ಪದಗುಚ್ಛ ಪುಸ್ತಕ

kn ಶಾಲೆಯಲ್ಲಿ   »   he ‫בבית הספר‬

೪ [ನಾಲ್ಕು]

ಶಾಲೆಯಲ್ಲಿ

ಶಾಲೆಯಲ್ಲಿ

‫4 [ארבע]‬

4 [arba]

‫בבית הספר‬

b'veyt-hasefer

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹೀಬ್ರೂ ಪ್ಲೇ ಮಾಡಿ ಇನ್ನಷ್ಟು
ನಾವು ಎಲ್ಲಿ ಇದ್ದೇವೆ? ‫---- --ח-ו-‬ ‫____ א______ ‫-י-ן א-ח-ו-‬ ------------- ‫היכן אנחנו?‬ 0
h-y-han--n----? h______ a______ h-y-h-n a-a-n-? --------------- heykhan anaxnu?
ನಾವು ಶಾಲೆಯಲ್ಲಿ ಇದ್ದೇವೆ. ‫--ח-ו בבי- -ספ-.‬ ‫_____ ב___ ה_____ ‫-נ-נ- ב-י- ה-פ-.- ------------------ ‫אנחנו בבית הספר.‬ 0
ana--u --v-yt---s---r. a_____ b______________ a-a-n- b-v-y---a-e-e-. ---------------------- anaxnu b'veyt-hasefer.
ನಮಗೆ ತರಗತಿ ಇದೆ/ಪಾಠಗಳಿವೆ. ‫א--נו -ש-ע---‬ ‫_____ ב_______ ‫-נ-נ- ב-י-ו-.- --------------- ‫אנחנו בשיעור.‬ 0
a--x----'sh-'u-. a_____ b________ a-a-n- b-s-i-u-. ---------------- anaxnu b'shi'ur.
ಅವರು ವಿದ್ಯಾಥಿ೯ಗಳು ‫א-- התל------‬ ‫___ ה_________ ‫-ל- ה-ל-י-י-.- --------------- ‫אלה התלמידים.‬ 0
el-- ha--lmi-im. e___ h__________ e-e- h-t-l-i-i-. ---------------- eleh hatalmidim.
ಅವರು ಅಧ್ಯಾಪಕರು ‫-ו--מו--.‬ ‫__ ה______ ‫-ו ה-ו-ה-‬ ----------- ‫זו המורה.‬ 0
zo-h-----h. z_ h_______ z- h-m-r-h- ----------- zo hamorah.
ಅದು ಒಂದು ತರಗತಿ. ‫ז- הכ----‬ ‫__ ה______ ‫-ו ה-י-ה-‬ ----------- ‫זו הכיתה.‬ 0
zo ha---ah. z_ h_______ z- h-k-t-h- ----------- zo hakitah.
ನಾವು ಏನು ಮಾಡುತ್ತಿದ್ದೇವೆ? ‫-ה ----- עו-ים?‬ ‫__ א____ ע______ ‫-ה א-ח-ו ע-ש-ם-‬ ----------------- ‫מה אנחנו עושים?‬ 0
m-- -na-nu os--m? m__ a_____ o_____ m-h a-a-n- o-s-m- ----------------- mah anaxnu ossim?
ನಾವು ಕಲಿಯುತ್ತಿದ್ದೇವೆ.. ‫-נ-נו ל--דים.‬ ‫_____ ל_______ ‫-נ-נ- ל-מ-י-.- --------------- ‫אנחנו לומדים.‬ 0
a-a-n- -o-dim. a_____ l______ a-a-n- l-m-i-. -------------- anaxnu lomdim.
ನಾವು ಒಂದು ಭಾಷೆಯನ್ನು ಕಲಿಯುತ್ತಿದ್ದೇವೆ. . ‫א---- לו---- ש--.‬ ‫_____ ל_____ ש____ ‫-נ-נ- ל-מ-י- ש-ה-‬ ------------------- ‫אנחנו לומדים שפה.‬ 0
a----- l---i- -s-f--. a_____ l_____ s______ a-a-n- l-m-i- s-a-a-. --------------------- anaxnu lomdim ssafah.
ನಾನು ಇಂಗ್ಲಿಷ್ ಕಲಿಯುತ್ತೇನೆ. ‫אנ- --מ- / ----גל---‬ ‫___ ל___ / ת א_______ ‫-נ- ל-מ- / ת א-ג-י-.- ---------------------- ‫אני לומד / ת אנגלית.‬ 0
a-i-lo-----om--et a---it. a__ l____________ a______ a-i l-m-d-l-m-d-t a-g-i-. ------------------------- ani lomed/lomedet anglit.
ನೀನು ಸ್ಪಾನಿಷ್ ಕಲಿಯುತ್ತೀಯ. ‫את-/-ה ---- --ת-------.‬ ‫__ / ה ל___ / ת ס_______ ‫-ת / ה ל-מ- / ת ס-ר-י-.- ------------------------- ‫את / ה לומד / ת ספרדית.‬ 0
a-a---t-l-m---l---de- s----dit. a______ l____________ s________ a-a-/-t l-m-d-l-m-d-t s-a-a-i-. ------------------------------- atah/at lomed/lomedet sfaradit.
ಅವನು ಜರ್ಮನ್ ಕಲಿಯುತ್ತಾನೆ. ‫-וא--ו---ג-מ-י-.‬ ‫___ ל___ ג_______ ‫-ו- ל-מ- ג-מ-י-.- ------------------ ‫הוא לומד גרמנית.‬ 0
h- l-med g-r-a-i-. h_ l____ g________ h- l-m-d g-r-a-i-. ------------------ hu lomed germanit.
ನಾವು ಫ್ರೆಂಚ್ ಕಲಿಯುತ್ತೇವೆ ‫--ח-- ל-מ-----רפ-י-.‬ ‫_____ ל_____ צ_______ ‫-נ-נ- ל-מ-י- צ-פ-י-.- ---------------------- ‫אנחנו לומדים צרפתית.‬ 0
ana-n---om-i--tsa-fa---. a_____ l_____ t_________ a-a-n- l-m-i- t-a-f-t-t- ------------------------ anaxnu lomdim tsarfatit.
ನೀವು ಇಟ್ಯಾಲಿಯನ್ ಕಲಿಯುತ್ತೀರಿ. ‫את- --מ------ט----.‬ ‫___ ל_____ א________ ‫-ת- ל-מ-י- א-ט-ק-ת-‬ --------------------- ‫אתם לומדים איטלקית.‬ 0
atem lo---m--t-lq-t. a___ l_____ i_______ a-e- l-m-i- i-a-q-t- -------------------- atem lomdim italqit.
ಅವರುಗಳೆಲ್ಲ ರಷ್ಯನ್ ಕಲಿಯುತ್ತಾರೆ. ‫-- -ו-דים -וס--.‬ ‫__ ל_____ ר______ ‫-ם ל-מ-י- ר-ס-ת-‬ ------------------ ‫הם לומדים רוסית.‬ 0
h-- lomd-- r-si-. h__ l_____ r_____ h-m l-m-i- r-s-t- ----------------- hem lomdim rusit.
ಭಾಷೆಗಳನ್ನು ಕಲಿಯುವುದು ಸ್ವಾರಸ್ಯಕರ. ‫-ענ--- לל-ו---פו-.‬ ‫______ ל____ ש_____ ‫-ע-י-ן ל-מ-ד ש-ו-.- -------------------- ‫מעניין ללמוד שפות.‬ 0
me-anie-- l--m-- ----o-. m________ l_____ s______ m-'-n-e-n l-l-o- s-a-o-. ------------------------ me'anieyn lilmod ssafot.
ನಾವು ಜನರನ್ನು ಅರ್ಥ ಮಾಡಿಕೊಳ್ಳಲು ಇಷ್ಟಪಡುತ್ತೇವೆ. ‫-נ--ו ר--ים ----ן --נ--ם)-‬ ‫_____ ר____ ל____ (________ ‫-נ-נ- ר-צ-ם ל-ב-ן (-נ-י-)-‬ ---------------------------- ‫אנחנו רוצים להבין (אנשים).‬ 0
a--x-u ro---m --hav-n -'an--him). a_____ r_____ l______ (__________ a-a-n- r-t-i- l-h-v-n (-a-a-h-m-. --------------------------------- anaxnu rotsim lehavin ('anashim).
ನಾವು ಜನರೊಡನೆ ಮಾತನಾಡಲು ಇಷ್ಟಪಡುತ್ತೇವೆ. ‫א-----ר---ם לשו--------ש-ם.‬ ‫_____ ר____ ל____ ע_ א______ ‫-נ-נ- ר-צ-ם ל-ו-ח ע- א-ש-ם-‬ ----------------------------- ‫אנחנו רוצים לשוחח עם אנשים.‬ 0
an-x-u--o-s-- -e----e-x i- -n---i-. a_____ r_____ l________ i_ a_______ a-a-n- r-t-i- l-s-o-e-x i- a-a-h-m- ----------------------------------- anaxnu rotsim lessoxeax im anashim.

ತಾಯ್ನುಡಿ ದಿನ.

ನೀವು ನಿಮ್ಮ ತಾಯ್ನುಡಿಯನ್ನು ಪ್ರೀತಿಸುತ್ತೀರಾ? ಹಾಗಿದ್ದಲ್ಲಿ ಇನ್ನು ಮುಂದೆ ಅದರ ದಿನವನ್ನು ಆಚರಿಸಿ. ಅದೂ ಯಾವಾಗಲೂ ಫೆಬ್ರವರಿ ೨೧ರಂದು ಇರುತ್ತದೆ. ಆ ದಿನವನ್ನು ಅಂತಾರಾಷ್ರ್ಟೀಯ ತಾಯ್ನುಡಿ ದಿನ ಎಂದು ಘೋಷಿಸಲಾಗಿದೆ. ಇಸವಿ ೨೦೦೦ ದರಿಂದ ಪ್ರತಿ ವರ್ಷ ಆಚರಿಸಲಾಗುತ್ತಿದೆ. ಇದನ್ನು ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಹಾಗೂ ಸಾಂಸ್ಕ್ರತಿಕ ಆಯೋಗ ಜಾರಿಗೊಳಿಸಿದೆ. ಯುನೆಸ್ಕೊ ಸಂಯುಕ್ತ ರಾಷ್ಟ್ರ ಗಳ ಒಂದು ಅಂಗ. ಇದು ವೈಜ್ಞಾನಿಕ, ಶೈಕ್ಷಣಿಕ ಮತ್ತು ಸಾಂಸ್ಕ್ರತಿಕ ಕ್ಷೇತ್ರಗಳಿಗೆ ಸಂಬಧಿಸಿದ ವಿಷಯಗಳಿಗೆ ಒತ್ತು ಕೊಡುತ್ತದೆ. ಯುನೆಸ್ಕೊ ಮಾನವಕುಲದ ಸಾಂಸ್ರ್ಕತಿಕ ಪರಂಪರೆಯನ್ನು ಜತನ ಮಾಡಲು ಇಷ್ಟಪಡುತ್ತದೆ. ಭಾಷೆಗಳೂ ಸಹ ಸಾಂಸ್ಕೃತಿಕ ಪರಂಪರೆ. ಆದ್ದರಿಂದ ಅವುಗಳನ್ನು ಕಾಪಾಡಿ,ಪೋಷಿಸಿ ಮತ್ತು ಪ್ರೋತ್ಸಾಹಿಸಬೇಕು. ೨೧ ಫೆಬ್ರವರಿಯಂದು ಭಾಷೆಗಳ ವೈವಿಧ್ಯತೆ ಬಗ್ಗೆ ಚಿಂತನೆ ಮಾಡಬೇಕು. ಪ್ರಪಂಚದಲ್ಲಿ, ಊಹೆಯ ಮೇರೆಗೆ ಆರರಿಂದ ಏಳು ಸಾವಿರ ಭಾಷೆಗಳಿವೆ. ಅವುಗಳಲ್ಲಿ ಸುಮಾರು ಅರ್ಧದಷ್ಟು ನಿರ್ನಾಮವಾಗುವ ಅಪಾಯವಿದೆ. ಪ್ರತಿ ಎರಡು ವಾರಕ್ಕೆ ಒಂದು ಭಾಷೆ ಶಾಶ್ವತವಾಗಿ ನಶಿಸಿ ಹೋಗುತ್ತದೆ. ಆದರೆ ಪ್ರತಿಯೊಂದು ಭಾಷೆಯು ಅರಿವಿನ ಆಗರ. ಭಾಷೆಗಳಲ್ಲಿ ಒಂದು ಜನಾಂಗದ ಅರಿವು ಸಂಗ್ರಹಿಸಲಾಗಿರುತ್ತದೆ. ಒಂದು ದೇಶದ ಚರಿತ್ರೆ ಅದರ ಭಾಷೆಯಲ್ಲಿ ಪ್ರತಿಬಿಂಬವಾಗಿರುತ್ತದೆ. ಅನುಭವಗಳು ಮತ್ತು ಸಂಪ್ರದಾಯಗಳು ಸಹ ಭಾಷೆಗಳ ಮೂಲಕ ಮುಂದುವರೆಯುತ್ತವೆ. ಹೀಗಾಗಿ ಮಾತೃಭಾಷೆ ಒಂದು ದೇಶದ ವ್ಯಕ್ತಿತ್ವದ ಅಂಗ. ಯಾವಾಗ ಒಂದು ಭಾಷೆ ನಶಿಸುತ್ತದೊ ಆವಾಗ ನಾವು ಪದಗಳಿಗಿಂತ ಹೆಚ್ಚು ಕಳೆದುಕೊಳ್ಳುತ್ತೇವೆ. ೨೧ ಫೆಬ್ರವರಿಯಂದು ನಾವು ಇದರ ಬಗ್ಗೆ ಚಿಂತನೆ ಮಾಡಬೇಕು. ಜನರು ಭಾಷೆಯ ಮಹತ್ವ ಏನು ಎಂದು ಅರ್ಥ ಮಾಡಿಕೊಳ್ಳಬೇಕು. ಭಾಷೆಗಳನ್ನು ಹೇಗೆ ಕಾಪಾಡಬಹುದು ಎಂಬುದರ ಬಗ್ಗೆ ಅವರು ಚಿಂತನೆ ಮಾಡಬೇಕು. ಆದ್ದರಿಂದ ನಿಮ್ಮ ಭಾಷೆಗೆ ಅದು ನಿಮಗೆ ಎಷ್ಟು ಮುಖ್ಯ ಎಂದು ತೋರಿಸಿ! ಬಹುಶಹಃ ನೀವು ಅದಕ್ಕೆ ಒಂದು ಕಜ್ಜಾಯ ಮಾಡಿ ಕೊಡುವಿರಾ? ಅದರ ಮೇಲೆ ಸಕ್ಕರೆ ಪುಡಿಯೊಂದಿಗೆ ಬಿಡಿಸಿದ ಒಂದು ಸುಂದರ ಬರಹ. ಸಹಜವಾಗಿ ನಿಮ್ಮ ತಾಯ್ನುಡಿಯಲ್ಲಿ!