ಪದಗುಚ್ಛ ಪುಸ್ತಕ

kn ರಜಾದಿನಗಳ ಕಾರ್ಯಕ್ರಮಗಳು   »   ar ‫نشاط الإجازة / العطلة‬

೪೮ [ನಲವತ್ತೆಂಟು]

ರಜಾದಿನಗಳ ಕಾರ್ಯಕ್ರಮಗಳು

ರಜಾದಿನಗಳ ಕಾರ್ಯಕ್ರಮಗಳು

‫48 [ثمانية وأربعون]

48[thimaniat wa'arbaeuna]

‫نشاط الإجازة / العطلة‬

aneashitat aleutlat

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ಸಮುದ್ರತೀರ ಶುಭ್ರವಾಗಿದೆಯೆ? هل ال-اطئ ن-ي-؟ ه_ ا_____ ن____ ه- ا-ش-ط- ن-ي-؟ --------------- هل الشاطئ نظيف؟ 0
h-l-a--h-t-- n--i-? h__ a_______ n_____ h-l a-s-a-i- n-z-f- ------------------- hal alshatie nazif?
ಅಲ್ಲಿ ಈಜಬಹುದೆ? هل يمك-ك--لس--ح--هنا-؟ ه_ ي____ ا______ ه____ ه- ي-ك-ك ا-س-ا-ة ه-ا-؟ ---------------------- هل يمكنك السباحة هناك؟ 0
ha- -u--i-u- a-si--ha- -unak? h__ y_______ a________ h_____ h-l y-m-i-u- a-s-b-h-t h-n-k- ----------------------------- hal yumkinuk alsibahat hunak?
ಅಲ್ಲಿ ಈಜುವುದು ಅಪಾಯಕಾರಿ ಅಲ್ಲವೆ? ‫ه--الس--حة -ط-ة-هناك؟ ‫__ ا______ خ___ ه____ ‫-ل ا-س-ا-ة خ-ر- ه-ا-؟ ---------------------- ‫هل السباحة خطرة هناك؟ 0
hal-a-si-a-at--h---r-t -u---? h__ a________ k_______ h_____ h-l a-s-b-h-t k-a-i-a- h-n-k- ----------------------------- hal alsibahat khatirat hunak?
ಇಲ್ಲಿ ಪ್ಯಾರಾಸೋಲ್ ಬಾಡಿಗೆಗೆ ತೆಗೆದುಕೊಳ್ಳಬಹುದೆ? هل---كنني --تئ-ار----ة هنا؟ ه_ ي_____ ا______ م___ ه___ ه- ي-ك-ن- ا-ت-ج-ر م-ل- ه-ا- --------------------------- هل يمكنني استئجار مظلة هنا؟ 0
h---y-mk---n- -s-i-ar-mazilat -una? h__ y________ a______ m______ h____ h-l y-m-i-u-i a-t-j-r m-z-l-t h-n-? ----------------------------------- hal yumkinuni astijar mazilat huna?
ಇಲ್ಲಿ ಆರಾಮಕುರ್ಚಿಯನ್ನು ಬಾಡಿಗೆಗೆ ತೆಗೆದುಕೊಳ್ಳಬಹುದೆ? ‫-----كن-ي ا-تئجا--ك--ي-م-ي- -----للط-؟ ‫__ ي_____ ا______ ك___ م___ ق___ ل____ ‫-ل ي-ك-ن- ا-ت-ج-ر ك-س- م-ي- ق-ب- ل-ط-؟ --------------------------------------- ‫هل يمكنني استئجار كرسي مريح قابل للطي؟ 0
hal-y-m--nu---ast-ja- kur-i mu-i--qab-l-l-l-i? h__ y________ a______ k____ m____ q____ l_____ h-l y-m-i-u-i a-t-j-r k-r-i m-r-h q-b-l l-l-i- ---------------------------------------------- hal yumkinuni astijar kursi murih qabil lilti?
ಇಲ್ಲಿ ದೋಣಿಯನ್ನು ಬಾಡಿಗೆಗೆ ತೆಗೆದುಕೊಳ್ಳಬಹುದೆ? ‫ه--ي---ن- -س-ئجار-قا--؟ ‫__ ي_____ ا______ ق____ ‫-ل ي-ك-ن- ا-ت-ج-ر ق-ر-؟ ------------------------ ‫هل يمكنني استئجار قارب؟ 0
ha- y-mki-un- as-ij-r--a-ib? h__ y________ a______ q_____ h-l y-m-i-u-i a-t-j-r q-r-b- ---------------------------- hal yumkinuni astijar qarib?
ನನಗೆ ಸರ್ಫ್ ಮಾಡುವ ಆಸೆ ಇದೆ. أ--د -ن---ا-- ----- ر--ب-ا-أمو--. أ___ أ_ أ____ ر____ ر___ ا_______ أ-ي- أ- أ-ا-س ر-ا-ة ر-و- ا-أ-و-ج- --------------------------------- أريد أن أمارس رياضة ركوب الأمواج. 0
u--d-a--uma-as---ad-t ----b a-a-w-j. u___ a_ u_____ r_____ r____ a_______ u-i- a- u-a-a- r-a-a- r-k-b a-a-w-j- ------------------------------------ urid an umaras riadat rukub alamwaj.
ನನಗೆ ನೀರಿನಲ್ಲಿ ಧುಮುಕುವ ಆಸೆ ಇದೆ. أ------ ------ل-وص. أ___ أ_ أ___ ل_____ أ-ي- أ- أ-ه- ل-غ-ص- ------------------- أريد أن أذهب للغوص. 0
urid-an ad-h-b l-lg----. u___ a_ a_____ l________ u-i- a- a-h-a- l-l-h-w-. ------------------------ urid an adhhab lilghaws.
ನನಗೆ ನೀರಿನಲ್ಲಿ ಸ್ಕೀ ಮಾಡುವ ಆಸೆ. أ--د أ---ذ-ب --تز-----ى-ال---. أ___ أ_ أ___ ل_____ ع__ ا_____ أ-ي- أ- أ-ه- ل-ت-ل- ع-ى ا-م-ء- ------------------------------ أريد أن أذهب للتزلج على الماء. 0
urid-a- -dhh------t--------al---alma. u___ a_ a_____ l_________ e____ a____ u-i- a- a-h-a- l-l-a-a-u- e-l-a a-m-. ------------------------------------- urid an adhhab liltazaluj ealaa alma.
ಇಲ್ಲಿ ಸರ್ಫ್ ಬೋರ್ಡ್ ಬಾಡಿಗೆಗೆ ದೊರೆಯುತ್ತದೆಯೆ? ه--ي-كن---ا----ار--و---لت-ل-؟ ه_ ي_____ ا______ ل__ ا______ ه- ي-ك-ن- ا-ت-ج-ر ل-ح ا-ت-ل-؟ ----------------------------- هل يمكنني استئجار لوح التزلج؟ 0
ha--y-mki--n- --t-j---lu- -ltaza--j? h__ y________ a______ l__ a_________ h-l y-m-i-u-i a-t-j-r l-h a-t-z-l-j- ------------------------------------ hal yumkinuni astijar luh altazaluj?
ಇಲ್ಲಿ ನೀರಿನಲ್ಲಿ ಧುಮುಕಲು ಬೇಕಾಗುವ ಸಾಮಗ್ರಿಗಳು ಬಾಡಿಗೆಗೆ ದೊರೆಯುತ್ತವೆಯೆ? هل يم-نن- --ت-جار ----ت -----؟ ه_ ي_____ ا______ م____ ا_____ ه- ي-ك-ن- ا-ت-ج-ر م-د-ت ا-غ-ص- ------------------------------ هل يمكنني استئجار معدات الغوص؟ 0
h-- y-mki-u-i a-t--a- ---d-t a--h-ws? h__ y________ a______ m_____ a_______ h-l y-m-i-u-i a-t-j-r m-e-a- a-g-a-s- ------------------------------------- hal yumkinuni astijar muedat alghaws?
ಇಲ್ಲಿ ನೀರಿನ ಸ್ಕೀಸ್ ಬಾಡಿಗೆಗೆ ದೊರೆಯುತ್ತವೆಯೆ? ه--يمك-ك ا-تئجار--لز--جا--ا-مائية؟ ه_ ي____ ا______ ا_______ ا_______ ه- ي-ك-ك ا-ت-ج-ر ا-ز-ا-ا- ا-م-ئ-ة- ---------------------------------- هل يمكنك استئجار الزلاجات المائية؟ 0
hal-yu--i-u- a-t--a--alza----t -----iya? h__ y_______ a______ a________ a________ h-l y-m-i-u- a-t-j-r a-z-l-j-t a-m-y-y-? ---------------------------------------- hal yumkinuk astijar alzalajat almayiya?
ನಾನು ಹೊಸಬ. أن- --ر--مبت--. أ__ م___ م_____ أ-ا م-ر- م-ت-ئ- --------------- أنا مجرد مبتدئ. 0
ana-m--a---d--u-----. a__ m_______ m_______ a-a m-j-r-a- m-b-a-i- --------------------- ana mujarrad mubtadi.
ನನಗೆ ಸುಮಾರಾಗಿ ಬರುತ್ತದೆ. أن--م--سط-الخبرة. أ__ م____ ا______ أ-ا م-و-ط ا-خ-ر-. ----------------- أنا متوسط الخبرة. 0
a-- m-t------ -l--ibrat. a__ m________ a_________ a-a m-t-w-s-t a-k-i-r-t- ------------------------ ana mutawasit alkhibrat.
ನಾನು ಇದರಲ್ಲಿ ಚೆನ್ನಾಗಿ ನುರಿತವನು. ‫--ا--بي- -ذل-. ‫___ خ___ ب____ ‫-ن- خ-ي- ب-ل-. --------------- ‫أنا خبير بذلك. 0
a---kh-bi- b-d--l--. a__ k_____ b________ a-a k-a-i- b-d-a-i-. -------------------- ana khabir bidhalik.
ಇಲ್ಲಿ ಸ್ಕೀ ಲಿಫ್ಟ್ ಎಲ್ಲಿದೆ? أين يقع -صع--التزلج؟ أ__ ي__ م___ ا______ أ-ن ي-ع م-ع- ا-ت-ل-؟ -------------------- أين يقع مصعد التزلج؟ 0
a--- y--ae --sa-d-a---z-u-? a___ y____ m_____ a________ a-n- y-q-e m-s-e- a-t-z-u-? --------------------------- ayna yaqae misaed altazluj?
ನಿನ್ನ ಬಳಿ ಸ್ಕೀಸ್ ಇದೆಯೆ? ه- ل--ك -لز-ا-ات معك؟ ه_ ل___ ا_______ م___ ه- ل-ي- ا-ز-ا-ا- م-ك- --------------------- هل لديك الزلاجات معك؟ 0
h---la-a-k -lz--a-a--maeak? h__ l_____ a________ m_____ h-l l-d-y- a-z-l-j-t m-e-k- --------------------------- hal ladayk alzalajat maeak?
ನಿನ್ನ ಬಳಿ ಸ್ಕೀ ಪಾದರಕ್ಷೆಗಳಿವೆಯೆ? هل لديك أ-ذ-- -ل-ز-ج----؟ ه_ ل___ أ____ ا_____ م___ ه- ل-ي- أ-ذ-ة ا-ت-ل- م-ك- ------------------------- هل لديك أحذية التزلج معك؟ 0
h-- -----k---dh-a- -l-azluj--a--k? h__ l_____ a______ a_______ m_____ h-l l-d-y- a-d-i-t a-t-z-u- m-e-k- ---------------------------------- hal ladayk ahdhiat altazluj maeak?

ಚಿತ್ರಗಳ ಭಾಷೆ.

ಒಂದು ಜರ್ಮನ್ ಗಾದೆಯ ಪ್ರಕಾರ ಒಂದು ಚಿತ್ರ ಸಾವಿರ ಪದಗಳಿಗಿಂತ ಹೆಚ್ಚು ಹೇಳುತ್ತದೆ. ಅದರ ಅರ್ಥ ಚಿತ್ರಗಳನ್ನು ಭಾಷೆಗಿಂತ ಶೀಘ್ರವಾಗಿ ಅರ್ಥ ಮಾಡಿಕೊಳ್ಳಬಹುದು ಎಂದು. ಹಾಗೂ ಚಿತ್ರಗಳು ಭಾವನೆಗಳನ್ನು ಹೆಚ್ಚು ಚೆನ್ನಾಗಿ ಒಯ್ಯುತ್ತವೆ. ಈ ಕಾರಣಕ್ಕಾಗಿ ಜಾಹಿರಾತುಗಳಲ್ಲಿ ಜಾಸ್ತಿ ಚಿತ್ರಗಳನ್ನು ಬಳಸಲಾಗುತ್ತದೆ. ಚಿತ್ರಗಳು ಬಾಷೆಗಳಿಗಿಂತ ವಿಭಿನ್ನವಾಗಿ ಕೆಲಸ ಮಾಡುತ್ತವೆ. ಅವು ಏಕಕಾಲದಲ್ಲಿ ಹಲವಾರು ವಿಷಯಗಳನ್ನು ತೋರಿಸುತ್ತವೆ ಮತ್ತು ತಮ್ಮ ಸಮಗ್ರತೆಯಿಂದ ಪ್ರಭಾವ ಬೀರುತ್ತವೆ. ಅಂದರೆ ಒಂದು ಸಂಪೂರ್ಣ ಚಿತ್ರ ಒಂದು ಖಚಿತವಾದ ಪರಿಣಾಮವನ್ನು ಹೊಂದಿರುತ್ತದೆ. ಮಾತನಾಡುವಾಗ ಹೆಚ್ಚು ಪದಗಳನ್ನು ಬಳಸಬೇಕಾದುದು ಅವಶ್ಯಕ. ಚಿತ್ರಗಳು ಮತ್ತು ಭಾಷೆ ಒಂದಕ್ಕೊಂದು ಸಂಬಂಧ ಹೊಂದಿವೆ. ಒಂದು ಚಿತ್ರವನ್ನು ವಿವರಿಸಲು ನಮಗೆ ಭಾಷೆ ಬೇಕು. ಪ್ರತಿಯಾಗಿ ಹಲವು ಪಠ್ಯಗಳು ಕೇವಲ ಚಿತ್ರಗಳ ಮೂಲಕ ಅರ್ಥವಾಗುತ್ತವೆ . ಭಾಷೆ ಮತ್ತು ಚಿತ್ರಗಳ ಮಧ್ಯೆ ಇರುವ ಸಂಬಂಧವನ್ನು ಭಾಷಾವಿಜ್ಞಾನಿಗಳು ಸಂಶೋಧಿಸುತ್ತಿದ್ದಾರೆ. ಒಂದು ಪ್ರಶ್ನೆ ಕೂಡ ಉದ್ಭವವಾಗುತ್ತದೆ: ಚಿತ್ರಗಳು ತಮ್ಮದೆ ಭಾಷೆಯನ್ನು ಹೊಂದಿವೆಯೆ ಎಂದು. ಯಾವಾಗ ಎನನ್ನಾದರು ಚಿತ್ರೀಕರಿಸಿದರೆ ನಾವು ಬರಿ ಭಾವಚಿತ್ರಗಳನ್ನು ಮಾತ್ರ ನೋಡಬಹುದು.. ಚಿತ್ರಗಳು ಏನನ್ನು ಹೇಳುತ್ತವೆ ಎನ್ನುವುದು ನಿಖರವಾಗಿರುವುದಿಲ್ಲ. ಒಂದು ಚಿತ್ರ ಭಾಷೆಯ ಕೆಲಸ ಮಾಡಬೇಕಾದರೆ ಅದು ನಿರ್ದಿಷ್ಟವಾಗಿರಬೇಕು. ಅದು ಎಷ್ಟು ಕಡಿಮೆ ನಿರೂಪಿಸುತ್ತದೊ ಅಷ್ಟು ಸ್ಪಷ್ಟವಾಗಿ ಅದರ ಸಂದೇಶ ಹೊರಹೊಮ್ಮುತ್ತದೆ. ಅದಕ್ಕೆ ಒಂದು ಒಳ್ಳೆಯ ಉದಾಹರಣೆ ಎಂದರೆ ಚಿತ್ರಲಿಪಿ. ಚಿತ್ರಲಿಪಿಗಳು ಸರಳವಾದ ಮತ್ತು ಅಸಂದಿಗ್ಧವಾದ ಚಿತ್ರ ಚಿಹ್ನೆಗಳು. ಅವು ಮೌಖಿಕ ಭಾಷೆಯನ್ನು ಬದಲಿಸುತ್ತವೆ, ಅಂದರೆ ಅವು ದೃಶ್ಯ ಸಂವಹನೆಗಳು. ಧೂಮಪಾನ ನಿಷೇಧದ ಚಿತ್ರಲಿಪಿ ಎಲ್ಲರಿಗೂ ಪರಿಚಿತ. ಅದು ಒಂದು ಕಾಟು ಹಾಕಿರುವ ಸಿಗರೇಟನ್ನು ತೋರಿಸುತ್ತದೆ. ಜಾಗತೀಕರಣದಿಂದಾಗಿ ಚಿತ್ರಗಳು ಹೆಚ್ಚು ಮಹತ್ವವನ್ನು ಪಡೆಯುತ್ತವೆ. ಅದರೆ ಮನುಷ್ಯ ಚಿತ್ರದ ಭಾಷೆಯನ್ನು ಸಹ ಕಲಿಯಬೇಕು. ಆದರೆ ಎಲ್ಲರೂ ಯೋಚಿಸುವಂತೆ ಅದು ಜಗತ್ತಿನ ಎಲ್ಲಾ ಕಡೆ ಅರ್ಥವಾಗುವುದಿಲ್ಲ. ನಾವು ಒಂದು ಚಿತ್ರವನ್ನು ಅರ್ಥಮಾಡಿಕೊಳ್ಳುವ ರೀತಿ ನಮ್ಮ ಸಂಸ್ಕೃತಿಯಿಂದ ಪ್ರಭಾವಿತವಾಗಿರುತ್ತದೆ. ನಾವು ಹೇಗೆ ನೋಡುತ್ತೇವೆ ಎನ್ನುವುದು ಹಲವಾರು ಅಂಶಗಳನ್ನು ಅವಲಂಬಿಸಿರುತ್ತವೆ. ಹಲವು ಜನರು ಸಿಗರೇಟನ್ನು ಕಾಣುವುದೇ ಇಲ್ಲ, ಕೇವಲ ಕಪ್ಪು ಗೆರೆಗಳನ್ನಷ್ಟೆ.