ಪದಗುಚ್ಛ ಪುಸ್ತಕ

kn ಶಾಲೆಯಲ್ಲಿ   »   ko 학교에서

೪ [ನಾಲ್ಕು]

ಶಾಲೆಯಲ್ಲಿ

ಶಾಲೆಯಲ್ಲಿ

4 [넷]

4 [nes]

학교에서

[haggyoeseo]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕೊರಿಯನ್ ಪ್ಲೇ ಮಾಡಿ ಇನ್ನಷ್ಟು
ನಾವು ಎಲ್ಲಿ ಇದ್ದೇವೆ? 우리- -디에-있어요? 우__ 어__ 있___ 우-는 어-에 있-요- ------------ 우리는 어디에 있어요? 0
u-in-un --die is----yo? u______ e____ i________ u-i-e-n e-d-e i-s-e-y-? ----------------------- ulineun eodie iss-eoyo?
ನಾವು ಶಾಲೆಯಲ್ಲಿ ಇದ್ದೇವೆ. 우리---교- --요. 우__ 학__ 있___ 우-는 학-에 있-요- ------------ 우리는 학교에 있어요. 0
ul---un -a---o----s--o-o. u______ h______ i________ u-i-e-n h-g-y-e i-s-e-y-. ------------------------- ulineun haggyoe iss-eoyo.
ನಮಗೆ ತರಗತಿ ಇದೆ/ಪಾಠಗಳಿವೆ. 우리는------있어요. 우__ 수___ 있___ 우-는 수-하- 있-요- ------------- 우리는 수업하고 있어요. 0
ul-n--n ---o-hag--iss-eo--. u______ s________ i________ u-i-e-n s-e-b-a-o i-s-e-y-. --------------------------- ulineun sueobhago iss-eoyo.
ಅವರು ವಿದ್ಯಾಥಿ೯ಗಳು 저들--학생들-에-. 저__ 학______ 저-은 학-들-에-. ----------- 저들은 학생들이에요. 0
jeodeul---n---g---n-deul-ieyo. j__________ h_________________ j-o-e-l-e-n h-g-a-n-d-u---e-o- ------------------------------ jeodeul-eun hagsaengdeul-ieyo.
ಅವರು ಅಧ್ಯಾಪಕರು 저분--선-----. 저__ 선______ 저-은 선-님-에-. ----------- 저분은 선생님이에요. 0
j--bu--e-n--eo--a--g-im-i-y-. j_________ s_________________ j-o-u---u- s-o-s-e-g-i---e-o- ----------------------------- jeobun-eun seonsaengnim-ieyo.
ಅದು ಒಂದು ತರಗತಿ. 저건---에요. 저_ 반____ 저- 반-에-. -------- 저건 반이에요. 0
je----- ----i---. j______ b________ j-o-e-n b-n-i-y-. ----------------- jeogeon ban-ieyo.
ನಾವು ಏನು ಮಾಡುತ್ತಿದ್ದೇವೆ? 우---뭐하고-있어-? 우__ 뭐__ 있___ 우-는 뭐-고 있-요- ------------ 우리는 뭐하고 있어요? 0
u-in--n mwo---o -s--e--o? u______ m______ i________ u-i-e-n m-o-a-o i-s-e-y-? ------------------------- ulineun mwohago iss-eoyo?
ನಾವು ಕಲಿಯುತ್ತಿದ್ದೇವೆ.. 우리는-배우고----. 우__ 배__ 있___ 우-는 배-고 있-요- ------------ 우리는 배우고 있어요. 0
u---e-- --eug---s---o-o. u______ b_____ i________ u-i-e-n b-e-g- i-s-e-y-. ------------------------ ulineun baeugo iss-eoyo.
ನಾವು ಒಂದು ಭಾಷೆಯನ್ನು ಕಲಿಯುತ್ತಿದ್ದೇವೆ. . 우리는-언-를 배우- 있어-. 우__ 언__ 배__ 있___ 우-는 언-를 배-고 있-요- ---------------- 우리는 언어를 배우고 있어요. 0
ul-ne-- --n-eo-e-l bae-go --s-e--o. u______ e_________ b_____ i________ u-i-e-n e-n-e-l-u- b-e-g- i-s-e-y-. ----------------------------------- ulineun eon-eoleul baeugo iss-eoyo.
ನಾನು ಇಂಗ್ಲಿಷ್ ಕಲಿಯುತ್ತೇನೆ. 저는 --를 --요. 저_ 영__ 배___ 저- 영-를 배-요- ----------- 저는 영어를 배워요. 0
je-n-un-yeo-g-e---ul bae-o--. j______ y___________ b_______ j-o-e-n y-o-g-e-l-u- b-e-o-o- ----------------------------- jeoneun yeong-eoleul baewoyo.
ನೀನು ಸ್ಪಾನಿಷ್ ಕಲಿಯುತ್ತೀಯ. 당-은-스--------. 당__ 스____ 배___ 당-은 스-인-를 배-요- -------------- 당신은 스페인어를 배워요. 0
d-n-si--e-n--eup-in-e----l-b--w---. d__________ s_____________ b_______ d-n-s-n-e-n s-u-e-n-e-l-u- b-e-o-o- ----------------------------------- dangsin-eun seupein-eoleul baewoyo.
ಅವನು ಜರ್ಮನ್ ಕಲಿಯುತ್ತಾನೆ. 그- 독어---워요. 그_ 독__ 배___ 그- 독-를 배-요- ----------- 그는 독어를 배워요. 0
g-un-un--og--ole---ba-wo--. g______ d_________ b_______ g-u-e-n d-g-e-l-u- b-e-o-o- --------------------------- geuneun dog-eoleul baewoyo.
ನಾವು ಫ್ರೆಂಚ್ ಕಲಿಯುತ್ತೇವೆ 우----어를-배워-. 우__ 불__ 배___ 우-는 불-를 배-요- ------------ 우리는 불어를 배워요. 0
u-i--u-------o-e-- -aew--o. u______ b_________ b_______ u-i-e-n b-l-e-l-u- b-e-o-o- --------------------------- ulineun bul-eoleul baewoyo.
ನೀವು ಇಟ್ಯಾಲಿಯನ್ ಕಲಿಯುತ್ತೀರಿ. 당-들은--- -태리-- --요. 당___ 모_ 이____ 배___ 당-들- 모- 이-리-를 배-요- ------------------ 당신들은 모두 이태리어를 배워요. 0
dangs-n--ul---- modu------ie-leul---e-oy-. d______________ m___ i___________ b_______ d-n-s-n-e-l-e-n m-d- i-a-l-e-l-u- b-e-o-o- ------------------------------------------ dangsindeul-eun modu itaelieoleul baewoyo.
ಅವರುಗಳೆಲ್ಲ ರಷ್ಯನ್ ಕಲಿಯುತ್ತಾರೆ. 그들- 러-아어- 배워-. 그__ 러____ 배___ 그-은 러-아-를 배-요- -------------- 그들은 러시아어를 배워요. 0
g-u-e---eun-l--s-a----eu---------. g__________ l____________ b_______ g-u-e-l-e-n l-o-i---o-e-l b-e-o-o- ---------------------------------- geudeul-eun leosia-eoleul baewoyo.
ಭಾಷೆಗಳನ್ನು ಕಲಿಯುವುದು ಸ್ವಾರಸ್ಯಕರ. 언어- 배---것은 -미로-요. 언__ 배__ 것_ 흥_____ 언-를 배-는 것- 흥-로-요- ----------------- 언어를 배우는 것은 흥미로워요. 0
eon-eole----ae----n-g--s-eu--he--gm-----yo. e_________ b_______ g_______ h_____________ e-n-e-l-u- b-e-n-u- g-o---u- h-u-g-i-o-o-o- ------------------------------------------- eon-eoleul baeuneun geos-eun heungmilowoyo.
ನಾವು ಜನರನ್ನು ಅರ್ಥ ಮಾಡಿಕೊಳ್ಳಲು ಇಷ್ಟಪಡುತ್ತೇವೆ. 우------- 이해하--싶어요. 우__ 사___ 이___ 싶___ 우-는 사-들- 이-하- 싶-요- ------------------ 우리는 사람들을 이해하고 싶어요. 0
ulineu--s---m-e---e-- ihae---o-si---oy-. u______ s____________ i_______ s________ u-i-e-n s-l-m-e-l-e-l i-a-h-g- s-p-e-y-. ---------------------------------------- ulineun salamdeul-eul ihaehago sip-eoyo.
ನಾವು ಜನರೊಡನೆ ಮಾತನಾಡಲು ಇಷ್ಟಪಡುತ್ತೇವೆ. 우-- 사--과 말하--싶어-. 우__ 사___ 말__ 싶___ 우-는 사-들- 말-고 싶-요- ----------------- 우리는 사람들과 말하고 싶어요. 0
u-in-un-s-lamd--lg-a-mal-a-o-si---o--. u______ s___________ m______ s________ u-i-e-n s-l-m-e-l-w- m-l-a-o s-p-e-y-. -------------------------------------- ulineun salamdeulgwa malhago sip-eoyo.

ತಾಯ್ನುಡಿ ದಿನ.

ನೀವು ನಿಮ್ಮ ತಾಯ್ನುಡಿಯನ್ನು ಪ್ರೀತಿಸುತ್ತೀರಾ? ಹಾಗಿದ್ದಲ್ಲಿ ಇನ್ನು ಮುಂದೆ ಅದರ ದಿನವನ್ನು ಆಚರಿಸಿ. ಅದೂ ಯಾವಾಗಲೂ ಫೆಬ್ರವರಿ ೨೧ರಂದು ಇರುತ್ತದೆ. ಆ ದಿನವನ್ನು ಅಂತಾರಾಷ್ರ್ಟೀಯ ತಾಯ್ನುಡಿ ದಿನ ಎಂದು ಘೋಷಿಸಲಾಗಿದೆ. ಇಸವಿ ೨೦೦೦ ದರಿಂದ ಪ್ರತಿ ವರ್ಷ ಆಚರಿಸಲಾಗುತ್ತಿದೆ. ಇದನ್ನು ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಹಾಗೂ ಸಾಂಸ್ಕ್ರತಿಕ ಆಯೋಗ ಜಾರಿಗೊಳಿಸಿದೆ. ಯುನೆಸ್ಕೊ ಸಂಯುಕ್ತ ರಾಷ್ಟ್ರ ಗಳ ಒಂದು ಅಂಗ. ಇದು ವೈಜ್ಞಾನಿಕ, ಶೈಕ್ಷಣಿಕ ಮತ್ತು ಸಾಂಸ್ಕ್ರತಿಕ ಕ್ಷೇತ್ರಗಳಿಗೆ ಸಂಬಧಿಸಿದ ವಿಷಯಗಳಿಗೆ ಒತ್ತು ಕೊಡುತ್ತದೆ. ಯುನೆಸ್ಕೊ ಮಾನವಕುಲದ ಸಾಂಸ್ರ್ಕತಿಕ ಪರಂಪರೆಯನ್ನು ಜತನ ಮಾಡಲು ಇಷ್ಟಪಡುತ್ತದೆ. ಭಾಷೆಗಳೂ ಸಹ ಸಾಂಸ್ಕೃತಿಕ ಪರಂಪರೆ. ಆದ್ದರಿಂದ ಅವುಗಳನ್ನು ಕಾಪಾಡಿ,ಪೋಷಿಸಿ ಮತ್ತು ಪ್ರೋತ್ಸಾಹಿಸಬೇಕು. ೨೧ ಫೆಬ್ರವರಿಯಂದು ಭಾಷೆಗಳ ವೈವಿಧ್ಯತೆ ಬಗ್ಗೆ ಚಿಂತನೆ ಮಾಡಬೇಕು. ಪ್ರಪಂಚದಲ್ಲಿ, ಊಹೆಯ ಮೇರೆಗೆ ಆರರಿಂದ ಏಳು ಸಾವಿರ ಭಾಷೆಗಳಿವೆ. ಅವುಗಳಲ್ಲಿ ಸುಮಾರು ಅರ್ಧದಷ್ಟು ನಿರ್ನಾಮವಾಗುವ ಅಪಾಯವಿದೆ. ಪ್ರತಿ ಎರಡು ವಾರಕ್ಕೆ ಒಂದು ಭಾಷೆ ಶಾಶ್ವತವಾಗಿ ನಶಿಸಿ ಹೋಗುತ್ತದೆ. ಆದರೆ ಪ್ರತಿಯೊಂದು ಭಾಷೆಯು ಅರಿವಿನ ಆಗರ. ಭಾಷೆಗಳಲ್ಲಿ ಒಂದು ಜನಾಂಗದ ಅರಿವು ಸಂಗ್ರಹಿಸಲಾಗಿರುತ್ತದೆ. ಒಂದು ದೇಶದ ಚರಿತ್ರೆ ಅದರ ಭಾಷೆಯಲ್ಲಿ ಪ್ರತಿಬಿಂಬವಾಗಿರುತ್ತದೆ. ಅನುಭವಗಳು ಮತ್ತು ಸಂಪ್ರದಾಯಗಳು ಸಹ ಭಾಷೆಗಳ ಮೂಲಕ ಮುಂದುವರೆಯುತ್ತವೆ. ಹೀಗಾಗಿ ಮಾತೃಭಾಷೆ ಒಂದು ದೇಶದ ವ್ಯಕ್ತಿತ್ವದ ಅಂಗ. ಯಾವಾಗ ಒಂದು ಭಾಷೆ ನಶಿಸುತ್ತದೊ ಆವಾಗ ನಾವು ಪದಗಳಿಗಿಂತ ಹೆಚ್ಚು ಕಳೆದುಕೊಳ್ಳುತ್ತೇವೆ. ೨೧ ಫೆಬ್ರವರಿಯಂದು ನಾವು ಇದರ ಬಗ್ಗೆ ಚಿಂತನೆ ಮಾಡಬೇಕು. ಜನರು ಭಾಷೆಯ ಮಹತ್ವ ಏನು ಎಂದು ಅರ್ಥ ಮಾಡಿಕೊಳ್ಳಬೇಕು. ಭಾಷೆಗಳನ್ನು ಹೇಗೆ ಕಾಪಾಡಬಹುದು ಎಂಬುದರ ಬಗ್ಗೆ ಅವರು ಚಿಂತನೆ ಮಾಡಬೇಕು. ಆದ್ದರಿಂದ ನಿಮ್ಮ ಭಾಷೆಗೆ ಅದು ನಿಮಗೆ ಎಷ್ಟು ಮುಖ್ಯ ಎಂದು ತೋರಿಸಿ! ಬಹುಶಹಃ ನೀವು ಅದಕ್ಕೆ ಒಂದು ಕಜ್ಜಾಯ ಮಾಡಿ ಕೊಡುವಿರಾ? ಅದರ ಮೇಲೆ ಸಕ್ಕರೆ ಪುಡಿಯೊಂದಿಗೆ ಬಿಡಿಸಿದ ಒಂದು ಸುಂದರ ಬರಹ. ಸಹಜವಾಗಿ ನಿಮ್ಮ ತಾಯ್ನುಡಿಯಲ್ಲಿ!