ಪದಗುಚ್ಛ ಪುಸ್ತಕ

kn ಸಂಬಂಧಾವ್ಯಯಗಳು ೨   »   am የግንኙነቶች 2

೯೫ [ತೊಂಬತ್ತಐದು]

ಸಂಬಂಧಾವ್ಯಯಗಳು ೨

ಸಂಬಂಧಾವ್ಯಯಗಳು ೨

95 [ዘጠና አምስት]

95 [zet’ena āmisiti]

የግንኙነቶች 2

[mesitets’amiri 2]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ಅವಳು ಯಾವಾಗಿನಿಂದ ಕೆಲಸ ಮಾಡುತ್ತಿಲ್ಲ? ከመቼ ጀ-ሮ-ነ--እሷ-----ራ-? ከ__ ጀ__ ነ_ እ_ የ______ ከ-ቼ ጀ-ሮ ነ- እ- የ-ት-ራ-? --------------------- ከመቼ ጀምሮ ነው እሷ የማትሰራው? 0
k---c-ē ---ir--n-w- -------mati-er-wi? k______ j_____ n___ i___ y____________ k-m-c-ē j-m-r- n-w- i-w- y-m-t-s-r-w-? -------------------------------------- kemechē jemiro newi iswa yematiserawi?
ಮದುವೆಯ ನಂತರವೆ? ካ--ች --ሮ? ካ___ ጀ___ ካ-ባ- ጀ-ሮ- --------- ካገባች ጀምሮ? 0
ka--b---i ------? k________ j______ k-g-b-c-i j-m-r-? ----------------- kagebachi jemiro?
ಹೌದು, ಅವಳು ಮದುವೆಯ ನಂತರದಿಂದ ಕೆಲಸ ಮಾಡುತ್ತಿಲ್ಲ. አዎ-- ካገባች -----ስ-- -ቁማ-ች። አ_ ፤ ካ___ ጀ__ መ___ አ_____ አ- ፤ ካ-ባ- ጀ-ሮ መ-ራ- አ-ማ-ች- ------------------------- አዎ ፤ ካገባች ጀምሮ መስራት አቁማለች። 0
ā-- ;-kag-b---i -e-ir-----i-at----’u-alec-i. ā__ ; k________ j_____ m_______ ā___________ ā-o ; k-g-b-c-i j-m-r- m-s-r-t- ā-’-m-l-c-i- -------------------------------------------- āwo ; kagebachi jemiro mesirati āk’umalechi.
ಅವಳು ಮದುವೆ ಆದಾಗಿನಿಂದ ಕೆಲಸ ಮಾಡುತ್ತಿಲ್ಲ. ካገባች -- ጀም- -ስራት--ቁ---። ካ___ ጊ_ ጀ__ መ___ አ_____ ካ-ባ- ጊ- ጀ-ሮ መ-ራ- አ-ማ-ች- ----------------------- ካገባች ጊዜ ጀምሮ መስራት አቁማለች። 0
k-ge----i g-z--j-m-----esi--ti --’----echi. k________ g___ j_____ m_______ ā___________ k-g-b-c-i g-z- j-m-r- m-s-r-t- ā-’-m-l-c-i- ------------------------------------------- kagebachi gīzē jemiro mesirati āk’umalechi.
ಪರಸ್ಪರ ಪರಿಚಯ ಆದಾಗಿನಿಂದ ಅವರು ಸಂತೋಷವಾಗಿದ್ದಾರೆ ከ-ዋወ-----ጀ---ደስ--ች ናቸው። ከ____ ጊ_ ጀ__ ደ____ ና___ ከ-ዋ-ቁ ጊ- ጀ-ሮ ደ-ተ-ች ና-ው- ----------------------- ከተዋወቁ ጊዜ ጀምሮ ደስተኞች ናቸው። 0
k-t------’--g-z-----i-- -e--t-ny---i n--h-w-. k__________ g___ j_____ d___________ n_______ k-t-w-w-k-u g-z- j-m-r- d-s-t-n-o-h- n-c-e-i- --------------------------------------------- ketewawek’u gīzē jemiro desitenyochi nachewi.
ಅವರಿಗೆ ಮಕ್ಕಳು ಆದಾಗಿನಿಂದ ಅಪರೂಪವಾಗಿ ಹೊರಗೆ ಹೋಗುತ್ತಾರೆ. ል- -ወ-ዱ -ምሮ ለመዝና---የሚወ-ት -ልፎ--ል- -ው። ል_ ከ___ ጀ__ ለ_____ የ____ አ__ አ__ ነ__ ል- ከ-ለ- ጀ-ሮ ለ-ዝ-ና- የ-ወ-ት አ-ፎ አ-ፎ ነ-። ------------------------------------ ልጅ ከወለዱ ጀምሮ ለመዝናናት የሚወጡት አልፎ አልፎ ነው። 0
lij- ke---ed- je---o l-me---an-ti --mīw-t’u-- ā--f- ā--f---e--. l___ k_______ j_____ l___________ y__________ ā____ ā____ n____ l-j- k-w-l-d- j-m-r- l-m-z-n-n-t- y-m-w-t-u-i ā-i-o ā-i-o n-w-. --------------------------------------------------------------- liji keweledu jemiro lemezinanati yemīwet’uti ālifo ālifo newi.
ಅವಳು ಯಾವಾಗ ಫೋನ್ ಮಾಡುತ್ತಾಳೆ? መ- --ለች? መ_ ደ____ መ- ደ-ለ-? -------- መቼ ደወለች? 0
me-h- d-welech-? m____ d_________ m-c-ē d-w-l-c-i- ---------------- mechē dewelechi?
ಗಾಡಿ ಓಡಿಸುತ್ತಿರುವಾಗಲೆ? እ--ዳች-እ-ለ-? እ____ እ____ እ-ነ-ች እ-ለ-? ----------- እየነዳች እያለች? 0
i--ne--c-i--y----h-? i_________ i________ i-e-e-a-h- i-a-e-h-? -------------------- iyenedachi iyalechi?
ಹೌದು, ಗಾಡಿಯನ್ನು ಓಡಿಸುತ್ತಿರುವಾಗ. አዎ --መኪ---የነዳ- --ለ-። አ_ ፤ መ__ እ____ እ____ አ- ፤ መ-ና እ-ነ-ች እ-ለ-። -------------------- አዎ ፤ መኪና እየነዳች እያለች። 0
ā---; m-k--a-iy--e--ch- -y-le-hi. ā__ ; m_____ i_________ i________ ā-o ; m-k-n- i-e-e-a-h- i-a-e-h-. --------------------------------- āwo ; mekīna iyenedachi iyalechi.
ಅವಳು ಗಾಡಿ ಓಡಿಸುತ್ತಿರುವಾಗ ಫೋನ್ ಮಾಡುತ್ತಾಳೆ. መኪ---የ-ዳ- ---ች -ወ--። መ__ እ____ እ___ ደ____ መ-ና እ-ነ-ች እ-ለ- ደ-ለ-። -------------------- መኪና እየነዳች እያለች ደወለች። 0
m-kī-a-----ed-c-- iy-le-hi -e-e--ch-. m_____ i_________ i_______ d_________ m-k-n- i-e-e-a-h- i-a-e-h- d-w-l-c-i- ------------------------------------- mekīna iyenedachi iyalechi dewelechi.
ಅವಳು ಇಸ್ತ್ರಿ ಮಾಡುವಾಗ ಟೀವಿ ನೋಡುತ್ತಾಳೆ. ልብስ---ተ-ሰች ቴሌቪዥን-ታ-ለች። ል__ እ_____ ቴ____ ታ____ ል-ስ እ-ተ-ሰ- ቴ-ቪ-ን ታ-ለ-። ---------------------- ልብስ እየተኮሰች ቴሌቪዥን ታያለች። 0
lib-s- iy---ko-ec---t-lē--zh--i --y---c--. l_____ i___________ t__________ t_________ l-b-s- i-e-e-o-e-h- t-l-v-z-i-i t-y-l-c-i- ------------------------------------------ libisi iyetekosechi tēlēvīzhini tayalechi.
ಅವಳು ಕೆಲಸಗಳನ್ನು ಮಾಡುವಾಗ ಸಂಗೀತವನ್ನು ಕೇಳುತ್ತಾಳೆ. ስራዋን --ሰ-- -ዚቃ ታ-ምጣለች ስ___ እ____ ሙ__ ታ_____ ስ-ዋ- እ-ሰ-ች ሙ-ቃ ታ-ም-ለ- --------------------- ስራዋን እየሰራች ሙዚቃ ታዳምጣለች 0
s-ra-an--iyes-r---- m---k’a t---mi--a---hi s_______ i_________ m______ t_____________ s-r-w-n- i-e-e-a-h- m-z-k-a t-d-m-t-a-e-h- ------------------------------------------ sirawani iyeserachi muzīk’a tadamit’alechi
ನನ್ನ ಕನ್ನಡಕ ಇಲ್ಲದಿದ್ದರೆ ನನಗೆ ಏನೂ ಕಾಣಿಸುವುದಿಲ್ಲ መነፅ- ---ረኩ---ንም አ-ታ-ኝም። መ___ ካ_____ ም__ አ______ መ-ፅ- ካ-ደ-ኩ- ም-ም አ-ታ-ኝ-። ----------------------- መነፅር ካላደረኩኝ ምንም አይታየኝም። 0
me---͟-’ir- ka-ad--e-un-- m----i----tay-ny-m-. m_________ k____________ m_____ ā____________ m-n-t-s-i-i k-l-d-r-k-n-i m-n-m- ā-i-a-e-y-m-. ---------------------------------------------- menet͟s’iri kaladerekunyi minimi āyitayenyimi.
ಸಂಗೀತ ಇಷ್ಟು ಜೋರಾಗಿದ್ದರೆ ನನಗೆ ಏನೂ ಅರ್ಥವಾಗುವುದಿಲ್ಲ. ሙዚቃ -ጮ- -ንም አይገባ--። ሙ__ ሲ__ ም__ አ______ ሙ-ቃ ሲ-ኸ ም-ም አ-ገ-ኝ-። ------------------- ሙዚቃ ሲጮኸ ምንም አይገባኝም። 0
m---k-a sī-h’-ẖ- mi-i-i---ige--n----. m______ s_______ m_____ ā____________ m-z-k-a s-c-’-h-e m-n-m- ā-i-e-a-y-m-. -------------------------------------- muzīk’a sīch’oẖe minimi āyigebanyimi.
ನನಗೆ ನೆಗಡಿ ಆಗಿದ್ದಾಗ ನನಗೆ ಏನೂ ವಾಸನೆ ಬರುವುದಿಲ್ಲ. ጉ-ፋ- ሲይዘ----ም --ተ- አ---ም። ጉ___ ሲ___ ም__ ማ___ አ_____ ጉ-ፋ- ሲ-ዘ- ም-ም ማ-ተ- አ-ች-ም- ------------------------- ጉንፋን ሲይዘኝ ምንም ማሽተት አልችልም። 0
gunifani --yi-enyi-m----- --sh---t--ā-i-------. g_______ s________ m_____ m________ ā__________ g-n-f-n- s-y-z-n-i m-n-m- m-s-i-e-i ā-i-h-l-m-. ----------------------------------------------- gunifani sīyizenyi minimi mashiteti ālichilimi.
ಮಳೆ ಬಂದರೆ ನಾವು ಟ್ಯಾಕ್ಸಿಯಲ್ಲಿ ಹೋಗೋಣ. የ--ን---ሆነ --- -ንይ---። የ____ ከ__ ታ__ እ______ የ-ዘ-ብ ከ-ነ ታ-ሲ እ-ይ-ለ-። --------------------- የሚዘንብ ከሆነ ታክሲ እንይዛለን። 0
yemīz-n-b- -eh--- t--i-ī----yi-al---. y_________ k_____ t_____ i___________ y-m-z-n-b- k-h-n- t-k-s- i-i-i-a-e-i- ------------------------------------- yemīzenibi kehone takisī iniyizaleni.
ನಾವು ಲಾಟರಿ ಗೆದ್ದರೆ ವಿಶ್ವಪರ್ಯಟನೆ ಮಾಡೋಣ. ሎ-ሪው -ወጣልን ---ን እ-ዞ-ለን። ሎ___ ከ____ አ___ እ______ ሎ-ሪ- ከ-ጣ-ን አ-ም- እ-ዞ-ለ-። ----------------------- ሎተሪው ከወጣልን አለምን እንዞራለን። 0
l-t---wi-k-w-t---i-- āl----i --i---ale-i. l_______ k__________ ā______ i___________ l-t-r-w- k-w-t-a-i-i ā-e-i-i i-i-o-a-e-i- ----------------------------------------- loterīwi kewet’alini ālemini inizoraleni.
ಅವನು ಬೇಗ ಬರದಿದ್ದರೆ ನಾವು ಊಟ ಶುರು ಮಾಡೋಣ. እ- ከቆየ -ብ----ንጀ-ራለ--። እ_ ከ__ መ___ እ______ ። እ- ከ-የ መ-ላ- እ-ጀ-ራ-ን ። --------------------- እሱ ከቆየ መብላት እንጀምራለን ። 0
is--ke---y- m-b-la-i -n--e---ale---. i__ k______ m_______ i____________ . i-u k-k-o-e m-b-l-t- i-i-e-i-a-e-i . ------------------------------------ isu kek’oye mebilati inijemiraleni .

ಯುರೋಪ್ ಒಕ್ಕೂಟದ ಭಾಷೆಗಳು.

ಯುರೋಪ್ ಒಕ್ಕೂಟದಲ್ಲಿ ಈವಾಗ ೨೫ ಹೆಚ್ಚು ಸದಸ್ಯ ರಾಷ್ಟ್ರಗಳಿವೆ ಬರುವ ದಿನಗಳಲ್ಲಿ ಇನ್ನೂ ಹೆಚ್ಚು ದೇಶಗಳು ಈ ಒಕ್ಕೂಟಕ್ಕೆ ಸೇರಿಕೊಳ್ಳುತ್ತವೆ. ಪ್ರತಿಯೊಂದು ದೇಶದ ಸೇರಿಕೆಯೊಂದಿಗೆ ಬಹುತೇಕ ಒಂದು ಹೊಸ ಭಾಷೆ ಕೂಡ ಬರುತ್ತದೆ. ಈ ಸದ್ಧ್ಯದಲ್ಲಿ ಯುರೋಪ್ ಒಕ್ಕೂಟದಲ್ಲಿ ೨೦ ವಿವಿಧ ಬಾಷೆಗಳು ಬಳಕೆಯಲ್ಲಿ ಇವೆ. ಯುರೋಪ್ ಒಕ್ಕೂಟದ ಎಲ್ಲ ಭಾಷೆಗಳಿಗೂ ಸಮಾನ ಹಕ್ಕುಗಳಿವೆ. ಈ ಭಾಷೆಗಳ ವೈವಿಧ್ಯತೆ ಒಂದು ಸೋಜಿಗ. ಆದರೆ ಅದು ಕಷ್ಟಗಳನ್ನೂ ಸಹ ಒಡ್ಡುತ್ತದೆ. ಸಂದೇಹವಾದಿಗಳ ಪ್ರಕಾರ ಇಷ್ಟೊಂದು ಭಾಷೆಗಳು ಯುರೋಪ್ ಒಕ್ಕೂಟಕ್ಕೆ ಅಡ್ಡಿ ಹಾಕುತ್ತವೆ. ಅವುಗಳು ಪರಿಣಾಮಕಾರಿಯಾದ ಜೊತೆ ಕೆಲಸಕ್ಕೆ ತೊಂದರೆ ಉಂಟುಮಾಡುತ್ತವೆ. ಅದಕ್ಕಾಗಿ ಹಲವರ ಆಲೋಚನೆಯಂತೆ ಒಂದು ಸಾಮಾನ್ಯ ಭಾಷೆ ಇರಬೇಕು. ಈ ಭಾಷೆಯ ಸಹಾಯದಿಂದ ಎಲ್ಲಾ ದೇಶಗಳು ಒಂದನ್ನೊಂದು ಅರ್ಥ ಮಾಡಿಕೊಳ್ಳಬೇಕು. ಆದರೆ ಅದು ಅಷ್ಟು ಸುಲಭ ಸಾಧ್ಯವಲ್ಲ. ಯಾವ ಬಾಷೆಯನ್ನು ಏಕೈಕ ಅಧಿಕೃತ ಭಾಷೆ ಎಂದು ಘೋಷಿಸಲು ಆಗುವುದಿಲ್ಲ. ಇತರ ದೇಶಗಳು ಇದು ತಮಗೆ ಪ್ರತಿಕೂಲ ಎಂದು ಪರಿಗಣಿಸ ಬಹುದು. ಮತ್ತು ಒಂದೂ ನಿಜವಾಗಿ ತಟಸ್ಥವಾದ ಯುರೋಪಿಯನ್ ಭಾಷೆ ಇಲ್ಲ. ಎಸ್ಪೆರಾಂಟೊ ತರಹದ ಕೃತಕ ಭಾಷೆ ಸಹ ಕೆಲಸಕ್ಕೆ ಬರುವುದಿಲ್ಲ. ಏಕೆಂದರೆ ಭಾಷೆ ಒಂದು ದೇಶದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಆದ್ದರಿಂದ ಯಾವ ದೇಶವೂ ತನ್ನ ಭಾಷೆಯನ್ನು ಬಿಡಲು ತಯರಾಗಿರುವುದಿಲ್ಲ. ಎಲ್ಲಾ ದೇಶಗಳು ತಮ್ಮ ಭಾಷೆಯಲ್ಲಿ ತಮ್ಮ ವ್ಯಕ್ತಿತ್ವದ ಒಂದು ಭಾಗವನ್ನು ಕಾಣುತ್ತವೆ. ಯುರೋಪ್ ಒಕ್ಕೂಟದ ಕಾರ್ಯಸೂಚಿಯಲ್ಲಿ ಭಾಷಾನೀತಿ ಒಂದು ಮಹತ್ತರವಾದಅಂಶ. ಬಹುಭಾಷಾತನಕ್ಕೆ ಒಬ್ಬ ಆಯುಕ್ತರನ್ನು ಸಹ ನೇಮಿಸಲಾಗಿದೆ. ಯುರೋಪ್ ಒಕ್ಕೂಟ ಅತಿ ಹೆಚ್ಚಿನ ಅನುವಾದಕರನ್ನು ಹಾಗೂ ದುಭಾಷಿಗಳನ್ನು ಹೊಂದಿದೆ. ಪರಸ್ಪರ ಅರ್ಥ ಮಾಡಿಕೊಳ್ಳುವುದನ್ನು ಸುಗಮ ಮಾಡಲು ಸುಮಾರು ೩೫೦೦ ಜನ ಕೆಲಸ ಮಾಡುತ್ತಾರೆ. ಹಾಗಿದ್ದರೂ ಎಲ್ಲಾ ಕಾಗದಪತ್ರಗಳನ್ನು ಅನುವಾದಿಸಲು ಆಗುವುದಿಲ್ಲ. ಅದಕ್ಕೆ ಅತಿ ಹೆಚ್ಚು ಸಮಯ ಮತ್ತು ಹಣ ಖರ್ಚಾಗುತ್ತದೆ. ಬಹುಪಾಲು ಕಾಗದಗಳು ಕೇವಲ ಹಲವು ಭಾಷೆಗಳಲ್ಲಿ ಅನುವಾದ ಆಗುತ್ತವೆ. ಅನೇಕ ಭಾಷೆಗಳು ಇರುವುದು ಯುರೋಪ್ ಒಕ್ಕೂಟಕ್ಕೆ ಅತಿ ದೊಡ್ಡ ಸವಾಲು. ಯುರೋಪ್ ತನ್ನ ವಿವಿಧ ವ್ಯ ಕ್ತಿತ್ವಗಳನ್ನು ಕಳೆದುಕೊಳ್ಳದೆ ಒಂದಾಗಬೇಕು!