ಪದಗುಚ್ಛ ಪುಸ್ತಕ

kn ಶಾಲೆಯಲ್ಲಿ   »   uk В школі

೪ [ನಾಲ್ಕು]

ಶಾಲೆಯಲ್ಲಿ

ಶಾಲೆಯಲ್ಲಿ

4 [чотири]

4 [chotyry]

В школі

V shkoli

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಯುಕ್ರೇನಿಯನ್ ಪ್ಲೇ ಮಾಡಿ ಇನ್ನಷ್ಟು
ನಾವು ಎಲ್ಲಿ ಇದ್ದೇವೆ? Д---и? Д_ м__ Д- м-? ------ Де ми? 0
D- my? D_ m__ D- m-? ------ De my?
ನಾವು ಶಾಲೆಯಲ್ಲಿ ಇದ್ದೇವೆ. Ми в-ш-о--. М_ в ш_____ М- в ш-о-і- ----------- Ми в школі. 0
My-v sh-oli. M_ v s______ M- v s-k-l-. ------------ My v shkoli.
ನಮಗೆ ತರಗತಿ ಇದೆ/ಪಾಠಗಳಿವೆ. М- --є-- у-ок-. М_ м____ у_____ М- м-є-о у-о-и- --------------- Ми маємо уроки. 0
M- -a---o uro-y. M_ m_____ u_____ M- m-y-m- u-o-y- ---------------- My mayemo uroky.
ಅವರು ವಿದ್ಯಾಥಿ೯ಗಳು Ц- --ні. Ц_ у____ Ц- у-н-. -------- Це учні. 0
T---u--ni. T__ u_____ T-e u-h-i- ---------- Tse uchni.
ಅವರು ಅಧ್ಯಾಪಕರು Це --ителька. Ц_ в_________ Ц- в-и-е-ь-а- ------------- Це вчителька. 0
T-e-vc-y-el---. T__ v__________ T-e v-h-t-l-k-. --------------- Tse vchytelʹka.
ಅದು ಒಂದು ತರಗತಿ. Ц--кла-. Ц_ к____ Ц- к-а-. -------- Це клас. 0
Ts--kl--. T__ k____ T-e k-a-. --------- Tse klas.
ನಾವು ಏನು ಮಾಡುತ್ತಿದ್ದೇವೆ? Що ми---б-м-? Щ_ м_ р______ Щ- м- р-б-м-? ------------- Що ми робимо? 0
S-----m- --bym-? S____ m_ r______ S-c-o m- r-b-m-? ---------------- Shcho my robymo?
ನಾವು ಕಲಿಯುತ್ತಿದ್ದೇವೆ.. Ми--ч--о--. М_ в_______ М- в-и-о-я- ----------- Ми вчимося. 0
M--v--ymo-y-. M_ v_________ M- v-h-m-s-a- ------------- My vchymosya.
ನಾವು ಒಂದು ಭಾಷೆಯನ್ನು ಕಲಿಯುತ್ತಿದ್ದೇವೆ. . Ми в--чає-о--о-у. М_ в_______ м____ М- в-в-а-м- м-в-. ----------------- Ми вивчаємо мову. 0
M--vy-ch----o--o-u. M_ v_________ m____ M- v-v-h-y-m- m-v-. ------------------- My vyvchayemo movu.
ನಾನು ಇಂಗ್ಲಿಷ್ ಕಲಿಯುತ್ತೇನೆ. Я-в-в--ю -нг-ійську мо--. Я в_____ а_________ м____ Я в-в-а- а-г-і-с-к- м-в-. ------------------------- Я вивчаю англійську мову. 0
YA v-v-h--u-an--i-̆--k--m-v-. Y_ v_______ a_________ m____ Y- v-v-h-y- a-h-i-̆-ʹ-u m-v-. ----------------------------- YA vyvchayu anhliy̆sʹku movu.
ನೀನು ಸ್ಪಾನಿಷ್ ಕಲಿಯುತ್ತೀಯ. Т--ви-ч--ш--с--н---у----у. Т_ в______ і________ м____ Т- в-в-а-ш і-п-н-ь-у м-в-. -------------------------- Ти вивчаєш іспанську мову. 0
Ty-vyv-h-yes- --p--s-ku-movu. T_ v_________ i________ m____ T- v-v-h-y-s- i-p-n-ʹ-u m-v-. ----------------------------- Ty vyvchayesh ispansʹku movu.
ಅವನು ಜರ್ಮನ್ ಕಲಿಯುತ್ತಾನೆ. В-н---вчає -і--ць-у-мову. В__ в_____ н_______ м____ В-н в-в-а- н-м-ц-к- м-в-. ------------------------- Він вивчає німецьку мову. 0
Vin vy---aye-nimets------v-. V__ v_______ n________ m____ V-n v-v-h-y- n-m-t-ʹ-u m-v-. ---------------------------- Vin vyvchaye nimetsʹku movu.
ನಾವು ಫ್ರೆಂಚ್ ಕಲಿಯುತ್ತೇವೆ Ми ----аєм----а----ьку ---у. М_ в_______ ф_________ м____ М- в-в-а-м- ф-а-ц-з-к- м-в-. ---------------------------- Ми вивчаємо французьку мову. 0
M---y---a-emo----nt-u-ʹ-u -o--. M_ v_________ f__________ m____ M- v-v-h-y-m- f-a-t-u-ʹ-u m-v-. ------------------------------- My vyvchayemo frantsuzʹku movu.
ನೀವು ಇಟ್ಯಾಲಿಯನ್ ಕಲಿಯುತ್ತೀರಿ. Ви --вч--т--іт---йс--у-мо--. В_ в_______ і_________ м____ В- в-в-а-т- і-а-і-с-к- м-в-. ---------------------------- Ви вивчаєте італійську мову. 0
V- -y---ayete-ital---sʹ---mov-. V_ v_________ i_________ m____ V- v-v-h-y-t- i-a-i-̆-ʹ-u m-v-. ------------------------------- Vy vyvchayete italiy̆sʹku movu.
ಅವರುಗಳೆಲ್ಲ ರಷ್ಯನ್ ಕಲಿಯುತ್ತಾರೆ. Вон- -ив--ють р-сі-ськ--мо-у. В___ в_______ р________ м____ В-н- в-в-а-т- р-с-й-ь-у м-в-. ----------------------------- Вони вивчають російську мову. 0
Vo-y --v--ayutʹ ro-iy̆---u mo--. V___ v_________ r________ m____ V-n- v-v-h-y-t- r-s-y-s-k- m-v-. -------------------------------- Vony vyvchayutʹ rosiy̆sʹku movu.
ಭಾಷೆಗಳನ್ನು ಕಲಿಯುವುದು ಸ್ವಾರಸ್ಯಕರ. В---а-и-м-ви ці---о. В______ м___ ц______ В-в-а-и м-в- ц-к-в-. -------------------- Вивчати мови цікаво. 0
V--ch-------- tsi--vo. V_______ m___ t_______ V-v-h-t- m-v- t-i-a-o- ---------------------- Vyvchaty movy tsikavo.
ನಾವು ಜನರನ್ನು ಅರ್ಥ ಮಾಡಿಕೊಳ್ಳಲು ಇಷ್ಟಪಡುತ್ತೇವೆ. М---оч--о ро---і-- л--ей. М_ х_____ р_______ л_____ М- х-ч-м- р-з-м-т- л-д-й- ------------------------- Ми хочемо розуміти людей. 0
M- -h-----o-r-zum----ly--e--. M_ k_______ r_______ l______ M- k-o-h-m- r-z-m-t- l-u-e-̆- ----------------------------- My khochemo rozumity lyudey̆.
ನಾವು ಜನರೊಡನೆ ಮಾತನಾಡಲು ಇಷ್ಟಪಡುತ್ತೇವೆ. М-----е-о--пі---ва--с- з людьм-. М_ х_____ с___________ з л______ М- х-ч-м- с-і-к-в-т-с- з л-д-м-. -------------------------------- Ми хочемо спілкуватися з людьми. 0
My--h--he-o-spi-kuvat---a-z l-u--m-. M_ k_______ s____________ z l_______ M- k-o-h-m- s-i-k-v-t-s-a z l-u-ʹ-y- ------------------------------------ My khochemo spilkuvatysya z lyudʹmy.

ತಾಯ್ನುಡಿ ದಿನ.

ನೀವು ನಿಮ್ಮ ತಾಯ್ನುಡಿಯನ್ನು ಪ್ರೀತಿಸುತ್ತೀರಾ? ಹಾಗಿದ್ದಲ್ಲಿ ಇನ್ನು ಮುಂದೆ ಅದರ ದಿನವನ್ನು ಆಚರಿಸಿ. ಅದೂ ಯಾವಾಗಲೂ ಫೆಬ್ರವರಿ ೨೧ರಂದು ಇರುತ್ತದೆ. ಆ ದಿನವನ್ನು ಅಂತಾರಾಷ್ರ್ಟೀಯ ತಾಯ್ನುಡಿ ದಿನ ಎಂದು ಘೋಷಿಸಲಾಗಿದೆ. ಇಸವಿ ೨೦೦೦ ದರಿಂದ ಪ್ರತಿ ವರ್ಷ ಆಚರಿಸಲಾಗುತ್ತಿದೆ. ಇದನ್ನು ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಹಾಗೂ ಸಾಂಸ್ಕ್ರತಿಕ ಆಯೋಗ ಜಾರಿಗೊಳಿಸಿದೆ. ಯುನೆಸ್ಕೊ ಸಂಯುಕ್ತ ರಾಷ್ಟ್ರ ಗಳ ಒಂದು ಅಂಗ. ಇದು ವೈಜ್ಞಾನಿಕ, ಶೈಕ್ಷಣಿಕ ಮತ್ತು ಸಾಂಸ್ಕ್ರತಿಕ ಕ್ಷೇತ್ರಗಳಿಗೆ ಸಂಬಧಿಸಿದ ವಿಷಯಗಳಿಗೆ ಒತ್ತು ಕೊಡುತ್ತದೆ. ಯುನೆಸ್ಕೊ ಮಾನವಕುಲದ ಸಾಂಸ್ರ್ಕತಿಕ ಪರಂಪರೆಯನ್ನು ಜತನ ಮಾಡಲು ಇಷ್ಟಪಡುತ್ತದೆ. ಭಾಷೆಗಳೂ ಸಹ ಸಾಂಸ್ಕೃತಿಕ ಪರಂಪರೆ. ಆದ್ದರಿಂದ ಅವುಗಳನ್ನು ಕಾಪಾಡಿ,ಪೋಷಿಸಿ ಮತ್ತು ಪ್ರೋತ್ಸಾಹಿಸಬೇಕು. ೨೧ ಫೆಬ್ರವರಿಯಂದು ಭಾಷೆಗಳ ವೈವಿಧ್ಯತೆ ಬಗ್ಗೆ ಚಿಂತನೆ ಮಾಡಬೇಕು. ಪ್ರಪಂಚದಲ್ಲಿ, ಊಹೆಯ ಮೇರೆಗೆ ಆರರಿಂದ ಏಳು ಸಾವಿರ ಭಾಷೆಗಳಿವೆ. ಅವುಗಳಲ್ಲಿ ಸುಮಾರು ಅರ್ಧದಷ್ಟು ನಿರ್ನಾಮವಾಗುವ ಅಪಾಯವಿದೆ. ಪ್ರತಿ ಎರಡು ವಾರಕ್ಕೆ ಒಂದು ಭಾಷೆ ಶಾಶ್ವತವಾಗಿ ನಶಿಸಿ ಹೋಗುತ್ತದೆ. ಆದರೆ ಪ್ರತಿಯೊಂದು ಭಾಷೆಯು ಅರಿವಿನ ಆಗರ. ಭಾಷೆಗಳಲ್ಲಿ ಒಂದು ಜನಾಂಗದ ಅರಿವು ಸಂಗ್ರಹಿಸಲಾಗಿರುತ್ತದೆ. ಒಂದು ದೇಶದ ಚರಿತ್ರೆ ಅದರ ಭಾಷೆಯಲ್ಲಿ ಪ್ರತಿಬಿಂಬವಾಗಿರುತ್ತದೆ. ಅನುಭವಗಳು ಮತ್ತು ಸಂಪ್ರದಾಯಗಳು ಸಹ ಭಾಷೆಗಳ ಮೂಲಕ ಮುಂದುವರೆಯುತ್ತವೆ. ಹೀಗಾಗಿ ಮಾತೃಭಾಷೆ ಒಂದು ದೇಶದ ವ್ಯಕ್ತಿತ್ವದ ಅಂಗ. ಯಾವಾಗ ಒಂದು ಭಾಷೆ ನಶಿಸುತ್ತದೊ ಆವಾಗ ನಾವು ಪದಗಳಿಗಿಂತ ಹೆಚ್ಚು ಕಳೆದುಕೊಳ್ಳುತ್ತೇವೆ. ೨೧ ಫೆಬ್ರವರಿಯಂದು ನಾವು ಇದರ ಬಗ್ಗೆ ಚಿಂತನೆ ಮಾಡಬೇಕು. ಜನರು ಭಾಷೆಯ ಮಹತ್ವ ಏನು ಎಂದು ಅರ್ಥ ಮಾಡಿಕೊಳ್ಳಬೇಕು. ಭಾಷೆಗಳನ್ನು ಹೇಗೆ ಕಾಪಾಡಬಹುದು ಎಂಬುದರ ಬಗ್ಗೆ ಅವರು ಚಿಂತನೆ ಮಾಡಬೇಕು. ಆದ್ದರಿಂದ ನಿಮ್ಮ ಭಾಷೆಗೆ ಅದು ನಿಮಗೆ ಎಷ್ಟು ಮುಖ್ಯ ಎಂದು ತೋರಿಸಿ! ಬಹುಶಹಃ ನೀವು ಅದಕ್ಕೆ ಒಂದು ಕಜ್ಜಾಯ ಮಾಡಿ ಕೊಡುವಿರಾ? ಅದರ ಮೇಲೆ ಸಕ್ಕರೆ ಪುಡಿಯೊಂದಿಗೆ ಬಿಡಿಸಿದ ಒಂದು ಸುಂದರ ಬರಹ. ಸಹಜವಾಗಿ ನಿಮ್ಮ ತಾಯ್ನುಡಿಯಲ್ಲಿ!