ಪದಗುಚ್ಛ ಪುಸ್ತಕ

kn ಶಾಲೆಯಲ್ಲಿ   »   ka სკოლაში

೪ [ನಾಲ್ಕು]

ಶಾಲೆಯಲ್ಲಿ

ಶಾಲೆಯಲ್ಲಿ

4 [ოთხი]

4 [otkhi]

სკოლაში

[sk'olashi]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ನಾವು ಎಲ್ಲಿ ಇದ್ದೇವೆ? ს-დ-ვ--თ? ს__ ვ____ ს-დ ვ-რ-? --------- სად ვართ? 0
s-d -a--? s__ v____ s-d v-r-? --------- sad vart?
ನಾವು ಶಾಲೆಯಲ್ಲಿ ಇದ್ದೇವೆ. სკო-აშ- -ართ. ს______ ვ____ ს-ო-ა-ი ვ-რ-. ------------- სკოლაში ვართ. 0
sk--lashi-var-. s________ v____ s-'-l-s-i v-r-. --------------- sk'olashi vart.
ನಮಗೆ ತರಗತಿ ಇದೆ/ಪಾಠಗಳಿವೆ. გ--ვ-თ--ი --აქვს. გ________ გ______ გ-კ-ე-ი-ი გ-ა-ვ-. ----------------- გაკვეთილი გვაქვს. 0
g-k-vet-li g-a-v-. g_________ g______ g-k-v-t-l- g-a-v-. ------------------ gak'vetili gvakvs.
ಅವರು ವಿದ್ಯಾಥಿ೯ಗಳು ესე-ი -ო-წა---ები -----. ე____ მ__________ ა_____ ე-ე-ი მ-ს-ა-ლ-ე-ი ა-ი-ნ- ------------------------ ესენი მოსწავლეები არიან. 0
ese---m----'--lee-- a-i--. e____ m____________ a_____ e-e-i m-s-s-a-l-e-i a-i-n- -------------------------- eseni mosts'avleebi arian.
ಅವರು ಅಧ್ಯಾಪಕರು ეს-მასწ-ვლ--ელი-. ე_ მ_____________ ე- მ-ს-ა-ლ-ბ-ლ-ა- ----------------- ეს მასწავლებელია. 0
es mast--avle-eli-. e_ m_______________ e- m-s-s-a-l-b-l-a- ------------------- es masts'avlebelia.
ಅದು ಒಂದು ತರಗತಿ. ე- ---ს-ა. ე_ კ______ ე- კ-ა-ი-. ---------- ეს კლასია. 0
e--k--a--a. e_ k_______ e- k-l-s-a- ----------- es k'lasia.
ನಾವು ಏನು ಮಾಡುತ್ತಿದ್ದೇವೆ? რ-- -აკე---თ? რ__ ვ________ რ-ს ვ-კ-თ-ბ-? ------------- რას ვაკეთებთ? 0
ra---ak-e--b-? r__ v_________ r-s v-k-e-e-t- -------------- ras vak'etebt?
ನಾವು ಕಲಿಯುತ್ತಿದ್ದೇವೆ.. ვ-წა-ლ--თ. ვ_________ ვ-წ-ვ-ო-თ- ---------- ვსწავლობთ. 0
v------l---. v___________ v-t-'-v-o-t- ------------ vsts'avlobt.
ನಾವು ಒಂದು ಭಾಷೆಯನ್ನು ಕಲಿಯುತ್ತಿದ್ದೇವೆ. . ე-ა---ს-ავ---თ. ე___ ვ_________ ე-ა- ვ-წ-ვ-ო-თ- --------------- ენას ვსწავლობთ. 0
e--- --ts'a-l-bt. e___ v___________ e-a- v-t-'-v-o-t- ----------------- enas vsts'avlobt.
ನಾನು ಇಂಗ್ಲಿಷ್ ಕಲಿಯುತ್ತೇನೆ. მე -ს------ -ნ-ლი--რს. მ_ ვ_______ ი_________ მ- ვ-წ-ვ-ო- ი-გ-ი-უ-ს- ---------------------- მე ვსწავლობ ინგლისურს. 0
m- vsts'--lob-i-g-is-rs. m_ v_________ i_________ m- v-t-'-v-o- i-g-i-u-s- ------------------------ me vsts'avlob inglisurs.
ನೀನು ಸ್ಪಾನಿಷ್ ಕಲಿಯುತ್ತೀಯ. შ----წა-ლ-ბ---პ--ურ-. შ__ ს______ ე________ შ-ნ ს-ა-ლ-ბ ე-პ-ნ-რ-. --------------------- შენ სწავლობ ესპანურს. 0
s-e--s-s-a--ob es-----rs. s___ s________ e_________ s-e- s-s-a-l-b e-p-a-u-s- ------------------------- shen sts'avlob esp'anurs.
ಅವನು ಜರ್ಮನ್ ಕಲಿಯುತ್ತಾನೆ. ის--წა---ბ- -ერ-ა-ლს. ი_ ს_______ გ________ ი- ს-ა-ლ-ბ- გ-რ-ა-ლ-. --------------------- ის სწავლობს გერმაულს. 0
i---t--avl-b--ge--a---. i_ s_________ g________ i- s-s-a-l-b- g-r-a-l-. ----------------------- is sts'avlobs germauls.
ನಾವು ಫ್ರೆಂಚ್ ಕಲಿಯುತ್ತೇವೆ ჩვენ-ვ----ლ-ბ- ----გუ-ს. ჩ___ ვ________ ფ________ ჩ-ე- ვ-წ-ვ-ო-თ ფ-ა-გ-ლ-. ------------------------ ჩვენ ვსწავლობთ ფრანგულს. 0
ch--n-v-t---v-ob-----ngu-s. c____ v__________ p________ c-v-n v-t-'-v-o-t p-a-g-l-. --------------------------- chven vsts'avlobt pranguls.
ನೀವು ಇಟ್ಯಾಲಿಯನ್ ಕಲಿಯುತ್ತೀರಿ. თ--ე------ლ-ბთ-იტალ--რს. თ____ ს_______ ი________ თ-ვ-ნ ს-ა-ლ-ბ- ი-ა-ი-რ-. ------------------------ თქვენ სწავლობთ იტალიურს. 0
t-ve----s-a-lo-t-i-'-l-u-s. t____ s_________ i_________ t-v-n s-s-a-l-b- i-'-l-u-s- --------------------------- tkven sts'avlobt it'aliurs.
ಅವರುಗಳೆಲ್ಲ ರಷ್ಯನ್ ಕಲಿಯುತ್ತಾರೆ. ისი-ი-სწავ------რ-სუ--. ი____ ს________ რ______ ი-ი-ი ს-ა-ლ-ბ-ნ რ-ს-ლ-. ----------------------- ისინი სწავლობენ რუსულს. 0
i-ini-s-s----o-e- -usuls. i____ s__________ r______ i-i-i s-s-a-l-b-n r-s-l-. ------------------------- isini sts'avloben rusuls.
ಭಾಷೆಗಳನ್ನು ಕಲಿಯುವುದು ಸ್ವಾರಸ್ಯಕರ. ე-ე-ი---წ---ა---ი--ე-ეს-ა. ე_____ ს_____ ს___________ ე-ე-ი- ს-ა-ლ- ს-ი-ტ-რ-ს-ა- -------------------------- ენების სწავლა საინტერესოა. 0
e-eb-- -ts--vla-s----'e-es--. e_____ s_______ s____________ e-e-i- s-s-a-l- s-i-t-e-e-o-. ----------------------------- enebis sts'avla saint'eresoa.
ನಾವು ಜನರನ್ನು ಅರ್ಥ ಮಾಡಿಕೊಳ್ಳಲು ಇಷ್ಟಪಡುತ್ತೇವೆ. ჩვ---გვ-ნ-ა -ვ-ს--დ-ს------ანე---. ჩ___ გ_____ გ________ ა___________ ჩ-ე- გ-ი-დ- გ-ე-მ-დ-ს ა-ა-ი-ნ-ბ-ს- ---------------------------------- ჩვენ გვინდა გვესმოდეს ადამიანების. 0
c---- ---nda-g-e---d----da------is. c____ g_____ g________ a___________ c-v-n g-i-d- g-e-m-d-s a-a-i-n-b-s- ----------------------------------- chven gvinda gvesmodes adamianebis.
ನಾವು ಜನರೊಡನೆ ಮಾತನಾಡಲು ಇಷ್ಟಪಡುತ್ತೇವೆ. ჩვენ --ა--ა----ან--აპ-რა-- გვ--და. ჩ___ ა___________ ლ_______ გ______ ჩ-ე- ა-ა-ი-ნ-ბ-ა- ლ-პ-რ-კ- გ-ი-დ-. ---------------------------------- ჩვენ ადამიანებთან ლაპარაკი გვინდა. 0
c-ven ada-ia-e--an-la---r-k-i-g-----. c____ a___________ l_________ g______ c-v-n a-a-i-n-b-a- l-p-a-a-'- g-i-d-. ------------------------------------- chven adamianebtan lap'arak'i gvinda.

ತಾಯ್ನುಡಿ ದಿನ.

ನೀವು ನಿಮ್ಮ ತಾಯ್ನುಡಿಯನ್ನು ಪ್ರೀತಿಸುತ್ತೀರಾ? ಹಾಗಿದ್ದಲ್ಲಿ ಇನ್ನು ಮುಂದೆ ಅದರ ದಿನವನ್ನು ಆಚರಿಸಿ. ಅದೂ ಯಾವಾಗಲೂ ಫೆಬ್ರವರಿ ೨೧ರಂದು ಇರುತ್ತದೆ. ಆ ದಿನವನ್ನು ಅಂತಾರಾಷ್ರ್ಟೀಯ ತಾಯ್ನುಡಿ ದಿನ ಎಂದು ಘೋಷಿಸಲಾಗಿದೆ. ಇಸವಿ ೨೦೦೦ ದರಿಂದ ಪ್ರತಿ ವರ್ಷ ಆಚರಿಸಲಾಗುತ್ತಿದೆ. ಇದನ್ನು ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಹಾಗೂ ಸಾಂಸ್ಕ್ರತಿಕ ಆಯೋಗ ಜಾರಿಗೊಳಿಸಿದೆ. ಯುನೆಸ್ಕೊ ಸಂಯುಕ್ತ ರಾಷ್ಟ್ರ ಗಳ ಒಂದು ಅಂಗ. ಇದು ವೈಜ್ಞಾನಿಕ, ಶೈಕ್ಷಣಿಕ ಮತ್ತು ಸಾಂಸ್ಕ್ರತಿಕ ಕ್ಷೇತ್ರಗಳಿಗೆ ಸಂಬಧಿಸಿದ ವಿಷಯಗಳಿಗೆ ಒತ್ತು ಕೊಡುತ್ತದೆ. ಯುನೆಸ್ಕೊ ಮಾನವಕುಲದ ಸಾಂಸ್ರ್ಕತಿಕ ಪರಂಪರೆಯನ್ನು ಜತನ ಮಾಡಲು ಇಷ್ಟಪಡುತ್ತದೆ. ಭಾಷೆಗಳೂ ಸಹ ಸಾಂಸ್ಕೃತಿಕ ಪರಂಪರೆ. ಆದ್ದರಿಂದ ಅವುಗಳನ್ನು ಕಾಪಾಡಿ,ಪೋಷಿಸಿ ಮತ್ತು ಪ್ರೋತ್ಸಾಹಿಸಬೇಕು. ೨೧ ಫೆಬ್ರವರಿಯಂದು ಭಾಷೆಗಳ ವೈವಿಧ್ಯತೆ ಬಗ್ಗೆ ಚಿಂತನೆ ಮಾಡಬೇಕು. ಪ್ರಪಂಚದಲ್ಲಿ, ಊಹೆಯ ಮೇರೆಗೆ ಆರರಿಂದ ಏಳು ಸಾವಿರ ಭಾಷೆಗಳಿವೆ. ಅವುಗಳಲ್ಲಿ ಸುಮಾರು ಅರ್ಧದಷ್ಟು ನಿರ್ನಾಮವಾಗುವ ಅಪಾಯವಿದೆ. ಪ್ರತಿ ಎರಡು ವಾರಕ್ಕೆ ಒಂದು ಭಾಷೆ ಶಾಶ್ವತವಾಗಿ ನಶಿಸಿ ಹೋಗುತ್ತದೆ. ಆದರೆ ಪ್ರತಿಯೊಂದು ಭಾಷೆಯು ಅರಿವಿನ ಆಗರ. ಭಾಷೆಗಳಲ್ಲಿ ಒಂದು ಜನಾಂಗದ ಅರಿವು ಸಂಗ್ರಹಿಸಲಾಗಿರುತ್ತದೆ. ಒಂದು ದೇಶದ ಚರಿತ್ರೆ ಅದರ ಭಾಷೆಯಲ್ಲಿ ಪ್ರತಿಬಿಂಬವಾಗಿರುತ್ತದೆ. ಅನುಭವಗಳು ಮತ್ತು ಸಂಪ್ರದಾಯಗಳು ಸಹ ಭಾಷೆಗಳ ಮೂಲಕ ಮುಂದುವರೆಯುತ್ತವೆ. ಹೀಗಾಗಿ ಮಾತೃಭಾಷೆ ಒಂದು ದೇಶದ ವ್ಯಕ್ತಿತ್ವದ ಅಂಗ. ಯಾವಾಗ ಒಂದು ಭಾಷೆ ನಶಿಸುತ್ತದೊ ಆವಾಗ ನಾವು ಪದಗಳಿಗಿಂತ ಹೆಚ್ಚು ಕಳೆದುಕೊಳ್ಳುತ್ತೇವೆ. ೨೧ ಫೆಬ್ರವರಿಯಂದು ನಾವು ಇದರ ಬಗ್ಗೆ ಚಿಂತನೆ ಮಾಡಬೇಕು. ಜನರು ಭಾಷೆಯ ಮಹತ್ವ ಏನು ಎಂದು ಅರ್ಥ ಮಾಡಿಕೊಳ್ಳಬೇಕು. ಭಾಷೆಗಳನ್ನು ಹೇಗೆ ಕಾಪಾಡಬಹುದು ಎಂಬುದರ ಬಗ್ಗೆ ಅವರು ಚಿಂತನೆ ಮಾಡಬೇಕು. ಆದ್ದರಿಂದ ನಿಮ್ಮ ಭಾಷೆಗೆ ಅದು ನಿಮಗೆ ಎಷ್ಟು ಮುಖ್ಯ ಎಂದು ತೋರಿಸಿ! ಬಹುಶಹಃ ನೀವು ಅದಕ್ಕೆ ಒಂದು ಕಜ್ಜಾಯ ಮಾಡಿ ಕೊಡುವಿರಾ? ಅದರ ಮೇಲೆ ಸಕ್ಕರೆ ಪುಡಿಯೊಂದಿಗೆ ಬಿಡಿಸಿದ ಒಂದು ಸುಂದರ ಬರಹ. ಸಹಜವಾಗಿ ನಿಮ್ಮ ತಾಯ್ನುಡಿಯಲ್ಲಿ!