ಪದಗುಚ್ಛ ಪುಸ್ತಕ

kn ಕ್ರೀಡೆ (ಗಳು)   »   ta விளையாட்டு

೪೯ [ನಲವತ್ತೊಂಬತ್ತು]

ಕ್ರೀಡೆ (ಗಳು)

ಕ್ರೀಡೆ (ಗಳು)

49 [நாற்பத்தி ஒன்பது]

49 [Nāṟpatti oṉpatu]

விளையாட்டு

[viḷaiyāṭṭu]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ನೀನು ವ್ಯಾಯಾಮ ಮಾಡುತ್ತೀಯಾ? ந--உடற-ப---்சி--ெ--வதுண்டா? ந- உடற-பய-ற-ச- ச-ய-வத-ண-ட-? ந- உ-ற-ப-ி-்-ி ச-ய-வ-ு-்-ா- --------------------------- நீ உடற்பயிற்சி செய்வதுண்டா? 0
nī uṭ-ṟp-yiṟci -e-vat-ṇ-ā? nī uṭaṟpayiṟci ceyvatuṇṭā? n- u-a-p-y-ṟ-i c-y-a-u-ṭ-? -------------------------- nī uṭaṟpayiṟci ceyvatuṇṭā?
ಹೌದು, ನನಗೆ ಸ್ವಲ್ಪ ವ್ಯಾಯಾಮ ಬೇಕು. ஆ-்,எ--்கு-உ-ற்ப-ிற்-ி தே-ை. ஆம-,எனக-க- உடற-பய-ற-ச- த-வ-. ஆ-்-எ-க-க- உ-ற-ப-ி-்-ி த-வ-. ---------------------------- ஆம்,எனக்கு உடற்பயிற்சி தேவை. 0
Ā-,-ṉ--ku -ṭ-ṟ-----c--t--a-. Ām,eṉakku uṭaṟpayiṟci tēvai. Ā-,-ṉ-k-u u-a-p-y-ṟ-i t-v-i- ---------------------------- Ām,eṉakku uṭaṟpayiṟci tēvai.
ನಾನು ಒಂದು ಕ್ರೀಡಾಸಂಘದ ಸದಸ್ಯ. நான- ஒ-ு------ாட்-- அ-ங்கு--ற--்ப-னர-. ந-ன- ஒர- வ-ள-ய-ட-ட- அரங-க- உற-ப-ப-னர-. ந-ன- ஒ-ு வ-ள-ய-ட-ட- அ-ங-க- உ-ு-்-ி-ர-. -------------------------------------- நான் ஒரு விளையாட்டு அரங்கு உறுப்பினர். 0
Nāṉ-oru viḷa---ṭ-- -r--k- -ṟ--piṉa-. Nāṉ oru viḷaiyāṭṭu araṅku uṟuppiṉar. N-ṉ o-u v-ḷ-i-ā-ṭ- a-a-k- u-u-p-ṉ-r- ------------------------------------ Nāṉ oru viḷaiyāṭṭu araṅku uṟuppiṉar.
ನಾವು ಕಾಲ್ಚೆಂಡು ಆಟ ಆಡುತ್ತೇವೆ. நாங-க-்------ந-த--வ---யா-ுக---ம-. ந-ங-கள- க-ல-பந-த- வ-ள-ய-ட-க-ற-ம-. ந-ங-க-் க-ல-ப-்-ு வ-ள-ய-ட-க-ற-ம-. --------------------------------- நாங்கள் கால்பந்து விளையாடுகிறோம். 0
Nā--a- k---ant-----a--āṭu---ōm. Nāṅkaḷ kālpantu viḷaiyāṭukiṟōm. N-ṅ-a- k-l-a-t- v-ḷ-i-ā-u-i-ō-. ------------------------------- Nāṅkaḷ kālpantu viḷaiyāṭukiṟōm.
ಕೆಲವೊಮ್ಮೆ ನಾವು ಈಜಾಡುತ್ತೇವೆ. நா-்--் -ில----ம் ந-ந்--வோ-். ந-ங-கள- ச-ல சமயம- ந-ந-த-வ-ம-. ந-ங-க-் ச-ல ச-ய-் ந-ந-த-வ-ம-. ----------------------------- நாங்கள் சில சமயம் நீந்துவோம். 0
Nāṅka- ci-a c--aya--n-n---ōm. Nāṅkaḷ cila camayam nīntuvōm. N-ṅ-a- c-l- c-m-y-m n-n-u-ō-. ----------------------------- Nāṅkaḷ cila camayam nīntuvōm.
ಅಥವಾ ನಾವು ಸೈಕಲ್ ಹೊಡೆಯುತ್ತೇವೆ. அ-்-த- சைக்க-ளிங-க- --ய்----. அல-லத- ச-க-க-ள-ங-க- ச-ய-வ-ம-. அ-்-த- ச-க-க-ள-ங-க- ச-ய-வ-ம-. ----------------------------- அல்லது சைக்கிளிங்க் செய்வோம். 0
A--atu -ai--i-i-k--eyvōm. Allatu caikkiḷiṅk ceyvōm. A-l-t- c-i-k-ḷ-ṅ- c-y-ō-. ------------------------- Allatu caikkiḷiṅk ceyvōm.
ನಮ್ಮ ಊರಿನಲ್ಲಿ ಒಂದು ಫುಟ್ ಬಾಲ್ ಮೈದಾನ ಇದೆ. எ---ள---க-ில- ஒ-- க-ல்-ந்து-ம---னம்-உள்ள-ு. எங-கள- நகர-ல- ஒர- க-ல-பந-த- ம-த-னம- உள-ளத-. எ-்-ள- ந-ர-ல- ஒ-ு க-ல-ப-்-ு ம-த-ன-் உ-்-த-. ------------------------------------------- எங்கள் நகரில் ஒரு கால்பந்து மைதானம் உள்ளது. 0
E-k---n---r---o-u-k-lpantu-mait---m---ḷ---. Eṅkaḷ nakaril oru kālpantu maitāṉam uḷḷatu. E-k-ḷ n-k-r-l o-u k-l-a-t- m-i-ā-a- u-ḷ-t-. ------------------------------------------- Eṅkaḷ nakaril oru kālpantu maitāṉam uḷḷatu.
ಅಲ್ಲಿ ಸೌನ ಇರುವ ಒಂದು ಈಜುಕೊಳ ಕೂಡ ಇದೆ. மேல-ம் நீ------க-ள--லற-ய-டன் ஒரு--ீ-்-----ள-்-----த-. ம-ல-ம- ந-ர-வ-க-க-ள-யலற-ய-டன- ஒர- ந-ச-சல-க-ளம- உள-ளத-. ம-ல-ம- ந-ர-வ-க-க-ள-ய-ற-ய-ட-் ஒ-ு ந-ச-ச-்-ு-ம- உ-்-த-. ----------------------------------------------------- மேலும் நீராவிக்குளியலறையுடன் ஒரு நீச்சல்குளம் உள்ளது. 0
Mē-u---ī---i-ku-i-----a-yuṭ---o-u-----a-ku-am -ḷ---u. Mēlum nīrāvikkuḷiyalaṟaiyuṭaṉ oru nīccalkuḷam uḷḷatu. M-l-m n-r-v-k-u-i-a-a-a-y-ṭ-ṉ o-u n-c-a-k-ḷ-m u-ḷ-t-. ----------------------------------------------------- Mēlum nīrāvikkuḷiyalaṟaiyuṭaṉ oru nīccalkuḷam uḷḷatu.
ಒಂದು ಗಾಲ್ಫ್ ಮೈದಾನ ಸಹ ಇದೆ. மேல--- --ு--ா-்ஃப- மைதான-ும்----ள-ு. ம-ல-ம- ஒர- க-ல-ஃப- ம-த-னம-ம- உள-ளத-. ம-ல-ம- ஒ-ு க-ல-ஃ-் ம-த-ன-ு-் உ-்-த-. ------------------------------------ மேலும் ஒரு கால்ஃப் மைதானமும் உள்ளது. 0
M--u--o------ḥ- mai-āṉa-um u-ḷa--. Mēlum oru kālḥp maitāṉamum uḷḷatu. M-l-m o-u k-l-p m-i-ā-a-u- u-ḷ-t-. ---------------------------------- Mēlum oru kālḥp maitāṉamum uḷḷatu.
ಟೀವಿಯಲ್ಲಿ ಏನು ಕಾರ್ಯಕ್ರಮ ಇದೆ? த-ல--்--ட-ச--ில் எ--ன-இ--க்க-ற--? த-ல-க-க-ட-ச-ய-ல- என-ன இர-க-க-றத-? த-ல-க-க-ட-ச-ய-ல- எ-்- இ-ு-்-ி-த-? --------------------------------- தொலைக்காட்சியில் என்ன இருக்கிறது? 0
T----k--ṭc---l--ṉṉa -ru---ṟat-? Tolaikkāṭciyil eṉṉa irukkiṟatu? T-l-i-k-ṭ-i-i- e-ṉ- i-u-k-ṟ-t-? ------------------------------- Tolaikkāṭciyil eṉṉa irukkiṟatu?
ಈಗ ಒಂದು ಫುಟ್ಬಾಲ್ ಪಂದ್ಯದ ಪ್ರದರ್ಶನ ಇದೆ. ஒ-ு-கால-ப----ட்ட-பந்--ம் நட--த--க-ண்-ி-ுக---றத-. ஒர- க-ல-பந-த-ட-ட பந-தயம- நடந-த- க-ண-ட-ர-க-க-றத-. ஒ-ு க-ல-ப-்-ா-்- ப-்-ய-் ந-ந-த- க-ண-ட-ர-க-க-ற-ு- ------------------------------------------------ ஒரு கால்பந்தாட்ட பந்தயம் நடந்து கொண்டிருக்கிறது. 0
Or- --l--nt--ṭ- --nt--a- -aṭ-nt- ---ṭi-uk--ṟatu. Oru kālpantāṭṭa pantayam naṭantu koṇṭirukkiṟatu. O-u k-l-a-t-ṭ-a p-n-a-a- n-ṭ-n-u k-ṇ-i-u-k-ṟ-t-. ------------------------------------------------ Oru kālpantāṭṭa pantayam naṭantu koṇṭirukkiṟatu.
ಜರ್ಮನ್ ತಂಡ ಇಂಗ್ಲೆಂಡ್ ತಂಡದ ವಿರುದ್ದ ಆಡುತ್ತಿದೆ. ஒரு--ெ-்ம---அணி-ஆ---ில-அண-க்கு------க-ஆ--க-கொ---ு-இரு-்க-ற-ு. ஒர- ஜ-ர-மன- அண- ஆங-க-ல அண-க-க- எத-ர-க ஆட-க-க-ண-ட- இர-க-க-றத-. ஒ-ு ஜ-ர-ம-் அ-ி ஆ-்-ி- அ-ி-்-ு எ-ி-ா- ஆ-ி-்-ொ-்-ு இ-ு-்-ி-த-. ------------------------------------------------------------- ஒரு ஜெர்மன் அணி ஆங்கில அணிக்கு எதிராக ஆடிக்கொண்டு இருக்கிறது. 0
Oru -erm-ṉ aṇ-------- aṇi-ku-e-----a āṭ-kkoṇ-- i--k--ṟ---. Oru jermaṉ aṇi āṅkila aṇikku etirāka āṭikkoṇṭu irukkiṟatu. O-u j-r-a- a-i ā-k-l- a-i-k- e-i-ā-a ā-i-k-ṇ-u i-u-k-ṟ-t-. ---------------------------------------------------------- Oru jermaṉ aṇi āṅkila aṇikku etirāka āṭikkoṇṭu irukkiṟatu.
ಯಾರು ಗೆಲ್ಲುತ್ತಾರೆ? ய--்---ய-த---க--ொண-ட--இ---்க-றா---ள-? ய-ர- ஜ-ய-த-த-க-க-ண-ட- இர-க-க-ற-ர-கள-? ய-ர- ஜ-ய-த-த-க-க-ண-ட- இ-ு-்-ி-ா-்-ள-? ------------------------------------- யார் ஜெயித்துக்கொண்டு இருக்கிறார்கள்? 0
Yār -e-i-tuk-oṇ-- -ru-k-ṟ-----? Yār jeyittukkoṇṭu irukkiṟārkaḷ? Y-r j-y-t-u-k-ṇ-u i-u-k-ṟ-r-a-? ------------------------------- Yār jeyittukkoṇṭu irukkiṟārkaḷ?
ನನಗೆ ಗೊತ್ತಿಲ್ಲ. தெ---ா-ு. த-ர-ய-த-. த-ர-ய-த-. --------- தெரியாது. 0
T---y-tu. Teriyātu. T-r-y-t-. --------- Teriyātu.
ಸಧ್ಯಕ್ಕೆ ಯಾವ ತಂಡಕ್ಕೂ ಮುನ್ನಡೆ ಇಲ್ಲ. இச-சமயம் இ-ு--ண---ம--சரிசம-ாக -ர-க்---ார-கள். இச-சமயம- இர- அண-ய-ம- சர-சமம-க இர-க-க-ற-ர-கள-. இ-்-ம-ம- இ-ு அ-ி-ு-் ச-ி-ம-ா- இ-ு-்-ி-ா-்-ள-. --------------------------------------------- இச்சமயம் இரு அணியும் சரிசமமாக இருக்கிறார்கள். 0
I---m-----i-u--ṇ-yu--carica-a--ka iru--iṟā---ḷ. Iccamayam iru aṇiyum caricamamāka irukkiṟārkaḷ. I-c-m-y-m i-u a-i-u- c-r-c-m-m-k- i-u-k-ṟ-r-a-. ----------------------------------------------- Iccamayam iru aṇiyum caricamamāka irukkiṟārkaḷ.
ತೀರ್ಪುಗಾರ ಬೆಲ್ಜಿಯಂ ದೇಶದವರು. ந--வர் பெ-----த்-ில-ருந்த--வ--தவ-். நட-வர- ப-ல-ஜ-யத-த-ல-ர-ந-த- வந-தவர-. ந-ு-ர- ப-ல-ஜ-ய-்-ி-ி-ு-்-ு வ-்-வ-்- ----------------------------------- நடுவர் பெல்ஜியத்திலிருந்து வந்தவர். 0
N-ṭu--r pel---a--i---u--- --ntav--. Naṭuvar peljiyattiliruntu vantavar. N-ṭ-v-r p-l-i-a-t-l-r-n-u v-n-a-a-. ----------------------------------- Naṭuvar peljiyattiliruntu vantavar.
ಈಗ ಪೆನಾಲ್ಟಿ ಒದೆತ. இ-ோ--ர் அ-ராத--. இத- ஓர- அபர-தம-. இ-ோ ஓ-் அ-ர-த-்- ---------------- இதோ ஓர் அபராதம். 0
I-- -- ap-rāta-. Itō ōr aparātam. I-ō ō- a-a-ā-a-. ---------------- Itō ōr aparātam.
ಗೋಲ್! ೧-೦! க---! ஒன-----ூ--ஜ-யம் க-ல-! ஒன-ற--ப-ஜ-ஜ-யம- க-ல-! ஒ-்-ு-ப-ஜ-ஜ-ய-் --------------------- கோல்! ஒன்று-பூஜ்ஜியம் 0
K--- O-ṟ--pū--iyam Kōl! Oṉṟu-pūjjiyam K-l- O-ṟ---ū-j-y-m ------------------ Kōl! Oṉṟu-pūjjiyam

ಕೇವಲ ಶಕ್ತಿಯುತ ಪದಗಳು ಮಾತ್ರ ಜೀವಂತವಾಗಿರುತ್ತವೆ.

ವಿಶೇಷ ಪದಗಳು ಹೆಚ್ಚಾಗಿ ಬಳಕೆಯಲ್ಲಿರುವ ಪದಗಳಿಗಿಂತ ಬೇಗ ಪರಿವರ್ತನೆ ಹೊಂದುತ್ತವೆ. ಅದಕ್ಕೆ ಕಾರಣ ಬಹುಶಹಃ ವಿಕಸನದ ಕಟ್ಟಳೆಗಳು. ಪುನರಾವರ್ತನೆಯ ವಂಶವಾಹಿಗಳು ಕಾಲಕ್ರಮದಲ್ಲಿ ಕಡಿಮೆ ಮಾರ್ಪಾಡಾಗುತ್ತವೆ. ಅವುಗಳು ತಮ್ಮ ಆಕೃತಿಯಲ್ಲಿ ಸ್ಥಿರವಾಗಿರುತ್ತವೆ. ಇದು ಬಹುತೇಕ ಪದಗಳಿಗೂ ಅನ್ವಯಿಸುತ್ತದೆ. ಒಂದು ಅಧ್ಯಯನಕ್ಕೆ ಆಂಗ್ಲ ಭಾಷೆಯ ಕ್ರಿಯಾಪದಗಳನ್ನು ಪರೀಕ್ಷಿಸಲಾಯಿತು. ಅದಕ್ಕೆ ಕ್ರಿಯಾಪದಗಳ ಇಂದಿನ ಸ್ವರೂಪವನ್ನು ಅವುಗಳ ಹಳೆಯ ಸ್ವರೂಪದೊಡನೆ ಹೋಲಿಸಲಾಯಿತು. ಆಂಗ್ಲ ಭಾಷೆಯಲ್ಲಿ ಅತಿ ಹೆಚ್ಚು ಬಳಕೆಯಾಗುವ ಕ್ರಿಯಾಪದಗಳು ನಿಯಮಕ್ಕೆ ಹೊರತು. ಉಳಿದ ಕ್ರಿಯಾಪದಗಳಲ್ಲಿ ಹೆಚ್ಚಿನವು ನಿಯಮಾನುಸಾರ ಪದಗಳು. ಮಧ್ಯ ಯುಗದಲ್ಲಿ ಬಹಳಷ್ಟು ಕ್ರಿಯಾಪದಗಳು ನಿಯಮಕ್ಕೆ ಹೊರತಾಗಿದ್ದವು. ಕಡಿಮೆ ಬಳಕೆಯಲ್ಲಿದ್ದ ಕ್ರಿಯಾಪದಗಳು ನಿಯಮಾನುಸಾರವಾದವು. ಬರುವ ೩೦೦ ವರ್ಷಗಳಲ್ಲಿ ಇಂಗ್ಲಿಷ್ ನಲ್ಲಿ ಬಹುಶಹಃ ನಿಯಮಾತೀತ ಕ್ರಿಯಾಪದಗಳು ಇರುವುದಿಲ್ಲ. ವಂಶವಾಹಿನಿಗಳಂತೆ ಭಾಷೆಗಳನ್ನು ಸಹ ಆಯ್ದು ತೆಗೆಯಲಾಗುತ್ತವೆ ಎಂದು ಅಧ್ಯಯನಗಳು ತೋರಿಸಿವೆ. ಸಂಶೋಧಕರು ವಿವಿಧ ಭಾಷೆಗಳಲ್ಲಿ ಹೆಚ್ಚು ಪ್ರಯೋಗವಾಗುವ ಪದಗಳನ್ನು ಹೋಲಿಸಿದ್ದಾರೆ. ಇದಕ್ಕೆ ಅವರು ಒಂದನ್ನೊಂದು ಹೋಲುವ ಮತ್ತು ಒಂದೆ ಅರ್ಥ ಇರುವ ಪದಗಳನ್ನು ಆರಿಸಿಕೊಂಡರು. ಇದಕ್ಕೆ ಒಂದು ಉದಾಹರಣೆ: ವಾಟರ್, ವಸ್ಸರ್ ಮತ್ತು ವಟ್ಟನ್. ಈ ಪದಗಳ ಮೂಲ ಒಂದೆ, ಆದ್ದರಿಂದ ಅವುಗಳು ಒಂದನ್ನೊಂದು ಹೋಲುತ್ತವೆ. ಇವು ಮುಖ್ಯವಾದ ಪದಗಳಾದ್ದರಿಂದ ಅವಗಳನ್ನು ಹೆಚ್ಚಾಗಿ ಬಳಸಲಾಗುವುದು. ಅದರಿಂದಾಗಿ ಅವುಗಳು ತಮ್ಮ ಸ್ವರೂಪವನ್ನು ಉಳಿಸಿಕೊಂಡಿವೆ -ಮತ್ತು ಒಂದನ್ನೊಂದು ಹೋಲುತ್ತವೆ. ಕಡಿಮೆ ಪ್ರಾಮುಖ್ಯತೆಯ ಪದಗಳು ಹೆಚ್ಚು ಶೀಘ್ರವಾಗಿ ಬದಲಾಗುತ್ತವೆ. ಅವುಗಳ ಸ್ಥಾನವನ್ನು ಬೇರೆ ಪದಗಳು ಆಕ್ರಮಿಸಿಕೊಳ್ಳುತ್ತವೆ . ಕಡಿಮೆ ಬಳಕೆಯಲ್ಲಿರುವ ಪದಗಳು ಈ ಕಾರಣದಿಂದ ವಿವಿಧ ಭಾಷೆಗಳಲ್ಲಿ ವಿಭಿನ್ನವಾಗಿರುತ್ತವೆ. ಯಾವ ಕಾರಣದಿಂದ ಹೀಗೆ ಆಗುತ್ತದೆ ಎನ್ನುವುದು ಇನ್ನೂ ವಿಶದವಾಗಿಲ್ಲ. ಪ್ರಾಯಶಃ ಅವುಗಳನ್ನು ತಪ್ಪಾಗಿ ಬಳಸಲಾಗುತ್ತವೆ ಅಥವಾ ಸರಿಯಾಗಿ ಉಚ್ಚರಿಸುವುದಿಲ್ಲ. ಮಾತನಾಡುವವರಿಗೆ ಅದು ಸರಿಯಾಗಿ ಗೊತ್ತಿಲ್ಲದೆ ಇರುವುದರಿಂದ ಹೀಗಾಗುತ್ತದೆ. ಅಥವಾ ಮುಖ್ಯವಾದ ಪದಗಳೆಲ್ಲಾ ಒಂದೆ ತರಹ ಇರಬೇಕಾಗಿರಬಹುದು. ಹಾಗಿದ್ದಲ್ಲಿ ಮಾತ್ರ ಅವುಗಳನ್ನು ಯಾವಾಗಲೂ ಸರಿಯಾಗಿ ಅರ್ಥಮಾಡಿಕೊಳ್ಳಬಹುದು. ಪದಗಳಿರುವುದೆ ಪರಸ್ಪರ ಅರ್ಥಮಾಡಿಕೊಳ್ಳಲು.....