ಪದಗುಚ್ಛ ಪುಸ್ತಕ

kn ರಜಾದಿನಗಳ ಕಾರ್ಯಕ್ರಮಗಳು   »   ti ተግባራት ዕርፍቲ

೪೮ [ನಲವತ್ತೆಂಟು]

ರಜಾದಿನಗಳ ಕಾರ್ಯಕ್ರಮಗಳು

ರಜಾದಿನಗಳ ಕಾರ್ಯಕ್ರಮಗಳು

48 [ኣርብዓን ሸሞንተን]

48 [aribi‘ani shemoniteni]

ተግባራት ዕርፍቲ

[tegibarati ‘irifitī]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ಸಮುದ್ರತೀರ ಶುಭ್ರವಾಗಿದೆಯೆ? እቲ-ገ-ገ- -ሕ- --- -ዩ? እቲ ገምገም ባሕሪ ጽሩይ ድዩ? እ- ገ-ገ- ባ-ሪ ጽ-ይ ድ-? ------------------- እቲ ገምገም ባሕሪ ጽሩይ ድዩ? 0
i---gemi--m- bah--rī----i-uy- -i-u? itī gemigemi bah-irī ts’iruyi diyu? i-ī g-m-g-m- b-h-i-ī t-’-r-y- d-y-? ----------------------------------- itī gemigemi baḥirī ts’iruyi diyu?
ಅಲ್ಲಿ ಈಜಬಹುದೆ? ኣ-- ክ--ምብ---ኽእ--ዶ? ኣብኡ ክትሕምብስ ትኽእል ዶ? ኣ-ኡ ክ-ሕ-ብ- ት-እ- ዶ- ------------------ ኣብኡ ክትሕምብስ ትኽእል ዶ? 0
a-i----it-ḥimi--s- t------li-do? abi’u kitih-imibisi tih-i’ili do? a-i-u k-t-h-i-i-i-i t-h-i-i-i d-? --------------------------------- abi’u kitiḥimibisi tiẖi’ili do?
ಅಲ್ಲಿ ಈಜುವುದು ಅಪಾಯಕಾರಿ ಅಲ್ಲವೆ? ኣብ- --ን-ስ-ሓደገ- ዲዩ ኣብኡ ምሕንባስ ሓደገኛ ዲዩ ኣ-ኡ ም-ን-ስ ሓ-ገ- ዲ- ----------------- ኣብኡ ምሕንባስ ሓደገኛ ዲዩ 0
a-i-u --ḥi---asi-h-ad-genya-dī-u abi’u mih-inibasi h-adegenya dīyu a-i-u m-h-i-i-a-i h-a-e-e-y- d-y- --------------------------------- abi’u miḥinibasi ḥadegenya dīyu
ಇಲ್ಲಿ ಪ್ಯಾರಾಸೋಲ್ ಬಾಡಿಗೆಗೆ ತೆಗೆದುಕೊಳ್ಳಬಹುದೆ? ኣብዚ--ደ--ላ- ----ክትል-- -ኽእል-ዶ? ኣብዚ ሓደ ጽላል ጸሓይ ክትልቃሕ ትኽእል ዶ? ኣ-ዚ ሓ- ጽ-ል ጸ-ይ ክ-ል-ሕ ት-እ- ዶ- ---------------------------- ኣብዚ ሓደ ጽላል ጸሓይ ክትልቃሕ ትኽእል ዶ? 0
abizī--̣a-- --’---l---s-eh---i --t---k----i--i--i’-li d-? abizī h-ade ts’ilali ts’eh-ayi kitilik’ah-i tih-i’ili do? a-i-ī h-a-e t-’-l-l- t-’-h-a-i k-t-l-k-a-̣- t-h-i-i-i d-? --------------------------------------------------------- abizī ḥade ts’ilali ts’eḥayi kitilik’aḥi tiẖi’ili do?
ಇಲ್ಲಿ ಆರಾಮಕುರ್ಚಿಯನ್ನು ಬಾಡಿಗೆಗೆ ತೆಗೆದುಕೊಳ್ಳಬಹುದೆ? ኣብ------ ክት-ቃ-----ል-ዶ? ኣብዚ መንበር ክትልቃሕ ትኽእል ዶ? ኣ-ዚ መ-በ- ክ-ል-ሕ ት-እ- ዶ- ---------------------- ኣብዚ መንበር ክትልቃሕ ትኽእል ዶ? 0
abizī--e--b----ki-il---aḥi --h--’-li d-? abizī meniberi kitilik’ah-i tih-i’ili do? a-i-ī m-n-b-r- k-t-l-k-a-̣- t-h-i-i-i d-? ----------------------------------------- abizī meniberi kitilik’aḥi tiẖi’ili do?
ಇಲ್ಲಿ ದೋಣಿಯನ್ನು ಬಾಡಿಗೆಗೆ ತೆಗೆದುಕೊಳ್ಳಬಹುದೆ? ኣብዚ--ደ -ልባ-ክ-------እ----? ኣብዚ ሓደ ጃልባ ክትልቃሕ ትኽእል ዶ ? ኣ-ዚ ሓ- ጃ-ባ ክ-ል-ሕ ት-እ- ዶ ? ------------------------- ኣብዚ ሓደ ጃልባ ክትልቃሕ ትኽእል ዶ ? 0
a--zī----de j-lib---i-ilik’-ḥi-ti-̱i--li--- ? abizī h-ade jaliba kitilik’ah-i tih-i’ili do ? a-i-ī h-a-e j-l-b- k-t-l-k-a-̣- t-h-i-i-i d- ? ---------------------------------------------- abizī ḥade jaliba kitilik’aḥi tiẖi’ili do ?
ನನಗೆ ಸರ್ಫ್ ಮಾಡುವ ಆಸೆ ಇದೆ. ”ሰ-ፍ”(ዓ-ነ--ስ-ር- -- ማ- -ማ-በ-- -ኸይድ ደ-የ። ”ሰርፍ”(ዓይነት ስፖርት ኣብ ማይ ብማዕበል) ክኸይድ ደልየ። ”-ር-”-ዓ-ነ- ስ-ር- ኣ- ማ- ብ-ዕ-ል- ክ-ይ- ደ-የ- -------------------------------------- ”ሰርፍ”(ዓይነት ስፖርት ኣብ ማይ ብማዕበል) ክኸይድ ደልየ። 0
”-----i--‘ay---ti-si-or-ti abi---y- b--a‘ib--i) -i-̱ey--i---li-e። ”serifi”(‘ayineti siporiti abi mayi bima‘ibeli) kih-eyidi deliye። ”-e-i-i-(-a-i-e-i s-p-r-t- a-i m-y- b-m-‘-b-l-) k-h-e-i-i d-l-y-። ----------------------------------------------------------------- ”serifi”(‘ayineti siporiti abi mayi bima‘ibeli) kiẖeyidi deliye።
ನನಗೆ ನೀರಿನಲ್ಲಿ ಧುಮುಕುವ ಆಸೆ ಇದೆ. ኣ- ኣ----- ማ- --ል- ደልየ ኣነ ኣብ ወሽጢ ማይ ክጠልቕ ደልየ ኣ- ኣ- ወ-ጢ ማ- ክ-ል- ደ-የ --------------------- ኣነ ኣብ ወሽጢ ማይ ክጠልቕ ደልየ 0
an--a-i -es--t’ī-m-yi--i----i--’i ----ye ane abi weshit’ī mayi kit’elik-’i deliye a-e a-i w-s-i-’- m-y- k-t-e-i-̱-i d-l-y- ---------------------------------------- ane abi weshit’ī mayi kit’eliḵ’i deliye
ನನಗೆ ನೀರಿನಲ್ಲಿ ಸ್ಕೀ ಮಾಡುವ ಆಸೆ. ኣ- ቫሳ-- -ኸይ- -ልየ። ኣነ ቫሳ-ሺ ክኸይድ ደልየ። ኣ- ቫ--- ክ-ይ- ደ-የ- ----------------- ኣነ ቫሳ-ሺ ክኸይድ ደልየ። 0
ane va-a-sh- -i----i-i-------። ane vasa-shī kih-eyidi deliye። a-e v-s---h- k-h-e-i-i d-l-y-። ------------------------------ ane vasa-shī kiẖeyidi deliye።
ಇಲ್ಲಿ ಸರ್ಫ್ ಬೋರ್ಡ್ ಬಾಡಿಗೆಗೆ ದೊರೆಯುತ್ತದೆಯೆ? ኣ---„-----ርድ- ክ-ኻረ--ኽ-- ዶ? ኣብዚ „ሰርፍ ቦርድ“ ክትኻረ ትኽእል ዶ? ኣ-ዚ „-ር- ቦ-ድ- ክ-ኻ- ት-እ- ዶ- -------------------------- ኣብዚ „ሰርፍ ቦርድ“ ክትኻረ ትኽእል ዶ? 0
a---- „seri-i--ori--“-kiti----- ti---’il---o? abizī „serifi boridi“ kitih-are tih-i’ili do? a-i-ī „-e-i-i b-r-d-“ k-t-h-a-e t-h-i-i-i d-? --------------------------------------------- abizī „serifi boridi“ kitiẖare tiẖi’ili do?
ಇಲ್ಲಿ ನೀರಿನಲ್ಲಿ ಧುಮುಕಲು ಬೇಕಾಗುವ ಸಾಮಗ್ರಿಗಳು ಬಾಡಿಗೆಗೆ ದೊರೆಯುತ್ತವೆಯೆ? ኣብዚ ና- ም-ሓሊ ---ቲ --ኻረ --እ---? ኣብዚ ናይ ምጥሓሊ ክዳውቲ ክትኻረ ትኽእል ዶ? ኣ-ዚ ና- ም-ሓ- ክ-ው- ክ-ኻ- ት-እ- ዶ- ----------------------------- ኣብዚ ናይ ምጥሓሊ ክዳውቲ ክትኻረ ትኽእል ዶ? 0
a---- -ay--------̣-lī k-d---tī -it---a-----ẖ-’-li--o? abizī nayi mit’ih-alī kidawitī kitih-are tih-i’ili do? a-i-ī n-y- m-t-i-̣-l- k-d-w-t- k-t-h-a-e t-h-i-i-i d-? ------------------------------------------------------ abizī nayi mit’iḥalī kidawitī kitiẖare tiẖi’ili do?
ಇಲ್ಲಿ ನೀರಿನ ಸ್ಕೀಸ್ ಬಾಡಿಗೆಗೆ ದೊರೆಯುತ್ತವೆಯೆ? ናይ-------ው------ -ኽ-- -? ናይ ቫሳ-ሺ ናውቲ ክትኻረ ትኽእል ዶ? ና- ቫ--- ና-ቲ ክ-ኻ- ት-እ- ዶ- ------------------------ ናይ ቫሳ-ሺ ናውቲ ክትኻረ ትኽእል ዶ? 0
nayi-------h- ----t- -itih--r- t--̱-’i-- --? nayi vasa-shī nawitī kitih-are tih-i’ili do? n-y- v-s---h- n-w-t- k-t-h-a-e t-h-i-i-i d-? -------------------------------------------- nayi vasa-shī nawitī kitiẖare tiẖi’ili do?
ನಾನು ಹೊಸಬ. ኣነ ጌ--ጀ---እ-። ኣነ ጌና ጀማሪ እየ። ኣ- ጌ- ጀ-ሪ እ-። ------------- ኣነ ጌና ጀማሪ እየ። 0
a-e----a -e-a---i-e። ane gēna jemarī iye። a-e g-n- j-m-r- i-e- -------------------- ane gēna jemarī iye።
ನನಗೆ ಸುಮಾರಾಗಿ ಬರುತ್ತದೆ. ኣነ ማእ-----እ-- --ኒ። ኣነ ማእከላይ ክእለት ኣሎኒ። ኣ- ማ-ከ-ይ ክ-ለ- ኣ-ኒ- ------------------ ኣነ ማእከላይ ክእለት ኣሎኒ። 0
a-e ma’-kel-yi k-’i-e---al-nī። ane ma’ikelayi ki’ileti alonī። a-e m-’-k-l-y- k-’-l-t- a-o-ī- ------------------------------ ane ma’ikelayi ki’ileti alonī።
ನಾನು ಇದರಲ್ಲಿ ಚೆನ್ನಾಗಿ ನುರಿತವನು. ኣ--ብዛዕብ--ኣፍል--ኣሎ-። ኣነ ብዛዕብኡ ኣፍልጦ ኣሎኒ። ኣ- ብ-ዕ-ኡ ኣ-ል- ኣ-ኒ- ------------------ ኣነ ብዛዕብኡ ኣፍልጦ ኣሎኒ። 0
a-- bi--‘ib-’u---i--t’o --o-ī። ane biza‘ibi’u afilit’o alonī። a-e b-z-‘-b-’- a-i-i-’- a-o-ī- ------------------------------ ane biza‘ibi’u afilit’o alonī።
ಇಲ್ಲಿ ಸ್ಕೀ ಲಿಫ್ಟ್ ಎಲ್ಲಿದೆ? ስ- -ፍት -በ- ኣሎ? ስኪ ሊፍት ኣበይ ኣሎ? ስ- ሊ-ት ኣ-ይ ኣ-? -------------- ስኪ ሊፍት ኣበይ ኣሎ? 0
s-k- -īfiti--be-i -l-? sikī līfiti abeyi alo? s-k- l-f-t- a-e-i a-o- ---------------------- sikī līfiti abeyi alo?
ನಿನ್ನ ಬಳಿ ಸ್ಕೀಸ್ ಇದೆಯೆ? ስ---ሎካ ዶ ስኪ ኣሎካ ዶ ስ- ኣ-ካ ዶ -------- ስኪ ኣሎካ ዶ 0
si---al-ka -o sikī aloka do s-k- a-o-a d- ------------- sikī aloka do
ನಿನ್ನ ಬಳಿ ಸ್ಕೀ ಪಾದರಕ್ಷೆಗಳಿವೆಯೆ? ና - -ረ--መ-ዲ -ማ--ማ-ካ--? ና ይ በረድ መኼዲ ጫማ ተማሊካ ዶ? ና ይ በ-ድ መ-ዲ ጫ- ተ-ሊ- ዶ- ---------------------- ና ይ በረድ መኼዲ ጫማ ተማሊካ ዶ? 0
n- y--b--edi -eh-ē-ī-c---ma temal--- -o? na yi beredi meh-ēdī ch’ama temalīka do? n- y- b-r-d- m-h-ē-ī c-’-m- t-m-l-k- d-? ---------------------------------------- na yi beredi meẖēdī ch’ama temalīka do?

ಚಿತ್ರಗಳ ಭಾಷೆ.

ಒಂದು ಜರ್ಮನ್ ಗಾದೆಯ ಪ್ರಕಾರ ಒಂದು ಚಿತ್ರ ಸಾವಿರ ಪದಗಳಿಗಿಂತ ಹೆಚ್ಚು ಹೇಳುತ್ತದೆ. ಅದರ ಅರ್ಥ ಚಿತ್ರಗಳನ್ನು ಭಾಷೆಗಿಂತ ಶೀಘ್ರವಾಗಿ ಅರ್ಥ ಮಾಡಿಕೊಳ್ಳಬಹುದು ಎಂದು. ಹಾಗೂ ಚಿತ್ರಗಳು ಭಾವನೆಗಳನ್ನು ಹೆಚ್ಚು ಚೆನ್ನಾಗಿ ಒಯ್ಯುತ್ತವೆ. ಈ ಕಾರಣಕ್ಕಾಗಿ ಜಾಹಿರಾತುಗಳಲ್ಲಿ ಜಾಸ್ತಿ ಚಿತ್ರಗಳನ್ನು ಬಳಸಲಾಗುತ್ತದೆ. ಚಿತ್ರಗಳು ಬಾಷೆಗಳಿಗಿಂತ ವಿಭಿನ್ನವಾಗಿ ಕೆಲಸ ಮಾಡುತ್ತವೆ. ಅವು ಏಕಕಾಲದಲ್ಲಿ ಹಲವಾರು ವಿಷಯಗಳನ್ನು ತೋರಿಸುತ್ತವೆ ಮತ್ತು ತಮ್ಮ ಸಮಗ್ರತೆಯಿಂದ ಪ್ರಭಾವ ಬೀರುತ್ತವೆ. ಅಂದರೆ ಒಂದು ಸಂಪೂರ್ಣ ಚಿತ್ರ ಒಂದು ಖಚಿತವಾದ ಪರಿಣಾಮವನ್ನು ಹೊಂದಿರುತ್ತದೆ. ಮಾತನಾಡುವಾಗ ಹೆಚ್ಚು ಪದಗಳನ್ನು ಬಳಸಬೇಕಾದುದು ಅವಶ್ಯಕ. ಚಿತ್ರಗಳು ಮತ್ತು ಭಾಷೆ ಒಂದಕ್ಕೊಂದು ಸಂಬಂಧ ಹೊಂದಿವೆ. ಒಂದು ಚಿತ್ರವನ್ನು ವಿವರಿಸಲು ನಮಗೆ ಭಾಷೆ ಬೇಕು. ಪ್ರತಿಯಾಗಿ ಹಲವು ಪಠ್ಯಗಳು ಕೇವಲ ಚಿತ್ರಗಳ ಮೂಲಕ ಅರ್ಥವಾಗುತ್ತವೆ . ಭಾಷೆ ಮತ್ತು ಚಿತ್ರಗಳ ಮಧ್ಯೆ ಇರುವ ಸಂಬಂಧವನ್ನು ಭಾಷಾವಿಜ್ಞಾನಿಗಳು ಸಂಶೋಧಿಸುತ್ತಿದ್ದಾರೆ. ಒಂದು ಪ್ರಶ್ನೆ ಕೂಡ ಉದ್ಭವವಾಗುತ್ತದೆ: ಚಿತ್ರಗಳು ತಮ್ಮದೆ ಭಾಷೆಯನ್ನು ಹೊಂದಿವೆಯೆ ಎಂದು. ಯಾವಾಗ ಎನನ್ನಾದರು ಚಿತ್ರೀಕರಿಸಿದರೆ ನಾವು ಬರಿ ಭಾವಚಿತ್ರಗಳನ್ನು ಮಾತ್ರ ನೋಡಬಹುದು.. ಚಿತ್ರಗಳು ಏನನ್ನು ಹೇಳುತ್ತವೆ ಎನ್ನುವುದು ನಿಖರವಾಗಿರುವುದಿಲ್ಲ. ಒಂದು ಚಿತ್ರ ಭಾಷೆಯ ಕೆಲಸ ಮಾಡಬೇಕಾದರೆ ಅದು ನಿರ್ದಿಷ್ಟವಾಗಿರಬೇಕು. ಅದು ಎಷ್ಟು ಕಡಿಮೆ ನಿರೂಪಿಸುತ್ತದೊ ಅಷ್ಟು ಸ್ಪಷ್ಟವಾಗಿ ಅದರ ಸಂದೇಶ ಹೊರಹೊಮ್ಮುತ್ತದೆ. ಅದಕ್ಕೆ ಒಂದು ಒಳ್ಳೆಯ ಉದಾಹರಣೆ ಎಂದರೆ ಚಿತ್ರಲಿಪಿ. ಚಿತ್ರಲಿಪಿಗಳು ಸರಳವಾದ ಮತ್ತು ಅಸಂದಿಗ್ಧವಾದ ಚಿತ್ರ ಚಿಹ್ನೆಗಳು. ಅವು ಮೌಖಿಕ ಭಾಷೆಯನ್ನು ಬದಲಿಸುತ್ತವೆ, ಅಂದರೆ ಅವು ದೃಶ್ಯ ಸಂವಹನೆಗಳು. ಧೂಮಪಾನ ನಿಷೇಧದ ಚಿತ್ರಲಿಪಿ ಎಲ್ಲರಿಗೂ ಪರಿಚಿತ. ಅದು ಒಂದು ಕಾಟು ಹಾಕಿರುವ ಸಿಗರೇಟನ್ನು ತೋರಿಸುತ್ತದೆ. ಜಾಗತೀಕರಣದಿಂದಾಗಿ ಚಿತ್ರಗಳು ಹೆಚ್ಚು ಮಹತ್ವವನ್ನು ಪಡೆಯುತ್ತವೆ. ಅದರೆ ಮನುಷ್ಯ ಚಿತ್ರದ ಭಾಷೆಯನ್ನು ಸಹ ಕಲಿಯಬೇಕು. ಆದರೆ ಎಲ್ಲರೂ ಯೋಚಿಸುವಂತೆ ಅದು ಜಗತ್ತಿನ ಎಲ್ಲಾ ಕಡೆ ಅರ್ಥವಾಗುವುದಿಲ್ಲ. ನಾವು ಒಂದು ಚಿತ್ರವನ್ನು ಅರ್ಥಮಾಡಿಕೊಳ್ಳುವ ರೀತಿ ನಮ್ಮ ಸಂಸ್ಕೃತಿಯಿಂದ ಪ್ರಭಾವಿತವಾಗಿರುತ್ತದೆ. ನಾವು ಹೇಗೆ ನೋಡುತ್ತೇವೆ ಎನ್ನುವುದು ಹಲವಾರು ಅಂಶಗಳನ್ನು ಅವಲಂಬಿಸಿರುತ್ತವೆ. ಹಲವು ಜನರು ಸಿಗರೇಟನ್ನು ಕಾಣುವುದೇ ಇಲ್ಲ, ಕೇವಲ ಕಪ್ಪು ಗೆರೆಗಳನ್ನಷ್ಟೆ.