________ i_____ v______ N- k-ṭ-ā-a-ā-a e-p-ḻ-t-m n-r-m t-v-ṟ-m-l i-u-k- v-ṇ-u-. ------------------------------------------------------- Nī kaṭṭāyamāka eppoḻutum nēram tavaṟāmal irukka vēṇṭum.
ಅವನು ಪೆಟ್ರೋಲ್ ತುಂಬಿಸಿಕೊಳ್ಳಬೇಕು. அவ-ு-்-- --்---ம- -ெட--ோல--போ--வ-----ம். அ____ க____ பெ___ போ_ வே____ அ-ன-க-க- க-்-ா-ம- ப-ட-ர-ல- ப-ட வ-ண-ட-ம-. ---------------------------------------- அவனுக்கு கட்டாயம் பெட்ரோல் போட வேண்டும். 0
Ava--k-u-k---āyam-peṭ--l pōṭa --ṇṭu-. A_______ k_______ p_____ p___ v______ A-a-u-k- k-ṭ-ā-a- p-ṭ-ō- p-ṭ- v-ṇ-u-. ------------------------------------- Avaṉukku kaṭṭāyam peṭrōl pōṭa vēṇṭum.
ಅವನು ತನ್ನ ಕಾರನ್ನು ರಿಪೇರಿ ಮಾಡಿಕೊಳ್ಳಬೇಕು. அவ-ுக-கு -ட்ட-ய-- மோ-்-----வண்--யை பழ---------்க--ேண---ம-. அ____ க____ மோ___ வ___ ப__ பா___ வே____ அ-ன-க-க- க-்-ா-ம- ம-ட-ட-ர- வ-்-ி-ை ப-ு-ு ப-ர-க-க வ-ண-ட-ம-. ---------------------------------------------------------- அவனுக்கு கட்டாயம் மோட்டார் வண்டியை பழுது பார்க்க வேண்டும். 0
Ava--k-u-k-ṭṭ-ya- m--ṭ---v------- p---tu--ā--k- v-ṇ---. A_______ k_______ m_____ v_______ p_____ p_____ v______ A-a-u-k- k-ṭ-ā-a- m-ṭ-ā- v-ṇ-i-a- p-ḻ-t- p-r-k- v-ṇ-u-. ------------------------------------------------------- Avaṉukku kaṭṭāyam mōṭṭār vaṇṭiyai paḻutu pārkka vēṇṭum.
ಅವನು ತನ್ನ ಕಾರನ್ನು ತೊಳೆಯಬೇಕು. அவன-க்க-----டாயம்-----ி-- ---்தம் --ய-ய வ-ண்--ம். அ____ க____ வ___ சு___ செ__ வே____ அ-ன-க-க- க-்-ா-ம- வ-்-ி-ை ச-த-த-் ச-ய-ய வ-ண-ட-ம-. ------------------------------------------------- அவனுக்கு கட்டாயம் வண்டியை சுத்தம் செய்ய வேண்டும். 0
Av--u-k- kaṭṭ--am-v-ṇṭi--i-cutt-m --y-a --ṇṭu-. A_______ k_______ v_______ c_____ c____ v______ A-a-u-k- k-ṭ-ā-a- v-ṇ-i-a- c-t-a- c-y-a v-ṇ-u-. ----------------------------------------------- Avaṉukku kaṭṭāyam vaṇṭiyai cuttam ceyya vēṇṭum.
ಅವಳು ಕೊಂಡು ಕೊಳ್ಳಬೇಕು. அவ----கு-கட்டாயம்--டை-ச--்----ண-ட-ம-. அ____ க____ க_ செ__ வே____ அ-ள-க-க- க-்-ா-ம- க-ை ச-ல-ல வ-ண-ட-ம-. ------------------------------------- அவளுக்கு கட்டாயம் கடை செல்ல வேண்டும். 0
Ava--kk--ka---yam-k-ṭai cel---v-ṇṭu-. A_______ k_______ k____ c____ v______ A-a-u-k- k-ṭ-ā-a- k-ṭ-i c-l-a v-ṇ-u-. ------------------------------------- Avaḷukku kaṭṭāyam kaṭai cella vēṇṭum.
ಅವಳು ಮನೆಯನ್ನು ಸ್ವಚ್ಚಗೊಳಿಸಬೇಕು. அவ-ுக-------ட--ம- -ீ--ட--்--ு----- -ெய-ய வேண-----. அ____ க____ வீ___ சு___ செ__ வே____ அ-ள-க-க- க-்-ா-ம- வ-ட-ட-ச- ச-த-த-் ச-ய-ய வ-ண-ட-ம-. -------------------------------------------------- அவளுக்கு கட்டாயம் வீட்டைச் சுத்தம் செய்ய வேண்டும். 0
Ava-uk-u--a----a--v--ṭ-ic cut-a--ce--a-v--ṭ--. A_______ k_______ v______ c_____ c____ v______ A-a-u-k- k-ṭ-ā-a- v-ṭ-a-c c-t-a- c-y-a v-ṇ-u-. ---------------------------------------------- Avaḷukku kaṭṭāyam vīṭṭaic cuttam ceyya vēṇṭum.
ಅವಳು ಬಟ್ಟೆಗಳನ್ನು ಒಗೆಯಬೇಕು. அவளுக-கு-கட்டா-ம்-த-ணிகள- து-ைக்- வ---டு-். அ____ க____ து___ து___ வே____ அ-ள-க-க- க-்-ா-ம- த-ண-க-் த-வ-க-க வ-ண-ட-ம-. ------------------------------------------- அவளுக்கு கட்டாயம் துணிகள் துவைக்க வேண்டும். 0
A-a---ku--a-ṭ-y-m--uṇikaḷ tuv-ik-a-------. A_______ k_______ t______ t_______ v______ A-a-u-k- k-ṭ-ā-a- t-ṇ-k-ḷ t-v-i-k- v-ṇ-u-. ------------------------------------------ Avaḷukku kaṭṭāyam tuṇikaḷ tuvaikka vēṇṭum.
ನಾವು ಈ ಕೂಡಲೆ ಶಾಲೆಗೆ ಹೋಗಬೇಕು நாங-க-- -ட-ே -ள்-ி-்க---- செல-ல வேண்டு-். நா___ உ__ ப______ செ__ வே____ ந-ங-க-் உ-ன- ப-்-ி-்-ூ-ம- ச-ல-ல வ-ண-ட-ம-. ----------------------------------------- நாங்கள் உடனே பள்ளிக்கூடம் செல்ல வேண்டும். 0
Nā-k-- u---- ---ḷ-k-ūṭ-- c-l---v--ṭum. N_____ u____ p__________ c____ v______ N-ṅ-a- u-a-ē p-ḷ-i-k-ṭ-m c-l-a v-ṇ-u-. -------------------------------------- Nāṅkaḷ uṭaṉē paḷḷikkūṭam cella vēṇṭum.
ನಾವು ಈ ಕೂಡಲೆ ಕೆಲಸಕ್ಕೆ ಹೋಗಬೇಕು. நா--க---உ--ே-வே--க--ு------்ல-வேண--ு-். நா___ உ__ வே____ செ__ வே____ ந-ங-க-் உ-ன- வ-ல-க-க-ச- ச-ல-ல வ-ண-ட-ம-. --------------------------------------- நாங்கள் உடனே வேலைக்குச் செல்ல வேண்டும். 0
N-ṅ-aḷ-uṭ-ṉē vēlai---c-c-lla-vēṇ--m. N_____ u____ v________ c____ v______ N-ṅ-a- u-a-ē v-l-i-k-c c-l-a v-ṇ-u-. ------------------------------------ Nāṅkaḷ uṭaṉē vēlaikkuc cella vēṇṭum.
ನಾವು ಈ ಕೂಡಲೆ ವೈದ್ಯರ ಬಳಿ ಹೋಗಬೇಕು. ந---கள- ---ே ம-ுத---வர-டம்--ெல்--வ-ண்ட---. நா___ உ__ ம_______ செ__ வே____ ந-ங-க-் உ-ன- ம-ு-்-ு-ர-ட-் ச-ல-ல வ-ண-ட-ம-. ------------------------------------------ நாங்கள் உடனே மருத்துவரிடம் செல்ல வேண்டும். 0
Nā--aḷ u-a---maru----ar-ṭ-m ce-l- v-ṇṭu-. N_____ u____ m_____________ c____ v______ N-ṅ-a- u-a-ē m-r-t-u-a-i-a- c-l-a v-ṇ-u-. ----------------------------------------- Nāṅkaḷ uṭaṉē maruttuvariṭam cella vēṇṭum.
ನೀವು ಬಸ್ ಗೆ ಕಾಯಬೇಕು. ந--்--்--ல்ல-ரும--பேருந்-ுக-க- --த்--ர-க-க வே--டு-். நீ___ எ____ பே_____ கா_____ வே____ ந-ங-க-் எ-்-ோ-ு-் ப-ர-ந-த-க-க- க-த-த-ர-க-க வ-ண-ட-ம-. ---------------------------------------------------- நீங்கள் எல்லோரும் பேருந்துக்கு காத்திருக்க வேண்டும். 0
N-ṅ----el--r---p-r------- --tt---kk- v-ṇ---. N_____ e______ p_________ k_________ v______ N-ṅ-a- e-l-r-m p-r-n-u-k- k-t-i-u-k- v-ṇ-u-. -------------------------------------------- Nīṅkaḷ ellōrum pēruntukku kāttirukka vēṇṭum.
ನೀವು ರೈಲು ಗಾಡಿಗೆ ಕಾಯಬೇಕು. ந-ங்க-்----ல-ரு-- --ிலு---ு -ா-்-ிருக்--வ----ு-். நீ___ எ____ ர____ கா_____ வே____ ந-ங-க-் எ-்-ோ-ு-் ர-ி-ு-்-ு க-த-த-ர-க-க வ-ண-ட-ம-. ------------------------------------------------- நீங்கள் எல்லோரும் ரயிலுக்கு காத்திருக்க வேண்டும். 0
N----ḷ-ell-r-- -a---uk-- -ātt-r-----vē--um. N_____ e______ r________ k_________ v______ N-ṅ-a- e-l-r-m r-y-l-k-u k-t-i-u-k- v-ṇ-u-. ------------------------------------------- Nīṅkaḷ ellōrum rayilukku kāttirukka vēṇṭum.
ನೀವು ಟ್ಯಾಕ್ಸಿಗೆ ಕಾಯಬೇಕು. ந---------்ல-ரு---வ-ட-- ----ிக்-ு ----த-ருக்- வே----ம். நீ___ எ____ வா__ வ____ கா_____ வே____ ந-ங-க-் எ-்-ோ-ு-் வ-ட-ை வ-்-ி-்-ு க-த-த-ர-க-க வ-ண-ட-ம-. ------------------------------------------------------- நீங்கள் எல்லோரும் வாடகை வண்டிக்கு காத்திருக்க வேண்டும். 0
Nī-kaḷ--l-ō--m---ṭ--a- v--ṭi--u ---tirukk- v-----. N_____ e______ v______ v_______ k_________ v______ N-ṅ-a- e-l-r-m v-ṭ-k-i v-ṇ-i-k- k-t-i-u-k- v-ṇ-u-. -------------------------------------------------- Nīṅkaḷ ellōrum vāṭakai vaṇṭikku kāttirukka vēṇṭum.

ಏಕೆ ಹತ್ತು ಹಲವಾರು ಭಾಷೆಗಳಿವೆ?

ಈಗ ಜಗತ್ತಿನಾದ್ಯಂತ ೬೦೦೦ಕ್ಕೂ ಮಿಗಿಲಾಗಿ ವಿವಿಧ ಭಾಷೆಗಳು ಇವೆ. ಈ ಕಾರಣದಿಂದ ನಮಗೆ ದುಬಾಷಿಗಳ ಮತ್ತು ಭಾಷಾಂತರಕಾರರ ಅವಶ್ಯಕತೆ ಇದೆ. ಬಹಳ ಸಮಯಕ್ಕೆ ಮುಂಚೆ ಎಲ್ಲರೂ ಒಂದೆ ಭಾಷೆಯನ್ನು ಮಾತನಾಡುತ್ತಿದ್ದರು. ಜನರು ವಲಸೆ ಹೋಗಲು ಶುರು ಆದ ಮೇಲೆ ಪರಿಸ್ಥಿತಿ ಬದಲಾಯಿತು. ಅವರು ತಮ್ಮ ತಾಯ್ನಾಡಾದ ಆಫ್ರಿಕಾವನ್ನು ಬಿಟ್ಟು ಜಗತ್ತಿನ ಎಲ್ಲಾ ಕಡೆಗೆ ಹೋಗಲು ಪ್ರಾರಂಬಿಸಿದರು. ವಾಸಸ್ಥಾನಗಳ ಬೇರ್ಪಡೆಯ ಮೂಲಕ ಭಾಷೆಗಳ ಬೇರ್ಪಡೆಯು ಆಯಿತು. ಏಕೆಂದರೆ ಪ್ರತಿಯೊಂದು ಜನಾಂಗವೂ ತನ್ನದೆ ಆದ ಪ್ರವಹನೆಯ ಮಾರ್ಗವನ್ನು ರೂಪಿಸಿ ಕೊಂಡಿತು. ಒಂದು ಸಾಮಾನ್ಯವಾದ ಮೂಲ ಭಾಷೆಯಿಂದ ಹಲವಾರು ವಿವಿಧ ಭಾಷೆಗಳು ಹುಟ್ಟಿಕೊಂಡವು. ಅದರೆ ಜನರು ಯಾವಾಗಲು ಒಂದೆ ಜಾಗದಲ್ಲಿ ಇರುತ್ತಿರಲಿಲ್ಲ. ಇದರ ಮೂಲಕ ಭಾಷೆಗಳು ಒಂದರಿಂದ ಒಂದು ಬೇರೆ ಬೇರೆ ಆದವು. ಯಾವಾಗಲೊ ಒಮ್ಮೆ ಮನುಷ್ಯ ಸಾಮಾನ್ಯವಾದ ಬೇರನ್ನು ಗುರುತಿಸಲಾಗದಂತೆ ಆಯಿತು. ಹಾಗೆಯೆ ಯಾವುದೆ ಒಂದು ಜನಾಂಗ ಸಾವಿರಾರು ವರ್ಷಗಳು ಪ್ರತ್ಯೇಕವಾಗಿ ಇರಲಿಲ್ಲ. ಯಾವಾಗಲೂ ವಿವಿಧ ಜನಾಂಗಗಳ ನಡುವೆ ಸಂಬಂಧಗಳಿದ್ದವು. ಅವು ಭಾಷೆಗಳನ್ನು ಬದಲಾಯಿಸಿದವು. ಅವು ಬೇರೆ ಭಾಷೆಗಳಿಂದ ಧಾತುಗಳನ್ನು ತೆಗೆದುಕೊಂಡವು ಅಥವಾ ಅವುಗಳ ಜೊತೆ ಬೆರೆತವು. ಈ ರೀತಿಯಲ್ಲಿ ಭಾಷೆಗಳ ಬೆಳವಣಿಗೆ ಎಂದೂ ಕುಂಠಿತವಾಗಲಿಲ್ಲ. ವಲಸೆ ಹೋಗುವುದು ಮತ್ತು ಪರಸ್ಪರ ಸಂಬಂಧಗಳು ಭಾಷೆಗಳ ವೈವಿಧ್ಯತೆಯನ್ನು ವಿವರಿಸುತ್ತದೆ. ಆದರೆ ಭಾಷೆಗಳಲ್ಲಿ ಹೇಗೆ ಇಷ್ಟು ವೈವಿಧ್ಯತೆ ಇವೆ ಎನ್ನುವುದು ಬೇರೆ ಪ್ರಶ್ನೆ. ಪ್ರತಿಯೊಂದು ಬೆಳವಣಿಗೆಯ ಕಥೆಯು ಖಚಿತವಾದ ನಿಯಮಗಳನ್ನು ಪಾಲಿಸುತ್ತವೆ. ಆದರೆ ಭಾಷೆಗಳು ಯಾವ ರೀತಿಯಲ್ಲಿ ಇವೆ ಎನ್ನುವುದಕ್ಕೆ ಕಾರಣಗಳು ಇರಲೇಬೇಕು. ಬಹಳ ಕಾಲದಿಂದ ವಿಜ್ಞಾನಿಗಳು ಈ ಕಾರಣಗಳ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಏಕೆ ಭಾಷೆಗಳು ವಿವಿಧ ರೀತಿಯಲ್ಲಿ ವಿಕಸಿತವಾಗುತ್ತದೆ ಎನ್ನುವುದನ್ನು ತಿಳಿಯಬಯಸುತ್ತಾರೆ. ಅದನ್ನು ಸಂಶೋಧಿಸಲು ಮನುಷ್ಯ ಭಾಷೆಯ ಚರಿತ್ರೆಯನ್ನು ತಿಳಿದಿರಬೇಕಾಗುತ್ತದೆ. ಆವಾಗ ಅವನಿಗೆ, ಏನು, ಯಾವಾಗ ಬದಲಾವಣೆ ಹೊಂದಿತು ಎನ್ನುವುದು ತಿಳಿಯುತ್ತದೆ. ಏನು ಭಾಷೆಯ ಬೆಳವಣಿಗೆ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದು ಅವನಿಗೆ ಇನ್ನೂ ಗೊತ್ತಿಲ್ಲ. ಜೈವಿಕ ವಿಷಯಗಳಿಗಿಂತ ಸಂಸ್ಕೃತಿಯ ಪ್ರಭಾವಗಳು ಹೆಚ್ಚು ಮುಖ್ಯ ಎನಿಸುತ್ತದೆ. ಅಂದರೆ ಒಂದು ಜನಾಂಗದ ಚರಿತ್ರೆ ಅವರ ಭಾಷೆಯನ್ನು ರೂಪಿಸಿರುತ್ತದೆ. ಭಾಷೆಗಳು ನಾವು ಊಹಿಸುವುದಕ್ಕಿಂತ ಹೆಚ್ಚು ವಿಷಯಗಳನ್ನು ನಮಗೆ ತಿಳಿಸುತ್ತವೆ.