ಪದಗುಚ್ಛ ಪುಸ್ತಕ

kn ಶಾಲೆಯಲ್ಲಿ   »   ti ኣብ ትምህርቲ

೪ [ನಾಲ್ಕು]

ಶಾಲೆಯಲ್ಲಿ

ಶಾಲೆಯಲ್ಲಿ

4 [ኣርባዕተ]

4 [ariba‘ite]

ኣብ ትምህርቲ

abi timihiritī

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ನಾವು ಎಲ್ಲಿ ಇದ್ದೇವೆ? ኣ-- ---ዘ--? ኣ__ ኢ_ ዘ___ ኣ-ይ ኢ- ዘ-ና- ----------- ኣበይ ኢና ዘለና? 0
a--yi ī------en-? a____ ī__ z______ a-e-i ī-a z-l-n-? ----------------- abeyi īna zelena?
ನಾವು ಶಾಲೆಯಲ್ಲಿ ಇದ್ದೇವೆ. ንሕ---- ቤ--ትምህ---ኣሎና። ን__ ኣ_ ቤ_ ት____ ኣ___ ን-ና ኣ- ቤ- ት-ህ-ቲ ኣ-ና- -------------------- ንሕና ኣብ ቤት ትምህርቲ ኣሎና። 0
n--̣-na---- ---- --m--i-i---a-ona። n_____ a__ b___ t_________ a_____ n-h-i-a a-i b-t- t-m-h-r-t- a-o-a- ---------------------------------- niḥina abi bēti timihiritī alona።
ನಮಗೆ ತರಗತಿ ಇದೆ/ಪಾಠಗಳಿವೆ. ን---ኣ- --ህር--ክ-- ኣ-ና። ን__ ኣ_ ት________ ኣ___ ን-ና ኣ- ት-ህ-ቲ-ክ-ስ ኣ-ና- --------------------- ንሕና ኣብ ትምህርቲ/ክላስ ኣሎና። 0
nih--n----i-t-m-hir-tī/k---s- a--n-። n_____ a__ t________________ a_____ n-h-i-a a-i t-m-h-r-t-/-i-a-i a-o-a- ------------------------------------ niḥina abi timihiritī/kilasi alona።
ಅವರು ವಿದ್ಯಾಥಿ೯ಗಳು እዚኣ---እ-ም-ተመ-ሮ--ዮ-። እ____ እ__ ተ___ እ___ እ-ኣ-ም እ-ም ተ-ሃ- እ-ም- ------------------- እዚኣቶም እቶም ተመሃሮ እዮም። 0
izī’at-m-----mi-t-me-----iyo-i። i________ i____ t_______ i_____ i-ī-a-o-i i-o-i t-m-h-r- i-o-i- ------------------------------- izī’atomi itomi temeharo iyomi።
ಅವರು ಅಧ್ಯಾಪಕರು እ-- -- መም-ር-እያ። እ__ እ_ መ___ እ__ እ-ኣ እ- መ-ህ- እ-። --------------- እዚኣ እታ መምህር እያ። 0
iz-’a---a m-mi-i-- ---። i____ i__ m_______ i___ i-ī-a i-a m-m-h-r- i-a- ----------------------- izī’a ita memihiri iya።
ಅದು ಒಂದು ತರಗತಿ. እዚ----ክላ--እዩ። እ_ እ_ ክ__ እ__ እ- እ- ክ-ስ እ-። ------------- እዚ እቲ ክላስ እዩ። 0
i-- i---kil--i----። i__ i__ k_____ i___ i-ī i-ī k-l-s- i-u- ------------------- izī itī kilasi iyu።
ನಾವು ಏನು ಮಾಡುತ್ತಿದ್ದೇವೆ? እንታ---ንገብ--ኢና? እ___ ክ____ ኢ__ እ-ታ- ክ-ገ-ር ኢ-? -------------- እንታይ ክንገብር ኢና? 0
i-i-a-i--i-i---------a? i______ k_________ ī___ i-i-a-i k-n-g-b-r- ī-a- ----------------------- initayi kinigebiri īna?
ನಾವು ಕಲಿಯುತ್ತಿದ್ದೇವೆ.. ን-ና-ን--ር--ሎና። ን__ ን___ ኣ___ ን-ና ን-ሃ- ኣ-ና- ------------- ንሕና ንምሃር ኣሎና። 0
ni-̣ina-ni-----i -l-n-። n_____ n_______ a_____ n-h-i-a n-m-h-r- a-o-a- ----------------------- niḥina nimihari alona።
ನಾವು ಒಂದು ಭಾಷೆಯನ್ನು ಕಲಿಯುತ್ತಿದ್ದೇವೆ. . ን-- -ደ --ቋ ን-ሃር ኣ--። ን__ ሓ_ ቋ__ ን___ ኣ___ ን-ና ሓ- ቋ-ቋ ን-ሃ- ኣ-ና- -------------------- ንሕና ሓደ ቋንቋ ንመሃር ኣሎና። 0
niḥina h-a-e--’------wa ni-e--ri -l-n-። n_____ ḥ___ k_________ n_______ a_____ n-h-i-a h-a-e k-w-n-k-w- n-m-h-r- a-o-a- ---------------------------------------- niḥina ḥade k’wanik’wa nimehari alona።
ನಾನು ಇಂಗ್ಲಿಷ್ ಕಲಿಯುತ್ತೇನೆ. ኣ- ኢን-ሊ-ኛ-እመ-ር-ኣ--። ኣ_ ኢ_____ እ___ ኣ___ ኣ- ኢ-ግ-ዝ- እ-ሃ- ኣ-ኹ- ------------------- ኣነ ኢንግሊዝኛ እመሃር ኣሎኹ። 0
a-- --igi--zin-a im-h-r- aloẖu። a__ ī___________ i______ a_____ a-e ī-i-i-ī-i-y- i-e-a-i a-o-̱-። -------------------------------- ane īnigilīzinya imehari aloẖu።
ನೀನು ಸ್ಪಾನಿಷ್ ಕಲಿಯುತ್ತೀಯ. ን--/-ስኺ---- ት--ር-ኣሎ-/ኣ-ኺ። ን______ ስ__ ት___ ኣ_______ ን-ኻ-ን-ኺ ስ-ኛ ት-ሃ- ኣ-ኻ-ኣ-ኺ- ------------------------- ንስኻ/ንስኺ ስፓኛ ትመሃር ኣሎኻ/ኣሎኺ። 0
ni-i--a/nisiẖī s-pa--- timeha-----oẖa/--oẖī። n____________ s______ t_______ a___________ n-s-h-a-n-s-h-ī s-p-n-a t-m-h-r- a-o-̱-/-l-h-ī- ----------------------------------------------- nisiẖa/nisiẖī sipanya timehari aloẖa/aloẖī።
ಅವನು ಜರ್ಮನ್ ಕಲಿಯುತ್ತಾನೆ. ንሱ --መንኛ -መ-ር --። ን_ ጀ____ ይ___ ኣ__ ን- ጀ-መ-ኛ ይ-ሃ- ኣ-። ----------------- ንሱ ጀርመንኛ ይመሃር ኣሎ። 0
nisu -eri-en---- ---e-a-i---o። n___ j__________ y_______ a___ n-s- j-r-m-n-n-a y-m-h-r- a-o- ------------------------------ nisu jerimeninya yimehari alo።
ನಾವು ಫ್ರೆಂಚ್ ಕಲಿಯುತ್ತೇವೆ ን-ና -ራንስኛ-ን-ሃ----ና። ን__ ፍ____ ን___ ኣ___ ን-ና ፍ-ን-ኛ ን-ሃ- ኣ-ና- ------------------- ንሕና ፍራንስኛ ንመሃር ኣሎና። 0
n----n- firan-s-n----i-eh-ri-a---a። n_____ f__________ n_______ a_____ n-h-i-a f-r-n-s-n-a n-m-h-r- a-o-a- ----------------------------------- niḥina firanisinya nimehari alona።
ನೀವು ಇಟ್ಯಾಲಿಯನ್ ಕಲಿಯುತ್ತೀರಿ. ንስኻት-ም ጣል----ት--- -ኹ-። ን_____ ጣ____ ት___ ኢ___ ን-ኻ-ኩ- ጣ-ያ-ኛ ት-ሃ- ኢ-ም- ---------------------- ንስኻትኩም ጣልያንኛ ትመሃሩ ኢኹም። 0
nisih---i---- --aliy-----------h-ru--ẖ-mi። n___________ t___________ t_______ ī_____ n-s-h-a-i-u-i t-a-i-a-i-y- t-m-h-r- ī-̱-m-። ------------------------------------------- nisiẖatikumi t’aliyaninya timeharu īẖumi።
ಅವರುಗಳೆಲ್ಲ ರಷ್ಯನ್ ಕಲಿಯುತ್ತಾರೆ. ንስኻ--- ሩስ- ት-ሃሩ---ም። ን_____ ሩ__ ት___ ኢ___ ን-ኻ-ኩ- ሩ-ኛ ት-ሃ- ኢ-ም- -------------------- ንስኻትኩም ሩስኛ ትመሃሩ ኢኹም። 0
n--ih-------i-rusi-ya -imehar--ī---mi። n___________ r______ t_______ ī_____ n-s-h-a-i-u-i r-s-n-a t-m-h-r- ī-̱-m-። -------------------------------------- nisiẖatikumi rusinya timeharu īẖumi።
ಭಾಷೆಗಳನ್ನು ಕಲಿಯುವುದು ಸ್ವಾರಸ್ಯಕರ. ቋንቋታት--ም-- --ኺ-እ-። ቋ____ ም___ ማ__ እ__ ቋ-ቋ-ት ም-ሃ- ማ-ኺ እ-። ------------------ ቋንቋታት ምምሃር ማራኺ እዩ። 0
k’w-nik’-atat-----ihari ---a-̱ī--y-። k_____________ m_______ m_____ i___ k-w-n-k-w-t-t- m-m-h-r- m-r-h-ī i-u- ------------------------------------ k’wanik’watati mimihari maraẖī iyu።
ನಾವು ಜನರನ್ನು ಅರ್ಥ ಮಾಡಿಕೊಳ್ಳಲು ಇಷ್ಟಪಡುತ್ತೇವೆ. ንሕና-ን-ባት----ድኦ- --ና። ን__ ን___ ክ_____ ደ___ ን-ና ን-ባ- ክ-ር-ኦ- ደ-ና- -------------------- ንሕና ንሰባት ክንርድኦም ደሊና። 0
n-ḥi-a--i--b--i-kini-id-’o-i-d-l-na። n_____ n_______ k___________ d______ n-h-i-a n-s-b-t- k-n-r-d-’-m- d-l-n-። ------------------------------------- niḥina nisebati kiniridi’omi delīna።
ನಾವು ಜನರೊಡನೆ ಮಾತನಾಡಲು ಇಷ್ಟಪಡುತ್ತೇವೆ. ንሕና--- -ባት ክ---ብ-ደ-ና። ን__ ም_ ሰ__ ክ____ ደ___ ን-ና ም- ሰ-ት ክ-ዛ-ብ ደ-ና- --------------------- ንሕና ምስ ሰባት ክንዛረብ ደሊና። 0
n-ḥ----m-s--s----i----iza-eb--d-l-na። n_____ m___ s_____ k_________ d______ n-h-i-a m-s- s-b-t- k-n-z-r-b- d-l-n-። -------------------------------------- niḥina misi sebati kinizarebi delīna።

ತಾಯ್ನುಡಿ ದಿನ.

ನೀವು ನಿಮ್ಮ ತಾಯ್ನುಡಿಯನ್ನು ಪ್ರೀತಿಸುತ್ತೀರಾ? ಹಾಗಿದ್ದಲ್ಲಿ ಇನ್ನು ಮುಂದೆ ಅದರ ದಿನವನ್ನು ಆಚರಿಸಿ. ಅದೂ ಯಾವಾಗಲೂ ಫೆಬ್ರವರಿ ೨೧ರಂದು ಇರುತ್ತದೆ. ಆ ದಿನವನ್ನು ಅಂತಾರಾಷ್ರ್ಟೀಯ ತಾಯ್ನುಡಿ ದಿನ ಎಂದು ಘೋಷಿಸಲಾಗಿದೆ. ಇಸವಿ ೨೦೦೦ ದರಿಂದ ಪ್ರತಿ ವರ್ಷ ಆಚರಿಸಲಾಗುತ್ತಿದೆ. ಇದನ್ನು ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಹಾಗೂ ಸಾಂಸ್ಕ್ರತಿಕ ಆಯೋಗ ಜಾರಿಗೊಳಿಸಿದೆ. ಯುನೆಸ್ಕೊ ಸಂಯುಕ್ತ ರಾಷ್ಟ್ರ ಗಳ ಒಂದು ಅಂಗ. ಇದು ವೈಜ್ಞಾನಿಕ, ಶೈಕ್ಷಣಿಕ ಮತ್ತು ಸಾಂಸ್ಕ್ರತಿಕ ಕ್ಷೇತ್ರಗಳಿಗೆ ಸಂಬಧಿಸಿದ ವಿಷಯಗಳಿಗೆ ಒತ್ತು ಕೊಡುತ್ತದೆ. ಯುನೆಸ್ಕೊ ಮಾನವಕುಲದ ಸಾಂಸ್ರ್ಕತಿಕ ಪರಂಪರೆಯನ್ನು ಜತನ ಮಾಡಲು ಇಷ್ಟಪಡುತ್ತದೆ. ಭಾಷೆಗಳೂ ಸಹ ಸಾಂಸ್ಕೃತಿಕ ಪರಂಪರೆ. ಆದ್ದರಿಂದ ಅವುಗಳನ್ನು ಕಾಪಾಡಿ,ಪೋಷಿಸಿ ಮತ್ತು ಪ್ರೋತ್ಸಾಹಿಸಬೇಕು. ೨೧ ಫೆಬ್ರವರಿಯಂದು ಭಾಷೆಗಳ ವೈವಿಧ್ಯತೆ ಬಗ್ಗೆ ಚಿಂತನೆ ಮಾಡಬೇಕು. ಪ್ರಪಂಚದಲ್ಲಿ, ಊಹೆಯ ಮೇರೆಗೆ ಆರರಿಂದ ಏಳು ಸಾವಿರ ಭಾಷೆಗಳಿವೆ. ಅವುಗಳಲ್ಲಿ ಸುಮಾರು ಅರ್ಧದಷ್ಟು ನಿರ್ನಾಮವಾಗುವ ಅಪಾಯವಿದೆ. ಪ್ರತಿ ಎರಡು ವಾರಕ್ಕೆ ಒಂದು ಭಾಷೆ ಶಾಶ್ವತವಾಗಿ ನಶಿಸಿ ಹೋಗುತ್ತದೆ. ಆದರೆ ಪ್ರತಿಯೊಂದು ಭಾಷೆಯು ಅರಿವಿನ ಆಗರ. ಭಾಷೆಗಳಲ್ಲಿ ಒಂದು ಜನಾಂಗದ ಅರಿವು ಸಂಗ್ರಹಿಸಲಾಗಿರುತ್ತದೆ. ಒಂದು ದೇಶದ ಚರಿತ್ರೆ ಅದರ ಭಾಷೆಯಲ್ಲಿ ಪ್ರತಿಬಿಂಬವಾಗಿರುತ್ತದೆ. ಅನುಭವಗಳು ಮತ್ತು ಸಂಪ್ರದಾಯಗಳು ಸಹ ಭಾಷೆಗಳ ಮೂಲಕ ಮುಂದುವರೆಯುತ್ತವೆ. ಹೀಗಾಗಿ ಮಾತೃಭಾಷೆ ಒಂದು ದೇಶದ ವ್ಯಕ್ತಿತ್ವದ ಅಂಗ. ಯಾವಾಗ ಒಂದು ಭಾಷೆ ನಶಿಸುತ್ತದೊ ಆವಾಗ ನಾವು ಪದಗಳಿಗಿಂತ ಹೆಚ್ಚು ಕಳೆದುಕೊಳ್ಳುತ್ತೇವೆ. ೨೧ ಫೆಬ್ರವರಿಯಂದು ನಾವು ಇದರ ಬಗ್ಗೆ ಚಿಂತನೆ ಮಾಡಬೇಕು. ಜನರು ಭಾಷೆಯ ಮಹತ್ವ ಏನು ಎಂದು ಅರ್ಥ ಮಾಡಿಕೊಳ್ಳಬೇಕು. ಭಾಷೆಗಳನ್ನು ಹೇಗೆ ಕಾಪಾಡಬಹುದು ಎಂಬುದರ ಬಗ್ಗೆ ಅವರು ಚಿಂತನೆ ಮಾಡಬೇಕು. ಆದ್ದರಿಂದ ನಿಮ್ಮ ಭಾಷೆಗೆ ಅದು ನಿಮಗೆ ಎಷ್ಟು ಮುಖ್ಯ ಎಂದು ತೋರಿಸಿ! ಬಹುಶಹಃ ನೀವು ಅದಕ್ಕೆ ಒಂದು ಕಜ್ಜಾಯ ಮಾಡಿ ಕೊಡುವಿರಾ? ಅದರ ಮೇಲೆ ಸಕ್ಕರೆ ಪುಡಿಯೊಂದಿಗೆ ಬಿಡಿಸಿದ ಒಂದು ಸುಂದರ ಬರಹ. ಸಹಜವಾಗಿ ನಿಮ್ಮ ತಾಯ್ನುಡಿಯಲ್ಲಿ!