ಪದಗುಚ್ಛ ಪುಸ್ತಕ

kn ಸಾಮಾನುಗಳ ಖರೀದಿ   »   ka ყიდვა

೫೪ [ಐವತ್ತನಾಲ್ಕು]

ಸಾಮಾನುಗಳ ಖರೀದಿ

ಸಾಮಾನುಗಳ ಖರೀದಿ

54 [ორმოცდათოთხმეტი]

54 [ormotsdatotkhmet'i]

ყიდვა

qidva

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ನಾನು ಒಂದು ಉಡುಗೊರೆಯನ್ನು ಕೊಳ್ಳ ಬಯಸುತ್ತೇನೆ. ს---ქ-ის----ვ--მი-და. ს_______ ყ____ მ_____ ს-ჩ-ქ-ი- ყ-დ-ა მ-ნ-ა- --------------------- საჩუქრის ყიდვა მინდა. 0
sa-hu-r-s ----a -inda. s________ q____ m_____ s-c-u-r-s q-d-a m-n-a- ---------------------- sachukris qidva minda.
ಆದರೆ ತುಂಬಾ ದುಬಾರಿಯದಲ್ಲ. მაგრა--არც-თ-------ვი-ის. მ_____ ა__ თ_ ი__ ძ______ მ-გ-ა- ა-ც თ- ი-ე ძ-ი-ი-. ------------------------- მაგრამ არც თუ ისე ძვირის. 0
ma--a------ -u-is- -----is. m_____ a___ t_ i__ d_______ m-g-a- a-t- t- i-e d-v-r-s- --------------------------- magram arts tu ise dzviris.
ಬಹುಶಃ ಒಂದು ಕೈ ಚೀಲ? ი--ებ-ხე-ჩა-თ-? ი____ ხ________ ი-ნ-ბ ხ-ლ-ა-თ-? --------------- იქნებ ხელჩანთა? 0
ik----k--lcha-t-? i____ k__________ i-n-b k-e-c-a-t-? ----------------- ikneb khelchanta?
ಯಾವ ಬಣ್ಣ ಬೇಕು? რა---რი -ნებ---? რ_ ფ___ გ_______ რ- ფ-რ- გ-ე-ა-თ- ---------------- რა ფერი გნებავთ? 0
r---er- g------? r_ p___ g_______ r- p-r- g-e-a-t- ---------------- ra peri gnebavt?
ಕಪ್ಪು, ಕಂದು ಅಥವಾ ಬಿಳಿ? შ---- --ვ-------თ--თ----? შ____ ყ________ თ_ თ_____ შ-ვ-, ყ-ვ-ს-ე-ი თ- თ-თ-ი- ------------------------- შავი, ყავისფერი თუ თეთრი? 0
sh-vi, -a---pe-i--- -e-ri? s_____ q________ t_ t_____ s-a-i- q-v-s-e-i t- t-t-i- -------------------------- shavi, qavisperi tu tetri?
ದೊಡ್ಡದೋ ಅಥವಾ ಚಿಕ್ಕದೋ? დ-დ------ატ-რ-? დ___ თ_ პ______ დ-დ- თ- პ-ტ-რ-? --------------- დიდი თუ პატარა? 0
di----- --a--a--? d___ t_ p________ d-d- t- p-a-'-r-? ----------------- didi tu p'at'ara?
ನಾನು ಇವುಗಳನ್ನು ಒಮ್ಮೆ ನೋಡಬಹುದೆ? შეიძ--ბ- -ნახ-? შ_______ ვ_____ შ-ი-ლ-ბ- ვ-ა-ო- --------------- შეიძლება ვნახო? 0
s----z-eb----a-ho? s_________ v______ s-e-d-l-b- v-a-h-? ------------------ sheidzleba vnakho?
ಇದು ಚರ್ಮದ್ದೇ? ტყავ---არის? ტ_____ ა____ ტ-ა-ი- ა-ი-? ------------ ტყავის არის? 0
t--av-----i-? t______ a____ t-q-v-s a-i-? ------------- t'qavis aris?
ಅಥವಾ ಪ್ಲಾಸ್ಟಿಕ್ ನದ್ದೇ ? თ--ხე----უ--ა? თ_ ხ__________ თ- ხ-ლ-ვ-უ-ი-? -------------- თუ ხელოვნურია? 0
t- kh-lo-n-r-a? t_ k___________ t- k-e-o-n-r-a- --------------- tu khelovnuria?
ಖಂಡಿತವಾಗಿಯು ಚರ್ಮದ್ದು. ტ-ა---- რა-თქმ---ნ-ა. ტ______ რ_ თ___ უ____ ტ-ა-ი-, რ- თ-მ- უ-დ-. --------------------- ტყავის, რა თქმა უნდა. 0
t-qav-s---a tk-----da. t_______ r_ t___ u____ t-q-v-s- r- t-m- u-d-. ---------------------- t'qavis, ra tkma unda.
ಇದು ಉತ್ತಮ ದರ್ಜೆಯದು. ე---ა-საკუთრ-ბ-თ -ა-ის-ია--ა. ე_ გ____________ ხ___________ ე- გ-ნ-ა-უ-რ-ბ-თ ხ-რ-ს-ი-ნ-ა- ----------------------------- ეს განსაკუთრებით ხარისხიანია. 0
es-ga-sak-----bit k-ar-s--iania. e_ g_____________ k_____________ e- g-n-a-'-t-e-i- k-a-i-k-i-n-a- -------------------------------- es gansak'utrebit khariskhiania.
ಈ ಕೈ ಚೀಲ ನಿಜವಾಗಿಯು ಕಾಸಿಗೆ ತಕ್ಕ ಬೆಲೆಯದು. ხ---ა-------თლაც --ფია. ხ_______ მ______ ი_____ ხ-ლ-ა-თ- მ-რ-ლ-ც ი-ფ-ა- ----------------------- ხელჩანთა მართლაც იაფია. 0
kh-l--a-t- m-r--at--i-pia. k_________ m_______ i_____ k-e-c-a-t- m-r-l-t- i-p-a- -------------------------- khelchanta martlats iapia.
ಇದು ನನಗೆ ತುಂಬ ಇಷ್ಟವಾಗಿದೆ. მო-წო--. მ_______ მ-მ-ო-ს- -------- მომწონს. 0
m-mts-on-. m_________ m-m-s-o-s- ---------- momts'ons.
ನಾನು ಇದನ್ನು ತೆಗೆದುಕೊಳ್ಳುತ್ತೇನೆ. ვი--დი. ვ______ ვ-ყ-დ-. ------- ვიყიდი. 0
v-q--i. v______ v-q-d-. ------- viqidi.
ನಾನು ಬೇಕೆಂದರೆ ಇದನ್ನು ಬದಲಾಯಿಸಬಹುದೆ? გამ--ვ-ა შ-ს-ძლე-ე-ი-? გ_______ შ____________ გ-მ-ც-ლ- შ-ს-ძ-ე-ე-ი-? ---------------------- გამოცვლა შესაძლებელია? 0
g-mots--a--hesadzl-b---a? g________ s______________ g-m-t-v-a s-e-a-z-e-e-i-? ------------------------- gamotsvla shesadzlebelia?
ಖಂಡಿತವಾಗಿಯು. რ- თქ-ა-უ---. რ_ თ___ უ____ რ- თ-მ- უ-დ-. ------------- რა თქმა უნდა. 0
r---km- -nda. r_ t___ u____ r- t-m- u-d-. ------------- ra tkma unda.
ನಾವು ಇದನ್ನು ಉಡುಗೊರೆ ಪೊಟ್ಟಣದಲ್ಲಿ ಕಟ್ಟಿಕೊಡುತ್ತೇವೆ. გაგი-ვ-ვთ რ-გ-რ- -ა-უქ-რს. გ________ რ_____ ს________ გ-გ-ხ-ე-თ რ-გ-რ- ს-ჩ-ქ-რ-. -------------------------- გაგიხვევთ როგორც საჩუქარს. 0
g-----v-vt-r---r-s--a-h-----. g_________ r______ s_________ g-g-k-v-v- r-g-r-s s-c-u-a-s- ----------------------------- gagikhvevt rogorts sachukars.
ಅಲ್ಲಿ ನಗದು ಪಾವತಿ ಸ್ಥಳ ಇದೆ. ი-----ს-ს--ა-ო. ი_ ა___ ს______ ი- ა-ი- ს-ლ-რ-. --------------- იქ არის სალარო. 0
ik ar------a-o. i_ a___ s______ i- a-i- s-l-r-. --------------- ik aris salaro.

ಯಾರು ಯಾರನ್ನು ಅರ್ಥ ಮಾಡಿಕೊಳ್ಳುತ್ತಾರೆ?

ಪ್ರಪಂಚದಲ್ಲಿ ಈಗ ಸುಮಾರು ೭೦೦ ಕೋಟಿ ಜನರಿದ್ದಾರೆ. ಎಲ್ಲರು ಒಂದು ಭಾಷೆಯನ್ನು ಹೊಂದಿರುತ್ತಾರೆ. ಆದರೆ ಅದು ಒಂದೆ ಭಾಷೆಯಲ್ಲ. ಬೇರೆ ಬೇರೆ ದೇಶಗಳೊಡನೆ ಸಂಭಾಷಿಸಲು ನಾವು ಭಾಷೆಗಳನ್ನು ಕಲಿಯಲೇ ಬೇಕು. ಅದು ಹಲವು ಬಾರಿ ಕಷ್ಟಕರ. ಆದರೆ ಒಂದನ್ನೊಂದು ಹೋಲುವ ಹಲವು ಭಾಷೆಗಳು ಇವೆ. ಇವುಗಳನ್ನು ಮಾತನಾಡುವವರಿಗೆ ಇನ್ನೊಂದು ಭಾಷೆಯನ್ನು ಕಲಿತಿಲ್ಲದಿದ್ದರೂ ಸಹ ಅರ್ಥವಾಗುತ್ತದೆ. ಈ ವಿದ್ಯಮಾನವನ್ನು ಪರಸ್ಪರ ಗ್ರಹಣ ಶಕ್ತಿ ಎಂದು ಕರೆಯಲಾಗುವುದು. ಇದರಲ್ಲಿ ಎರಡು ವಿಧಗಳನ್ನು ಗುರುತಿಸಲಾಗುತ್ತದೆ. ಮೊದಲನೇಯದು ಮೌಖಿಕವಾಗಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದು. ಈ ಸಂದರ್ಭದಲ್ಲಿ ಪರಸ್ಪರ ಮಾತನಾಡುವಾಗ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುತ್ತಾರೆ. ಆದರೆ ಬರವಣಿಗೆಯನ್ನು ಅವರು ಅರ್ಥ ಮಾಡಿಕೊಳ್ಳಲಾರರು. ಅದಕ್ಕೆ ಕಾರಣ ಭಾಷೆಗಳು ಬೇರೆ ಬೇರೆ ಲಿಪಿಗಳನ್ನು ಹೊಂದಿರುತ್ತವೆ. ಇದಕ್ಕೆ ಹಿಂದಿ ಮತ್ತು ಉರ್ದು ಭಾಷೆಗಳನ್ನು ಉದಾಹರಣೆಯಾಗಿ ನೀಡ ಬಹುದು. ಬರವಣಿಗೆಯ ಮೂಲಕ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳವುದು ಎರಡನೆ ವಿಧ. ಈ ವಿಧದಲ್ಲಿ ಮತ್ತೊಂದು ಭಾಷೆಯನ್ನು ಅದರ ಲಿಪಿಯ ಮೂಲಕ ಅರ್ಥಮಾಡಿಕೊಳ್ಳುವುದು. ಪರಸ್ಪರ ಮಾತನಾಡಿದರೆ ಅವರು ಒಬ್ಬರನ್ನೊಬ್ಬರು ಅಷ್ಟು ಸರಿಯಾಗಿ ಅರ್ಥ ಮಾಡಿಕೊಳ್ಳುವುದಿಲ್ಲ. ಇದಕ್ಕೆ ಕಾರಣ ಪ್ರಬಲವಾದ ಉಚ್ಚಾರಣಾ ವ್ಯತ್ಯಾಸಗಳು. ಜರ್ಮನ್ ಹಾಗೂ ಡಚ್ ಭಾಷೆಗಳು ಇದಕ್ಕೆ ಒಂದು ನಿದರ್ಶನ. ಒಂದಕ್ಕೊಂದು ನಿಕಟ ಸಂಬಂಧ ಹೊಂದಿರುವ ಹಲವಾರು ಭಾಷೆಗಳಲ್ಲಿ ಎರಡೂ ಮಾದರಿಗಳಿರುತ್ತವೆ. ಅಂದರೆ ಮೌಖಿಕವಾಗಿ ಮತ್ತು ಲಿಪಿಯ ಮೂಲಕ ಪರಸ್ಪರ ಗ್ರಹಿಸಬಹುದು. ರಷ್ಯನ್ ಮತ್ತು ಉಕ್ರೇನ್ ಅಥವಾ ಥೈಲ್ಯಾಂಡ್ ಮತ್ತು ಲಾವೋಸ್ ಭಾಷೆಗಳ ನಿದರ್ಶನ ನೀಡಬಹುದು. ಹಾಗೆಯೆ ಅಸಮವಾಗಿ ಪರಸ್ಪರ ಗ್ರಹಿಸುವುದನ್ನು ಕೂಡ ಕಾಣಬಹುದು. ಈ ಸಂದರ್ಭದಲ್ಲಿ ಮಾತನಾಡುವವರು ಒಬ್ಬರನ್ನೊಬ್ಬರು ವಿವಿಧ ಮಟ್ಟಕ್ಕೆ ಅರ್ಥ ಮಾಡಿಕೊಳ್ಳುವರು. ಪೋರ್ರ್ಚುಗೀಸರು ಸ್ಪ್ಯಾನಿಶನ್ನು ,ಸ್ಪೇನರು ಪೋರ್ರ್ಚುಗೀಸನ್ನು ಅರ್ಥ ಮಾಡಿಕೊಳ್ಳುವುದಕ್ಕಿಂತ ಮೇಲಾಗಿರುತ್ತದೆ. ಹಾಗೆಯೆ ಆಸ್ಟ್ರಿಯನ್ನರು ಜರ್ಮನ್ನರನ್ನು ಮೇಲಾಗಿ ಅರ್ಥಮಾಡಿಕೊಳ್ಳುತ್ತಾರೆ. ಈ ಉದಾಹರಣೆಗಳಲ್ಲಿ ಉಚ್ಚಾರಣೆ ಮತ್ತು ಆಡುಭಾಷೆಗಳು ಅಡಚಣೆಯನ್ನು ಒಡ್ಡುತ್ತವೆ. ಯಾರು ಒಂದು ಒಳ್ಳೆಯ ಸಂಭಾಷಣೆಯನ್ನು ನಡೆಸ ಬಯಸುತ್ತಾರೊ ಅವರು ಅಭ್ಯಾಸಮಾಡಬೇಕು.