ಪದಗುಚ್ಛ ಪುಸ್ತಕ

kn ಏನಾದರು ಅವಶ್ಯವಾಗಿ ಮಾಡುವುದು   »   ar ‫وجوب فعل شيء‬

೭೨ [ಎಪ್ಪತ್ತೆರಡು]

ಏನಾದರು ಅವಶ್ಯವಾಗಿ ಮಾಡುವುದು

ಏನಾದರು ಅವಶ್ಯವಾಗಿ ಮಾಡುವುದು

‫72[اثنان وسبعون]‬

72[athnan wasabeuna]

‫وجوب فعل شيء‬

[wjub faeal shi'an]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
(ಅವಶ್ಯ) ಬೇಕು. ي---عليه ي__ ع___ ي-ب ع-ي- -------- يجب عليه 0
yj--e-l-yh y__ e_____ y-b e-l-y- ---------- yjb ealayh
ನಾನು ಆ ಕಾಗದವನ್ನು ಕಳುಹಿಸ(ಲೇ)ಬೇಕು. ‫عل- -ن -بعث---رسال-.‬ ‫___ أ_ أ___ ا________ ‫-ل- أ- أ-ع- ا-ر-ا-ة-‬ ---------------------- ‫علي أن أبعث الرسالة.‬ 0
el- '-n--ub-a-- a-r---lata. e__ '__ '______ a__________ e-i '-n '-b-a-h a-r-s-l-t-. --------------------------- eli 'an 'ubeath alrisalata.
ನಾನು ಆ ವಸತಿಗೃಹಕ್ಕೆ ಹಣ ಕೊಡ(ಲೇ)ಬೇಕು. ‫علي--فع نفق-- ا--ن-ق.‬ ‫___ د__ ن____ ا_______ ‫-ل- د-ع ن-ق-ت ا-ف-د-.- ----------------------- ‫علي دفع نفقات الفندق.‬ 0
eli ---e-na---a--a---nda-a. e__ d___ n______ a_________ e-i d-f- n-f-q-t a-f-n-a-a- --------------------------- eli dafe nafaqat alfundaqa.
ನೀನು ಬೆಳಿಗ್ಗೆ ಬೇಗ ಏಳ(ಲೇ)ಬೇಕು. ‫-----أ----تيق- م------‬ ‫____ أ_ ت_____ م______ ‫-ل-ك أ- ت-ت-ق- م-ك-ا-.- ------------------------ ‫عليك أن تستيقظ مبكراً.‬ 0
e----'an-ta-ta--iz --k-a--. e___ '__ t________ m_______ e-i- '-n t-s-a-q-z m-k-a-n- --------------------------- elik 'an tastayqiz mbkraan.
ನೀನು ತುಂಬಾ ಕೆಲಸ ಮಾಡ(ಲೇ)ಬೇಕು. ‫ع----أن-ت-مل --ي--ً-‬ ‫____ أ_ ت___ ك______ ‫-ل-ك أ- ت-م- ك-ي-ا-.- ---------------------- ‫عليك أن تعمل كثيراً.‬ 0
el-- '-n-t-ema- ---y----. e___ '__ t_____ k________ e-i- '-n t-e-a- k-h-r-a-. ------------------------- elik 'an taemal kthyraan.
ನೀನು ಕಾಲನಿಷ್ಠನಾಗಿರ(ಲೇ)ಬೇಕು. ‫-ل---أن -ك---د---ا- -- -ل--اعيد-‬ ‫____ أ_ ت___ د____ ف_ ا_________ ‫-ل-ك أ- ت-و- د-ي-ا- ف- ا-م-ا-ي-.- ---------------------------------- ‫عليك أن تكون دقيقاً في المواعيد.‬ 0
el-k -a--t--u- ------- -- -lma---i-. e___ '__ t____ d______ f_ a_________ e-i- '-n t-k-n d-y-a-n f- a-m-w-e-d- ------------------------------------ elik 'an takun dqyqaan fi almawaeid.
ಅವನು ಪೆಟ್ರೋಲ್ ತುಂಬಿಸಿಕೊಳ್ಳಬೇಕು. ‫------ن ي----ا--زان --ل--و--‬ ‫____ أ_ ي___ ا_____ ب________ ‫-ل-ه أ- ي-ل- ا-خ-ا- ب-ل-ق-د-‬ ------------------------------ ‫عليه أن يملأ الخزان بالوقود.‬ 0
e----'----amla a----z-----a-w-qud-. e___ '__ y____ a_______ b__________ e-i- '-n y-m-a a-k-i-a- b-a-w-q-d-. ----------------------------------- elih 'an yamla alkhizan bialwaqudi.
ಅವನು ತನ್ನ ಕಾರನ್ನು ರಿಪೇರಿ ಮಾಡಿಕೊಳ್ಳಬೇಕು. ‫-لي-------ل--ال--ارة-‬ ‫____ أ_ ي___ ا________ ‫-ل-ه أ- ي-ل- ا-س-ا-ة-‬ ----------------------- ‫عليه أن يصلح السيارة.‬ 0
e-ih-'--------h a----ara-a. e___ '__ y_____ a__________ e-i- '-n y-s-i- a-s-y-r-t-. --------------------------- elih 'an yuslih alsiyarata.
ಅವನು ತನ್ನ ಕಾರನ್ನು ತೊಳೆಯಬೇಕು. ‫-ل-ه-أ- ي--ل -لس--ر--‬ ‫____ أ_ ي___ ا________ ‫-ل-ه أ- ي-س- ا-س-ا-ة-‬ ----------------------- ‫عليه أن يغسل السيارة.‬ 0
e----'a-a --g---l al-i-ar-ta. e___ '___ y______ a__________ e-i- '-n- y-g-s-l a-s-y-r-t-. ----------------------------- elih 'ana yughsal alsiyarata.
ಅವಳು ಕೊಂಡು ಕೊಳ್ಳಬೇಕು. ‫عليها أ----س--.‬ ‫_____ أ_ ت______ ‫-ل-ه- أ- ت-س-ق-‬ ----------------- ‫عليها أن تتسوق.‬ 0
e---a ---a -at-s-wqa. e____ '___ t_________ e-i-a '-n- t-t-s-w-a- --------------------- eliha 'ana tatasawqa.
ಅವಳು ಮನೆಯನ್ನು ಸ್ವಚ್ಚಗೊಳಿಸಬೇಕು. ‫---ها أن ت-ظ--ا-شقة.‬ ‫_____ أ_ ت___ ا______ ‫-ل-ه- أ- ت-ظ- ا-ش-ة-‬ ---------------------- ‫عليها أن تنظف الشقة.‬ 0
e--ha ----tun-z-- a----q-a. e____ '__ t______ a________ e-i-a '-n t-n-z-f a-s-i-t-. --------------------------- eliha 'an tunazif alshiqta.
ಅವಳು ಬಟ್ಟೆಗಳನ್ನು ಒಗೆಯಬೇಕು. ‫علي-ا -ن-ت-س--------.‬ ‫_____ أ_ ت___ ا_______ ‫-ل-ه- أ- ت-س- ا-غ-ي-.- ----------------------- ‫عليها أن تغسل الغسيل.‬ 0
eliha-'an--a-hsu--alg-as---. e____ '__ t______ a_________ e-i-a '-n t-g-s-l a-g-a-i-a- ---------------------------- eliha 'an taghsul alghasila.
ನಾವು ಈ ಕೂಡಲೆ ಶಾಲೆಗೆ ಹೋಗಬೇಕು ‫ع-ين--أ- نذ-ب -وراً--لى----در-ة.‬ ‫_____ أ_ ن___ ف___ إ__ ا________ ‫-ل-ن- أ- ن-ه- ف-ر-ً إ-ى ا-م-ر-ة-‬ ---------------------------------- ‫علينا أن نذهب فوراً إلى المدرسة.‬ 0
e-in---an--adhha- f-ra-n 'ii-a-----u--as---. e____ '__ n______ f_____ '_____ a___________ e-i-a '-n n-d-h-b f-r-a- '-i-a- a-m-d-a-a-a- -------------------------------------------- elina 'an nadhhab fwraan 'iilaa almudrasata.
ನಾವು ಈ ಕೂಡಲೆ ಕೆಲಸಕ್ಕೆ ಹೋಗಬೇಕು. ‫ع--نا أ--نذه----ر-- --ى --ع-ل-‬ ‫_____ أ_ ن___ ف___ إ__ ا______ ‫-ل-ن- أ- ن-ه- ف-ر-ً إ-ى ا-ع-ل-‬ -------------------------------- ‫علينا أن نذهب فوراً إلى العمل.‬ 0
e-i-- 'a------h-b fw---n-'-i--- -leaml. e____ '__ n______ f_____ '_____ a______ e-i-a '-n n-d-h-b f-r-a- '-i-a- a-e-m-. --------------------------------------- elina 'an nadhhab fwraan 'iilaa aleaml.
ನಾವು ಈ ಕೂಡಲೆ ವೈದ್ಯರ ಬಳಿ ಹೋಗಬೇಕು. ‫ع-ينا-أ--ن--ب--و-اً--ل---لط--ب.‬ ‫_____ أ_ ن___ ف___ إ__ ا_______ ‫-ل-ن- أ- ن-ه- ف-ر-ً إ-ى ا-ط-ي-.- --------------------------------- ‫علينا أن نذهب فوراً إلى الطبيب.‬ 0
el--- -a-----h--- fwraan -ii-a- --t-b-b-. e____ '__ n______ f_____ '_____ a________ e-i-a '-n n-d-h-b f-r-a- '-i-a- a-t-b-b-. ----------------------------------------- elina 'an nadhhab fwraan 'iilaa altabiba.
ನೀವು ಬಸ್ ಗೆ ಕಾಯಬೇಕು. ‫عل--م -ن --------ا--افل-.‬ ‫_____ أ_ ت______ ا________ ‫-ل-ك- أ- ت-ت-ر-ا ا-ح-ف-ة-‬ --------------------------- ‫عليكم أن تنتظروا الحافلة.‬ 0
eli-um 'an--t----zir-u-alh---l-t-. e_____ '___ t_________ a__________ e-i-u- '-n- t-n-a-i-u- a-h-f-l-t-. ---------------------------------- elikum 'ana tantaziruu alhafilata.
ನೀವು ರೈಲು ಗಾಡಿಗೆ ಕಾಯಬೇಕು. ‫--ي----- ت---ر-- ال----.‬ ‫_____ أ_ ت______ ا_______ ‫-ل-ك- أ- ت-ت-ر-ا ا-ق-ا-.- -------------------------- ‫عليكم أن تنتظروا القطار.‬ 0
e-iku----n- -an----ru- --qi--ra. e_____ '___ t_________ a________ e-i-u- '-n- t-n-a-i-u- a-q-t-r-. -------------------------------- elikum 'ana tantaziruu alqitara.
ನೀವು ಟ್ಯಾಕ್ಸಿಗೆ ಕಾಯಬೇಕು. ‫عل-----ن ---ظ--- -ي----ا---رة-‬ ‫_____ أ_ ت______ س____ ا_______ ‫-ل-ك- أ- ت-ت-ر-ا س-ا-ة ا-أ-ر-.- -------------------------------- ‫عليكم أن تنتظروا سيارة الأجرة.‬ 0
el--u- -a-- ta----iru---a-ara--al----a--. e_____ '___ t_________ s______ a_________ e-i-u- '-n- t-n-a-i-u- s-y-r-t a-'-j-a-a- ----------------------------------------- elikum 'ana tantaziruu sayarat al'ajrata.

ಏಕೆ ಹತ್ತು ಹಲವಾರು ಭಾಷೆಗಳಿವೆ?

ಈಗ ಜಗತ್ತಿನಾದ್ಯಂತ ೬೦೦೦ಕ್ಕೂ ಮಿಗಿಲಾಗಿ ವಿವಿಧ ಭಾಷೆಗಳು ಇವೆ. ಈ ಕಾರಣದಿಂದ ನಮಗೆ ದುಬಾಷಿಗಳ ಮತ್ತು ಭಾಷಾಂತರಕಾರರ ಅವಶ್ಯಕತೆ ಇದೆ. ಬಹಳ ಸಮಯಕ್ಕೆ ಮುಂಚೆ ಎಲ್ಲರೂ ಒಂದೆ ಭಾಷೆಯನ್ನು ಮಾತನಾಡುತ್ತಿದ್ದರು. ಜನರು ವಲಸೆ ಹೋಗಲು ಶುರು ಆದ ಮೇಲೆ ಪರಿಸ್ಥಿತಿ ಬದಲಾಯಿತು. ಅವರು ತಮ್ಮ ತಾಯ್ನಾಡಾದ ಆಫ್ರಿಕಾವನ್ನು ಬಿಟ್ಟು ಜಗತ್ತಿನ ಎಲ್ಲಾ ಕಡೆಗೆ ಹೋಗಲು ಪ್ರಾರಂಬಿಸಿದರು. ವಾಸಸ್ಥಾನಗಳ ಬೇರ್ಪಡೆಯ ಮೂಲಕ ಭಾಷೆಗಳ ಬೇರ್ಪಡೆಯು ಆಯಿತು. ಏಕೆಂದರೆ ಪ್ರತಿಯೊಂದು ಜನಾಂಗವೂ ತನ್ನದೆ ಆದ ಪ್ರವಹನೆಯ ಮಾರ್ಗವನ್ನು ರೂಪಿಸಿ ಕೊಂಡಿತು. ಒಂದು ಸಾಮಾನ್ಯವಾದ ಮೂಲ ಭಾಷೆಯಿಂದ ಹಲವಾರು ವಿವಿಧ ಭಾಷೆಗಳು ಹುಟ್ಟಿಕೊಂಡವು. ಅದರೆ ಜನರು ಯಾವಾಗಲು ಒಂದೆ ಜಾಗದಲ್ಲಿ ಇರುತ್ತಿರಲಿಲ್ಲ. ಇದರ ಮೂಲಕ ಭಾಷೆಗಳು ಒಂದರಿಂದ ಒಂದು ಬೇರೆ ಬೇರೆ ಆದವು. ಯಾವಾಗಲೊ ಒಮ್ಮೆ ಮನುಷ್ಯ ಸಾಮಾನ್ಯವಾದ ಬೇರನ್ನು ಗುರುತಿಸಲಾಗದಂತೆ ಆಯಿತು. ಹಾಗೆಯೆ ಯಾವುದೆ ಒಂದು ಜನಾಂಗ ಸಾವಿರಾರು ವರ್ಷಗಳು ಪ್ರತ್ಯೇಕವಾಗಿ ಇರಲಿಲ್ಲ. ಯಾವಾಗಲೂ ವಿವಿಧ ಜನಾಂಗಗಳ ನಡುವೆ ಸಂಬಂಧಗಳಿದ್ದವು. ಅವು ಭಾಷೆಗಳನ್ನು ಬದಲಾಯಿಸಿದವು. ಅವು ಬೇರೆ ಭಾಷೆಗಳಿಂದ ಧಾತುಗಳನ್ನು ತೆಗೆದುಕೊಂಡವು ಅಥವಾ ಅವುಗಳ ಜೊತೆ ಬೆರೆತವು. ಈ ರೀತಿಯಲ್ಲಿ ಭಾಷೆಗಳ ಬೆಳವಣಿಗೆ ಎಂದೂ ಕುಂಠಿತವಾಗಲಿಲ್ಲ. ವಲಸೆ ಹೋಗುವುದು ಮತ್ತು ಪರಸ್ಪರ ಸಂಬಂಧಗಳು ಭಾಷೆಗಳ ವೈವಿಧ್ಯತೆಯನ್ನು ವಿವರಿಸುತ್ತದೆ. ಆದರೆ ಭಾಷೆಗಳಲ್ಲಿ ಹೇಗೆ ಇಷ್ಟು ವೈವಿಧ್ಯತೆ ಇವೆ ಎನ್ನುವುದು ಬೇರೆ ಪ್ರಶ್ನೆ. ಪ್ರತಿಯೊಂದು ಬೆಳವಣಿಗೆಯ ಕಥೆಯು ಖಚಿತವಾದ ನಿಯಮಗಳನ್ನು ಪಾಲಿಸುತ್ತವೆ. ಆದರೆ ಭಾಷೆಗಳು ಯಾವ ರೀತಿಯಲ್ಲಿ ಇವೆ ಎನ್ನುವುದಕ್ಕೆ ಕಾರಣಗಳು ಇರಲೇಬೇಕು. ಬಹಳ ಕಾಲದಿಂದ ವಿಜ್ಞಾನಿಗಳು ಈ ಕಾರಣಗಳ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಏಕೆ ಭಾಷೆಗಳು ವಿವಿಧ ರೀತಿಯಲ್ಲಿ ವಿಕಸಿತವಾಗುತ್ತದೆ ಎನ್ನುವುದನ್ನು ತಿಳಿಯಬಯಸುತ್ತಾರೆ. ಅದನ್ನು ಸಂಶೋಧಿಸಲು ಮನುಷ್ಯ ಭಾಷೆಯ ಚರಿತ್ರೆಯನ್ನು ತಿಳಿದಿರಬೇಕಾಗುತ್ತದೆ. ಆವಾಗ ಅವನಿಗೆ, ಏನು, ಯಾವಾಗ ಬದಲಾವಣೆ ಹೊಂದಿತು ಎನ್ನುವುದು ತಿಳಿಯುತ್ತದೆ. ಏನು ಭಾಷೆಯ ಬೆಳವಣಿಗೆ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದು ಅವನಿಗೆ ಇನ್ನೂ ಗೊತ್ತಿಲ್ಲ. ಜೈವಿಕ ವಿಷಯಗಳಿಗಿಂತ ಸಂಸ್ಕೃತಿಯ ಪ್ರಭಾವಗಳು ಹೆಚ್ಚು ಮುಖ್ಯ ಎನಿಸುತ್ತದೆ. ಅಂದರೆ ಒಂದು ಜನಾಂಗದ ಚರಿತ್ರೆ ಅವರ ಭಾಷೆಯನ್ನು ರೂಪಿಸಿರುತ್ತದೆ. ಭಾಷೆಗಳು ನಾವು ಊಹಿಸುವುದಕ್ಕಿಂತ ಹೆಚ್ಚು ವಿಷಯಗಳನ್ನು ನಮಗೆ ತಿಳಿಸುತ್ತವೆ.