ಪದಗುಚ್ಛ ಪುಸ್ತಕ

kn ಪರಿಚಯಿಸಿ ಕೊಳ್ಳುವುದು   »   ta அறிமுகம்

೩ [ಮೂರು]

ಪರಿಚಯಿಸಿ ಕೊಳ್ಳುವುದು

ಪರಿಚಯಿಸಿ ಕೊಳ್ಳುವುದು

3 [மூன்று]

3 [Mūṉṟu]

அறிமுகம்

[aṟimukam]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ನಮಸ್ಕಾರ. வ---கம்! வ_____ வ-க-க-்- -------- வணக்கம்! 0
vaṇ---am! v________ v-ṇ-k-a-! --------- vaṇakkam!
ನಮಸ್ಕಾರ. ந--்கா-ம-! ந______ ந-ஸ-க-ர-்- ---------- நமஸ்காரம்! 0
Nam---ā-am! N__________ N-m-s-ā-a-! ----------- Namaskāram!
ಹೇಗಿದ್ದೀರಿ? நல--? ந___ ந-ம-? ----- நலமா? 0
Na-a-ā? N______ N-l-m-? ------- Nalamā?
ಯುರೋಪ್ ನಿಂದ ಬಂದಿರುವಿರಾ? நீ--கள் -ரோ--ப-------ந்-ு ------ீர----? நீ___ ஐ________ வ_______ ந-ங-க-் ஐ-ோ-்-ா-ி-ி-ு-்-ு வ-ு-ி-ீ-்-ள-? --------------------------------------- நீங்கள் ஐரோப்பாவிலிருந்து வருகிறீர்களா? 0
N---a- -i-ōp-ā-i--runtu -a-ukiṟī--a--? N_____ a_______________ v_____________ N-ṅ-a- a-r-p-ā-i-i-u-t- v-r-k-ṟ-r-a-ā- -------------------------------------- Nīṅkaḷ airōppāviliruntu varukiṟīrkaḷā?
ಅಮೇರಿಕದಿಂದ ಬಂದಿರುವಿರಾ? ந-ங்-ள- --ெர------ில-ருந்-ு ---கி---்களா? நீ___ அ_________ வ_______ ந-ங-க-் அ-ெ-ி-்-ா-ி-ி-ு-்-ு வ-ு-ி-ீ-்-ள-? ----------------------------------------- நீங்கள் அமெரிக்காவிலிருந்து வருகிறீர்களா? 0
Nī--a- ame-i-k--i--r--tu-var-k-ṟīr-aḷā? N_____ a________________ v_____________ N-ṅ-a- a-e-i-k-v-l-r-n-u v-r-k-ṟ-r-a-ā- --------------------------------------- Nīṅkaḷ amerikkāviliruntu varukiṟīrkaḷā?
ಏಶೀಯದಿಂದ ಬಂದಿರುವಿರಾ? ந-ங---் -----வி-ிரு--து -ரு---------? நீ___ ஆ_______ வ_______ ந-ங-க-் ஆ-ி-ா-ி-ி-ு-்-ு வ-ு-ி-ீ-்-ள-? ------------------------------------- நீங்கள் ஆசியாவிலிருந்து வருகிறீர்களா? 0
N-ṅ--- -c-y--il-r---u ----k--ī-ka--? N_____ ā_____________ v_____________ N-ṅ-a- ā-i-ā-i-i-u-t- v-r-k-ṟ-r-a-ā- ------------------------------------ Nīṅkaḷ āciyāviliruntu varukiṟīrkaḷā?
ಯಾವ ಹೋಟೆಲ್ ನಲ್ಲಿ ಇದ್ದೀರಿ? நீங-க-்--ந-த --ட-தியில் -ங-கியிருக-கிற-ர--ள்? நீ___ எ__ வி____ த___________ ந-ங-க-் எ-்- வ-ட-த-ய-ல- த-்-ி-ி-ு-்-ி-ீ-்-ள-? --------------------------------------------- நீங்கள் எந்த விடுதியில் தங்கியிருக்கிறீர்கள்? 0
Nī-kaḷ --ta -iṭ-t-y-- --ṅ-i----k--------? N_____ e___ v________ t__________________ N-ṅ-a- e-t- v-ṭ-t-y-l t-ṅ-i-i-u-k-ṟ-r-a-? ----------------------------------------- Nīṅkaḷ enta viṭutiyil taṅkiyirukkiṟīrkaḷ?
ಯಾವಾಗಿನಿಂದ ಇಲ್ಲಿದೀರಿ? ந-ங-கள- இங்க- எ---ன-----ம-க இ-ுக-----ர----? நீ___ இ__ எ___ கா___ இ________ ந-ங-க-் இ-்-ு எ-்-ன- க-ல-ா- இ-ு-்-ி-ீ-்-ள-? ------------------------------------------- நீங்கள் இங்கு எத்தனை காலமாக இருக்கிறீர்கள்? 0
N-ṅ-a--iṅku--tta--- ---am-k- -r-kkiṟī-k--? N_____ i___ e______ k_______ i____________ N-ṅ-a- i-k- e-t-ṉ-i k-l-m-k- i-u-k-ṟ-r-a-? ------------------------------------------ Nīṅkaḷ iṅku ettaṉai kālamāka irukkiṟīrkaḷ?
ಏಷ್ಟು ಸಮಯ ಇಲ್ಲಿ ಇರುತ್ತೀರಿ? நீங-கள- ----ு-இன-ன-ம- -த்-ன-----ங்கள்-த--குவீர்கள-? நீ___ இ__ இ___ எ___ தி____ த_______ ந-ங-க-் இ-்-ு இ-்-ு-் எ-்-ன- த-ன-்-ள- த-்-ு-ீ-்-ள-? --------------------------------------------------- நீங்கள் இங்கு இன்னும் எத்தனை தினங்கள் தங்குவீர்கள்? 0
N--kaḷ --k- -ṉ--m---t-ṉa- ----ṅ-a-----k--ī--aḷ? N_____ i___ i____ e______ t_______ t___________ N-ṅ-a- i-k- i-ṉ-m e-t-ṉ-i t-ṉ-ṅ-a- t-ṅ-u-ī-k-ḷ- ----------------------------------------------- Nīṅkaḷ iṅku iṉṉum ettaṉai tiṉaṅkaḷ taṅkuvīrkaḷ?
ನಿಮಗೆ ಈ ಪ್ರದೇಶ ಇಷ್ಟವಾಯಿತೆ? உ-்-ளுக்க- இ--த -ட---ப-----தி--க-க-ற--? உ_____ இ__ இ__ பி_________ உ-்-ள-க-க- இ-்- இ-ம- ப-ட-த-த-ர-க-க-ற-ா- --------------------------------------- உங்களுக்கு இந்த இடம் பிடித்திருக்கிறதா? 0
U--aḷ-kku i--a -----p-ṭi----u-k--a-ā? U________ i___ i___ p________________ U-k-ḷ-k-u i-t- i-a- p-ṭ-t-i-u-k-ṟ-t-? ------------------------------------- Uṅkaḷukku inta iṭam piṭittirukkiṟatā?
ನೀವು ಇಲ್ಲಿ ರಜ ಕಳೆಯಲು ಬಂದಿದ್ದೀರಾ? நீங்கள- இ-்க--விட-முறையில் வந்--ள--ீர்-ள-? நீ___ இ__ வி_____ வ________ ந-ங-க-் இ-்-ு வ-ட-ம-ற-ய-ல- வ-்-ு-்-ீ-்-ள-? ------------------------------------------ நீங்கள் இங்கு விடுமுறையில் வந்துள்ளீர்களா? 0
Nīṅ-a--i--u vi--m--a---l--a-t-ḷḷ-r-a-ā? N_____ i___ v___________ v_____________ N-ṅ-a- i-k- v-ṭ-m-ṟ-i-i- v-n-u-ḷ-r-a-ā- --------------------------------------- Nīṅkaḷ iṅku viṭumuṟaiyil vantuḷḷīrkaḷā?
ನನ್ನನ್ನು ಒಮ್ಮೆ ಭೇಟಿ ಮಾಡಿ. ம-ட-ந-த-ல- -ன்---வந-து--ந--ி-----ள். மு____ எ__ வ__ ச_______ ம-ட-ந-த-ல- எ-்-ை வ-்-ு ச-்-ி-ு-்-ள-. ------------------------------------ முடிந்தால் என்னை வந்து சந்தியுங்கள். 0
M-ṭi-tāl -ṉ--i va-----ant--uṅ-aḷ. M_______ e____ v____ c___________ M-ṭ-n-ā- e-ṉ-i v-n-u c-n-i-u-k-ḷ- --------------------------------- Muṭintāl eṉṉai vantu cantiyuṅkaḷ.
ಇದು ನನ್ನ ವಿಳಾಸ. இ------ன---ய மு-வ-ி. இ_ எ____ மு____ இ-ு எ-்-ு-ை- ம-க-ர-. -------------------- இது என்னுடைய முகவரி. 0
It- --ṉ-ṭaiya--ukava-i. I__ e________ m________ I-u e-ṉ-ṭ-i-a m-k-v-r-. ----------------------- Itu eṉṉuṭaiya mukavari.
ನಾಳೆ ನಾವು ಭೇಟಿ ಮಾಡೋಣವೆ? நா-் ந-ள- ---திப்ப---? நா_ நா_ ச______ ந-ம- ந-ள- ச-்-ி-்-ோ-ா- ---------------------- நாம் நாளை சந்திப்போமா? 0
N-- ----i-can--ppō--? N__ n____ c__________ N-m n-ḷ-i c-n-i-p-m-? --------------------- Nām nāḷai cantippōmā?
ಕ್ಷಮಿಸಿ, ನನಗೆ ಬೇರೆ ಕೆಲಸ ಇದೆ. ம-்-ிக-கவ---!நான்--ுன-ன-ே-வே-ு த---ட-ி-்----ளே--. ம_________ மு___ வே_ தி_________ ம-்-ி-்-வ-ம-!-ா-் ம-ன-ன-ே வ-ற- த-ட-ட-ி-்-ு-்-ே-்- ------------------------------------------------- மன்னிக்கவும்!நான் முன்னமே வேறு திட்டமிட்டுள்ளேன். 0
Ma-ṉikka-u-- -āṉ-mu-ṉam- -----t-ṭṭam--ṭ----ṉ. M___________ N__ m______ v___ t______________ M-ṉ-i-k-v-m- N-ṉ m-ṉ-a-ē v-ṟ- t-ṭ-a-i-ṭ-ḷ-ē-. --------------------------------------------- Maṉṉikkavum! Nāṉ muṉṉamē vēṟu tiṭṭamiṭṭuḷḷēṉ.
ಹೋಗಿ ಬರುತ್ತೇನೆ. ப--்க்க----! பா______ ப-ர-க-க-ா-்- ------------ பார்க்கலாம்! 0
Pār-ka-ām! P_________ P-r-k-l-m- ---------- Pārkkalām!
ಮತ್ತೆ ಕಾಣುವ. ப-ய- -ர-க--ே--. போ_ வ_____ ப-ய- வ-ு-ி-ே-்- --------------- போய் வருகிறேன். 0
P-- ----ki-ē-. P__ v_________ P-y v-r-k-ṟ-ṉ- -------------- Pōy varukiṟēṉ.
ಇಷ್ಟರಲ್ಲೇ ಭೇಟಿ ಮಾಡೋಣ. வ--ை---் ----ிப்-ோ--. வி___ ச______ வ-ர-வ-ல- ச-்-ி-்-ோ-்- --------------------- விரைவில் சந்திப்போம். 0
V-ra-vil--a-ti-p-m. V_______ c_________ V-r-i-i- c-n-i-p-m- ------------------- Viraivil cantippōm.

ಅಕ್ಷರಮಾಲೆ.

ಭಾಷೆಗಳ ಮೂಲಕ ನಾವು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುತ್ತೇವೆ. ನಾವು ಏನನ್ನು ಯೋಚಿಸುತ್ತೇವೆ ಅಥವಾ ಅನುಭವಿಸುತ್ತೇವೆ ಎಂಬುದನ್ನು ಬೇರೆಯವರಿಗೆ ಹೇಳುತ್ತೇವೆ. ಬರವಣಿಗೆಯ ಕರ್ತವ್ಯ ಕೂಡ ಇದೇನೆ. ಹೆಚ್ಚಿನ ಭಾಷೆಗಳು ಒಂದು ಲಿಪಿಯನ್ನು ಹೊಂದಿರುತ್ತವೆ. ಲಿಪಿಗಳು ಚಿಹ್ನೆಗಳನ್ನು ಹೊಂದಿರುತ್ತವೆ. ಈ ಚಿನ್ಹೆಗಳು ಬೇರೆ ಬೇರೆ ತರಹ ಕಾಣಿಸಬಹುದು. ಬಹಳಷ್ಟು ಲಿಪಿಗಳು ಅಕ್ಷರಗಳನ್ನು ಹೊಂದಿರುತ್ತವೆ. ಈ ಲಿಪಿಗಳನ್ನು ಅಕ್ಷರಮಾಲೆ ಎಂದು ಕರೆಯುತ್ತಾರೆ. ಅಕ್ಷರಮಾಲೆ ವಿಶಿಷ್ಟವಾಗಿ ಜೋಡಿಸಿದ ರೇಖಾಚಿತ್ರ ಚಿಹ್ನೆಗಳ ಸಮುದಾಯ . ಈ ಚಿಹ್ನೆಗಳನ್ನು ನಿರ್ದಿಷ್ಟ ಕ್ರಮಾನುಸಾರ ಪದಗಳಾಗಿ ಜೋಡಿಸುತ್ತಾರೆ. ಪ್ರತಿ ಚಿಹ್ನೆಗೂ ಒಂದು ನಿಖರವಾದ ಉಚ್ಚಾರಣೆ ಇರುತ್ತದೆ. ಅಲ್ಫಾಬೇಟ್ ಎಂಬ ಪದ ಗ್ರೀಕ್ ಭಾಷೆಯಿಂದ ಬಂದಿದೆ. ಆ ಭಾಷೆಯಲ್ಲಿ ಮೊದಲ ಎರಡು ಅಕ್ಷರಗಳು ಆಲ್ಫ ಮತ್ತು ಬೀಟ. ಭೂತಕಾಲದಲ್ಲಿ ವಿವಿಧವಾದ ಹೆಚ್ಚಿನ ಸಂಖ್ಯೆಯ ಅಕ್ಷರಗಳಿದ್ದವು. ಮೂರು ಸಾವಿರ ವರ್ಷಗಳಿಗೂ ಹಿಂದೆಯೆ ಲಿಪಿಚಿಹ್ನೆಗಳನ್ನು ಜನರು ಬಳಸುತ್ತಿದ್ದರು. ಮುಂಚೆ ಲಿಪಿ ಚಿಹ್ನೆಗಳು ಮಾಂತ್ರಿಕ ಚಿಹ್ನೆಗಳಾಗಿದ್ದವು. ಕೇವಲ ಕೆಲವೇ ಜನರಿಗೆ ಅವುಗಳ ಅರ್ಥ ತಿಳಿದಿತ್ತು. ನಂತರ ಈ ಚಿಹ್ನೆಗಳು ತಮ್ಮ ನಿಗೂಢ ಅರ್ಥಗಳನ್ನು ಕಳೆದುಕೊಂಡವು. ಅಕ್ಷರಗಳಿಗೆ ಈಗ ಯಾವುದೇ ಅಂತರಾರ್ಥವಿಲ್ಲ. ಕೇವಲ ಬೇರೆ ಅಕ್ಷರಗಳೊಡನೆ ಜೋಡಿಸಿದಾಗ ಅವುಗಳು ಅರ್ಥವನ್ನು ನೀಡುತ್ತವೆ. ಲಿಪಿಗಳು,ಉದಾಹರಣೆಗೆ ಚೀನಾ ಭಾಷೆಯಲ್ಲಿ, ಇವು ಬೇರೆ ರೀತಿಯಲ್ಲಿ ಕೆಲಸ ಮಾಡುತ್ತವೆ. ಅವು ಚಿತ್ರಗಳನ್ನು ಹೋಲುತ್ತವೆ, ಹಾಗೂ ಅದು ಏನನ್ನು ನಿರೂಪಿಸುತ್ತದೊ ಅದನ್ನೆ ಪ್ರತಿಪಾದಿಸುತ್ತದೆ. ನಾವು ಬರೆಯುವಾಗ ನಮ್ಮ ಆಲೋಚನೆಗಳನ್ನು ಸಂಕೇತಗಳನ್ನಾಗಿ ಪರಿವರ್ತಿಸುತ್ತೇವೆ. ನಮ್ಮ ತಿಳಿವಳಿಕೆಗಳನ್ನು ಚಿಹ್ನೆಗಳ ಮೂಲಕ ಸ್ಥಿರಪಡಿಸುತ್ತೇವೆ. ನಮ್ಮ ಮಿದುಳು ಅಕ್ಷರಗಳನ್ನು ವಿಸಂಕೇತಿಸಲು ಕಲಿತುಕೊಂಡಿದೆ. ಚಿಹ್ನೆಗಳು ಪದಗಳಾಗುತ್ತವೆ, ಪದಗಳು ವಿಚಾರಗಳಾಗುತ್ತವೆ. ಹಾಗಾಗಿ ಪಠ್ಯಗಳು ಸಾವಿರಾರು ವರ್ಷಉಳಿಯುತ್ತವೆ. ಮತ್ತು ಇನ್ನೂ ಅರ್ಥವಾಗುತ್ತಾ ಇರುತ್ತವೆ.