ಪದಗುಚ್ಛ ಪುಸ್ತಕ

kn ಸಂಬಂಧಾವ್ಯಯಗಳು ೧   »   ta இணைப்புச் சொற்கள் 1

೯೪ [ತೊಂಬತ್ತನಾಲ್ಕು]

ಸಂಬಂಧಾವ್ಯಯಗಳು ೧

ಸಂಬಂಧಾವ್ಯಯಗಳು ೧

94 [தொண்ணூற்று நான்கு]

94 [Toṇṇūṟṟu nāṉku]

இணைப்புச் சொற்கள் 1

[iṇaippuc coṟkaḷ 1]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ಮಳೆ ನಿಲ್ಲುವವರೆಗೆ ಕಾಯಿ. மழ- ---்கு-்-வர--க--்---ு. மழ- ந-ற-க-ம- வர- க-த-த-ர-. ம-ை ந-ற-க-ம- வ-ை க-த-த-ர-. -------------------------- மழை நிற்கும் வரை காத்திரு. 0
m-----n-ṟk-- va--i-k----r-. maḻai niṟkum varai kāttiru. m-ḻ-i n-ṟ-u- v-r-i k-t-i-u- --------------------------- maḻai niṟkum varai kāttiru.
ನಾನು ತಯಾರಾಗುವವರೆಗೆ ಕಾಯಿ. நா---ம-ட-க-கும- வ-ை-க-த்த--ு. ந-ன- ம-ட-க-க-ம- வர- க-த-த-ர-. ந-ன- ம-ட-க-க-ம- வ-ை க-த-த-ர-. ----------------------------- நான் முடிக்கும் வரை காத்திரு. 0
Nā----ṭikk-m-va--i-k-tt-r-. Nāṉ muṭikkum varai kāttiru. N-ṉ m-ṭ-k-u- v-r-i k-t-i-u- --------------------------- Nāṉ muṭikkum varai kāttiru.
ಅವನು ಹಿಂತಿರುಗಿ ಬರುವವರೆಗೆ ಕಾಯಿ. அவ-----ரு-்-- வரும் வ-- காத்-ிரு. அவன- த-ர-ம-ப- வர-ம- வர- க-த-த-ர-. அ-ன- த-ர-ம-ப- வ-ு-் வ-ை க-த-த-ர-. --------------------------------- அவன் திரும்பி வரும் வரை காத்திரு. 0
A-a--t--umpi v---- ---a- ----i-u. Avaṉ tirumpi varum varai kāttiru. A-a- t-r-m-i v-r-m v-r-i k-t-i-u- --------------------------------- Avaṉ tirumpi varum varai kāttiru.
ನನ್ನ ಕೂದಲು ಒಣಗುವವರೆಗೆ ಕಾಯುತ್ತೇನೆ. எ----லைம------ரு-- --- --ன---ாத---ருக-கிற---. என- தல-ம-ட- உலர-ம- வர- ந-ன- க-த-த-ர-க-க-ற-ன-. எ-் த-ை-ு-ி உ-ர-ம- வ-ை ந-ன- க-த-த-ர-க-க-ற-ன-. --------------------------------------------- என் தலைமுடி உலரும் வரை நான் காத்திருக்கிறேன். 0
Eṉ -ala-m--i----rum -arai------ātt-r-k-i---. Eṉ talaimuṭi ularum varai nāṉ kāttirukkiṟēṉ. E- t-l-i-u-i u-a-u- v-r-i n-ṉ k-t-i-u-k-ṟ-ṉ- -------------------------------------------- Eṉ talaimuṭi ularum varai nāṉ kāttirukkiṟēṉ.
ಚಿತ್ರ ಮುಗಿಯುವವರೆಗೆ ಕಾಯುತ್ತೇನೆ. திரை-------முட-ய-ம---ரை-ந-ன- க-த---ர---கி--ன-. த-ர-ப-படம- ம-ட-ய-ம- வர- ந-ன- க-த-த-ர-க-க-ற-ன-. த-ர-ப-ப-ம- ம-ட-ய-ம- வ-ை ந-ன- க-த-த-ர-க-க-ற-ன-. ---------------------------------------------- திரைப்படம் முடியும் வரை நான் காத்திருக்கிறேன். 0
Tiraip-aṭ-- m--i-u--varai nā---āttiru----ēṉ. Tiraippaṭam muṭiyum varai nāṉ kāttirukkiṟēṉ. T-r-i-p-ṭ-m m-ṭ-y-m v-r-i n-ṉ k-t-i-u-k-ṟ-ṉ- -------------------------------------------- Tiraippaṭam muṭiyum varai nāṉ kāttirukkiṟēṉ.
ನಾನು ಟ್ರಾಫಿಕ್ ಲೈಟ್ ಹಸಿರು ಆಗುವ ತನಕ ಕಾಯುತ್ತೇನೆ. போக்கு--த்-ு----க--ு பச்-ையா-ு-- வ----ா-் -ா----ருக----ே--. ப-க-க-வரத-த- வ-ளக-க- பச-ச-ய-க-ம- வர- ந-ன- க-த-த-ர-க-க-ற-ன-. ப-க-க-வ-த-த- வ-ள-்-ு ப-்-ை-ா-ு-் வ-ை ந-ன- க-த-த-ர-க-க-ற-ன-. ----------------------------------------------------------- போக்குவரத்து விளக்கு பச்சையாகும் வரை நான் காத்திருக்கிறேன். 0
Pō-----r---- ---ak-u p-cc-i-ā--- -ara- --ṉ k-ttiruk-iṟēṉ. Pōkkuvarattu viḷakku paccaiyākum varai nāṉ kāttirukkiṟēṉ. P-k-u-a-a-t- v-ḷ-k-u p-c-a-y-k-m v-r-i n-ṉ k-t-i-u-k-ṟ-ṉ- --------------------------------------------------------- Pōkkuvarattu viḷakku paccaiyākum varai nāṉ kāttirukkiṟēṉ.
ನೀನು ಯಾವಾಗ ರಜೆಯಲ್ಲಿ ಹೋಗುತ್ತೀಯ? நீ-எப----ுது வ----ுறை-ில- --ல்க-ற-ய-? ந- எப-ப-ழ-த- வ-ட-ம-ற-ய-ல- ச-ல-க-ற-ய-? ந- எ-்-ொ-ு-ு வ-ட-ம-ற-ய-ல- ச-ல-க-ற-ய-? ------------------------------------- நீ எப்பொழுது விடுமுறையில் செல்கிறாய்? 0
Nī -p--ḻ--u -iṭ--uṟai--l c-------? Nī eppoḻutu viṭumuṟaiyil celkiṟāy? N- e-p-ḻ-t- v-ṭ-m-ṟ-i-i- c-l-i-ā-? ---------------------------------- Nī eppoḻutu viṭumuṟaiyil celkiṟāy?
ಬೇಸಿಗೆ ರಜೆಗಳ ಮುಂಚೆಯೆ ಹೋಗುತ್ತೀಯ? கோ-- --ட--ுறை--கு -ு--ன-ாகவ-? க-ட- வ-ட-ம-ற-க-க- ம-ன-னத-கவ-? க-ட- வ-ட-ம-ற-க-க- ம-ன-ன-ா-வ-? ----------------------------- கோடை விடுமுறைக்கு முன்னதாகவா? 0
K---i-viṭumuṟai-ku m-ṉ-at---v-? Kōṭai viṭumuṟaikku muṉṉatākavā? K-ṭ-i v-ṭ-m-ṟ-i-k- m-ṉ-a-ā-a-ā- ------------------------------- Kōṭai viṭumuṟaikku muṉṉatākavā?
ಹೌದು, ಬೇಸಿಗೆ ರಜೆ ಪ್ರಾರಂಭ ಅಗುವುದಕ್ಕೆ ಮುಂಚೆ ಹೋಗುತ್ತೇನೆ. ஆ--.--ோ-ை -ி-ுமு---ஆரம-ப--வ-ற்-ு --ன--ர். ஆம-. க-ட- வ-ட-ம-ற- ஆரம-பம-வதற-க- ம-ன-னர-. ஆ-்- க-ட- வ-ட-ம-ற- ஆ-ம-ப-ா-த-்-ு ம-ன-ன-்- ----------------------------------------- ஆம். கோடை விடுமுறை ஆரம்பமாவதற்கு முன்னர். 0
Ā-.-Kōṭa- viṭu--ṟ-- ā----a-āvat-ṟ-- muṉ---. Ām. Kōṭai viṭumuṟai ārampamāvataṟku muṉṉar. Ā-. K-ṭ-i v-ṭ-m-ṟ-i ā-a-p-m-v-t-ṟ-u m-ṉ-a-. ------------------------------------------- Ām. Kōṭai viṭumuṟai ārampamāvataṟku muṉṉar.
ಚಳಿಗಾಲ ಪ್ರಾರಂಭ ಅಗುವುದಕ್ಕೆ ಮುಂಚೆ ಛಾವಣಿಯನ್ನು ದುರಸ್ತಿ ಮಾಡು. க---ர- -ா--- ஆர-்பம--ு-்-ம-----்-க--ை-ை -ர-செய். க-ள-ர- க-லம- ஆரம-பம-க-ம- ம-ன-னர- க-ர-ய- சர-ச-ய-. க-ள-ர- க-ல-் ஆ-ம-ப-ா-ு-் ம-ன-ன-் க-ர-ய- ச-ி-ெ-்- ------------------------------------------------ குளிர் காலம் ஆரம்பமாகும் முன்னர் கூரையை சரிசெய். 0
K--ir -āl-m --a-p-mā--m--uṉ--r---ra--ai--a-i-e-. Kuḷir kālam ārampamākum muṉṉar kūraiyai caricey. K-ḷ-r k-l-m ā-a-p-m-k-m m-ṉ-a- k-r-i-a- c-r-c-y- ------------------------------------------------ Kuḷir kālam ārampamākum muṉṉar kūraiyai caricey.
ಊಟಕ್ಕೆ ಕುಳಿತುಕೊಳ್ಳುವ ಮುಂಚೆ ಕೈಗಳನ್ನು ತೊಳೆದುಕೊ. ம--ையி-- உ---ா---்-மு---ே--ை------க்---ள-. ம-ஜ-ய-ல- உட-க-ர-ம- ம-ன-ன- க- கழ-வ-க- க-ள-. ம-ஜ-ய-ல- உ-்-ா-ு-் ம-ன-ன- க- க-ு-ி-் க-ள-. ------------------------------------------ மேஜையில் உட்காரும் முன்னே கை கழுவிக் கொள். 0
M--a-yil--ṭ-ā--- mu-ṉ---a--kaḻu-i- -oḷ. Mējaiyil uṭkārum muṉṉē kai kaḻuvik koḷ. M-j-i-i- u-k-r-m m-ṉ-ē k-i k-ḻ-v-k k-ḷ- --------------------------------------- Mējaiyil uṭkārum muṉṉē kai kaḻuvik koḷ.
ಹೊರಗೆ ಹೋಗುವ ಮುಂಚೆ ಕಿಟಕಿಗಳನ್ನು ಮುಚ್ಚು. வெள-யே---க-மு-- ----ல- மூட--ிட-. வ-ள-ய- ப-க-ம-ன- ஜன-னல- ம-ட-வ-ட-. வ-ள-ய- ப-க-ம-ன- ஜ-்-ல- ம-ட-வ-ட-. -------------------------------- வெளியே போகுமுன் ஜன்னலை மூடிவிடு. 0
Ve-i-ē ---umuṉ--aṉ-alai--ū------. Veḷiyē pōkumuṉ jaṉṉalai mūṭiviṭu. V-ḷ-y- p-k-m-ṉ j-ṉ-a-a- m-ṭ-v-ṭ-. --------------------------------- Veḷiyē pōkumuṉ jaṉṉalai mūṭiviṭu.
ಮನೆಗೆ ಯಾವಾಗ ಹಿಂದಿರುಗುತ್ತೀಯ? நீ-எ-்----த----ட்--ற--- -ர-க-ற---? ந- எப-ப-ழ-த- வ-ட-ட-ற-க- வர-க-ற-ய-? ந- எ-்-ொ-ு-ு வ-ட-ட-ற-க- வ-ு-ி-ா-்- ---------------------------------- நீ எப்பொழுது வீட்டிற்கு வருகிறாய்? 0
N---p-o---u v--ṭ---u-va-ukiṟāy? Nī eppoḻutu vīṭṭiṟku varukiṟāy? N- e-p-ḻ-t- v-ṭ-i-k- v-r-k-ṟ-y- ------------------------------- Nī eppoḻutu vīṭṭiṟku varukiṟāy?
ಪಾಠಗಳ ನಂತರವೇ? வ---்ப------ந்த -ிற--? வக-ப-ப- ம-ட-ந-த ப-றக-? வ-ு-்-ு ம-ட-ந-த ப-ற-ா- ---------------------- வகுப்பு முடிந்த பிறகா? 0
V-k-p----uṭ-n---p-ṟ-kā? Vakuppu muṭinta piṟakā? V-k-p-u m-ṭ-n-a p-ṟ-k-? ----------------------- Vakuppu muṭinta piṟakā?
ಹೌದು, ಪಾಠಗಳು ಮುಗಿದ ನಂತರ. ஆ-்.-வ-ுப்-ு-ம-ட-ந---ப-றக-. ஆம-. வக-ப-ப- ம-ட-ந-த ப-றக-. ஆ-்- வ-ு-்-ு ம-ட-ந-த ப-ற-ு- --------------------------- ஆம். வகுப்பு முடிந்த பிறகு. 0
Ā-.-Vaku-pu muṭinta --ṟa--. Ām. Vakuppu muṭinta piṟaku. Ā-. V-k-p-u m-ṭ-n-a p-ṟ-k-. --------------------------- Ām. Vakuppu muṭinta piṟaku.
ಅವನಿಗೆ ಅಪಘಾತ ಆದ ನಂತರ ಅವನಿಗೆ ಕೆಲಸ ಮಾಡಲು ಆಗಲಿಲ್ಲ. அவன-ு-வ-ப--து-்--ப் ப--்னர்--வன-ல---ே---ொண்டு--ேலை செ--- இ--வ-ல--ை. அவனத- வ-பத-த-க-க-ப- ப-ன-னர-,அவன-ல- ம-ற-க-ண-ட- வ-ல- ச-ய-ய இயலவ-ல-ல-. அ-ன-ு வ-ப-்-ு-்-ு-் ப-ன-ன-்-அ-ன-ல- ம-ற-க-ண-ட- வ-ல- ச-ய-ய இ-ல-ி-்-ை- ------------------------------------------------------------------- அவனது விபத்துக்குப் பின்னர்,அவனால் மேற்கொண்டு வேலை செய்ய இயலவில்லை. 0
A----tu ---at-u-kup ----ar----ṉāl----k-ṇṭ--vē--i --yya i--l--il--i. Avaṉatu vipattukkup piṉṉar,avaṉāl mēṟkoṇṭu vēlai ceyya iyalavillai. A-a-a-u v-p-t-u-k-p p-ṉ-a-,-v-ṉ-l m-ṟ-o-ṭ- v-l-i c-y-a i-a-a-i-l-i- ------------------------------------------------------------------- Avaṉatu vipattukkup piṉṉar,avaṉāl mēṟkoṇṭu vēlai ceyya iyalavillai.
ಅವನ ಕೆಲಸ ಹೋದ ಮೇಲೆ ಅವನು ಅಮೇರಿಕಾಗೆ ಹೋದ. வ---ய--இழ-்த-ப--்ன-் ---் --ெரிக-----ெ-----். வ-ல-ய- இழந-த ப-ன-னர- அவன- அம-ர-க-க- ச-ன-ற-ன-. வ-ல-ய- இ-ந-த ப-ன-ன-் அ-ன- அ-ெ-ி-்-ா ச-ன-ற-ன-. --------------------------------------------- வேலையை இழந்த பின்னர் அவன் அமெரிக்கா சென்றான். 0
Vē---yai -ḻan-a pi-ṉar-a--ṉ--me--k----eṉṟāṉ. Vēlaiyai iḻanta piṉṉar avaṉ amerikkā ceṉṟāṉ. V-l-i-a- i-a-t- p-ṉ-a- a-a- a-e-i-k- c-ṉ-ā-. -------------------------------------------- Vēlaiyai iḻanta piṉṉar avaṉ amerikkā ceṉṟāṉ.
ಅಮೇರಿಕಾಗೆ ಹೋದ ನಂತರ ಅವನು ಹಣವಂತನಾದ. அ-ெரிக--ா செ-்--ிற----வன்---ல----த-்-ஆ----. அம-ர-க-க- ச-ன-றப-றக- அவன- ச-ல-வந-தன- ஆன-ன-. அ-ெ-ி-்-ா ச-ன-ற-ி-க- அ-ன- ச-ல-வ-்-ன- ஆ-ா-்- ------------------------------------------- அமெரிக்கா சென்றபிறகு அவன் செல்வந்தன் ஆனான். 0
Ame-ikk- --ṉ-ap---k- ava- -e--ant-------. Amerikkā ceṉṟapiṟaku avaṉ celvantaṉ āṉāṉ. A-e-i-k- c-ṉ-a-i-a-u a-a- c-l-a-t-ṉ ā-ā-. ----------------------------------------- Amerikkā ceṉṟapiṟaku avaṉ celvantaṉ āṉāṉ.

ಮನುಷ್ಯ ಏಕಕಾಲದಲ್ಲಿ ಹೇಗೆ ಎರಡು ಭಾಷೆಗಳನ್ನು ಕಲಿಯುತ್ತಾನೆ?

ಪರಭಾಷೆಗಳು ಇಂದಿನ ಕಾಲದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಗಳಿಸುತ್ತಿವೆ. ಅನೇಕ ಜನರು ಪರಭಾಷೆಗಳನ್ನು ಕಲಿಯುತ್ತಾರೆ. ಆದರೆ ಪ್ರಪಂಚದಲ್ಲಿ ಅನೇಕ ಸ್ವಾರಸ್ಯಕರ ಭಾಷೆಗಳಿವೆ. ಆದ್ದರಿಂದ ಹಲವು ಜನರು ಏಕಕಾಲದಲ್ಲಿ ಅನೇಕ ಭಾಷೆಗಳನ್ನು ಕಲಿಯುತ್ತಾರೆ. ಮಕ್ಕಳು ಎರಡು ಭಾಷೆಗಳೊಡನೆ ಬೆಳೆಯುವಾಗ ಸಾಮಾನ್ಯವಾಗಿ ಯಾವ ತೊಂದರೆ ಇರುವುದಿಲ್ಲ. ಅವರ ಮಿದುಳು ಎರಡೂ ಭಾಷೆಗಳನ್ನು ತನ್ನಷ್ಟಕ್ಕೆ ತಾನೆ ಕಲಿಯುತ್ತದೆ. ಅವರು ದೊಡ್ಡವರಾದ ಮೇಲೆ ಏನು ಯಾವ ಭಾಷೆಗೆ ಸೇರುತ್ತದೆ ಎಂದು ಅವರಿಗೆ ಗೊತ್ತಾಗುತ್ತದೆ. ದ್ವಿಭಾಷಿಗಳಿಗೆ ಎರಡೂ ಭಾಷೆಗಳ ಮುಖ್ಯ ಲಕ್ಷಣಗಳು ತಿಳಿದಿರುತ್ತದೆ. ದೊಡ್ಡವರ ಜೊತೆ ಅದು ವಿಭಿನ್ನವಾಗಿರುತ್ತದೆ. ಅವರು ಅಷ್ಟು ಸುಲಭವಾಗಿ ಒಟ್ಟಿಗೆ ಎರಡು ಭಾಷೆಗಳನ್ನು ಕಲಿಯಲಾರರು. ಒಟ್ಟಿಗೆ ಎರಡು ಭಾಷೆಗಳನ್ನು ಕಲಿಯುವವರು ಹಲವು ನಿಯಮಗಳನ್ನು ಗಮನಿಸಬೇಕು. ಮೊಟ್ಟಮೊದಲಿಗೆ ಅವರು ಎರಡೂ ಭಾಷೆಗಳನ್ನು ಹೋಲಿಸಬೇಕು. ಒಂದೆ ಭಾಷಾಕುಟುಂಬಕ್ಕೆ ಸೇರಿರುವ ಭಾಷೆಗಳು ಒಂದನ್ನೊಂದು ಹೋಲುತ್ತವೆ. ಅದು ಗೊಂದಲಗಳಿಗೆ ಆಸ್ಪದ ಮಾಡಿಕೊಡಬಹುದು. ಆದ್ದರಿಂದ ಎರಡೂ ಭಾಷೆಗಳನ್ನು ಕೂಲಂಕುಶವಾಗಿ ಪರಿಶೀಲಿಸುವುದು ಅಗತ್ಯ. ಉದಾಹರಣೆಗೆ ಮನುಷ್ಯ ಒಂದು ಪಟ್ಟಿಯನ್ನು ತಯಾರಿ ಮಾಡಬಹುದು. ಅದರಲ್ಲಿ ಹೋಲಿಕೆಗಳನ್ನು ಮತ್ತು ವ್ಯತ್ಯಾಸಗಳನ್ನು ಗುರುತಿಸಿ ಕೊಳ್ಳಬಹುದು. ಹಾಗೆ ಮಿದುಳು ಎರಡೂ ಭಾಷೆಗಳೊಡನೆ ತೀವ್ರವಾಗಿ ಕಾರ್ಯತತ್ಪರವಾಗಬೇಕು. ಆವಾಗ ಅದು ಎರಡೂ ಭಾಷೆಗಳ ವೈಶಿಷ್ಟ್ಯಗಳನ್ನು ಚೆನ್ನಾಗಿ ಮನದಟ್ಟು ಮಾಡಿಕೊಳ್ಳುತ್ತದೆ ಹಾಗೂ ಒಬ್ಬರು ಪ್ರತಿಯೊಂದು ಭಾಷೆಗೆ ವಿವಿಧ ಬಣ್ಣಗಳನ್ನು ಮತ್ತು ಕಡತಗಳನ್ನು ಇಡಬೇಕು. ಆವಾಗ ಒಂದು ಭಾಷೆಯನ್ನು ಮತ್ತೊಂದು ಭಾಷೆಯಿಂದ ಸುಲಭವಾಗಿ ಬೇರ್ಪಡಿಸಬಹುದು. ಆದರೆ ಬೇರೆಬೇರೆ ಬಾಷೆಗಳನ್ನು ಕಲಿಯುವಾಗ ಅದು ಇನ್ನೊಂದು ಸಂಗತಿ. ಹೆಚ್ಚಿನ ವ್ಯತ್ಯಾಸಗಳನ್ನು ಹೊಂದಿರುವ ಭಾಷೆಗಳನ್ನು ಕಲಿಯುವಾಗ ಗೊಂದಲದ ಅಪಾಯ ಕಡಿಮೆ. ಇಲ್ಲಿ ಭಾಷೆಗಳನ್ನು ಒಂದಕ್ಕೆ ಒಂದನ್ನು ಹೋಲಿಸುವ ಅಪಾಯವಿರುತ್ತದೆ. ಮಾತೃಭಾಷೆಯೊಂದಿಗೆ ಈ ಭಾಷೆಗಳನ್ನು ಹೋಲಿಸುವುದು ಹೆಚ್ಚು ಸೂಕ್ತ. ಯಾವಾಗ ಮಿದುಳು ವಿಭಿನ್ನತೆಯನ್ನು ಗುರುತಿಸುತ್ತದೆಯೊ ಆವಾಗ ಕಲಿಕೆ ಹೆಚ್ಚು ಫಲಪ್ರದಾಯಕ. ಮುಖ್ಯವೆಂದರೆ, ಎರಡೂ ಭಾಷೆಗಳನ್ನು ಸಮಾನ ಗಾಢತೆಯಿಂದ ಕಲಿಯಬೇಕು. ಸೈದ್ಧಾಂತಿಕವಾಗಿ ಎಷ್ಟು ಭಾಷೆಗಳನ್ನು ಕಲಿತರೂ ಮಿದುಳಿಗೆ ಅದು ಒಂದೆ.