ಪದಗುಚ್ಛ ಪುಸ್ತಕ

kn ವಿಧಿರೂಪ ೧   »   am ተተኳሪ 1

೮೯ [ಎಂಬತ್ತೊಂಬತ್ತು]

ವಿಧಿರೂಪ ೧

ವಿಧಿರೂಪ ೧

89 [ሰማንያ ዘጠኝ]

89 [semaniya zet’enyi]

ተተኳሪ 1

[yeti’izazi ānik’ets’i 1]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ನೀನು ತುಂಬಾ ಸೋಮಾರಿ. ಅಷ್ಟು ಸೋಮಾರಿಯಾಗಿರಬೇಡ ! በ---ሰ-- ነህ/ሽ – በጣም -ነ- አት----! በ__ ሰ__ ነ___ – በ__ ሰ__ አ______ በ-ም ሰ-ፍ ነ-/- – በ-ም ሰ-ፍ አ-ሁ-/-! ------------------------------ በጣም ሰነፍ ነህ/ሽ – በጣም ሰነፍ አትሁን/ኚ! 0
be-’-m----nefi-----/s------et-am- s-n--i---ihun-----! b______ s_____ n_______ – b______ s_____ ā___________ b-t-a-i s-n-f- n-h-/-h- – b-t-a-i s-n-f- ā-i-u-i-n-ī- ----------------------------------------------------- bet’ami senefi nehi/shi – bet’ami senefi ātihuni/nyī!
ನೀನು ತುಂಬಾ ನಿದ್ರೆ ಮಾಡುತ್ತೀಯ. ಅಷ್ಟು ನಿದ್ದೆ ಮಾಡಬೇಡ! በ-ም ብ- ትተ--ህ/- - -- ---ኛ/-! በ__ ብ_ ት______ – ብ_ አ______ በ-ም ብ- ት-ኛ-ህ-ሽ – ብ- አ-ተ-/-! --------------------------- በጣም ብዙ ትተኛለህ/ሽ – ብዙ አትተኛ/ኚ! 0
b-t’--- -i-u ti---y-l-hi-sh----biz- -t--en--/n--! b______ b___ t______________ – b___ ā____________ b-t-a-i b-z- t-t-n-a-e-i-s-i – b-z- ā-i-e-y-/-y-! ------------------------------------------------- bet’ami bizu titenyalehi/shi – bizu ātitenya/nyī!
ನೀನು ತುಂಬಾ ತಡವಾಗಿ ಬರುತ್ತೀಯ. ಅಷ್ಟು ತಡವಾಗಿ ಬರಬೇಡ! የመጣ---ሽ--አምሽ-ህ/ሽ አር-ደህ/- ነው-–-አም-ተ-/ሽ-አ-ፍደህ/ሽ አትም--ጪ! የ_______ አ______ አ______ ነ_ – አ______ አ______ አ______ የ-ጣ-ው-ሽ- አ-ሽ-ህ-ሽ አ-ፍ-ህ-ሽ ነ- – አ-ሽ-ህ-ሽ አ-ፍ-ህ-ሽ አ-ም-/-! ----------------------------------------------------- የመጣከው/ሽው አምሽተህ/ሽ አርፍደህ/ሽ ነው – አምሽተህ/ሽ አርፍደህ/ሽ አትምጣ/ጪ! 0
y-met--k------iw- -m---it--i-s-- ārifi-e----h- -ewi - ā--s-i-e--/s----rif-d-hi-sh---ti-i----ch’ī! y________________ ā_____________ ā____________ n___ – ā_____________ ā____________ ā_____________ y-m-t-a-e-i-s-i-i ā-i-h-t-h-/-h- ā-i-i-e-i-s-i n-w- – ā-i-h-t-h-/-h- ā-i-i-e-i-s-i ā-i-i-’-/-h-ī- ------------------------------------------------------------------------------------------------- yemet’akewi/shiwi āmishitehi/shi ārifidehi/shi newi – āmishitehi/shi ārifidehi/shi ātimit’a/ch’ī!
ನೀನು ತುಂಬಾ ಜೋರಾಗಿ ನಗುತ್ತೀಯ. ಅಷ್ಟು ಜೋರಾಗಿ ನಗಬೇಡ ! በ-ም ትስ--------- በጣም---ሳ-/ቂ! በ__ ት________ – በ__ አ______ በ-ም ት-ቃ-ህ-ያ-ሽ – በ-ም አ-ሳ-/-! --------------------------- በጣም ትስቃለህ/ያለሽ – በጣም አትሳቅ/ቂ! 0
bet-a-i -is-k-a-eh---ale-hi –-bet--mi ātis------’-! b______ t__________________ – b______ ā____________ b-t-a-i t-s-k-a-e-i-y-l-s-i – b-t-a-i ā-i-a-’-/-’-! --------------------------------------------------- bet’ami tisik’alehi/yaleshi – bet’ami ātisak’i/k’ī!
ನೀನು ತುಂಬಾ ಮೆದುವಾಗಿ ಮಾತನಾಡುತ್ತೀಯ. ಅಷ್ಟು ಮೆದುವಾಗಿ ಮಾತನಾಡಬೇಡ! ስ--ገ-/ሪ በፀጥታ-ነ- - በጣም--ፀ-ታ ---ገር--! ስ______ በ___ ነ_ – በ__ በ___ አ_______ ስ-ና-ር-ሪ በ-ጥ- ነ- – በ-ም በ-ጥ- አ-ና-ር-ሪ- ----------------------------------- ስትናገር/ሪ በፀጥታ ነው – በጣም በፀጥታ አትናገር/ሪ! 0
s-t--a--r--rī -e--s-e--ita ---- - ---’--- b-t--’-t’-ta-ā--n-g---/-ī! s____________ b__________ n___ – b______ b__________ ā____________ s-t-n-g-r-/-ī b-t-s-e-’-t- n-w- – b-t-a-i b-t-s-e-’-t- ā-i-a-e-i-r-! -------------------------------------------------------------------- sitinageri/rī bet͟s’et’ita newi – bet’ami bet͟s’et’ita ātinageri/rī!
ನೀನು ತುಂಬಾ ಕುಡಿಯುತ್ತೀಯ. ಅಷ್ಟು ಹೆಚ್ಚು ಕುಡಿಯಬೇಡ!. በ-ም-ብዙ ት-ጣለህ/ጫ-- - -ጣም--ዙ--ትጠ-/ጪ! በ__ ብ_ ት________ – በ__ ብ_ አ______ በ-ም ብ- ት-ጣ-ህ-ጫ-ሽ – በ-ም ብ- አ-ጠ-/-! --------------------------------- በጣም ብዙ ትጠጣለህ/ጫለሽ – በጣም ብዙ አትጠጣ/ጪ! 0
b-t-a-i---zu ----et-a--hi-c-’--e-h----b--’----------t-t-e-’-/c-’-! b______ b___ t_____________________ – b______ b___ ā______________ b-t-a-i b-z- t-t-e-’-l-h-/-h-a-e-h- – b-t-a-i b-z- ā-i-’-t-a-c-’-! ------------------------------------------------------------------ bet’ami bizu tit’et’alehi/ch’aleshi – bet’ami bizu ātit’et’a/ch’ī!
ನೀನು ತುಂಬಾ ಧೂಮಪಾನ ಮಾಡುತ್ತೀಯ. ಅಷ್ಟು ಧೂಮಪಾನ ಮಾಡಬೇಡ! በጣ- ብ- ታጨ------ሽ –--ጣ- -ዙ-አታ--/ሺ! በ__ ብ_ ታ________ – በ__ ብ_ አ______ በ-ም ብ- ታ-ሳ-ህ-ሻ-ሽ – በ-ም ብ- አ-ጭ-/-! --------------------------------- በጣም ብዙ ታጨሳለህ/ሻለሽ – በጣም ብዙ አታጭስ/ሺ! 0
b-t’a------u-t-c----al-h---ha-e-h--–---t---i biz- --a-h’i-i-shī! b______ b___ t____________________ – b______ b___ ā_____________ b-t-a-i b-z- t-c-’-s-l-h-/-h-l-s-i – b-t-a-i b-z- ā-a-h-i-i-s-ī- ---------------------------------------------------------------- bet’ami bizu tach’esalehi/shaleshi – bet’ami bizu ātach’isi/shī!
ನೀನು ತುಂಬಾ ಕೆಲಸ ಮಾಡುತ್ತೀಯ. ಅಷ್ಟು ಕೆಲಸ ಮಾಡಬೇಡ! በ---ብ- ት------ያ-ሽ - በ---ብዙ -ትስ---! በ__ ብ_ ት_________ – በ__ ብ_ አ______ በ-ም ብ- ት-ራ-ህ-ሪ-ለ- – በ-ም ብ- አ-ስ-/-! ---------------------------------- በጣም ብዙ ትሰራለህ/ሪያለሽ – በጣም ብዙ አትስራ/ሪ! 0
b--’a-i --z---iser-l-hi/r-yal-s---– bet’-m--b--u-----i--/r-! b______ b___ t___________________ – b______ b___ ā__________ b-t-a-i b-z- t-s-r-l-h-/-ī-a-e-h- – b-t-a-i b-z- ā-i-i-a-r-! ------------------------------------------------------------ bet’ami bizu tiseralehi/rīyaleshi – bet’ami bizu ātisira/rī!
ನೀನು ಗಾಡಿಯನ್ನು ತುಂಬಾ ವೇಗವಾಗಿ ಓಡಿಸುತ್ತೀಯ. ಅಷ್ಟು ವೇಗವಾಗಿ ಓಡಿಸಬೇಡ! በፍ-ነት--ነ-ለ-/ጃለሽ-– በጣ- በፍ-ነ- -ትንዳ--! በ____ ት________ – በ__ በ____ አ______ በ-ጥ-ት ት-ዳ-ህ-ጃ-ሽ – በ-ም በ-ጥ-ት አ-ን-/-! ----------------------------------- በፍጥነት ትነዳለህ/ጃለሽ – በጣም በፍጥነት አትንዳ/ጂ! 0
b-fit’ineti -i-----e--/j-lesh- –-b-t’----------in----ā-in-da/-ī! b__________ t_________________ – b______ b__________ ā__________ b-f-t-i-e-i t-n-d-l-h-/-a-e-h- – b-t-a-i b-f-t-i-e-i ā-i-i-a-j-! ---------------------------------------------------------------- befit’ineti tinedalehi/jaleshi – bet’ami befit’ineti ātinida/jī!
ಎದ್ದೇಳಿ, ಮಿಲ್ಲರ್ ಅವರೆ ! ይ-ሱ -ቶ-ሙ--! ይ__ አ_ ሙ___ ይ-ሱ አ- ሙ-ር- ----------- ይነሱ አቶ ሙለር! 0
yi-e-u āto--u-er-! y_____ ā__ m______ y-n-s- ā-o m-l-r-! ------------------ yinesu āto muleri!
ಕುಳಿತುಕೊಳ್ಳಿ, ಮಿಲ್ಲರ್ ಅವರೆ ! ይ-መ---ቶ -ለር! ይ___ አ_ ሙ___ ይ-መ- አ- ሙ-ር- ------------ ይቀመጡ አቶ ሙለር! 0
y--’---t-u-āt- m--eri! y_________ ā__ m______ y-k-e-e-’- ā-o m-l-r-! ---------------------- yik’emet’u āto muleri!
ಕುಳಿತುಕೊಂಡೇ ಇರಿ, ಮಿಲ್ಲರ್ ಅವರೆ! ተቀምጠው-ይ-- ------! ተ____ ይ__ አ_ ሙ___ ተ-ም-ው ይ-ዩ አ- ሙ-ር- ----------------- ተቀምጠው ይቆዩ አቶ ሙለር! 0
tek--m-t-ew---ik’oyu---o mule-i! t___________ y______ ā__ m______ t-k-e-i-’-w- y-k-o-u ā-o m-l-r-! -------------------------------- tek’emit’ewi yik’oyu āto muleri!
ಸ್ವಲ್ಪ ಸಹನೆಯಿಂದಿರಿ! ት-ግስ-- ይ--ዎ! ት_____ ይ____ ት-ግ-ተ- ይ-ር-! ------------ ትእግስተኛ ይኑርዎ! 0
ti-i--si-e--a--i-u--wo! t____________ y________ t-’-g-s-t-n-a y-n-r-w-! ----------------------- ti’igisitenya yinuriwo!
ನಿಮಗೆ ಬೇಕಾದಷ್ಟು ಸಮಯ ತೆಗೆದುಕೊಳ್ಳಿ ! ጊዜ-ን ----! ጊ___ ይ____ ጊ-ዎ- ይ-ቀ-! ---------- ጊዜዎን ይጠቀሙ! 0
g-z---n- y-t-ek-e-u! g_______ y__________ g-z-w-n- y-t-e-’-m-! -------------------- gīzēwoni yit’ek’emu!
ಒಂದು ನಿಮಿಷ ಕಾಯಿರಿ! ጥቂት-ይቆ-! ጥ__ ይ___ ጥ-ት ይ-ዩ- -------- ጥቂት ይቆዩ! 0
t-ik’-ti y-k-o--! t_______ y_______ t-i-’-t- y-k-o-u- ----------------- t’ik’īti yik’oyu!
ಹುಷಾರಾಗಿರಿ ! ይ--ቀ-! ይ_____ ይ-ን-ቁ- ------ ይጠንቀቁ! 0
yit’---k’----! y_____________ y-t-e-i-’-k-u- -------------- yit’enik’ek’u!
ಸಮಯಕ್ಕೆ ಸರಿಯಾಗಿ ಬನ್ನಿ ! በሰኣት--ገ-! በ___ ይ___ በ-ኣ- ይ-ኙ- --------- በሰኣት ይገኙ! 0
b------i-y-g---u! b_______ y_______ b-s-’-t- y-g-n-u- ----------------- bese’ati yigenyu!
ಮೂರ್ಖನಾಗಿರಬೇಡ! ደደብ-አይ--! ደ__ አ____ ደ-ብ አ-ሁ-! --------- ደደብ አይሁኑ! 0
ded-b- ā----n-! d_____ ā_______ d-d-b- ā-i-u-u- --------------- dedebi āyihunu!

ಚೈನೀಸ್ ಭಾಷೆ.

ಚೈನೀಸ್ ಭಾಷೆ ಪ್ರಪಂಚದಲ್ಲಿ ಅತಿ ಹೆಚ್ಚು ಜನರಿಂದ ಮಾತನಾಡಲ್ಪಡುವ ಭಾಷೆ. ಆದರೆ ಕೇವಲ ಒಂದೆ ಒಂದು ಚೈನೀಸ್ ಭಾಷೆ ಇಲ್ಲ. ಹಲವಾರು ಚೈನೀಸ್ ಭಾಷೆಗಳು ಅಸ್ತಿತ್ವದಲ್ಲಿ ಇವೆ. ಅವುಗಳೆಲ್ಲಾ ಚೈನೀಸ್-ಟಿಬೇಟಿಯನ್ ಭಾಷಾಕುಟುಂಬಕ್ಕೆ ಸೇರುತ್ತವೆ. ಒಟ್ಟಿನಲ್ಲಿ ಸುಮಾರು ೧೩೦ ಕೋಟಿ ಜನರು ಚೈನೀಸ್ ಭಾಷೆಯನ್ನು ಮಾತನಾಡುತ್ತಾರೆ. ಇವರಲ್ಲಿ ಅತಿ ಹೆಚ್ಚು ಜನರು ಚೀನಾದಲ್ಲಿ ಮತ್ತು ತೈವಾನ್ ನಲ್ಲಿ ವಾಸಿಸುತ್ತಾರೆ. ಇನ್ನೂ ಹಲವಾರು ದೇಶಗಳಲ್ಲಿ ಚೈನೀಸ್ ಮಾತನಾಡುವವರು ಅಲ್ಪ ಸಂಖ್ಯೆಯಲ್ಲಿ ಇದ್ದಾರೆ. ಇವುಗಳಲ್ಲಿ ಮುಖ್ಯವಾದದ್ದು ಪ್ರಬುದ್ಧ ಚೈನೀಸ್ ಭಾಷೆ ಈ ಪ್ರಮಾಣೀಕೃತ ಭಾಷೆಯನ್ನು ಮಂಡಾರಿನ್ ಎಂದು ಕರೆಯಲಾಗುವುದು. ಮಂಡಾರಿನ್ ಚೀನಾದ ಅಧಿಕೃತ ಭಾಷೆ. ಮಿಕ್ಕ ಚೈನೀಸ್ ಭಾಷೆಗಳನ್ನು ಆಡು ಭಾಷೆಗಳು ಎಂದು ವಿಂಗಡಿಸಲಾಗಿದೆ. ತೈವಾನ್ ಮತ್ತು ಸಿಂಗಪೂರ್ ನಲ್ಲಿ ಸಹ ಮಂಡಾರಿನ್ ಬಳಸಲಾಗುತ್ತದೆ. ಮಂಡಾರಿನ್ ೮೫ ಕೋಟಿ ಚೀನಿಯರ ಮಾತೃಭಾಷೆ. ಅದನ್ನು ಹೆಚ್ಚು ಕಡಿಮೆ ಚೈನೀಸ್ ಮಾತನಾಡುವ ಎಲ್ಲರೂ ಅರ್ಥ ಮಾಡಿಕೊಳ್ಳಬಲ್ಲರು. ವಿವಿಧ ಆಡುಭಾಷೆಗಳನ್ನು ಮಾತಾಡುವವರು ಇತರರನ್ನು ಅರ್ಥ ಮಾಡಿಕೊಳ್ಳಲು ಅದನ್ನು ಬಳಸುತ್ತಾರೆ. ಎಲ್ಲಾ ಚೀನಿಯರು ಒಂದೆ ಲಿಪಿಯನ್ನು ಹೊಂದಿದ್ದಾರೆ. ಚೈನೀಸ್ ಲಿಪಿ ೪೦೦೦ ದಿಂದ ೫೦೦೦ ವರ್ಷಗಳಷ್ಟು ಪುರಾತನವಾದದ್ದು. ಇದರಿಂದ ಚೈನೀಸ್ ಭಾಷೆ ದೀರ್ಘವಾದ ಸಾಹಿತ್ಯ ಪರಂಪರೆಯನ್ನು ಹೊಂದಿದೆ. ಏಷ್ಯಾದ ಇನ್ನಿತರ ದೇಶಗಳು ಚೈನೀಸ್ ಲಿಪಿಯನ್ನು ಎರವಲು ಪಡೆದಿವೆ. ಚೈನೀಸ್ ನ ಲಿಪಿಸಂಕೇತಗಳು ವರ್ಣಾನುಕ್ರಮಕ್ಕಿಂತ ಕ್ಲಿಷ್ಟವಾದದ್ದು. ಚೈನೀಸ್ ಭಾಷೆ ಮಾತನಾಡಲು ಅಷ್ಟು ಕಷ್ಟಕರವಲ್ಲ. ವ್ಯಾಕರಣವನ್ನು ಸಹ ಹೆಚ್ಚು ಕಡಿಮೆ ಸುಲಭವಾಗಿ ಕಲಿಯಬಹುದು. ಆದ್ದರಿಂದ ಕಲಿಯುವವರು ಶೀಘ್ರವಾಗಿ ಮುನ್ನಡೆ ಸಾಧಿಸಬಹುದು. ಈಗ ಹೆಚ್ಚು ಹೆಚ್ಚು ಜನರು ಚೈನೀಸ್ ಭಾಷೆಯನ್ನು ಕಲಿಯಲು ಬಯಸುತ್ತಾರೆ. ಅದು ಒಂದು ಮುಖ್ಯವಾದ ಪರಭಾಷೆ ಎಂದು ಪ್ರಾಮುಖ್ಯತೆ ಪಡೆಯುತ್ತಿದೆ. ಈ ಮಧ್ಯೆ ಎಲ್ಲೆಡೆ ಚೈನೀಸ್ ಭಾಷಾ ತರಗತಿಗಳನ್ನು ನಡೆಸಲಾಗುತ್ತಿವೆ. ನಿಮ್ಮಲ್ಲಿ ನೀವು ನಂಬಿಕೆ ಇಟ್ಟುಕೊಳ್ಳಿ! ಚೈನೀಸ್ ಭಾಷೆ ಭವಿಷ್ಯತ್ತಿನ ಭಾಷೆಯಾಗಲಿದೆ...