ಪದಗುಚ್ಛ ಪುಸ್ತಕ

kn ರಜಾದಿನಗಳ ಕಾರ್ಯಕ್ರಮಗಳು   »   ta விடுமுறை செயல்பாடுகள்

೪೮ [ನಲವತ್ತೆಂಟು]

ರಜಾದಿನಗಳ ಕಾರ್ಯಕ್ರಮಗಳು

ರಜಾದಿನಗಳ ಕಾರ್ಯಕ್ರಮಗಳು

48 [நாற்பத்தி எட்டு]

48 [Nāṟpatti eṭṭu]

விடுமுறை செயல்பாடுகள்

[viṭumuṟai ceyalpāṭukaḷ]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ಸಮುದ್ರತೀರ ಶುಭ್ರವಾಗಿದೆಯೆ? இ--- க---கரை சுத--மாக----க-க-ற--? இந-த கடற-கர- ச-த-தம-க இர-க-க-றத-? இ-்- க-ற-க-ை ச-த-த-ா- இ-ு-்-ி-த-? --------------------------------- இந்த கடற்கரை சுத்தமாக இருக்கிறதா? 0
i----k---ṟ-ar-- cu--am-----r---i--tā? inta kaṭaṟkarai cuttamāka irukkiṟatā? i-t- k-ṭ-ṟ-a-a- c-t-a-ā-a i-u-k-ṟ-t-? ------------------------------------- inta kaṭaṟkarai cuttamāka irukkiṟatā?
ಅಲ್ಲಿ ಈಜಬಹುದೆ? இ--க- --------டியு--? இங-க- ந-ந-த ம-ட-ய-ம-? இ-்-ு ந-ந-த ம-ட-ய-ம-? --------------------- இங்கு நீந்த முடியுமா? 0
I-ku-nīnta -------ā? Iṅku nīnta muṭiyumā? I-k- n-n-a m-ṭ-y-m-? -------------------- Iṅku nīnta muṭiyumā?
ಅಲ್ಲಿ ಈಜುವುದು ಅಪಾಯಕಾರಿ ಅಲ್ಲವೆ? இங்-ு---ந----த--அபாயகரமா-த-? இங-க- ந-ந-த-வத- அப-யகரம-னத-? இ-்-ு ந-ந-த-வ-ு அ-ா-க-ம-ன-ா- ---------------------------- இங்கு நீந்துவது அபாயகரமானதா? 0
I--u -----va-u-a----k-ra-āṉat-? Iṅku nīntuvatu apāyakaramāṉatā? I-k- n-n-u-a-u a-ā-a-a-a-ā-a-ā- ------------------------------- Iṅku nīntuvatu apāyakaramāṉatā?
ಇಲ್ಲಿ ಪ್ಯಾರಾಸೋಲ್ ಬಾಡಿಗೆಗೆ ತೆಗೆದುಕೊಳ್ಳಬಹುದೆ? இங----கடற--ரை ---ை-வ--கை--க--கி----கும-? இங-க- கடற-கர- க-ட- வ-டக-க-க- க-ட-க-க-ம-? இ-்-ு க-ற-க-ை க-ட- வ-ட-ை-்-ு க-ட-க-க-ம-? ---------------------------------------- இங்கு கடற்கரை குடை வாடகைக்கு கிடைக்குமா? 0
I--- kaṭ--ka--i-k-ṭ------ak----u-ki--ik----? Iṅku kaṭaṟkarai kuṭai vāṭakaikku kiṭaikkumā? I-k- k-ṭ-ṟ-a-a- k-ṭ-i v-ṭ-k-i-k- k-ṭ-i-k-m-? -------------------------------------------- Iṅku kaṭaṟkarai kuṭai vāṭakaikku kiṭaikkumā?
ಇಲ್ಲಿ ಆರಾಮಕುರ್ಚಿಯನ್ನು ಬಾಡಿಗೆಗೆ ತೆಗೆದುಕೊಳ್ಳಬಹುದೆ? இ-்-ு ---்-ச--- வ-ட------ -ிட----ுமா? இங-க- ட-க- ச-ர- வ-டக-க-க- க-ட-க-க-ம-? இ-்-ு ட-க- ச-ர- வ-ட-ை-்-ு க-ட-க-க-ம-? ------------------------------------- இங்கு டெக் சேர் வாடகைக்கு கிடைக்குமா? 0
I--u ------r v--aka--k--k---ik--m-? Iṅku ṭek cēr vāṭakaikku kiṭaikkumā? I-k- ṭ-k c-r v-ṭ-k-i-k- k-ṭ-i-k-m-? ----------------------------------- Iṅku ṭek cēr vāṭakaikku kiṭaikkumā?
ಇಲ್ಲಿ ದೋಣಿಯನ್ನು ಬಾಡಿಗೆಗೆ ತೆಗೆದುಕೊಳ್ಳಬಹುದೆ? இங்க- பட-----ட--க--ு -ிட---கும-? இங-க- படக- வ-டக-க-க- க-ட-க-க-ம-? இ-்-ு ப-க- வ-ட-ை-்-ு க-ட-க-க-ம-? -------------------------------- இங்கு படகு வாடகைக்கு கிடைக்குமா? 0
Iṅku-paṭak- -ā----ik-- kiṭ-i--umā? Iṅku paṭaku vāṭakaikku kiṭaikkumā? I-k- p-ṭ-k- v-ṭ-k-i-k- k-ṭ-i-k-m-? ---------------------------------- Iṅku paṭaku vāṭakaikku kiṭaikkumā?
ನನಗೆ ಸರ್ಫ್ ಮಾಡುವ ಆಸೆ ಇದೆ. என-------ை-ேல்சற--்--் ------வ--்-ும். எனக-க- அல-ம-ல-சற-க-கல- ச-ய-ய வ-ண-ட-ம-. எ-க-க- அ-ை-ே-்-ற-க-க-் ச-ய-ய வ-ண-ட-ம-. -------------------------------------- எனக்கு அலைமேல்சறுக்கல் செய்ய வேண்டும். 0
E-a-k--al-im-lca----al c-y-- --ṇṭ--. Eṉakku alaimēlcaṟukkal ceyya vēṇṭum. E-a-k- a-a-m-l-a-u-k-l c-y-a v-ṇ-u-. ------------------------------------ Eṉakku alaimēlcaṟukkal ceyya vēṇṭum.
ನನಗೆ ನೀರಿನಲ್ಲಿ ಧುಮುಕುವ ಆಸೆ ಇದೆ. எனக்-------ீழ் -ாய்-்----ச---ய-வே--ட--். எனக-க- தல-க-ழ- ப-ய-ச-சல- ச-ய-ய வ-ண-ட-ம-. எ-க-க- த-ை-ீ-் ப-ய-ச-ச-் ச-ய-ய வ-ண-ட-ம-. ---------------------------------------- எனக்கு தலைகீழ் பாய்ச்சல் செய்ய வேண்டும். 0
E-ak----a-ai--- p-y---l--e-ya --ṇṭ-m. Eṉakku talaikīḻ pāyccal ceyya vēṇṭum. E-a-k- t-l-i-ī- p-y-c-l c-y-a v-ṇ-u-. ------------------------------------- Eṉakku talaikīḻ pāyccal ceyya vēṇṭum.
ನನಗೆ ನೀರಿನಲ್ಲಿ ಸ್ಕೀ ಮಾಡುವ ಆಸೆ. என-்கு --ர்-றுக-----ச-ய-ய-வேண--ு--. எனக-க- ந-ர-சற-க-கல- ச-ய-ய வ-ண-ட-ம-. எ-க-க- ந-ர-ச-ு-்-ல- ச-ய-ய வ-ண-ட-ம-. ----------------------------------- எனக்கு நீர்சறுக்கல் செய்ய வேண்டும். 0
Eṉakku-n------k----c---a --ṇṭ--. Eṉakku nīrcaṟukkal ceyya vēṇṭum. E-a-k- n-r-a-u-k-l c-y-a v-ṇ-u-. -------------------------------- Eṉakku nīrcaṟukkal ceyya vēṇṭum.
ಇಲ್ಲಿ ಸರ್ಫ್ ಬೋರ್ಡ್ ಬಾಡಿಗೆಗೆ ದೊರೆಯುತ್ತದೆಯೆ? இங்-ு-----ேல-ச-ுக்க-- ---்யும்-ப-க- வா-க-க-கு கி-ை---ுமா? இங-க- அல-ம-ல-சற-க-கல- ச-ய-ய-ம- பலக- வ-டக-க-க- க-ட-க-க-ம-? இ-்-ு அ-ை-ே-்-ற-க-க-் ச-ய-ய-ம- ப-க- வ-ட-ை-்-ு க-ட-க-க-ம-? --------------------------------------------------------- இங்கு அலைமேல்சறுக்கல் செய்யும் பலகை வாடகைக்கு கிடைக்குமா? 0
Iṅ-- ---im-lc-ṟ-k-a- c--y---pal-kai vā--kaikk--kiṭ---ku-ā? Iṅku alaimēlcaṟukkal ceyyum palakai vāṭakaikku kiṭaikkumā? I-k- a-a-m-l-a-u-k-l c-y-u- p-l-k-i v-ṭ-k-i-k- k-ṭ-i-k-m-? ---------------------------------------------------------- Iṅku alaimēlcaṟukkal ceyyum palakai vāṭakaikku kiṭaikkumā?
ಇಲ್ಲಿ ನೀರಿನಲ್ಲಿ ಧುಮುಕಲು ಬೇಕಾಗುವ ಸಾಮಗ್ರಿಗಳು ಬಾಡಿಗೆಗೆ ದೊರೆಯುತ್ತವೆಯೆ? இங்-ு---க--ா-கருவ- -----க--ு---ட----ுமா? இங-க- ஸ-க-ப- கர-வ- வ-டக-க-க- க-ட-க-க-ம-? இ-்-ு ஸ-க-ப- க-ு-ி வ-ட-ை-்-ு க-ட-க-க-ம-? ---------------------------------------- இங்கு ஸ்கூபா கருவி வாடகைக்கு கிடைக்குமா? 0
I-k--sk------ru-- v--akai-k---iṭa--k-m-? Iṅku skūpā karuvi vāṭakaikku kiṭaikkumā? I-k- s-ū-ā k-r-v- v-ṭ-k-i-k- k-ṭ-i-k-m-? ---------------------------------------- Iṅku skūpā karuvi vāṭakaikku kiṭaikkumā?
ಇಲ್ಲಿ ನೀರಿನ ಸ್ಕೀಸ್ ಬಾಡಿಗೆಗೆ ದೊರೆಯುತ್ತವೆಯೆ? இங-கு ----சற-க---- --கை--ாட---்-- க--ை-்கு-ா? இங-க- ந-ர-சற-க-கல- பலக- வ-டக-க-க- க-ட-க-க-ம-? இ-்-ு ந-ர-ச-ு-்-ல- ப-க- வ-ட-ை-்-ு க-ட-க-க-ம-? --------------------------------------------- இங்கு நீர்சறுக்கல் பலகை வாடகைக்கு கிடைக்குமா? 0
I--- nī-caṟu-k-- p--akai-vāṭ-kai-k- ki--ikk--ā? Iṅku nīrcaṟukkal palakai vāṭakaikku kiṭaikkumā? I-k- n-r-a-u-k-l p-l-k-i v-ṭ-k-i-k- k-ṭ-i-k-m-? ----------------------------------------------- Iṅku nīrcaṟukkal palakai vāṭakaikku kiṭaikkumā?
ನಾನು ಹೊಸಬ. நா-- தொட-்----ல-யில- தான---ர--்கிற---. ந-ன- த-டக-க ந-ல-ய-ல- த-ன- இர-க-க-ற-ன-. ந-ன- த-ட-்- ந-ல-ய-ல- த-ன- இ-ு-்-ி-ே-்- -------------------------------------- நான் தொடக்க நிலையில் தான் இருக்கிறேன். 0
N---to--k-a---l-i-il---ṉ---u-kiṟēṉ. Nāṉ toṭakka nilaiyil tāṉ irukkiṟēṉ. N-ṉ t-ṭ-k-a n-l-i-i- t-ṉ i-u-k-ṟ-ṉ- ----------------------------------- Nāṉ toṭakka nilaiyil tāṉ irukkiṟēṉ.
ನನಗೆ ಸುಮಾರಾಗಿ ಬರುತ್ತದೆ. நா---சு-ா-ா-த-த-ன- ச-ய்----. ந-ன- ச-ம-ர-கத-த-ன- ச-ய-வ-ன-. ந-ன- ச-ம-ர-க-்-ா-் ச-ய-வ-ன-. ---------------------------- நான் சுமாராகத்தான் செய்வேன். 0
Nā--cum-r-kat-ā- c-y-ēṉ. Nāṉ cumārākattāṉ ceyvēṉ. N-ṉ c-m-r-k-t-ā- c-y-ē-. ------------------------ Nāṉ cumārākattāṉ ceyvēṉ.
ನಾನು ಇದರಲ್ಲಿ ಚೆನ್ನಾಗಿ ನುರಿತವನು. நா-- நன்----ே செய-வே-். ந-ன- நன-ற-கவ- ச-ய-வ-ன-. ந-ன- ந-்-ா-வ- ச-ய-வ-ன-. ----------------------- நான் நன்றாகவே செய்வேன். 0
N-ṉ -a-ṟ-ka-ē ----ēṉ. Nāṉ naṉṟākavē ceyvēṉ. N-ṉ n-ṉ-ā-a-ē c-y-ē-. --------------------- Nāṉ naṉṟākavē ceyvēṉ.
ಇಲ್ಲಿ ಸ್ಕೀ ಲಿಫ್ಟ್ ಎಲ್ಲಿದೆ? சற--்-ு-வி-ையாட்-----ன-தூ-்கி-எங-கு--ர-க்-ிற-ு? சற-க-க- வ-ள-ய-ட-ட- ம-ன-த-க-க- எங-க- இர-க-க-றத-? ச-ு-்-ு வ-ள-ய-ட-ட- ம-ன-த-க-க- எ-்-ு இ-ு-்-ி-த-? ----------------------------------------------- சறுக்கு விளையாட்டு மின்தூக்கி எங்கு இருக்கிறது? 0
C---kk--v-ḷai---ṭ--miṉ--k-----k-----k-i----? Caṟukku viḷaiyāṭṭu miṉtūkki eṅku irukkiṟatu? C-ṟ-k-u v-ḷ-i-ā-ṭ- m-ṉ-ū-k- e-k- i-u-k-ṟ-t-? -------------------------------------------- Caṟukku viḷaiyāṭṭu miṉtūkki eṅku irukkiṟatu?
ನಿನ್ನ ಬಳಿ ಸ್ಕೀಸ್ ಇದೆಯೆ? உ-்-ி-ம--ச--க்-- ----யாட-----ல----ர--்க-றத-? உன-ன-டம- சற-க-க- வ-ள-ய-ட-ட- பலக- இர-க-க-றத-? உ-்-ி-ம- ச-ு-்-ு வ-ள-ய-ட-ட- ப-க- இ-ு-்-ி-த-? -------------------------------------------- உன்னிடம் சறுக்கு விளையாட்டு பலகை இருக்கிறதா? 0
Uṉ-iṭ-m c-ṟu-----iḷ-i-ā-ṭu -a---a- ir-kki-atā? Uṉṉiṭam caṟukku viḷaiyāṭṭu palakai irukkiṟatā? U-ṉ-ṭ-m c-ṟ-k-u v-ḷ-i-ā-ṭ- p-l-k-i i-u-k-ṟ-t-? ---------------------------------------------- Uṉṉiṭam caṟukku viḷaiyāṭṭu palakai irukkiṟatā?
ನಿನ್ನ ಬಳಿ ಸ್ಕೀ ಪಾದರಕ್ಷೆಗಳಿವೆಯೆ? உன--ி--்-சறு--க- வ------்-- -ூ--------க்கிற--? உன-ன-டம- சற-க-க- வ-ள-ய-ட-ட- ப-ட-ஸ- இர-க-க-றத-? உ-்-ி-ம- ச-ு-்-ு வ-ள-ய-ட-ட- ப-ட-ஸ- இ-ு-்-ி-த-? ---------------------------------------------- உன்னிடம் சறுக்கு விளையாட்டு பூட்ஸ் இருக்கிறதா? 0
Uṉ--ṭa--c-----u v---iy---u -ūṭs ir--k-ṟ-tā? Uṉṉiṭam caṟukku viḷaiyāṭṭu pūṭs irukkiṟatā? U-ṉ-ṭ-m c-ṟ-k-u v-ḷ-i-ā-ṭ- p-ṭ- i-u-k-ṟ-t-? ------------------------------------------- Uṉṉiṭam caṟukku viḷaiyāṭṭu pūṭs irukkiṟatā?

ಚಿತ್ರಗಳ ಭಾಷೆ.

ಒಂದು ಜರ್ಮನ್ ಗಾದೆಯ ಪ್ರಕಾರ ಒಂದು ಚಿತ್ರ ಸಾವಿರ ಪದಗಳಿಗಿಂತ ಹೆಚ್ಚು ಹೇಳುತ್ತದೆ. ಅದರ ಅರ್ಥ ಚಿತ್ರಗಳನ್ನು ಭಾಷೆಗಿಂತ ಶೀಘ್ರವಾಗಿ ಅರ್ಥ ಮಾಡಿಕೊಳ್ಳಬಹುದು ಎಂದು. ಹಾಗೂ ಚಿತ್ರಗಳು ಭಾವನೆಗಳನ್ನು ಹೆಚ್ಚು ಚೆನ್ನಾಗಿ ಒಯ್ಯುತ್ತವೆ. ಈ ಕಾರಣಕ್ಕಾಗಿ ಜಾಹಿರಾತುಗಳಲ್ಲಿ ಜಾಸ್ತಿ ಚಿತ್ರಗಳನ್ನು ಬಳಸಲಾಗುತ್ತದೆ. ಚಿತ್ರಗಳು ಬಾಷೆಗಳಿಗಿಂತ ವಿಭಿನ್ನವಾಗಿ ಕೆಲಸ ಮಾಡುತ್ತವೆ. ಅವು ಏಕಕಾಲದಲ್ಲಿ ಹಲವಾರು ವಿಷಯಗಳನ್ನು ತೋರಿಸುತ್ತವೆ ಮತ್ತು ತಮ್ಮ ಸಮಗ್ರತೆಯಿಂದ ಪ್ರಭಾವ ಬೀರುತ್ತವೆ. ಅಂದರೆ ಒಂದು ಸಂಪೂರ್ಣ ಚಿತ್ರ ಒಂದು ಖಚಿತವಾದ ಪರಿಣಾಮವನ್ನು ಹೊಂದಿರುತ್ತದೆ. ಮಾತನಾಡುವಾಗ ಹೆಚ್ಚು ಪದಗಳನ್ನು ಬಳಸಬೇಕಾದುದು ಅವಶ್ಯಕ. ಚಿತ್ರಗಳು ಮತ್ತು ಭಾಷೆ ಒಂದಕ್ಕೊಂದು ಸಂಬಂಧ ಹೊಂದಿವೆ. ಒಂದು ಚಿತ್ರವನ್ನು ವಿವರಿಸಲು ನಮಗೆ ಭಾಷೆ ಬೇಕು. ಪ್ರತಿಯಾಗಿ ಹಲವು ಪಠ್ಯಗಳು ಕೇವಲ ಚಿತ್ರಗಳ ಮೂಲಕ ಅರ್ಥವಾಗುತ್ತವೆ . ಭಾಷೆ ಮತ್ತು ಚಿತ್ರಗಳ ಮಧ್ಯೆ ಇರುವ ಸಂಬಂಧವನ್ನು ಭಾಷಾವಿಜ್ಞಾನಿಗಳು ಸಂಶೋಧಿಸುತ್ತಿದ್ದಾರೆ. ಒಂದು ಪ್ರಶ್ನೆ ಕೂಡ ಉದ್ಭವವಾಗುತ್ತದೆ: ಚಿತ್ರಗಳು ತಮ್ಮದೆ ಭಾಷೆಯನ್ನು ಹೊಂದಿವೆಯೆ ಎಂದು. ಯಾವಾಗ ಎನನ್ನಾದರು ಚಿತ್ರೀಕರಿಸಿದರೆ ನಾವು ಬರಿ ಭಾವಚಿತ್ರಗಳನ್ನು ಮಾತ್ರ ನೋಡಬಹುದು.. ಚಿತ್ರಗಳು ಏನನ್ನು ಹೇಳುತ್ತವೆ ಎನ್ನುವುದು ನಿಖರವಾಗಿರುವುದಿಲ್ಲ. ಒಂದು ಚಿತ್ರ ಭಾಷೆಯ ಕೆಲಸ ಮಾಡಬೇಕಾದರೆ ಅದು ನಿರ್ದಿಷ್ಟವಾಗಿರಬೇಕು. ಅದು ಎಷ್ಟು ಕಡಿಮೆ ನಿರೂಪಿಸುತ್ತದೊ ಅಷ್ಟು ಸ್ಪಷ್ಟವಾಗಿ ಅದರ ಸಂದೇಶ ಹೊರಹೊಮ್ಮುತ್ತದೆ. ಅದಕ್ಕೆ ಒಂದು ಒಳ್ಳೆಯ ಉದಾಹರಣೆ ಎಂದರೆ ಚಿತ್ರಲಿಪಿ. ಚಿತ್ರಲಿಪಿಗಳು ಸರಳವಾದ ಮತ್ತು ಅಸಂದಿಗ್ಧವಾದ ಚಿತ್ರ ಚಿಹ್ನೆಗಳು. ಅವು ಮೌಖಿಕ ಭಾಷೆಯನ್ನು ಬದಲಿಸುತ್ತವೆ, ಅಂದರೆ ಅವು ದೃಶ್ಯ ಸಂವಹನೆಗಳು. ಧೂಮಪಾನ ನಿಷೇಧದ ಚಿತ್ರಲಿಪಿ ಎಲ್ಲರಿಗೂ ಪರಿಚಿತ. ಅದು ಒಂದು ಕಾಟು ಹಾಕಿರುವ ಸಿಗರೇಟನ್ನು ತೋರಿಸುತ್ತದೆ. ಜಾಗತೀಕರಣದಿಂದಾಗಿ ಚಿತ್ರಗಳು ಹೆಚ್ಚು ಮಹತ್ವವನ್ನು ಪಡೆಯುತ್ತವೆ. ಅದರೆ ಮನುಷ್ಯ ಚಿತ್ರದ ಭಾಷೆಯನ್ನು ಸಹ ಕಲಿಯಬೇಕು. ಆದರೆ ಎಲ್ಲರೂ ಯೋಚಿಸುವಂತೆ ಅದು ಜಗತ್ತಿನ ಎಲ್ಲಾ ಕಡೆ ಅರ್ಥವಾಗುವುದಿಲ್ಲ. ನಾವು ಒಂದು ಚಿತ್ರವನ್ನು ಅರ್ಥಮಾಡಿಕೊಳ್ಳುವ ರೀತಿ ನಮ್ಮ ಸಂಸ್ಕೃತಿಯಿಂದ ಪ್ರಭಾವಿತವಾಗಿರುತ್ತದೆ. ನಾವು ಹೇಗೆ ನೋಡುತ್ತೇವೆ ಎನ್ನುವುದು ಹಲವಾರು ಅಂಶಗಳನ್ನು ಅವಲಂಬಿಸಿರುತ್ತವೆ. ಹಲವು ಜನರು ಸಿಗರೇಟನ್ನು ಕಾಣುವುದೇ ಇಲ್ಲ, ಕೇವಲ ಕಪ್ಪು ಗೆರೆಗಳನ್ನಷ್ಟೆ.